Ep-1 | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ | ಮಾನ್ಯ ಮುಖ್ಯಮಂತ್ರಿಗಳೇ, ದಯಮಾಡಿ ಸೈಟುಗಳನ್ನು ಮುಡಾಕ್ಕೆ ಹಿಂತಿರುಗಿಸಿ.

แชร์
ฝัง
  • เผยแพร่เมื่อ 8 ก.ค. 2024
  • #chiefminister
    #siddaramaiah
    #muda
    #muda_scam
    #cm
    #mysore_urban_development_authority
    #mysuru_urban_development_authority
    #chief_minister_of_karnataka
    #mysuru
    #muda_site_allotment
    #CITB
    #muda_site_scam
    #muda_50_50
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಸಾವಿರಾರು ಕೋಟಿ ರೂಪಾಯಿ ಹಗರಣದ ಬಗ್ಗೆ ಮೈಸೂರಿನ ಖ್ಯಾತ ವಕೀಲ ಶ್ರೀ ಎಸ್ ಅರುಣ್ ಕುಮಾರ್ ಬೆಳಕು ಚೆಲ್ಲಿದ್ದಾರೆ. ಹಾಲಿ ಮುಖ್ಯಮಂತ್ರಿಯವರ ಪತ್ನಿಯೂ ಈ ಹಗರಣದ ಫಲಾನುಭವಿಯಾಗಿರುವುದರಿಂದ, ಸದರಿ ಸೈಟ್‌ಗಳನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸುವಂತೆ ಮತ್ತು ಆಯ್ದ ಪ್ರಭಾವಿ ವ್ಯಕ್ತಿಗಳಿಗೆ ಅಕ್ರಮವಾಗಿ ಹಂಚಲಾಗಿದೆ ಎಂದು ವರದಿಯಾಗಿರುವ ಸುಮಾರು 8000 ಸೈಟ್‌ಗಳನ್ನು ಮರುಪಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳನ್ನು ಅವರು ಈ ಸಂದರ್ಶನದಲ್ಲಿ ವಿನಂತಿಸಿದ್ದಾರೆ.
    Well known advocate of Mysore Sri S Arun Kumar has shed light on the recently unearthed scam at Mysore Urban Development Authority, amounting to thousands of crores of rupees. Also he requests Chief Minister, whose wife also a beneficiary of the scam, to return the sites and take steps to recover nearly 8000 sites reported to be allotted to selected influential people, in gross violation of the rules.
  • แนวปฏิบัติและการใช้ชีวิต

ความคิดเห็น • 14

  • @pushpabhatvlog7382
    @pushpabhatvlog7382 13 วันที่ผ่านมา

    ರಾಜ್ಯ ಹಿಂದೆಂದೂ ಕಂಡರಿಯದ ಕೇಳರಿಯದ ಬ್ರಹ್ಮಾಂಡ ಹಗರಣದ ಬಗ್ಗೆ ಅರುಣ್ ಸರ್ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ. Thank you Sir. ಮೈಸೂರಿನ ಮಾನ ಹರಾಜು ಹಾಕುತ್ತಿರುವ ಭೂ ನುಂಗಣ್ಣಗಳಿಗೆ ಧಿಕ್ಕಾರವಿರಲಿ. ಈ ಕುರಿತು ಸಮಗ್ರ ತನಿಖೆಯಾಗಲೇಬೇಕು. ಆಗುತ್ತಾ.... ಇದೇ ಯಕ್ಷ ಪ್ರಶ್ನೆ!

    • @wideangleM
      @wideangleM  13 วันที่ผ่านมา

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @manjunathkppkp1273
    @manjunathkppkp1273 12 วันที่ผ่านมา

    Really this information is exclusive and this case has to be handed to CBI

    • @wideangleM
      @wideangleM  12 วันที่ผ่านมา

      True. Thank you for watching and responding.

  • @raghavmysuru1224
    @raghavmysuru1224 13 วันที่ผ่านมา

    Explained Very well

    • @wideangleM
      @wideangleM  13 วันที่ผ่านมา

      True. Thank you for watching and commenting.

  • @deepthipadyana1799
    @deepthipadyana1799 13 วันที่ผ่านมา

    Well picked subject! Explained in simple manner by the advocate. Thanks to Wide Angle!

    • @wideangleM
      @wideangleM  13 วันที่ผ่านมา

      Glad you liked it! Thank you for watching and commenting.