Home Tour | ಕಾಡು ಜನರು ಕಟ್ಟಿದ ಕಲ್ಲು, ಮಣ್ಣಿನ 'ಚುಕ್ಕಿಮನೆ' |

แชร์
ฝัง
  • เผยแพร่เมื่อ 15 ธ.ค. 2024
  • #home_tour
    #eco_friendly
    #sustainable_house
    #chukkimane
    #chukki_mane
    #sustainablehousing
    #environmentfriendly
    #mudblockhouse
    #rock_house
    #green_house
    #stone_house
    #lowcosthouse
    #housebuilding
    #ecofriendly_house
    #zero_waste_house
    #mudbrickhouse
    #wideangle
    #affordable_housing
    #house_construction
    #mysuru
    #mysore
    #viral_video
    #viralvideo
    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿರುವ ಚುಕ್ಕಿ ಮನೆ ಬಹುತೇಕ ಕಾಡು ಕಲ್ಲಿನಲ್ಲಿ ಬುಡಕಟ್ಟು ಜನರೇ ಕಟ್ಟಿದ ಸುಸ್ಥಿರ ಮನೆ. ಚುಕ್ಕಿ ಮನೆಯ ಹೋಂ ಟೂರ್ ಈ ವಿಡಿಯೋದಲ್ಲಿದೆ.
    ಸಂಪರ್ಕಕ್ಕೆ:
    ಸಂಜಯ್ ಶಂಕರಪ್ಪ
    ಚುಕ್ಕಿ ಮನೆ, ಜವಗನಹಳ್ಳಿ
    ಬೆಳಕವಾಡಿ ಗ್ರಾಮ
    ಮಳವಳ್ಳಿ ತಾಲೂಕು
    ಮಂಡ್ಯ ಜಿಲ್ಲೆ, ಕರ್ನಾಟಕ.
    ಮೊ : 76761 80470
    Chukki Mane in Malavalli Taluk of Mandya District is a sustainable house built by the tribal people, mostly out of wild stone. Chukki's Home Tour is in this video.
    Contact:
    Sanjay Shankarappa
    Chukki Mane, Javaganahalli
    Belakavadi Village
    Malavalli Taluk
    Mandya District, Karnataka.
    M : 76761 80470
    Music: indian-temple-187922 from pixabay

ความคิดเห็น • 37

  • @lSadhakaralokadalli
    @lSadhakaralokadalli 3 หลายเดือนก่อน +12

    ಕಾಡಿನ ನಡುವೆ ಪ್ರಾಣಿ ಪಕ್ಷಿ ಕ್ರಿಮಿ ಕೀಟದೊಂದಿಗೆ ಬದುಕುಬೇಕೆಂಬ ಇವರ ವಿಶೇಷ ಪರಿಸರ ಕಾಳಜಿಯ ಜೀವನ ಶೈಲಿ ಸ್ವಾಗತಾರ್ಹ ಹಾಗೂ ಅಭಿನಂದನೀಯ. ಆಧುನಿಕತೆಯ ಸೋಗಿಗೆ ಬಲಿಯಾಗದೆ ಇಡೀ ಕುಟುಂಬ ಪರಿಸರ ಸ್ನೇಹಿ ಜೀವನ ರೂಪಿಸಿಕೊಂಡಿರುವುದು ಬಹಳ ಮೆಚ್ಚುಗೆಯಾಯ್ತು. ಇಂತಹ ವಿಶೇಷ ವ್ಯಕ್ತಿತ್ವದ ಸಾಧಕರನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು. ಶುಭವಾಗಲಿ.❤🎉

    • @wideangleM
      @wideangleM  3 หลายเดือนก่อน +1

      ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅನಿಸಿಕೆಯನ್ನು ದಾಖಲಿಸಿದ್ದಕ್ಕಾಗಿ ಧನ್ಯವಾದಗಳು.

  • @Kannadabalekuvara
    @Kannadabalekuvara 15 วันที่ผ่านมา +1

    ಸೂಪರ್ ಬೆಸ್ಟ್ ಮನೆ. ಅರಮನೆ ಯಂತ ಮನೆ

    • @wideangleM
      @wideangleM  15 วันที่ผ่านมา

      @@Kannadabalekuvara ಧನ್ಯವಾದಗಳು

  • @kmalathi4943
    @kmalathi4943 2 หลายเดือนก่อน +4

    ಸುಂದರವಾಧ ಪ್ರಕೃತಿಯ ಮಡಿಲಲ್ಲಿ ನೆಲಸಿ ಸೇವೆ ಮಾಡುತ್ತಿರುವ ನಿಮಗೆ ಧನ್ಯವಾದಗಳು ಅಭಿನಂದನೆಗಳು 🙏🙏🙏🙏🙏🙏🙏 ಬೆಂಗಳೂರು.

    • @wideangleM
      @wideangleM  2 หลายเดือนก่อน

      @@kmalathi4943 ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @pushpabhatvlog7382
    @pushpabhatvlog7382 3 หลายเดือนก่อน +6

    ಚುಕ್ಕಿ ಮನೆ... ಹೆಸರಿನಂತೆ ಸೊಗಸಾಗಿದೆ 🎉

    • @wideangleM
      @wideangleM  3 หลายเดือนก่อน +1

      ಹೌದು.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @Specialckm
    @Specialckm 2 หลายเดือนก่อน +3

    Super ❤

    • @wideangleM
      @wideangleM  2 หลายเดือนก่อน +1

      @@Specialckm Thank you.

  • @abhik7480
    @abhik7480 2 หลายเดือนก่อน +4

    • @wideangleM
      @wideangleM  2 หลายเดือนก่อน

      Thank you.

  • @BhagyabaiChandankar
    @BhagyabaiChandankar 2 หลายเดือนก่อน +2

    Sundar avada mane 👌👌

    • @wideangleM
      @wideangleM  2 หลายเดือนก่อน

      ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿನಿಧಿಸಿದ್ದಕ್ಕೆ ಧನ್ಯವಾದಗಳು.

  • @Vanaja-yx7ps
    @Vanaja-yx7ps 2 หลายเดือนก่อน +1

    Mane super I like. Very much

    • @wideangleM
      @wideangleM  2 หลายเดือนก่อน

      Thank you.

  • @puttakkana_kutumb
    @puttakkana_kutumb 3 หลายเดือนก่อน +4

    ಕಾಡಿನ ಮಧ್ಯ ಬದುಕೋದು ತುಂಬಾ ಖುಷಿ ಕೊಡುತ್ತೆ 😍🙏

    • @wideangleM
      @wideangleM  3 หลายเดือนก่อน

      ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @AnithaShetty1574
    @AnithaShetty1574 2 หลายเดือนก่อน +1

    Very nice 👌

    • @wideangleM
      @wideangleM  2 หลายเดือนก่อน

      @@AnithaShetty1574 Thank you.

  • @hemavathin1226
    @hemavathin1226 2 หลายเดือนก่อน +1

    ❤🌹🙏🏻

    • @wideangleM
      @wideangleM  2 หลายเดือนก่อน

      @@hemavathin1226 Thank you, madam.

  • @rangoliddawings
    @rangoliddawings 2 หลายเดือนก่อน

    Wonderful house 🏠 and peaceful ☺️ mind blowing and alli iddare swargakke 3 hejje anno thara feel bantu

    • @wideangleM
      @wideangleM  2 หลายเดือนก่อน

      ನಿಮ್ಮ ಅನಿಸಿಕೆ ನಿಜ.
      In fact, ಆಸಕ್ತಿ ಇದ್ದರೆ ನೀವು ಕೂಡ ಚುಕ್ಕಿ ಮನೆಗೆ ಹೋಗಿ ಉಳಿದುಕೊಂಡು ಅಲ್ಲಿನ ನೈಸರ್ಗಿಕ, ರಮಣೀಯ ಸೌಂದರ್ಯವನ್ನು ಆಸ್ವಾದಿಸಬಹುದು. ಚುಕ್ಕಿ ಮನೆ ಅಲ್ಲದೆ ಇನ್ನೂ ಕೆಲವು ಕಾಟೇಜುಗಳನ್ನೂ ಅವರು ಹೊಂದಿದ್ದು, Experiential Tourism ನಡೆಸುತ್ತಾರೆ. ವಿಡಿಯೊದಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ ಅಥವಾ www.chukkimane.com ಮೂಲಕ ಬುಕಿಂಗ್ ಮಾಡಬಹುದು.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

    • @rangoliddawings
      @rangoliddawings 2 หลายเดือนก่อน

      @@wideangleM thank you so much for your information but namma husband native place kuda thumba beautiful agide adre naavu innu mane madilla ashte iga compound madidivi next mane plan ide, alli saha sundaravada vathavarna and khadina madhya uru, nadi and no traffic no pollution but naavu Bangalore nalli idivi

  • @sumithrasumithramalpe3029
    @sumithrasumithramalpe3029 3 หลายเดือนก่อน +1

    👑👑👑👑👑👑👑👑👑👑👑

    • @wideangleM
      @wideangleM  3 หลายเดือนก่อน

      Thank you.

  • @DRAYUBAHMEDJIINSANIYAT
    @DRAYUBAHMEDJIINSANIYAT 3 หลายเดือนก่อน +2

    🎉🎉🎉

    • @wideangleM
      @wideangleM  3 หลายเดือนก่อน

      @@DRAYUBAHMEDJIINSANIYAT Thank you.

  • @santhoshmurthy1908
    @santhoshmurthy1908 2 หลายเดือนก่อน

    Nange 1 simple enta manenaadru katskobeku saayodrolage.

    • @wideangleM
      @wideangleM  2 หลายเดือนก่อน

      @@santhoshmurthy1908 ಗೆಳೆಯ, ನಿಮ್ಮ ಆಸೆ ಬೇಗನೆ ಈಡೇರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @veerasheakarn2663
    @veerasheakarn2663 2 หลายเดือนก่อน

    Good infooramayion Han eddavaru chukkiBadavatu kattida da mami Balli Bangara Thorisi Hàna edavaru Thorisutatri Badabara mani Thorida Badi

    • @wideangleM
      @wideangleM  2 หลายเดือนก่อน

      ಕ್ಷಮಿಸಿ, ನಿಮ್ಮ ಭಾವನೆ ಏನೆಂದು ಅರ್ಥವಾಗಲಿಲ್ಲ. ದಯವಿಟ್ಟು ಕನ್ನಡದಲ್ಲಿ ಟೈಪ್ ಮಾಡಿ. ವಿಡಿಯೋವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು.

  • @Kannadabalekuvara
    @Kannadabalekuvara 15 วันที่ผ่านมา +1

    ಸೂಪರ್ ಬೆಸ್ಟ್ ಮನೆ. ಅರಮನೆ ಯಂತ ಮನೆ

    • @wideangleM
      @wideangleM  15 วันที่ผ่านมา

      @@Kannadabalekuvara ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.