ಕನಿಷ್ಠ ಬೆಲೆಗೆ ಮನೆ ಕಟ್ಟುವವರು ಇವರೇ ನೋಡಿ | ಉನ್ನತಿ ಈಸಿ ಹೋಮ್ಸ್ | M:94498 26085
ฝัง
- เผยแพร่เมื่อ 25 พ.ย. 2024
- #home_tour
#low_cost_house
#affordable_housing
#eco_friendly
#unnathi
#sustainable_house
#sustainablehousing
#environmentfriendly
#mudblockhouse
#green_house
#lowcosthouse
#housebuilding
#ecofriendly_house
#zero_waste_house
#mudbrickhouse
#wideangle
#house_construction
#viral_video
#viralvideo
ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿರುವ ಉನ್ನತಿ ಈಸಿ ಹೋಮ್ಸ್, ಬಹುಶಃ ಕರ್ನಾಟಕದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಸಂಸ್ಥೆ. ಪ್ರಿ ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಪ್ಯಾನೆಲ್ ಗಳನ್ನು ಬಳಸಿ ಕೇವಲ ಒಂದೇ ವಾರದಲ್ಲಿ ಇವರು ನಿರ್ಮಿಸುವ ಮನೆಯಲ್ಲಿ ಆಧುನಿಕ ಮನೆಗಳಲ್ಲಿ ಮನೆಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಅಳವಡಿಸಬಹುದು. ಆಕುರಿತ ವಿಡಿಯೋ ಈ ಎಪಿಸೋಡಿನಲ್ಲಿ.
ಸಂಪರ್ಕಿಸಿ:
ಭಾಗ್ಯದೇವ್
ಉನ್ನತಿ ಈಸಿ ಹೋಮ್ಸ್
ಕಡಬಗೆರೆ, ಸಂಗಮೇಶ್ವರಪೇಟೆ ಪೋಸ್ಟ್
ಚಿಕ್ಕಮಗಳೂರು ಜಿಲ್ಲೆ
ಮೊ : 94498 26085
Unnthi Easy Homes, located in Kadabagere in Chikkamagaluru district, is probably the cheapest house builder in Karnataka. Using pre-fabricated concrete panels, the house they build in just one week, can be equipped with all the facilities found in modern houses. Related video in this Episode.
Contact:
Bhagyadev
Unnathi Easy Homes
Kadabagere, Sangameshwarapet Post
Chickmagalore Dist
M : 94498 26085
Music: sitar-and-tanpura-indian-style-bgm- 22000 from pixabay
This is superb technology among all prefab technologies! Simplicity in philosphy and implementation..
And thans for the beautiful background music towards end..
Sir, Thank you for understanding the philosophy of this method. Thank you for watching and commenting.
Nice,,, olle mahiti,,, badavara kanasu nenasu maduva project idu,,, hechhu hechhu janarige talupabeku❤❤🎉
ಸರಿಯಾಗಿ ಹೇಳಿದಿರಿ, ನೀವು ಈ ವಿಡಿಯೋದ ಉದ್ದೇಶವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೀರಿ, ಧನ್ಯವಾದಗಳು. ಈ ಮಾಹಿತಿಯನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸಿ, ಪ್ಲೀಸ್.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
Udupi yalli nimma service ideya@@wideangleM
4 lac for 400 square, + plumbing, flooring, paint etc will cost 1.6 lac total of around 6 lac for 400 sq..
With one inch roof n no gate or compound or foundation work .
Today's rate is 2lac for 100 sq in cities with fully painted door window. Wardrobe kitchen all inclusive if u build 1200 sq..
By only spending 50-60 k more , u can hv normal house..
These sort of construction is good for big store house , godowns, workshop , showroom where car parking , or large cattle , sheep rearing houses only..
For us it's not comfortable
Whether to adopt this method of construction or not, and if constructed, for what purpose - are left to the viewers' prudence, others can't decide. I have given only factual information in the video.
Nevertheless, thank you for watching and expressing your views.
Thanks for comparison.
Quick turnaround times are useful sometimes. And no need to deal with labour, followups etc .
Good information. Thank you 😊 wide angle
@@sachinsathya1807 Thank you for watching and commenting.
As per pricing it may not be much economical compared to normal construction.
Major drawback is multiple floor construction is impossible.
This would cost 1.5L/Sq compared to 2L/Sq for normal house construction.
In this technology, as of now, only ground floor is possible.
Thank you for expressing your views.
God bless you 🙏
@@rameshmanipal2195 Thank you for watching and commenting, Sir.
Hosa hosa avishkarada manegalannu parichayisuttiruva wide angle na prayathnakke hats off
Thank you very much.
Est call madidru reply ne madalla aa manushya
@@kphumourist what's app msg maadi, wait maadi.
Nimma e samaja sevege hrudaya purvaka vandanegalu sir❤❤❤❤❤❤
Thank you.
Thank you very much 🙏
You are welcome, Madam. Thank you for watching and reverting.
Good sir good remidi good namage madi koduthira sir
ದಯವಿಟ್ಟು ವಿಡಿಯೋದಲ್ಲಿರುವ ನಂಬರಿಗೆ ಕರೆ ಮಾಡಿ ವಿಚಾರಿಸಿ. ಧನ್ಯವಾದಗಳು.
Sir nam uru hatrane hirodhu banavara nam site hirodhu nim video thumba help haguthe sir ❤🎉
@@ShoptreePOS ಧನ್ಯವಾದಗಳು ಸರ್
Nice
Thank you
Best
@@Shrinidhi-t9b Thank you
Plumbing, electricals, doors, windows extra⁉️
Heat agalva?
ಮಳೆಗಾಲದಲ್ಲಿ ಮಳೆ ಹನಿ ಬೀಳುವ ಶಬ್ದವು ತಗಡಿನ ಶೀಟ್ ಮೇಲೆ ತುಂಬಾ ಅತಿಯಾಗಿರುತ್ತೆ. ಇದರಲ್ಲಿ ಯಾವ ರೀತಿ ಇರತ್ತೆ. ಹಂಚಿನ ಮಾಡು ಕೂರಿಸಬಹುದೇ?
ಹಂಚಿನ ಮಾಡು ಕೂರಿಸಲು ಸಾಧ್ಯವಿಲ್ಲ. ಕಾಂಕ್ರೀಟ್ ಫ್ರೇಮಿನ ಮೇಲೆ ತಗಡಿನ ಶೀಟ್ ಬರುವುದರಿಂದ ಮಳೆ ಹನಿಯ ಶಬ್ದ ಮನೆಯೊಳಗೆ ಅಷ್ಟಾಗಿ ಬಾಧಿಸದು. ಯುಪಿವಿಸಿ ಶೀಟ್ ಅನ್ನು ಬಳಸಿದರೆ ಶಬ್ದ ಇನ್ನಷ್ಟು ಕಡಿಮೆಯಾಗುತ್ತದೆ.
ವಿಡಿಯೋವನ್ನು ಒಂದು ವೀಕ್ಷಿಸಿ ನಿಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು.
Sheet ಮಳೆಗಾಲದಲ್ಲ ವಿಪರೀತ ಶಬ್ದ ಆಗುತ್ತೆ, ಬೇಸಿಗೆಯಲ್ಲಿ ವಿಪರೀತ ಸೆಕೆ ಇರುತ್ತೆ 😮😮
ಶೀಟಿನ ಕೆಳಗೆ ಕಾಂಕ್ರೀಟ್ ಸ್ಲಾಬ್ ಇರುವುದರಿಂದ ನೀವು ಹೇಳಿದ ಎರಡೂ ತೊಂದರೆಗಳು ತಕ್ಕಮಟ್ಟಿಗೆ ಕಮ್ಮಿ ಇರುತ್ತವೆ. ಮಾಡೆಲ್ ಹೌಸ್ ಅನ್ನು ವೀಕ್ಷಿಸಿ, ಕೂಲಂಕುಶವಾಗಿ ಪರಿಶೀಲಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಿ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ಉನ್ನತಿ (ಮಿಸ್ಟರ್ ವಿನಯ್) ಚಿಕ್ಕಮಗಳೂರು ಇವನನ್ನು ನಾನು ಸಂಪರ್ಕ ಮಾಡಿದ್ದೆ
24 feet slab ಕ್ಕಿಂತ ಜಾಸ್ತಿ span ಕೊಡಕ್ಕೆ ಆಗಲ್ಲ ಅಂದ್ರು
ಬೋಲ್ಟ್ ಮತ್ತು ನಟ್ ಹಾಕಿ ಫಿಕ್ಸ್ ಮಾಡುವುದರಿಂದ ಮನೆಗೆ ಕಳ್ಳ ರಿಂದ ಹೇಗೆ ರಕ್ಷಣೆ ದೊರೆಯುತ್ತದೆ?
ಹುಬ್ಬಳ್ಳಿ ಸಮೀಪ ಮನೆ ಕಟ್ಟಲು ಈ ತರದ ಕಟ್ಟಲು ಎಷ್ಟು ಎಷ್ಟು ಖರ್ಚಾಗುತ್ತದೆ
ವಿಡಿಯೋದಲ್ಲಿ ಹಾಗೂ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಟ್ಟಿರುವರುವ ನಂಬರನ್ನು ಸಂಪರ್ಕಿಸಿ ವಿಚಾರಿಸಿ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು
Sheets rooftop ಬದಲು ಹಂಚು ಹಾಕಬಹುದೇ ಅಂದರೆ ತೂಕ ತಡೆಯತ್ತಾ?
ಹೆಂಚಿನ ತೂಕವನ್ನು ತಡೆದುಕೊಳ್ಳುವುದು ಸಂಶಯ, ಹಾಗಾಗಿ ಈ ರಿಸ್ಕ್ ತೆಗೆದುಕೊಳ್ಳುವುದು ಬೇಡ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
The only benefit in this is, you can finish the construction fast.
@@blrrock cost and time are major benefits.
Nama. Kanadega🎉🎉🎉🎉❤❤❤❤
ನಿಮ್ಮ ಮಾತು ನಿಜ, ಅಚ್ಚ ಕನ್ನಡಿಗನ ಈ ಸಾಧನೆಗೆ ಮೆಚ್ಚಲೇಬೇಕು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
👍👍
Thank you.
Sir mysuru, bengaluru illi sample house construct maadiddara visit maadbekittu
ವಿಡಿಯೋದಲ್ಲಿರುವ ನಂಬರಿಗೆ ಕರೆ ಮಾಡಿ ವಿಚಾರಿಸಿ. ಶುಭವಾಗಲಿ.
ಧನ್ಯವಾದಗಳು.
12*40 duplex house ಮಾಡಬೌದ sir visit ಮಾಡ್ತೀನಿ ಅವ್ರ ಸೈಟ್ಗೆ.. ಸ್ಟೇರ್ಕೇಸ್ ಯಾವ ತರ ಮಾಡುತ್ತಾರೆ ಎಂದು ತಿಳಿಸಿ
@@umeshgowda8079 ಪ್ರಸ್ತುತ ಈ ವಿಧಾನದಲ್ಲಿ ಡ್ಯೂಪ್ಲೆಕ್ಸ್ ಮನೆ ಕಟ್ಟಲು ಸಾಧ್ಯವಿಲ್ಲ. ಟೆರೇಸ್ ಅನ್ನು ಧಾರಾಳವಾಗಿ ಬಳಸಬಹುದು. ಸ್ಟೇರ್ ಕೇಸ್ ಅನ್ನು ಫ್ಯಾಬ್ರಿಕೇಶನ್ ವಿಧಾನದಲ್ಲಿ ಮಾಡುತ್ತಾರೆ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Waise.angalege.danyavadagalu
@@VasantJadar-cr1jq Thank you for watching.
Can we use this wall panel as a roof panel
@@srinivastech6653 yes, you can.
Thank you for your interest.
👏👏👏
Thank you.
🙏🙏🙏👌
Thank you.
ಉತ್ತಮ ಮಾಹಿತಿ
ಧನ್ಯವಾದಗಳು.
Good information
Thank you for watching and reverting.
Namasthe. This is a wonderful concept. Is it possible to build g+1 homes in Bengaluru? Pls let me know🙏🏾
As of now, only ground floor is possible. However, I was told that the company is experimenting to build g+1. Please communicate using the mobile number given in the video by WhatsApp message. If viable, they take up the project anywhere in the state.
Thank you for watching and evincing interest.lf you want to connect with me, pls use the number 9448954400(what's app msg only)
Balvike, maintenance bagge heli.
@@krishnabhat8045 ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಬಾಳ್ವಿಕೆ ಬಗ್ಗೆ ಕಂಪನಿಯವರು ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಧಾನದಲ್ಲಿ ಕಟ್ಟಿದ ಹದಿನಾರು ವರ್ಷ ಹಳೆಯ ಮನೆಯನ್ನು ನೋಡಿದಾಗ ನನಗೆ ಅನಿಸಿದ್ದು ಬಾಳ್ವಿಕೆ ಮತ್ತು ಮೇಂಟೆನೆನ್ಸ್ ಮಾಮೂಲಿ RCC ಮನೆಗಳಂತೆಯೇ ಇದೆ. ಈ ವಿಧಾನದಲ್ಲಿ ಮನೆ ಕಟ್ಟುವ ಬಗ್ಗೆ ಗಂಭೀರವಾಗಿ ಚಿಂತಿಸುವವರು ಇವರ ಮಾದರಿ(model) ಮನೆಯನ್ನು ವೀಕ್ಷಿಸಿದ ನಂತರ ನಿರ್ಧಾರ ತೆಗೆದುಕೊಳ್ಳಿ.
Sir namma jaaga idey Alli Mane Katti kodtira
ವಿಡಿಯೋದಲ್ಲಿ ಕೊಟ್ಟಿರುವ ನಂಬರನ್ನು ಸಂಪರ್ಕಿಸಿ ವಿಚಾರಿಸಿ. ಧನ್ಯವಾದಗಳು.
🏡👍
Thank you.
Malenadige okay, karavali ge thumba heat agutthe
Thank you for watching and expressing your views.
Sir....ee type manegalu Karnataka dalli matte ellelli sigabahudu?
Sorry, no idea.
Any demo house in Bangalore is available
Sorry, i have no idea about this. Pls enquire through the number given in the video.
Thank you for watching and reverting.
Sir what about current earthing ...shock edu yella problem aagallvvaa?
ಕರೆಂಟ್ ಅರ್ಥ್ ಅನ್ನು ಬೇರೆ ಮನೆಯಲ್ಲಿ ಮಾಡಿದಂತೆಯೇ ಇಲ್ಲಿ ಕೂಡ ಮಾಡಬಹುದಲ್ಲವೇ?
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
sheep shed nirmana maadu thira
@@rajashekar3389 ವಿಡಿಯೋದಲ್ಲಿ ಕೊಟ್ಟಿರುವ ಮೊಬೈಲ್ ನಂಬರನ್ನು ಸಂಪರ್ಕಿಸಿ ವಿಚಾರಿಸಿ. ಧನ್ಯವಾದಗಳು.
Prati sft ge yenu priase maduttira
@@jayappab515 pls enquire through the number given in the video. Thank you for watching and reverting.
It's ok in Mysore let me y interested.
Pls call/send a WhatsApp message to the number given in the video and deal with the company directly. Thank you for watching and reverting.
Second floor construction
As of now, in this method, you can build only ground floor. However, on an existing RCC building, you can build additional floor using this technology.
Thank you for watching and reverting.
What is durability of this home
As good as any other house.
Any computation company for this type.
I am not aware of the competitors. Thank you for watching and reverting.
Hi sir
Hi. Thank you for watching.
Sorry kindly reply m e she going to her house
Hi, thank you for reverting, however, what's your question? Pls let me know, will definitely try to reply.
What is the life of constructed house
@@venkateshkaki5351
Company claims it 60-100 years. It is said in the video, pls watch the video completely.
Upstairs
As of now, only ground floor can be built in this method.
Thank you for watching and raising a query.
ಏಷ್ಟು ವರ್ಷ ಬಾಳಿಕೆ ಬರುತ್ತದೆ
ಮಾಮೂಲಿ ಮನೆಗಳಂತೆಯೇ.
First floor madthira?
ಪ್ರಸ್ತುತ, ಈ ವಿಧಾನದಲ್ಲಿ ಗ್ರೌಂಡ್ ಫ್ಲೋರ್ ಮಾತ್ರ ಕಟ್ಟಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
Normal construction ide cost alli aaguthe
ಇದೇ ವೆಚ್ಚದಲ್ಲಿ ಕಟ್ಟಿದ ನಾರ್ಮಲ್ ಮನೆಯ ಮಾಹಿತಿಯನ್ನು, ಮನೆಯ ಮಾಲೀಕರ ಕಾಂಟಾಕ್ಟ್ ನಂಬರ್ ಅನ್ನು ದಯವಿಟ್ಟು 9448954400 ಗೆ ವಾಟ್ಸಪ್ ಮೆಸೇಜ್ ಮೂಲಕ ನೀಡಿ. ಯಾವುದೇ ವಿಧಾನದಲ್ಲಿ ಕಡಿಮೆ ವೆಚ್ಚದಲ್ಲಿ ಕಟ್ಟಿದ ಮನೆಗಳ ವಿಡಿಯೋ ಮಾಡಿ ವೀಕ್ಷಕರ ಅನುಕೂಲಕ್ಕಾಗಿ ನೀಡುವ ಇರಾದೆ ಇದೆ.
True
ಬಾಳಿಕೆ ಹೇಗೆ ❓
ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ, ಬಾಳಿಕೆಯ ಕುರಿತು ಮಾಹಿತಿ ಇದೆ. ಧನ್ಯವಾದಗಳು.
Moglore making u house sir
@@ashakumarisundarpoojary4513 ದಯವಿಟ್ಟು ವಿಡಿಯೋದಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಗೆ ವಾಟ್ಸಪ್ ಮೆಸೇಜ್ ಕಳುಹಿಸಿ ಸಂವಹನ ಮಾಡಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Sir no Not Rechebal bartha ede
ವಾಟ್ಸಪ್ ಮೆಸೇಜ್ ಮಾಡಿ.
Too much cost compared to wall
Thank you for watching.
sir first floor madabahuda?
ಪ್ರಸ್ತುತ ಈ ವಿಧಾನದಲ್ಲಿ ಗ್ರೌಂಡ್ ಫ್ಲೋರ್ ಮಾತ್ರ ಕಟ್ಟಬಹುದು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Safety ?
I stayed two days in a house built using this method and found that safety is as good as any house. However, I advice you to visit the model house and clarify all apprehensions.
Thank you for watching and reverting.
It's waste , he will not respond to calls nor will revert to your WhatsApp massage
It's not fair to blame like this, he might be busy in work. pls send a WhatsApp message and wait for his reply.
ಬಾಳಿಕೆ ಎಷ್ಟು ವರ್ಷ🤔
@@VinayRaj-l1y ದಯವಿಟ್ಟು ವಿಡಿಯೋವನ್ನು ಕೊನೆವರೆಗೂ ವೀಕ್ಷಿಸಿ. ನಿಮ್ಮ ಕಳವಳಕ್ಕೆ ಉತ್ತರ ವಿಡಿಯೋದಲ್ಲೇ ಇದೆ.
Waste of money
We can't say like that, I have seen more than 15 year old house building built in this method, standing strong even now, that too in Malnad where there is heavy and continuous rain during mansoon. A needy person finds value in this low-cost building method.
Thank you for watching and expressing your views.
Worst construction don't go for it waste of money
Your views are welcome. However, if you can substantiate the reasons for your views, it would be beneficial. Thank you.
Bangalore nalli complete agiro mane address and phone number kalisi sir navu visit madi nodthivi
ದಯವಿಟ್ಟು ವಿಡಿಯೋದಲ್ಲಿರುವ ನಂಬರಿಗೆ ಕಾಲ್ ಮಾಡಿ ವಿಚಾರಿಸಿ.
ಧನ್ಯವಾದಗಳು.
uttara.karnatkalli.kttittira
ವಿಡಿಯೋದಲ್ಲಿ ಕೊಟ್ಟಿರುವ ನಂಬರಿಗೆ ವಾಟ್ಸಪ್ ಮೆಸೇಜ್ ಮಾಡಿ ವಿಚಾರಿಸಿ. ಧನ್ಯವಾದಗಳು.