New Opportunity | Degree Holders, Students | UPSC KPSC | JOBS | Masth Magaa | Amar Prasad

แชร์
ฝัง
  • เผยแพร่เมื่อ 21 พ.ค. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    CODE WILL EXPIRE ON 23rd MAY
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Journalism #Media #News #DegreeHolders #Students #UPSC #KPSC #JOBS #MasthMagaa #AmarPrasad #GovernmentJobs #CompetitiveExams #MasthMagaa #UPSC #KPSC #PSI #AmarPrasad #FDA #SDA #IAS #KAS

ความคิดเห็น • 240

  • @MasthMagaa
    @MasthMagaa  ปีที่แล้ว +52

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    CODE WILL EXPIRE ON 23rd MAY
    - Amar Prasad Classroom
    -------

    • @Educationist661
      @Educationist661 ปีที่แล้ว +1

      Amar Sir nanu India alli illa bere country li work madodu nange challenge akond course join agidene but nanu Degree holder alla but Journalist agi prove madtene adu abroad alli credit Masth Magaa 🫡

    • @prashanthakumar.s
      @prashanthakumar.s ปีที่แล้ว +1

      I am very very interested in this topic

    • @veerannahavaldar6244
      @veerannahavaldar6244 ปีที่แล้ว +1

      Sir amount pay madabeka first... Spayee labs pvt ltd ಗೆ

    • @devarajmallasamudra9078
      @devarajmallasamudra9078 ปีที่แล้ว

      ನಾವು ಉತ್ತರ ಕರ್ನಾಟಕದವರಿಗೆ ವಿದ್ಯೆ ಜಲ್ದಿ ತಲಿಗೆ ಹತ್ತಲ್ಲಾ ಅಮರ ಬೈ, ನೀವು ವರ್ಷದ ಅಂತ್ಯದಲ್ಲಿ exam ಇಟ್ಟು ನಾವು ಫೇಲ್ ಆಗ್ಬಿತ್ರೆ ಮತ್ತೊಮ್ಮೆ exam ಬರಿಬೇಕಾ? ಅಥವಾ ಇನ್ನೊಂದು ಅವಕಾಶ ಕೊಡ್ತೀರಾ? ಅಥವಾ ಮುಂದಿನ ವರ್ಷದವರೆಗೂ ಕಾಯಿಬೇಕಾ?

    • @SM-bf3gd
      @SM-bf3gd ปีที่แล้ว

      ನಮಸ್ಕಾರ..ಕೆಲವೊಂದು ಮಾಹಿತಿಗಾಗಿ ಮನವಿ.
      ಈ ಕೆಳಗಿನ ಅಭ್ಯರ್ಥಿಗಳು ಅರ್ಹರೇ ತಿಳಿಸಿ.
      ೧. ೫೦+ ವಯಸ್ಸಿನವರು
      ೨. ದೂರ ಶಿಕ್ಷಣದಲ್ಲಿ ನೇರವಾಗಿ ಸ್ನಾತಕೋತ್ತರ ಪದವಿಯನ್ನು ಪಡೆದವರು
      ೩. ಕಂಪ್ಯೂಟರ್ ಶಿಕ್ಷಣದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದವರು.
      ನಿಮ್ಮ ಶೀಘ್ರ ಉತ್ತರದ ನಿರೀಕ್ಷೆಯಲ್ಲಿದ್ದೇನೆ.
      ಧನ್ಯವಾದಗಳು.

  • @malunipanalsinger..
    @malunipanalsinger.. ปีที่แล้ว +17

    Really proud u sir for not promoting gambling ❤️❤️❤️❤️❤️

  • @vaseemakram7984
    @vaseemakram7984 ปีที่แล้ว +4

    Just joined sir ❤️ we hope all your content will be very informative and qualitive waiting for the classes
    One more request amar sir for who have joined the course give once opportunity to meet u directly 😍

  • @parthavi768
    @parthavi768 ปีที่แล้ว +2

    i have joined...n waiting for the classes....

  • @rajnayak2723
    @rajnayak2723 ปีที่แล้ว +1

    ಸರ್ ಈ ಕೋರ್ಸ್ ನ Udemy ಅಪ್ಲಿಕೇಶನ್ ಮುಖಾಂತರ ಮಾಡಿ. ಇನ್ನೂ ಹಲವಾರು ಜನ join ಆಗುವ ಸಾಧ್ಯತೆ ಇರುತ್ತದೆ. ಮತ್ತೆ lifetime access ಕೊಡಿ, ಇದ್ರಿಂದ join ಆಗುವವರಿಗೂ ಯಾವ ಸಮಯದಲ್ಲಿ ಬೇಕಾದರೂ ಕಲಿಯಲು ಅನುಕೂಲವಾಗುತ್ತದೆ. Don't mind, it's my suggestion. Thank you.. ❤️

  • @ancienthistoricplacechanne2227
    @ancienthistoricplacechanne2227 ปีที่แล้ว +4

    Iam BA COMPLETED (HEK) Love from chickballapur sir Good night sweet dreams sir 😴 🙏

  • @hekanthappa9605
    @hekanthappa9605 ปีที่แล้ว +67

    ನೀವು Smart ಇದೀರಾ ಅದ್ಕೆ Select ಆಗೀರಿ

    • @mohanraj104
      @mohanraj104 ปีที่แล้ว +4

      Guldu not for smart see reality

    • @santoshnelogi8642
      @santoshnelogi8642 ปีที่แล้ว

      Adu bege anna

    • @abhishekh183
      @abhishekh183 ปีที่แล้ว

      Heyy BSDK information use madako misuse madako beda😠

    • @vikramkage4548
      @vikramkage4548 ปีที่แล้ว

      smart yaar bekaadoru agabahudrii

    • @IMAX8
      @IMAX8 ปีที่แล้ว +2

      Smart ala skill 😅

  • @ajayt5260
    @ajayt5260 ปีที่แล้ว +14

    ನಾನೂ ಕಾಯ್ತಾ ಇದ್ದೀನಿ,, ತರಗತಿಗೆ,,,,,❤❤❤❤

    • @tarunmiji4558
      @tarunmiji4558 ปีที่แล้ว

      ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

    • @snapstreaks6475
      @snapstreaks6475 ปีที่แล้ว

      ​@@tarunmiji4558 😂

  • @MrA2Z2199
    @MrA2Z2199 ปีที่แล้ว +9

    Pls introduce THANKS option also ...genuine people will try to pay .....

  • @prashanthvn5245
    @prashanthvn5245 ปีที่แล้ว +5

    Hats off to you brother ❤

  • @user-jn4xe3rg1i
    @user-jn4xe3rg1i ปีที่แล้ว +4

    ಈ ಕೋರ್ಸ್ ಮುಗಿಸಿದ ಮೇಲೆ ನಮಗೆ ಕೆಲಸ ಸಿಗುತ್ತದ ಅಮರ್ ಸರ್

  • @aanchalsharma4991
    @aanchalsharma4991 ปีที่แล้ว +5

    Excited for this course sir

  • @AjayAjay-cn6hc
    @AjayAjay-cn6hc ปีที่แล้ว +2

    Ondolle prayatna congratulations brother ❤❤

  • @siddappaky7012
    @siddappaky7012 ปีที่แล้ว +24

    now congress govt is doing good for Unemployment degree holders.They should create Jobs But they are giving money to unemployment students.This is not fare

    • @shashidharagowda642
      @shashidharagowda642 ปีที่แล้ว +6

      They are giving money for only 2 years, that the newly graduated students can invest in learning and they can spend for competitive exams or other courses, seems it's very useful.

    • @vaseemakram7984
      @vaseemakram7984 ปีที่แล้ว

      ​@@shashidharagowda642 🔥🔥🔥🔥👌👌👌👌

    • @bossssss514
      @bossssss514 ปีที่แล้ว

      ​@@shashidharagowda642 but not eligible who are completed previous or more years back unemployed.😢

  • @1823SumanRaj
    @1823SumanRaj ปีที่แล้ว +10

    Proud to be masth magaa viewer

  • @pankajshetti6253
    @pankajshetti6253 ปีที่แล้ว +4

    I purchased yesterday I am passed in 2nd puc in March 2023 exam was completed my degree will Start in August in between this 3 months I think this skill I will learn from you 😊👍

    • @manojbabuh
      @manojbabuh ปีที่แล้ว

      Good same to you

    • @tarunmiji4558
      @tarunmiji4558 ปีที่แล้ว

      ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

  • @rangaswamyks8287
    @rangaswamyks8287 ปีที่แล้ว +4

    very nice video sir
    i like it and also loved it
    it is an useful video
    god bless you.

  • @riteshbhatnagar6463
    @riteshbhatnagar6463 ปีที่แล้ว +2

    Excited for the course sir

  • @mahendras7829
    @mahendras7829 ปีที่แล้ว +2

    super information sir..❤

  • @26anusaini
    @26anusaini ปีที่แล้ว +11

    Just paid for your Journalism Course.
    Super Excited🎉

    • @suresha9199
      @suresha9199 ปีที่แล้ว

      Bro did u completed journelism...?

    • @tarunmiji4558
      @tarunmiji4558 ปีที่แล้ว

      ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

  • @SumaGowda-pf1zb
    @SumaGowda-pf1zb ปีที่แล้ว +17

    I don't want to miss this apportunity ❤

  • @Historyunfolded234
    @Historyunfolded234 ปีที่แล้ว +12

    My kind request to Amar Prasad sir is to upload the demo videos of the journalism course you have created for us,so that we can have a general view on your course..

  • @pratibhapriya4514
    @pratibhapriya4514 ปีที่แล้ว

    Was waiting for the course , thankyou already enrolled

  • @Prabhu80555
    @Prabhu80555 ปีที่แล้ว

    ಧನ್ಯವಾದಗಳು

  • @Jayaramgowda02
    @Jayaramgowda02 ปีที่แล้ว +1

    Pls give information about advertisement agency😊

  • @astitavkumar5454
    @astitavkumar5454 ปีที่แล้ว +3

    Finally the wait is over, thank you for coming up

  • @sharanagoudbiradar4761
    @sharanagoudbiradar4761 ปีที่แล้ว

    ಸರ್ ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿತ್ತು ಅದೇನೆಂದರೆ ಈ ದೇಶದಲ್ಲಿ ಬೇರೆ ದೇಶಕ್ಕೆ ಏನ್ ಹೋಗುತ್ತೆ ಬೇರೆ ದೇಶದಿಂದ ಏನಿಲ್ಲ ನಮ್ಮ ದೇಶಕ್ಕೆ ಬರುತ್ತೆ ವಿಡಿಯೋ ಮತ್ತು ಇವಾಗ ನಮ್ಮ ಬೇಕು ಸರ್ ದಯವಿಟ್ಟು ಸಬ್ಸ್ಕ್ರೈಬ್ ಮಾಡ್ತೀವಿ ನಮ್ಮ ಗೆ ಬೇಕಾಗಿದೆ

  • @savithasavitha2716
    @savithasavitha2716 ปีที่แล้ว

    ನಮಸ್ಕಾರ ಸರ್ ಧನ್ಯವಾದಗಳು

  • @lohithprabhalkar3516
    @lohithprabhalkar3516 ปีที่แล้ว +3

    Please extend the discount time

  • @vineethkumar5314
    @vineethkumar5314 ปีที่แล้ว +1

    Thanks sir❤

  • @boraiahparvathi61
    @boraiahparvathi61 ปีที่แล้ว

    God bless you Amar sir

  • @darshan_171
    @darshan_171 ปีที่แล้ว

    Thanks Amar Brother ❤️

  • @yuvarajakg6012
    @yuvarajakg6012 ปีที่แล้ว +2

    Hi Amarprasad sir, I have enrolled the course yesturday. My suggestion is to create a what's app group with all the enrolled students. and will help to share information.

    • @tarunmiji4558
      @tarunmiji4558 ปีที่แล้ว

      ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

    • @bossssss514
      @bossssss514 ปีที่แล้ว

      I knew he is never be like that

  • @vishalakshijeevraj8485
    @vishalakshijeevraj8485 ปีที่แล้ว

    Your searching team is extremely good 🎉

  • @venkatvrao3629
    @venkatvrao3629 ปีที่แล้ว

    You are great person dear friend 🙏🌹

  • @vikashammigi9295
    @vikashammigi9295 ปีที่แล้ว +4

    Sir entrepreneurship bagge video Maadi please

  • @yashavanthayashsd7502
    @yashavanthayashsd7502 ปีที่แล้ว

    Thank you sir
    Think madtini

  • @husainappapuli1863
    @husainappapuli1863 ปีที่แล้ว

    Super ❤️ I'm joining sir✨❤️

  • @user-me6fr2zy5s
    @user-me6fr2zy5s ปีที่แล้ว

    💪👌👍hige continue Aagi

  • @lavanyaanilaanilkumara5971
    @lavanyaanilaanilkumara5971 ปีที่แล้ว

    I have joined sir

  • @Lifespark1998
    @Lifespark1998 ปีที่แล้ว +4

    Hi sir I'm interested in joining this course. But I want to know can a visually impaired person join this and perceive this course?

  • @sanjaykp2779
    @sanjaykp2779 ปีที่แล้ว +2

    Sir, please extend discount date

  • @Meghanatk0798
    @Meghanatk0798 ปีที่แล้ว

    Good job sir... Good bless you...

  • @keerthikkkeerthikk1737
    @keerthikkkeerthikk1737 ปีที่แล้ว +1

    Nandhu para medical cours ಆಗಿದೆ diploma in health inspector ಆಗಿದೆ ನಾವು ಮಾಡೋಕೆ ಆಗುತ್ತಾ

  • @Lakshmi23451
    @Lakshmi23451 ปีที่แล้ว

    I was waiting for like this courses

  • @raghavendrabilebhavi5274
    @raghavendrabilebhavi5274 ปีที่แล้ว +1

    You're great sir

  • @girishn223
    @girishn223 ปีที่แล้ว +3

    Super amar sir❤

  • @vikasvicky6311
    @vikasvicky6311 ปีที่แล้ว

    I am a working professional i am a technical support engineer i have enrolled to the course

  • @ankitasharaf838
    @ankitasharaf838 ปีที่แล้ว +2

    Thank you sir for introducing this course

  • @ManikyaNakul-bi3sr
    @ManikyaNakul-bi3sr ปีที่แล้ว

    Hellow sir. Do about some information of MSW course

  • @nataraj4634
    @nataraj4634 ปีที่แล้ว

    Dear sir 1499 ಇದು ಸಂಪೂರ್ಣ ಒಂದು ವರ್ಷಕ್ಕೆ ನಿಗದಿಪಡಿಸಿದ ಶುಲ್ಕವೇ! ಅಥವಾ ಪ್ರತಿ ತಿಂಗಳು ಶುಲ್ಕ ತುಂಬಬೇಕ?
    ಇಂತಿ ಕೋರ್ಸ್ ಸೇರಬಯಸುವ ಆಸಕ್ತಿದಾಯಕ..

  • @royalonline4522
    @royalonline4522 ปีที่แล้ว

    Sir Banjar ( lamani ) samaja SC Yavag Sertu Yaru Serisidru ..plz one vedio madi sir

  • @JeevanSamagar
    @JeevanSamagar ปีที่แล้ว +2

    Bro 12th science admele best course yavdu pls heli
    CET through 😢

  • @umeshhadimani9804
    @umeshhadimani9804 ปีที่แล้ว

    2010ರಲ್ಲಿ ನಂದು BA ಡಿಗ್ರಿ ಆಗಿದೆ. ಮತ್ತೆ ನಾನು ಈಗ BA ಮಾಡಬಹುದಾ? ತಿಳಿಸಿ ಸರ್ 🙏

  • @pallavisb448
    @pallavisb448 ปีที่แล้ว +1

    ಒಳ್ಳೆ ಪ್ರಯತ್ನ sir

  • @dacchukarnataka766
    @dacchukarnataka766 ปีที่แล้ว +4

    Class time table heli sir ಯಾಕಂದ್ರೆ ನಾನು callege ge hogttini adakke heli sir plz. ಈ corse madokke nanvu intrest ede

    • @MasthMagaa
      @MasthMagaa  ปีที่แล้ว +1

      ಗಮನಿಸಿ ಸ್ನೇಹಿತರೆ!
      ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
      ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ.
      -ಧನ್ಯವಾದಗಳು

  • @uttangilatha
    @uttangilatha ปีที่แล้ว +2

    Sir nin salary yestu Edy E generalism nalli hegy salary kodthare plz 1 video madee more people question plz plz

  • @ramanujsarkar-if4du
    @ramanujsarkar-if4du ปีที่แล้ว +7

    Just now enrolled for your Journalism course! Super excited

  • @harishdk4668
    @harishdk4668 ปีที่แล้ว +2

    ಮಾನ್ಯರೆ
    ತಾವು journlisam course ಪ್ರಾರಂಭ ಮಾಡಿರುವುದು ತುಂಬಾ ಸಂತೋಷ. ಬದ್ಧತೆಯನ್ನು provoke ಮಾಡಿ.

  • @navachethnaik5806
    @navachethnaik5806 ปีที่แล้ว +1

    Diploma madidavarige yavella opportunities idhe ondu vedio madi

  • @ajaysurya6470
    @ajaysurya6470 ปีที่แล้ว

    Any information about upsc r KPSC FDA PSI SDA IAS IPS KAS ... DEGREE STUDENTS FINAL YEAR I THOUGHT IN THIS VIDEO WE WILL GET IN INFORMATION ABOUT LITTLE DISAPPOINTED BUT IT'S GOOD FOR JOURNALIST I HOPE YOU'VE READ THIS

  • @user-ip5dg1kp1o
    @user-ip5dg1kp1o ปีที่แล้ว

    ಸರ್ ನಮಸ್ತೆ ನಾನು ಜೈನ್ ಆಗ್ಬೇಕಂತ ಇದ್ದೇನೆ ಸರ್ ಕೋರ್ಸ್ ಎಷ್ಟು ವರ್ಷ ಸರ್ ಆಗಿ ಈ ಕೋರ್ಸ್ ಚರ್ಚೆ ಫುಲ್ ಎಷ್ಟು ಸರ್ ನಾನು ಒಬ್ಬ ಬ್ಲೈಂಡ್ ಸರ್ ನನಗು ಅವಕಾಶ ಇದಿಯಾ ಸರ್ ಇದ್ದರೆ ಹೇಳಿ ಸರ್ ಧನ್ಯವಾದಗಳು ಸರ್

  • @shanmukhahonnur7176
    @shanmukhahonnur7176 ปีที่แล้ว

    ಸರ್ ನಂಗೆ ಯಾವುದೇ job ಬೇಡ ನಂಗೆ ಸ್ವಲ್ಪ ಆಸಕ್ತಿ ಇದೆ ಹಾಗಾಗಿ ಈ ಕೋರ್ಸ್ ಮಾಡ್ತೀನಿ

  • @raghav9721
    @raghav9721 ปีที่แล้ว +1

    Sir what do we need to do after the completion of course?

  • @Tech_shiva2
    @Tech_shiva2 ปีที่แล้ว

    ಸರ್, ಒಳ್ಳೆ ಕೆಲಸ ಆದರೆ ದಯವಿಟ್ಟು ಫ್ರೀ ಆಗಿ ಹೇಳಿಕೊಡಿ ನಮ್ಮಂತ ಎಷ್ಟು ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ ದಾರಿ ತೋರಿಸುತ್ತಿದ್ದೀರಿ ದಯವಿಟ್ಟು ಫ್ರೀ ಕ್ಲಾಸ್ ಗಳನ್ನು ಮಾಡಿ...... 🙏

  • @royalcoachingcenterhullahalli
    @royalcoachingcenterhullahalli ปีที่แล้ว

    Enrolled👍

  • @tarunmiji4558
    @tarunmiji4558 ปีที่แล้ว

    ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

  • @rajshekar5423
    @rajshekar5423 ปีที่แล้ว +2

    Unemployed from 4 years during same covid reason any suggestion?

    • @bossssss514
      @bossssss514 ปีที่แล้ว

      Yes , Congress doesn't helps like this unemployment person😢

  • @lakshmic9854
    @lakshmic9854 ปีที่แล้ว

    Everything is ok but why can't you give information on KPSC from ATo Z

  • @Durgamitra13
    @Durgamitra13 ปีที่แล้ว +1

    July 10ವರೆಗೆ ಸಮಯ ನೀಡೋಕೆ ಆಗುತ್ತಾ

  • @entertainment2k447
    @entertainment2k447 ปีที่แล้ว

    ಈ ಕೋರ್ಸ್ ನ demo vedio ಮಾಡಿ , ಇದು ನಮ್ಮ decition ಗೆ help ಆಗುತ್ಹೆ

  • @ashasp9214
    @ashasp9214 ปีที่แล้ว

    UPSC exam process bagge information heli please sir

  • @kavirajmbiradar980
    @kavirajmbiradar980 ปีที่แล้ว +1

    Extend admission date sir.

  • @vidyavathi4638
    @vidyavathi4638 ปีที่แล้ว

    Proud of you 👏

  • @chidanandaraaj2349
    @chidanandaraaj2349 ปีที่แล้ว +3

    FDA SDA
    Bagge heli sir🙏

  • @justarandomperson3288
    @justarandomperson3288 ปีที่แล้ว +1

    ಅಮರ್ ಪ್ರಸಾದ್ ಸರ್, ಸೂಪರ್

  • @prasadpoojary848
    @prasadpoojary848 ปีที่แล้ว

    sir two side conversation vc agirthadeya or one side video mathra iruttha and navu free time alli kuda course madboda .. yakandre actually i am working please answer me...

    • @MasthMagaa
      @MasthMagaa  ปีที่แล้ว

      ಗಮನಿಸಿ ಸ್ನೇಹಿತರೆ!
      ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
      ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ.
      -ಧನ್ಯವಾದಗಳು

  • @mohankumar-yx9ve
    @mohankumar-yx9ve ปีที่แล้ว

    ಸರ್ ನಾನು ಟೀಚರ್ ಆಗಿ ಕೆಲಸ ಮಾಡ್ತಾ ಇದೀನಿ ಆದ್ರೆ ನನಗೆ ಈ ಕೋರ್ಸ್ ಅಂದ್ರೆ ಬಹಳ ಇಷ್ಟ. ಆದ್ದರಿಂದ ಹೇಗೆ ಮಾಡೋದು ಈ ಕೋರ್ಸ್ನ.

    • @MasthMagaa
      @MasthMagaa  ปีที่แล้ว

      ಗಮನಿಸಿ ಸ್ನೇಹಿತರೆ!
      ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
      ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ.
      -ಧನ್ಯವಾದಗಳು

  • @sikra928
    @sikra928 ปีที่แล้ว

    ನಾನು ಕಯಿಯುತ್ತಿದ್ದೇನೆ ಸರ್ ತರಗತಿ ಪ್ರಾರಂಭ ಮಾಡಿ ಸರ್

  • @46bikelog39
    @46bikelog39 ปีที่แล้ว +1

    Super sir

  • @user-ui6ks3gh2n
    @user-ui6ks3gh2n ปีที่แล้ว

    what will be the timings of classes & it will be weekday or weekend or u will provide recoded videos?

    • @MasthMagaa
      @MasthMagaa  ปีที่แล้ว +1

      ಗಮನಿಸಿ ಸ್ನೇಹಿತರೆ! 🔴
      ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
      ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
      ಯಾರಿಗಾಗಿ ಈ ಕೋರ್ಸ್?
      ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
      ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
      ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
      Course Starts - 10th June 2023
      ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
      ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
      ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
      ⦿ Online Course
      ⦿ Course Access - 1 year
      ⦿ Language - Kannada
      ⦿ 5+ Hours Recorded Content
      ⦿ 25+ Video Tutorials
      ⦿ One Live Q&A session with me in June 2023
      ⦿ Mock test, quizzes and assignments for practical learning
      ⦿ Certificate of completion
      Actual price - 2499
      PRICE NOW - 1499
      USE CODE "GET40" TO GET 40% DISCOUNT !!
      CODE WILL EXPIRE ON 23rd MAY
      - Amar Prasad Classroom
      -------

  • @FactsofBeauty10
    @FactsofBeauty10 ปีที่แล้ว

    Sir plz make whats app group for enrolled candidates so we can get to know about the classes

    • @tarunmiji4558
      @tarunmiji4558 ปีที่แล้ว

      ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

  • @puttammap6037
    @puttammap6037 ปีที่แล้ว

    Sir,,, puc complete agide and degree ge join agilladavaru ega agilla but feauture lli aguvavaru eeee course ge join agbahuda,,,

  • @yathishbg5147
    @yathishbg5147 ปีที่แล้ว +2

    ಗುರುಗಳೇ ನಾನು ಯತೀಶ್ ಅಂತ. ನಾನು ನಿಮ್ಮ ಬಳಿ ಮಾತನಾಡಬೇಕು ದಯವಿಟ್ಟು ನಿಮ್ಮ ನಂಬರ್ ಕೊಡಲು ಸಾಧ್ಯ ಆಗುತ್ತಾ 🙏🏻🙏🏻🙏🏻

  • @ChanduBiradar-pv7pl
    @ChanduBiradar-pv7pl ปีที่แล้ว +1

    Nice sir

  • @manojkumarmj5877
    @manojkumarmj5877 ปีที่แล้ว

    Sir please create a WhatsApp group with joined member's

  • @nereshanayak8830
    @nereshanayak8830 ปีที่แล้ว

    Ok

  • @coorgangel...971
    @coorgangel...971 ปีที่แล้ว

    Great sir

  • @anilpalegar2277
    @anilpalegar2277 ปีที่แล้ว +1

    PSI scam bagge report madi sir nam paristhith thumba kasta agtha ide case en agide antha heli plz sir

  • @maheshhalli4481
    @maheshhalli4481 ปีที่แล้ว

    Sir nanu join agabeku adre nann hatra yavde online payment madoke agalla nann hatra yav card kuda illa so nan cash nimage heg kodabahudu matte heg join agodu bere alternative option idiya sir.

  • @smusic8814
    @smusic8814 ปีที่แล้ว

    Sir nanna hattira ista dudda illa monthly 500 kodatini please sir.❤❤❤ reply maade

  • @poorvimesta3141
    @poorvimesta3141 ปีที่แล้ว

    Sir Bca course bagge video madi

  • @manjunathmaradikolli5653
    @manjunathmaradikolli5653 ปีที่แล้ว +1

    Hi sir E course purchase madidene adare how to use E website ಬಗ್ಗೆ ಒಂದು ವಿಡಿಯೋ ಮಾಡಿ ಹೇಳಿ sir

    • @MasthMagaa
      @MasthMagaa  ปีที่แล้ว

      ಗಮನಿಸಿ ಸ್ನೇಹಿತರೆ! 🔴
      ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
      ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
      ಯಾರಿಗಾಗಿ ಈ ಕೋರ್ಸ್?
      ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
      ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
      ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
      Course Starts - 10th June 2023
      ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
      ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
      ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
      ⦿ Online Course
      ⦿ Course Access - 1 year
      ⦿ Language - Kannada
      ⦿ 5+ Hours Recorded Content
      ⦿ 25+ Video Tutorials
      ⦿ One Live Q&A session with me in June 2023
      ⦿ Mock test, quizzes and assignments for practical learning
      ⦿ Certificate of completion
      Actual price - 2499
      PRICE NOW - 1499
      USE CODE "GET40" TO GET 40% DISCOUNT !!
      CODE WILL EXPIRE ON 23rd MAY
      - Amar Prasad Classroom
      -------

  • @educationandviral4394
    @educationandviral4394 ปีที่แล้ว

    The power off subconscious mind adra bagge vid madi

  • @anithagb7384
    @anithagb7384 ปีที่แล้ว +2

    Sir part time work from home edre heli sir

  • @DNEWZ22
    @DNEWZ22 ปีที่แล้ว +1

    ನಾನು join ಆಗಿದ್ದೀನಿ

  • @burhanbegh2193
    @burhanbegh2193 ปีที่แล้ว +8

    Just paid for your journalism course. Superb sir. ❤️

    • @tarunmiji4558
      @tarunmiji4558 ปีที่แล้ว

      ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

  • @shivammasjaanu6762
    @shivammasjaanu6762 ปีที่แล้ว

    Bro.... Plz.. Amount na.. E cource mugidmele kodthini plz.. Naanu join agthini bro... Plz.. Nann krishna annegu plz..help me.sir....nange intrest irlila... But evaga
    Nim maath kelidmele nangu intrest banthu help me sir

  • @Cricketnews476
    @Cricketnews476 ปีที่แล้ว

    sir ಕ್ರಿಮಿನಲ್ investigation reporter bagge nu mahiti kodi

  • @tarunkaddi1454
    @tarunkaddi1454 ปีที่แล้ว

    sir nanu journalism corse madthedhene ugp final year degree