ಯಾವುದೇ ಭಾಷೆ ಕಲಿಯಲು ಸುಲಭ ದಾರಿ! | How to learn English? (in Kannada) | Masth Magaa | Amar Prasad
ฝัง
- เผยแพร่เมื่อ 10 ก.พ. 2025
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
..............
.
.
.
.
.
.
#LearnEnglish #LearnLanguages #MasthMagaa #Languages #Kannada #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
No sir some error issues
Please make video on Columbia plain crash and survival of the childrens
Sir ಯಾವುದೇ film ನೋಡಿದರೆ ಆ ಸಮಯದಲ್ಲಿ ಅರ್ಥ ಆಗುತ್ತೆ . ಆಮೇಲೆ ಮರೆತು ಹೋಗುತ್ತೆ. ಇದಕ್ಕೆ ಕಾರಣ ಏನು. ಸಂವಹನ ಕೊರತೆ ಆಗ್ತಿದೆ. ಸಮಾಜದಲ್ಲಿ ಬೆರೆತು ಬಾಳುವುದಕ್ಕೆ ಆಗ್ತಿಲ್ಲ.
❤
@@vpnayak9434 I love you
ಕನ್ನಡ ಹೃದಯದಲ್ಲಿ ಇರಲಿ ಬೇರೆಲ್ಲಾ ಭಾಷೆ ತಲೆಯಲ್ಲಿರಲಿ
ಎಲ್ಲ ಬಾಶೆ ತಲೆಯಲ್ಲಿರಲಿ, ಬಾಯಿಯಲ್ಲಿ ಕನ್ನಡ ಮಾತ್ರ ಇರಲಿ.
Guru ಹೃದಯ ದಲ್ಲಿ ರಕ್ತ ಇರತ್ತೆ
@@bandkithko6494 takond nodu kannada idru iratte
@@bandkithko6494?😂😂 🔥 emotional damage
Yav hridaya dalli idkolod beda thika , ella bhashe nu kaliri, orgade avr jothe karnataka alli thika muchkond kannada alli mathadsi avrge telugu tamil , hindi alli response madbedi.. Jasthi emotional ella beda
💛❤️ಸಾವಿರ ಭಾಷೆ ನಾಲಿಗೆಯಲ್ಲಿರಲಿ , ಆದರೆ ಕನ್ನಡ ಭಾಷೆ ಹೃದಯದಲ್ಲಿರಲಿ.💛❤️
ಕನ್ನಡದಲ್ಲೇ ಕೆಲಸ ಸಿಕ್ಕಿದ್ರೆ ಈ ಮಾತು ಹೇಳೋದೆ ಬೇಕಾಗಿಲ್ಲ.
❤
💛❤️ ನಿಜವಾದ ಮಾತು 💛❤️
❤
❤❤❤❤ tp
Thank you so much sir,,,
English ಕಲಿಯಬೇಕು ಅಂತ ತುಂಬ ದಿನದಿಂದ ಆಸೆ ಇದೆ ನಿಮ್ಮ ಈ Video ತುಂಬಾ ಅನುಕೂಲ ಆಯ್ತು ಸರ್.....❤
26:10 ವಿಡಿಯೋದಲ್ಲಿ ನೀವು ಹೇಳಿದ ವಿಷಯ ನಿಜಕ್ಕೂ ಅದ್ಬುತ sir
ನೀವು ಯಾವುದೆ ವಿಡಿಯೋ ಮಾಡುವ ನಿರೂಪಣೆ ಶೈಲಿ ಅದ್ಭುತ ಅಮರ್ ಸರ್..
ಬಹಳ ಸೊಗಸಾಗಿ ವಿವರಿಸಿದ್ದೀರಿ 🙏🏻
ಆರಂಭದಲ್ಲಿ ನಮ್ಮ ಕನ್ನಡದ ಬಗ್ಗೆ ನೀವು ತೋರಿಸಿದ ಕಾಳಜಿಗೆ ಧನ್ಯವಾದಗಳು. ನಾವು ಕನ್ನಡಿಗರು ಬದಲಾಗಬೇಕು
ಇರಲಿ ಹಲವು ಭಾಷೆ ನಾಲಿಗೆಯಲ್ಲಿ😎, ಕನ್ನಡ ಒಂದೇ ಹೃದಯದಲ್ಲಿ❤️🥰
Karnataka dalli kannada mathra
India dalli yala bashe barabeku
I studied 1 to 10 in kannada medium, but after tht I used to listen cricket commentary in radio. Later interest increased in learning English language, nw I'm almost fit in English language
Tq brother
How it's possible please help me how to improve English
@@raghuveerasamartha8697 read daily English newspaper, English articles, and watch the movies wit English subtitle...keep doing these n all, and alws focus on learning. Definitely ull become genius in English
Thank you
@@raghuveerasamartha8697atch English speaking classes by yuvraj madha ,kannada ,you tube channel. I am also watching this every day
ನಾವು ತಮಿಳುಗರನ್ನ ನೋಡಿ ಕಲಿಯೋದು ಬಹಳಷ್ಟಿದೆ
Amar Prasad and team deserves youthmotivators award 🎉🎉 one more thing our beloved brother Amar prasad sense of humour OMG its next level and he makes even serious topic also very soothing....😇 Salute Man😊❤
Yes Bro ❤❤Love u sirjiii love from Hyderabad
ಅಮರ್ ಅಣ್ಣ, ಹೀಗೆನೇ ಒಂದ್ ಆಲೋಚನೆ... ನಿರ್ಧಾರ ನಿಮಗೆ ಬಿಟ್ಟದ್ದು..
ವಾರದ ಯಾವುದಾದರೂ ಒಂದು ದಿನ ನಿಮ್ಮ "ಪೂರ್ಣ ವಾರ್ತೆ" ಕಾರ್ಯಕ್ರಮವನ್ನು ಆಂಗ್ಲ ಮಿಶ್ರಿತವಲ್ಲದ ಶುದ್ಧ ಕನ್ನಡದಲ್ಲಿ ಪ್ರಸಾರ ಮಾಡಿ!
ಆಗ ಅದು, ನಿಮಗೂ ನಮಗೂ ಹೊಸದೊಂದು ಕಲಿಕೆ, ಮನೋರಂಜನೆ, ಆಸಕ್ತಿಯ ವಿಷಯ, ಉತ್ಸಾಹದ ಸ್ರೋತಸ್ಸಾಗಿ ಆ ಕಾರ್ಯಕ್ರಮ ಮಾರ್ಪಾಡಾಗುತ್ತದೆ ಎಂಬುದು ನಿಸ್ಸಂದೇಹ... ಆ ಕಾರ್ಯಕ್ರಮವನ್ನೇ ಇದಿರು ನೋಡುವ ದಿನವೂ ಮುಂದೆ ಬರಬಹುದು... ಅಲ್ಲವೇ?
- ಇಂತೀ ನಿಮ್ಮ ಕಟ್ಟಾ ಅಭಿಮಾನಿ! ❤
😂😂😂😂😂😂😂😂🤦🏼🤦🏼🤦🏼🤦🏼🤦🏼
Yar guru neenu unemployed ha ..?
Thank you very much👌 ಅಮರ್ ಪ್ರಸಾದ್ 👍
Super information sir tq 🤝🎉i will try tq❤🎉
Tq so much sir tumba help aetu...nanu psi odat edni .. kannada to english translation madoke
I am trying to improve my communication skills in english ur all points are fully meaningfull
Thumba channagi kannadavannu jariyade innodu basheyannu hege kalibeku hege adu avashya antha thumba chanagi vivarane kottidhira sir tnq🙏
ಇಲ್ಲಿನ ಅನ್ನ ತಿನ್ನುವ ಮುನ್ನ ಕಲಿ ಕನ್ನಡವನ್ನ❤
Amar sir you teaching and explain ing method is super🎉
Amar sir, same I faced issue when I got married to Tamil Nadu, with forcibly learnt Tamil
excileant thank you helping for explanation
I will try learnin languages
ಸರ್ ಪ್ಲೀಸ್ ಇತ್ತೀಚಿನ ಸಂಶೋಧನೆಯನ್ನು ಹೇಗೆ ಪರಿಶೀಲಿಸುವುದು, ಕಲ್ಪನೆಯನ್ನು ಹೇಗೆ ಪಡೆಯುವುದು ಮತ್ತು ಎಲ್ಲಾ ಸಂಶೋಧನಾ ಕ್ಷೇತ್ರದಲ್ಲಿ ಪ್ರಸ್ತುತ ಸನ್ನಿವೇಶ ಏನು ಎಂಬುದರ ಕುರಿತು ವೀಡಿಯೊ ಮಾಡಿ...🙏🙏🙏 ಅಮರ ಪ್ರಸಾದ ಸರ್ ❤
❤️💛ಟ್ರಿಕ್ಸ್ ಹೇಳಕೂಟಕ್ಕೆ . ಥ್ಯಾಂಕ್ಸ್ ಸರ್ ಜೈ 🎉ಇಂಡಿಯಾ🤍
ನಾನು ಒಂದನೇ ತರಗತಿಯಿಂದ ನನ್ನ ಪದವಿಯ ತನಕ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದ್ದೇನೆ ಆದರೆ ಇವಾಗ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದೇನೆ ಆದರೆ ನನಗೆ ಯಾವುದು ಸಹ ಅರ್ಥವಾಗುತ್ತಿಲ್ಲ.😔
I am also kannada medium till my degree.... But now I can speak English like a foreigner
You do these things daily
Listen, speak, read and learn tenses....
ನನ್ನ ಪತ್ನಿಯದು ಆಂಧ್ರಪ್ರದೇಶದ ನಂದ್ಯಾಲ, ಅವರು ಮುಂಗಾರುಮಳೆ ಸಿನಿಮಾವನ್ನು ನೋಡಿ ನೋಡಿ ಕನ್ನಡವನ್ನು ಕಲಿತಿದ್ದಾರೆ.
ಹಾಗೆಯೇ,
ನನ್ನ ಮಗ ಕಾರ್ಟೂನ್ ನೋಡಿ ಹಿಂದಿ ಭಾಷೆ ಮಾತನಾಡುವುದನ್ನು ಕಲಿತಿದ್ದಾನೆ
ಆದರೂ ನನಗೆ ಮಾತ್ರ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುವುದಿಲ್ಲ.
Super
Nimdu yav uru bro
Sir nimm maathu neevu helo tips kaliyo samaya idhela kelthidre. easyly kalibodhu english nanu effort hake hakthini ano energy bandide.nann school days n college days nalli.yaru ithara motivate maathu helirlila.aste nanu English kabbinada kadale ankonde.estu interview avamana pattidino.kalibeku adhu hege practice gothila.nimm chennel speech namm anthavarge bahala anukula.🙏nimm mathu news kelthiddre ah spashtavagiro mathu mathe kelskolana ansathe.❤
I am respect to kannada language.☺️I am try to spoken English ☺️ thankyou sir ❤️ I like motivation video
One of the best episode 😊
Tq so much 💝 for good information...🙏🙏
ಕಲಿಯೊಕೆ ಕೋಟಿ ಭಾಷೆ ಆಡೊಕೆ ಒಂದೆ ಭಾಷೆ ಕನ್ನಡ ಕನ್ನಡ ಕನ್ನಡ 💛❤
Thank u soooo much sir tumba olle information kotri
ಅಮರ್ ಸರ್ ಹೇಗೇ ಇಂಗ್ಲೀಷ್ ಕಲಿಯೋದು, ಆದರೆ ಇಂಗ್ಲೀಷ್ ಓದಲು ಗೊತ್ತು, ಮಾತನಾಡಲು ಗೊತ್ತಿಲ್ಲ,,,
Tips are 💯% TRUE. Yes I am interested in learning English and also learning in these days. When ever I want to learn something I'm using your methods so it works.
Tricks heli sir nanu english kaliyabeku
Sir nivu koduva mahitige danyavadagalu
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ❤❤❤❤
👌
Nija nanu kannada appata abhimani .but upayoga illa brother kannada ashte andre badavanagi badakabekagutte nenapu madkond vichara madi heli. Nangu same think ittu
ಸೂಪರ್ ಅಣ್ಣಾ❤,,
I tried to speak English with u r usefull methods thank you so much sir...
Sense Of Humour 👏👏
ಒಳ್ಳೇ ವಿಷಯ ತಿಳಿಸಿದ್ದೀರಾ ಸ್ವಾಮಿ 🙏
Super bro neevu carect agi helikorthiri👍
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ 💛❤️💥🔥
Nimma mahiti tumba spashta vagirutte sir
ನಮ್ಮ ಕನ್ನಡ ಭಾಷೆಯನ್ನ ಊಟದ ತರ ಬಳಸಬೇಕು ಪರ ಭಾಷೆಯನ್ನ ಉಪಿನಕಾಯಿ ಯಾಗಿ ಬಳಸಬೇಕು 😊
Yes
Howd ri madam
Simple trick ಅಂತ ಹೇಳಿ ಅರ್ಧ ಗಂಟೆ ಕುಯ್ದು ಬಿಟ್ರಲ್ಲ ಅಣ್ಣ...! 😢😂
Just kidding... 😁 I'm a huge follower of your channel ಅಣ್ಣ... ಫುಲ್ news miss maadode ಇಲ್ಲ ❤🥰🙏
🙏🔥💪🇮🇳🚩
ಅದಕ್ಕೆ ನಾನು 1.75×speed ಅಲ್ಲಿ ನೋಡಿದೆ😂😂
ಸರಿಯಾಗಿ ಹೇಳಿದಿರಿ
ಧನ್ಯವಾದ (thank you)❤️
Tumba chenagidde ❤❤❤
Super alava ❤❤❤
Best method is face to face speaking chatting in english..translate in mind and speaking
Super sir ಒಳ್ಳೆ video e Tara video ಹೆಚ್ಚೆಚ್ಚು ಮಾಡಿ.
Actually english used in movies and english in grammar books have very much difference, english is actually the language with most mistakes, but irony is that it is global language, if we non english speakers make grammatical mistakes it is considered as mistake, if foreigners make grammatical mistakes many will think that it is cool
👌, These tips really gonna help me. Thank you.
Wow wonderfully explained 👏
Amar Prasad is very good communicator for any topic . Plz make daily English series for kannada people which will help to kannada people for survival in corporate world
ಸೂಪರ್ bro ನಿಮ್ಮ ಇನ್ಫಾರ್ಮಶನ್
👌👌👌👌 explanation and motivation thank you so much sir 🙏🙏🙏🙏🙏😊
I think My English is better in Messages and comments but when it comes to talk with the persons, its impossible for me, don't know why, replies are in my mind but it will not come out fluently. Searching for reasons if any one have suggestions pls give me though. 🙏🏻
Same problem with me also 😢
First you need to start talking by yourself whenever you are alone. This is my suggestion, am also doing the same. Without talking in English you cant learn how to talk
English movies i suggest to watch :
1. Baby's Day Out 👶
2. UnCharted
3. The Good Dinosaur 🦕
4. The Lion King 🦁👑
5. Jungle Cruise
6. Jumanji Series
7. Pirates of The Caribbean Series
8. Fantastic Beasts Series
9. Smingg in English Language
10. Dora : The Lost City of Gold
11. Marvel, thor, Ghost rider, etc
Watch only in English, dont watch in Dubbed languages
Well❤
ಉತ್ತಮ ಮಾಹಿತಿ. ❤
Sir niva daily onda English class video madi sir basic agi..👌🙏
Thank you so much sir your are the explained super sir❤❤🎉
1:12 💯
ನಿಮ್ಮ ಕನ್ನಡಿಗರ ವಿಶಾಲ ಹೃದಯದ ಬಗ್ಗೆ ಅದ್ಭುತವಾಗಿ ತಿಳಿಸಿದ್ದಿರಿ😂😂
Ninuu yavano tamilian erbeku 😂
ಜಯ ಹೇ ಕರ್ನಾಟಕ ಮಾತೆ 💛❤🥳
I want to learn english , to get a job in any Company😢😊
Tqsm masth magaa family 🙏
It's very helpfull for me,thank you sir
💛❤️ kannada
Well said...100%
I try my level best ಇದು correct sir
Your voice is awesome sir❤👍🏻
Jai kannada ❣️❣️
16:00 ಕಸ್ಟಮರ್ ಕೇರ್ ನಲ್ಲಿ ಇರೋರು ಈ ವಿಡಿಯೋ ನೋಡ್ತಾ ಇದ್ರೆ....😂😅🤣
ಈ ವಿಡಿಯೋ ಇವಾಗ ಮತ್ತೊಮ್ಮೆ ನೋಡಿದೆ ಮತ್ತೆ ನಗು ಬರ್ತಾ ಇದೆ..😂😂
🤩Amar bro🤩...Customer care idea supper bro....🤣🤣🤩😍🥰😍🤩
ಕಲಿಯೋಕೆ ಕೋಟಿ ಬಾಷೆ
ಆಡೋಕೆ ಒಂದೇ ಭಾಷೆ
ಕನ್ನಡ ಕನ್ನಡ
ಕಸ್ತೂರಿ ಕನ್ನಡಾ❤❤❤❤
sir namige nim vioce and nim explanation method ide alla adu tumba chanagide matte comfort anta anisatte so nivu spoken english classes na kalisidre chanagiratte.😊😊😊
😂
Amar Prasad sir your Kannada language excellent sir
Ben❤❤❤❤❤kii
Super agi elidri sir🙏
ಬಿ ಎಂ ಶ್ರೀಕಂಠಯ್ಯ ಹೇಳುವ ಆಗೇ ಕನ್ನಡವೂ ನನ್ನ ಅಮ್ಮ ಇಂಗ್ಲಿಷ್ ನನ್ನ ಸಂಗಾತಿ ಎರೆಡು ಕೂಡ ಪ್ರಮುಖವಾದವು
Thank you sir 🙂
I AM FROM NORTH INDIA I WANT TO LERAN KANNADA CAN YOU MAKE A VIDEO ON HOW TO LEARN KANNADA FAST
Hi bro i will learn you kannada and you learn to me English
Your from?
@@mallurkmalli6131this is not the right way to ask
You need to ask like this
Bro i will teach you Kannada...and you teach me English.
@@mallurkmalli6131 "You are from?" or You're From?ಅದು, ನೀವು where are you from? ಅಂಥ ಕಲಿಯುವಾಗ ಪರಿಪೂರ್ಣ ವಾಕ್ಯಗಳನ್ನು ಕಲಿಯಿರಿ ಅದು ಒಳ್ಳೇದು ಅಂತ ನನ್ನ ಅಭಿಪ್ರಾಯ.
Watch more kannada movie's 👍
Your my boss❤🎉
Kannadave Satya kannadave nithya Jai karunaadu❤
🎉🎉🔥🔥👌👌👌👌ಅಮರ್ ಸರ್
Namge English tumba ista as a second language ❤❤❤
It's a very useful video for us..... Thank you 😇
Sir your daily habits and how would you spend a day
O sprinkling rain season !!!!
What an amazing view of drops ,,,
Row of clouds like necklace of land 😂
What a fantastic video hands off you sir
ಕನ್ನಡ ಪದಗಳ ಅರ್ಥ ನೇ ಮರೆತು ಹೋಗ್ತಿದ್ದಾರೆ ಕರ್ನಾಟಕದ ಜನರು....
Jasti Bangalore nalli sir 🙄 agide
Kannada yake . English beku.english gottiddare world nalli yelli kuda hogabahudu
@@shettyskitchen4387 ಕನ್ನಡ ಯಾಕೆ ಅಂತ ಹೇಳಿದ ಮೇಲೆ ಕನ್ನಡ ದ ಕಥೆ ಮುಗೀತು ಬಿಡಿ 👏... English ಕಲ್ಕೊಳಿ ಆದ್ರೆ ಕನ್ನಡ ಮಾತಾಡೋವಾಗ ಇಂಗ್ಲೀಷ್ ಪದಗಳನ್ನ ಬಳಸಬೇಡಿ...
@@shettyskitchen4387 English ಇರೋದು ಪಾಪ ಮಾಡೋಕೆ, kannada ಇರೋದು ಪುಣ್ಯ madoke,
English not reaches heart,
But ಕನ್ನಡ reach heart😢😢💪🔥🇮🇳🚩
Sir your voice tone is super .
Very clarity u have over the language
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಸಲಹೆ ಗೆ
I stay in bangalore.. I speak fluent hindi but stopped speaking it 5 years back.. I understand tamil, telugu but pretend not, No matter if it's a delivery boy or some shop keeper but I speak in Kannada first then worst case english...
Thank you sir nanu education madirodu kannada dalli nimma e video thumba help aythu nange
Fantastic explanation sir.... 😊
ಇನ್ಮುಂದೆ I speak to English i Will try
😍😍 naanu thumba dinadinda wait madthidde sir. One by one classes barli sir English learning course adru madi sir please 🙏❤️
I tried to speak English with u r usefull methods thank you so much sir
🌏ನಮ್ಮ ಕನ್ನಡ ಭಾಷೆ ಸ್ವರ್ಗ 💛❤️