ಎಂಜಿನಿಯರಿಂಗ್‌ ದುರಾವಸ್ಥೆ! | The fall of Indian Engineering Degree | Placement | Masth Magaa Amar

แชร์
ฝัง
  • เผยแพร่เมื่อ 28 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Engineering #EngineersDay #Civil #Mech #EE #RoyalMech #IT #ComputerScience #Course #Placement #Enrollment #EngineeringColleges #MasthMagaa #AmarPrasad

ความคิดเห็น • 710

  • @MasthMagaa
    @MasthMagaa  ปีที่แล้ว +32

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @superman_1975
      @superman_1975 ปีที่แล้ว

      ನೀನು ಅದೇನು ಜರ್ನಲಿಸಂ ಕಲಸ್ತಿಯೋ ಆನ್ಲೈನ್ ನಲ್ಲಿ....

    • @pampapathijanekunte2321
      @pampapathijanekunte2321 ปีที่แล้ว

      Sir ನಾನು BA ಪದವಿ ಮಾಡಿದ್ದೀನಿ ಮತ್ತು ಕನ್ನಡ ಭಾಷಾ ಕೌಶಲ್ಯ ಹಾಗೂ ಮಾತುಗಾರಿಕೆ ಅನುಕರಣೆ ಮಾಡುವ ಕಲೆ ಕೂಡ ಇದೆ ಆದ್ರೆ ಜೀವನಕ್ಕೆ ಅಂತ ಒಂದು ಕೆಲಸ ಬೇಕಲ್ಲ ಅದು ಈ ಕೋರ್ಸ್ ಮಾಡಿದ್ದರೆ ಕೆಲ್ಸದ ಬಗ್ಗೆ ಮಾಹತಿಗಾಗಿ ಹೇಗೆ ಸಂಪರ್ಕ ಮಾಡಬಹುದು ಹೇಳಿ

    • @sumanthbhat1041
      @sumanthbhat1041 ปีที่แล้ว

      Useless engineering only theory focused don't have fundamental or practical skills or knowledge of repair or understanding machines. See Dr Amar Bose he from childhood started repairing electronic devices radios stereos etc

    • @superman_1975
      @superman_1975 ปีที่แล้ว

      @@sumanthbhat1041 yes bastard fucking syllabus fucking education system looting institutions

  • @Meghanatk0798
    @Meghanatk0798 ปีที่แล้ว +52

    I m also Mechanical Engineer,, working in 'core' filed,,, I m really proud😊

    • @akshaksh2374
      @akshaksh2374 ปีที่แล้ว +1

      Good

    • @S-Swami-M.
      @S-Swami-M. 3 หลายเดือนก่อน

      Do not demotivate

  • @om.k4
    @om.k4 ปีที่แล้ว +137

    Engineering will never die just upgrade your skills and become a pro in it. Never stop learning; is the key to success for engineering graduates.

  • @psychoscientist9007
    @psychoscientist9007 ปีที่แล้ว +310

    Engineering never go down but the people who chose engineering go down only because lack of skill and knowledge 😊

  • @vishalajnanakannada
    @vishalajnanakannada ปีที่แล้ว +41

    ನಮ್ಮ ದೇಶದ ಶಿಕ್ಷಣ ಸುಧಾರಿಸಬೇಕು..

  • @rudrappa.schanaveerashetra4830
    @rudrappa.schanaveerashetra4830 ปีที่แล้ว +14

    ಮತ್ತೇನು 30 ವರ್ಷದ ಹಳೇ ಕಾಲದ ಪಠ್ಯ ಇದ್ದರೆ ಏನು ಮಾಡಬೇಕು ವೇಸ್ಟ್ ಇಂಜಿನೀರಿಂಗ್

  • @srraghu877
    @srraghu877 ปีที่แล้ว +87

    ನೀವು ಹೇಳಿದ್ದು ಸರಿ... ಟೀಚಿಂಗ್‌ನ ಗುಣಮಟ್ಟ ಸುಧಾರಿಸಬೇಕು... ಹಾಗೂ ವಿದ್ಯಾರ್ಥಿಗಳು ಛೂಸ಼್ ಮಾಡುವಾಗ ಹೆಚ್ಚು ಯೋಚಿಸಿ ನಿರ್ಧರಿಸಬೇಕು...

    • @Dr.ashwath
      @Dr.ashwath ปีที่แล้ว +3

      ellaanu teachers mele haakokke naachike aagalwa?
      college nalli rowdism bagge maatadi, huduga , hudugi dress sense bagge maatadi.....
      ade teachers salary gottaa? IT avara salary gotta?
      Ene kelidru teachers mele haakodu ondu bitti sikkiddare...

    • @Infonest22
      @Infonest22 ปีที่แล้ว +1

      Infrastructure idya guruve college nalli est college nalli end to end lab facility ide

    • @Meat_cooker
      @Meat_cooker ปีที่แล้ว

      ​@@Dr.ashwath.. ಕೆಲವು ಅದೆಷ್ಟೋ ಯುಟುಬರ ಗಳು ವರ್ಷಕ್ಕೆ 4-5 ಲಕ್ಷ ಗಳಿಸಿದ್ರೆ ಕೆಲವರು ತಿಂಗಳ ತಿಂಗಳ ಗಳಿಸ್ತರೆ...
      ಇನ್ನ ಹಿಂದಿ ಯೂತುಬರ ಗಳು ಅಂತೂ ತಿಂಗಳಿಗೇ 30 ಲಕ್ಷ ಎನಿಸೋರು ಇದ್ದಾರೆ 😭😭😭😭.... ನಾವೂ ಇದೀವಿ ವರ್ಷವಿಡೀ ದುಡಿದೂ ಬರೇ 15-20 ಸಾವಿರ ಸಂಬಳಕ್ಕೆ ಮಾಲೀಕನ ಬಾಯಲ್ಲಿ ಉಗಿಸ್ಕೊಂಡ್ ಉಗೀಸ್ಕೊಂಡ್ ದುಡಿಬೇಕು 😭😭😭..

  • @pramodshetty8611
    @pramodshetty8611 ปีที่แล้ว +24

    It is true , we engineers have to study more than 60 subjects in 4 years. But getting job in small industry also deficult. So it is better to close 50 percent of engineering colleges in India.

    • @Meat_cooker
      @Meat_cooker ปีที่แล้ว

      .. ಕೆಲವು ಅದೆಷ್ಟೋ ಯುಟುಬರ ಗಳು ವರ್ಷಕ್ಕೆ 4-5 ಲಕ್ಷ ಗಳಿಸಿದ್ರೆ ಕೆಲವರು ತಿಂಗಳ ತಿಂಗಳ ಗಳಿಸ್ತರೆ...
      ಇನ್ನ ಹಿಂದಿ ಯೂತುಬರ ಗಳು ಅಂತೂ ತಿಂಗಳಿಗೇ 30 ಲಕ್ಷ ಎನಿಸೋರು ಇದ್ದಾರೆ 😭😭😭😭.... ನಾವೂ ಇದೀವಿ ವರ್ಷವಿಡೀ ದುಡಿದೂ ಬರೇ 15-20 ಸಾವಿರ ಸಂಬಳಕ್ಕೆ ಮಾಲೀಕನ ಬಾಯಲ್ಲಿ ಉಗಿಸ್ಕೊಂಡ್ ಉಗೀಸ್ಕೊಂಡ್ ದುಡಿಬೇಕು 😭😭😭..

  • @nakulshindhe1926
    @nakulshindhe1926 ปีที่แล้ว +46

    As a Mechanical Design Engineer, I dont agree with you.. We have requirements in the market but not getting the skilled engineer's..

    • @WiseDecisions
      @WiseDecisions ปีที่แล้ว +3

      you were not as skilled as now, rethink over..

    • @Win2prh385
      @Win2prh385 ปีที่แล้ว +6

      Learning mechanical engineering is good but job is equal to labour job in industries you will not get respect & learning is Pathetic everyone treated like beggar by providing meals in manufacturing industries
      earning are not good what you except today's cost Maruti Suzuki,Hero honda few companies will provide good environment in workshop you will learn something from these companies. 80 percent people
      Switch their mechanical job to other sectors 😂😂😂

    • @WiseDecisions
      @WiseDecisions ปีที่แล้ว +8

      @@Win2prh385 Some companies offered 8K for freshers and civil engineering is even worse then mechanical engineering. Computer engineering is even more worse then these two combined.

    • @amol3987
      @amol3987 ปีที่แล้ว +3

      Same for software engineer also, don't getting skilled resource, and will not show dedication

    • @coolcontent_volg1147
      @coolcontent_volg1147 ปีที่แล้ว +5

      Mechanical engg worst branch industries treated like iti diploma grade panthetic work life balance better IT jobs are good

  • @puresoul5559
    @puresoul5559 ปีที่แล้ว +6

    I'm also pursuing Engineering
    But I'm not happy from it
    More focus on theoretical and clearing the backlogs subjects only instead on focusing practical knowledge

  • @vickyedits6199
    @vickyedits6199 ปีที่แล้ว +7

    The way u explained its just boomb blast it's also inspired for engineers to develop their skills 🙇🙇🙇

  • @santosh_Benkiee
    @santosh_Benkiee ปีที่แล้ว +11

    If you are not good in physics and mathematics pls don't do engineering.....don't waste your time and money and energy 🙏 ...inform your friends and family members 😢😢

    • @MrKarthik32
      @MrKarthik32 ปีที่แล้ว +2

      We can not judge a person whether he/she is good in Maths,Physics,Engineering by the marks he/she gets. By that logic, nobody as a student in India hasn't got practical exposure in physics. We all have by-hearted subjects. And the one who memorizes and vomits in exams and gets good marks is considered as topper even though he doesn't know what exactly it is the very next day of the exam😅

    • @puresoul5559
      @puresoul5559 ปีที่แล้ว +1

      ​@@MrKarthik32you are right
      Only marks matters

  • @malleshmalagar9858
    @malleshmalagar9858 ปีที่แล้ว +3

    Nivu nann kann terisidiri I thinking to take engineering
    Tq so much ❤

  • @INDIAN_KA07
    @INDIAN_KA07 ปีที่แล้ว +3

    TH-cam has best teachers than my collage, ನಾನು ಕಾಲೇಜ್ ಗಿಂತ ಜಾಸ್ತಿ Ytube alle kalthidhu.
    but ನಮ್ ಕಾಲೇಜ್ alli specially nam Batch alli and branch alli 95%+ place adharu

  • @hanumantham9238
    @hanumantham9238 ปีที่แล้ว +1

    Yellaru eega comfortable agi irode obba civil, electronic, mechnical, electrical, IT, chemical, nuclear, automobile, aerospace, petroleum, marine, agricultural, biomedical engineer inda💪💪.... Proud to be engineering student... Charm kadime agirbodu adre engineering illade yaru badukalla aste😎😎

  • @WiseDecisions
    @WiseDecisions ปีที่แล้ว +11

    the industries didn't give the the respect for the profession it deserved. Low paid jobs, higher admission fees and the quality of education lead to downfall of engineering..

    • @Win2prh385
      @Win2prh385 ปีที่แล้ว

      Absolutely right brother they will treat like beggar by providing meals in manufacturing industries earning are not good .80 percent people switch to other sectors job bcoz of harrasment

    • @WiseDecisions
      @WiseDecisions ปีที่แล้ว +2

      @@Win2prh385 conditions of other sector is not good as well, if you look at the CS and EC there conditions are worse..

    • @WiseDecisions
      @WiseDecisions ปีที่แล้ว

      @@akshaysharma3809 yah, too much competition. Even 7-8 years or experience do not guarantee the jobs in CS better try your luck in EC and upgrade your skills time to time. CS depends on your coding skills, companies screen out candidates in the initial stage itself in order to ace the interview process.

    • @pyaarikhabootar3525
      @pyaarikhabootar3525 ปีที่แล้ว

      Heavy competition..Industries require 8-10 skills in one candidate.!! How is it possible even? They need all 6-7 years of experience candidates only. The hiring person don't even know when was that technology even invented. Power bi was introduced in 2015..but people ask 8 + years experience in it!!! React js became famous post 2018.. Still companies ask 6 plus years experience in it. I mean, new technologies come in market, people learn it. But companies need experienced candidates only!! I was laughing last year when recruiter asked we need 8 years experience candidate for powerbi. I said in entire world you won't find any such person because powerbi is 7 years kid!! Like this many are there. And the English aptitude, maths etc absolutely harrassing candidates.. The companies won't realise not everyone can be equally skillful in many fields.. We can learn. But we become expert in only those which we feed daily .

  • @1823SumanRaj
    @1823SumanRaj ปีที่แล้ว +3

    Vtu syllabus innu update agilla 2008 alli iro syllabus alli 70% iglu ide

  • @unknownshikari7411
    @unknownshikari7411 ปีที่แล้ว +5

    ದಯವಿಟ್ಟು engg ಸರ್ಬೇಡಿ ಯಾರೂ ,, ಅವ್ರ ಮಾಡೊ ಪಾಠ ಹುಡುಕೋ job ಸಂಬಂಧ ಇಲ್ಲ

  • @prajwalkannadiga8737
    @prajwalkannadiga8737 ปีที่แล้ว +9

    One of my senior colleagues said he is staying in Marathalli he is a Telugu guy he said. Without kannada we can serve in Bengaluru. Everyone speaks Telugu he said. When he tries to speak little kannada local people will communicate with him in Telugu only he said. At that time i felt like a hell/shame what our people have done to our Beautiful city Bengaluru 😢. Because of kind heartedness only people are taking advantage😢. Bengluru is completely gone out of Kannadigas Hand.

    • @subhashgowda1992
      @subhashgowda1992 ปีที่แล้ว +1

      Day by day Namma Bengaluru loosing its charm Respect and value

  • @youthindia1312
    @youthindia1312 ปีที่แล้ว +2

    Today also there is demand for engineers but only for the skilled engineer's. But most of the engineering collages failing to output skilled engineer's. I'm saying all these things because I have 2 years of experience as a software Engineer.

  • @Mallikarjun13
    @Mallikarjun13 ปีที่แล้ว +20

    The reasons why I choose a Electrical Engineering 😍😍

    • @Sujays_raj
      @Sujays_raj ปีที่แล้ว +1

      CSE

    • @Sujays_raj
      @Sujays_raj ปีที่แล้ว

      ​@@vishalbedakihale6474 rvce

    • @soulmate-999
      @soulmate-999 ปีที่แล้ว

      😅

    • @NanobbaAnamika
      @NanobbaAnamika ปีที่แล้ว +1

      Don't be so proud. I know the reality bcoz I'm also an electrical engineer who passed out in 2021. Without skills no one will smell you develop some core technical skills and soft skills, be ready to work in IT companies because it's very very very hard to get core jobs.

    • @sreenidhi5034
      @sreenidhi5034 ปีที่แล้ว +3

      Being an electrical engineer working in IT sector. I don’t understand why I studied all those electrical subjects for 4 years. Waste of time and money.

  • @AbhishekM-r3h
    @AbhishekM-r3h ปีที่แล้ว +4

    When we ppl came out of scoring and taking marks card skill set is important i think
    Holding a degree certificate is completelyyy 😢

  • @brucebane5396
    @brucebane5396 ปีที่แล้ว +3

    Next ee list li MBBS, BAMS ,BDS. In 10 yrs mbbs doctors are going to be like today's engineers.coz of excessive unregulated medical seats and high output of students.

  • @SM-dr3ew
    @SM-dr3ew ปีที่แล้ว +2

    ಸರ್ ನಾನು BA 2 year daily ಕಾಲೇಜ್ ಗೆ ಹೋಗೋದಿಲ್ only exam ga matra hogtini exam

  • @Darshan4990
    @Darshan4990 ปีที่แล้ว +1

    Parents need to think and should see this video.
    Most parents force theri children to die in engineering and medical.

  • @madhuhv7405
    @madhuhv7405 ปีที่แล้ว +2

    Sir make video about pharmacy course B. Pharm

  • @vickyvikascs316
    @vickyvikascs316 ปีที่แล้ว +1

    Autonomous, Vtu, aided, unaided, private seats ಇವುಗಳ ಬಗ್ಗೆ ಮಾಹಿತಿ ಕೊಡಿ ಅಮರ್ ಸರ್,
    ನಾವು ಇವಾಗ ಡಿಪ್ಲೊಮಾ lateral entry students, how to join engineering, please sir 🙏🙏

  • @metheinternational
    @metheinternational ปีที่แล้ว +5

    I got 89 % in sslc and I choose commerce that time people used to mock me for not choosing the science here it is why I choose commerce

    • @SPqueensvlogs
      @SPqueensvlogs ปีที่แล้ว +3

      Same here. And those engineering category people are working with me today 😂

    • @hemanthk3568
      @hemanthk3568 ปีที่แล้ว

      Commerece is 🤢🤮🤮🤮🤮🤮🤮

    • @SPqueensvlogs
      @SPqueensvlogs ปีที่แล้ว

      @@hemanthk3568 good joke😂😂😂😂😂😂😂

    • @hemanthk3568
      @hemanthk3568 ปีที่แล้ว

      @@SPqueensvlogs yeah dude commerece is shitt 😂😂😂

  • @amruthpallimuniraju4152
    @amruthpallimuniraju4152 ปีที่แล้ว +3

    First close most engineering colleges , they simply looting money , not interested in quality education , skilled technology , final year completed students are becoming lectures for their juniors tben what can we expect

  • @svjkchintu5743
    @svjkchintu5743 ปีที่แล้ว +3

    Convert formality education in to actual education. We can improve its quality.

  • @mknagaraj3695
    @mknagaraj3695 ปีที่แล้ว +10

    I don't agree with you amar. I can give you my own example. I finished BE 9 years back. After BE I got an offer university of Indiana and Georgia university for an MS degree, since I scored in 9.1 in IELTS. But due to family problems, I couldn't go to US. Later I started my career in India and it has been successful career. If you overview my career I've worked with big MNC 's like NetApp, J P Morgan. During my professional career I got a chance to work in Sunnyvale in California and Singapore. Until very recently 3 years back I chose to come back to India due to some personal issues. This video is biased, to give 1 more example, Last time when I switched the company I had offer from 8 companies, 7 were service based and 1 was product based. Also, recently I got 2 offers for the role of AVP, and product director.
    After reading this, do you still think engineering is bad?.🧐
    Comment down.

    • @Win2prh385
      @Win2prh385 ปีที่แล้ว +10

      Brother out of 100 people 10 members only get offers may be your hardwork skill luck, situation, helped now you are in better position what about 90 people??

    • @thippeswamysupreme565
      @thippeswamysupreme565 ปีที่แล้ว +4

      ​@@Win2prh385simply doing engineering won't help your capabilities do

    • @sajjan09028
      @sajjan09028 ปีที่แล้ว +2

      Now engineering college is more, so average students are also getting the seats so these will be not fitting to job after complete

    • @peaceful154
      @peaceful154 ปีที่แล้ว +1

      Amar is right.. we have more population n more engineering colleges n many engineers n most of them are not so skilled.. n less number of job opportunities.. obru IAS adru obru CM adru PM adru andre elru agok sadhya anta artha alla..

  • @sandeeps.b7461
    @sandeeps.b7461 ปีที่แล้ว +1

    Hope people have now
    nderstood the importance of NEP....

  • @nkk9200
    @nkk9200 ปีที่แล้ว

    ಸರ್ ವಿಷಯದ ಬಗ್ಗೆ ಎಕ್ಸ್ಪ್ಲೈನ್ ಮಾಡುವಾಗ ಜರ್ನಲಿಸಂ ಬಗ್ಗೆ add ಬೇಡಾ .... ನೀವು ಹೇಳುವ ವಿಷಯದ ಬಗ್ಗೆ ಏಕಾಗ್ರತೆ ಕಡಿಮೆ ಯಾಗುತ್ತದೆ..

  • @shivufrom9720
    @shivufrom9720 ปีที่แล้ว

    ನೋಡಿ ಸರ್ ನಿಮ್ಗೆ ಒಂದು ಸತ್ಯ ಹೇಳ್ಳ ನಾವು ಈಗ 2023 ಲಿ ಇದ್ದು 2013 ಬಗ್ಗೆ kalthre ಏನ್ ಆಗುತ್ತೆ ಹೇಳಿ ಇದು ಮ್ಯಾಕ್ಸಿಮಮ್ govt engg ಕಾಲೇಜು ನಲ್ಲಿ ನಡೀತಿರೊ ಸಿಲ್ಲಬಸ್ sytem govt engg ಕಾಲೇಜು select ಮಾಡೋರು ಯಾರು puc ಟಾಪರ್ಸ್ ಗಳೂ seat sighde ಇರೋರು ಆಟೋನೂಮುಸ್ ಕಾಲೇಜು ಸೇರ್ಕೊಂಡು ಕ್ಯಾಂಪಸ್ ಸೆಲೆಕ್ಷನ್ ಆಗಿ ಏನೋ ಮಾಡ್ಕೋತಾರೆ ಇಲ್ಲಿ ನಿಜವಾಗಿ engg aghbeku ಅಂತ ಬಂದೋನು aghtilla ಯಾರೋ ಒಬ್ಬ ಅಘೆತಿದ್ದಾನೆ ದುಡ್ಡಿರೋನು ilde ಇರೋನು ಏನೋ ಒಂದು ಜೀವ್ನ ನಡ್ಸೋಕೆ ಏನೋ ಒಂದು ಮಾಡ್ತಿದ್ದಾನೆ ಅವನಲ್ಲಿ ತುಂಬಾ ನಾಲೆಜ್ ಇರುತ್ತೆ ಆದ್ರೆ ಈ govt ಕಾಲೇಜು ಗೆ ಸೇರ್ಕೊಂಡ್ ಮೇಲೆ ನಿನ್ ಏನೆ ಎಕ್ಸ್ಟ್ರಾ ಐಡಿಯಾಲಜಿ ಮತ್ತೆ ಏನೆ ಎಕ್ಸ್ಟ್ರಾ ಕ್ವೆಶ್ಚನ್ ಕೇಳಿದ್ರು hey ಅದು ಸಿಲ್ಲಬಸ್ ನಲ್ಲಿ ಇಲ್ಲ ಅದು ಕೇಳ್ಬೇಡ ninu ಸಿಲ್ಲಬಸ್ ನಲ್ಲಿ ಇರೋಧು ಕೇಳು ಅನ್ನೋ ಲೆಕ್ಚರ್ ಗಳೂ ನಾವು 4 ಇಯರ್ಸ್ ನಲ್ಲಿ ಎಲ್ಲಾ ಐಡಿಯಾಲಜಿ ಮರ್ಥ್ ಹೋಗಿ ಹೆಂಗೋ engg pass ಆದ್ರೆ ಸಾಕು ಇಂಟರ್ನಲ್ಸ್ ಚನಾಗ್ ಸಿಕ್ಕಿದ್ರೆ ಸಾಕು ಅನ್ನೋ ಮೈಂಡ್ ಗೆ ಬಾಂದ್ ಬಿಡ್ತಿವಿ ಇಡೀ ಪ್ರಪಂಚ ರೋಬೋಟಿಕ್ ಸಿಸ್ಟಮ್ ನಲ್ಲಿ ಓಡ್ತಿಡ್ಬೇಕಾದ್ರೆ ನಾವು ಕ್ಲಯ್ ಇಂದ ಮನೆ ಕಟ್ಟೊಧು ಹೇಗೆ ಅಂತ tilkota ಇರ್ತೀವಿ 😂😂😂ಇದು ನಮ್ಮ್ sytem any way ಹ್ಯಾಪಿ ಇಂಜಿನಿಯರ್ಸ್ day (ಸಿವಿಲ್ engg me )😂😂😂😂

  • @revanasiddamatapathi3606
    @revanasiddamatapathi3606 ปีที่แล้ว +8

    Engineering students can do everything except Engineering.

  • @malathys1454
    @malathys1454 ปีที่แล้ว

    New syllabus teachersge gottiralla, doubt kelidre IA marks cut. Self study must. Practica ll skill nil. This is the condition.

  • @bsprasad7260
    @bsprasad7260 ปีที่แล้ว

    Supply ಹೆಚ್ಚಾದಾಗ ಬೇಡಿಕೆ ಡೌನ್ ಆಗೇ ಆಗುತ್ತೆ... ಎಲ್ಲಾ ಕ್ಷೇತ್ರಕ್ಕೂ apply ಆಗುತ್ತೆ..

  • @sugureshireddy4590
    @sugureshireddy4590 ปีที่แล้ว +8

    It has fallen long back but you are looking at it now. It has killed thousands of students capability with its unscientific pattern. Let's unite and fight for upcoming generation.

  • @abhilashm.j9657
    @abhilashm.j9657 ปีที่แล้ว +1

    I am also engineer being engineering not all easy time & money wasted suitable job not get, One time engineering is most demand course but know it loses true due to quality of education, skills not efficient, also more engineering colleges are there due to this more passouts comes, in earlier days engineering passouts less, few colleges, quality education, skills are there but present situation not there...😥😥😥

  • @ashokdhyavanboin9785
    @ashokdhyavanboin9785 ปีที่แล้ว +5

    BE madi nan life halu aytu sir ...
    ellandre nan obba officer ertidde.....😢😢

    • @AdityaAditya-jh7jr
      @AdityaAditya-jh7jr 5 หลายเดือนก่อน

      Hi

    • @AdityaAditya-jh7jr
      @AdityaAditya-jh7jr 5 หลายเดือนก่อน

      Bro na bi b e madabeku anta iddini swalp information hellatira 😊

  • @prajwalkannadiga8737
    @prajwalkannadiga8737 ปีที่แล้ว +1

    At the End Skills and Knowledge required. For a good Engineer

  • @jaihanuman7672
    @jaihanuman7672 ปีที่แล้ว +1

    Medical coding bagge video maadi sir,,🙏🙏

  • @allroundchannel148
    @allroundchannel148 ปีที่แล้ว +3

    Medical course bagge video madi plz .about the demand of mbbs

  • @anilv6020
    @anilv6020 ปีที่แล้ว +1

    Sir make one video regarding Farm science save many before entering into trap

  • @Srushti_create
    @Srushti_create ปีที่แล้ว +7

    Super sir what you said is correct. Quality of Practical education is very low especially in government engineering colleges. Almost the lectures are focused on their completing PhD rather than giving right education to the students.There will be unnecessary assignments which wont help in future.
    Projects are made just for the sake of marks and maintaining the records to show up during inspection that's it sir.
    Its a hard truth of engineering education especially in govt. Colleges. Even there are some private colleges which do the same thing.

    • @RevaReva-m1x
      @RevaReva-m1x ปีที่แล้ว

      Even in regular pure bsc and MSC educational institutions professional Lecherer are doing PhD not teaching well

  • @sahanasamskruti5213
    @sahanasamskruti5213 ปีที่แล้ว

    Engineering Faculties are facing a problem to do research and publication and phd which is not required for students going for industry....... and engineering college itself it's like business not true education pls make a video on this topic 🙏

  • @pandubagilad
    @pandubagilad ปีที่แล้ว +8

    Now medical course ❤❤

    • @tigervinay
      @tigervinay ปีที่แล้ว

      Not for long

    • @chethankumar6547
      @chethankumar6547 ปีที่แล้ว

      MBBS saakagolla bro... Money idre easy aagi abroad alli medical mugskond barbodu...india dal NEET ge compete maado need ye illa....

    • @dhruv4996
      @dhruv4996 ปีที่แล้ว

      medical also education market agede government seat ginta private seats jaste ede

  • @sharanbagewadi51
    @sharanbagewadi51 ปีที่แล้ว

    Sir.. make a video promt engineering and chat gpt, data scientist, data analyst, AI mad machine learning and more... Which will the best in future growth for job seekers in India....

  • @gsvasishta
    @gsvasishta ปีที่แล้ว +2

    Very well covered Sir. Even in. IITs, a lot of students(mostly whose only qualification is non-general Merit) drop out.
    In state-run and many private colleges the standard is lower - ಹೇಗೊ ದಬ್ಬಿ ಕೊಂಡು ಹೋಗ್ತಾರೆ. ಆಸಕ್ತಿ ಇರೋದಿಲ್ಲ - ಡಿಗ್ರೀ ಸಿಕ್ಕಿದರೆ ನೋಡಿಕೊಳ್ಳೋಣ ಅಂತಾ ಕಷ್ಟ ಪಟ್ಟು ಪಾಸ್ ಮಾಡಿಕೊಂಡು ಬಂದು ನೋಡುದ್ರೆ ನಿಜಜೀವನದ ಸ್ಥಿತಿ ಬೇರೆ.
    ಕೊನೆಗೆ IT company GE ಸೇರಿ ಹಳ್ಳಕ್ಕೆ ಬಿದ್ದೆ ಅಂತ ಜ್ಞಾನೋದಯ ವಾಗತ್ತೆ. ಆದ್ರೆ ತುಂಬಾ late.
    ಜೊತೆಗೆ. Hard-core ಎಂಜಿನಿಯರಿಂಗ್ ಕೋರ್ಸುಗಳು ಮಾಡಿದ್ರೆ electrical/ electronics/mechanical/civil ಯಾವತ್ತಿದ್ರು scope ಇರತ್ತೆ ಸಾರ್. ನಿಜವಾಗಿಯೂ ಎಂಜಿನಿಯರಿಂಗ್ ಫೀಲ್ಡ್ ಆಲಿ ಆಸಕ್ತಿ ಇದ್ದರೆ ಮಾತ್ರ ಈ field ಗೆ ಸೇರಿಕೊಬೇಕು.
    ಫಂಡಮೆಂಟಲ್ ಎಂಜಿನಿಯರಿಂಗ್ course ಜೊತೆಗೆ AI course ಗಳು ತೋಗೊಂಡು, ಅಪ್ಪಿ ತಪ್ಪಿ IT company ಗಳಿಗೆ ಸೇರದೆ solid engineering company ಗಳನ್ನು ಸೇರಿಕೊಂಡರೆ ಅವರಿಗೆ ಯಾವಾತ್ತಿದ್ರು ಡಿಮ್ಯಾಂಡ್ ಇರತ್ತೆ ಸಾರ್.

  • @ivathopu
    @ivathopu ปีที่แล้ว +1

    10:30 💯% correct

  • @padmavathik3359
    @padmavathik3359 ปีที่แล้ว

    Many points presented in the video are debatable and not correct.
    What are journalists doing? One of the pillars of democracy. But ... they are killing it.
    Please analyse.

  • @asmathgouhar7687
    @asmathgouhar7687 ปีที่แล้ว

    Education is education don't b afraid friend god will make a right path

  • @commenter2476
    @commenter2476 ปีที่แล้ว +1

    Engineering tago bedi value ella adikke please its my personal experience.

  • @Triplets12366
    @Triplets12366 ปีที่แล้ว

    No ,it has not lost its value, it is always in high position

  • @jivanrayapor2237
    @jivanrayapor2237 ปีที่แล้ว +4

    Engineering students can become anything except Engineer

  • @akshayshetty8868
    @akshayshetty8868 ปีที่แล้ว +9

    Yes u r correct I did BBA MBA now working in bfsi as a equity trader. And getting lot of job opportunities everyday with good package finance field is good now.

    • @RaviTeja-yi6dv
      @RaviTeja-yi6dv ปีที่แล้ว

      What ur salary sir

    • @Yashuln
      @Yashuln ปีที่แล้ว

      I am civil engineer graduate 2022 passout. Is it good option to do MBA in finance?

    • @kafarmerruralking5533
      @kafarmerruralking5533 ปีที่แล้ว +1

      @@Yashuln do devops course.

    • @ManuRK007
      @ManuRK007 ปีที่แล้ว +1

      ​@@Yashulndon't decide your future by listening to others , yes mba in finance is good if you like that course you can do but look for a long time because at the end you will be doing that job if u like it or don't soo choose wisely 😇🎉

  • @shashim3170
    @shashim3170 ปีที่แล้ว

    All companies expecteting knowledge not be or btech. The why need engineering. They will do some other course in less proce

  • @bhavanivanageri4923
    @bhavanivanageri4923 ปีที่แล้ว +3

    Nanu ninne engineering admission madside 😢😢

  • @Haseena1984
    @Haseena1984 ปีที่แล้ว +1

    Engeneering is old isgold

  • @INDIAN_KA07
    @INDIAN_KA07 ปีที่แล้ว +1

    Civil engineering cours na most of the collages close maadthive

  • @nageshhosamani9854
    @nageshhosamani9854 ปีที่แล้ว +1

    college gala sanke kadime maddi..

  • @ganeshmath717
    @ganeshmath717 ปีที่แล้ว +1

    Neet bagge video maadi

  • @sanaullamh4408
    @sanaullamh4408 11 หลายเดือนก่อน

    Yegaddru exam baredaru fail madtidare sir .edara bagge lokayukta ge yelboda .kslu mele . (Karnataka state law University..)kslu...full couroption ede

  • @shankanaada8430
    @shankanaada8430 10 หลายเดือนก่อน

    ITI Courses skilled worker ready madi saku

  • @mamatha5128
    @mamatha5128 ปีที่แล้ว

    Sir, B Pharmacy bagge janarige & sarkaarakke tilisikodi

  • @dontbeafraidimhere5421
    @dontbeafraidimhere5421 ปีที่แล้ว +1

    Computers will do almost anything that the human brain can do. Robots will solve labour problems, changing society and allowing more and more leisure. What will you do with that leisure? And what is man to do then? You understand my question? It is going to come. It is happening already. - J Krishnamurti

  • @manathgoldsmith9556
    @manathgoldsmith9556 ปีที่แล้ว

    Engineering has eternal demond..there are ...lots of technical changes are need to be solved. We short of engineering minds who care for those passon. That's because our education system supports only producing quantity of engineers not the quality......

  • @sanaullamh4408
    @sanaullamh4408 11 หลายเดือนก่อน

    Pass agdde erlli marks cord eaxm atend agovaga yavgllu markes cord feez ... kattbeku .kslu .dalli..

  • @sridharsanjeev3050
    @sridharsanjeev3050 ปีที่แล้ว +344

    ಭಾರತದಲ್ಲಿ.. RJ & TH-camrs ಗಳಲ್ಲಿ..🙄ಮುಕ್ಕಾಲು ಭಾಗ ಎಂಜಿನೀರಿಂಗ್ ಪದವೀಧರರೇ ಅವ್ರೇ!!😅

    • @vinaytl8569
      @vinaytl8569 ปีที่แล้ว +13

      Correct agi helde

    • @prajwalgowda9890
      @prajwalgowda9890 ปีที่แล้ว +16

      ನಾನು ಕೂಡ ಸಿವಿಲ್ ಇಂಜಿನೀಯರಿಂಗ್ ಸೇರುತ್ತಿದಿನಿ 💛❤️✊

    • @acesathish2567
      @acesathish2567 ปีที่แล้ว +2

      💯

    • @siddukuratti
      @siddukuratti ปีที่แล้ว +11

      Engineering Completed in 2018 But till now no job😢 ..,

    • @anushree1202
      @anushree1202 ปีที่แล้ว +2

      ​@@siddukurattisame😢

  • @anvith.9631
    @anvith.9631 ปีที่แล้ว +8

    ಯಾರು ಉದ್ಯೋಗ ಇಲ್ಲ ಬನ್ನಿ😂😂 ಕಾಮೆಂಟ್ ಮಾಡುವ. ಒಂದು ಉದ್ಯಮವನ್ನೇ ಸ್ಥಾಪಿಸೋಣ 🤩

  • @PARTHASCIENCELAB
    @PARTHASCIENCELAB ปีที่แล้ว +73

    Ultimate study ! more than 50% of the engineering students are not fit for it.Every individual should choose their course depending on their capability & interest. I feel Engineering is meant for creative individuals and one who has good observation and keen interest on knowing how things are created, how it works and how it can be improved.....

  • @commonman5768
    @commonman5768 ปีที่แล้ว +107

    Engineering will never die because you are uploading vedio we are watching vedio in anywhere anytime mode this is because of engineering....😊

    • @kiiiiii419
      @kiiiiii419 ปีที่แล้ว +1

      Technology

    • @anandpatil6661
      @anandpatil6661 ปีที่แล้ว

      Super, TH-cam create maadidavru Engineers , illandra doller per view barodlla.

    • @NanobbaAnamika
      @NanobbaAnamika ปีที่แล้ว +3

      ​@@kiiiiii419aa technology develop madirode engineers

    • @Nd-jr6ow
      @Nd-jr6ow ปีที่แล้ว +2

      @@NanobbaAnamika😂obviously engineers who are software developers not all engineers

    • @rajendrasinghk8419
      @rajendrasinghk8419 ปีที่แล้ว

      ​@@Nd-jr6owsoftware developers are also engineers 😂😂😂

  • @praveenshetty1994
    @praveenshetty1994 ปีที่แล้ว +11

    Civil Engineer like here😂😂

  • @shivarammanur1372
    @shivarammanur1372 ปีที่แล้ว +8

    ನನಗೆ ಈ ವಿಷಯದಲ್ಲಿ ಮಾಹಿತಿ ಕಡಿಮೆ. ನನಗೆ ತಿಳಿದಂತೆ ಈ ಇಂಜಿನಿಯರಿಂಗ್ ಕೆಲಸ ಮಾಡುವವರು ಹೆಚ್ಚು ಒತ್ತಡದಿಂದಾಗಿ ಆರೇಳು ವರ್ಷಗಳ ಕೆಲಸ ಮಾಡುತ್ತಾರೆ. ಆಮೇಲೆ ಅವರು ಬೇರೆ ಕಲಸ ಅಥವಾ ವ್ಯಾಪಾರ ಮಾಡುತ್ತಾರೆ. ಹಾಗಾಗಿ ಹೆಚ್ಚು ಕೆಲಸ ಲಭ್ಯತೆ ಇರುತ್ತದೆ.

  • @koodandaravi
    @koodandaravi ปีที่แล้ว +32

    ವಿದ್ಯಾರ್ಥಿಗಳು ತಮ್ಮ‌ ಜ್ಞಾನ ಹೆಚ್ಚಿಸುವತ್ತ ನಿರಂತರವಾಗಿ ಪ್ರಯತ್ನಿಸುವುದು ಉತ್ತಮ.

  • @yogeesh_kulal02
    @yogeesh_kulal02 ปีที่แล้ว +11

    I am the one who asked to do this video in a comment.... Hilarious thing is I am studing in 1 year B. E😂

  • @Dlly959
    @Dlly959 ปีที่แล้ว +20

    Good skills and communication skills leads to good software engineer 🎉

  • @SM-dr3ew
    @SM-dr3ew ปีที่แล้ว +11

    ಎಲಾ ಶಾಲೆಯಲ್ಲಿ ನಿಮ್ ತರ ಟೀಚರ ಇರ್ಬೇಕು❤

  • @Sujays_raj
    @Sujays_raj ปีที่แล้ว +20

    Computer science engineering students
    Attendance here
    👇👇

  • @sachinbiradar5804
    @sachinbiradar5804 ปีที่แล้ว +4

    ur VTU syllabus very worst then didnt teach course of companies want technical knowledge u paid to colleges minimum 7to10 lakhs after completion outer world vey compitative insted they teach COURESES LIKE AWS,AZURE ,PYTHON ,SQL,SELENIUM,DEVOPS IT WILL HELP TO GET JOB AND TO PROVIDE PRACTICAL EXPIRENCE

  • @nmriteeshgowda5282
    @nmriteeshgowda5282 ปีที่แล้ว +7

    ದಯವಿಟ್ಟು ಕರ್ನಾಟಕದ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ video ಮಾಡಿ🙏

    • @Nayana-r2h
      @Nayana-r2h ปีที่แล้ว

      Rvce bnglr
      Bmsce bnglr
      Msrit bnglr
      Pes ( rr) bnglr
      Uvce bnglr
      Sit Tumkur
      BVB hubli
      Bmsit bnglr
      Dsce bnglr

  • @dinesh2471972
    @dinesh2471972 ปีที่แล้ว +16

    I am a Doctor 52 years young having my hospital since 1999 ...I have joined this journalism course by paying 2400 plus odd .....I really wanted to explore the journalism 😊

  • @rohitkm1477
    @rohitkm1477 ปีที่แล้ว +7

    ಅತಿಯಾದ ಜನಸಂಖ್ಯೆ ಇದ್ರೆ ಹೀಗೆ ಆಗುತ್ತೆ

    • @peaceful154
      @peaceful154 ปีที่แล้ว

      Neevobre sariyagi problem artha madkondid nodi

  • @sanjugowda2534
    @sanjugowda2534 ปีที่แล้ว +4

    Electronics and communication engineering students like here

  • @guruchethan4731
    @guruchethan4731 ปีที่แล้ว +4

    Unfortunately marks idre aste placement ge allow madodu avrige ollage hoglike marks beku ollage hodmele knowledge beku...

  • @Shridharshashi
    @Shridharshashi ปีที่แล้ว +3

    youtube ವಿಡಿಯೋ ನೋಡಿ ಇಂಜಿನಿಯರಿಂಗ್ sem ಪರೀಕ್ಷೆ ಪಾಸ್ ಮಾಡೋರ ಸಂಖ್ಯೆ ಹೆಚ್ಚು 🤣🤣🤣🤣

  • @Tharroxx234
    @Tharroxx234 ปีที่แล้ว +7

    I'm also mechanical engineering student, I'm really proud
    But the thing is in college they don't teach what is real world problem, & still implementing 90s era useless lab & theory it must change then only skilled engineers come out

  • @dileepchandrashekhar
    @dileepchandrashekhar ปีที่แล้ว +50

    As a Structural Engineer from NYC these are my comments. There is a real disconnect between the education system and industries in India. The way to overcome is to get/give real-time projects and make students work on them. This enhances professionalism and skill development. Inturn, the professor, student and college can also make money while participating in the project. When I was studying at University of Cincinnati, I was working on a project that was funded by AISC. This was as a part of my master's thesis. In India this doesn't even happen at IIT level. I have seen some IIT professors working on real-time projects but the problem is they are not obligated to do that. Its like a Govt. job(even at private colleges), your are not required to prove yourself after you get your job. Most professors are non-competent or not skilled enough to write proposals and get real-time projects even when they have required human resources. So, there is no organic growth happening. And no law can force any growth. The only solution for this problem will be to make engineering colleges and professors more accountable.

    • @sandyasandya4269
      @sandyasandya4269 ปีที่แล้ว +1

      Very good explanation 👏 🎉

    • @chikkappay.r9236
      @chikkappay.r9236 ปีที่แล้ว +1

      Try to explain short and sweet 👍

    • @manohar417
      @manohar417 ปีที่แล้ว

      Are you studied in karnataka
      Form which college

    • @nikhilnishanimath6560
      @nikhilnishanimath6560 ปีที่แล้ว

      Superb,you have figured out the reason very well..

    • @dileepchandrashekhar
      @dileepchandrashekhar ปีที่แล้ว

      I did my bachelors in Civil Eng. from PESU Bengaluru.

  • @chamel19
    @chamel19 ปีที่แล้ว +20

    BA graduation 😢 ನಮ್ ಬ್ರಾಂಚ್ ಧಮ್ ಕಳ್ಕೊಂಡ್ 2 -3 ದಶಕ ಆಯ್ತು

    • @anu.b.r103
      @anu.b.r103 ปีที่แล้ว +4

      Don't worry ಇನ್ಮೆಲ್ ಸ್ಟಾರ್ಟ್ ಆಗುತ್ತೆ ಹವಾ 👍👍

    • @m.b.nagaraj7666
      @m.b.nagaraj7666 ปีที่แล้ว +4

      BA not lost it's Value
      BA Graduate lost Value

    • @NareshNayakaM-lj6zs
      @NareshNayakaM-lj6zs ปีที่แล้ว

      BA ಯಾವತ್ತೂ ತನ್ನ ಗತ್ತು ಜ್ಞಾನ ಕಳೆದುಕೊಳ್ಳಲ್ಲ

  • @pyaarikhabootar3525
    @pyaarikhabootar3525 ปีที่แล้ว +7

    I did Engineering. But didn't get job in IT companies. Finally joined non it company for IT maintenance and support work..Now doing graphic designing work for the company!! Also for future learning web development. The syllabus is completely changed. Many things we learned day and night in colleges are outdated and replaced with newer technologies.!! So again struggling day and night learning multiple courses for survival.!! But companies want only experienced candidates. Many recruiters dont even know when the technology came in market..Also the groupism is there inside industry. Candidates are underpaid. We spend lakhs but get only 10-15k job. If we question people say, money is not important. But we can't live without money. Also companies expect 8-10 skills in one candidate. As a result quality projects are decreasing.

  • @pramodprasannakumarStudio
    @pramodprasannakumarStudio ปีที่แล้ว +4

    Dear engineer's
    Lets create a engineer's club because lawyer's and doctors have there own club for there need on any issues but engineers dnt have any club to descuss on it.

  • @thenameisyash01
    @thenameisyash01 ปีที่แล้ว +2

    Ega education bekagirodu ondu certificate goskara aste , illi talent annodu ondu idre heg bekadru badukbodu...

  • @Greenberry846
    @Greenberry846 ปีที่แล้ว +3

    ನಮ್ಮ ಕೈಯಲ್ಲಿ ಇರೋದು ಫೋನ್ ಇಂಜಿನಿಯರ್ ತಯಾರು ಮಾಡಿದು 🤔🤔🤔

  • @geeta__859
    @geeta__859 ปีที่แล้ว +1

    Clg alli sayaagi teach maadtaaella .makkalu bahal kashta padtaaeddare

  • @ViratKohli-u7v2s
    @ViratKohli-u7v2s ปีที่แล้ว +9

    Any degree never goes down ,the peoole who are studying depends on them

  • @dtech2518
    @dtech2518 ปีที่แล้ว +3

    More than 10lakhs students pass out in a year,,,,, people with knowledge and skill will succeed in engineering field rest of them choose TH-cam, vlog, any work😂😂😂

  • @nikhilnishanimath6560
    @nikhilnishanimath6560 ปีที่แล้ว +8

    The main reason is,these many Engineers are not actually required ..There is too much of supply than demand

  • @sunilroaster7740
    @sunilroaster7740 ปีที่แล้ว +2

    ಸರಿಯಾದ ಸಮಯಕ್ಕ್ ಪೋಸ್ಟ್ ಗಳು ಬಿಡಲಿಲ್ಲ ಅಂದ್ರೆ ಹೀಗೆ ಆಗುತ್ತೆ sir

  • @balajibj6644
    @balajibj6644 ปีที่แล้ว +12

    If u are technically strong, then there is always a scope.
    Quality output is not coming due to giving license to open more college.
    Many colleges are belong to politicians and they giving seat to below average students and management involve in fraudulent activities during examination to make pass the below average student's.
    From these students don't expect quality output finally they are in the field which is no where concerned to their studies.
    I hope amar sir u r speaking about engineering job by keeping those type of students in ur mind.

  • @sudeepentertainment
    @sudeepentertainment ปีที่แล้ว +3

    Please DON'T Join VTU & get fooled guys.....
    Its my suggestion with concern from my heart😊

    • @thanushreen3143
      @thanushreen3143 ปีที่แล้ว

      Can u plz tell the reason

    • @sudeepentertainment
      @sudeepentertainment ปีที่แล้ว

      ​​@@thanushreen3143
      And one more thing,
      My aunt who completed her engineering in 2010 suggested me to join VTU as it was very good compared to other universities at that time in 2010
      But now in 2020's VTU is completely different & everything is changed now
      Atleast autonomous colleges under VTU is far better than complete VTU colleges