Disappear from the world for a year | Appear with New Life | Inspirational Talk at Koppala

แชร์
ฝัง
  • เผยแพร่เมื่อ 4 ก.พ. 2025

ความคิดเห็น • 746

  • @priyadevadiga
    @priyadevadiga 10 หลายเดือนก่อน +23

    ನಾನು ಉನ್ನತ ಹುದ್ದೆಗೆ ಸೇರುತ್ತನೆ . ಎಂದು ನಾನು ಪ್ರಮಾಣ ಮಾಡಿದ್ದೇನೆ . ಈ ಕ್ಷಣದಿಂದಲೇ ಆ ಗುರಿ ಮುಟ್ಟಲು ಶ್ರಮಪಡುತ್ತೇನೆ .ಸರ್ ನಾನು ಉನ್ನತ ಹುದ್ದೆಗೆ ಸೇರಿ ನಿಮ್ಮನ್ನು ನಾನು ಭೇಟಿ ಮಾಡುತ್ತೇನೆ.

  • @RanjitaKadabur-fv8cb
    @RanjitaKadabur-fv8cb ปีที่แล้ว +48

    ನಮ್ಮಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ದಾರಿ ದೀಪ sir ನೀವು.....👏👏👏👏👏👏

  • @manjunathhiremath7657
    @manjunathhiremath7657 2 ปีที่แล้ว +329

    ನೀವು ಈ ರಾಜ್ಯದ ಶಿಕ್ಷಣ ಮಂತ್ರಿ ಆಗಬೇಕು ಸರ್...ಆಗ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಗಳು ಆಗುತ್ತವೆ.

  • @SidduKuri-wf4bz
    @SidduKuri-wf4bz 11 หลายเดือนก่อน +5

    ಇವತ್ತಿನಿಂದ ನನ್ನ ಜಂಗಮವಾಣಿ app ಗಳನ್ನು ರದ್ದು ಮಾಡಲಾಗಿದೆ. ನನ್ನ ಗುರಿ ಅಂದರೆ ನಾನು ಶಿಕ್ಷಕನಾಗುವರೆಗೂ ಅವುಗಳನ್ನು ರದ್ದು ಮಾಡಿರುತ್ತೇನೆ. ಇದು ನನ್ನ ಆತ್ಮ ಸಾಕ್ಷಿಗೆ ಬದ್ದ. ❤❤❤❤

  • @krishnamurthy60
    @krishnamurthy60 ปีที่แล้ว +22

    ಸರ್ ನಿಮ್ಮ ಮಾತು ಹೀಗಿನ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ದೇವರು ನಿಮ್ಮಗೆ ಆಯುಸ್ಸು ಆರೋಗ್ಯ ಕೊಟ್ಟುಕಾಪಾಡಲಿ

  • @nagappahudali
    @nagappahudali ปีที่แล้ว +33

    ನಾನು ನಿಮ್ಮ ಮಾತಿನಂತೆ ನಡೆದು,ಈ ದೇಶದ ಉನ್ನತ ಸ್ಥಾನವನ್ನು ತಲುಪುತ್ತೆನೆ. ಇದು ನನ್ನ ಆಜ್ಞೆ.🤝👍✊

  • @ಗಂಧದಗುಡಿನಾಡು
    @ಗಂಧದಗುಡಿನಾಡು 2 ปีที่แล้ว +65

    ಸರ್ ನಿಮ್ಮ ಒಂದೊಂದು ಮಾತು ಸಹ ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇನೆ ಸರ್ 🙏🙏🙏🙏🥰🥰🥰🥰🥰❤️❤️❤️❤️

  • @ಗಂಧದಗುಡಿನಾಡು
    @ಗಂಧದಗುಡಿನಾಡು 2 ปีที่แล้ว +33

    ನಿಮ್ಮ ಈ ಪೂರ್ತಿ ವಿಡಿಯೋ ನೋಡಿದ ಮೇಲೆ ಮನಸ್ಸಿನಲ್ಲಿದ್ದ ಆಲೋಚನೆಗಳು ಬದಲಾಗಿವೆ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು ಸರ್ ನಾನು 2 ವರ್ಷದಿಂದ ಪೊಲೀಸ್ ಇಲಾಖೆ ಹುದ್ದೆಗೆ ಓದುತ್ತಿದ್ದೇನೆ...ನೀವು ಹೇಳಿದಂತೆ ದೊಡ್ಡ ಕೆಲಸಕ್ಕೆ ಓದುವುದಂತು ಒಳಿತು ಸರ್ ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇನೆ ಸರ್ 🙏🙏🙏🙏🥰🥰🥰❤️❤️❤️❤️💐💐💐💐💐💐💐😊😊😊😊😊

  • @arunmath8311
    @arunmath8311 2 ปีที่แล้ว +12

    ಅದ್ಬುತವಾದ ಮಾತುಗಳು🙏🙏.... ಸರ್ ನನಗೆ ಯಾರೋ ಹಿರಿಯರು ಹೇಳಿದ ಮಾತು. ನೀರನ್ನು ಮೇಲಿಂದ ಕುಡಿಯಬೇಡ ಅಂತ,ವೀಡಿಯೋದಲ್ಲಿ ನೋಡಿದೆ ಹೇಳಬೇಕು ಅಂತ ಅನುಸ್ತು . ತಾವು ಈಗ ದೇಶದ ಒಂದು ಆಸ್ತಿ ಸರ್ ದಯಾಮಾಡಿ ಆರೋಗ್ಯದ ಕಡೆ ಗಮನವಿರಲಿ

  • @shortsvideoutube
    @shortsvideoutube 2 ปีที่แล้ว +8

    ಸ್ಪೂರ್ತಿಯ ಚಿಲುಮೆ ಸದಾ ಚಿಮ್ಮುತ್ತಿರಲಿ ಸರ್.. ✨ ನಿಮ್ಮ ಮಾತುಗಳು ಸದಾ ಮನ ಮುಟ್ಟುವ ಬಾಣಗಳಿದ್ದಿoತೆ ನಿಮ್ಮ ಸೇವೆ ಸದಾ ಕಾಲ ಹೀಗೆ ನಡಿಯಲಿ.. 🙏

  • @shreedevishivappa5798
    @shreedevishivappa5798 2 ปีที่แล้ว +11

    ನಮ್ಮ ಹೆಮ್ಮೆಯ ಗುರುಗಳು ಸರ್ ನೀವು 🌍🙏ನಿಜ ಮಾತು ನಮ್ಮ ಪ್ರತಿ ಜೀವನದ ಬೆಳಕಿಗೆ ದಾರಿ
    ಧನ್ಯವಾದಗಳು ಸರ್

  • @Vmiddleclassmedia
    @Vmiddleclassmedia 8 หลายเดือนก่อน +4

    Wounderful speech sir ನಿಮ್ಮ ಮಾತಿಂದ ನನ್ನ ಜೀವನ ಕೂಡ ಬದಲಾಗಿದೆ

  • @hemalathasr4397
    @hemalathasr4397 2 ปีที่แล้ว +21

    Good evening sir...
    ನಿಮ್ಮ ಸ್ಪೂರ್ತಿದಾಯಕ ಮಾತುಗಳು ಪ್ರತಿಯೊಬ್ಬರ ಜೀವನಕ್ಕೆ ಬೆಳಕು.....

  • @jyothireddy5435
    @jyothireddy5435 2 ปีที่แล้ว +4

    ಇಂತ ಕ್ಲಾಸ್ ಕೊಟ್ಟಿರೋದಕ್ಕೆ ಸರ್ ತುಂಬಾ ಥ್ಯಾಂಕ್ಸ್ ಈ ಕ್ಲಾಸ್ ಕೇಳಿದರೆ ಓದಬೇಕು ಏನಾದರೂ ಸಾಧಿಸಬೇಕು ಎನ್ನುವ ಛಲ ಮೂಡುತ್ತೆ ಸರ್ ಸರ್ ಥ್ಯಾಂಕ್ಯು ಸರ್

  • @ಗಂಧದಗುಡಿನಾಡು
    @ಗಂಧದಗುಡಿನಾಡು 2 ปีที่แล้ว +66

    ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇನೆ ಸರ್ 🥰🥰🥰🥰 ಓದುವುದಕ್ಕೆ ನನಗೂ ಸಹ ಸಹಾಯ ಮಾಡಿ ಸರ್ 🙏🙏🙏🙏🙏🙏🙏🙏🙏🙏🙏

  • @preksha1712
    @preksha1712 2 ปีที่แล้ว +6

    ನಿಜವಾದ ಸ್ಟಾರ್ ಗಳು ಸರ್ ನೀವು ಮತ್ತು ಸಿದ್ದಣ್ಣ ದಳವಾಯಿ ಸರ್.......... ನಿಮ್ಮ ಅದ್ಭುತವಾದ ಪಾಠ ಪ್ರವಚನಗಳಿಂದ ನಮಗೆ ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಬಹಳ ಪ್ರಯೋಜನವಾಗಿದೆ

  • @p.gangavatikrd2989
    @p.gangavatikrd2989 2 ปีที่แล้ว +12

    ಮೊದಲನೆಯದಾಗಿ ಕೊಪ್ಪಳಕ್ಕೆ ಬಂದಿದ್ದಕ್ಕೆ ಕೊಪ್ಪಳದ ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳು .ನಾನೂ ಕೂಡ ನಿಮ್ಮ ಮಾತು ಹಾಗೂ ಕೆ ಎಂ ಸುರೇಶ್ ಸರ್ ಅವರ ಮಾತುಗಳನ್ನು ಕೇಳುತ್ತಲೇ ಓದಿ ಇವತ್ತು ನಮ್ಮ ಜಿಲ್ಲೆಯಲ್ಲಿಯೇ ಮೂರು ವರ್ಷಗಳ ಹಿಂದೆ ಶಿಕ್ಷಕನಾಗಿ ನೇಮಕಾತಿ ಹೊಂದಿದ್ದೇನೆ .ಈ ಮೂಲಕ ನಿಮಗೆ ಕೃತಜ್ಞತೆಗಳು ಸರ್ .

    • @girijakumbar2619
      @girijakumbar2619 2 ปีที่แล้ว

      Yaav school lli teacher aagidira gangavatiyalli,nam tamma kooda teacher idaare gvt llie adke kelde

    • @p.gangavatikrd2989
      @p.gangavatikrd2989 2 ปีที่แล้ว

      @@girijakumbar2619 GHPS HIREKHEDA TQ KANAKAGIRI

    • @p.gangavatikrd2989
      @p.gangavatikrd2989 2 ปีที่แล้ว

      Nim Brother du yava school madam

    • @girijakumbar2619
      @girijakumbar2619 2 ปีที่แล้ว

      Virupaakshi kumbar anta sir hosakera dalli maadtaare job

    • @p.gangavatikrd2989
      @p.gangavatikrd2989 2 ปีที่แล้ว

      @@girijakumbar2619 ok gottaytu madam avaru Parichaya iddare . tq madam

  • @sandhyad8259
    @sandhyad8259 2 ปีที่แล้ว +33

    Handshaff to u sir ,this year I have selected as gostr teacher in tumkur bt I have decided now after seeing ur video I promise u ,I will become degree college lecturer r group c heigher officer within 2years ,I have taken one year extra bcz i m married and 2babies mthr,thank u sir definetely I will meet u after reaching my destination

  • @prajwalpajju7974
    @prajwalpajju7974 2 ปีที่แล้ว +4

    ಮಂಕು ಬಡೆದು ಕೂತ ನಮ್ಮ ತಲೆಯನ್ನ ಎಚ್ಚರಗೊಳಿಸಿದಿರಿ..🙏 ತುಂಬಾ ಧನ್ಯವಾದಗಳು... ಸರ್.

  • @erammahangargi659
    @erammahangargi659 2 ปีที่แล้ว +17

    ಸರ್ ನಿಮ್ಮ ಮಾತುಗಳು ಅದ್ಭುತ....!! ಅಷ್ಟೇ ಸತ್ಯ ಇಂದಿನ ಯುವ ಜನತೆಗೆ ತುಂಬ ತುಂಬಾ ಉಪಯುಕ್ತ...... ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಮ್... 🙏🏽🙏🏽🙏🏽🙏🏽🙏🏽

  • @mallikarjunpm3128
    @mallikarjunpm3128 ปีที่แล้ว +1

    ಸರ್ ನನಗೆ ಓದಕ್ಕೆ ಆಗಲಿಲ್ಲ. SSLC ಎಜುಕೇಶನ್ ಸ್ಟಾಪ್ ಆಯ್ತು ಮನೆಯಲ್ಲಿ ಬಿಡಿಸಿದರು ಫಾರ್ಮರ್ ಫೀಲ್ಡಿಗೆ ಬಂದೆ ತುಂಬಾ ವರ್ಕ್ ಮಾಡ್ತೀನಿ ನನಗೂ ಏನಾದರೂ ಐಡಿಯಾ ಇದ್ರೆ ಹೇಳಿ ಸರ್. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ನಾವು ಓದುವಾಗ ನಿಮ್ಮ ಮಾತುಗಳು ನಮಗೆ ಸಿಗಲಿಲ್ಲ. ಇವಾಗ ತುಂಬಾ ಬೇಜಾರಾಗಿದೆ ಸರ್. ನಿಮ್ಮ ಮಾತುಗಳು ತುಂಬಾ ಇಷ್ಟ ಸರ್.

  • @nandiniac6974
    @nandiniac6974 ปีที่แล้ว +3

    ಸರ್ ಇಂದು ನಿಮ್ಮ "ನಯನಾ ಸ್ಪಂದನಾ" ಪರಿಕಲ್ಪನೆ ತುಂಬಾ ಇಷ್ಟ ಆಯ್ತು

  • @sachinmali9266
    @sachinmali9266 2 ปีที่แล้ว +1

    Super speech sir, nimm class keltirodu ede modalu sir nann punyano yeno, manassalli supthavagiruva yavudo samarthya nannallu ede annok start agide sir, nanu pramanikavada prayatna satatavagi madidre yenadru job madbahuda anastide try madtini sir. super sir nivu odinalli asakti kalkondavarige spurtiyagtiddira, a devare kott visheshavad gift sir nivu thank you sir 🙏🙏

  • @Kl_vk
    @Kl_vk 2 ปีที่แล้ว +3

    ನಿಮ್ಮ ಸ್ಪೂರ್ತಿದಾಯಕ ಮಾತು ಕೇಳಿ ನನಗೆ ಖುಷಿ ತಂದಿದೆ ಮತ್ತು ನಾನು ಈ ಸಾರಿ PC ಆಗುತ್ತೇನೆ ಎಂಬ ನಂಬಿಕೆ ಬಂದಿದೆ. ಸರ್ ಧನ್ಯವಾದಗಳು🙏

  • @gowrisolapure6180
    @gowrisolapure6180 2 ปีที่แล้ว +5

    ನಿಮ್ಮ ಮಾತುಗಳು ತುಂಬಾ ಅದ್ಬುತ ಸರ್ ನಿಮ್ಮ ಮಾತು ಕೇಳಿ ಏನು ಹೇಳ್ಬೇಕು ಅಂತ ಗೋತ್ತು ಆಗತಿಲ ಅಷ್ಟು ಅದ್ಬುತ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏

  • @navinrotti16
    @navinrotti16 2 ปีที่แล้ว +8

    ಸರ್ biggboss ಬಗ್ಗೆ ಓಪನ್ ಆಗಿ ಹೇಳಿದ್ಕೇ ನೀವು great ಸರ್ ,,

  • @nagarjunags1993
    @nagarjunags1993 2 ปีที่แล้ว +4

    ಧನ್ಯವಾದಗಳು ಸರ್ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾಲೇಜಿ ನಲ್ಲಿ ಕೆಲಸ ಮಾಡುತ್ತಿದ್ದೇನೆ, ನಿಮ್ಮ ವಿಡಿಯೋ ವಾರಕ್ಕೆ ಎರಡು ಮೂರು ನೋಡದೆ ಮನಸ್ ಶಾಂತಿ sigalla ಸರ್, ನಿಮ್ಮ ಆಯುಷ್ ನೂರು ವರ್ಷ ಇರಬೇಕು, ಮತ್ತು ಆರೋಗ್ಯ ವಾಗಿ ಇರಬೇಕೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಸರ್

  • @AnandAnand-xl5wg
    @AnandAnand-xl5wg 2 ปีที่แล้ว +27

    ಕಾರ್ಯಕ್ರಮ ಆಯೋಜಿಸಿದ, ಸಲಹೆ ಮೂಲಕ ನಮ್ಮ ಬಾಳಿಗೆ ಸಾರಿ ತೋರಿದ ಗುರುವೃಂದಕ್ಕೆ ಮನಃಪೂರ್ವಕವಾಗಿ ❤️🙏🙏🙏❤️ಧನ್ಯವಾದಗಳು, ಮುಂದಿನ ಎರಡು ವರ್ಷದೊಳಗಡೆ ನಿಮ್ಮ ಕಿವಿಗೆ ಕೊಪ್ಪಳದಿಂದ IAS officer ಆಗಿದಾರೆ ಅನ್ನೋ ವಿಷ್ಯ ಕಂಡಿತಾ ತಲುಪುತ್ತೆ ನೋಡಿ sir 🙏🙏🙏

  • @pmnaik4022
    @pmnaik4022 2 ปีที่แล้ว +2

    Extraordinary sir🙏🙏🙏🙏 nimma maatu keloke tumba kushi aagte..

  • @amruthaamruthavani6425
    @amruthaamruthavani6425 2 ปีที่แล้ว +2

    Devre bandu information kottagittu sir tq sir 🙏🏼🙏🏼🙏🏼🙏🏼

  • @ManuKumar-rf5gb
    @ManuKumar-rf5gb 2 ปีที่แล้ว +1

    Hi sir Nan IT nalli work madtidini nim video nodtirtini tumba help agtide, Niv heliddu nam life gu ege adapt madkolodu heli sir navu job nalli Nam skills update madkobeku .... Really super sir nangu government job odbeku anta ittu but support erlilla so Nan diversion ade

  • @mamathaml6778
    @mamathaml6778 2 ปีที่แล้ว +2

    Sir... ನಾನು ನಿಮ್ಮ ಅಭಿಮಾನಿ.. ನಿರಂತರ ನಿಮ್ಮ ವಿಡಿಯೋ ವೀಕ್ಷಣೆ ಮಾಡುತ್ತೇನೆ.. thank you so much sir

  • @kishor-kb
    @kishor-kb 2 ปีที่แล้ว +1

    ತುಂಬಾ ಉಪಯುಕ್ತ ವಾಚನ ಸರ್ ಆದರೆ ಮನರಂಜನೆಯೂ ಅಗತ್ಯ ಎಲ್ಲಾ ರಂಗಗಳಲ್ಲೂ ಸಾಧಕರು ಆದರ್ಶ... ಮನುಷ್ಯನ ಪ್ರತಭೆ ಅಸಾಧಾರಣ... ಓದು ಮತ್ತು ಕಲೆ ಸಮ್ಮಿಳಿತವಾಗಬೇಕು...

  • @PLVMkannada
    @PLVMkannada 2 ปีที่แล้ว +2

    5 gante ge eddu odutidini e video nodi inspiration sikkide tq sir

  • @huligemmachallamarad9499
    @huligemmachallamarad9499 2 ปีที่แล้ว +2

    ನಾನು ಈ ವಿಡಿಯೋಗಾಗಿ ಕಾಯ್ತಾ ಇದ್ದೆ ಸರ್, ನಮ್ಮ ಕೊಪ್ಪಳದಲ್ಲಿ ನೀವು ಹೇಗೆ ಮಾತಾಡಿದೀರಾ ಅನ್ನೋ ಕುತೂಹಲ ಇತ್ತು, ಇವತ್ತು ಈಡೇರಿತು ಸರ್ 🙏🙏

  • @shaliniks6454
    @shaliniks6454 ปีที่แล้ว +2

    ನಮಗೆ ತುಂಬಾ ಬಡತನ... But ododrali a badthana nan hatha baroke bittila... B. A, B. ed, madde... Nim video nodiddu recentagi but nivu heliddu yalanu falo madidde... Tet pass agide... Next nan odle beku.. Cet barile beku... Pass madle beku... Nim video nan thumbha motivet madidde... Thank you...

  • @bindupradi9714
    @bindupradi9714 ปีที่แล้ว

    Hi sir...e nim matgalu nanal iro bayana hogside sir..nanu kuda life l chenj hagbeku...anadru sadne madle beku anside sir...(thumbu hrudayada danyavadagalu sir nimge. 🌹🌹🌹🌹😍😘

  • @SatalingappaUdagi
    @SatalingappaUdagi 3 หลายเดือนก่อน

    ನಮ್ಮ ಕಲಬುರಗಿ ಒಮೇ ಆದ್ರೂ ಬನ್ನಿ ಸರ ನಿಮ್ಮ ನುಡಿಗಳು ನಮ್ಮ ಜನಕೇ ಜಾಸ್ತಿ ಅಗತ್ಯ ಇದೇ ಸರ ❤🎉

  • @durgesh9856
    @durgesh9856 2 ปีที่แล้ว +2

    Memory power ಬಗ್ಗೆ ಈ ವಿಡಿಯೋ ದಲ್ಲಿ ಬಹಳ ಉತ್ತಮವಾದ ರೀತಿಯಲ್ಲಿ ಉದಾಹರಣೆ ಕೊಟ್ರಿ sir 🙏💐❤️

  • @dayanandahp3049
    @dayanandahp3049 2 ปีที่แล้ว +14

    Comparatively TH-cam is better than other social media 💯💯👌👌👌🙏🙏👏👏👏👏👏

  • @srikrishnadentalcare4416
    @srikrishnadentalcare4416 2 ปีที่แล้ว +21

    Your insights about Students mentality is amazing, bringing to Kannada students the proven concepts and success tools is commendable Sri. Manjunath Sir 💐

  • @raviswamihiremath589
    @raviswamihiremath589 2 ปีที่แล้ว +3

    ಸೂಪರ್ ಸರ್ ನಿಮ್ಮ ಮಾತುಗಳನ್ನು ಕೇಳಿದಾಗ ಏನಾದ್ರು ಸಾಧನೆ ಮಾಡಬೇಕು ಅನಿಸುತ್ತದೆ 👍🏻

  • @srikanthsiddu2228
    @srikanthsiddu2228 2 ปีที่แล้ว +3

    Nim matu kelidre..... Night.. Nu nidde barala.. Sir... Enadru.. Sadane madaneku anisutte.... Very nice... Speech sir.... Tq... Sir

  • @gangasunkad1931
    @gangasunkad1931 2 ปีที่แล้ว +15

    Sir I'm preparing for upsc exam 2025, I inspired many times by you ...Thank you so much sir 🙏💞

  • @KR-oo8ik
    @KR-oo8ik 2 ปีที่แล้ว +4

    Sir.... Nimma Maatjugalanna Keltidre Nammanna Naavu Confess madikondantidhe..... n
    Naanu KAS kanas kaantidde oblu teacher aadha nanthara dream haage idhe but javabdarigalalli mulugi namma kanas marta haage aagidhe ....
    Thank You For Motivating Us......

  • @JagadishMalipatil-u1l
    @JagadishMalipatil-u1l หลายเดือนก่อน +1

    Your are the every students God sir🌎🙏

  • @VedanYaligar
    @VedanYaligar ปีที่แล้ว

    Sir nimmanta gurugalu pratiyondu mahavidyalayagalige avasyakate ede sir
    U r inspiration to all students

  • @targetupsc8277
    @targetupsc8277 2 ปีที่แล้ว +4

    ನನಗೆ upsc pass madbek (ias ) adre work jothe prepration madoke ಕಷ್ಟ adre. Navu kastapatre istapattirodu siguthe ಎಂಬ confident ಇದೆ. Manjunath sir very good motivational speaker inspire to all youth🙏ನಾನು ಎಷ್ಟೇ ಕಷ್ಟ adru clear madthini thank you so much 🙏sir

    • @ganeshsganu8854
      @ganeshsganu8854 7 หลายเดือนก่อน

      Brother nanu work madthidini brother nangu nan kanasu brother IAS agbeku antha. Brother nange age 32 years evaga Obc category baruthe nanu eligibility ediya

  • @vishnudada5334
    @vishnudada5334 2 ปีที่แล้ว +5

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗುರುಗಳೇ📚🙏

  • @hanumanthabhove1281
    @hanumanthabhove1281 2 ปีที่แล้ว +9

    ಸರ್ ನೀವು ನಮ್ಮ ಪಾಲಿನ ಆದುನಿಕ ದ್ರೋಣಚಾರ್ಯ 🙏ಸರ್ ನಾನು ಕ್ಲಸ್ ಕೇಳಿಲಂದ್ರು ಪರ್ವಾಗಿಲ್ಲ ನಿಮ್ಮ ಒಂದೊಂದು ವಿಡಿಯೋ ನು ತಪ್ಪದೆ ನೋಡ್ತೀನಿ 💯🙇‍♂️

  • @s.ksubedar8175
    @s.ksubedar8175 2 ปีที่แล้ว +2

    ನಿಮ್ಮ ಸ್ಫೂರ್ತಿಯ ಮಾತುಗಳೇ ನಮ್ಮ ಸಾಧನೆಗೆ ಆಧಾರ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @bhumikamudhol8979
    @bhumikamudhol8979 2 ปีที่แล้ว +1

    Really. U r Youth sir ..🙏 💯Education minister niv agbeku sir ..andag matea99.9 %students successful bagodu ri ..

  • @modicareindia5107
    @modicareindia5107 2 ปีที่แล้ว +3

    ನಿಜವಾಗಿಯೂ ಸತ್ಯವಾದ ಮಾತು, ನಾನೂ ನನ್ನ ಪ್ರಯತ್ನವನ್ನು ಮಾಡ್ತೀನಿ. Sir. Next 10 year ನಲ್ಲಿ, ನನ್ನ ಜೀವನ ಅನ್ನು ಚೇಂಜ್ ಮಾಡ್ಕೋತೀನಿ Sir.

  • @nandhay8175
    @nandhay8175 2 ปีที่แล้ว +2

    Sir egina makkalige matte priti anta odanna halu madikkollo ellarigu nivu helo matu aratavagutte thanks sir nanu obba 10ne taragati feel ada tayi sariyagi message bariyaku baralla adru nimma speach keli message bariyo sahasa madiddene tappide kshamisi sir

  • @sagarmayker8249
    @sagarmayker8249 ปีที่แล้ว

    TQ sir olle speech kottidakke. 🙏🙏 Nimma speech I like sir.

  • @prasidduv6423
    @prasidduv6423 5 หลายเดือนก่อน +1

    I will promise sir 27 agust 2024 to 27 august 2025 i will follow rules no tv no insta no snap only youtube because its is a platform for my study thank you much sirr 😊 i am engineering student uu are the motivator for me sir 🎉

  • @rekhakanthu6123
    @rekhakanthu6123 2 ปีที่แล้ว +1

    Sir, thumba thank you sir, ivattu nangae jeevandalli en madbeku antha gott aythu, today i feel innu eradu varshadalli nanu job tagondae tagothini

  • @sirinayana6582
    @sirinayana6582 2 ปีที่แล้ว +2

    Sir nim maathu noorakke nooru sathya, dhanyavaadagalu🙂🙏

  • @NanjundappaCB
    @NanjundappaCB ปีที่แล้ว

    Your amazing today I should change my life sir now accully my life start sir when I wached ur vidio sir a😊😊😊

  • @bheemeshm4700
    @bheemeshm4700 2 ปีที่แล้ว +5

    ನಿಮ್ಮ ಕೆಲಸ ಇಗೆ ಮುಂದುವರಿಯಲಿ sir🙏🙏❤️❤️

  • @Raviraj-mo7lm
    @Raviraj-mo7lm 2 ปีที่แล้ว +4

    ಉತ್ತಮ...ಅತ್ಯುತ್ತಮ...ಸರ್ವೋತ್ತಮ...🖤😇🖤

  • @hemanthkumar.c2447
    @hemanthkumar.c2447 2 ปีที่แล้ว +1

    Nimma olle maatugalu e bada jilleya makkalage tumba upayukta vagtaede tumba thanks sir💐

  • @GaneshnNr
    @GaneshnNr 6 หลายเดือนก่อน

    Sir I just see ur video ur thoughts adopt my life sir thaku so much sir now I change in my lifestyles

  • @bhagyasakanadagi5930
    @bhagyasakanadagi5930 8 หลายเดือนก่อน

    Thank you so much sir🤝🤝🙏🙏 very very high level motivation and reality information sor🙏🙏🙏🙏🙏

  • @VasaviyadiyapurVasavi
    @VasaviyadiyapurVasavi ปีที่แล้ว +1

    Namaste sir. First time na nim speech keltidini sir. Tumba positive enrgy sir. Sir life Ali and business Ali success aglikke yen madbeku sir. One video madi sir. 🙏

  • @girijahalagammar4653
    @girijahalagammar4653 2 ปีที่แล้ว +1

    Yes sir shelf confidence ìs bestbalence to our life goal, evattina youthsge nimmantha gurugala motivation tumba necessary ede sir, badatana, Jana haagantare heegantere anno bhayadalle esto students parents disturbance mindlle edare ,antha janukke nim speech talupli, All the best to your saadhana Academy ..munde chance sikre nan magunige enna 10 years evaga avnu doddanu aadumele ondu sala direct face to face nim speech kelo chance aa bhagavantha nan matte nan magunige sigli antha prayer maadtini sir.

  • @k.r.hanu_kiccha1433
    @k.r.hanu_kiccha1433 2 ปีที่แล้ว +2

    ತುಂಬ ಧನ್ಯವಾದಗಳು ಸರ್ 🙏🏻🙏🏻🙏🏻🙏🏻🙏🏻🙏🏻

  • @sheelabhiremath
    @sheelabhiremath 2 ปีที่แล้ว +5

    Sir ನಿಮ್ಮ ಮಾತುಗಳನ್ನು ತಾಸು ಗಟ್ಟಲೇ ಕೇಳಿದ್ರು ಬೇಜಾರು ಆಗೋಲ್ಲ,,,, 🙏🙏👌

  • @anjianchi3037
    @anjianchi3037 2 ปีที่แล้ว +4

    Good information ಮಂಜುನಾಥ sir....♥️

  • @sujathaksujathak5931
    @sujathaksujathak5931 ปีที่แล้ว +2

    Your Speech is very beautiful sir 🥰 🎉🥰...

  • @ShivaKumar-ku8tl
    @ShivaKumar-ku8tl ปีที่แล้ว +2

    Power of education ❤❤❤ thank you sir

  • @BasavarajBasavaraj-nc1nv
    @BasavarajBasavaraj-nc1nv 2 ปีที่แล้ว +15

    My lifetime motivator,thank you so much sir not only for this vidio your each and every videos always includes everything... 🙏🏾🙏🏾

  • @pushpapush1746
    @pushpapush1746 ปีที่แล้ว +1

    Sir nanu KPSC ಗ್ರೂಪ್ c post application akidini... Ond 5days inda nim motivation videos nodkond bandidini Sakath motive ade and e video anthu innu hucchu hebsidr nange i promise u nan belge 5 ge hedolthini and whatsapp,fb, insta, use madodu already kammi agide but inmele adu control madbidthini ❤❤Tqsm sir am inspired your all motivational video nan govt job thagond nim contact agthini live agi Bcz NIV nange gurugalu agidira 😊 nange money problem sir adike enu coaching ogake agthila sooo kasta paati odthini books edave job thagond nimna ಬೇಟಿ agthini 😌😌😌😌

  • @mpbharthabhartha5770
    @mpbharthabhartha5770 9 หลายเดือนก่อน +1

    Your my best enargy booster sir😊

  • @vanithavanitha7768
    @vanithavanitha7768 6 หลายเดือนก่อน

    Sir nim speach motivation parasanally thumba badalavane madkondidini nan magu 4 years maguna hege belesabeku annodanna kalithidini

  • @manjunathkudachi1605
    @manjunathkudachi1605 2 ปีที่แล้ว +2

    Athydhbhuta matugalu sir. Dhanyavadagalu🙏

  • @roshinibegum9473
    @roshinibegum9473 2 ปีที่แล้ว +31

    Real youth icon for every human being sir🙏

    • @vidyanandvidya2777
      @vidyanandvidya2777 2 ปีที่แล้ว

      Very good motivation speech to youths.god bless you sir
      Iam 60 year old

  • @kavimydur.8413
    @kavimydur.8413 ปีที่แล้ว +3

    Real youth icon sir 🙏🙏
    Tq so much

  • @nagarajjadav6958
    @nagarajjadav6958 2 ปีที่แล้ว +7

    ನೀವು ನಮ್ಮ ಊರಿನವರು ನಮ್ಮ ಗುರುಗಳು ಅನ್ನೋಂದೆ ನಮಗೆಲ್ಲ ಹೆಮ್ಮೆ ಸರ್.🙏

  • @asharanikumaraswamy2660
    @asharanikumaraswamy2660 ปีที่แล้ว +1

    Wow thumbane chanag matadidre sri

  • @SHRIMANTBIRADAR150
    @SHRIMANTBIRADAR150 ปีที่แล้ว +1

    Very good speech sir Amazing sr🙏🙏💐❤️🥰

  • @AnilRathod-di6if
    @AnilRathod-di6if 6 หลายเดือนก่อน +1

    Ok sir nanu agniveer agi nimannu visit madutene sir bari 2 motivation video keli nanu nimma abhimani agini sir 💐👍🪖⚔️🇮🇳⚔️🚩

  • @radhaponnappa2418
    @radhaponnappa2418 2 ปีที่แล้ว +2

    Very good information sir...,
    ಧನ್ಯವಾದಗಳು🙏

  • @manoritha_lokesh
    @manoritha_lokesh 2 ปีที่แล้ว +2

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏

  • @chandrugoudra1119
    @chandrugoudra1119 ปีที่แล้ว +1

    Wow wow very nice super mind blowing sir👍🏻🙏

  • @anands4525
    @anands4525 2 ปีที่แล้ว +4

    ಅತ್ಯಂತ ಧನ್ಯವಾದಗಳು ಸರ್ ನಿಮಗೆ 🙏

  • @chandrammahg5107
    @chandrammahg5107 2 ปีที่แล้ว +1

    Tnq,,,,,,sr nimma matinida matte sporti bantu,,,,,,🙏🙏 Guruji,,,,,,💐💐

  • @kodamshashikalakodam3753
    @kodamshashikalakodam3753 2 ปีที่แล้ว +6

    Hi sir Thank you very much for your precious words..sir iam a Bank aspairant i will defiently become a RRB po scale 1 officer in One year....this is my promise sir...Thank you very much sir....

  • @santoshpujari-classes8914
    @santoshpujari-classes8914 2 ปีที่แล้ว +5

    ಆಕಾಶದಿಂದ ಇಳಿದು ಬಂದವರು 👍👍😀ಸರ್ ನಿಮ್ಮ ಮಾತು ಸತ್ಯ 🙏

  • @SathishKumar-kj3si
    @SathishKumar-kj3si 2 ปีที่แล้ว +6

    Sir,,your speeches are wonderful, tremendous,thought provoking, love you sir,👍

  • @chandrashekhargt9798
    @chandrashekhargt9798 2 ปีที่แล้ว +4

    Most important motivation sir....
    ❤️❤️🙏🙏
    Very nice speech sir
    Nimma motivation namage need ede sir....
    Nanu Saha mentally and physically yalli change Agata edini sir.
    Thank you so much sir❤️❤️🙏🙏

  • @maheshhalcheri7852
    @maheshhalcheri7852 2 ปีที่แล้ว +2

    ಸಾಧನೆಗೆ ಸ್ಪೂರ್ತಿ ನೀವು‌‌ ಸರ್ 🙏🎇

  • @vinodakumar8439
    @vinodakumar8439 2 ปีที่แล้ว +85

    👌 sir.. Kpsc ಭ್ರಷ್ಟಚಾರ ವಿರುದ್ಧ ಧ್ವನಿ ಎತ್ತಬೇಕು.

    • @chiranjeevikychiru
      @chiranjeevikychiru 2 ปีที่แล้ว +8

      Sumane central govt job ge study Maadi bro

    • @trendsetter5115
      @trendsetter5115 2 ปีที่แล้ว +11

      Adela madala bro.. Ivru TH-cam alli veiws bekaste... Avr bele beyskotare..

    • @akashkumbar167
      @akashkumbar167 2 ปีที่แล้ว +3

      Banni sir youth man's madidre madbodu

    • @sidduh9926
      @sidduh9926 2 ปีที่แล้ว +1

      @@trendsetter5115 nine madu bro

    • @ganeshsganu8854
      @ganeshsganu8854 7 หลายเดือนก่อน

      ​@@trendsetter5115 ond kelsa madi bro nivu ond TH-cam channel open madi bro ede tara guide madi nimgu views baruthe

  • @manim9918
    @manim9918 2 ปีที่แล้ว +3

    Deffenetly I will be meet you sir, but not an ordinary man become what I whish in my life..🙏🙏🙏🙏 thank you sir

  • @rajashekarswamy8964
    @rajashekarswamy8964 2 ปีที่แล้ว +1

    Super sir my fvrt nivu ❤️ u sir

  • @ravana8
    @ravana8 2 ปีที่แล้ว +2

    Super I really motive agini sar evthlindane oduthini sar

  • @kiranakumara6464
    @kiranakumara6464 2 ปีที่แล้ว +2

    Hi sir, today I was decided.what I became. I am very motivated on your speech, love you sir.

  • @nethravathir1326
    @nethravathir1326 2 ปีที่แล้ว +12

    Sir namaste..... recently I started to watch your classes.....really most of the inspirational videos are like backbone to all aspirants to boost up their mind and heart....... keep going on sir........ dhanyavadh

  • @chandrashekarmba3643
    @chandrashekarmba3643 2 ปีที่แล้ว +3

    Always we support educated good youths in politics. Good luck sir

  • @arunag4750
    @arunag4750 2 ปีที่แล้ว +26

    Am Big Fan of Manjunath Sir....... 🙏Am Bank Exams Aspirant..... U r Very Motivational Speacher For My Life Sir 🔥

    • @bichhugattibaramannanayaka4827
      @bichhugattibaramannanayaka4827 2 ปีที่แล้ว

      Totggg

    • @mr.nodues2276
      @mr.nodues2276 2 ปีที่แล้ว +1

      Brother bank bittu bere parikshe odi... Adond naraka..

    • @arunag4750
      @arunag4750 2 ปีที่แล้ว

      @@mr.nodues2276 Yes It's true.... nanu brother alla sister 😀...... 2 yrs innda kasta padtaedini sir KBL bank interview mugsi... Placement Maharashtra anntha heli cancel maddda, RRB PO sectional marks bartellla

    • @arunag4750
      @arunag4750 2 ปีที่แล้ว +1

      @@mr.nodues2276 UPSC odire eatottige Job Agtittu 😌