ไม่สามารถเล่นวิดีโอนี้
ขออภัยในความไม่สะดวก

"ಸುರಪುರದ ದೊರೆಗಳ ವಂಶಸ್ಥರು ಈಗ ಹೇಗಿದ್ದಾರೆ? ಏನ್ ಮಾಡ್ತಿದ್ದಾರೆ?!"-E12-RAJA KRISHNAPPA NAYAK-SURPUR HISTORY

แชร์
ฝัง
  • เผยแพร่เมื่อ 29 ส.ค. 2022
  • #SurpurTour #SurpurPalace #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama TH-cam Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

ความคิดเห็น • 451

  • @KalamadhyamaYouTube
    @KalamadhyamaYouTube  ปีที่แล้ว +139

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @sandalwood4334
      @sandalwood4334 ปีที่แล้ว +2

      Param avre, Aurangazeb na Persian letter annu photo thegidu Google translation Madi enide gothagbohudu

    • @sadashivasaddu8881
      @sadashivasaddu8881 ปีที่แล้ว

      ​@@sandalwood4334❤❤❤

    • @user-rl5gf8ti7c
      @user-rl5gf8ti7c 9 หลายเดือนก่อน

    • @ningappakurabar4618
      @ningappakurabar4618 2 วันที่ผ่านมา

      ​@@sandalwood43340

  • @bangaru.rathod
    @bangaru.rathod ปีที่แล้ว +185

    ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ, ತುಂಬಾನೇ ಖುಷಿ ಆಯ್ತು ಪರಮ ಸರ್,💐🙏🏻

  • @haseenamulla7306
    @haseenamulla7306 ปีที่แล้ว +98

    🌻🌻🌻
    ಏನ್ sir ಸುರಪುರ ಸಂಸ್ಥಾನದ ಇತಿಹಾಸ.
    ಸಂಸ್ಥಾನದ ಪಟ್ಟದ ಕತ್ತಿ ಸಾವಿರ ತಲೆ ಉರುಳಿಸಿದ ಕತ್ತಿ 👌👌👌🙏🙏🙏🙏.
    ಸುರಪುರದ ನಾಯಕರ ಇತಿಹಾಸ ಶೂರತ್ವದ ಇತಿಹಾಸ. ಸುರಪುರದ ಇತಿಹಾಸವನ್ನು ತಿಳಿಸಿದ ಈಗಿನ
    ರಾಜರಿಗೆ ಮತ್ತು ಕಲಾಮಧ್ಯಮ ತಂಡದವರಿಗೆ ತುಂಬಾ ಧನ್ಯವಾದಗಳು ಸರ್.🙏🙏🙏🙏🌻🌻🌻🌻

  • @vidyadeshpande4966
    @vidyadeshpande4966 ปีที่แล้ว +268

    ಕೃಷ್ಣಪ್ಪ ನಾಯಕರ ಮಾತುಗಳು ತುಂಬಾ ವಿನಯದಿಂದ ಕೂಡಿವೆ

    • @vivekvishwa7276
      @vivekvishwa7276 ปีที่แล้ว +19

      ಒಬ್ಬ ರಾಜನ ಅಂತರಂಗ ಗಾಂಭೀರ್ಯ ನಿಜವಾಗಿ ಎಲ್ಲರಿಗಿಂತ ಭಿನ್ನ ಇರುತ್ತವೆ ,... ಆ ಕ್ಷತ್ರಿಯ ರಕ್ತದ ಪೌರುಷವೆ ಬೇರೆ ,....

    • @mohammedrafi2080
      @mohammedrafi2080 ปีที่แล้ว +6

      @Rangaswamy C houdu sir evru nam surpur samsthanada eegina raajaru

    • @amrutsalanki2190
      @amrutsalanki2190 ปีที่แล้ว +3

      ಎಲೆಕ್ಷನ್ ನಲ್ಲಿ ಬಂದು ಒಮ್ಮೆ ನೋಡಿ ಹೋಗಿ ಆಮೇಲೆ ಕಾಮೆಂಟ್ಸ್ ಹಾಕಿ

    • @sayedharis7101
      @sayedharis7101 ปีที่แล้ว

      @@mohammedrafi2080 Hangadre neevella shatana.... ?

    • @devil-mv1tq
      @devil-mv1tq ปีที่แล้ว

      @@sayedharis7101 alla nimma ammanna keyyoru

  • @KumarVK
    @KumarVK ปีที่แล้ว +137

    ದಯವಿಟ್ಟು ಸುರಪುರ ಸಂಸ್ಥಾನದ ಇತಿಹಾಸವನ್ನು ಹಂಚಿಕೊಳ್ಳಿ.... ನಮ್ಮ ಹೆಮ್ಮೆಯ ಕರ್ನಾಟಕದ ಇತಿಹಾಸ ಎಲ್ಲರಿಗೂ ಗೊತ್ತಾಗಲಿ....

  • @somannam.lingappa8859
    @somannam.lingappa8859 ปีที่แล้ว +125

    ಪರಂ, ನೀವು ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ, ನಿಮ್ಮ ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು. ಕನ್ನಡ ನಾಡು ಬರಡು ನೆಲವಲ್ಲ ಸಂಪದ್ಭರಿತ ವಾಗಿತ್ತು ಮತ್ತು ಇದೆ ಎಂಬುದನ್ನು ಸಾಕ್ಷಿ ಸಹಿತ ಸಾಬೀತು ಪಡಿಸುತ್ತಿದ್ದೀರಿ.

  • @pattarveeranna
    @pattarveeranna ปีที่แล้ว +85

    ನನ್ನ ನೆಚ್ಚಿನ ಸುರಪುರ ಅರಮನೆಯಲ್ಲಿ ನನ್ನ ಶೂಟಿಂಗ್ ನಡೆದದ್ದೆ ನನ್ನ ಭಾಗ್ಯ..
    ಅನಂತ ನಮಸ್ಕಾರಗಳು🙏🏼

    • @sharukhuppi
      @sharukhuppi 8 วันที่ผ่านมา

      ನಿಮ್ದು ಯಾವ ಶೂಟಿಂಗ್ ಆಗಿದೆ ಸರ್ ?? ಫಿಲ್ಮ್ ಆ ?? ಸೀರಿಯಲ್ ಆ ?

  • @sagarnayaka1884
    @sagarnayaka1884 ปีที่แล้ว +46

    ನಮ್ಮ ಪ್ರದೇಶ ನಮ್ಮ ರಾಜರ ಬಗ್ಗೆ ನಮ್ಮ ಭಾಗದ ಸಂಸ್ಥಾನ ಬಗ್ಗೆ ನಮಗೆ ಗೊತ್ತಿರ್ಲಿಲ್ಲ ಕಲಾಮಾಧ್ಯಮ ಸಂದರ್ಶನದಿಂದ ಇವತ್ತು ಗೊತ್ತಾಯ್ತು ಥ್ಯಾಂಕ್ಯು ಸೋ ಮಚ್ ಪರಂ ಸರ್ nice work 😊🙏

  • @raghavendrakulkarni9907
    @raghavendrakulkarni9907 ปีที่แล้ว +114

    ರಾಜಾ ಕೃಷ್ಣಪ್ಪ ನಾಯಕರು🔥🔥🙏

  • @ajitkulkarni4695
    @ajitkulkarni4695 ปีที่แล้ว +74

    ಇವರಿಗೂ ರಾಜನ ಗತ್ತೇ ಇದೆ.

  • @shivakumarkalyani8498
    @shivakumarkalyani8498 ปีที่แล้ว +65

    ನಮ್ಮ ನಾಯಕರು ನಮ್ಮ ಊರು ನಮ್ಮ ದೊರೆಗಳು🙏🚩

  • @rameshhunasagivolga5134
    @rameshhunasagivolga5134 ปีที่แล้ว +38

    ಗಂಭೀರ ಧ್ವನಿ....ಮಹಾರಾಜರು...👌

  • @RKKembhavi
    @RKKembhavi ปีที่แล้ว +31

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @marutinaik9744
    @marutinaik9744 ปีที่แล้ว +44

    🌹🌹🙏🙏ಕೃಷ್ಣಪ್ಪ ನಾಯಕರ ಮಾತು ತುಂಬಾ ವಿನಯದಿಂದ ಕೂಡಿದೆ 🌹🌹🙏🙏

  • @malateshm9043
    @malateshm9043 ปีที่แล้ว +23

    ಕೃತಕ ಕೈ ನೋಡಿ ನಾನು ಮೂಕ ವಿಸ್ಮತನಾದೇ , ತುಂಬಾ ಉತ್ತಮ ತಂತ್ರಾಂಶ ಹೊಂದಿರುವ ಕೈ 4ಶತಮಾನಗಳ ಕಳೆದರೂ ಉತ್ತಮ ವ್ಯವಸ್ಥೆಯಲ್ಲಿ ಇದೆ. ಅದ್ಭುತ. ಈಗಿನ ಕಾಲದಲ್ಲಿ ಅಸಾಧ್ಯ
    Am very proud of artificial Hand and its finger working,

    • @bharathu5354
      @bharathu5354 3 หลายเดือนก่อน

      👌👏

  • @somanathgolla7835
    @somanathgolla7835 ปีที่แล้ว +14

    ಸೂರ್ಯ ಚಂದ್ರ. ಇರುವರೇಗೆ. ಸೂರಪುರದ. ಇತಿಹಾಸ ಇರಲಿ

  • @scorpiojustice1368
    @scorpiojustice1368 ปีที่แล้ว +25

    ಗತ್ತು ಅದೇ ಇದೆ 🙏💐
    ಪರಂ Rocks🤩🤩🤩🤩

  • @madhusudhankatti4123
    @madhusudhankatti4123 ปีที่แล้ว +14

    ನೀವು ಅತ್ಯುತ್ತಮ ಕೆಲಸ ಮಡುತ್ತಿದ್ದೀರಿ. ರಾಜಮನೆತನದ ಇಂದಿನ ಪೀಳಿಗೆಯವರನ್ನು ಪರಿಚಯಿಸುವುದು ಇಂದಿನ ಯುವಕರಿಗೆ ನಮ್ಮ ಪರಂಪರೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅಭಿನಂದನೆಗಳು.🙏🙏

  • @srikanthningappa9593
    @srikanthningappa9593 ปีที่แล้ว +15

    ಪರಮ್ ತಮಗೆ ದೊಡ್ಡ ಧನ್ಯವಾದಗಳು. ಕನ್ನಡ ನಾಡಿನಲ್ಲಿ ಸುರಪುರದ ಹೆಸರು ಕಂಪಿಸುವಂತೆ ಮಾಡಿದ್ದೀರಾ. 🙏💕

  • @nagabhushannayaka6314
    @nagabhushannayaka6314 ปีที่แล้ว +20

    ಸುರಪುರ ಸಂಸ್ಥಾನ ದ ಇತಿಹಾಸ ಅರ್ಥೈಸಿದ ಈಗಿನ ದೊರೆಗಳ ಮನಸ್ಸು ಬಹಳ ಸರಳ ಹಾಗೆ ಖಡ್ಗದ ವಿಶೇಷತೆ ಹಾಗೂ ಆಖಡ್ಗ ನೋಡುವುದೇ ರೋಮಾಂಚನ ಮತ್ತು ಸಂಸ್ಥಾನ ಅಭಿವೃದ್ಧಿ ಆಗಲೆಂದು ಆಶಿಸುತ್ತೇನೆ ಜೈ ವೆಂಕಟರಮಣ ಸೂಪರ್ 💐💐💐💐💐

  • @rakeshnayaka1574
    @rakeshnayaka1574 ปีที่แล้ว +46

    ನಮ್ಮ ಅರಸರು ನಮ್ಮ ಹೆಮ್ಮೆಯ ಸುರಪುರದ ಅರಸರು
    ಎಲ್ಲಾ ಕನ್ನಡಿಗರು ನಮ್ಮ ಇತಿಹಾಸವನ್ನ ತಿಳಿದುಕೊಂಡು ಅವರನ್ನ ಸ್ಮರಿಸೋಣ

  • @yogishyogish8652
    @yogishyogish8652 ปีที่แล้ว +6

    ಸುರಪುರ ರಾಜಮನೆತನದಲ್ಲಿ ಹುಟ್ಟಿದ ನೀವು ಅದೃಷ್ಟವಂತರು 🙏🙏🙏🙏ನಿಮ್ಮನ್ನು ಸಂದರ್ಶನ ಮಾಡಿದವರು ಪುಣ್ಯವಂತರು 👏👏👏👏ನಾವೆಲ್ಲಾ ಮನೇಲಿ ಕುಳಿತು ನೋಡುವವರು ಭಾಗ್ಯವಂತರು ಸರ್ 👏👏👏👏👏👏ನಮ್ಮ ಕನ್ನಡ ನಾಡು ಕಲೆ ಸಂಸ್ಕೃತಿಯಲ್ಲೂ ಶ್ರೀಮಂತ 👍👍ಸಾಹಸದಲ್ಲೂ ಶ್ರೀಮಂತ 👍👍ಕನ್ನಡ ಮಣ್ಣಿನಲ್ಲಿ ಹುಟ್ಟಿದ ನಾವೆಲ್ಲಾ ಭಾಗ್ಯವಂತರು 🙏🙏🙏🙏🙏🙏😊😊

  • @manusv54
    @manusv54 ปีที่แล้ว +196

    ಕರ್ನಾಟಕದ ಆಸ್ತಿ ನಾಯಕರು 😍

    • @anugraha8225
      @anugraha8225 ปีที่แล้ว +14

      Nija nayara ಕೊಡುಗೆ karunadige ಅಪಾರ 💪💪💪💪🙏👍✌️💯💯💯

    • @basavarajsonpur273
      @basavarajsonpur273 ปีที่แล้ว +4

      ❤️❤️❤️❤️❤️🔥 🔥🙏🏿🙏🏿🙏🏿

    • @raghumatti5yearsago667
      @raghumatti5yearsago667 ปีที่แล้ว

      ಹೌದು🔥😎❤️

    • @ShivarajKotwal
      @ShivarajKotwal 4 หลายเดือนก่อน

      Houdu Brother.

  • @AA-hx8rw
    @AA-hx8rw ปีที่แล้ว +43

    ಸುರಪುರ ಸಂಸ್ಥಾನದ ನಾಯಕರ ಕುರಿತು ಚಲನಚಿತ್ರ ಮಾಡಬೇಕೆಂದು ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಮನವಿ

    • @rajeevalochanakotemane522
      @rajeevalochanakotemane522 ปีที่แล้ว +1

      Mr.Param you are doing a memorable job.God bless you with all strength and long life.

    • @rameshabt3461
      @rameshabt3461 ปีที่แล้ว

      Howdu

    • @hanumannanayakdoraiprofess7619
      @hanumannanayakdoraiprofess7619 ปีที่แล้ว

      ಹಿಂದೆ ಪುಟ್ಟಣ್ಣ ಕಣಗಾಲ್ ರು ಸುರಪುರಕ್ಕೆ ಬಂದು ರಾಜಾ ವೆಂಕಟಪ್ಪ ನಾಯಕ ರ ಕುರಿತು ಸಿನೆಮಾ ಮಾಡಲು ಯೋಜನೆ ಹಾಕಿಕೊಂಡಿದ್ದ ರು..ಮಾಜಿ ಶಾಸಕ ಸ್ಫುರದ್ರೂಪಿ ರಾಜಾ ಮದನ ಗೋಪಾಲ ನಾಯಕ ರನ್ನು ರಾಜಾ ವೆಂಕಟಪ್ಪ ನಾಯಕ ರ ಪಾತ್ರಕ್ಕೆ ನೇಮಿಸಲು ಆಲೋಚಿಸಿದ್ದರು ( ಸುಮಾರು 1970 ಇದ್ದೀತು )...ಪೂಜ್ಯ ಅಣ್ಣಾ ಅವರು, ಮೇರುನಟ ಡಾ.ರಾಜಕುಮಾರ ಅವರಿಗೂ ಆ ಪಾತ್ರ , ನೃಪತುಂಗ ಪಾತ್ರ ನಿರ್ವಹಿಸುವ ವಿಚಾರವಿತ್ತು...ಸುರಪುರ ಭಾಗದಲ್ಲಿ ಸಿನೆಮಾಕ್ಕೆ ಹೇಳಿ ಮಾಡಿಸಿದಂಥ ಸುಂದರ ದೃಶ್ಯಗಳಿವೆ..

  • @simpleindian.4844
    @simpleindian.4844 ปีที่แล้ว +4

    ಸುರಪುರದ ಸಂಸ್ಥಾನ ಅಂದ್ರೆ ಒಂದು ಚಿಕ್ಕ ಸಂಸ್ಥಾನ ಬಿಡು ಎಂಬಂತಹ ಭಾವನೆ ಈ ವೀಡಿಯೊಗಳನ್ನ ನೋಡಿದ ಮೇಲೆ ಮರೆಯಾಗಿ ಇವರ ಶೂರತನದ ಬಗ್ಗೆ ಹಾಗೂ ನಮ್ಮ ಭವ್ಯವೀರಪರಂಪರೆಗೆ ಇವರ ಕೊಡುಗೆ ಕೇಳಿ ಬಹಳ ಗೌರವ ಹಾಗೂ ಹೆಮ್ಮೆ ಬೆಳೆಯಿತು ಸರ್.ಧನ್ಯವಾದಗಳು ಪರಂ ಸರ್.

  • @basavarajs687
    @basavarajs687 ปีที่แล้ว +27

    ನಾಯಕರರಾಜಗಾಂಭೀರ , ದ್ವನಿ ತುಂಬಾ ಇಷ್ಟ ಆಯ್ತು.

  • @karigoolik3694
    @karigoolik3694 ปีที่แล้ว +19

    ನಮ್ಮ ಸುರಪುರ ನಾಯಕರಾ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @Call_Me_mulla
    @Call_Me_mulla ปีที่แล้ว +45

    ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ...... |

  • @rangaswamytrangaswamy3790
    @rangaswamytrangaswamy3790 ปีที่แล้ว +43

    ಕೂಡಲ ಸಂಗಮದಿಂದ... ಆಂಧ್ರ.... ತಮಿಳುನಾಡು ಮದರೈ ಮೀನಾಕ್ಷಿ....ಪಾವಗಡ ದವರೆಗೂ ಸಗರ ನಾಡಿನ ಸಂಸ್ಕೃತಿ ಸಂಬಂಧ ಇದೆ ಅಂದ್ರೆ... ಆಶ್ಚರ್ಯ ಆಗುತ್ತದೆ 🏹⚔️🏹

  • @aarumadhu544
    @aarumadhu544 ปีที่แล้ว +12

    🥰 ಅಬ್ಬಾ ಎಂತಾ ವಿನಯದ ಮಾತುಗಳು ಸುರುಪುರ ರಾಜರದು.. 👌👌👌🙏

  • @rameshkiccha7568
    @rameshkiccha7568 ปีที่แล้ว +13

    ನಮ್ಮ ಹೆಮ್ಮೆಯ ಸಂಗತಿ ಸುರಪೂರ್ ರಾಜರು ರಾಜ್ ಕೃಷ್ಣಪ್ಪ ನಾಯಕ್ ಅವರ ಮಾತು ಕೇಳೋಕೆ ತುಂಬ ದಿನದಿಂದ ಐಯಿತು ಇವತು ತುಂಬ ಸಂತೋಷವಾಯಿತು ❤️🥰 ಸುರಪುರ ಕಿಂಗ್ 🔥💥👍

  • @kanakakanaka8065
    @kanakakanaka8065 ปีที่แล้ว +189

    ತಲೆ ತಲೆಮಾರುಗಳು ಬದಲಾದರೂ ಮಹಾರಾಜ ಯಾವತ್ತೂ ಮಹಾರಾಜನ... ನಮ್ಮ ವಾಲ್ಮೀಕಿ ನಮ್ಮ ಹೆಮ್ಮೆ ರಾಜರು....

    • @satyendramoka6679
      @satyendramoka6679 ปีที่แล้ว +23

      Thunne mele raaja ... Tunne unnu hogi

    • @nagaarjun619
      @nagaarjun619 ปีที่แล้ว +5

      @@satyendramoka6679 ಯಾಕೋ ಗಾ**

    • @shk740
      @shk740 ปีที่แล้ว

      @@satyendramoka6679 yako nim avvan thullu had di soole magane nayaka thara itihasa nimge illa anta hotte urkonta idiya gaandu soole magane😅😄

    • @goudachannur7034
      @goudachannur7034 ปีที่แล้ว

      @@satyendramoka6679 nYako nin Amman tullu soolemagane

    • @pampavathipraveen7162
      @pampavathipraveen7162 ปีที่แล้ว +9

      Edrali,cast,baralla,Raja,andre,ellrigu,onde,samana,

  • @DbossFankA-
    @DbossFankA- ปีที่แล้ว +10

    ತುಂಬಾ ಧನ್ಯವಾದಗಳು ಸರ್
    ನಮ್ಮ ಸುರಪುರ ರಾಜ್ಯ ಮನೆತನದ ಬಗ್ಗೆ ಸಂದರ್ಶನ ಮಾಡಿದ್ದಕ್ಕೆ🙏🙏

  • @bandenawaznawaz6391
    @bandenawaznawaz6391 ปีที่แล้ว +25

    ನಮ್ಮ ಸುರಪುರದ ನಾಯಕರು 🔥

  • @maruthiholekar3752
    @maruthiholekar3752 7 หลายเดือนก่อน +6

    ಎಂತಹ ಗತ್ತು ಗಾಂಭೀರ್ಯ ರಾಜ ಗಾಂಭೀರ್ಯ ನಮ್ಮ ರಾಜರು ನಮ್ಮ ಹೆಮ್ಮೆ 🙏

  • @adarshtalawaradarshtalawar455
    @adarshtalawaradarshtalawar455 ปีที่แล้ว +36

    ಜೈ ವಾಲ್ಮೀಕಿ ಜೈ ನಾಯಕರು ❤️🦁

    • @sohumblebro
      @sohumblebro 10 หลายเดือนก่อน +5

      Bare jati tartirallo thoo

    • @girish6030
      @girish6030 5 หลายเดือนก่อน +1

      ST yak beku😂

  • @dhanunjayam9275
    @dhanunjayam9275 ปีที่แล้ว +6

    ರಾಜಾಕೃಷ್ಣಪ್ಪ ನಾಯಕ ಮಹಾರಾಜರ ದರ್ಶನ ಮಾತು ಗತ್ತು ಗತ ಕಾಲದ ನೆನಪು ತರಿಸುತ್ತಿದೆ ❤️❤️🙏🙏👑👑💐💐

  • @shivannar7899
    @shivannar7899 11 หลายเดือนก่อน +4

    ಸನ್ಮಾನ್ಯ ಕೃಷ್ಣಪ್ಪ ನಾಯಕರ ಮಾತುಗಳು ಕೇಳಿ ಬಹಳಷ್ಟು ಸಂತೋಷವಾಯಿತು ಆಹಾ ಎಂತಾ ವಿನಾಯವಂತಿಕೆ ಧನ್ಯವಾದಗಳು ಸರ್

  • @somnathdodmani8402
    @somnathdodmani8402 ปีที่แล้ว +10

    ರಾಜಾ ಕೃಷ್ಣಪ್ಪ ನಾಯಕರ ಮಾತು ಕೇಳಿ ತುಂಬಾ ಖುಷಿಯಾಯಿತು. 🙏🙏

  • @meghanamegha3861
    @meghanamegha3861 ปีที่แล้ว +8

    ಸುರಪುರ ಸಂಸ್ಥಾನಕ್ಕೆ 🙏🏻

  • @suju12343
    @suju12343 ปีที่แล้ว +13

    ನಮಗೆ ಯಾವಾಗ ನೋಡೋ ಅವಕಾಶ ಸಿಗುತ್ತೋ ಏನೋ ಅನಿಸುತ್ತೆ. ನಮ್ಮ ಶೂರಪೂರ್ ನಮ್ಮ ಹೆಮ್ಮೆ, ನಮ್ಮ ಕರ್ನಾಟಕ.

  • @world3725
    @world3725 ปีที่แล้ว +34

    ನಮ್ಮ ಸುರುಪುರು ನಮ್ಮ ಹೆಮ್ಮೆ🔥🔥

  • @appubhajantri7711
    @appubhajantri7711 ปีที่แล้ว +36

    Hi ಪರಮು ಸರ್ 🙏🙏....!ಕನ್ನಡ ಚಿತ್ರರಂಗದ ನಟರು (ನಾಯಕರು)ದಕ್ಷಿಣ ಕರ್ನಾಟಕದ ಇತಿಹಾಸದ ನಾಯಕರ ಬಗ್ಗೆ ಚಲನಚಿತ್ರಗಳು ಮಾಡ್ತಾರೆ but ನಮ್ಮ ಕಲ್ಯಾಣ ಕರ್ನಾಟಕದಲ್ಲಿಯು ಸ್ವಾತಂತ್ರ ಹೋರಾಟಗಾರರು ಇದ್ದಾರೆ ಇವರ ಜೀವನ ಚರಿತ್ರೆಯ ಫಿಲಂ ಮಾಡೋಕ್ಕೆ ಹೇಳಿ ಅವರಿಗೆ

  • @basavarajpatilkudalagi2086
    @basavarajpatilkudalagi2086 ปีที่แล้ว +10

    ಶ್ರೀ ಕೃಷ್ಣಪ್ಪ ನಾಯಕರು ತುಂಬಾ ಸವಿಸ್ತಾರವಾಗಿ ನಮ್ಮ ಸುರಪುರ ಇತಿಹಾಸವನ್ನು ವಿವರಿಸಿದ್ದಾರೆ ಅವರಿಗೆ ನಮ್ಮ ಕಲಾ ಮಾದ್ಯಮ ಚಾನೆಲ್ ನವರಿಗೆ ಧನ್ಯವಾದ ಗಳು

  • @karun8221
    @karun8221 ปีที่แล้ว +13

    ನಾಯಕರು⚔️❤️

  • @KumarVK
    @KumarVK ปีที่แล้ว +8

    ಇವರು ಹೇಳುವ ಒಂದೊಂದು ಪದ ಮೈ ನೇವೇರೆಳುಸುತ್ತೆ ....... 🔥 Waiting....

    • @surendragowdap489
      @surendragowdap489 ปีที่แล้ว +1

      ಹೃದಯವಂತ ನಮ್ಮ ಸುರಪುರದ ರಾಜ ಅರಸರು 🙏🙏

  • @maruthirajnayaka134
    @maruthirajnayaka134 ปีที่แล้ว +3

    Surapura nayakaru, karnatakada asthi , nimma koduge aparaaa
    Tq param to this wonderfull video

  • @malllikarjunmallu1166
    @malllikarjunmallu1166 ปีที่แล้ว +19

    ನಮ್ಮ ಸುರಪುರ ನಮ್ಮ ಹೆಮ್ಮೆ

  • @tukaramtelugu1141
    @tukaramtelugu1141 ปีที่แล้ว +4

    ಜಯ ಜಯ ಹೋ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಜಯ ಜಯ ಹೋ ಶ್ರೀ ರಾಜ ಕೃಷ್ಣಪ್ಪ ನಾಯಕ್

  • @pradeepnayak1132
    @pradeepnayak1132 ปีที่แล้ว +11

    ನನ್ನ ಜನ್ಮ ಭೂಮಿಯ ಸಂದರ್ಶನ ನೋಡಿ ತುಂಬಾ ಖುಷಿ ಆಯಿತು ಸರ್

  • @hanumanthanayaka3296
    @hanumanthanayaka3296 ปีที่แล้ว +6

    ರಾಜ ಕೃಷ್ಣಪ್ಪ ನಾಯಕ ಸರ್ ನಿಮ್ಮ ಮಾತುಗಾರಿಕೆ ಸೂಪರ್ ಅಣ್ಣಾ 🙏🙏

  • @indreshaspujar
    @indreshaspujar 8 หลายเดือนก่อน +1

    ಮಹಾರಾಜ ಕೃಷ್ಣಪ್ಪ ನಾಯಕರ ನಾವು ಕನಕಗಿರಿ ಇತಿಹಾಸದ ಬರವಣಿಗೆಗಾಗಿ ಹೆಚ್ಚಿನ ವಿವರಗಳನ್ನು ಕಲೆಕ್ಟ್ ಮಾಡಲು ನಿಮ್ಮ ದರ್ಬಾರ್ ಅರಮನೆಗೆ ಬಂದಿದ್ದೆವು ಆದರೆ ಇಲ್ಲಿನ ಕಾವಲುಗಾರ ನಿಮ್ಮ ದರ್ಬಾರಕ್ಕೆ ನಿಮ್ಮನ್ನು ಭೇಟಿಯಾಗಲು ಹೆಚ್ಚಿನ

  • @LEGE1994
    @LEGE1994 ปีที่แล้ว +4

    ನಮ್ಮ ಸುರಪುರ ನಮ್ಮ ಹೆಮ್ಮೆ ,ಕೃಷ್ಣಪ್ಪ ನಾಯಕರ ಮಾತುಗಳು❤

  • @hanamanthrayayash322
    @hanamanthrayayash322 ปีที่แล้ว +12

    ಯಾರ್ ಯಾರು ಸುರಪುರದವರು ಇದಿರಾ like ಮಾಡಿ

  • @user-zf4zv2ky1s
    @user-zf4zv2ky1s 2 หลายเดือนก่อน

    ಐತಿಹಾಸಿಕ ವ್ಯಕ್ತಿಗಳ ವ೦ಶಜರನ್ನು ನೋಡಲಿಕ್ಕೆ ಅವರ ಮಾತುಗಳಲ್ಲಿ ಆ ವ೦ಶದ ಇತಿಹಾಸದ ಕತೆಯನ್ನು ಕೇಳುತ್ತಿದ್ದರೆ ರೋಮಾಂಚನ ಅನ್ನಿಸುತ್ತೆ. ಕಲಾಮಾದ್ಯಮಕ್ಕೆ ಧನ್ಯವಾದಗಳು..

  • @nhuyjik
    @nhuyjik ปีที่แล้ว +34

    This person is very knowledgeable and down to earth. Deserving Royal descendant.

    • @nagaarjun619
      @nagaarjun619 ปีที่แล้ว +4

      He is more down to earth than you think sir being one of the most richest person in Karnataka he behaves very friendly with everybody

    • @bharathu5354
      @bharathu5354 3 หลายเดือนก่อน

      🙌👏

  • @mahi-zq1cu
    @mahi-zq1cu ปีที่แล้ว +12

    Thks kalamadhyama to show us our empire

  • @abhi-zo7yl
    @abhi-zo7yl ปีที่แล้ว +8

    Woww rajaru 🔥🔥

  • @manjunathtondihal35
    @manjunathtondihal35 7 หลายเดือนก่อน +2

    ತುಂಬಾ ಒಳ್ಳೆ ವಿಡಿಯೋ,, 🙏🙏

  • @siddalingreddymayee2898
    @siddalingreddymayee2898 ปีที่แล้ว +2

    ತುಂಬಾ ಸುಂದರವಾಗಿ ಮೂಡಿ ಬಂದಿದೆ

  • @santhoshks6936
    @santhoshks6936 ปีที่แล้ว +7

    ಒಳ್ಳೆಯ interview

  • @sanjeevmaladi4700
    @sanjeevmaladi4700 ปีที่แล้ว +4

    Splendid heritage of Surapur empire...,

  • @venkammakalaburagi3823
    @venkammakalaburagi3823 ปีที่แล้ว +27

    ಅನೇಕ ವಿದ್ವಾಂಸರು,ಕಲಾವಿದರು,ಸಂಗೀತಗಾರರು,ಸುರಪುರ ಸಂಸ್ಥಾನದಲ್ಲಿ ಇದ್ದರು.ರಾಜರು ಸಹ ಸ್ವತಃ ಕೃತಿಗಳನ್ನು ರಚಿಸಿದ ಬಗ್ಗೆ ಓದಿದ್ದೇನೆ.ಆನಂದದಾಸರು ಸುರಪುರದಲ್ಲಿ ನೆಲೆಸಿ ಕೀರ್ತನೆಗಳನ್ನು ರಚಿಸಿದ್ದಾರೆ.

  • @srishailwarad7598
    @srishailwarad7598 ปีที่แล้ว +23

    king always be a king

  • @shivakumara5690
    @shivakumara5690 ปีที่แล้ว +4

    Kalamadhyama superr param sir ollollle vishayagalu kannadigarige thank you so much💓

  • @dhanunjayam9275
    @dhanunjayam9275 ปีที่แล้ว +2

    Tq ಕಲ ಮಾದ್ಯಮ 🙏🙏💐💐💐

  • @sukanyanayak8341
    @sukanyanayak8341 ปีที่แล้ว +14

    ನಮ್ಮ ನಾಯಕ ಸಂಸ್ಥಾನ ನಮ್ಮ ಕರ್ನಾಟಕದ ಹೆಮ್ಮೆ

  • @jaggugoudaspatil7415
    @jaggugoudaspatil7415 ปีที่แล้ว +25

    King is always King(dhani) 🔥🔥🔥

  • @srikanthroyalvlogs1473
    @srikanthroyalvlogs1473 5 หลายเดือนก่อน +2

    Excellent

  • @kenny3966
    @kenny3966 ปีที่แล้ว +4

    Such a humble and a nice person 🙏👍🏼

  • @mallikarjunbagewadi5024
    @mallikarjunbagewadi5024 ปีที่แล้ว +2

    ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

  • @krishnadeshpande5826
    @krishnadeshpande5826 8 หลายเดือนก่อน +3

    ಬಹುಪರಾಕ್ 🚩🙏ಬಹುಪರಾಕ್ 🙏🚩ಬಹುಪರಾಕ್ 🚩🙏

  • @rajeshcreationexpress2993
    @rajeshcreationexpress2993 ปีที่แล้ว +3

    Nimm yalla videos superrrr best message sir

  • @occasional322
    @occasional322 ปีที่แล้ว +23

    Param sir
    Please talk about relationships between Tirumala Tirupati Devastana and Surapura Venugopala swamy temple

  • @pandurangkpandurangk4818
    @pandurangkpandurangk4818 ปีที่แล้ว +6

    Super Krishnappa nayakare

  • @nikhilshivapur233
    @nikhilshivapur233 ปีที่แล้ว +19

    Nayakr gattu Ede krishanppa nayak🙏🙏

  • @Drparshu
    @Drparshu ปีที่แล้ว +8

    ನಮ್ಮ ಸುರಪುರ ,ನಮ್ಮ ಹೆಮ್ಮೆ❤️❤️

  • @MallapurMR
    @MallapurMR ปีที่แล้ว +7

    Sir ನೀವು ಹೇಳ್ತಿರೋ ಐದಭಾವಿ ಗ್ರಾಮದವನು ನಾನು ♥️✨️

  • @siddappakonnur8485
    @siddappakonnur8485 ปีที่แล้ว +3

    Super sir namma nayakaru

  • @laxmanlaxman8310
    @laxmanlaxman8310 5 หลายเดือนก่อน +1

    ಸೂಪರ್ ಸರ್ ❤️

  • @mallidaali9053
    @mallidaali9053 ปีที่แล้ว +3

    ಸೂಪರ್ ಪರಂ ಸರ್ ನಮ್ಮಿಂದ ತುಂಬಾ ತಿಳ್ಕೊಂಡಿದಿವಿ

  • @amareshnayakbyagawat1945
    @amareshnayakbyagawat1945 ปีที่แล้ว +9

    ಜೈ ಸುರುಪುರ ಸಂಸ್ಥಾನ

  • @chandrikadevi9215
    @chandrikadevi9215 5 หลายเดือนก่อน +1

    Surapura story superoo super

  • @hanumannanayakdoraiprofess7619
    @hanumannanayakdoraiprofess7619 ปีที่แล้ว +13

    1.Very good interview..intelligent conversation through Raja Krishnappa Nayak of Surpur Royal Family.. 2. It's not vaishnav cult but Shree Vaishnava Cult of Shree Ramanujacharya .. 3.Melukote Shree Chaluvanarayana Swamy , Thirupati Shree Venkataramana Swamy and many Shree Ranganatha Swamy Deities are Holy Heritages inherited by Shree Ramanujacharya..4.Shree Ramanujacharya bestowed initiation on almost Royal Patronages..5.Raja Parashurama Nayak of Chitra Durga was married to Rani Venkatamma of Surpur Samsthana ( ಉಲ್ಲೇಖ; ಹುಲ್ಲೂರು ಶ್ರೀನಿವಾಸರಾವ್ ರ ಐತಿಹಾಸಿಕ ದಾಖಲೆಗಳು.. ಗ್ರಂಥ..)...6. Anyhow it's a good programme dear Shree Parameswar..your many efforts are much appreciated.....good evening...//................................by....... Dr. Raja Hanumanna Nayak Dorai of Arikeri Royal Family ( Raichur District) and Ex.Vice Chancellor of Music University Mysore.

    • @indreshaspujar
      @indreshaspujar 3 หลายเดือนก่อน

      Kanakgiri rajaru surpur. Rajaru bigaru surpur dorege 1703 kanakagiri rajaru asraya nididdaru adre avaru huliihiderdalli iddare

  • @rajputtu3437
    @rajputtu3437 ปีที่แล้ว +10

    Very fascinating 👌

  • @mahadevmanju7143
    @mahadevmanju7143 ปีที่แล้ว +3

    Good information sir

  • @kumargoudakumargouda4527
    @kumargoudakumargouda4527 ปีที่แล้ว +5

    Raja dore krishnppa nayaka jai super 🙏🙏

  • @avrainalion8709
    @avrainalion8709 ปีที่แล้ว +14

    Namma Hemmeya Rajarigi Dodda namaskargalu

  • @nagarajhiremath6609
    @nagarajhiremath6609 ปีที่แล้ว +17

    Raja kale eddu kanuttide avra mukhadalli🙏🙏

  • @srikrishnabansi1457
    @srikrishnabansi1457 ปีที่แล้ว +6

    Super

  • @shraddhanandb.k2718
    @shraddhanandb.k2718 ปีที่แล้ว +7

    Good work, I appreciate you sir ..

  • @mangalappagoudar9701
    @mangalappagoudar9701 ปีที่แล้ว +5

    Nam pujyaru🙏🙏nam nayakaru .video madiddakkagi 👏👏param sir.

  • @rameshkavaldar2510
    @rameshkavaldar2510 ปีที่แล้ว +5

    ನಮ್ಮ ಸುರುಪುರು ನಮ್ಮ ಹೆಮ್ಮೆ ❤️🥰

  • @Dhanuyv
    @Dhanuyv ปีที่แล้ว +3

    ನಮ್ಮ ಊರಿನ ಬಗ್ಗೆ information ಕೊಡ್ತಿರೋದಕ್ಕೆ,, ಕಲಾ ಮಾಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು ❤️❤️❤️

  • @bheemunayaka64
    @bheemunayaka64 ปีที่แล้ว +7

    ನಮ್ಮ ಸುರಪುರ ನಮ್ಮ ಹೆಮ್ಮೆ 🚩👑

  • @balaramreddy5706
    @balaramreddy5706 ปีที่แล้ว +5

    ಮಹಾರಾಜರಿಂದ ಸಗರನಾಡು ಅರ್ಥ ಗೊತ್ತಾಯಿತು 🙏

  • @rameshkavaldar2510
    @rameshkavaldar2510 ปีที่แล้ว +4

    ಗುಡ್ ಸರ್ ಒಳ್ಳೆ ಒಳ್ಳೆ ಸಂದೇಶ ಕೊಡ್ತೀರಾ ನಿಮ್ ಚಾನಲ್ ಮಿಸ್ ಮಾಡಲ್ಲಾ ನೋಡ್ತಾ ಇರ್ತೀವಿ 😍😍

  • @shrishailnidoni3692
    @shrishailnidoni3692 ปีที่แล้ว +2

    ಸುರಪುರದ ನಾಯಕರ ಮಾತು ಕೇಳಿ ತುಂಬಾ ಸಂತೋಷವಾಯಿತು

  • @raghavendraks7725
    @raghavendraks7725 ปีที่แล้ว +6

    Super 👏👏👏👏❤❤❤

  • @dkkkannada8522
    @dkkkannada8522 ปีที่แล้ว +19

    ❤️ಸುರಪುರ ರಾಜರು ❤️🙏