"ಸುರಪುರ ರಾಜಾ ವೆಂಕಟಪ್ಪ ನಾಯಕರ ಬೆಡ್ ರೂಮ್!ಅರಮನೆ ಒಳಗೆ!!"-E11-SURPUR PALACE-Kalamadhyama-

แชร์
ฝัง
  • เผยแพร่เมื่อ 9 ก.ย. 2024
  • #SurpurTour #SurpurPalace #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama TH-cam Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

ความคิดเห็น • 177

  • @KalamadhyamaYouTube
    @KalamadhyamaYouTube  2 ปีที่แล้ว +32

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @hemanthkulal2950
      @hemanthkulal2950 2 ปีที่แล้ว

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @shreemallikarjun5689
      @shreemallikarjun5689 2 ปีที่แล้ว +1

      ಸುರಪುರ ಸಂಸ್ಥಾನದ ರಾಯನಪಾಳೆ ಕೋಟೆಗೂ ಭೇಟಿ ನೀಡಿ ಸರ್ 💐

  • @yashodari5130
    @yashodari5130 2 ปีที่แล้ว +31

    ಸುರಪುರದ ಅರಮನೆ ತುಂಬಾ ಚೆನ್ನಾಗಿ ತೋರಿಸಿಧೀರಿ ನಾವು ಒಮ್ಮೆ ನೋಡಲೇಬೇಕು ಅನ್ನಿಸಿದೆ

  • @SanjuSanju-jm2gx
    @SanjuSanju-jm2gx 3 หลายเดือนก่อน +3

    ಸುರಪುರ ನಾಯಕರು ಅಂತ ಮಹಾ ಪುರುಷರು ಮತ್ತೆ ಹುಟ್ಟಬೇಕು❤

  • @yogishyogish8652
    @yogishyogish8652 ปีที่แล้ว +3

    👌👌👍🙏🙏ನಿಜ್ವಾಗ್ಲೂ ನಮ್ಮ ಕರುನಾಡಿನ ಚರಿತ್ರೆ ಅದ್ಭುತ 🙏ಅದೆಷ್ಟು ವೈಭವದಿಂದ ಮೆರೆದಿತ್ತು ಸುರಪುರ ಸಂಸ್ಥಾನ 😊😊😊ಈಗಲೂ ಅರಮನೆ ಎಷ್ಟು ಸುಂದರವಾಗಿದೆ 👍👍👍ಛೆ.. ಒಂದು ಕ್ಷಣ ಮನಸು ಅದೆಷ್ಟೋ ಹಿಂದಕ್ಕೆ ಹೋಗಿ ಕಣ್ಣೀರು ಬರುತ್ತೆ 🙄🙄ಇಂತಹ ಹಳೆಯ ಕಾಲದ ಪರಂಪರೆಯ ಕಟ್ಟಡಗಳನ್ನು ಈಗಲೂ ನೋಡುತ್ತಿರುವ ನಾವೇ ಧನ್ಯರು 👏👏👏👏ಇಂತಹ ಸ್ಥಳಗಳನ್ನು ನಮ್ಮೆಲ್ಲರಿಗೂ ನೋಡುವ ಭಾಗ್ಯ ನಿಮ್ಮಿಂದ ಆಯ್ತು ಸರ್ 🙏ನಿಮಗೆ ಕೋಟಿ ನಮನಗಳು ಸರ್ 🙏🙏🙏🙏🙏

  • @TREANDINGkannadaUK
    @TREANDINGkannadaUK 2 ปีที่แล้ว +2

    ನಮಗೆ ಇಷ್ಟ ಎಲ್ಲ ಇತಿಹಾಸ ಗೊತ್ತಿರಲಿಲ್ಲ ಒಂದು ತಾಲೂಕು ಬಗ್ಗೆ ಅದು ನಮ್ಮ್ ಕಲಬುರಗಿ ಯಲ್ಲಿ ಇದ್ದ ಒಂದು ತಾಲೂಕು ಸುರಪುರ ಇವಾಗ ಯಾದಗಿರಿ ಯಲ್ಲಿ ಇದೆ ಥ್ಯಾಂಕ್ಸ್ kalamadyima

  • @RKKembhavi
    @RKKembhavi 2 ปีที่แล้ว +4

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ
    ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @haseenamulla7306
    @haseenamulla7306 2 ปีที่แล้ว +3

    ತುಂಬಾ ಸುಂದರವಾದ ಅರಮನೆ ಇದೆ sir ನಮ್ಮ ಸುರಪುರದ ಅರಮನೆ. ಅರಮನೆಯ ಸಭಾಭವನ👌. ಅಲ್ಲಿನ ಚಿತ್ರಕಲೆ ತುಂಬಾ ವಿಶೇಷವಾಗಿ ಐತೆ sir. ಸುರಪುರದ ಇತಿಹಾಸಕ್ಕೆ ಕಾರಣರಾದ ಅರಸರ ಇತಿಹಾಸ ಅದ್ಭುತ sir. ಅರಮನೆಯ ಬಗ್ಗೆ ವಿವರಿಸಿದ sir ಗು ಮತ್ತು ಕಾಲಾಮಾಧ್ಯಮ ತಂಡದವರಿಗೂ ತುಂಬಾ ಧನ್ಯವಾದಗಳು ಸರ್. 🙏🌻🌻🌻🌻

  • @somnathdodmani8402
    @somnathdodmani8402 2 ปีที่แล้ว +14

    ಸುರಪುರದ ಇತಿಹಾಸದ ಬಗ್ಗೆ ಚನ್ನಾಗಿ ತಿಳಿಸಿ ಕೊಟ್ರಿ ಸರ್ ಧನ್ಯವಾದಗಳು. 🙏🙏👌👌

  • @RameshNayak-hs5js
    @RameshNayak-hs5js 2 ปีที่แล้ว +11

    ಸರ್ ಇದು ಕರ್ನಾಟಕ ಆಸ್ತಿ ಎಂದು ಘೋಸಿಸಬೇಕು ಇದು ಪಾರಂಪರಿಕ ಸ್ಮಾರಕ ಇವುಗಳ ರಕ್ಷಣೆ ನಮೆಲ್ಲರ ಹೊಣೆ ಎಂಥಹ ಅದ್ಬುತ ಸಂಸ್ಥಾನ😘😘👌👌👌👌👌🤝

  • @user-tk1bu6sx8q
    @user-tk1bu6sx8q 3 หลายเดือนก่อน +1

    Gurugalada param sir he dhanyavadalu,.

  • @rukmayyanayak90
    @rukmayyanayak90 2 ปีที่แล้ว +36

    ನಮ್ಮ ಸುರಪುರ ಇತಿಹಾಸದ ಬಗ್ಗೆ ಮತ್ತು ರಾಜರ ಬಗ್ಗೆ ಎಷ್ಟು ಹೇಳಿದರು ಕಡಿಮೆ ಸರ್

    • @balluballu4257
      @balluballu4257 6 หลายเดือนก่อน

      ❤❤❤😊😊

    • @yuvarajyuvaraj7020
      @yuvarajyuvaraj7020 หลายเดือนก่อน

      Sir ದಯವಿಟ್ಟು ಹೇಗೆ ಬರ್ಬೇಕು ನಾವು ಕೊಡಗು ಜಿಲ್ಲೆ ಅವ್ರು , ನೇರವಾಗಿ ನೋಡುವುದಕ್ಕೆ ಅವಕಾಶ ideya

  • @lokesha.m2871
    @lokesha.m2871 2 ปีที่แล้ว +7

    ಅದ್ಭುತ ಅರಮನೆ

  • @avrainalion8709
    @avrainalion8709 2 ปีที่แล้ว +8

    Lot of respect and love from kalburgi

  • @shreemallikarjun5689
    @shreemallikarjun5689 2 ปีที่แล้ว +8

    ಸುರಪುರ ಸಂಸ್ಥಾನದ ಹುಣಸಗಿ ತಾಲುಕಿನ "ರಾಯನಪಾಳೆ" ಗ್ರಾಮದಲ್ಲಿ ಒಂದು ಕೋಟೆ ಇದೆ,ಆ ಕೋಟೆಗೂ ಭೇಟಿ ನೀಡಿ ಅಲ್ಲಿನ ಮಾಹಿತಿ ತಿಳಿಸಿ ಸರ್ 💐💐

  • @world3725
    @world3725 2 ปีที่แล้ว +8

    ಅದ್ಭುತ ಅರಮನೆ 🔥🔥

  • @alonegaming2185
    @alonegaming2185 2 ปีที่แล้ว +7

    LOVE FROM SURAPUR🤗🤗🥰

  • @mkalavathi1506
    @mkalavathi1506 2 ปีที่แล้ว +4

    Namaskara sir🙏🙏🙏 nanna kannu pavana aitu sir thank you🙏🌹🌹🙏

  • @shekarameti4517
    @shekarameti4517 ปีที่แล้ว +2

    ನಮ್ಮ ಸುರಪುರ ಇತಿಹಾಸ 👌👌

  • @kalaroy2482
    @kalaroy2482 ปีที่แล้ว +1

    Sarkara smarakagalannu rakshisabeku kalamadyamakke dhanyavadagalu

  • @amareshbhatti3884
    @amareshbhatti3884 2 ปีที่แล้ว +3

    ಕಲಾ ಮಾಧ್ಯಮ ಯುಟೂಬು ಚಾನಲಗೆ ಧನ್ಯವಾದಗಳು ಸರ್ ಸುರಪುರದ ಇತಿಹಾಸ ತಿಳಿಸಿದಿರಿ 🙏🏼🙏🏼🙏🏼🙏🏼

  • @user-sc8zj5uy6m
    @user-sc8zj5uy6m 2 ปีที่แล้ว

    ತುಂಬಾ ಧನ್ಯವಾದಗಳು ಕಲಾ ಮಾಧ್ಯಮ

  • @user-no9hm2ct9b
    @user-no9hm2ct9b 2 ปีที่แล้ว +6

    ಸಿಂಧೂರ ಲಕ್ಷ್ಮಣನ ಬಗ್ಗೆ ವಿಡೀಯೋ ಮಾಡಿ ಸರ್

  • @prajwalyadawad5208
    @prajwalyadawad5208 2 ปีที่แล้ว +2

    Nice. Kings family have left there palace to visitors 🥰.

  • @musicalhits2705
    @musicalhits2705 2 ปีที่แล้ว +2

    This history should be added to education system

  • @Nishanth0308
    @Nishanth0308 2 ปีที่แล้ว

    ನೀವು ಕೊಟ್ಟ ಮಾಹಿತಿ ತುಂಬಾ ಅದ್ಬುತ ಸರ್ ಕಿಟಕೀಯಿಂದ ದೇವರು ಕಣೋದು ಇನ್ನು ಸ್ವಲ್ಪ ಸಮಿಪದಿಂದ ತೊರಿಸಬಹುದಿತು

  • @SunilKumar-cv4lp
    @SunilKumar-cv4lp ปีที่แล้ว

    ತುಂಬು ಹೃದಯದ ಧನ್ಯವಾದಗಳು ಸರ್ 🙏

  • @devudk1765
    @devudk1765 2 ปีที่แล้ว +4

    Love from surapur ❤️❤️

  • @sabareddysabareddy8867
    @sabareddysabareddy8867 10 หลายเดือนก่อน

    Tq

  • @abhijithjain1757
    @abhijithjain1757 2 ปีที่แล้ว +1

    Thanks..for your inspirable historic informations..

  • @rakeshchinnakar6599
    @rakeshchinnakar6599 2 ปีที่แล้ว +5

    Jai Surapura💪!!

  • @user-qh5rp3kf3t
    @user-qh5rp3kf3t หลายเดือนก่อน

    ನನ್ನಾ ನಾಡು ❤❤

  • @user-cs2nf8tt4c
    @user-cs2nf8tt4c 2 หลายเดือนก่อน

    👍👍👍 ಮೇಷ್ಟ್ರೇ

  • @Sunilkumar-xg8bz
    @Sunilkumar-xg8bz 2 ปีที่แล้ว +7

    pls display photos of all nayakas?????????????????????????????????????????????????????????????????????????????????????????

  • @nikhilnayaknayak8493
    @nikhilnayaknayak8493 2 ปีที่แล้ว +4

    ಜೈ ನಾಯಕ s 🔥🔥🔥🔥🔥

  • @sidduseeta7193
    @sidduseeta7193 ปีที่แล้ว

    Tumba tqs ri param sir.. 🙏🙏🙏

  • @progamerff9124
    @progamerff9124 2 ปีที่แล้ว +2

    ❤️❤️❤️❤️ love you pram sir

  • @cottonpetekitty9130
    @cottonpetekitty9130 2 ปีที่แล้ว +2

    Sir dwarkish awar interview madii he has best knolwedge mate he knws very well about our industry.

  • @bandenawaznawaz6391
    @bandenawaznawaz6391 2 ปีที่แล้ว

    ಉಪೇಂದ್ರ ನಾಯಕ್ ಸರ್🙏🙏🙏

  • @basucreations3017
    @basucreations3017 2 ปีที่แล้ว +1

    Tumba channagi ede super kutalle nodi kannu tumbataede sir 🙏🙏🙏🙏

  • @Sams-ky8oc
    @Sams-ky8oc ปีที่แล้ว

    Sir 🙏🙏🙏🙏🙏

  • @abhilashn3948
    @abhilashn3948 ปีที่แล้ว

    Film industries can utilise this types of historical Palace and it will get develop and will get good maintenance

  • @ganeshrsorajashekhar2531
    @ganeshrsorajashekhar2531 2 ปีที่แล้ว +2

    Param sir ede reethi samsthanada bagge video madi sir pls

  • @anamika3601
    @anamika3601 2 ปีที่แล้ว

    ಪರಮ good job. ನಮ್ಮ ಕರ್ನಾಟಕ ನಮ್ಮ ಹೆಮ್ಮೆ

  • @goudachannur7034
    @goudachannur7034 2 ปีที่แล้ว

    🙏🙏

  • @mallikarjunkingmallikarjun7062
    @mallikarjunkingmallikarjun7062 2 ปีที่แล้ว +5

    ಯಾವಾಗ ಬಂದಿದ್ರಿ ಸರ್ ನಮ್ ಊರಿಗೆ ಇವತ್ತ್ ಇದ್ದೀರಾ ಅಲ್ಲಿ ಇವಾಗ

  • @roaringhindustani582
    @roaringhindustani582 2 ปีที่แล้ว +3

    Sir please make a video about keladi Shivappa naik

  • @tajuangadi348
    @tajuangadi348 2 ปีที่แล้ว

    ಉಪೇಂದ್ರ ನಾಯಕ ಸರ್ 👌🏻

  • @kavyamoji5748
    @kavyamoji5748 2 ปีที่แล้ว

    🙏 param sir movie madudakinta dhaaraavaahi madidare dinalu nodabahudu edu ellarigu talaputtade allava 😍🙏

  • @chinkupu
    @chinkupu 2 ปีที่แล้ว +3

    Yavudo haleya kalada documentary nodida hagaythu
    Tq u hithihasad bagge arivu mudisiddakke

  • @shilpabyagadhi8021
    @shilpabyagadhi8021 2 ปีที่แล้ว

    ಸೂಪರ್ ಪಬ್ಲಿಕ್ ಅವಕಾಶ ಇದೆಯಾ

  • @somunayak9054
    @somunayak9054 2 ปีที่แล้ว

    🙏

  • @dhanunjayam9275
    @dhanunjayam9275 ปีที่แล้ว

    ದಯಮಾಡಿ ಅರಮನೆ ಯಲ್ಲಿರುವರಾಜರ ಫೋಟೋಸ್ ಗಳು ಕ್ಲಿಯರ್ ಆಗಿ ತೋರಿಸಿ 🙏🙏🙏🙏🙏💐💐💐💐

  • @ALLISWELL-ih7bv
    @ALLISWELL-ih7bv 2 ปีที่แล้ว +2

    Namma Surapura

  • @prasannakumar6796
    @prasannakumar6796 2 ปีที่แล้ว +1

    Super

  • @devarajub.m2223
    @devarajub.m2223 2 หลายเดือนก่อน

    🎉

  • @maheshmahesh4247
    @maheshmahesh4247 ปีที่แล้ว

    Super speech shurapur huli red shirt

  • @RTPEACE
    @RTPEACE 2 ปีที่แล้ว +2

    Hi sir Pramod. Super video

  • @sumathikumar8304
    @sumathikumar8304 2 ปีที่แล้ว +4

    Drashan make this role really super hit.

  • @banadeshbannu7777
    @banadeshbannu7777 2 ปีที่แล้ว +1

    Hage tinthani mouneshwara temple nodi banni sir

  • @biradar.hnayyk1402
    @biradar.hnayyk1402 2 ปีที่แล้ว +2

    👍

  • @umashankarchanndi8448
    @umashankarchanndi8448 ปีที่แล้ว

    🙏 ಜೈ ಸುರುಪುರು ಜೈ ವಾಲ್ಮೀಕಿ

  • @ShivappaYapaladinni
    @ShivappaYapaladinni 3 หลายเดือนก่อน

    JAI RAJA VENKATAPPA NAIK

  • @sumanatraj6371
    @sumanatraj6371 2 ปีที่แล้ว +2

    Krishnappa naayakaru mla aagiddaga neerina yavastte maadabahudittu,

  • @puttalakshmikalegowda9213
    @puttalakshmikalegowda9213 ปีที่แล้ว

    ಸೂಪರ್ ಸರ್ 🙏🏼

  • @Sams-ky8oc
    @Sams-ky8oc ปีที่แล้ว

    🙏🙏🙏🙏🙏🙏🙏🙏

  • @m.p.banakar5235
    @m.p.banakar5235 2 ปีที่แล้ว

    Suppar aramane👍

  • @manjunath.1879
    @manjunath.1879 2 ปีที่แล้ว +2

    25:00 ಛಾಯಾಚಿತ್ರ ಸರಿಯಾಗಿ ಚಿತ್ರೀಕರಣ ಮಾಡಿಲ್ಲ. ಮತ್ತು ವಿಡಿಯೋ ಸರಿಯಾಗಿ ಮಾಡಿಲ್ಲ.

  • @shivajibhoyi3704
    @shivajibhoyi3704 2 ปีที่แล้ว

    Horror shot tagiyoke Olle place 🔥👌👌

  • @sirijames9420
    @sirijames9420 ปีที่แล้ว

    nic

  • @bhavanireddy920
    @bhavanireddy920 ปีที่แล้ว

    supar sar🙏

  • @nikhilgowda8755
    @nikhilgowda8755 2 ปีที่แล้ว +3

    First comment

  • @drakshayanivarikalmath6278
    @drakshayanivarikalmath6278 2 ปีที่แล้ว

    Super paro sir naauv igale nodabekenisuttade nimma abhimaani d.m.warikallmath hanamasagar Koppel district ty

  • @grs9240
    @grs9240 2 ปีที่แล้ว +2

    @9:11 It was rakhi to release the husband of Muslim woman.

  • @iamsudeepa9897
    @iamsudeepa9897 2 ปีที่แล้ว +1

    1st💥💥💥

  • @shantalabalamkar8200
    @shantalabalamkar8200 2 ปีที่แล้ว

    Wow super

  • @deepa...3597
    @deepa...3597 2 ปีที่แล้ว

    Excellent palace ❤️

  • @prasannasn650
    @prasannasn650 2 ปีที่แล้ว

    History is history

  • @hemanthkulal2950
    @hemanthkulal2950 2 ปีที่แล้ว +1

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @pampavathipraveen7162
    @pampavathipraveen7162 ปีที่แล้ว

    Kannada,madona,doregal,bagge,torisiddkka,dhanyvdglu

  • @thehimalayanmusketeer1462
    @thehimalayanmusketeer1462 2 ปีที่แล้ว +2

    Nimma content always interesting 👌👌👌

  • @learnforknowledgekannada391
    @learnforknowledgekannada391 2 ปีที่แล้ว +1

    lingasur was also a district during british period

  • @balanayak1382
    @balanayak1382 2 ปีที่แล้ว +2

    Jai nayak s

  • @laxmikademani711
    @laxmikademani711 ปีที่แล้ว

    Surapur.palace.super

  • @h.r.chandrika1005
    @h.r.chandrika1005 2 ปีที่แล้ว

    Wonderful palace !!!

  • @ashok9454
    @ashok9454 2 ปีที่แล้ว

    Supar

  • @anjinappamr624
    @anjinappamr624 2 ปีที่แล้ว

    Super sir🙏

  • @sfktravellingvlog5782
    @sfktravellingvlog5782 2 ปีที่แล้ว +3

    Surpur nalli niru ella andre en😀 district madi en proyojne thaluku erode dodda visha

  • @rajashekarhv6167
    @rajashekarhv6167 2 ปีที่แล้ว

    good matear adubuth

  • @msyalagod1698
    @msyalagod1698 2 ปีที่แล้ว +1

    First like

  • @umeshhemanth2770
    @umeshhemanth2770 2 ปีที่แล้ว +1

    1911 varegu Lingsugur jille agittu.

  • @rajunayaka1259
    @rajunayaka1259 2 ปีที่แล้ว +2

    Very nice video....👍👍💐💐

  • @advocateamar5166
    @advocateamar5166 ปีที่แล้ว

    ತುರುಕುರ ಅಜನ್ ಬಂದ್ ಮಾಡಿ

  • @PlumberBRO786
    @PlumberBRO786 2 ปีที่แล้ว +1

    Very nice👍

  • @rangaswamytrangaswamy3790
    @rangaswamytrangaswamy3790 2 ปีที่แล้ว

    ಎಲ್ಲಾ ವಿವಿ ಗಳಲ್ಲಿ ಸುರಪುರ ಪೀಠ ಸ್ಥಾಪನೆ ಮಾಡಿ

  • @medhanaik3160
    @medhanaik3160 ปีที่แล้ว

    Amoghavaagidhe.....

  • @sambhramaaj2064
    @sambhramaaj2064 ปีที่แล้ว

    Param sir yavude vasthugalannu muttabedi ..bere avarigu yava vasthuvannu muttabaradu anno sandesha kodi.. ulidiruvudannu kaapaduvidu namma karthavya

  • @baragursamachara5564
    @baragursamachara5564 2 ปีที่แล้ว +3

    ಸರ್ ಬುಕ್ ಎಲ್ಲಿ ಸಿಗುತ್ತದೆ

    • @indreshaspujar
      @indreshaspujar ปีที่แล้ว

      Ramanath book stall valmikki cirkal koppal

  • @s.a.somashekar734
    @s.a.somashekar734 ปีที่แล้ว

    How they are generating funds for this massive construction

  • @nagendranagu4466
    @nagendranagu4466 2 ปีที่แล้ว +1

    Hii Sir

  • @alonegaming2185
    @alonegaming2185 2 ปีที่แล้ว +1

    first view sir🥰🥰🥰🥰🥰