ಹೇಗಿದೆ ಗುಲಾಮ್ ಮೊಹ್ಮದ್‌ ಹಾಗೂ ಬ್ರಿಟಿಷರ ಪತ್ರ ಸಂವಾದ? | Tippu | Ghulam Muhammad Sultan | Masth Magaa Amar

แชร์
ฝัง
  • เผยแพร่เมื่อ 21 พ.ย. 2024

ความคิดเห็น • 1K

  • @mahammadrafikallimani9282
    @mahammadrafikallimani9282 ปีที่แล้ว +218

    ಹಿಂದೂ ಮುಸ್ಲಿಂ ಬಾಂದವ್ಯ ನಾವು ಕಾಣಬೇಕು ಅಂದ್ರೆ ಅದು ಹಳ್ಳಿಲೇ ಅನ್ಸುತ್ತೆ 🇮🇳ಇನ್ನೊಂದು ಎಲ್ಲರು ತಿಳ್ಕೊಬೇಕಾಗಿರೋದು ನಾನು ಮುಸ್ಲಿಂ ಆಗಿ ಹುಟ್ಟಬೇಕು or ಹಿಂದೂ ಆಗಿ ಹುಟ್ಟಬೇಕು ಅಂತ ಯಾರು ಅನ್ಕೊಂಡಿರಲ್ಲ ಇದಕ್ಕೆಲ್ಲ ಆಟಗಾರ ಯಾರು ಅಂದ್ರೆ ದೇವ್ರೇ.😭😭ಮನುಷ್ಯ ಜನ್ಮ ಸಿಕ್ಕಿರೋದೇ ಒಂದು ಪುಣ್ಯ ಅದರಲ್ಲಿ ಈ ಹಾಳು ಜಗಳ ಯಾರ್ದೋ ಲಾಭಕ್ಕಾಗಿ.ಇದರಿಂದ ಯಾರು ನೆಮ್ಮದಿ ಇಂದ ಇರೋಕೆ ಸಾಧ್ಯ ಹೇಳಿ indians

    • @sudheerpp9770
      @sudheerpp9770 ปีที่แล้ว

      ಅದನ್ನು ಇಡೀ ವಿಶ್ವವೇ ಇಸ್ಲಾಂ ಆಗಬೇಕು ಎಂದು ಬಡ ಮುಸ್ಲಿಂ ಬಾಂಧವರನ್ನು ಎತ್ತಿ ಕಟ್ಟುವ ಮೂರ್ಖರಿಗೆ ಹೇಳಿ bro

    • @subrayap1899
      @subrayap1899 ปีที่แล้ว +14

      ಟಿಪ್ಪು ವಂಶಸ್ಥರು ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರೆ ಅದಕ್ಕೆ ನಾವುಗಳು ಸಂತೋಷಪಡಬೇಕು ಹೊರತು ಅದನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ

    • @Ramesh-cg8vg
      @Ramesh-cg8vg ปีที่แล้ว +1

      ನಿನ್ನ ಮಾತು ನಿಜ ಮಹಮದ್ದ್ ಆದ್ರೆ ಮುಸ್ಲಿಮರ ಹೆಸರು ಕೆಡಿಸ್ತಿರೋವ್ರು ಕೆಲವು ರಾಜಕಾರಣಿಗಳು ಧರ್ಮಗುರುಗಳು ಸಂಘಟನೆಗಳ ಮುಖಂಡರು ಮತ್ತು ಕೆಲವು ಪ್ರತ್ಯೇಕತಾವಾದಿಗಳು
      ಮುಸ್ಲಿಂ ಸಾಮಾನ್ಯ ಜನರ ತಪ್ಪು ಇದೆ ಯಾವನಾದ್ರು ಭಯೋತ್ಪಾದನೆ ಕಟುಕತನದ ಕೆಲಸ ಮಾಡಿದ್ರೆ ಕಂಡು ಕಾಣದವರ ತರ ಇರೋದು ಅದನ್ನ ವಿರೋಧಿಸದೆ ಅವನ ಬೆಂಬಲಕ್ಕೆ ನಿಲ್ಲೋದು ಮಾಡಿದ್ರೆ ಒಳ್ಳೆ ಹೆಸರು ಬರೋಕೆ ಸಾಧ್ಯನಾ

    • @Ramesh-cg8vg
      @Ramesh-cg8vg ปีที่แล้ว +16

      ಒಳ್ಳೆ ಮುಸ್ಲಿಮರು ಇದ್ದಾರೆ ನಮ್ಮ ಕಡೆ ಮುಸ್ಲಿಮರೊಬ್ಬರು ಪೂಜೆ ಸಾಮಗ್ರಿಗಳ ಗoಧಿಗೆ ಅಂಗಡಿ ಇಟ್ಟಿದ್ದಾರೆ ನಾವು ಪೂಜೆ ಸಾಮಾಗ್ರಿಗಳನ್ನ ಅವರ ಬಳಿ ತಗೋಳ್ತೀವಿ ಅವರು ಅಪರೂಪಕ್ಕೆ ನಮ್ಮ ದೇವಸ್ಥಾನಗಳಿಗೆ ಬರ್ತಾರೆ
      ದೇಶ ಪ್ರಪಂಚದ ಮಟ್ಟದಲ್ಲಿ ನೋಡಿದಾಗ ಇಸ್ಲಾಂ ಕಾಣೋದೆ ಬೇರೆ ರೀತಿ

    • @janardhanl9285
      @janardhanl9285 ปีที่แล้ว +1

  • @shreyaspandith8626
    @shreyaspandith8626 ปีที่แล้ว +47

    ಟಿಪ್ಪುವಿನ ರಾಕೆಟ್ ಒಮ್ಮೆ ನೋಡ್ಬೇಕು ಮಾರ್ರೆ. ಅದು ಯಾವ ತಂತ್ರಜ್ಞಾನ ಉಪಯೋಗ ಮಾಡಿದ್ದಾನೆ ಬಹಳ ಆಶ್ಚರ್ಯ

    • @shamprasadrudraiah7034
      @shamprasadrudraiah7034 2 หลายเดือนก่อน

      ಟಿಪ್ಪು ರಾಕೆಟ್ ಗಳನ್ನೂ french ರಿಂದ ಖರೀದಿಸಿದ್ದು ಅವನು ಕಂಡು ಹಿಡಿದಿದ್ದು ಅಲ್ಲ

  • @BeeraAidamale
    @BeeraAidamale ปีที่แล้ว +110

    💛❤ಯಾರೇ ಎಷ್ಟೇ ವಿರೋಧ ಮಾಡಿದರು ಟಿಪ್ಪು ಸುಲ್ತಾನ್ is always king 💛❤

    • @ammu__34655
      @ammu__34655 11 หลายเดือนก่อน +4

      Punk Bvc 😂😂😂

    • @KingMakerKrish-h7r
      @KingMakerKrish-h7r 8 หลายเดือนก่อน +3

      Yes brother you are right ❤

    • @RajuKalachar
      @RajuKalachar 6 หลายเดือนก่อน +1

      ಶಾಟದ king

    • @RameshN-il6jv
      @RameshN-il6jv 6 หลายเดือนก่อน

      J.😊​@@RajuKalachar

    • @MoHABBATH784
      @MoHABBATH784 4 หลายเดือนก่อน

      ​@@ammu__34655ನಿನ್ನ ಅಪ್ಪ bvc

  • @srmmuane3894
    @srmmuane3894 ปีที่แล้ว +27

    ಸತ್ಯ ಯಾವಗಲೂ ಕಹಿ ಯಾಕೆ ಇರುತ್ತೆ ಮಾರಾಯ😮😮

  • @shivappanyamagoudar6552
    @shivappanyamagoudar6552 ปีที่แล้ว +20

    ತುಂಬಾ ಒಳ್ಳೆಯ ಮಾಹಿತಿ ... ಇನ್ನೂ ಬೇರೆ ಬೇರೆ ಮಾಹಿತಿ ಕೊಡಿ ಧನ್ಯವಾದಗಳು.

  • @mallikarjuna5586
    @mallikarjuna5586 9 หลายเดือนก่อน +15

    ಧನ್ಯವಾದಗಳು ಅಮರ್ ಪ್ರಸಾದ್ ....ನಿಸ್ಪಕ್ಷಪಾತ ಮಾಧ್ಯಮಕ್ಕೆ ಬೆಂಬಲ

  • @parveenhk9710
    @parveenhk9710 ปีที่แล้ว +51

    Tippu always a king 👑 and best freedom fighter

    • @capriworld
      @capriworld ปีที่แล้ว

      Yava King, He was killed in a conspiracy by locals. mostly HIndus.

    • @capriworld
      @capriworld ปีที่แล้ว +1

      Backstabeed Mysore Odeyar

    • @sdaivajnya
      @sdaivajnya ปีที่แล้ว +1

      He was a lunatic

    • @nagarajpoojary3895
      @nagarajpoojary3895 ปีที่แล้ว

      ರಾಜ್ಯ ಉಳಿಸಿಕೊಳ್ಳಲು ಹೋರಾಡಿದರು ಸ್ವತಂತ್ರ ಹೋರಾಟಗಾರ ಹೇಗೆ ಆಗುತ್ತಾನೆ

    • @deepakyv7276
      @deepakyv7276 23 วันที่ผ่านมา

      Ask people of coorg how he massacred thousands by backstabbing. He killed kodavas by betryal.

  • @panduranganayaka1193
    @panduranganayaka1193 ปีที่แล้ว +17

    ಅಮರ ಸರಲ್ಲಿ ಒಂದು ವಿನಂತಿ
    ಈ ರಾಜಕೀಯ ನಾಯಕರು ಭಾಷಣದಲ್ಲಿ ಚರ್ಚೆಯಲ್ಲಿ ಬರುವ ವಿಷಯಗಳ ಬಗ್ಗೆ ವಿಡಿಯೋ ಮಾಡವುದಕ್ಕೆ ಹೋಗುಬೇಡಿ ಸರ್

  • @pradeepjs-mj7cr
    @pradeepjs-mj7cr ปีที่แล้ว +88

    ಟಿಪ್ಪು ವಂಶಸ್ಥರು ಪಿಂಚಣಿ ಪಡಿತರ ಬಿಡ್ತಾರೋ ಗೊತ್ತಿಲ್ಲ ಆದರೆ ನಮ್ಮ ದೇಶದ ಅಭಿವೃದ್ಧಿ ಬಗ್ಗೆ ಆಗು ನಮ್ಮ ಜನಗಳ ಪಿಂಚಣಿ ಬಗ್ಗೆ ಮಾತಾಡಿ

    • @husainmulla90
      @husainmulla90 ปีที่แล้ว

      This is only BJP propoganda at the time of Election. The truth is Tippu has fought with British.

    • @husainmulla90
      @husainmulla90 ปีที่แล้ว +2

      Correct Sir

    • @nizarsaquafiullala5465
      @nizarsaquafiullala5465 ปีที่แล้ว

      Correct sir..ಮರಣ ಹೊಂದಿದ ವ್ಯಕ್ತಿ ಗಳ ಕುರಿತು ನಮಗ್ಯಾಕೆ..ಜೀವಿಸುತ್ತಿರುವ ವ್ಯಕ್ತಿ ಗಳಿಗೆ ಉಪಕಾರ ಆಗುವಂತದ್ದು ಹೇಳಿ ಬಿಡಿ

    • @savithayulkursavitha4076
      @savithayulkursavitha4076 ปีที่แล้ว +2

      ​@@husainmulla90 ❤❤❤❤

    • @nizamkinya2345
      @nizamkinya2345 ปีที่แล้ว

      Iddela political gimiku aste

  • @susheela760
    @susheela760 ปีที่แล้ว +38

    Tiger of the mysore

    • @ajayk5160
      @ajayk5160 ปีที่แล้ว +10

      Yeah but only with a tiger mask

    • @kchandrabose2209
      @kchandrabose2209 ปีที่แล้ว +10

      Tiger in Mysore zoo

    • @deepakcm5714
      @deepakcm5714 ปีที่แล้ว +9

      Suvar of mysore

    • @ravinavi9024
      @ravinavi9024 ปีที่แล้ว +3

      @@kchandrabose2209 🤣

    • @ramgowda1990
      @ramgowda1990 ปีที่แล้ว +5

      Even face also not original one🤣🤣

  • @girijambav7784
    @girijambav7784 ปีที่แล้ว +23

    ಪತ್ರಕರ್ತರಾದ ತಾವು ಜನರಿಗೆ ಮಾಹಿತಿ ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕು. ಯೂರೋ ಚಲಾವಣೆಗೆ ಬಂದದ್ದು 1 January 1999 ರಲ್ಲಿ.

  • @yamanursabpinjar-mj6kt
    @yamanursabpinjar-mj6kt ปีที่แล้ว +27

    💚💚ಜೈ ಟಿಪ್ಪು ಸುಲ್ತಾನ್ 💚💚⚔️⚔️

  • @manjunathkaranth56
    @manjunathkaranth56 ปีที่แล้ว +21

    ಒಂದೇ ಸಲ ತೆಗೆದುಕೊಂಡ ಹಣವನ್ನು ಪೆನ್ಸೆನ್ ಎಂದು ಹೇಗೆ ಹೇಳುತ್ತೀರಿ

  • @K-21668
    @K-21668 ปีที่แล้ว +55

    ಜೈ ಕೆಂಪೇಗೌಡ🚩💪🏻ಜೈ ಸಂಗೊಳ್ಳಿ ರಾಯಣ್ಣ💪🏻🚩ಜೈ ಒನಕೆ ಓಬವ್ವ🚩💪🏻ಜೈ ಶ್ರೀಕೃಷ್ಣದೇವರಾಯ🚩💪🏻ಜೈ ಶಿವ ಛತ್ರಪತಿ ಶಿವಾಜಿ🚩ಜೈ ಸಂಭಾಜಿ ಮಹಾರಾಜ್🚩ಅಖಂಡ ಭಾರತದ ಹಿಂದೂ ರಾಜ ಜೈ ವಿಕ್ರಮಾದಿತ್ಯ🔱💪🏻🚩ಜೈ ಮಹಾರಾಣ ಪ್ರತಾಪ್💪🏻🔱🚩🚩🚩🚩🚩🚩🚩🚩🚩🚩🚩🚩ಜೈ ಜೈ ಜೈ ಹಿಂದೂ🔱💪🏻🚩

    • @dacchukarnataka766
      @dacchukarnataka766 ปีที่แล้ว +2

      🚩

    • @nisarkhanyn5297
      @nisarkhanyn5297 ปีที่แล้ว

      ಜೈ ಟಿಪ್ಪು ಸುಲ್ತಾನ್

    • @K-21668
      @K-21668 ปีที่แล้ว +2

      @@dacchukarnataka766 🚩🔱🙏🏻

    • @unaiskhan007
      @unaiskhan007 ปีที่แล้ว +15

      ಜೈ ಟಿಪ್ಪು 🔥🔥

    • @RafeeqAhmad-i4x
      @RafeeqAhmad-i4x ปีที่แล้ว +1

      Innu illa iste ne innu idre baree. Baryoke yenu charges aagalla

  • @Thefunclub2024
    @Thefunclub2024 ปีที่แล้ว +42

    "ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ"♥️🙏
    "ನೀನು ವೀರಮರಣ ಹೊಂದಿದ 223 ವರ್ಷಗಳ ನಂತರವೂ..ನಿನ್ನ ಹೆಸರು ಕೇಳಿದ್ರೆ ಈ ಕೋಮುವಾದಿಗಳ ಗುಂಡಿಗೆ ಈವತ್ತಿಗೂ ನಡುಗುತ್ತದೆಯೆಂದರೆ"♥️🙏
    "ನಿನ್ನನ್ನು ಹುಲಿಯೆನ್ನದೆ ಮತ್ತೆ ಇನ್ನೇನನ್ನಲಿ"🐅🐅
    "ಟಿಪ್ಪು ಸುಲ್ತಾನ್"🔥🔥🔥🔥

    • @K-21668
      @K-21668 ปีที่แล้ว

      😂😂😂😂😂ನಡುಗುವುದು ನಿನ್ನ ಪಿಂಡ ಅ ಬೋಳಿಮಗ ಟಿಪ್ಪುನ ಒರಿಜಿನಲ್ ಫೋಟೋ ನೋಡು ಒಳ್ಳೆ ಮೋರಿಯ ಕೆಸರಲ್ಲಿ ಹೊರಳಾಡಿದ ಹಂದಿ ಹಾಗೆ ಇದ್ದಾನೆ ಅವ🤣🤣🤣🤣🤣🤣
      RSS ಅಂದ್ರೆ ಸಾಕು ರಾತ್ರಿ ಹಗಲು ಬಾಯಿ ಬಡ್ಕೊಳೋ ಮುಂಡೇಮಕ್ಕಳ ನಿಮ್ಮ ಈ ಶೋಕಿಗೆ ಏನೂ ಕಡಿಮೆ ಇಲ್ಲ🤣
      ಜೈ ಜೈ ಹಿಂದೂ🚩🔱💪🏻🦁ಜೈ RSS💓

    • @muhammedsaqlain7518
      @muhammedsaqlain7518 ปีที่แล้ว

      Super hero

    • @dharmarajuht8224
      @dharmarajuht8224 2 หลายเดือนก่อน +2

      Heggana Anni

    • @shamprasadrudraiah7034
      @shamprasadrudraiah7034 2 หลายเดือนก่อน

      ಕೆಲವರಿಗೆ ಸತ್ಯ ಅರ್ಗಿಸಿಕೊಳ್ಳಕೆ ಆಗಲ್ಲ

    • @yashurrai3651
      @yashurrai3651 2 หลายเดือนก่อน

      Tippe ili annappa😂

  • @mubarakmubarak1702
    @mubarakmubarak1702 ปีที่แล้ว +18

    Jai tippu sultan 🌹❤🌹

  • @sridharsanjeev3050
    @sridharsanjeev3050 ปีที่แล้ว +69

    ಗುಲಾಮನ ಪೆನ್ಷನ್ ಕಥೆ 😂

    • @dileepkumar2009
      @dileepkumar2009 ปีที่แล้ว +2

      😂

    • @K-21668
      @K-21668 ปีที่แล้ว +2

      😂😂😂

    • @K-21668
      @K-21668 ปีที่แล้ว +1

      ತಿಪ್ಪೆ ಎತ್ತೊ ತಿಪ್ಪೆ ಸೂಳೆತನ ಅವ😂😂😂
      ಅವನ ಒರಿಜಿನಲ್ ಫೋಟೊ ನೋಡಿ ಒಳ್ಳೆ ಕಪ್ಪು ಕೆಸರಿನಲ್ಲಿ ಹೊರಳಾಡಿರೋ ಕರಿ ಹಂದಿ ತರ ಇದಾನೆ😂😂😂🤣🐗

    • @riyazdhannur7393
      @riyazdhannur7393 ปีที่แล้ว +4

      ನಿಮ್ಮ ಅಪ್ಪ ಗುಲಾಮ

    • @K-21668
      @K-21668 ปีที่แล้ว +15

      @@riyazdhannur7393 ಗುಲಾಮನ ವಂಶಸ್ತ ಮರಿ ಗುಲಾಮ ಬಂದ😂😂

  • @sriranganathhn788
    @sriranganathhn788 ปีที่แล้ว +13

    ತುಂಬಾ ಅಂತೆ ಕಂತೆ, e ಕಥೆಯ ಬಗ್ಗೆ.

  • @southdravidian3480
    @southdravidian3480 ปีที่แล้ว +32

    Tiger of Mysore 🐯 Tippu ⚔️ The Greatest warrior

  • @chandanachandu3306
    @chandanachandu3306 ปีที่แล้ว +15

    🙏ಸರ್ ರಾಕ್ಷಸ ವಂಶದವರ ವಿಡಿಯೋ ಗಳ್ನ್ನು ಜನ ಸಾಮಾನ್ಯ ರಿಗೆ ತಿಳಿಸುವ ಪ್ರಯತ್ನ ಮಾಡಿದ್ದೀರಿ ತುಂಬಾ ಧನ್ಯವಾದಗಳು 🙏ಸರ್

  • @ismailkarjagi4587
    @ismailkarjagi4587 ปีที่แล้ว +11

    The tiger of karnataka
    ಮೈಸೂರು ಹುಲಿ ಟಿಪ್ಪು..

  • @rkkk-es8nc
    @rkkk-es8nc ปีที่แล้ว +63

    Jai veer. Savarkar 🕉🚩

    • @usmanwalikar4234
      @usmanwalikar4234 ปีที่แล้ว

      ಜೈ ಬೂಟ್ ನೆಕ್ಕರ್..

    • @kiran9220
      @kiran9220 ปีที่แล้ว +10

      Shanda savarakar😂

    • @karnatakacowsellers5368
      @karnatakacowsellers5368 ปีที่แล้ว +6

      Jai bheem

    • @K-21668
      @K-21668 ปีที่แล้ว +1

      @@kiran9220 ಷಂಡ ನಿನ್ನ ಅಪ್ಪ ತಿಪ್ಪೆ ಸೂಳೆತನ
      ಜೈ ವೀರ ಸಾವರ್ಕರ್🔱🚩💪🏻

    • @pavan8287
      @pavan8287 ปีที่แล้ว

      @@kiran9220 ನಿಮೌನ ತುಲ್ಲು 🖕🏻

  • @rajkumarsajjanshetty385
    @rajkumarsajjanshetty385 ปีที่แล้ว +38

    ,👌☺️👍,ವೆರಿ ಗುಡ್ ಇದನ್ನು, ಅಕ್ರಮದಿ ಸಕ್ರಮವಾದ ಬ್ರಿಟಿಷರಿಗೆ ಹುಟ್ಟಿದ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಹರೂ ಕಾಂಗ್ರೆಸ್ ಕರ್ ನಾಟಕದ ಮಾಜಿ ಮುಖ್ಯಮಂತ್ರಿ ನಾವ್ನೇಜ್ಜ್ ಶ್ರೀ ಸಿದ್ದರಾಮಯ್ಯ ನವರಿಗೆ ಇ ವಿಶೇಷ ವಿಷಯ ದಯವಿಟ್ಟು, ತಲುಪಿಸಿ ಬಿಡಿ👌☺️👍ಧನ್ಯವಾದಗಳೋಂದಿಗೆ ಜೈ,ಹಿಂದ್,🎂💐👍

  • @shihabkodi5957
    @shihabkodi5957 หลายเดือนก่อน +1

    Tippu missile man of India...❤❤❤

  • @dadapeershaik9466
    @dadapeershaik9466 ปีที่แล้ว +11

    Euro currency ಪ್ರಾರಂಭವಾಗಿದ್ದು 1991 ರಲ್ಲಿ ಮಾಹಾರಾಯರೇ. Officially used on January 1st 1999.

  • @keerthi-kiran
    @keerthi-kiran ปีที่แล้ว +19

    Euro ಆ ಕಾಲದಲ್ಲಿ ಇರಲಿಲ್ಲ. Pound ಇರಬೇಕು‌ ಅನ್ನಿಸತ್ತೆ.

  • @sridharsanjeev3050
    @sridharsanjeev3050 ปีที่แล้ว +56

    Jai Veer Savarkar🚩❤️

    • @showkathali8835
      @showkathali8835 ปีที่แล้ว +10

      *Ranna Heddi Sarvarkar*
      *Jai Gouri Lankesh*

    • @Akashtudt
      @Akashtudt ปีที่แล้ว +1

      😂

    • @Dreamias017
      @Dreamias017 ปีที่แล้ว +8

      @@showkathali8835 ಯಾವ ಗೌರಿ ಅವ್ಳು ಏನು ಸ್ವಾತಂತ್ರ ಹೋರಾಟ ಮಾಡಿದ್ಲ 😁

    • @K-21668
      @K-21668 ปีที่แล้ว +6

      @@showkathali8835 ಸತ್ತು ಹೋದ ಭಿಕಾರಿ ಮುಂಡೆ ಅವ್ಳು😂😂😂😂

    • @K-21668
      @K-21668 ปีที่แล้ว +1

      @@showkathali8835 ತಿಪ್ಪೆ ಎತ್ತೊ ತಿಪ್ಪೆ ಸೂಳೆತನ ಅವ ಟಿಪ್ಪು😂😂😂
      ಅವನ ಒರಿಜಿನಲ್ ಫೋಟೊ ನೋಡ ಒಳ್ಳೆ ಕಪ್ಪು ಕೆಸರಿನಲ್ಲಿ ಹೊರಳಾಡಿರೋ ಕರಿ ಹಂದಿ ತರ ಇದಾನೆ ವಿದೇಶಿ ಬೋಳಿಮಗ😂😂😂🤣🐗

  • @sridharsanjeev3050
    @sridharsanjeev3050 ปีที่แล้ว +194

    ಇನ್ನುಮೇಲಾದರೂ ಮತಾಂಧನಬಗ್ಗೆ ಸಂಪೂರ್ಣ ಸತ್ಯಹೇಳಿ.

    • @natureloverlg1138
      @natureloverlg1138 ปีที่แล้ว +1

      SSB ಅಸಲಿ ಇತಿಹಾಸ ಮುಚ್ಚಿ ನಕಲಿ ಇತಿಹಾಸ ಓದಿಸಿರುವ ಸ್ಕ್ಯಾಮಗ್ರೇಸ್ ಕೂಡ ನಕಲಿನೇ ಇನ್ನೂ ಪುಕ್ಕಟೆ ಭಾಗ್ಯಗಳಿಗೋಸ್ಕರ ಬೂಟ್ ನೆಕ್ಕೋ ಷಂಡರಿಗೆ ಇದೆಲ್ಲಾ ಬೇಕಿಲ್ಲಾ

    • @imam123a
      @imam123a ปีที่แล้ว +25

      ಹೌದು ನಿಮ್ಮ ಅಪ್ಪನ ಬಗ್ಗೆ ಸತ್ಯಹೇಳತಾರೆ

    • @sridharsanjeev3050
      @sridharsanjeev3050 ปีที่แล้ว +62

      @@imam123ale gulama😂 ninnammanannu yellaru madiddakke ninnantha berke huttiddu😁

    • @maihoonaa10
      @maihoonaa10 ปีที่แล้ว +20

      ಇನ್ಮೇಲೆ ಅಂದರೆ ಬುಲ್ಬುಲ್ ಪಕ್ಷಿ ಮೇಲೆ ಹಾರಾಟ ಸುದ್ದಿ ಬಂದ ಮೆಲೆನಾ?

    • @subrayap1899
      @subrayap1899 ปีที่แล้ว

      ಇದರಲ್ಲಿ ಏನು ವಿಶೇಷ ಇದೆ ಎಂದು ನನಗೆ ಅನಿಸುತ್ತಿಲ್ಲ ಸಾಮಾನ್ಯವಾಗಿ ಬ್ರಿಟಿಷರು ಯಾವುದೇ ರಾಜ್ಯವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡರೆ ಅವರ ವಂಶಸ್ಥರಿಗೆ ಅಥವಾ ಅವರಿಗೆ ಪೆನ್ಷನ್ ಕೊಡುವುದು ಸಾಮಾನ್ಯವಾಗಿತ್ತು ಅದರಂತೆ ಟಿಪ್ಪುವಿನ ಮಗ ಪೆನ್ಷನ್ ಪಡೆಯಬಹುದಿತ್ತು

  • @chandrashekar-we9mh
    @chandrashekar-we9mh ปีที่แล้ว +69

    Great Tippu 👑👑👑👑👑 King always King 👑👑👑👑👑 Rich or poor not matters

    • @K-21668
      @K-21668 ปีที่แล้ว

      ತಿಪ್ಪೆ ಎತ್ತೊ ಗುಜಿರಿ ಬಿಕಾರಿ ಸಾಬಿ ಟಿಪ್ಪು ಸೂಳೆತನ😂😂😂😂😂😂😂ಅವನ ನಿಜ ಫೋಟೋ ನೋಡು ಒಳ್ಳೆ ಕಪ್ಪು ಕೇಸರಿನಲ್ಲಿ ಹೊರಳಾಡಿರೋ ಹಂದಿ ತರ ಇದಾನೆ ಅವ😂😂😂

    • @gaganrathod56
      @gaganrathod56 ปีที่แล้ว +14

      😄thune hunu ninaman turqa fake account madokond bandhihduya

    • @bettaswamykn1151
      @bettaswamykn1151 ปีที่แล้ว

      ಲೋ ಪೆಂಗ ನಿನಗೆ ಕನ್ನಡ ಬರಲ್ಲ ಅನ್ಸುತ್ತೆ . ಮೇಲೆ ಹೇಳಿರುವುದು ಏನು ಅಂತ ನಿನಗೆ ಅರ್ಥವಾಗಲಿಲ್ಲ ಅನ್ಸುತ್ತೆ ಅದಕ್ಕೆ ತಿಪ್ಪೆ ಟುಲ್ತಾನ್ ಗೆ ಬಕ್ಕೆಟ್ ಹಿಡಿಯುವ ಕೆಲಸ ಮಾಡ್ತಿದ್ದೀಯಾ

    • @K-21668
      @K-21668 ปีที่แล้ว +2

      @@gaganrathod56 😂😂

    • @pavan8287
      @pavan8287 ปีที่แล้ว +6

      ತಿಪ್ಪೇ

  • @keerthiraj_gowda831
    @keerthiraj_gowda831 ปีที่แล้ว +29

    GOOD OR BAD ONCE A KING IS ALWAYS KING

    • @sreecomat
      @sreecomat 8 หลายเดือนก่อน +1

      No

  • @ManjuManju-iv9pk
    @ManjuManju-iv9pk ปีที่แล้ว +37

    Jai Rani lakshmammanni ,

  • @unaiskhan007
    @unaiskhan007 ปีที่แล้ว +21

    ಜೈ ಟಿಪ್ಪು ಸುಲ್ತಾನ್ 🔥🔥🔥🔥🔥

    • @SUMUKHA-MAVINAKADU
      @SUMUKHA-MAVINAKADU ปีที่แล้ว +1

      Jai Shree Raam

    • @lingarajv6961
      @lingarajv6961 11 หลายเดือนก่อน +1

      Gulamaa😂 thippu

    • @_hawk24
      @_hawk24 7 หลายเดือนก่อน

      Tippu helthaan unaiskhan
      Thinthaan 😂😅

  • @prashantham2405
    @prashantham2405 ปีที่แล้ว +4

    ಜೈ ಟಿಪ್ಪು

  • @oisbios
    @oisbios ปีที่แล้ว +7

    2:45 direct ಮಕ್ಕಳು

  • @lost_and_found_rider
    @lost_and_found_rider ปีที่แล้ว +62

    Thippe Sultana

    • @K-21668
      @K-21668 ปีที่แล้ว +1

      ತಿಪ್ಪೆ ಸೂಳೆತನ😂😂😂👌🏻

    • @K-21668
      @K-21668 ปีที่แล้ว +1

      ಟಿಪ್ಪು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದ 800 ಜನ ಹಿಂದೂ ಅಯ್ಯಂಗಾರ್ ಬ್ರಾಹ್ಮಣರನ್ನು ದೀಪಾವಳಿಯ ದಿನದಂದು ನೇಣಿಗೆ ಹಾಕಿ ಕೊಂದ ರಣ ಹೇಡಿ ಪರಮ ಪಾಪಿ😡

    • @Xzongiokanawa
      @Xzongiokanawa 9 หลายเดือนก่อน

      😂😂😂

    • @mdakhibshivanagi1184
      @mdakhibshivanagi1184 3 หลายเดือนก่อน +3

      ನಿಮ್ಮ ಅಪ್ಪ ನಾ

    • @lost_and_found_rider
      @lost_and_found_rider 3 หลายเดือนก่อน +2

      @@mdakhibshivanagi1184 alla nim ammana 2nd ganda.

  • @chandrushekara6737
    @chandrushekara6737 ปีที่แล้ว +1

    ಒಳ್ಳೆಯಾ ವಿಷ್ಯಾ ...

  • @Abdulsamad-kh3ls
    @Abdulsamad-kh3ls ปีที่แล้ว +199

    ಹಲೋ ಮುನ್ನೂರು ವರ್ಷಕ್ಕಿಂತಲೂ ಮುಂಚೆ ಟಿಪ್ಪು ಪಡೆದ ಪಿಂಚಣಿ ವಿಷಯ ಹಾಗೆ ಇರಲಿ ಈಗಿನ 40% ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಿ 😂😂😂😂

    • @user-ct1zk3bo1k
      @user-ct1zk3bo1k ปีที่แล้ว +9

      😂😂😂 ಎಂಥ ಜನ ಮಾರಾಯ ನಮ್ಮ ಜನಗಳು

    • @yashurrai3651
      @yashurrai3651 ปีที่แล้ว

      Hange nim appa sidmulla n condom scam nu helo....🤣🤣🤣🤣🤣🤣

    • @si-hl4do
      @si-hl4do ปีที่แล้ว +1

      Avru adna helolla sarkarada bagge vedio madidre ivranna muchhi haki prayatna madtare hogli bidi olle vishaya tilistare evru politics hagu sarkara bagge yak beku kolaku paksha ella

    • @ansafanchu9064
      @ansafanchu9064 ปีที่แล้ว +4

      Absolutely right bro

    • @vikramshetty8334
      @vikramshetty8334 ปีที่แล้ว

      40 percent kempayana ettkondu congress avaru creat madiddu

  • @lost_and_found_rider
    @lost_and_found_rider ปีที่แล้ว +19

    Jai Thippe Jai Pappu Kai Kappe

    • @swaggie8
      @swaggie8 ปีที่แล้ว +1

      😂😂😂

    • @lakshmikanthsonar
      @lakshmikanthsonar ปีที่แล้ว +1

      😍😂

    • @prsd387
      @prsd387 ปีที่แล้ว +1

      😂lowda tippu

    • @K-21668
      @K-21668 ปีที่แล้ว +1

      🤣🤣🤣😂

    • @K-21668
      @K-21668 ปีที่แล้ว

      ಬೋಳಿಮಗ ತಿಪ್ಪೆ ಸೂಳೆತನ😂😂😂😂

  • @muralikuttappan3609
    @muralikuttappan3609 ปีที่แล้ว +6

    Maga Amar super information

  • @Abdulsamad-kh3ls
    @Abdulsamad-kh3ls ปีที่แล้ว +29

    ನಿಮ್ಮ ಚಾನಲ್ ನಲ್ಲಿ ಅದಾನಿ ಬಗ್ಗೆ ಆಗಲಿ ಹಾಗೂ ನಮ್ಮ ಪ್ರಧಾನಿ ಅದಾನಿ ನಡುವೆ ಇರುವ ಸಂಬಂಧದ ಬಗ್ಗೆ ಆಗಲಿ ಕರ್ನಾಟಕದ 40 ಪರ್ಸೆಂಟ್ ಬಗ್ಗೆ ಆಗಲಿ ಬರುವುದೇ ಇಲ್ಲ 😂😂

    • @manjunayak8582
      @manjunayak8582 ปีที่แล้ว +10

      ನಿಜದ ಬಗ್ಗೆ ಮಾತ್ರ ಮಾತನಾಡುತ್ತಾರೆ ಇವರು,,ಯಾರೋ ಹೇಳದ ಮಾತನು ಹೇಳುದಿಲ್ಲ

    • @muhammadasifali3416
      @muhammadasifali3416 2 หลายเดือนก่อน

      Yakandere ivanu kooda chaddi alva

    • @sunilbenwad267
      @sunilbenwad267 หลายเดือนก่อน +1

      ನಿಜಾ ಹೇಳಿದ್ರೆ ಉರಿಯುತ್ತಿದೆ ಅಲ್ವಾ

  • @natureloverlg1138
    @natureloverlg1138 ปีที่แล้ว +122

    ಜೈ ಮೋದಿ ಜೈ ಬೊಮ್ಮಾಯಿ ಜೈ ಬಿಜೆಪಿ ಜೈ ಕೆಂಪೇಗೌಡ ಜೈ ಕರ್ನಾಟಕ ಜೈ ಹಿಂದೂಸ್ತಾನ್ 🙏💪🔥

    • @kannadiga.17
      @kannadiga.17 ปีที่แล้ว +20

      ಲೌಡ ಮೋರಿಜೀ 😍😂

    • @natureloverlg1138
      @natureloverlg1138 ปีที่แล้ว +1

      @@kannadiga.17 ಅಯ್ಯೋ ನಿನ ಅಮ್ಮನ ತುಲ್ ಎಷ್ಟು ಜನ ದೆಂಗಬೇಕೋ ಷಂಡ 🤔🤣

    • @jssandy9952
      @jssandy9952 ปีที่แล้ว

      Thu nin hendthin..... History kelo. Andre adnaadi hesrugalanna heltiyalla.... Kempegowdru bidu avr. Bere level mikkid mundevu en nim. Apdira..... 😂😂

    • @nirwanaswamy2338
      @nirwanaswamy2338 ปีที่แล้ว +10

      ​@@kannadiga.17 🤦🤦devarajurs yaru antha edi Congress ge gothu

    • @kannadiga.17
      @kannadiga.17 ปีที่แล้ว

      @@nirwanaswamy2338 ಇಡೀ ದೇಶಕ್ಕೆ ಗೊತ್ತು ಕಣಪ್ಪ ದೇವರಾಜ್ ಅರಸು ಯಾರಂತ 😂

  • @avinashInfinity
    @avinashInfinity ปีที่แล้ว +10

    Please do Mahabharata, Ramayana episodes

  • @dinakargouda3968
    @dinakargouda3968 11 หลายเดือนก่อน +6

    ನಿಮ್ಮ ಜ್ಞಾನಕ್ಕೆ ನನ್ನದೊಂದು ದೊಡ್ಡ ನಮಸ್ಕಾರ

  • @basavarajubasavaraju-2208
    @basavarajubasavaraju-2208 ปีที่แล้ว +7

    ಇವನು ನಿಜವಾಗಲೂ ಗುಲಾಮನೆ

  • @LivMyLifLovMyStyl
    @LivMyLifLovMyStyl ปีที่แล้ว +35

    ಎಲ್ಲ ಸತ್ಯಕಥೆಗಳು ಏಕೆ ಭಯಾನಕವಾಗಿರುತ್ತವೆ?

    • @vaayuputhra8025
      @vaayuputhra8025 ปีที่แล้ว +8

      Adakke muslim education ministergalu adagisittaddu

    • @Kiran14501
      @Kiran14501 ปีที่แล้ว

      ಯಾಕಂದ್ರೆ ಜನ ಸತ್ಯನ ಸುಲಭವಾಗಿ ಒಪ್ಪಿಕೊಳ್ಳಲ್ಲ ಅದಕ್ಕೆ

  • @K-21668
    @K-21668 ปีที่แล้ว +40

    ಟಿಪ್ಪು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದ 800 ಜನ ಹಿಂದೂ ಅಯ್ಯಂಗಾರ್ ಬ್ರಾಹ್ಮಣರನ್ನು ದೀಪಾವಳಿಯ ದಿನದಂದು ಮೇಲುಕೋಟೆ ಯಲ್ಲಿ ನೇಣಿಗೆ ಹಾಕಿ ಕೊಂದ ರಣ ಹೇಡಿ ಪರಮ ಪಾಪಿ😡
    ಅವನ ಬೆಂಬಲಿಗರು ಇನ್ನು ಇದಾರೆ ಅಂದರೆ ಯೋಚಿಸಿ ಹಿಂದುಗಳೇ ಎಚ್ಚರ ಎಚ್ಚರ🚩🔱

    • @showkathali8835
      @showkathali8835 ปีที่แล้ว +6

      *Kerala Da Brahamana Ru Dalitha Hennu MakkalligE SontAdA Mele Batte(Dresh 👗) HakuwA SwathantreyA KottiralilA Ondu VelE HakidA PakshA Dali DandA(Tax) HakuthidrU AdNA Tippu Brahamana rannA Sade BadidU Dalitha Hennu MakkalligE Purthi MaimeLE Batte (👗 Dress) Haki KoLLuWA SwathantreyA KottA* *Hagagi BJP Brahamana MundeyoO ThamA HindiNA Mahan KareyA WannU MuchittU TipU WannU ApaPracharA MaduthidarE*

    • @K-21668
      @K-21668 ปีที่แล้ว

      @@showkathali8835ಯೇ ಉಗ್ರ ಜಿಹಾದಿ ಸೂಳೆಮಗನೇ ಆಗಿನ ಕಾಲ ಬಿಡು ನೀವು ಇವತ್ತಿನ ಈ ಕಾಲದಲ್ಲಿ ದಲಿತ, ಬಿಲ್ಲವ,ಒಕ್ಕಲಿಗ, ಬ್ರಾಹ್ಮಣ ಅಂತ ನೋಡದೆ ಕೇವಲ ಹಿಂದೂ ಅಂತ ನೋಡಿ ಅದೆಷ್ಟು ಲಕ್ಷ ಹಿಂದೂ ಹೆಣ್ಣುಮಕ್ಕಳನ್ನು ಮೋಸದಿಂದ ಲವ್ ಜಿಹಾದ್ ಮಾಡಿ ಅವರನ್ನು ಬಳಸಿಕೊಂಡು ದೇಹದ ವಿಡಿಯೋ ಚಿತ್ರೀಕರಣ ಮಾಡಿ ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಹೇಳಿ ಕೇಳದಿದ್ದರೆ ಕೊನೆಗೆ ಕೊಂದು ಹಾಕುವ ನೀವು ಮುಸಲ್ಮಾನರು ನಮ್ಮ ಹಿಂದೂಗಳ ವಿಷ್ಯ ತಲೆಕೆಡಿಸ್ಕೊಬೇಡ
      ಜೈ ಹಿಂದೂ🔱🚩
      ಟಿಪ್ಪು ರಾಜ ಅಲ್ಲ ಬಿಕಾರಿ ಸೂಳೆಮಗ ಅವ🖕🏻

    • @unaiskhan007
      @unaiskhan007 ปีที่แล้ว +2

      ಜೈ ಟಿಪ್ಪು

    • @Humanitynature978
      @Humanitynature978 6 หลายเดือนก่อน +3

      ​@@showkathali8835le ildirodella pungbeda... History namge gottide

    • @showkathali8835
      @showkathali8835 6 หลายเดือนก่อน

      @@Humanitynature978🙈🙉🙊

  • @sm100gaming
    @sm100gaming ปีที่แล้ว +57

    Finally i got a person who have similar personality to his name 😂
    ಹೆಸರಿಗೆ ತಕ್ಕ "ಗುಲಾಮ"

  • @darshang5899
    @darshang5899 6 หลายเดือนก่อน +2

    ಸುಪರ್ಸ್ಸರ್

  • @kavinamana
    @kavinamana ปีที่แล้ว +9

    Thanks for your video

  • @sameerkhansameer9229
    @sameerkhansameer9229 ปีที่แล้ว +14

    Indian first freedom fighter of Tipu Sultan zindabad 👑👑👈

  • @_SIDDHARTH__0112
    @_SIDDHARTH__0112 10 หลายเดือนก่อน +3

    1854 ರಲ್ಲಿ ಹೋಗಿದ್ದ ಅಂದ್ರೆ ಒಟ್ಟ್ಟು 79 ವರ್ಷ ವಯಸ್ಸಾಗಿತ್ತಾ 😂😂😂😂😂😂😂 ಏನ್ ಏನೋ ಸುಳ್ಳು ಮಾಹಿತಿ ಹೇಳ್ತಾ ಇದೀಯಾ bro ni 😅😅

  • @bmveenashivakumar3981
    @bmveenashivakumar3981 ปีที่แล้ว +18

    ಟಿಪ್ಪು ಹುಲಿ ತರ ಬದುಕಿದ್ರು ಬ್ರಿಟಿಷ್ ರಿಗೆ ಸಿಂಹ ಸ್ವಪ್ನವಾಗಿದ್ದ ಹುಲಿಯನ್ನ ನೆನಪು ಮಾಡ್ಕೋತಿರೋ ಬಿಜೆಪಿ ಭಂಡ ನಾಯಕರೇ ನಿಮಗೆ ಒಬ್ಬರ ಹತ್ತಿರ ಹೊರಡೋ ಯೋಗ್ಯತೆ ಇಲ್ಲಾ ಗುಳ್ಳೆ ನರಿಗಳ ತರ ಇರುತ್ತೀರಾ ಹುಲಿ ವಿಷಯ ಯಾಕೆ ನಿಮಗೆ ನಾಚಿಕೆ ಆಗಬೇಕು

  • @keshavamurthy4335
    @keshavamurthy4335 ปีที่แล้ว +3

    good collection of information

  • @mobilereporter9825
    @mobilereporter9825 9 หลายเดือนก่อน +1

    ಬಣ್ಣ ಬದಲಾಯಿಸುವ ಗೂಸುಂಬೆ ತರ ಇವನು ಇತ್ತೀಚಿಗೆ ಲಂಗ ಪರಿವಾರಕ್ಕೆ ಬದಲಾಗುತ್ತಿದ್ದಾನೆ.....😢

  • @beerrgowda8321
    @beerrgowda8321 ปีที่แล้ว +4

    100 true lines

  • @kannadadharma2686
    @kannadadharma2686 4 หลายเดือนก่อน +1

    ಸತ್ಯಕ್ಕೆ ದೂರವಾಗಿದೆ

  • @psantoshkumarsantuksp4298
    @psantoshkumarsantuksp4298 ปีที่แล้ว +5

    ✨ತಿಳಿಯಲೇ ಬೇಕಾದ ಮಾಹಿತಿ ಸರ್ ಸೂಪರ್ ಮಾಹಿತಿ ✨💐✨👌🏼

  • @raghupoojari5100
    @raghupoojari5100 11 หลายเดือนก่อน +1

    ಅವರ ಧರ್ಮ ಉದ್ಧಾರಕ್ಕಾಗಿ ಇನ್ನೊಂದು ಧರ್ಮದ ಹಾಳು ಮಾಡಬಾರದು,
    ಉದಾಹರಣೆಗೆ (ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ಯುದ್ಧ)

  • @mrcrazyadventures7254
    @mrcrazyadventures7254 ปีที่แล้ว +65

    Tippu was the real king and patriot of Hindustan, no one can keep there childrens pledge for the sake of the nation.

    • @udaysrinivas311
      @udaysrinivas311 ปีที่แล้ว +40

      Only for kingdom not for nation 😂

    • @sriranganathhn788
      @sriranganathhn788 ปีที่แล้ว +17

      He didn't have money to meet the demands of British and hence mortgaged sons to save his chair...
      What is freedom struggle here?

    • @K-21668
      @K-21668 ปีที่แล้ว

      ಬ್ರಿಟಿಷರಿಗೆ ಹೆದರಿ ಮಕ್ಕಳನ್ನು ಒತ್ತೆ ಇಟ್ಟು ಬೂಟು ನೆಕ್ಕಿದ ಸೂಳೆಮಗ ತಿಪ್ಪೆ ಸೂಳೆತನ😂😂😂😂
      ಅವನ ಒರಿಜಿನಲ್ ಫೋಟೋ ನೋಡು ತಿಂದಿದ್ದೆಲ್ಲ ವಾಂತಿ ಆಗುತ್ತೆ🤣🤣😂ಗುಜಿರಿ ಹೆಕ್ಕೋ ತಿರ್ಪೆ ಕರಿ ಸಾಬಿ ತಿಪ್ಪೆ😂

    • @gavisiddappakadadi623
      @gavisiddappakadadi623 ปีที่แล้ว +18

      Tippu cruel

    • @amitsulakhe4955
      @amitsulakhe4955 ปีที่แล้ว

      Tippu murdabaad..sarkaar zindabaad 🚩

  • @shammipeer1155
    @shammipeer1155 ปีที่แล้ว +1

    Your story creator Mr Amar
    definitely you oneday film director guarantee

  • @syedzameer9291
    @syedzameer9291 11 หลายเดือนก่อน +12

    Tippu is a real king❤

    • @ammu__34655
      @ammu__34655 11 หลายเดือนก่อน +3

      Land 😂😂😂 King

    • @sangameshkorlur6163
      @sangameshkorlur6163 11 หลายเดือนก่อน +1

      Tolint name is king😂

    • @avinashpoojar7886
      @avinashpoojar7886 11 หลายเดือนก่อน +1

      Sooo sad

    • @mahammadirshad1721
      @mahammadirshad1721 10 หลายเดือนก่อน +1

      ಕೆಲ ಅನಕ್ಷರಸ್ಥ ಆತ್ಮಗಳು ಟಿಪ್ಪುವನ್ನು ವಿರೋಧಿಸುವ ಭರದಲ್ಲಿ ಯಾವ ಭಾಷೆಯಲ್ಲಿ ಗೀಚಿಚತ್ತಿವೆಯೆಂದು ಅವುಗಳಿಗೇ ಗೊತ್ತಿಲ್ಲ..😂

  • @prasads.r8753
    @prasads.r8753 6 หลายเดือนก่อน +2

    Tipu sons and his family were sent from Srirangapatna to Vellur in Tamil Nadu. When they were taring create problem to Mysore Kings then they were shifted to Calcutta.

  • @sirajuddeentm8785
    @sirajuddeentm8785 ปีที่แล้ว +4

    Tipp is loinmark of india

  • @suryagowda854
    @suryagowda854 10 หลายเดือนก่อน +1

    ಪಾಪ ಗುಲಾಮೃತಕ್ಕೆ ಬರ್ನಲ್ ಕೊಡಬೇಕು ಇವಾಗ

  • @puneethpunee1799
    @puneethpunee1799 ปีที่แล้ว +9

    ಸರ್ ಬೇಗ ಜಾಬ್ ತಗೋಳೋಕೆ ಏನ್ ಸ್ಟಡಿ ಮಾಡಬೇಕು, ಯಾವ ಕೋರ್ಸ್ ಓದಬೇಕು ಹೇಳಿ ಸರ್ plzz..

  • @VenkatRaman-jk8yd
    @VenkatRaman-jk8yd 2 หลายเดือนก่อน +2

    Tipu fought British and their family vanished, wodeyar dynasty collided with British enjoying royal life till now

    • @VenkatRaman-jk8yd
      @VenkatRaman-jk8yd 2 หลายเดือนก่อน +1

      Tipu fought British their family vanished, wodeyar dynasty colluded with British and enjoying royal life till now

  • @imam123a
    @imam123a ปีที่แล้ว +12

    💪ಮೈಸೂರ ಹುಲಿ

    • @K-21668
      @K-21668 ปีที่แล้ว

      ಹುಳಿ ಯಾವುದು ಲಿಂಬೇ ಹುಳಿಯ😂😂😂ಬೋಳಿಮಗ ತಿಪ್ಪೆ ಸೂಳೆತನ ಬ್ರಿಟಿಷರಿಗೆ ಪೆನ್ಷನ್ ಕಟ್ಟಿದ ಹೇಡಿ ಗುಲಾಮರು

  • @vishwanathmohite8379
    @vishwanathmohite8379 ปีที่แล้ว +20

    Tippu and hyder Ali namma Mysore odeyar and Chitradurga madakari nayakarige Mosa madiddu nija tane🔥

    • @K-21668
      @K-21668 ปีที่แล้ว

      ಟಿಪ್ಪು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದ 800 ಜನ ಹಿಂದೂ ಅಯ್ಯಂಗಾರ್ ಬ್ರಾಹ್ಮಣರನ್ನು ದೀಪಾವಳಿಯ ದಿನದಂದು ನೇಣಿಗೆ ಹಾಕಿ ಕೊಂದ ರಣ ಹೇಡಿ ಪರಮ ಪಾಪಿ😡

    • @muhammadhaneef5477
      @muhammadhaneef5477 ปีที่แล้ว +1

      ಮೈಸೂರು ಒಡೆಯರು ನೇಮಿಸಿದ್ದು ಹೊರತು ಮೋಸ ಎಲ್ಲಿಂದ ಬಂತು

    • @vishwanathmohite8379
      @vishwanathmohite8379 ปีที่แล้ว

      @@muhammadhaneef5477 ಉಂಡ ಮನೆಗೆ ದ್ರೋಹ ಬಗೆಯೊದು a ಅವರ ಧರ್ಮದಲ್ಲಿ ಇದೇ

    • @sga1292
      @sga1292 ปีที่แล้ว +1

      @@muhammadhaneef5477 ನೀನೆ ರಾಜ ಆಗು ಅಂತ ನೇಮಿಸಿದರಾ ? ಏನು ಅಂತ ಬರಿತೀರೊ

  • @arunkumarss6275
    @arunkumarss6275 ปีที่แล้ว +11

    1)the euro, was officially issued on January 1, 1999.
    2) Tippu statu 55 years admele avna makkalu en madidru adu tippu male hege impact agutte??? In case tippu direct agi savarkar tara pension kodi anta letter bardidre adnna oppkolbhodittu

    • @manjugondubal7368
      @manjugondubal7368 ปีที่แล้ว

      ಟಿಪ್ಪು ಗೆ ಹುಟ್ಟಿರುವ ಮಕ್ಕಳು ಅಲ್ವಾ ಅವರು

    • @justids9326
      @justids9326 ปีที่แล้ว +1

      👌👌👌

  • @safwanmohammed4422
    @safwanmohammed4422 ปีที่แล้ว +7

    Euro started year 1999
    But how to get payment prince gulam before 1999 please Amar sir explain

    • @rajashekarka4286
      @rajashekarka4286 8 หลายเดือนก่อน

      😮😮my doubt and question is same euro is a present currency those days only pounds was relevant....😊

  • @umeshr3508
    @umeshr3508 ปีที่แล้ว +10

    3000 euro na...??????
    1800's alli euro currency yelli ittu bhai...

    • @zinda1818
      @zinda1818 ปีที่แล้ว

      ಅಮರ್ ಬೊಗಳೆ ಬಿಡ್ತಾ ಇದ್ದಾರೆ

  • @user-Imgoogle
    @user-Imgoogle ปีที่แล้ว +19

    ಎಲ್ಲೆ ಇದ್ದರೂ ಟಿಪ್ಪು ಮಾಡಿದ ಪಾಪ ಆ ವಂಶವನ್ನು ಕಾಡದೆ ಬಿಡುವುದಿಲ್ಲ....

  • @maheshreddy8263
    @maheshreddy8263 ปีที่แล้ว +12

    ಅಮರ್ ಪ್ರಸಾದ್ರವರೆ ಈ ವಿಷಯ ಸಿದ್ದರಾಮಯ್ಯಗೆ ಗೊತ್ತಾದ್ರೆ ಟಿಪ್ಪು ಫ್ಯಾಮಿಲಿಗೆ ಅರ್ಧ ಆಸ್ತಿ ಬರ್ಕೊಡ್ತಾರೆ 😄😄

    • @CheluvaMurthyv
      @CheluvaMurthyv 3 หลายเดือนก่อน

      Tippu avaga edaddu evaga jagala madodu ???

  • @nammadhvaniamma3717
    @nammadhvaniamma3717 ปีที่แล้ว +4

    ಟಿಪ್ಪು ಎಂದೆಂದಿಗೂ ಅಮರ.

  • @krnagarajatumkur3233
    @krnagarajatumkur3233 ปีที่แล้ว +9

    ಸೂಲಿಬೆಲೆ ಗಿಂತ ಚನ್ನಾಗಿ ಪುಂಗುತಿಯ

  • @knprabhu999
    @knprabhu999 11 หลายเดือนก่อน +3

    ಟಿಪ್ಪು. ಅಂತ ಕೊಡಗಿನಲ್ಲಿ ನಾಯಿಗಳ ಹೆಸರು ಇಡುತ್ತಾರೀ ಹೌದಾ.....???? 😂😂😂

    • @noormohammed6213
      @noormohammed6213 5 หลายเดือนก่อน

      ಹೌದು ಇಡುತ್ತಾರೆ.ಯಾಕೆಂದರೆ ಅದು ನಿಯತ್ತಿಗೆ ಹೆಸರಾದ ಪ್ರಾಣಿ.ನಮ್ಮಲ್ಲಿ ವಿಶಜಂತುಗಳಿಗೆ ಕೆಲವೊಂದು ಹೆಸರುಗಳನ್ನಿಡುತ್ತಾರೆ ಗೊತ್ತಾ?

    • @shamprasadrudraiah7034
      @shamprasadrudraiah7034 2 หลายเดือนก่อน

      ನಿಜ ಯಾಕೆಂದರೆ ಮಲಬಾರ್,ಕೊಡಗು ಈ ಸ್ಥಳಗಳಲ್ಲಿ ಹಿಂದೂಗಳಿಗೆ ಟಿಪ್ಪು ಚಿತ್ರ ಹಿಂಸೆ ನೀಡಿದ್ದ ಅಲ್ಲಿ ಕೆರೆ ಒಂದಕ್ಕೆ ನೆತ್ತರ ಕೆರೆ ಎಂಬ ಹೆಸರಿದೆ ಇದರ ಹಿಂದೆ ಸಹ ಟಿಪ್ಪುವಿನ ಕ್ರೂರತೆ ಯ ಇತಿಹಾಸ ಇದೆ

  • @hachollidadavali3699
    @hachollidadavali3699 ปีที่แล้ว +2

    ಮೋದಿಯ ಸುಳ್ಳಿನ ಬಾಷಣ ಮಾಡಿ

  • @aboobakarsiddieq5577
    @aboobakarsiddieq5577 ปีที่แล้ว +19

    Election ಬರುವಾಗ ಸಿಡಿ ಹಳೆ ಪೇಪರ್ ಬಿಜೆಪಿಯವರಿಗೆ ತಾನಾಗಿಯೆ ಸಿಗುತ್ತೆ 😂😂😂

  • @anwarhusen9634
    @anwarhusen9634 ปีที่แล้ว +2

    Super sir Jai tippu sultan 🤛🤜🤛🤜🤛

  • @asainp5038
    @asainp5038 ปีที่แล้ว +5

    Jai belavadi mallamma

  • @nazeerahmednazeer7407
    @nazeerahmednazeer7407 ปีที่แล้ว +5

    Indian Tiger 🐅🐅🐅
    ಕರ್ನಾಟಕದ ಹೆಮ್ಮೆ ಹಜ್ರತ್ ಟಿಪ್ಪು ಸುಲ್ತಾನ್ ರ. ಅಲಯ್

  • @mdimrandkdkimranmd8763
    @mdimrandkdkimranmd8763 ปีที่แล้ว +5

    India s First freedom fighter tipu Sultan tiger of Mysore❤

    • @capriworld
      @capriworld ปีที่แล้ว

      Muslims go blind with another Islamist person, go and study what is defined as Freedom Fighter defintion.

  • @sanaullamh4408
    @sanaullamh4408 ปีที่แล้ว +9

    Tippu is a great 👑 in South indian history

    • @K-21668
      @K-21668 ปีที่แล้ว

      Not great he is beggar britesh boot😂😂

  • @jabirrattihalli7712
    @jabirrattihalli7712 ปีที่แล้ว +4

    ಎಲೆಕ್ಷನ್ ಕಾಲಾ

  • @YahyaHawaldar2747
    @YahyaHawaldar2747 ปีที่แล้ว

    Very nice good speech Sir

  • @ansartodalabagi9793
    @ansartodalabagi9793 ปีที่แล้ว +5

    Jai tippu sultan ❤❤ india king tippu sultan, Mysore rajykoskara prana kotta Veera sir

  • @mehabhubabasha3630
    @mehabhubabasha3630 ปีที่แล้ว +5

    Tippu sultan is really Hero 😎😎😍

  • @RimazRimaz-oi5jb
    @RimazRimaz-oi5jb ปีที่แล้ว +3

    💪❤ Bharat ka Jaan Bharat ka Shan Bharat ka Abhiman Bharat ka SAS Hazrat Tipu Sultan❤

  • @pavan8287
    @pavan8287 ปีที่แล้ว +7

    ನಾನೋಬ್ಬ ವೀರ್ ಸಾವರ್ಕರ್ ಅಭಿಮಾನಿ😎🚩🚩🚩

  • @Umadevi-zr3vy
    @Umadevi-zr3vy ปีที่แล้ว +6

    Thank you so much sir ❤️☺️

  • @Kaicheela
    @Kaicheela 9 หลายเดือนก่อน +2

    ನಿಮ್ಮ ಮಾಹಿತಿ ಉಪಯುಕ್ತ

  • @shubhammirje007
    @shubhammirje007 ปีที่แล้ว +7

    ಗುಲಾಮ 😆😅🤣

  • @sameerdoddamani8
    @sameerdoddamani8 ปีที่แล้ว +5

    Jai tippu sultan 💝🐅 of Mysore Karnataka

  • @Google123tube
    @Google123tube ปีที่แล้ว +38

    ಜೈ ಭೀಮ 💙

    • @Yakshapriya
      @Yakshapriya ปีที่แล้ว +11

      ಜೈ ಅರ್ಜುನ🙂

    • @Google123tube
      @Google123tube ปีที่แล้ว +3

      @@Yakshapriya ಜೈ ಕರ್ಣ ಅಂಡ್ ಜೈ ಏಕಲವ್ಯ 🔥

    • @anandacharya5439
      @anandacharya5439 ปีที่แล้ว +1

      @@Yakshapriya kwatle reply guru.. 😂

    • @Yakshapriya
      @Yakshapriya ปีที่แล้ว

      @@anandacharya5439 😜😜😜

    • @harishkunder6272
      @harishkunder6272 ปีที่แล้ว +7

      Jai duryodhana,

  • @pavan8287
    @pavan8287 ปีที่แล้ว +45

    ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🦁

    • @The_Epic.
      @The_Epic. ปีที่แล้ว +10

      ಜೈ ಚನ್ನಮ್ಮ 🙏, ಅಂತರ ಮಹಾರಾಷ್ಟ್ರದವರು

    • @user-ct1zk3bo1k
      @user-ct1zk3bo1k ปีที่แล้ว +6

      ಜೈ ಆರೆಸಸ್ ಜೈ ಮರಾಠ, ಜೈ ಹಿಂದೂ, ಜೈ ಶಿವಾಜಿ

    • @Ahaan_2m_views
      @Ahaan_2m_views ปีที่แล้ว +3

      British gulama shivaji

    • @Sandalwood.Stetus
      @Sandalwood.Stetus ปีที่แล้ว +3

      ಜೈ ರಾಯಣ್ಣ ಜೈ ಶಿವಾಜಿ

    • @stargold1932
      @stargold1932 ปีที่แล้ว

      Balls

  • @Proud.karnataka
    @Proud.karnataka หลายเดือนก่อน

    Tipu sultan was very brave king of mysore

  • @arunaran2685
    @arunaran2685 ปีที่แล้ว +5

    ಲೈಕ್ ಕೊಡ್ತಾ ಇದೀನಿ ವಿಡಿಯೋ ಗೋಸ್ಕರ ವಿಡಿಯೋ ತುಂಬಾ ಚೆನ್ನಾಗಿದೆ ಆದರೂ ನಮಗೆ ಏನಾದರೂ ಉಪಯೋಗವಾಗುವಂಥ ವಿಷಯ ತಿಳಿಸಿ ಸರ್

  • @SandhyaHaldonkar
    @SandhyaHaldonkar ปีที่แล้ว +1

    Tipu Sultan destroyed 8000 temples and 27 churches, converted 4 million Hindus to Islam, and forced them to eat beef. One lakh Hindus were imprisoned. Over 2000 Brahmin families were wiped out in Calicut. His war cry of Jihad started in 1783.

  • @HarishKumar-hx5dp
    @HarishKumar-hx5dp ปีที่แล้ว +4

    ಟಿಪ್ಪು ಮತಾಂಧ ನಲ್ಲ ನೀವು ಮತಾಂಧರು ಟಿಪ್ಪು ಮಗ ಪಿಂಚಣಿ ಕೇಳಿದರೆ ಟಿಪ್ಪು ಏನ್ ಮಾಡ್ತಾನೆ

  • @ravindranathshetty7215
    @ravindranathshetty7215 6 หลายเดือนก่อน

    Wonderful information