ไม่สามารถเล่นวิดีโอนี้
ขออภัยในความไม่สะดวก

"ಸುರಪುರದ 400 ವರ್ಷದ ಹಿಂದಿನ ವೇಣುಗೋಪಾಲ ದೇವಸ್ಥಾನ!"-E09-Surpur History-Kalamadhyama-

แชร์
ฝัง
  • เผยแพร่เมื่อ 25 ส.ค. 2022
  • #SurpurTour #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama TH-cam Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

ความคิดเห็น • 87

  • @KalamadhyamaYouTube
    @KalamadhyamaYouTube  ปีที่แล้ว +22

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @UNTITLEDBUILDER
      @UNTITLEDBUILDER ปีที่แล้ว +1

      ಸರ್. ಸುರಪುರದ ಮುಂದಿನ ವಿಡಿಯೋ ಯಾವಾಗ ಬಿಡ್ತೀರ

    • @baburaopjalaki6047
      @baburaopjalaki6047 ปีที่แล้ว

      Sir I'm big fan of kala madhyam plz come to Kalburgi ......

    • @basavarajbassu136
      @basavarajbassu136 ปีที่แล้ว

      Sir vanadurgakote bagge ond video madi

  • @radhikaraj7019
    @radhikaraj7019 ปีที่แล้ว +37

    ಮರೆತು ಹೋದ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಸ್ಥಾನ ಗಳ ಮಹತ್ವ ತಿಳಿಸಿ ಕೊಡುವ ಅದ್ಭುತ ಪ್ರಯತ್ನ ಸರ್, ನಮ್ಮ ಕರ್ನಾಟಕ ನಮ್ಮ ಹೆಮ್ಮೆ , 🙏🏻

  • @sujathak1201
    @sujathak1201 ปีที่แล้ว +21

    ಎಲ್ಲಾ ಇತಿಹಾಸದಲ್ಲಿ ನಮ್ಮ ಸುರಪುರ ಸಂಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.... ಎನ್ನುವುದು ಈ ಮಾಧ್ಯಮದ ಮೂಲಕ ಗೊತ್ತಾಗುತ್ತದೆ..... ನಮ್ಮ ಸುರಪುರ
    ಸಂಸ್ಥಾನ ನಮ್ಮ ಕರ್ನಾಟಕದ ಹೆಮ್ಮೆ....

  • @PBG54
    @PBG54 ปีที่แล้ว +17

    ನಮಗೆಲ್ಲ ಇಂಗ್ಲೆಂಡ ಅಮೇರಿಕಾ ಇತಿಹಾಸ ಗೊತ್ತು ನಮ್ಮ ಮೇಲೆ ದಾಳಿಮಾಡಿದ ಪರಕೀಯರ ಬಗ್ಗೆ ಗೊತ್ತು ನಮ್ಮನ್ನು ಗುಲಾಮರಾಗಿಸಿಕೊಂಡವರ ಬಗ್ಗೆ ಈಗಲೂ ಹೆಮ್ಮೆಯಿಂದ ಹೇಳುವದು ಗೊತ್ತು ನಮ್ಮ ಪಕ್ಕದಲ್ಲಿಯೇ ಇರುವ ನಾವು ದಿನಾಲು ಕಾಣುವ ಆಸು ಪಾಸಿನ ಸ್ಮಾರಕಗಳನ್ನು ನಿರ್ಲಕ್ಷಿಸುವದೋ ಅಥವಾ ಕಂಡೂ ಕಾಣದಂತೆ ಅವಹೇಳನಕಾರಿಯಾಗಿ ವರ್ತಿಸುವದೋ ಆಗಿರುವ ಮನಸ್ಥಿತಿಗಳನ್ನು ಪರಮ್ ತಮ್ಮ ಅವ್ಯಾಹತ ಪ್ರಯತ್ನದಿಂದ ಬಡಿದೆಬ್ಬಿಸುತ್ತಿದ್ದಾರೆ ಅಬ್ಬಾ ! ಎಂತಹ ಪ್ರಯತ್ನ !! ಭೇಷ್ ಪರಮ್ ಅವರೇ ಭೇಷ್

  • @avinashkkolur2989
    @avinashkkolur2989 ปีที่แล้ว +5

    ಇಂತಹ ಅದ್ಬುತವಾದ ಒಂದು ಶಕ್ತಿಯುತವಾದ ಸಂಸ್ಥಾನದಲ್ಲಿ ಹುಟ್ಟಿದೀನಿ ಅಂದ್ರೆ ನಾನು ಪುಣ್ಯವಂತ ಜೈ ವೆಂಕಟಪ್ಪ ನಾಯಕ ಮಹಾರಾಜ್ 🙏❤️❤️❤️❤️❤️❤️❤️❤️❤️❤️❤️❤️

  • @RKKembhavi
    @RKKembhavi ปีที่แล้ว +7

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ
    ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @satwikentertainer3869
    @satwikentertainer3869 ปีที่แล้ว +2

    ನಮ್ಮ ಸುರಪುರದ ವೇಣುಗೋಪಾಲ ದೇವಸ್ತಾನದ ಸಂಪೂರ್ಣ ಇತಿಹಾಸವನ್ನು ಸುವಿಸ್ತಾರವಾಗಿ ವಿವರಣ ನೀಡಿದ ಪ್ರಮುಖರಿಗೆ ದನ್ಯವಾದಗಳು ಮತ್ತು ಕಲಾಮಧ್ಯಮ ತಂದಕ್ಕೆ ತುಂಬು ಹೃದಯದ ದನ್ಯವಾದಗಳು

  • @jagguvanjabhvi2342
    @jagguvanjabhvi2342 ปีที่แล้ว +13

    ಸುರಪುರದ ರಾಜರ ಇತಿಹಾಸ ಅದ್ಬುತವಾಗಿದೆ. ಎಳೆ ಎಳೆಯನ್ನು ಅದ್ಬುತವಾಗಿ ಹೇಳಿದ್ದೀರಿ ಧನ್ಯವಾದಗಳು sir ನಿಮಗೇ ಹಾಗೂ ಪರಮ್ sir ಗೆ.🙏🏿🙏🙏🏻

  • @kokkadavenkataramanabhat2660
    @kokkadavenkataramanabhat2660 ปีที่แล้ว +7

    ಸಂತೋಷಕರವಾದ ಸ್ಮರಣೆಯಾದರೆ ಮಾತ್ರ *ಸವಿನೆನಪು* ಎನ್ನಬೇಕು. ಹುತಾತ್ಮರ ಬಗೆಗೆ ಹೇಳುವಾಗ ಸ್ಮರಣೆಗಾಗಿ/ ಸಂಸ್ಮರಣೆಯ ಪ್ರತೀಕವಾಗಿ ಎಂದು ಹೇಳಬೇಕು

  • @somashekharreddy8682
    @somashekharreddy8682 ปีที่แล้ว +1

    ಕಲಾ ಮಾಧ್ಯಮ ಇಂತಹ ಸ್ಥಳಗಳಲ್ಲಿ ಹೋಗುವಾಗ ಸ್ವಲ್ಪ ಸ್ಥಳೀಯ ಇತಿಹಾಸ ತಿಳಿದು ಕೊಂಡು ಹೋಗಿ..... ಆಗ ಇನ್ನೂ ಉತ್ತಮ ಗುಣಮಟ್ಟದ ವಿಡಿಯೋ ಬರುತ್ತದೆ.

  • @bheemshankarbheemshankar2643
    @bheemshankarbheemshankar2643 ปีที่แล้ว

    👍ಸುರಪುರವನ್ನು ಹೆಮ್ಮೆಯಿಂದ ಹೇಳಿಕೊಂಡ ಸರ್ ಗೆ ಧನ್ಯವಾದಗಳು 👌

  • @manjunathhuilgol5698
    @manjunathhuilgol5698 ปีที่แล้ว +2

    Beautifull sir 🙏🙏ನಮೋ ನಾರಾಯಣ 🙏🙏

  • @jayanayak5548
    @jayanayak5548 ปีที่แล้ว +1

    ನಮ್ ಸುರಪುರ್ ಬಗ್ಗೆ ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು ಪರಮ್ ಸರ್ 🥰🥰

  • @venkobagudadanal3016
    @venkobagudadanal3016 ปีที่แล้ว

    ನಮ್ಮ ಭಾಗದ ಸ್ಥಳೀಯರಿಗೆ ಹೆಚ್ಚಿನ ಮಹತ್ವ ಮಾಹಿತಿಯನ್ನು ನೀಡಿದ ಕಲಾಮಾಧ್ಯಮ ಧನ್ಯವಾದಗಳು👌🙏

  • @6969anand
    @6969anand ปีที่แล้ว +3

    ರೋಮಾಂಚನ..... ಗ್ರೇಟ್.... ಕೋಟಿ.. ಕೋಟಿ...ವಂದನೆಗಳು ಪರಮ...ಹಾಗು...ಗುರುಗಳಿಗೆ

  • @anumelamanianu8458
    @anumelamanianu8458 ปีที่แล้ว +1

    💪♥️ನಮ್ಮ ಊರು ನಮ್ಮ ಹೆಮ್ಮೆ♥️🙏

  • @parvatgoudamalipatil7790
    @parvatgoudamalipatil7790 ปีที่แล้ว +5

    Pleasure to hear connections between Surpur & Tirumala...

  • @harishsa1224
    @harishsa1224 ปีที่แล้ว

    ಕರ್ನಾಟಕದ ಅದ್ಬುತ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏💐

  • @manjunathhuilgol5698
    @manjunathhuilgol5698 ปีที่แล้ว +4

    ಸರ್ ಗದಗ ವೀರನಾರಾಯಣ ದೇವಸ್ಥಾನ ಬಗ್ಗೆ ವಿಡಿಯೋ ಮಾಡಿ

  • @rajasabnadaf8780
    @rajasabnadaf8780 ปีที่แล้ว

    ಸೂಪರ್ ನಿಮ್ಮ ಕಲಾ ಮಾಧ್ಯಮ

  • @laxmannayak3751
    @laxmannayak3751 ปีที่แล้ว

    ನಮ್ಮ ಮನೆಯ araydha ದೈವ ಶ್ರೀ ವೇಣುಗೋಪಾಲ

  • @rakeshchinnakar6599
    @rakeshchinnakar6599 ปีที่แล้ว

    Thank you very much for such wonderful history coverage. Respect for Upendra sir and Kalamadhyama and their team!!

  • @avrainalion8709
    @avrainalion8709 ปีที่แล้ว +1

    Sir i really love you and respect u a lot, beautiful and highly knowledgeable videos so kindly keep it up

  • @rajappamr1159
    @rajappamr1159 ปีที่แล้ว

    Shree Venugopala temple of Shree keshava temple Direct Surangada Door Jai excellent Channels kapadabeku jai#

  • @chandusd1945
    @chandusd1945 ปีที่แล้ว

    Good information sir thanku.....

  • @narayanaaloni8071
    @narayanaaloni8071 ปีที่แล้ว +1

    Nam hemmeya uru shurar uru surpur 👍

  • @ganeshlokur7697
    @ganeshlokur7697 ปีที่แล้ว

    Very good information upendra subadhar sir & param sir.💐💐🙏🙏👍👍🙏🙏

  • @shripathip157
    @shripathip157 ปีที่แล้ว

    🙏 very good information Tq.

  • @manuh1951
    @manuh1951 ปีที่แล้ว

    Super sir

  • @roopackollurkollur3247
    @roopackollurkollur3247 ปีที่แล้ว

    Tq sir ur effect

  • @grs9240
    @grs9240 ปีที่แล้ว

    Super!!!

  • @maheshwarshivasimpar3257
    @maheshwarshivasimpar3257 ปีที่แล้ว +1

    ಸೂಪರ್ ವಿಡಿಯೋ ಸರ್. form Gadag

  • @akashasooti2650
    @akashasooti2650 ปีที่แล้ว

    Superb video

  • @AnandRaj-ns7vn
    @AnandRaj-ns7vn ปีที่แล้ว

    Super 🙏

  • @guruguru8481
    @guruguru8481 ปีที่แล้ว

    Super.

  • @prasannakumar6796
    @prasannakumar6796 ปีที่แล้ว

    Super

  • @banadeshbannu7777
    @banadeshbannu7777 ปีที่แล้ว

    Dr Upendra sir super explain sir

  • @dayanandagoudamalipatil6662
    @dayanandagoudamalipatil6662 ปีที่แล้ว +1

    Nam surapur TQ sir❤️

  • @basavakicchakannadachannel2798
    @basavakicchakannadachannel2798 ปีที่แล้ว +1

    Super sir love from yadgir

  • @pramodshetty6162
    @pramodshetty6162 ปีที่แล้ว

    Good

  • @bheemareddiganganal8689
    @bheemareddiganganal8689 ปีที่แล้ว

    Namma Surpur

  • @mikannayyayatralu7225
    @mikannayyayatralu7225 11 หลายเดือนก่อน +1

    17:41 మీరు చెప్పింది అబద్ధం మొదటి దర్శనం మొదటి పూజ సన్నిధి గొల్ల చేస్తారు మి సురపుర రాజు పేరు మీద కాదు అండి

  • @musturappapatel2256
    @musturappapatel2256 ปีที่แล้ว

    👌👌👌👌

  • @UKartistField
    @UKartistField ปีที่แล้ว +2

    💛❤

  • @praveenswali6644
    @praveenswali6644 ปีที่แล้ว +1

    ಸರ್ ನಮ್ಮ ಬೆಳವಡಿ ಮಲ್ಲಮ್ಮನ ಬಗ್ಗೆ ಕೂಡಾ ಬೆಳವಡಿಗೆ ಬಂದು ವಿಡಿಯೋ ಮಾಡಿ ಸರ್

  • @PrakashPatil-nf1cg
    @PrakashPatil-nf1cg ปีที่แล้ว

    🙏🏻🙏🏻

  • @munjavuvlogs7385
    @munjavuvlogs7385 ปีที่แล้ว

    Super explore shorapur explore kembhavi

  • @sampath7400
    @sampath7400 ปีที่แล้ว

    🙏

  • @nanu7482
    @nanu7482 ปีที่แล้ว

    Great king family

  • @balakrishnabalu4704
    @balakrishnabalu4704 ปีที่แล้ว

    🙏🙏🙏

  • @pulsarbike5807
    @pulsarbike5807 ปีที่แล้ว +1

    ಅಮ್ಯಕ ಪರಮ.....

  • @ranganathapatil
    @ranganathapatil ปีที่แล้ว

    ನಮ್ಮ ಅಜ್ಜಿಯ ಊರಿಗೆ sir Wagingera ಹೋಗಿ ನೋಡಿ.... ಸರ್

  • @tammannakcp2363
    @tammannakcp2363 ปีที่แล้ว

    ನಮ್ಮ ತಾಲ್ಲೂಕಿನ ನಮ್ಮ ಹೆಮ್ಮೆ

  • @sharadhaaski7388
    @sharadhaaski7388 ปีที่แล้ว +1

    Surpur palace video haaki sir

  • @sridharbhatk3510
    @sridharbhatk3510 ปีที่แล้ว

    Usually historical incidents get forgotten naturally. Every historical incidents cannot get recorded.
    But they remain still more time through folk stories or puranik stories.....etc.
    Some times get completely different forms.
    God appearing in dreams or appearing before a Person says that some thing had happened.
    During vijayanagara period, some royal families & temple priests had some kind of clashes .Usually royal families bow their heads to d powerful brahmin families.
    So,direct connections may get lost but replica of those gods or temple forms may get built in their own place.
    Unless there no more reliable sources ,it is not right to give any statement as history.
    A appreciate u all of u to have this kind of videos.

  • @shashidhars738
    @shashidhars738 ปีที่แล้ว

    Sir please interview Magic Babu Mysore

  • @roopackollurkollur3247
    @roopackollurkollur3247 ปีที่แล้ว

    Sir namge school gagi bittidare Darbar hall na

  • @hanumyhanumy5285
    @hanumyhanumy5285 2 หลายเดือนก่อน

    🐅💪🙏

  • @majumaju7448
    @majumaju7448 ปีที่แล้ว

    Ok

  • @rpavanpatil8956
    @rpavanpatil8956 ปีที่แล้ว

    First view

  • @shreyaspandith8626
    @shreyaspandith8626 ปีที่แล้ว

    ಶತಾವಧಾನಿ ಡಾ.ಆರ್.ಗಣೇಶ್ ಹಾಗೂ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ದಯವಿಟ್ಟು ಸಂದರ್ಶನ ಮಾಡಿ ಸರ್.

  • @koushikbpatil1396
    @koushikbpatil1396 ปีที่แล้ว +1

    Tirupati yalli modalu anna chatra haksiddu surapura vamshastaru raja pama nayaka

  • @ALONE-fp1zq
    @ALONE-fp1zq ปีที่แล้ว

    Bro yadgir ge hogalva

  • @santhoshakalnar5562
    @santhoshakalnar5562 ปีที่แล้ว

    Nange ond dout en andre ella historical place alli elru tirupathi, dharmasthalakke suranga ide anta eltare adre idunna scientific agi prove yake madtilla yaru.????

  • @rmnayak6751
    @rmnayak6751 ปีที่แล้ว

    1712 ralli Devasthana nirmana agiddu.

  • @praveenpujar2774
    @praveenpujar2774 ปีที่แล้ว

    Sir please make dharwad history

  • @roopackollurkollur3247
    @roopackollurkollur3247 ปีที่แล้ว +2

    Nammura hitihada jagattige torsiddakke

  • @roopackollurkollur3247
    @roopackollurkollur3247 ปีที่แล้ว

    Alli kooda hogi banni

  • @firasatvirasat1889
    @firasatvirasat1889 ปีที่แล้ว

    Person about razakar is wrong razakar means volunteers in English khadim Rizvi is just like mohan bhagwat of present who does not have any official connection with government of India but they run the government in the name of Modi.
    And razakar include muslim jagirdar, Desai, Deshmukh and nayak also

  • @anandakumarguptha7612
    @anandakumarguptha7612 ปีที่แล้ว

    Kangress jds ge tippu bittare bere yaru kanolla jothege papi mogals 65 varshadinda japa maduthiddare.nimmanta Kalamadyama Jana madutguruvudu
    desa seve

  • @srinivasg9033
    @srinivasg9033 ปีที่แล้ว +1

    Devru pratayakasa agirodu sullu

  • @srikrishnabansi1457
    @srikrishnabansi1457 ปีที่แล้ว

    Super