ಲೋ ಬಜೆಟ್ ತೊಟ್ಟಿ ಮನೆ... ತೋಟದ ಮನೆಯಲ್ಲಿ ಈ ರೀತಿಯಾದ ಒಂದು ಮನೆ ಇರಬೇಕು ಅನ್ನೋದು ತುಂಬಾ ಜನರ ಆಸೆ

แชร์
ฝัง
  • เผยแพร่เมื่อ 17 ก.ค. 2023
  • ಲೋ ಬಜೆಟ್ ತೊಟ್ಟಿ ಮನೆ... ತೋಟದ ಮನೆಯಲ್ಲಿ ಈ ರೀತಿಯಾದ ಒಂದು ಮನೆ ಇರಬೇಕು ಅನ್ನೋದು ತುಂಬಾ ಜನರ ಆಸೆ
    ರೈತ:ರಮೇಶ್
    ಸ್ಥಳ:ಇಬ್ಬನಿ ಫಾರ್ಮ್ #251/3/4
    ಇನಾಮುತ್ನಹಳ್ಳಿ ಕೀಳನಪುರ ಪೋಸ್ಟ್ ವರುಣ ಹೋಬಳಿ ಮೈಸೂರು ತಾಲೂಕು ಮೈಸೂರು ಜಿಲ್ಲೆ
    ☎️:98452-85505
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    krushibaduku?ig...

ความคิดเห็น • 259

  • @janasaamaanya
    @janasaamaanya 11 หลายเดือนก่อน +83

    ಅಧ್ಬುತ, ಅತ್ಯದ್ಬುತ... ಗಂಟೆ, ಫ್ರಿಜ್ಜು .... ಇವರ ಯೋಚನಾಲಹರಿಗೆ ಒಂದು ಮೆಚ್ಚುಗೆ ಇರಲಿ👏❤

    • @bharatibhat7686
      @bharatibhat7686 7 หลายเดือนก่อน +1

      ದನ ಸಾಕಿದವರು ಈ ರೀತಿ ಗಂಟೆ ಕಟ್ಟೋ ಹಾಗಿಲ್ಲ 😂😂😂

  • @789.10
    @789.10 10 หลายเดือนก่อน +18

    Agricultural becoming passion now a days, ದುಡ್ಡಿದ್ರೆ ಕೃಷಿ ಇಲ್ಲದಿದ್ದರೆ ಋಷಿ ಅಷ್ಟೇ

  • @rajumanjula5400
    @rajumanjula5400 11 หลายเดือนก่อน +12

    ನನ್ನ ಕನಸಿನ..... ಅದ್ಭುತ ವ್ಯಕ್ತಿಯ ಸಂದರ್ಶನ ಆದಷ್ಟು😊 ನಮ್ಮದೊಂದು ಸಣ್ಣ ಸಲಹೆ ಕಾಂಗ್ರೆಸ್ ಗಿಡವನ್ನು ಕಿತ್ತು ಕೊಳ್ಳುವುದು ಒಳ್ಳೆಯದು ಅದರ ಬೀಜ ಉದ್ದವಿರುವುದರಿಂದ ಇನ್ನ ಜಾಸ್ತಿ 🙏 ಆಗುತ್ತೆ

    • @rameshramram3330
      @rameshramram3330 10 หลายเดือนก่อน +1

      ಕೆಸರಿನ ಕಮಲದ ಸಗಣಿ ತಲೆ 😂

  • @kirankumars4693
    @kirankumars4693 11 หลายเดือนก่อน +25

    ನಿಮ್ಮ ಜೀವನ ಶೈಲಿ ಯಲ್ಲರಿಗೂ ಮಾದರಿ ನಿಮ್ಮ ಜೀವನ ಇಗೆ ಸದಾ..ಖುಷಿಯಾಗಿರಲಿ.

  • @medikoppa
    @medikoppa 11 หลายเดือนก่อน +21

    ಅವರ ಆಲೋಚನೆ & ಅನುಷ್ಠಾನಕ್ಕೆ 🙏🏻🙏🏻🙏🏻
    ಮತ್ತು ಈ ವಿಡಿಯೋ ಹಂಚಿಕೊಂಡಿದ್ದಕ್ಕೆ 🙏🏻🙏🏻🙏🏻

  • @harshag1335
    @harshag1335 11 หลายเดือนก่อน +27

    "Agriculture is not business its our life"
    Wonderful line🔥🔥

  • @NAGARAJUNAGARAJU-qi9de
    @NAGARAJUNAGARAJU-qi9de 11 หลายเดือนก่อน +25

    ಅದ್ಭುತವಾದ ವ್ಯಕ್ತಿಯ ಸಂದರ್ಶನ❤

  • @shantabaljoshi3714
    @shantabaljoshi3714 11 หลายเดือนก่อน +14

    ನಿಜಕ್ಕೂ ಇದು ಒಂದು ಅತ್ಯದ್ಭುತ ಪರಿಕಲ್ಪನೆ ತುಂಬಾ ಇಷ್ಟ ಆಯ್ತು 🎉

  • @medikoppa
    @medikoppa 11 หลายเดือนก่อน +13

    ಅದ್ಭುತವಾದ ವ್ಯಕ್ತಿಯ ಸಂದರ್ಶನ 🙏🏻❤🙏🏻🙏🏻🙏🏻

  • @hanumantharajukrajuk5211
    @hanumantharajukrajuk5211 11 หลายเดือนก่อน +7

    ಒಳ್ಳೇದಾಗ್ಲಿ ಸರ್... ಉತ್ತಮ ಸಮಾಜ ನಿರ್ಮಾಣ ಆಗುತ್ತೆ ಎಲ್ಲರೂ ನಿಮ್ಮ ರೀತಿ ಇದ್ರೆ...

  • @PradeepNayak-eb2mw
    @PradeepNayak-eb2mw 11 หลายเดือนก่อน +17

    ಇವರ ಸಂದರ್ಶನ ಮತ್ತೆ ಮತ್ತೆ ನೋಡುವಂತಿದೆ.

  • @raghuramshetty4947
    @raghuramshetty4947 11 หลายเดือนก่อน +2

    ತರಕಾರಿ, ಹಣ್ಣು ಮತ್ತು ಸೊಪ್ಪಿನ ತೋಟ ಇದ್ದರೆ ಚೆನ್ನಾಗಿತ್ತು. Very nice.

  • @suryakalavidaru
    @suryakalavidaru 11 หลายเดือนก่อน +8

    ಎಲ್ಲವೂ ಚೆನ್ನ...ಬದುಕಿನಲ್ಲಿ ಮನುಷ್ಯನಿಗೆ ಕೆಲವೊಮ್ಮೆ ಮನಸಿಗೆ ಮುದ ನೀಡುವ ಸಂಗೀತ, ನಾಟಕ, ಹೀಗೆ ಕೆಲವು ಸಾಂಸ್ಕೃತಿಕ ಚಟುವಟಿಕೆ ನೋಡುವುದು ಅತ್ಯಗತ್ಯ.... ಅದರ ಬಗ್ಗೆ ತಾತ್ಸಾರ ಬೇಡ.....

  • @shruthisreenivas5494
    @shruthisreenivas5494 2 หลายเดือนก่อน

    ತುಂಬಾ ಚೆನ್ನಾಗಿದೆ ಸಾರ್ ತೊಟ್ಟಿ ಮನೆ ಅತ್ಯಂತ ಅಮೋಘ ಅದ್ಭುತ ವಾಗಿದೆ ಗಂಟೆ ಫ್ರಿಜ್ ದೇವರಮನೆ ಈಜು ಕೊಳ ಎಲ್ಲಾ ತುಂಬಾ ಸುಂದರವಾಗಿ ನಿಮ್ಮ ಈ ತೊಟ್ಟಿ ಮನೆ ಎಲ್ರಿಗೂ ಮಾದರಿ ಯಾಗಲಿ ಪರಿಚಯಿಸಿದಕ್ಕಾಗಿ 👍👌👌💐💐🙏🙏🙏🙏🙏 ನಿಮಗೆ ನನ್ನ ಧನ್ಯವಾದಗಳು ಸರ್ ಬೆಂಗಳೂರಿನ ಜನರಿಗಿಂತ ನೀವೇ ಪುಣ್ಯವಂತರು ಬೆಂಗಳೂರು ರಿನ ಜನ ಪ್ರತಿ ದಿನ ಧೂಳು ಡಸ್ಟ್ ನಲ್ಲಿ ಬದುಕುವಂತಾಗಿದೆ

  • @bhagyaneelammath8793
    @bhagyaneelammath8793 11 หลายเดือนก่อน +13

    ಸರ್ ನಿಮ್ಮ ತೊಟ್ಟಿ ಮನೆ ಎಲ್ಲರಿಗೂ ಮಾದರಿಯಾಗಲಿ, ತುಂಬಾ ಸಂತೋಷವಾಯಿತು

  • @rudeshbk1008
    @rudeshbk1008 11 หลายเดือนก่อน +7

    ಮನೆ ತುಂಬ ಚೆನ್ನಾಗಿದೆ sir

  • @sathishtsathisht2147
    @sathishtsathisht2147 11 หลายเดือนก่อน +275

    ಕ್ಯಾಮರಾ ವರ್ಕ್ ಚೆನ್ನಾಗಿಲ್ಲ.... ಬದುಕು ಅಂದುಕೊಂಡಷ್ಟು ಈಜಿ ಅಲ್ಲ... ನಾವು ಕೂಡ ಹಳ್ಳಿಯವರೇ... ಜಮೀನಿನಲ್ಲಿ ಒಂಟಿ ಮನೆ ಮಾಡಿ ಬದುಕುವುದು ಟಿವಿಯಲ್ಲಿ ನೋಡುವುದಕ್ಕಷ್ಟೇ ಚಂದ... ಅದರ ಹಿಂದೆ ಸಾಲು ಸಾಲು ಸವಾಲುಗಳಿರುತ್ತವೆ... ಸಹಜ ಕೃಷಿಯಿಂದ ಆದಾಯ ತುಂಬಾ ಕಡಿಮೆ ಇರುತ್ತದೆ... ಹಳ್ಳಿಯ ಜನರೆಲ್ಲ ಈ ಬದುಕನ್ನೇ ಬದುಕಿ ಬಂದವರು... ಅವರ ಜೀವನ ಶೈಲಿ ಯಾಕೆ ಚೇಂಜ್ ಆಗಿದೆ ಅಂದರೆ... ಆದಾಯ ಇಲ್ಲದಿರುವುದು ಹಾಗೂ ಕಷ್ಟಗಳು... ಎಲ್ಲದಕ್ಕೂ ಸಿದ್ಧರಿರುವವರಿಗೆ ಈ ಜೀವನ ಖುಷಿ ಕೊಡಬಹುದು ಇವರಿಗೆ ದೇವರು ಒಳ್ಳೆಯದನ್ನೇ ಮಾಡಲಿ...

    • @arvindshankarraj7844
      @arvindshankarraj7844 11 หลายเดือนก่อน +9

      Rightly said....
      Doorabetta Nunnage.
      Ee kaladalli niyatthu, viahwasa kammi. Hard to find labour, cost is high in farming. All nuclear families, limited family members, safety concerns as well. But this house is nostalgic peace, very thoughtful person and beautiful execution

    • @radhikashashidhar9935
      @radhikashashidhar9935 11 หลายเดือนก่อน +4

      ಹೌದು

    • @girijapoojari9705
      @girijapoojari9705 11 หลายเดือนก่อน +3

      Very true

    • @nizarahmed7351
      @nizarahmed7351 11 หลายเดือนก่อน

      Haudu... Kashta iruvaririge yelli hoadaru yenu maaddiru kastane

    • @harshag1335
      @harshag1335 11 หลายเดือนก่อน

      ಬೆಂಗಳೂರಲ್ಲಿ ಕಿತ್ತೊಗಿರೊ ಕೆಲಸ ಮಾಡೋಕಿಂತ ಇದೆ ಎಷ್ಟೋ ವಾಸಿ ಅದಕ್ಕೆ ತುಂಬಾ ಜನ ಕೆಲಸ ಬಿಟ್ಟು ತೋಟ ಮಾಡ್ತಾ ಇದಾರೆ ಇವಾಗ...

  • @SunilsOfficialTV
    @SunilsOfficialTV 11 หลายเดือนก่อน +12

    He is really good person and well knowledge so kind

  • @namyashree5172
    @namyashree5172 11 หลายเดือนก่อน +2

    Adbhutavada Mane sir aadunikatheya janjatadinda doora ulidu namma thana ulisikondiro ee tharahada vyakthigalige ondu salute

  • @mdragib8533
    @mdragib8533 11 หลายเดือนก่อน +1

    ಅದ್ಬುತ ಅಪರೂಪದ ಕಲ್ಪನೆ

  • @hemavatisulibhavimath6312
    @hemavatisulibhavimath6312 11 หลายเดือนก่อน +1

    ಅಧ್ಬುತ.ನಮಸ್ಕಾರಗಳು.

  • @librarygfgcbettampady4384
    @librarygfgcbettampady4384 11 หลายเดือนก่อน +8

    ತುಂಬಾ ತುಂಬಾ ಇಷ್ಟ ಆಯ್ತು... ಗ್ರೇಟ್ ಐಡಿಯಾ. .. ನಮ್ಮ ಮನೆ ಪಕ್ಕ (ಪುತ್ತೂರು) ಈ ಬ್ರಿಕ್ಸ್ ಫ್ಯಾಕ್ಟರಿ ಇದೆ ❤️❤️❤️ಶುಭವಾಗಲಿ ಸರ್ 🙏

  • @UshaRani-st5fc
    @UshaRani-st5fc 11 หลายเดือนก่อน +4

    Sir y r leading a real life all the best

  • @ekoramaradhya2766
    @ekoramaradhya2766 11 หลายเดือนก่อน

    Really really u r a great person. I am very interesting in natural agriculture

  • @girija4714
    @girija4714 11 หลายเดือนก่อน +1

    ತುಂಬಾ ಚೆನ್ನಾಗಿ ಮನೆಕಟ್ಟಿಸಿದ್ದೀರಾಸೂಪರ್

  • @pradeepavadhani
    @pradeepavadhani 11 หลายเดือนก่อน +3

    Lovely, thank you for this video

  • @sampatk8392
    @sampatk8392 11 หลายเดือนก่อน +1

    ಕಲ್ಪನೆಯ ಮನೆ ಸಾಕಾರವಾಗಿದೆ. ಉತ್ತಮ ಪ್ರಯತ್ನ

  • @VASUDAIVAKUTUMBAKAM108
    @VASUDAIVAKUTUMBAKAM108 11 หลายเดือนก่อน +6

    Very Nice. So much Positive vibration around the house. i want to develop this concept too

  • @manjulamanjula7756
    @manjulamanjula7756 11 หลายเดือนก่อน +1

    Super concept , nd i always love totti mane

  • @rajuhrh6832
    @rajuhrh6832 11 หลายเดือนก่อน +5

    ನನ್ನ ಕನಸಿನ ತೊಟ್ಟಿ ಮನೆ

  • @sharathkumar1257
    @sharathkumar1257 11 หลายเดือนก่อน +4

    ಸರ್ ಇವತ್ತಸ್ಟೆ ನಮ್ ಊರಲ್ಲಿ ಒಂದು1.5yrs ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತ ಪಟ್ಟಿದೆ 😔😔😔😔 ಮಕ್ಕಳ ಬಗ್ಗೆ ಜಾಗೃತಿ ವಹಿಸಿ🙏🙏🙏🙏

  • @shivarajushivu7418
    @shivarajushivu7418 11 หลายเดือนก่อน +10

    Super house, good idea sir

  • @revathibm8134
    @revathibm8134 4 หลายเดือนก่อน

    ನೈಜ ಮತ್ತು ಮಾರ್ಗದರ್ಶಕ ಮಾತುಗಳಿಗಾಗಿ ಧನ್ಯವಾದಗಳು...

  • @madhupicosem3468
    @madhupicosem3468 11 หลายเดือนก่อน +2

    Soul satisfying video..

  • @arathikanichar9649
    @arathikanichar9649 10 หลายเดือนก่อน +1

    Wonderful concept

  • @geetha.h6727
    @geetha.h6727 11 หลายเดือนก่อน +3

    ಸರ್ ನಿಮ್ಮ ಆಲೋಚನೆ ಅದ್ಭುತ

  • @srinivasa.n9277
    @srinivasa.n9277 11 หลายเดือนก่อน +2

    Very nice super

  • @anusuyaanusuyaa302
    @anusuyaanusuyaa302 11 หลายเดือนก่อน +6

    ತುಂಬಾ ಚೆನ್ನಾಗಿದೆ ಸರ್👏🙏💐

  • @neel6273
    @neel6273 11 หลายเดือนก่อน +6

    ಅಧ್ಬುತ ಮನೆ...

  • @shobhad9564
    @shobhad9564 11 หลายเดือนก่อน

    Commercial bali gintha ನೆಮ್ಮದಿ jeevana thank you for wonderful video

  • @veerupatel938
    @veerupatel938 11 หลายเดือนก่อน

    Very nice cool concept home and work.

  • @shakuntalagurumath4802
    @shakuntalagurumath4802 11 หลายเดือนก่อน

    Very good thoughts

  • @jkvinayshankar
    @jkvinayshankar 11 หลายเดือนก่อน

    Nimma alochane mathe addannu karya roopakke tandiro reethi adbutha sir. Nimmagintha nimma mathu keli nimma jeevanake support agi ninthiro nim hendathi ondhu dodda namaskara sir.

  • @coorgboy
    @coorgboy 11 หลายเดือนก่อน +12

    Such a down to earth person ❤

  • @sureshidu3119
    @sureshidu3119 11 หลายเดือนก่อน

    ಸೂಪರ್ 👌👌👌🙏🙏🙏

  • @sbnirmala6693
    @sbnirmala6693 11 หลายเดือนก่อน

    Super nange thumba esta aythu mane super

  • @ashok.k.mrajini8358
    @ashok.k.mrajini8358 11 หลายเดือนก่อน +1

    ಸೂಪರ್ ಸೂಪರ್

  • @shivanandmadiwalar7840
    @shivanandmadiwalar7840 9 หลายเดือนก่อน

    Outstanding experiment Sir. Love to stay in this type of house

  • @entertainmentwithabhinaych8385
    @entertainmentwithabhinaych8385 11 หลายเดือนก่อน

    Very useful content..❤

  • @chandanakeerth1303
    @chandanakeerth1303 10 หลายเดือนก่อน +2

    Super content sir nijwaglu intha vyakthigala parichaya madiddake, avara parisara kalajiya ideas and avara health concerns thumba khushiyaythu, namagu ee tharahada plans ide sir, namma abhiruchigale reflect agogide mathe kelavara comments reethi life hodikollodakke kashta aga bahudu but ivru testimonials agiddaralla 🥰

  • @ajeyakumarsharma7378
    @ajeyakumarsharma7378 7 หลายเดือนก่อน

    Very good effort and effectively executed .

  • @vinayakmedar1735
    @vinayakmedar1735 11 หลายเดือนก่อน +1

    Thanks to information sir . Make more videos. Of Thottimane sir 👌

  • @rajuhebballi1543
    @rajuhebballi1543 11 หลายเดือนก่อน

    Good information

  • @mod-e-gaming9340
    @mod-e-gaming9340 9 หลายเดือนก่อน

    Super planned and built hatti Mane.

  • @shanthasanthosh9204
    @shanthasanthosh9204 11 หลายเดือนก่อน +3

    Mysoreli erabeku annodu nanna olleya kanasu aa kanasu nanasadhre e reethi mane naavu katkobeku anisuthidhe super sir

  • @prabhakarareddy55
    @prabhakarareddy55 11 หลายเดือนก่อน +1

    ಮನೆಯಂದರೆ ಇಗಿರಬೇಕು,👌

  • @anilkumarpbanil7766
    @anilkumarpbanil7766 8 หลายเดือนก่อน +1

    ಕಲಿಯುಗ ದಿಂದ ಶಿಲಾಯುಗಕ್ಕೆ ಜರ್ನಿ🎉

  • @nikhilhiremath4361
    @nikhilhiremath4361 11 หลายเดือนก่อน +1

    Super ❤

  • @sandhyashrivarma1068
    @sandhyashrivarma1068 11 หลายเดือนก่อน

    Tumba chennagide mane

  • @user-kx2kz3zi3d
    @user-kx2kz3zi3d หลายเดือนก่อน

    Nice mind bell🎉🎉

  • @sanmitarayogacentre
    @sanmitarayogacentre 11 หลายเดือนก่อน +1

    Very nice sir❤

  • @charvithakhushi1790
    @charvithakhushi1790 11 หลายเดือนก่อน

    Super Sir..

  • @mbprash1
    @mbprash1 11 หลายเดือนก่อน +2

    Beautiful Ramesh ...will get in touch u shortly

  • @eshKTv
    @eshKTv 2 หลายเดือนก่อน

    well said

  • @medikoppa
    @medikoppa 11 หลายเดือนก่อน +9

    I just love this video ❤
    My dream house ❤

  • @pramilalopies2269
    @pramilalopies2269 11 หลายเดือนก่อน

    Superb

  • @januvlogsvillagelifestyle2876
    @januvlogsvillagelifestyle2876 11 หลายเดือนก่อน +3

    Super sir

  • @sreenivasand2907
    @sreenivasand2907 11 หลายเดือนก่อน

    Beautiful sir

  • @hildasequeira6170
    @hildasequeira6170 9 หลายเดือนก่อน

    Very well thought to live simple life

  • @maheshhs9038
    @maheshhs9038 11 หลายเดือนก่อน

    Very nice

  • @balakrishnan5089
    @balakrishnan5089 10 หลายเดือนก่อน +1

    Supar sir

  • @sadanandsg9618
    @sadanandsg9618 11 หลายเดือนก่อน +1

    👌ಸರ

  • @kmsubramanya8253
    @kmsubramanya8253 11 หลายเดือนก่อน

    Super super

  • @user-em8fw6gx7p
    @user-em8fw6gx7p 11 หลายเดือนก่อน

    Nice sir

  • @sandhyashrivarma1068
    @sandhyashrivarma1068 11 หลายเดือนก่อน +1

    Super

  • @shanthibhat4365
    @shanthibhat4365 11 หลายเดือนก่อน

    Nana kanasina mame super

  • @geethapadhmamabhaia3171
    @geethapadhmamabhaia3171 11 หลายเดือนก่อน +2

    ಅದ್ಭುತ ಸರ್, ಬಹಳ ಇಷ್ಟವಾಯಿತು ತೊಟ್ಟಿ ಮನೆ ಮತ್ತು ಎಷ್ಟೊಂದು ಮಾಹಿತಿ ತಿಳಿಯಿತು. 'ನೀವು ತಯಾರಿಸಿರು va products ಗಳನ್ನು ತೆಗೆದುಕೊಳ್ಳುವುದ ಹೇಗೆ. Pl. Reply. Th. U sir. 👌🏼👌🏼👌🏼👍👍👍🙏🏽🙏🏽🙏🏽🙏🏽

  • @jaishreebg1765
    @jaishreebg1765 11 หลายเดือนก่อน +2

    Love this kind of life only lucky people get this

  • @user-px5de4fi9q
    @user-px5de4fi9q หลายเดือนก่อน

    👌👌👍👍

  • @malusm29
    @malusm29 11 หลายเดือนก่อน +2

    24:17* Liked it!🤘😉

  • @nivedithavivek4612
    @nivedithavivek4612 11 หลายเดือนก่อน

    Wow

  • @chandrasekharm.r1888
    @chandrasekharm.r1888 9 หลายเดือนก่อน

    Super house ❤❤❤

  • @chandinikm2059
    @chandinikm2059 11 หลายเดือนก่อน

    Gante ge swalpa grease hachi ❤🎉

  • @user-sx8cr7ct7o
    @user-sx8cr7ct7o 9 หลายเดือนก่อน

    This is also one of the my dream home🏠

  • @shivakumarmp6122
    @shivakumarmp6122 หลายเดือนก่อน

    Sheet ge tharmacol atatch madi innu coolgiruthe

  • @iamnotaca8520
    @iamnotaca8520 11 หลายเดือนก่อน +5

    House plan (design) idre please description nalli share madi

  • @malateshnayak1992
    @malateshnayak1992 11 หลายเดือนก่อน +9

    ವಿಡಿಯೋ ಯಾಕೆ ಈ ಥರ ಸ್ವಾಮಿ ,,, ರೌಂಡ್ ರೌಂಡ್ ಆಗಿ ಕಾಣ್ತಿದೆ .... ಅಯ್ಯೋ ಅದೊಂದೇ ಸರಿ ಇಲ್ಲ

  • @renukakumbar3458
    @renukakumbar3458 4 หลายเดือนก่อน

    Super house 👌👌

  • @sureshbmandikeri3143
    @sureshbmandikeri3143 11 หลายเดือนก่อน

    👍👍👍👌

  • @bhagyalakshmibharani7502
    @bhagyalakshmibharani7502 11 หลายเดือนก่อน

    Wondet ful house

  • @shobhasubramanya7479
    @shobhasubramanya7479 9 หลายเดือนก่อน +2

    ನಿಮ್ಮ ಮನೆ ತುಂಬಾ ಚೆನ್ನಾಗಿದೆ ಸರ್. ಮೈಸೂರಿನಲ್ಲಿ ಕಟ್ಟಿರುವ ಮನೆಯವರ ಫೋನ್ ನಂಬರ್ ಕೊಡಿ ಸಾರ್ ಎಲ್ಲರಿಗೂ ಅನುಕೂಲ ಆಗುತ್ತೆ. ಧನ್ಯವಾದಗಳು

  • @rajeshwarinaganur7217
    @rajeshwarinaganur7217 11 หลายเดือนก่อน

    👌👌👌👌👌

  • @niteshg.s7589
    @niteshg.s7589 11 หลายเดือนก่อน

    Reyale good taste sir

  • @srinathbrhills3861
    @srinathbrhills3861 11 หลายเดือนก่อน +1

    ಈ ಮನೆ ಕಟ್ಟುವುದಕ್ಕು ಸಹ ಸಾಕಷ್ಟು ಹಣ ಖರ್ಚಾಗಿದೆ

  • @shobhabatheri8178
    @shobhabatheri8178 11 หลายเดือนก่อน

    Idu heaven

  • @sujathajavali5139
    @sujathajavali5139 11 หลายเดือนก่อน

    Natural fridge ge pot kelage maralu ( sand) haki adakke water haki sir it's work better

  • @kamalns9611
    @kamalns9611 10 หลายเดือนก่อน +2

    Sir how do you manage your expense to visit all this natural farms and give good news to society hats off to you,for visiting 1or 2 farms I am not able spend expenditures,you are great resource of society and we have taken many ideas from videos to build our natural farm thank you may god bless you

  • @govindarajubruclee6757
    @govindarajubruclee6757 11 หลายเดือนก่อน

    Kindly share measurements of structure

  • @dineshdineshnaik9160
    @dineshdineshnaik9160 11 หลายเดือนก่อน

    Sir faibar seeling maadsi rain sound baralla heat aagalla

  • @user-up3eh1bx3g
    @user-up3eh1bx3g 11 หลายเดือนก่อน +1

    ❤❤❤😊😊😊