ಭರತನಿಂದ ಭಾರತ ಅಲ್ಲವೇ ಅಲ್ಲ..!! ಹಾಗಾದರೆ ಭಾರತ ಹೆಸರಿನ ಮೂಲ ಎಲ್ಲಿದೆ | VishnuLakshinarayanBhat | Part 01

แชร์
ฝัง
  • เผยแพร่เมื่อ 11 ก.พ. 2025
  • ಭರತನಿಂದ ಭಾರತ ಅಲ್ಲವೇ ಅಲ್ಲ..!! ಹಾಗಾದರೆ ಭಾರತ ಹೆಸರಿನ ಮೂಲ ಎಲ್ಲಿದೆ | VishnuLakshinarayanBhat | Part 01
    Interview with Rashtiya Veda Vedanga Awardee Idagunji Vishnu Lakshinarayan Bhatt | Senior Journalist B Ganapathy Discusses Hindutva & Sanatana Dharma
    In this insightful interview, we speak with the esteemed Rashtiya Veda Vedanga Awardee, Idagunji Vishnu Lakshinarayan Bhatt from Honnavar Taluk, as he delves deep into the profound concepts of Hindutva, Sanatana Dharma Paramparae, and the true meaning of the word Hindu. Senior journalist B Ganapathy moderates this thought-provoking conversation, exploring the rich cultural and spiritual heritage of India.
    Through this engaging discussion, Bhatt Ji unpacks the timeless principles that form the core of Sanatana Dharma, shedding light on its historical significance, philosophical depth, and its relevance in the modern world. The conversation also touches upon the meaning of Hindutva, its association with national identity, and how it is misunderstood in contemporary discourse.
    This interview is a must-watch for those interested in understanding India's spiritual roots, the essence of Sanatana Dharma, and the true definition of being Hindu. The session offers a blend of history, philosophy, and cultural wisdom that will leave you with a deeper appreciation of India's ancient traditions.
    Key Topics Covered:
    Rashtiya Veda Vedanga Award & Its Significance
    The concept of Sanatana Dharma
    Understanding Hindutva and its historical context
    The true meaning of the word Hindu
    The role of traditional knowledge in modern society
    Idagunji Vishnu Lakshinarayan Bhatt’s spiritual journey and contributions
    Don't forget to like, share, and subscribe for more insightful content on Indian culture, spirituality, and heritage!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Whatsapp link: whatsapp.com/c...
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapath
    #bganapathi #bganapathinews #kannada #trending #vishnubhat #VishnuLakshinarayanBhat #Hindutva #SanatanaDharma #VedaVedanga #IdagunjiVishnuLakshinarayanBhatt #Bganapathy #HinduPhilosophy #IndianSpirituality #HinduIdentity #SanatanaDharmaParamparae#Ganesha #Temple #Idagunji #VISHNUBHAT #idagunjiganapa #sanatandharma #spirituality #darma #hindutemple #sanatan #ganeshchaturthi #ganeshafestival #ganeshapooja #ganeshatemple

ความคิดเห็น • 246

  • @sathyavathikt6143
    @sathyavathikt6143 2 หลายเดือนก่อน +19

    ಚೆನ್ನಾಗಿ ವಿವರಿಸುತ್ತೀದ್ದೀರಿ...ಹೀಗೆ ಮುಂದುವರೆಯಲಿ.. ಸನಾತನ ಧರ್ಮ ಉಳಿಸುವ... ವೇದ ಪರಂಪರೆಗಳ ಬಗ್ಗೆ ಜನರಿಗೆ ಅರಿವು ಹೆಚ್ಚೆಚ್ಚು ಮೂಡಿಸಬೇಕಿದೆ.

  • @dr.marappav3571
    @dr.marappav3571 3 หลายเดือนก่อน +39

    ಗಣಪತಿಯವರೆ ನೀವು ಇತಿಹಾಸ ಸೃ ಸ್ಟಿಸಬಲ್ಲ ಒಬ್ಬ ದೀ ಮಂತಿಕೆ ನಿಮ್ಮಲ್ಲಿ ಇದೆ ಪ್ರಾರಂಭಿಸಿರುವ ಸನಾತನತೆಯ ಅರಿವು ಶುಭವಾಗಲಿ ಧನ್ಯವಾದಗಳು

  • @durageshjutlar3864
    @durageshjutlar3864 3 หลายเดือนก่อน +16

    ಅಧ್ಬುತವಾದ ಕಾರ್ಯಕ್ರಮ ಶುಭವಾಗಲಿ

  • @proudindian2379
    @proudindian2379 3 หลายเดือนก่อน +15

    ಈ ಸಂಚಿಕೆಗೆ ಹಾಗೂ ಈ ವಿಷಯದ ಆಯ್ಕೆಗೆ ಅನಂತಾನಂತ ಧನ್ಯವಾದಗಳು 🙏

  • @Raajakeeya
    @Raajakeeya 2 หลายเดือนก่อน +7

    ಸಾರ್ ನಿಮ್ಮ ಆರಂಭಿಕ ಮುನ್ನುಡಿಗಳು, ತುಂಬಾ ಅರ್ಥಗರ್ಭಿತವಾಗಿವೆ, ಬಹಳ ಗಂಭೀರವು, ಸೂಕ್ಷ್ಮವೂ, ಬಹಳವಾಗಿ ತಿಳಿದುಕೊಳ್ಳಲೇಬೇಕಾದಂತವೂ ಆಗಿವೆ. ನಿಮ್ಮ ಈ ಪ್ರಯತ್ನ ನಿರ್ವಿಘ್ನವಾಗಿ ಎಲ್ಲಾ ದಾಖಲಾಗಲಿ. ಓಂ ಗಂ ಗಣಪತೆಯೇ ನಮಃ❤❤❤

  • @shivasalescorporation811
    @shivasalescorporation811 2 หลายเดือนก่อน +9

    ಸಮಯೋಚಿತ ಚಾನಲ್ ಆರಂಭ ಮಾಡಿದ ನಿಮಗೆ ಅಭಿನಂದನೆಗಳು. ನಿಮಗೆ ಶುಭವಾಗಲಿ.
    ಒಂದು ವಿನಂತಿ ಕೇಳುವ ಪ್ರಶ್ನೆ ಚಿಕ್ಕದಾಗಿ ಹಾಗೂ ಸ್ಪಷ್ಟವಾಗಿ ಇರಲಿ.

  • @msbiddapparamesh510
    @msbiddapparamesh510 3 หลายเดือนก่อน +15

    ಭಾರತ ಹೆಸರಿನ ವಿವರಣೆ ಮನದಟ್ಟು ಆಗುವಂತೆ ಇದೆ. ಧನ್ಯವಾದಗಳು.

  • @MaheshKapu-ol9de
    @MaheshKapu-ol9de 3 หลายเดือนก่อน +24

    ನಮ್ಮ ಸನಾತನ ಧರ್ಮದ ಬಗ್ಗೆ ನಿಮಗಿರುವ ಗೌರವ ಮತ್ತು ಕಾಳಜಿಗೆ ನನ್ನ ಹೃತ್ಪೂರ್ವಕ ನಮನಗಳು. ದೇವರು ನಿಮಗೆ ದೀರ್ಘಆಯಸ್ಸು, ಧೈರ್ಯ ಮತ್ತು ಸ್ಟೈರ್ಯ ಕೊಡಲಿ ಎಂದು ಬೇಡುತ್ತೇನೆ. ಸದಾ ನಾನು ನಿಮ್ಮೊಂದಿಗೆ ಇದ್ದೇನೆ. 🙏🙏🙏❤️

  • @narayanabhandary3797
    @narayanabhandary3797 2 หลายเดือนก่อน +3

    Humility Personified!
    Opening of Limitless Treasure!❤🙏

  • @varijabhat5956
    @varijabhat5956 3 หลายเดือนก่อน +11

    ಇತ್ತೀಚಿನ ಯುವ ಜನಾಂಗ ತಿಳಿಯಲೇ ಬೇಕಾದ ವಿಷಯ ಇನ್ನೂ ಹೆಚ್ಚಿನ ವಿಷಯ ತಿಳಿಸಿರಿ ಧನ್ಯವಾದ ಗಳು

  • @MahadevappaMannur-tu7ip
    @MahadevappaMannur-tu7ip 2 หลายเดือนก่อน +3

    Grateful thanks to respected sri ganpatibhatt and Acharya vishnubhattji

  • @hanmantnaik2630
    @hanmantnaik2630 2 หลายเดือนก่อน +8

    ನಿಮ್ಮ ಪ್ರಯತ್ನ ಸಫಲವಾಗಲಿ ಸನಾತನ ವಿಜ್ರಂಭಿಸಲಿ.,🙏

  • @hemanths9891
    @hemanths9891 2 หลายเดือนก่อน +3

    ಬುದ್ಧನಿಗೆ ನಿಜವಾಗಿಯು ಆರಾಧಿಸ ಬೇಕು ಆತಾ ಒಬ್ಬ ಮಹಾನ್ ಜ್ನ್ಯಾನಿ
    ಎಲ್ಲವನ್ನು ತಿಳಿದು ಕೊಂಡ ತಪಸ್ವಿ
    ಜೈ ಬುದ್ಧ

  • @Sp71270
    @Sp71270 3 หลายเดือนก่อน +4

    Tq both of you 🙏

  • @drchaswa-twamhibrhu-6222
    @drchaswa-twamhibrhu-6222 3 หลายเดือนก่อน +4

    ಅತ್ಯಂತ ಸಂತೋಷದ ವಿಷಯ ಒಳ್ಳೆಯಾದಾಗಲಿ ಸರ್ 💐💐

  • @ganapatihegde7355
    @ganapatihegde7355 3 หลายเดือนก่อน +10

    ನಿಮ್ಮ ....ಈ ಪ್ರಯತ್ನ ಮುಂದುವರಿಯಬೇಕು.... ಅದಕ್ಕೆ ನಮ್ಮೆಲ್ಲರ ಸಹಕಾರ ಇದೇ... ಮುದುವರಿಯಲಿ ನಿಮ್ಮ ಪಯಣ....ನಮ್ಮೆಲ್ಲರ .‌‌‍...ಜೊತೆಗೆ.

  • @subrayakeshan5862
    @subrayakeshan5862 3 หลายเดือนก่อน +12

    ಸರಳವಾಗಿ ಎಲ್ಲರ ಜ್ಞಾನದ ಕಣ್ಣನ್ನು ತೆರೆಸ ಬಲ್ಲ ನಿಷ್ಣಾತ ವಿದ್ವಾಂಸ ಶ್ರೀ ವಿಷ್ಣು ಭಟ್ಟರ ಸಂದರ್ಶನ ಚರ್ಚೆಗಳು ಬರಲಿ ಎಂದು ಆಶಿಸುತ್ತೇನೆ

  • @narayananayak2482
    @narayananayak2482 3 หลายเดือนก่อน +11

    ತುಂಬಾ ಉಪಯುಕ್ತ ಸಂಚಿಕೆ ತುಂಬಾ ಖುಷಿಯಾಗಿ ಕಾಯುತ್ತಿದ್ದೇವೆ 🎉🎉🎉🎉❤❤❤❤

  • @diwakarmn9653
    @diwakarmn9653 3 หลายเดือนก่อน +5

    ಸುಸ್ವಾಗತ 🌹🌹🙏🏿🙏🏿🙏🏿🙏🏿🙏🏿

  • @annapoornas9063
    @annapoornas9063 3 หลายเดือนก่อน +9

    ದಯಮಾಡಿ ಈ ಸಂಚಿಕೆಗಳು ಅರ್ಧಕ್ಕೆ ನಿಲ್ಲದಿರಲಿ. ನಿರಂತರವಾಗಿ ಬರಲಿ

  • @dhanushkotiasha5866
    @dhanushkotiasha5866 2 หลายเดือนก่อน +1

    ಇಂಥಹ ವಿಚಾರಗಳನ್ನುಹೆಚ್ಚು ಹೆಚ್ಚು ಪ್ರಸಾರಮಾಡಿ ವಂದನೆಗಳು

  • @gurubelur7640
    @gurubelur7640 2 หลายเดือนก่อน +3

    ಅದ್ಭುತ ಅನುಬವ.

  • @AjitKukanur-pf7ir
    @AjitKukanur-pf7ir 3 หลายเดือนก่อน +7

    ತುಂಬ ಅಂದರೆ ತುಂಬ ಒಳ್ಳೆಯ ಸರಣಿ. ಹೀಗೆ ಮುಂದುವರೆಯಲಿ.

  • @narayanaraokathare3586
    @narayanaraokathare3586 2 หลายเดือนก่อน +2

    Good information. Thanks.

  • @vijayaraghavantr8352
    @vijayaraghavantr8352 2 หลายเดือนก่อน

    Hats off to Sri. Vishnu Bhatt's erudition. He's another pillar of wisdom, spreading the intrinsic values of Sanatan Dharma. God bless him.

  • @shantharamify
    @shantharamify 3 หลายเดือนก่อน +15

    ಗಣಪತಿ ಸರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.... ನಿಮ್ಮಲ್ಲಿ ಒಂದು ವಿನಂತಿ,ದಯವಿಟ್ಟು ಪೀಠಿಕೆ ಕಡಿಮೆ ಮಾಡಿ,ಅತಿಥಿಗಳನ್ನ ಮಾತನಾಡಲು ಅನುವುಮಾಡಿಕೊಡಿ🙏

  • @ranganathm8281
    @ranganathm8281 2 หลายเดือนก่อน +11

    ಮಾನ್ಯರೇ, ತಮ್ಮ ವಿಚಾರ,ಮಾತುಗಳಿಂದ ಬಹಳ ಸಂತೋಷವಾಯಿತು. ವಿಶ್ವದಲ್ಲಿ ಸನಾತನ ಧರ್ಮವೇ ಧರ್ಮ. ಇತರ ಗುಂಪಿನ,ವ್ಯಕ್ತಿಗಳ ಅನುಯಾಯಿಗಳ ವಿಚಾರ,ಗ್ರಂಥ,ಪದ್ದತಿಗಳು,ಎಲ್ಲವೂ ನಮ್ಮ ವೇದ,ಉಪನಿಷತ್ತುಗಳ ವಿಚಾರಗಳು. ಕುರಾನ್,ಬೈಬಲ್, ಇಸ್ಲಾಂ,ಈಸಾಯಿ, ಎಲ್ಲವೂ ಸನಾತನ ಧರ್ಮದ,ಗ್ರಂಥ,ಆಚರಣೆಯ ಒಂದು ಸಣ್ಣ ಭಾಗ, ಮೆಕ್ಕಾದ ಕಾಬಾ 1400 ವರ್ಷಗಳ ಹಿಂದೆ 360 ವಿಗ್ರಹಗಳ ದೊಡ್ಡ ದೇವಾಲಯದ ಎಲ್ಲ ಬಗೆಯ ವಿಗ್ರಹ,ಕುರುಹುಗಳನ್ನು ಮೊಹಮ್ಮದನ ಸೇನೆಯಿಂದ ತೆರವುಗೊಳಿಸಲಾಯಿತು. ನಂತರ ಅಲ್ಲಿನ ಸುತ್ತ ಮುತ್ತಲಿನ ಎಲ್ಲ ಪ್ರದೇಶದ,ರಾಜ್ಯಗಳ, ದೇವಾಲಯಗಳನ್ನು ನಾಶಪಡಿಲಾಯಿತು. ವಿರೋಧ ಮಾಡಿದವರ ತಲೆ ಕತ್ತರಿಸುವ ಸಮರ ನೀತಿಯ ಮೂಲಕ ಪುರುಷರ ಹತ್ಯೆ, ಕಾಪೀರರ ಸ್ತ್ರೀಯರ,ವಿಧವೆಯರ ಅಪಹರಣ, ಮೊಹಮ್ಮದ ನ ಸೈನಿಕರು ನಗ,ನಾಣ್ಯ, ಆಸ್ತಿ, ಲೂಟಿ, ಹೆಂಗಸರನ್ನು ಹಂಚಿಕೊಳ್ಳುವ ಮೂಲಕ ಇಸ್ಲಾಂನ ವಿಸ್ತರಿಸುವ ಸಮರ ಮೊಹಮ್ಮದನ ಸೇನೆಯಿಂದ ನಡೆದ ವಿಚಾರ ಕುರಾನ್ ನಲ್ಲಿ ಬರೆದಿದೆ. 1947 ರ ದೇಶದ ವಿಭಜನೆಯ ಕಾರಣ ಮುಸ್ಲಿಮರ ಜನಸಂಖ್ಯೆಯ ಕಾರಣ ಗೊತ್ತು. ಈಗಿನ ವಿಶ್ವದ, ಭಾರತದ ಮುಸ್ಲಿಮರ ಜನಸಂಖ್ಯೆಯ ಬರವಣಿಗೆಯ ಪ್ರಮಾಣ, ಸನಾತನ ಧರ್ಮದ ಅನುಯಾಯಿಗಳ ಬೆಳವಣಿಗೆಯ ವಿಚಾರ ತಿಳಿದು ನೋಡಿದಾಗ ಸನಾತನ ಧರ್ಮದ ಉಳಿವಿಗೆ ಮಹಾಭಾರತ ಮೀರಿದ ದೊಡ್ಡ ವಿಶ್ವ ಸಮರ, ರಾಮ,ಕೃಷ್ಣ ರನ್ನು ಮೀರಿದ ದೈವ ಶಕ್ತಿಯ ಮೂಲಕ ಸಾಧ್ಯವಿದೆ.

  • @shivakumarkaremmanavar5803
    @shivakumarkaremmanavar5803 3 หลายเดือนก่อน +7

    ಇದನ್ನ ಕೇಳಿ ನನಗೆ ಸ್ವಾರ್ಥಕ ಆಯಿತು...

  • @nagarajakm6374
    @nagarajakm6374 17 วันที่ผ่านมา

    ಓಂ ಸನಾತನ ಧರ್ಮ ಜಯವಾಗಲಿ.
    ಸತ್ಯಮೇವ ಜಯತೇ 🙏

  • @HAREESHSHASTHA
    @HAREESHSHASTHA 2 หลายเดือนก่อน +7

    ನಿಮ್ಮಂತವರ ಸಂಖ್ಯೆ ಸಾವಿರವಾಗಲಿ. ನಮಸ್ಕಾರ

  • @dharmappabarki9557
    @dharmappabarki9557 3 หลายเดือนก่อน +7

    ನಿಮ್ಮ ಸಂಯೋಜನೆಯ ಮಹಾಯಾತ್ರೆ ಅತ್ಯಂತ ಸಮಯೋಚಿತ.. ನೀವು ನಿಜವಾದ ಸನಾತನಿ. ಭಾರತಮಾತೆ ಧನ್ಯಳು. 🙏🙏

  • @rmayya
    @rmayya 2 หลายเดือนก่อน

    Ganapatiji, Thais is a superb initiative you have taken, what the nation needs urgently. Wish you all the best. Let more such educative channels arise in all languages and throughout the nation.🙏🙏

  • @VishwanathHegde-ew4on
    @VishwanathHegde-ew4on 2 หลายเดือนก่อน

    ಎಲ್ಲತರದ ಶುಭಗಳಿರಲಿ
    ಮುಂದುವರೆಯಿರಿ ಜೈ

  • @karthiveerakaluvanar4905
    @karthiveerakaluvanar4905 3 หลายเดือนก่อน +8

    ತೀವ್ರ ಕೂತೂಹಲ ದಿಂದ ಕಾಯುತ್ತಿದ್ದೇನೆ.
    ಜೈ ಹಿಂದ್

  • @valerianpinto5067
    @valerianpinto5067 2 หลายเดือนก่อน

    Super gurugale nice presentation.

  • @ajithjain8334
    @ajithjain8334 3 หลายเดือนก่อน +20

    ಆದಿನಾಥನ ಮಗ ಭರತನಿಂದ
    ‘ಭಾರತ’ ಹೆಸರು ಬಂದಿರುವುದು
    ಋಗ್ವೇದ ದಲ್ಲೂ ಈ ವಿಚಾರ ಉಲ್ಲೇಖ ವಾಗಿದೆ

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma 3 หลายเดือนก่อน

      ಹಿಂದೂ ಪೂಜಾ ಪದ್ದತಿಯಲ್ಲಿ ಸಂಕಲ್ಪ ಮಾಡುವಾಗ ಭರತವರ್ಶೆ ಭರತ ಖಂಡೆ ಜಂಬೂದ್ವೀಪೆ ಹೀಗೆ ಶುರು ಆಗುತ್ತೆ. ಆದರಿಂದ ಮಹಾವೀರ ಭರತ ಅಲ್ಲಾ. ಹಿಂದೂ raaja😂ದುಷ್ಯಂತನ ಮಗಾ ಭರತ ರಾಜ.

    • @manjunathtn7986
      @manjunathtn7986 3 หลายเดือนก่อน

      ಗೆಳೆಯರೇ.....ಅವರು ಹೇಳುವ ಮಾತು ಪೂರ್ತಿ ಕೇಳಿಸಿಕೊಳ್ಳಿ. ಭಾರತ ಎಂಬ ಹೆಸರು ಕೇವಲ ಒಬ್ಬರಿಂದ ಬಂದಿದ್ದಲ್ಲ.... ಈ ಭಾರತದಲ್ಲಿ ಅನೇಕ ಜನ ಭರತ ರಿಂದ ಹುಟ್ಟಿ ಬೆಳೆದು ಸಾರ್ಥಕ ಜೀವನ ನಡೆಸಿ ಹೋಗಿದ್ದಾರೆ....ಅದರಲ್ಲಿ ಆದಿನಾಥನ ಮಗ ಭರತ ಕೂಡ ಒಬ್ಬರು.....

  • @subrahmanyahegde953
    @subrahmanyahegde953 3 หลายเดือนก่อน +3

    This is great job Sir, I am learning so many new things by watching your channel. Your channel is entirely different and giving so many truthfull things to the viewers. Heartly greatfull to you.

  • @Akshaygaming885
    @Akshaygaming885 2 หลายเดือนก่อน +2

    ನಮಸ್ತೆ
    ತುಂಬಾ ಒಳ್ಳೆಯ ವಿಚಾರಗಳನ್ನು ವಿಷಯಗಳ ಆಳವನ್ನು ಅವುಗಳ ಸ್ಥಿತಿ ಮತ್ತು ಅವುಗಳನ್ನು ಜನ ಅರ್ಥೈಸಿಕೊಂಡಿರುವ ಬಗ್ಗೆ ನೀವು ತಿಳಿಸುತ್ತಿರುವ ವಿಷಯಗಳು ಸನಾತನ ಧರ್ಮದ ಉಳಿವಿಗೆ ಕಾರಣವಾಗಲಿ

  • @subrahmanyahegde953
    @subrahmanyahegde953 3 หลายเดือนก่อน +4

    Beautiful presentation

  • @MallappaChigadolli
    @MallappaChigadolli 2 หลายเดือนก่อน

    ಸೂಪರ್ sir 🙏

  • @manjunathhegdemanjunathheg8471
    @manjunathhegdemanjunathheg8471 2 หลายเดือนก่อน

    ಈಗಲೂಭರತಖಂಡೆ----ಭೌದ್ದಾವತಾರೆ ಎಂದು ನಿತ್ಯ ಸಂಕಲ್ಪದಲ್ಲಿ ಹೇಳುತ್ತೇವೆ ಈ ಕುರಿತು ಹೇಳಿ
    ಭಾರತ ವಿಚಾರ ಸೂಕ್ತ ಸ್ಪಸ್ಟ ಪಡಿಸಿದ್ದೀರಿ
    ಅತ್ಯಗತ್ಯದ ಉತ್ತಮೋತ್ತಮ ಕಾರ್ಯಕ್ರಮ.

  • @ಮಹನಾ
    @ಮಹನಾ 3 หลายเดือนก่อน +5

    ಜೈನ ಮತ್ತು ಬೌದ್ಧಕ್ಕೆ ಒಂದು ಕಾಲಮಾನ ಇದೆಯಲ್ಲವೇ? (10)

    • @pradeepkumarkoot5622
      @pradeepkumarkoot5622 2 หลายเดือนก่อน

      😅 ಅವರು ವಿಕಾಸವಾದ ಎಲ್ಲಿ ಒಪ್ಪುತ್ತಾರೆ ?

    • @anupam-o1r
      @anupam-o1r 2 หลายเดือนก่อน

      ಬುದ್ದ ಚರಿತ್ರೆಯ ಪುರುಷ ವಿಷ್ಣು ಪುರಾಣ ಪುರುಷ ❤

  • @VijayKumar-pp9cq
    @VijayKumar-pp9cq 2 หลายเดือนก่อน +1

    ವಿಜಯಕುಮಾರ್ ಗುಜ್ಜ ನಡು. ಅಣ್ಣ ಭರತ ನಿಂದಾ ಬಾರತ ಆದು ಒಂದು ಯಾದವ ಸಾಮ್ರಾಜ್ಯ ಸಂಪೂರ್ಣ ಮಾಹಬಾರತವೆ ಯಾದವರದ್ದು ಆಗದರೆ ವ್ಯಾಸ ಬಾರತ ಸುಳ್ಳೇ ಅತ್ರಿ ಅನಸೂಯಾ ದೇವಿಯಿಂದ ಪ್ರಾರಂಭ ವಾದ ವಂಶ ಜೈ ಶ್ರೀಕೃಷ್ಣ ಜೈ ಯಾದವ್🙏🙏🙏🙏🙏🙏🙏🙏🙏🙏🙏🙏

  • @kgkarnad9152
    @kgkarnad9152 2 หลายเดือนก่อน +1

    Jai ho

  • @BramavarKa
    @BramavarKa 3 หลายเดือนก่อน +1

    ALL THE BEST to this creatve motivation

  • @parasappairappa.7206
    @parasappairappa.7206 3 หลายเดือนก่อน +1

    Danyvadagalu

  • @Gsv00796
    @Gsv00796 2 หลายเดือนก่อน +2

    Very good all tha best

  • @srisairam3367
    @srisairam3367 3 หลายเดือนก่อน +7

    Please interview Arun yogiraj.

  • @susheelashivappagowdru8863
    @susheelashivappagowdru8863 3 หลายเดือนก่อน +2

    Bharth mathaki jai 🎉🎉❤❤

  • @archanapragathi
    @archanapragathi 3 หลายเดือนก่อน +2

    Super vishnannaa👌🙏

  • @sravikumarkumar6475
    @sravikumarkumar6475 2 หลายเดือนก่อน +1

    Pranam Ganapathi ji nice Jai Shri ram Jai sanatani Jai Bharat

  • @gajananahegde1919
    @gajananahegde1919 2 หลายเดือนก่อน

    Wonderful job... Appreciate

  • @ಮಹನಾ
    @ಮಹನಾ 3 หลายเดือนก่อน +5

    ನಮ್ಮ ವೈದಿಕ ಪರಂಪರೆಯಲ್ಲಿ(ವೈದಿಕ ಸಾಹಿತ್ಯದಲ್ಲಿ )ಹಿಂದು ಪದ ಮೊದಲು ಬಳಕೆ (ಪ್ರಯೋಗ )ಆದದ್ದು ಎಲ್ಲಿ? ಯಾವಾಗ? ನಮ್ಮ ರಾಮಾಯಣ, ಮಹಾಭಾರತ ಮತ್ತು ಭಗವತ್ ಗೀತೆಯಲ್ಲಿ ಹಿಂದೂ ಪದ ಇಲ್ಲ ಅಲ್ಲವೇ? (7)

  • @srinivassriivas8452
    @srinivassriivas8452 3 หลายเดือนก่อน +4

    ದಯವಿಟ್ಟು ಯಾವುದೇ ಕಾರಣಕ್ಕೂ ಈ ಸರಣಿ ನಿಲ್ಲಿಸಬೇಡಿ

  • @saraswathibhat9803
    @saraswathibhat9803 3 หลายเดือนก่อน +6

    ಗುರುಗಳಿಗೆ ಪ್ರಣಾಮಗಳು.ತುಂಬಾ ಸಂತೋಷವಾಯಿತು ಸಂಚಿಕೆ ನೋಡಿ,ಇದು ಬೇಕಿತ್ತು,

  • @ShamannaS-c2i
    @ShamannaS-c2i 3 หลายเดือนก่อน +3

    Nice interfitation sir nimma Gnanakke sharanu

    • @keshavak9948
      @keshavak9948 3 หลายเดือนก่อน +1

      Interpretation

  • @dankanad8478
    @dankanad8478 2 หลายเดือนก่อน

    Creative& motive wounderfull is a job.

  • @BramavarKa
    @BramavarKa 3 หลายเดือนก่อน

    A good timely begining at this situation which our Swamijees shoud have thought

  • @shashikumarnaik9959
    @shashikumarnaik9959 3 หลายเดือนก่อน +2

    Namma idugunji maha ganapathy ❤

  • @subbannas2948
    @subbannas2948 2 หลายเดือนก่อน

    Excellent. All kannadigas must watch

  • @nandakumar9674
    @nandakumar9674 3 หลายเดือนก่อน +1

    ನಿಮ್ಮ ಈ ಪ್ರಯತ್ನ ಕ್ಕೆ 🙏🙏🙏🙏🙏🙏🙏

  • @TheGirishsp2002
    @TheGirishsp2002 2 หลายเดือนก่อน

    Great effort, pl do good job

  • @chandragouda7853
    @chandragouda7853 2 หลายเดือนก่อน

    Nimma prayatna saphalavagali olleyadagali sir

  • @ಮಹನಾ
    @ಮಹನಾ 3 หลายเดือนก่อน +2

    ಇಡಗುಂಜಿಯಲ್ಲಿ ಅರ್ಚಕ ಪರಂಪರೆ ಪ್ರಾರಂಭವಾಗಿ ಎಷ್ಟು ವರ್ಷಗಳಾದವು? ನೀವು ಎಷ್ಟನೇ ತಲೆಮಾರಿನವರು? ನಿಮ್ಮ ಪೂರ್ವಜರು ಎಲ್ಲಿಂದ ಬಂದವರು? ನಿಮ್ಮ ಪೂರ್ವಜರಿಗೆ ಮಹಾಗಣಪತಿಯ ಅರ್ಚನೆ ಹಕ್ಕು ಹೇಗೆ ಬಂತು? (3)

    • @pradeepkumarkoot5622
      @pradeepkumarkoot5622 2 หลายเดือนก่อน

      ಗಣಪತಿ, ಶಿವನಿಗೆ ಹುಟ್ಟಿದ್ದಾನೆ ಎಂದಾದರೆ, ಶಿವನ ಇತಿಹಾಸ ಗಣಪತಿಯ ಇತಿಹಾಸಕ್ಕಿಂತ ಹಳೆಯದಲ್ಲವೇ‌?

  • @dayanandaraokavoor5228
    @dayanandaraokavoor5228 3 หลายเดือนก่อน +16

    ಬುದ್ಧ ಮಹಾ ವಿಷ್ಣುವಿನ ೯ನೆಯ ಅವತಾರವೆ, ಇದು ವಿವಾದಾತ್ಮಕ ಅಲ್ಲವೇ.?! ಇನ್ನೂ ಸ್ವಲ್ಪ ಹೆಚ್ಚು.ಓದಿ ಉತ್ತರ ಕೊಡಿ...

    • @udupakc
      @udupakc 3 หลายเดือนก่อน

      Buddhism and Jainism don't believe in Vedas. Hence, Buddha cannot be an avatar of Vishnu .

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma 3 หลายเดือนก่อน +8

      ಬುದ್ಧನು ವಿಷ್ಣುವಿನ 10ನೇ ಅವತಾರ. ಆದರೆ ನೀವು ತಿಳಿದ ಸಿದ್ದಾರ್ಥ ಬುದ್ಧ ಅಲ್ಲಾ. ಪುರಾಣದ ಬುದ್ಧ ಬೇರೆ.

    • @jyothisatishchannel6960
      @jyothisatishchannel6960 3 หลายเดือนก่อน +1

      ​@@M.R.sủbahmnya.M.R.Balasubrahma
      Bhuddha 9th avatar,10th kalki avatar. Both are same Siddhartha bhuddha and puranada bhuddha (in tripura samhara)

    • @amruthashamsundar211
      @amruthashamsundar211 2 หลายเดือนก่อน

      Yes sri purandhara dasaru sri kanakadasaru have mentioned as Tripura kumara I their dashavathara devaranamas
      ​@@jyothisatishchannel6960

    • @vijethegde5618
      @vijethegde5618 2 หลายเดือนก่อน

      ​@@M.R.sủbahmnya.M.R.Balasubrahma neevu purana odidare Siddhartha budha ne 9 ne avatara anta nimage proof siguttade.

  • @mithun186
    @mithun186 3 หลายเดือนก่อน +6

    Sir it’s my humble request please conduct one interview about Sanatana dharma with Chakravarthy sulibele and Dushyanth sir
    Please sir

    • @Omnamahshivaya010
      @Omnamahshivaya010 3 หลายเดือนก่อน

      ಯಾಕೆ ಈ ಯೋಚನೆ ಚಿನ್ನ ?

  • @aravinda9882
    @aravinda9882 2 หลายเดือนก่อน +1

    ವಿಶ್ವ ಭಾಷಾ ಇತಿಹಾಸದ ಬಗ್ಗೆ ತಿಳಿಸಿ. ಹೊರ ಪ್ರಪಂಚದಲ್ಲಿ ತಮಿಳು ಸಂಸ್ಕೃತ ಕ್ಕಿಂತಲೂ ಪ್ರಾಚೀನ ಎಂಬ ಅಭಿಪ್ರಾಯ ಇದೆ. ಪ್ರಪಂಚದ ಅತಿ ಪ್ರಾಚೀನ ಭಾಷೆ ಯಾವುದು?

  • @ArunKumar-bf9ur
    @ArunKumar-bf9ur 2 หลายเดือนก่อน

    👌🙏

  • @sampangiramaiahl2327
    @sampangiramaiahl2327 2 หลายเดือนก่อน +2

    ಬುದ್ಧ ವಿಷ್ಣುವಿನ ಅವತಾರದಲ್ಲಿ ಒಬ್ಬ ಅವತಾರಿ

  • @Mskalkura
    @Mskalkura 2 หลายเดือนก่อน

    Ok

  • @krishnarajendrakrishnaraje2888
    @krishnarajendrakrishnaraje2888 3 หลายเดือนก่อน

    ❤❤❤❤

  • @shivaranjaniiyer2513
    @shivaranjaniiyer2513 3 หลายเดือนก่อน +3

    ಆಧ್ಯಾತ್ಮಿಕತೆ ಹಾಗು ಧಾರ್ಮಿಕತೆಯ ನಡುವಿನ ವ್ಯತ್ಯಾಸ ತಿಳಿಸಿ

  • @geethabhat7797
    @geethabhat7797 3 หลายเดือนก่อน

    ಭರತನ ಅಂದರೆ ವೃಷಭದೇವನ ಮಗವಾದ ಭಾರತ ನಿಂದ ಎಂದೇ ಇಲ್ಲಿಯವರೆಗೂ ಕೇಳಿದ್ದು ಅದಕ್ಕೆ ಮುಂಚೆ ಅಜನಾಭ ಅಥವಾ ಅಂಜನಾಭ ಎಂದು ಹೆಸರಿತ್ತು ಎಂದು ಕೇಳಿದ್ದೇನೆ. ದಯವಿಟ್ಟು ಅಜನಾಭ ಎಂಬ ಹೆಸರಿನ ಕುರಿತು ತಿಳಿಸುವಿರಾ?🙏🙏🙏

    • @ganeshsharmak1365
      @ganeshsharmak1365 2 หลายเดือนก่อน

      ದುಷ್ಯಂತನ,ಮಗ,ಭರತನಿಂದ,ಭಾರತ

  • @prasannaiahb6092
    @prasannaiahb6092 2 หลายเดือนก่อน

    Pl discuss about Bharatha Bahubali

  • @GaneshYaji-hv5un
    @GaneshYaji-hv5un 3 หลายเดือนก่อน

    NannaaaradyaDeva haguvishnuannanige Namaskaragalu

  • @malathik3678
    @malathik3678 2 หลายเดือนก่อน

    Goodjob Ganapati bhatawre

  • @janardhanachar5091
    @janardhanachar5091 2 หลายเดือนก่อน +1

    ನಾನು ಕೇಳಿದ ಪ್ರಕಾರ ಬುಧ್ಧ ವಿಷ್ಣುವಿನ ಅವತಾರವಲ್ಲ. ಭೌಧ್ಧ ಅಂದರೆ ಬೆತ್ತಲೆ ಎಂದು ಅರ್ಥ, ಪುರಾಣದಲ್ಲಿ ಋಷಿಗಳು ಅಹಾಂಕರದಲ್ಲಿ ತಾವು ತಪಸ್ಸಿನಿಂದ ಏನು ಬೇಕಾದರು ಸಾದಿಸ ಬಹುದು ಎಂದು ಅಹಾಂಕರದಿಂದ ಮೆರೆಯುತ್ತಿದ್ದರು, ಮತ್ತು ಅವರ ಪತ್ನಿಯವರ ಪಾತಿವ್ರತೆಯಿಂದ ಅವರನ್ನು ತ್ರಿಮೂರ್ತಿಗಳೂ ಅವರನ್ನು ಶಿಕ್ಷಿಸಳು ಸಾದ್ಯವಾಗದೆ ಇದ್ದುದರಿಂದ ಮಾಹವಿಷ್ಣು ಬೆತ್ತಲೆರೂಪದಿಂದ ಋಷಿಗಳ ಪತ್ನಿಯರ ಮನಸ್ಸನ್ನು ಕೆಡಿಸಿ ಋಷಿಗಳ ಅಹಾಂಕರವನ್ನು ಮಣಿಸಿದ ಅವತಾರ

  • @devendranaik2527
    @devendranaik2527 3 หลายเดือนก่อน +2

    ಪೀಠಿಕೆ ಸ್ವಲ್ಪ ಕಡಿಮೆ ಇರಲಿ

  • @JaysinghraoGhorpade
    @JaysinghraoGhorpade 3 หลายเดือนก่อน

    🚩🙏👍

  • @HemanthKumar-uc2tz
    @HemanthKumar-uc2tz 3 หลายเดือนก่อน +2

    🙏🙏🙏🌹🌹🌹🙏🙏🙏

  • @basavvakalannavar5013
    @basavvakalannavar5013 2 หลายเดือนก่อน

    🙏🙏🙏🙏🙏🏼

  • @RekhaS-es7yt
    @RekhaS-es7yt 2 หลายเดือนก่อน

    Nimma kelasakke devara bembala, janara bembala ide ganeshji, dhanyavadagalu bhattarige, nimaguu, hindugalige idara avashyakathe prastuta tumbane ide.

  • @ramachandrabhat8392
    @ramachandrabhat8392 28 วันที่ผ่านมา

    Sir othadadally belediruva yavudey iraly bahu kaala baaluthadey

  • @rajeevarashmi748
    @rajeevarashmi748 3 หลายเดือนก่อน +3

    ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು❤❤🎉🎉

  • @shobhayk4767
    @shobhayk4767 3 หลายเดือนก่อน

    🙏🙏🙏🙏

  • @shivadarshans3409
    @shivadarshans3409 3 หลายเดือนก่อน +1

    21:00 exact answer

  • @manjunathbv3436
    @manjunathbv3436 3 หลายเดือนก่อน

    🚩🕉🌾🙏

  • @vijeylakshmi3364
    @vijeylakshmi3364 3 หลายเดือนก่อน

    🙏🙏🙏🌹🌹🌹

  • @HarikatheIshwaradas
    @HarikatheIshwaradas 2 หลายเดือนก่อน +1

    ಭಟ್ರೆ ಮತೊಬ್ಬ ಭರತನನ್ನು ಇರುವುದೆಂದು ಹೇಳಿರುವರು.ಭಾಗವತದಲ್ಲಿ ಅವಧೂತಭರತನ ಹೆಸರು ಕೇಳಿದ್ದೆವಲ್ಲ.

  • @mynakumaris1400
    @mynakumaris1400 3 หลายเดือนก่อน +3

    ಒಟ್ಟಿನಲ್ಲಿ ಸರ್ ಹಲವಾರು ಭರತರಿಂದ + ಭಾರತ ವಾಗಿದೆ. ಸರ್ ಯುವ ಜನತೆಗೆ ವಿದ್ಯುತ್ ಕೊರತೆ ಇದೆ ,ಬೇರೆ ಪುಸ್ತಕಗಳ ಓದಿಲ್ಲ only science ಅಂತಾರೆ ಇದೆಲ್ಲಕ್ಕೂ ಜ್ಞಾನ. ವಿಜ್ಞಾನದ ತಂತ್ರ‌ ಇದೆಯೆಂದು. ತಿಳುವಳಿಕೆ ಬೇಕು. ಉತ್ತಮ ಕಾರ್ಯಕ್ರಮ. ಧನ್ಯವಾದಗಳು 🙏🙏🙏💐👑🍬

    • @valerianpinto5067
      @valerianpinto5067 2 หลายเดือนก่อน

      Only science not theology no base for theology

  • @mvsrinivasan2710
    @mvsrinivasan2710 2 หลายเดือนก่อน

    ,,,,ತಾರ ಕಲ್ಪನೆಯ,,

  • @SrinivasShetty-jr7bf
    @SrinivasShetty-jr7bf 3 หลายเดือนก่อน

    OMG

  • @mgshastri1986
    @mgshastri1986 9 วันที่ผ่านมา

    ಭರತ ವರ್ಷೇ , ಭಾರತ ಖಂಡೆ ಎಂದರೇನು ?

  • @SindhuDivakar
    @SindhuDivakar 3 หลายเดือนก่อน

    🙏🙏🙏🙏🙏

  • @MutturajHebbal-u8j
    @MutturajHebbal-u8j 2 หลายเดือนก่อน

    Iinagunajnji ganapa temple ge naanu ಭೇಟಿ ಕೊಟ್ಟಿದ್ದೇನೆ.ಅಲ್ಲಿನ ವ್ಯವಸ್ಥೆ ಹೇಳಿದರೆ ಯಾರೂ ಅಲ್ಲಿಗೆ ಹೋಗೋದಿಲ್ಲ. ಅದೆಲ್ಲ ಬೇಡ. ಎಲ್ಲರೂ ಅಲ್ಲಿಗೆ ಹೋಗಿ. ನನ್ನ ವಿನಂತಿ...

  • @premaramdas4179
    @premaramdas4179 2 หลายเดือนก่อน +1

    Mahabharath

  • @saraswatitn3381
    @saraswatitn3381 3 หลายเดือนก่อน +3

    ವಿಶ್ವಾಮಿತ್ರ ಮೇನಕೆಯರ ಸಂತಾನ,ಭರತ ಹೇಗೆ?

  • @shivaprasadyadav2627
    @shivaprasadyadav2627 3 หลายเดือนก่อน

    Vedagala vivarane thiliyuva olle author name and sanskrit language indha kannadakke anuvaadha haagiro book heli.. Naanu study maduthene Sir.

  • @natarajbn3291
    @natarajbn3291 2 หลายเดือนก่อน

    Mr. B Ganapati please ask, where in veda does it come that vedas came from the face of chaturmukha brahma... because according to my knowledge vedas came from the face of paramapurusha or paramatma because bramha, Vishnu and maheshwara are all devata with different portfolio so there must be a paramatma whis is greater bigger and absolute than the rest of the other devatha

  • @srinivasmurthy3500
    @srinivasmurthy3500 2 หลายเดือนก่อน

    ಹೊಲೆಯ ಮತ್ತು ಮಾದಿಗರು ಯಾರು ಅವರು ಅಸ್ಪೃಶ್ಯರ ಅವರು ಕೀಳು ಜಾತಿನಾ ವಿವರಣೆ ಬೇಕು

    • @valerianpinto5067
      @valerianpinto5067 2 หลายเดือนก่อน

      It's all we have made nothing like that it's our culture is older than religion culture involves our caste. So no need to bring religion into culture