D V Gundappa (DVG) | ಡಿವಿಜಿ

แชร์
ฝัง
  • เผยแพร่เมื่อ 23 ธ.ค. 2024

ความคิดเห็น • 84

  • @radioazimpremjiuniversity
    @radioazimpremjiuniversity  หลายเดือนก่อน +1

    Namma hosa 100/100 Karnataka episode - Kannada Geetamaale keli :
    th-cam.com/video/EQUWtxfuNW0/w-d-xo.htmlsi=KQ43OrtePs62I8zo
    Kannada Rajyotsavada hardika subhashayagalu!

  • @anuradhasuresh8602
    @anuradhasuresh8602 2 หลายเดือนก่อน +1

    Nice 👌

  • @suneethanarayanrao4034
    @suneethanarayanrao4034 3 หลายเดือนก่อน +10

    ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸ್ವಲ್ಪ ಇಂಗ್ಲಿಷ್ ಕಡಿಮೆ ಬಳಸಬಹುದು. ಡಿ.ವಿ.ಜಿ. ಅವರ ಬಗ್ಗೆ ಇನ್ನು ಹೆಚ್ಚು ಬರಲಿ. ಧನ್ಯವಾದಗಳು 🙏🏻🙏🏻

    • @padma3631
      @padma3631 หลายเดือนก่อน

      Kannada dalli sariyagi matadiddare chrnnagi irtittu

  • @Batni704
    @Batni704 2 หลายเดือนก่อน +1

    Intha uttama video namage sristhisidakke, Shraddha avarige tumbha dhanyavadagalu....

  • @sundareshmc5679
    @sundareshmc5679 2 หลายเดือนก่อน +2

    ಈ ವೀಡಿಯೋ ಸೊಗಸಾಗಿದೆ ಆದರೆ ಇಂಗ್ಲಿಷ್ ಉಪಯೋಗಿಸದೆ ಚರ್ಚೆ ಮಾಡಿದ್ದರೆ ಇನ್ನೂ ಅರ್ಥ ಪೂರ್ಣವಾಗಿ ಮೂಡಿ ಬರ್ತಿತ್ತು

  • @ananyap2270
    @ananyap2270 2 หลายเดือนก่อน +2

    ಧನ್ಯವಾದಗಳು ಉತ್ತಮ ಪ್ರಯತ್ನಕ್ಕಾಗಿ ಹಾಗೆಯೇ ಸರಳವಾಗಿ ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲಿ ಇದ್ದರೆ ಇನ್ನೂ ತುಂಬಾ ತುಂಬಾ ಚೆನ್ನಾಗಿರುತ್ತದೆ ದಯವಿಟ್ಟು ನಮ್ಮ ಸಲಹೆಯನ್ನು ಪರಿಗಣಿಸಿ......

  • @samatvamtheyogastudio-byna8135
    @samatvamtheyogastudio-byna8135 2 หลายเดือนก่อน +1

    ತುಂಬಾ ಸೊಗಸಾದ ಸಂವಾದ.. ದಯವಿಟ್ಟು ಡಿವಿಜಿ ಅವರ ಕೃತಿಗಳ ಪಟ್ಟಿ ಕೊಡಿ

  • @yglnarayan6333
    @yglnarayan6333 2 หลายเดือนก่อน +3

    ತುಂಬಾ ಚೆನ್ನಾಗಿದೆ. ಆದರೆ ಒಂದು ಕನ್ನಡದಲ್ಲಿ ಮಾತಾಡಿ ಇಲ್ಲ ಇಂಗ್ಲೀಷ್ನಲ್ಲೇ ಮಾತಾಡಿ. ಈ ರೀತಿ ಭಾಷೆ ತುಂಬಾ ಅಸ್ವಾಭಾವಿಕ ನಾಟಕೀಯವೆನಿಸುತ್ತೆ.

  • @dgkulkarni342
    @dgkulkarni342 หลายเดือนก่อน

    ತುಂಬಾ ಖುಷಿ ತರಿಸುವ ವಿಚಾರಗಳು 🙏🏻

  • @shalinis1832
    @shalinis1832 13 วันที่ผ่านมา

    This is indeed a gem. Shraddha you are such a versatile person.

  • @ManjunathalcManju
    @ManjunathalcManju 3 หลายเดือนก่อน +3

    🥰🥰ಯೂಟ್ಯೂಬಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ಹೃದಯಪೂರ್ವಕ ಅಭಿನಂದನೆಗಳು ತುಂಬಾ ತುಂಬಾ ಖುಷಿಯಾಯಿತು🙏🙏🙏🙏🙏

  • @shivakumargs1018
    @shivakumargs1018 3 หลายเดือนก่อน +5

    ಕನ್ನಡದ ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತ ಆಂಗ್ಲ ಭಾಷೆಯ ಪಾರುಪತ್ಯ

  • @suhask.r9240
    @suhask.r9240 2 หลายเดือนก่อน +2

    This statement "8 Vol of people he observed" give me goosebumps. How much time, efforts, organization, memorizing, categorization, analysing, writing, revising, rethinking, refining. I dont know what else I have missed, but confidence my thinking cant match 1% of DVG's intelligence. My humble pranams to his feet.

  • @shivaswamy6392
    @shivaswamy6392 3 หลายเดือนก่อน +2

    ಡಿ ವಿ ಜಿ ಯಂತಃ ಮಾಹಾನ್ ವ್ಯಕ್ತಿಯ ವಿಚಾರಗಳನ್ನು ಚರ್ಚಿಸುವಾಗ ಕನ್ನಡ ಭಾಷೆಗೆ ಅಪಚಾರವಾಗದ ಹಾಗೆ ಎಚ್ಚರಿಕೆ ವಹಿಸುವುದು ಸೂಕ್ತ ಎನಿಸುತ್ತದೆ .

  • @srikanth_kamath
    @srikanth_kamath 3 หลายเดือนก่อน +5

    ರಸಿಕನಾಡಿದ ಮಾತು "ಶಶಿ"ಯುದಿಸಿ ಬಂದಂತೆ. ಈ ಸಂದರ್ಶ ಪ್ರಸ್ತುತಿಸಿದಕ್ಕೆ ಧನ್ಯವಾದಗಳು 🙏♥️

  • @PandurangaBa
    @PandurangaBa 2 หลายเดือนก่อน

    ಚೆನ್ನಾಗಿದೆ ಕನ್ನಡಾಭಿಮಾನ ಗೈರು ಹಾಜರಿ ಆಗಿದೆ!

  • @yellowNred
    @yellowNred 3 หลายเดือนก่อน +3

    Namma Shraddha. Ayyo, thank you, Shraddha avre. So glad that you are doing this.

  • @shivakumarshivappa8613
    @shivakumarshivappa8613 2 หลายเดือนก่อน +2

    ಬಹಳ ಆಂಗ್ಲ ಭಾಷೆಯಾಯಿತು ದಯವಿಟ್ಟು ಇಂಗ್ಲೀಷಿನಲ್ಲಿ ಸಂಭಾಷಣೆ ಮಾಡಿ

  • @swamiadityananda5923
    @swamiadityananda5923 3 หลายเดือนก่อน +2

    Hari om
    Enjoyed the podcast.
    Let our ears have more of such discussions.
    Mix of language is not at all a problem. I enjoy.
    Swami Adityananda
    Chinmaya Mission
    Mandya

  • @chidanandbadiger5243
    @chidanandbadiger5243 2 หลายเดือนก่อน

    ಹಿನ್ನೆಲೆ ಸಂಗೀತ ತೆಗೆದರೆ ಇನ್ನು ಸುಂದರವಾಗಿರುತ್ತದೆ

  • @ChandregoudaSgangangoudra
    @ChandregoudaSgangangoudra 2 หลายเดือนก่อน

    thought provide provoking some more sul occasions are help helpful ThankThank you

  • @ganeshanayak3502
    @ganeshanayak3502 3 หลายเดือนก่อน +25

    ಚೆನ್ನಾಗಿದೆ. ನನ್ನ ಎರಡು ಸಲಹೆಗಳು - ೧) ಅಚ್ಛ ಕನ್ನಡದಲ್ಲಿ ಮಾತಾಡಿ, ಇಂಗ್ಲಿಷ್ ಪದ ಬಳಸದೆ ೨) ವಿಡಿಯೋ ದಲ್ಲಿ ಬಂದ್ರೆ ಉತ್ತಮ.

    • @rtsharanrt6099
      @rtsharanrt6099 3 หลายเดือนก่อน

      ನಿಮ್ಮ ಸಲಹೆಗಳು ಸರಿ ಸರ್. ಇಂದಿನ ಯುವ ಪೀಳಿಗೆಗೆ ನಮ್ಮ ಕನ್ನಡ ಸಾಹಿತ್ಯದ ಮದ್ದಿನ ರುಚಿ ಹಚ್ಚಬೇಕೆಂದರೆ ಇಂಗ್ಲಿಷಿನ ಸಿಹಿ ಗುಳಿಗೆ ಯೊಂದಿಗೆ ಕೊಟ್ಟರೆ ಅವರು ಬೇಗ ಸ್ಪಂದಿಸುತ್ತಾರೆ...

    • @MegaBabu143
      @MegaBabu143 2 หลายเดือนก่อน +3

      ಹೌದು
      ನೂರಕ್ಕೆ ನೂರು ಕನ್ನಡ
      ಆದರೆಷ್ಟು ಚೆನ್ನ !
      🙏🙏🙏🙏🙏🤝🇮🇳

    • @NannaAnisike
      @NannaAnisike 2 หลายเดือนก่อน

      ಸಾರ್ ಇದು FM. ಇಲ್ಲಿ ಇರೋದೇ hi-fi ಪ್ರಪಂಚ. ಅದೂ ಅಲ್ಲದೆ ಇದೊಂದು ಕಾಲೇಜಲ್ಲಿ ಇರೋದು.

  • @Prakash1970PS
    @Prakash1970PS 2 หลายเดือนก่อน +2

    Very nice insights to life of Great person. Such podcasts will give us look out for must read books to know more about them.
    What are the sources to get these books discussed in the program(8 volumes etc)

  • @phn066
    @phn066 3 หลายเดือนก่อน +3

    ವಿಡಿಯೋ ಸಂದರ್ಶನವಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಪಕ್ಷಿನೋಟ ಚೆನ್ನಾಗಿದೆ

  • @s.r.bhuvaneshwari5217
    @s.r.bhuvaneshwari5217 2 หลายเดือนก่อน +1

    Tumba Chennagide

  • @prabhathkalkura
    @prabhathkalkura 2 หลายเดือนก่อน +1

    Excellent episode Shashi spoke very well as if DVG is in front of us, all the lines he specified, and rearing was taking us to pages of those books indeed. However, reference to some more books like Devaru, Eeshopanishat, Patrika Dharma, etc, would have added value to episode. However, in 40 minutes for those for unknown to DVG, work also gets a gist of his personality. Very nice program 👍

    • @radioazimpremjiuniversity
      @radioazimpremjiuniversity  2 หลายเดือนก่อน

      Thank You Prabhath, for your feedback! We will be back with more.

  • @xyzxyz3535
    @xyzxyz3535 3 หลายเดือนก่อน +3

    ತುಂಬಾ ಚನ್ನಾಗಿದೆ, ನಾನು ಕನ್ನಡದ ವಿಧ್ಯಾರ್ಥಿ ಅಲ್ಲ, ಡಿವಿಜಯವರ ಮಂಕು ತಿಮ್ಮನ ಖಗ್ಗಗಳನ್ನು ಕುವೆಂಪು ರವರ ಕವಿತೆಗಳನ್ನು ಓದಿದಾಗ ನಾನು ಕನ್ನಡವನ್ನು ಯಾಕೆ ಓದಲಿಲ್ಲ ಅಂತ ವ್ಯಥೆ ಉಂಟಾಗಿದೆ. ಕೆಲವು ಮಂಕು ತಿಮ್ಮನ ಖಗ್ಗ ಗಳನ್ನು ಓದಿದ್ದರಿಂದ ಈ ಪಾಡ್ಕಾಸ್ಟ್ ಕೇಳಿದ್ದು.

    • @muralidharars
      @muralidharars 3 หลายเดือนก่อน

      ಕಗ್ಗ ಖಗ್ಗ ಅಲ್ಲ

  • @ChiranthanRN
    @ChiranthanRN 2 หลายเดือนก่อน

    Thumba chennagide poorna kannada padagallanne aadastu balasi🎉

  • @mailnarayan1234
    @mailnarayan1234 3 หลายเดือนก่อน +2

    Excellent!! He is an inspiration to all of us. Shashi Kiran is outstanding. Shraddha is great

  • @Pavankumar-ll5vt
    @Pavankumar-ll5vt 3 หลายเดือนก่อน +2

    ಬಹಳ ಚೆನ್ನಾಗಿದೆ.

  • @satishbng82
    @satishbng82 หลายเดือนก่อน

    Shashi Kiran Sir Great Scholar.
    We see appear in GIPA events.
    He is associated with Great scholars like Dr R Ganesh Sir and many more.

  • @veereshah2175
    @veereshah2175 3 หลายเดือนก่อน +4

    Oh God Shashi Kiran ji also this channel from GIPA channel.

  • @indumathiramki
    @indumathiramki 3 หลายเดือนก่อน +2

    ಮತ್ತಷ್ಟು ಹೀಗೆ ಡಿ.ವಿ.ಜಿ. ಯವರ ಬಗ್ಗೆ ತಿಳಿಸಿ . ಅವರ ಧ್ವನಿ ಸುರಳಿ ಇದ್ದಾರೆ ಕೇಳಿಸಿ . ಧನ್ಯವಾದಗಳು .
    ಶ್ರದ್ದಾ. ತುಂಬಾ ಚನ್ನಾಗಿ ಮೂಡಿ ಬಂದಿದೆ ಈ ಕಾರ್ಯಕ್ರಮ .

  • @indumathiramki
    @indumathiramki 3 หลายเดือนก่อน +1

    That's great. Maha Brahmana .haagu maha Darshana uttama pustakagalu.

  • @veereshah2175
    @veereshah2175 3 หลายเดือนก่อน +3

    Hi shradddda jii such a wonderful program...😊

  • @sreedhark.r.1532
    @sreedhark.r.1532 3 หลายเดือนก่อน +3

    ಶುದ್ದ ಕನ್ನಡ ಮಾತನಾಡಿದರೆ ಮರ್ಯಾದೆ ಕಮ್ಮೀನಾ. ಅತಿ ಇಂಗ್ಲಿಷಿ ಆಯಿತು.

  • @rameshmariyappa5021
    @rameshmariyappa5021 3 หลายเดือนก่อน

    The three of you are a wonderful group. The topic is DVG, a multifaceted personality, the pride of Kannada.
    Let many such programmes keep coming and enriching the lives of a large number of people.
    Best wishes to the team.

  • @venkateshagupta5088
    @venkateshagupta5088 3 หลายเดือนก่อน +1

    ಡಿ ವ ಜಿ ಅವರ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆಯೇ ❤ .

  • @nagarajamagonahalli9040
    @nagarajamagonahalli9040 3 หลายเดือนก่อน +7

    ನಾನು ಅವರ ಮನೆ ಮುಂದೇನೆ 1945 ಇಂದ 1962 ವರೆವಿಗೂ idde

  • @sudharao294
    @sudharao294 3 หลายเดือนก่อน +3

    Wahw very nice great love i dear Aksha

  • @balrajka5341
    @balrajka5341 3 หลายเดือนก่อน

    ಡಿ ವಿ ಜಿ ಬಗ್ಗೆಉತ್ತಮವಾದ. ಕಾರ್ಯಕ್ರಮ

  • @padfoot3014
    @padfoot3014 3 หลายเดือนก่อน

    Proud that he is from our district. His son Swamy was great scientist.

  • @sumanadig1497
    @sumanadig1497 3 หลายเดือนก่อน

    Shraddha with dvg!! What a wonderful podcast that would have been...

  • @manojkn963
    @manojkn963 2 หลายเดือนก่อน

  • @weekshak6755
    @weekshak6755 3 หลายเดือนก่อน +1

    ಕನ್ನಡದ ಕಾರ್ಯದಲ್ಲಿ ಕನ್ನಡಕ್ಕೆ ಆದ್ಯತೆ ಇರಲಿ

  • @Muth321
    @Muth321 2 หลายเดือนก่อน

    ಕನ್ನಡ ಮಾತಾಡು❤❤❤❤❤

  • @prakashasharada3814
    @prakashasharada3814 3 หลายเดือนก่อน +6

    100 kke100 kanglish way

  • @ಕನ್ನಡದೇಶ
    @ಕನ್ನಡದೇಶ 3 หลายเดือนก่อน +1

    ❤❤❤❤❤

  • @ananthakrishnags2488
    @ananthakrishnags2488 2 หลายเดือนก่อน

    75:25 ಕನ್ನಡ ಇಂಗ್ಲಿಷ್ ಇಂದಿನ ಕನ್ನಡಕ್ಕೆ
    ಅಡ್ಡಿಯಿಲ್ಲ ಎಂದು ನನ್ನ ಅಭಿಪ್ರಾಯ

  • @Lachamanna.1975
    @Lachamanna.1975 3 หลายเดือนก่อน +1

    🙏🙏🙏

  • @jagadishrajolli5711
    @jagadishrajolli5711 3 หลายเดือนก่อน +1

    💯🙏🙏

  • @Listen2Vindhya
    @Listen2Vindhya 3 หลายเดือนก่อน

    ಬಹಳ ಬಹಳ ಚೆನ್ನಾಗಿ ಮೂಡಿ ಬಂದಿದೆ.....ಶಶಿ ನಿಮ್ಮ ಪ್ರಬುದ್ಧ ಮಾತು, ಶ್ರದ್ಧಾ ನಡೆಸಿಕೊಟ್ಟ ರೀತಿ ಎಲ್ಲವೂ ಶ್ಲಾಘನೀಯ! ನಮ್ಮ ಇಂದಿನ ಯುವ ಸಮಾಜ ಚಿಂತಿಸಬೇಕಾದ ಆಶಯಗಳು, ವಿಷಯಗಳು, ವ್ಯಕ್ತಿಗಳು ಇಂತವರು. 🎉ಅದ್ಭುತ❤

  • @sunilkumae2448
    @sunilkumae2448 3 หลายเดือนก่อน

    Hudeshaa hene hirabahudu haadu hintha mahanbhaavara svalpa purthee kannadadalli hididaare adbhutha yakandare nimma shirsheke honduvudilla hidu salahe Teeke Halla svalpa prayatna shraamadinda manasige hinnu hechu mudaa hashte.

  • @suhasmath9647
    @suhasmath9647 3 หลายเดือนก่อน +7

    Neevu Aiyyoo Shraddha avara ?

  • @prakashparvatikar
    @prakashparvatikar หลายเดือนก่อน

    ಹೌದು ಕನ್ನಡದಲ್ಲಿಯೇ ಮಾತನಾಡ್ರಿ. ನಿಮಗೆ ಇಂಗ್ಲೀಷ ಭಾಷೆಯ ಮೇಲೆ ಪ್ರಭುತ್ವ ಇರಬಹುದು. ಆದರೆ ಆ ಇಂಗ್ಲೀಷ ಕೇಳಿದರೆ ಕಿವಿಯಲ್ಲಿ ಕಾಸಿದ ಸೀಸೆ ಹಾಕಿದಂತೆವಾಗುತ್ತದೆ

  • @dhhdapan4902
    @dhhdapan4902 2 หลายเดือนก่อน

    Use only one launguage Kannada

  • @chaithrag8008
    @chaithrag8008 3 หลายเดือนก่อน

    Madam, this is kannada podcast right, can you please talk in Kannada.

  • @shivakumarshivappa8613
    @shivakumarshivappa8613 2 หลายเดือนก่อน

    ದಯವಿಟ್ಟು ಆದಷ್ಟು ಕನ್ನಡದಲ್ಲಿ ಮಾತನಾಡಿ

  • @narasimhajog7092
    @narasimhajog7092 2 หลายเดือนก่อน

    Kannada saarvaboumana bagge maathaduvaaga ENGLISHnalli mathadidda
    anchor ravaraddu
    Huchuthanavo athava thorisikollu bageyo?

  • @rameshmuttur1236
    @rameshmuttur1236 3 หลายเดือนก่อน +5

    Please Kannada as Kannada, needs no English accent, too much of colonial mentality

  • @shivakumargs1018
    @shivakumargs1018 3 หลายเดือนก่อน +1

    ನಿರೂಪಕಿಗೆ ಸರಿಯಾಗಿ ಕನ್ನಡ ಬರಲ್ವೆ... ಕಂಗ್ಲೀಷ್ 😢

  • @kalpanabs4363
    @kalpanabs4363 2 หลายเดือนก่อน

    ದಯಮಾಡಿ ಕನ್ನಡದಲ್ಲಿ ಮಾತನಾಡಿ

  • @padma3631
    @padma3631 หลายเดือนก่อน

    Very irritating has same tone as her silly comedies and too mixed up

  • @girianj
    @girianj 3 หลายเดือนก่อน

    Dont mix conversation with kannada and english.

  • @vijayarao7745
    @vijayarao7745 3 หลายเดือนก่อน +2

    🙏🙏🙏🙏