HARI KUNIDA NAMMA | DAASARA PADA |ಹರಿ ಕುಣಿದಾ ನಮ್ಮ | JAGADISH PUTTUR | NEW KANNADA DEVOTIONAL SONG

แชร์
ฝัง
  • เผยแพร่เมื่อ 27 ส.ค. 2021
  • ಹರಿ ಕುಣಿದಾ ನಮ್ಮ ಹರಿ ಕುಣಿದಾ - ಪುರಂದರ ದಾಸರ ರಚನೆಯ ಕನ್ನಡ ಭಕ್ತಿ ಗೀತೆ
    Producer : Late |Sri Shamanna Narayanappa Shreemathi Kousalya Kodhanda Ramulu & Family
    Direction : Jagadish Puttur
    Music & Singer : Jagadish Puttur
    Co-Singers : Vidya S Suvarna, Samanvi Rai, Saahitya Acharya
    Castings :
    Jnana Rai Kuriya
    Ajna Rai Kuriya
    Adhitri Acharya belthangadi
    Sathwi G Rai Ishwaramangila
    Vrithika Kamath belthangadi
    Archana Sampyadi
    DOP : Arun Rai Puttur
    Edit : J.P Colors Bandyodu
    Makeup : Premraj Arlapadavu
    YT : Shishir Rai Chelyadka
    .
    Contact for Musical Events, Album Songs, Live Programs etc +91 9845926818
    .SAHITYA
    ಸಾಹಿತ್ಯ..
    .ಹರಿಕುಣಿದಾ ನಮ್ಮ ಹರಿಕುಣಿದಾ!!||
    ಹರಿಕುಣಿದಾ ನಮ್ಮ ಹರಿ ಕುಣಿದಾ||
    ಆಕಳಂಕ ಚರಿತ ಮಕರ ಕುಂಡಲಧರ
    ಸಕಲರ ಪಾಲಿಪ ಹರಿಕುಣಿದಾ||
    ಅಂದುಗೆ ಅರಳೆಲೆ ಬಿಂದುಲಿ ಬಾಪೂರಿ
    ಚಂದದಿ ನಲಿಯುತ ಹರಿಕುಣಿದಾ|| ಹರಿಕುಣಿದಾ||
    ಅರಳೇಲೇ ಮಾಗಾಯಿ ಕೊರಳ ಮುತ್ತಿನ ಸರ
    ತರಳೆಯರೊಡಗುಡಿ ಹರಿ ಕುಣಿದಾ||ಹರಿಕುಣಿದಾ||
    ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
    ದಿಟ್ಟ ಮಲ್ಲರ ಗಂಡ ಹರಿ ಕುಣಿದಾ||
    ಪರಮ ಭಾಗವತರ ಕೇರಿಯೊಳಾಡುವ
    ಪುರಂದರ ವಿಠ್ಠಲ ಹರಿ ಕುಣಿದಾ ಪುರಂದರ ವಿಠ್ಠಲ ಹರಿಕುಣಿದಾ|||ಹರಿಕುಣಿದಾ|||
    #DASARAPADA #BHAJANE #LORDKRISHNASONGS
    #SHRIKRISHNADANCESONGS #ASTAMISONGS
    #JANAMASTAMISONGS
    #UDUPIKRISHANASAONGS #HARISONGS #VISHUNUSONGS #THIRUPATHISHRISONGS
    #HARIKUNIDANAMMAHARIKUNIDA
    #MOSARUKUDIKE
    #VITLAPINDIUTHSAVADANCE
    #RADHEKRISHNA #RADHAKRISHANADANCE #BHAJANS
    #POPULERHARIBAHJANS
    #GRUPSONGS
    #PANDURANGASONGS
    #PANDARAPURAVITTALSONGS
    #BHAJANAKUNITHASONGS
    #JAGADISHPUTTURSONGS
    #NEWHITSONGSKRISHANA
    #NEWDEVOTIONAL #ASTAMI #DASARAPADA #JAGADISHPUTTUR #HARIKUNIDA #DANDIYA #DEVOTIONALSONG #KANNADA #KRISHNASTAMI
    #SHRIKRISHNAJANMASTAMISONGS
    #HARIBAJAN #KRISHNABAHJANA
    #PURANDARADASARAPADA #VIDEOALBUMSONGSKRISHNA #ASTAMI2021 #KRISHNASTAMI2021
  • เพลง

ความคิดเห็น • 1.4K

  • @rajeswaribp4405
    @rajeswaribp4405 8 วันที่ผ่านมา +5

    ತುಳುನಾಡಿನ ಗ್ರೇಟ್ ಸಿಂಗರ್, ಪುತ್ತೂರಿನ ಮುತ್ತು, ಧನ್ಯವಾದಗಳು.

  • @yuvachandra7256
    @yuvachandra7256 9 หลายเดือนก่อน +3

    Super iduve namma sanaatan dharm jai sri ram🙏🙏😅😅😅😅😅😅❤❤❤❤❤❤❤❤❤

  • @jayakarkpoojary3716
    @jayakarkpoojary3716 2 ปีที่แล้ว +6

    Sri. Krishnan. Ninna. Asirwadasakalarige

  • @netrakunder378
    @netrakunder378 2 หลายเดือนก่อน +3

    ಶ್ರೀ ಹರಿ ನಿಮ್ಮ ಕಂಠ ದಲ್ಲಿ ಇದ್ದಾನೆ ಸರ್ ❤

  • @manjugr1945
    @manjugr1945 26 วันที่ผ่านมา +6

    ಕೃಷ್ಣ ಒಂದೇ ಜಗದ್ಗುರು 🙏🙏🙏🙏🙏🙏🙏🙏🙏🙏🙏🙏🙏

  • @surya.samrat1560
    @surya.samrat1560 2 ปีที่แล้ว +4

    ಅದ್ಬುತವಾದ ಗಯಾನ ನಿಮ್ಮ ಗಯಾನವನ್ನು ಕೆಳಿದರೆ ಮನಸ್ಸೆಲ್ಲ ರೋಮಂಚನವಾಗುತ್ತೆ

  • @nithinkumarnitu311
    @nithinkumarnitu311 2 ปีที่แล้ว +1

    Bere raaga dalli tumba adbutavaagi hadiddiri sir...tumba interest bartade kelalu

  • @Sunilpursotam
    @Sunilpursotam 2 ปีที่แล้ว +2

    Jagdesh puutur ser nima vaise tumba chanagide
    Niv ಅಯ್ಯಪ್ಪ ಸ್ವಾಮೀ ಹಾಡು hadi

  • @vijethramanatha569
    @vijethramanatha569 2 ปีที่แล้ว +13

    ಕೇಳಿದಷ್ಟು ಕೇಳಬೇಕೆನಿಸುವ ಇಂಪಾದ ಗಾಯನ,ಸೊಗಸಾದ ನೃತ್ಯ🥰 ಧನ್ಯನಾದೆ ಅಣ್ಣಾ🙏🏻🙏🏻🙏🏻

    • @JagadishPuttur
      @JagadishPuttur  2 ปีที่แล้ว +1

      ಹರಿ ಓಂ ಧನ್ಯವಾದಗಳು

  • @prakashacharya8029
    @prakashacharya8029 2 ปีที่แล้ว +8

    ಅದ್ಭುತ ಗಾಯನ ಜಗದೀಶ್ ಸರ್. ನಿಮ್ಮ ಧ್ವನಿಯಲ್ಲಿ ದೈವಿಕ ಶಕ್ತಿ ಇದೆ. ಸೊಲ್ಮೆಲು ಇನ್ನು ಹೆಚ್ಚಿನ ಗೀತೆಯನ್ನ ಅಪೇಕ್ಷಿಸುತ್ತ ನಿಮ್ಮ ಅಭಿಮಾನಿ..... 🥰😘😘😍😍😍🙏🙏🙏🙏🙏🙏

    • @JagadishPuttur
      @JagadishPuttur  2 ปีที่แล้ว +1

      ಹರಿ ಓಂ ಧನ್ಯವಾದಗಳು

    • @sripaduhn1644
      @sripaduhn1644 ปีที่แล้ว

      @@JagadishPuttur 57

  • @rajgurut.v1334
    @rajgurut.v1334 2 ปีที่แล้ว +2

    ಯೇಸು ದಾಸ್ ಅವರ ಸ್ವರ ಕೇಳಿದ ಹಾಗೆ ಆಗುತ್ತೆ 🥰🥰

  • @shankakv3335
    @shankakv3335 8 วันที่ผ่านมา +1

    Super song sir ❤ ANBELEVABEL vose

  • @sureshvk3417
    @sureshvk3417 2 ปีที่แล้ว +15

    ಉತ್ತಮ ಹಾಡುಗಾರಿಕೆ. ಉತ್ತಮ ಸ್ವರ ಮಾಧುರ್ಯ. ಉತ್ತಮ ನಟನೆ🙏 ತಂಡದವರೆಲ್ಲರಿಗೂ ಒಳಿತಾಗಲಿ ಶುಭವಾಗಲಿ🙏🙏

  • @nisargasagari4532
    @nisargasagari4532 2 ปีที่แล้ว +3

    ,supar👍👌👌

  • @rameshramesh-yd2xc
    @rameshramesh-yd2xc 2 ปีที่แล้ว +2

    ತುಳುನಾಡ್ದ. ಗ್ರೇಟ್. ಸಿಂಗರ್.... ಪುತ್ತೂರಿನ. ಮುತ್ತು.. ಜಗದೀಶ್.ಪುತ್ತೂರು.. 🙏🙏🙏🙏👍👍👍👍♥️♥️♥️♥️♥️♥️♥️♥️

  • @omakraachari3792
    @omakraachari3792 2 ปีที่แล้ว +2

    ಹರಿಯನ್ನೆ ನೋಡಿದ ಅನುಭವ ತುಂಬಾ ಚನ್ನಾಗಿದೆ ಕೃಷ್ಣ ತುಂಬ ಇಷ್ಟ

  • @vasanthmardala6361
    @vasanthmardala6361 2 ปีที่แล้ว +5

    ಅದ್ಭುತ ಗಾಯನ ಸರ್ ನಿಮ್ಮದು... ದೇವರ ಅನುಗ್ರಹ ಸದಾ ಇರಲಿ 🙏🙏🙏🙏👍👌👌👌👌👌👌👌👌👌

  • @sathishpalike1351
    @sathishpalike1351 2 ปีที่แล้ว +4

    ಸೂಪರ್ ಸರ್ 🙏🙏ನಿಮ್ಮ್ ತಂಡಕ್ಕೇ ಶುಭಾಶಯಗಳು.. ಶುಭಾಶಯಗಳು 🙏(ಸತೀಶ್ )

  • @majalaarrameshpoojari.5489
    @majalaarrameshpoojari.5489 ปีที่แล้ว +1

    Soopar voice &soopar song

  • @manjunathrs9466
    @manjunathrs9466 2 ปีที่แล้ว +2

    Jai sriram Jai anjaneya namo namaha

  • @bhagirathpnaik3184
    @bhagirathpnaik3184 2 ปีที่แล้ว +4

    ಸೂಪರ್ ಆಗಿದೆ ಸರ್🤝 👌👌👌💐🌺🌹😂🙏🏼

  • @praveenacharya2726
    @praveenacharya2726 2 ปีที่แล้ว +4

    ಅದ್ಭುತ ವಾಗಿದೆ ನಾಟ್ಯ ಹಾಗೂ ಹಾಡು

  • @sangeethasudhakar8331
    @sangeethasudhakar8331 11 หลายเดือนก่อน +2

    ನಾನು ದಿನಕ್ಕೆ 4ರಿಂದ 5ಸಾರಿಯಂತೂ ನಿಮ್ಮಹಾಡು ಕೇ ಳುತ್ತೇನೆ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಭಗವಂತ ನಿಮಗೆ ಒಳ್ಳೆಯದು ಮಾಡಲಿ

  • @falcongaming4674
    @falcongaming4674 23 วันที่ผ่านมา

    One of my favourite singer💐

  • @ranjandevadiga2486
    @ranjandevadiga2486 2 ปีที่แล้ว +3

    ಗುರುಗಳೆ ತುಂಬಾ ಅದ್ಬುತವಾಗಿದೆ. ನಿಮ್ಮ ಧ್ವನಿ ನಮ್ಮ ಮೈಮರೆಯುವಂತೆ ಮಾಡುತ್ತಿದೆ ನಿಮ್ಮ ಎಲ್ಲಾ ಭಕ್ತಿ ಗೀತೆಯು ಅದ್ಬುತವಾಗಿದೆ ನಿಮ್ಮ ಭಕ್ತಿಗೀತೆಯನ್ನು ಭಗವಂತ ಏನಾದರೂ ಕೇಳಿದರೆ ಅವನು ಕೂಡ ನಿಮ್ಮ ಗಾಯನವನ್ನು ಕೇಳಿ ಮೈಮರೆತು ಕುಣಿಯಲು ಶುರುಮಾಡಬಹುದು ಅಷ್ಟು ಅದ್ಭುತವಾಗಿದೆ ಹಾಗಾಗಿ ಆ ಭಗವಂತನ ಅನುಗ್ರಹ ಸದಾ ನಿಮಗೆ ರಕ್ಷೆಯಾಗಿರಲಿ ಎಂದು 💐💐

    • @JagadishPuttur
      @JagadishPuttur  2 ปีที่แล้ว

      ಹರಿ ಓಂ ಧನ್ಯವಾದಗಳು

  • @adashaanddhannyabeautifuls2774
    @adashaanddhannyabeautifuls2774 2 ปีที่แล้ว +3

    ನಿಮ್ಮ ಸಂಗೀತ ನನಗೆ ತುಂಬಾ ಇಷ್ಟ ಆಗೊತ್ತೆ ಸರ್ ನಿಮಗೆ ಅನಂತಾ ಅನಂತ ಧನ್ಯವಾದಗಳು sir 🙏🌹🙏🌸❤️💕 ನ್ರತ್ಯ ತುಂಬಾ ಚೆನ್ನಾಗಿದೆ 🥰❤️ ಇನ್ನು ಹೆಚ್ಚು ಹೆಚ್ಚು ಸಂಗೀತ ಹಾಡಿರಿ ನೀವು 😍 ನಿಮ್ಮ ಕಂಠ ತುಂಬಾ ಅದ್ಭುತ 🌸 ದೇವರ ಆಶೀರ್ವಾದ ನಿಮಗಿರಲಿ 🥰

  • @KumarNayak-mq5uj
    @KumarNayak-mq5uj 3 วันที่ผ่านมา

    Swami nimma padagalige nanna bhaktiya namaskaragalu,

  • @deekshithvgga4394
    @deekshithvgga4394 11 หลายเดือนก่อน +1

    Msth porludha sahithya bokka swara anna❤🌟

  • @ashwinas7284
    @ashwinas7284 2 ปีที่แล้ว +3

    ಸೂಪರ್

  • @user-px8dx4vf9m
    @user-px8dx4vf9m 8 หลายเดือนก่อน +3

    ಶ್ರೀಹರಿಯ ಹಾಡು ತುಂಬಾ ಚೆನ್ನಾಗಿದೆ ಅಣ್ಣ 🙏👌👌👌👌 ನಿಮ್ಮ ತಂಡದ ಒಂದು ನೃತ್ಯ ಕಂಡು ಮನಸ್ಸಿಗೆ ಆನಂದ ಆಗುತ್ತದೆ 🙏🙏🙏🙏👌👌👍👍

  • @yogishyogish8652
    @yogishyogish8652 ปีที่แล้ว +2

    👌👌👌🙏ಏನು ಅದ್ಭುತವಾಗಿ ಹಾಡುತ್ತೀರಿ ಸರ್ 👍👍👍👍ಅದ್ಹೇಗೆ ತಮಗೆ ಅಷ್ಟು ತನ್ಮಯತೆ ಬರುತ್ತೆ 🤭ನಿಮ್ಮ ಇಂತಹ ಭಕ್ತಿ ತುಂಬಿದ ಹಾಡು ಖಂಡಿತ ಹರಿಗೆ ಮುಟ್ಟೇ ಮುಟ್ಟುತ್ತೆ 🙏🙏🙏ನಿಮ್ಮ ಇನ್ನು ಮುಂದಿನ ಹಾಡುಗಳಿಗೆ ಖಂಡಿತವಾಗಿಯೂ ಹರಿ ಇನ್ನಷ್ಟು ವಿಶೇಷವಾಗಿ ಉದಾರತೆಯಿಂದ ಅನುಗ್ರಹಿಸುತ್ತಾನೆ 🙏🙏🙏ನಿಮಗೂ ನಿಮ್ಮ ಹಾಡುವ ತಂಡದವರಿಗೂ ಅನಂತ ಧನ್ಯವಾದಗಳು 🙏🙏🙏

    • @JagadishPuttur
      @JagadishPuttur  ปีที่แล้ว

      ಧನ್ಯವಾದಗಳು🙏

  • @kristanaappak9903
    @kristanaappak9903 2 ปีที่แล้ว +1

    Supper song & voise

  • @chanducharan9083
    @chanducharan9083 2 ปีที่แล้ว +4

    Team work👏👏👏💪 bari porlud baidund 🥰🥰🥰

    • @JagadishPuttur
      @JagadishPuttur  2 ปีที่แล้ว +1

      ಧನ್ಯವಾದಗಳು

  • @advithshetty468
    @advithshetty468 ปีที่แล้ว +4

    Super sir my family likes this song

  • @SumathiSumathi-mq6so
    @SumathiSumathi-mq6so 29 วันที่ผ่านมา

    Extraordinary ❤🎉 fantastic 🎉😂

  • @bojjigayathri2772
    @bojjigayathri2772 ปีที่แล้ว +2

    Super super sir 👏

  • @vikas289
    @vikas289 2 ปีที่แล้ว +10

    ನಿಮ್ಮ ಧ್ವನಿ ಅದ್ಭುತವಾಗಿದೆ ಹಾಗೂ ಹಾಡು ಕೂಡ ಸುಂದರವಾಗಿದೆ ಎಲ್ಲ ಕಲಾವಿದರಿಗೂ ಧನ್ಯವಾದಗಳು.

    • @JagadishPuttur
      @JagadishPuttur  2 ปีที่แล้ว +2

      ಧನ್ಯವಾದಗಳು

  • @ramajagadish9011
    @ramajagadish9011 2 ปีที่แล้ว +7

    Amazing singer. Heavenly👌👌👃👃👃👃👃

  • @ranjinimanju6019
    @ranjinimanju6019 ปีที่แล้ว +1

    Super

  • @prameelapapemajalu4741
    @prameelapapemajalu4741 7 หลายเดือนก่อน +1

    Super song anna

  • @_itz_me_harshith_05
    @_itz_me_harshith_05 2 ปีที่แล้ว +8

    ಅದ್ಬುತವಾದ ಗಾಯನ .🙏🏻🙏

  • @manojpunacha2976
    @manojpunacha2976 2 ปีที่แล้ว +3

    👌🏻👌🏻👌🏻👌🏻👌🏻👌🏻👌🏻song

  • @nagarajnaik315
    @nagarajnaik315 2 ปีที่แล้ว +1

    Spr

  • @anil1063
    @anil1063 2 ปีที่แล้ว +5

    Superb Jagdish Anna & team

  • @Mohit13760
    @Mohit13760 2 ปีที่แล้ว +5

    Happy Shree Krishna Janmashtami🙏

  • @jalajakshikuntar9508
    @jalajakshikuntar9508 2 ปีที่แล้ว +2

    Spupr voice sir

  • @user-wt1lt2ku9g
    @user-wt1lt2ku9g 2 ปีที่แล้ว +11

    Jai Shree Ram 🚩
    ..ಕೃಷ್ಣಂ ವಂದೇ ಜಗದ್ಗುರು 🙏🚩

  • @manjunathrs9466
    @manjunathrs9466 2 ปีที่แล้ว +4

    Jai Sri Lakshmi narayana namo namaha

  • @suryakaladn3673
    @suryakaladn3673 11 หลายเดือนก่อน +1

    ಸೂಪರ್ ಸಾಂಗ್ಸ್ ಸರ್

  • @sowmyasowmya.s4545
    @sowmyasowmya.s4545 2 ปีที่แล้ว +2

    Spr...my favrt....god bless u sir

  • @prabhakarpoojary7566
    @prabhakarpoojary7566 ปีที่แล้ว +3

    🚩Jai sree ram 🚩

  • @shidramvagrali8603
    @shidramvagrali8603 2 ปีที่แล้ว +3

    SUPER SIR 🙏🚩

  • @ManjuBNaik
    @ManjuBNaik 8 วันที่ผ่านมา

    What a masterpiece ❤🙏🙏🙏

  • @chandrakanthak8298
    @chandrakanthak8298 2 ปีที่แล้ว +1

    Good effort

  • @mrbro1283
    @mrbro1283 2 ปีที่แล้ว +7

    🙏🏻ಸರ್, ನೀವು ಹಾಡಿದ ಭಕ್ತಿ ಗೀತೆ ಶ್ರೀ ರಾಮ ಅದ್ಭುತವಾಗಿ ಮೂಡಿಬಂದಿದೆ, ನನಗೆ ತುಂಬಾ ಇಷ್ಟ ಆಯಿತು. 🚩🚩🕉️

    • @JagadishPuttur
      @JagadishPuttur  2 ปีที่แล้ว +3

      ಧನ್ಯವಾದಗಳು

  • @nagraj5073
    @nagraj5073 2 ปีที่แล้ว +4

    ಇದನ್ನ ನೋಡಿದರೆ ಶ್ರೀಹರಿ ಕಂಡಿತವಾಗಿಯೂ ಕುಣಿಯುತ್ತಾನೆ ❤️🙏👍

  • @ashaasha638
    @ashaasha638 2 ปีที่แล้ว +1

    Super sir👋

  • @lathadevadiga7542
    @lathadevadiga7542 2 ปีที่แล้ว +1

    👌👌👌

  • @mathrushreecreation3217
    @mathrushreecreation3217 2 ปีที่แล้ว +3

    Vidhya akka 👏👌👌

  • @abhish155
    @abhish155 2 ปีที่แล้ว +6

    Bari porluda pada😍😍😍.. irena swara bari shoku undu sir🤩🤩🤩🤩

    • @JagadishPuttur
      @JagadishPuttur  2 ปีที่แล้ว +2

      ಧನ್ಯವಾದಗಳು

    • @abhish155
      @abhish155 2 ปีที่แล้ว

      @@JagadishPuttur solmelu annere🙏🏻🙏🏻🙏🏻😍😍😍🤩🤩🤩

    • @annappanaik1392
      @annappanaik1392 2 หลายเดือนก่อน

      Hai

    • @sooryanarayananavada8163
      @sooryanarayananavada8163 2 หลายเดือนก่อน

      Mo​@@abhish155

  • @kamalakshamadhur8230
    @kamalakshamadhur8230 2 ปีที่แล้ว +1

    Super sir 😗

  • @surekhadixit370
    @surekhadixit370 10 ชั่วโมงที่ผ่านมา

    Beautiful

  • @manjunathrs9466
    @manjunathrs9466 2 ปีที่แล้ว +4

    Jai Sri Srinivasa namo namaha

  • @manjunathrs9466
    @manjunathrs9466 2 ปีที่แล้ว +7

    Jai Sri Venkateswara namo namaha

  • @abhiabhilash-jz4jx
    @abhiabhilash-jz4jx หลายเดือนก่อน

    Beautiful ❤️🙏🙏🙏🙏

  • @raghunatharai5218
    @raghunatharai5218 2 ปีที่แล้ว +2

    ಸೂಪರ್ ಗುಡ್ ಲಕ್

  • @classsquadgamers116
    @classsquadgamers116 2 ปีที่แล้ว +3

    👌🙏🙏🙏😍😍

  • @praveenkpkp2667
    @praveenkpkp2667 2 ปีที่แล้ว +6

    What a voice... interesting to see this song

  • @narayanakoila6703
    @narayanakoila6703 2 ปีที่แล้ว +1

    Super.

  • @sriraghavendrasangeethasev2328
    @sriraghavendrasangeethasev2328 2 ปีที่แล้ว +2

    Hare.srinivasa..thumba.c hennagi.moodide...abhindanegalu...nimma.sangeetha....samuste.. Yella..thandakke...

  • @vinuthamanushetty2978
    @vinuthamanushetty2978 2 ปีที่แล้ว +3

    Superb sir..god bless you..

  • @user-xv1hy7hu8f
    @user-xv1hy7hu8f 2 หลายเดือนก่อน

    Adipoli song 👌👌👌

  • @jaganathag.neerkere2058
    @jaganathag.neerkere2058 ปีที่แล้ว +1

    Super sir

  • @savithriganesh1161
    @savithriganesh1161 2 ปีที่แล้ว +8

    God bless you and your team 🙏

  • @vinodvinu3133
    @vinodvinu3133 2 ปีที่แล้ว +5

    ಸೂಪರ್ ಆಗಿ ಮೂಡಿಬಂದಿದೆ. ಜಗದೀಶಣ್ಣ. ಅದ್ಭುತ ಸ್ವರ. ಛಾಯಾಗ್ರಹಣ ಸೂಪರ್. ಎಲ್ಲರಿಗೂ ಶುಭವಾಗಲಿ. ನನ್ನ ಬ್ರದರ್ ಜಗದೀಶ ನನಗೂ. ಶುಭವಾಗಲಿ

  • @RajeshwariM-gh1hi
    @RajeshwariM-gh1hi 4 วันที่ผ่านมา

    Super song

  • @vijethkumar6006
    @vijethkumar6006 2 ปีที่แล้ว +2

    Spr 😍❤️

  • @raviusha1662
    @raviusha1662 2 ปีที่แล้ว +3

    Wow super song 🙏 I love ❤ it dance 🤩😘

  • @shruthikalkar7016
    @shruthikalkar7016 2 ปีที่แล้ว +4

    Superb voice sir

  • @renukanb5379
    @renukanb5379 2 ปีที่แล้ว +1

    Superb. Wonderful thank you 😊.

  • @manjunathrs9466
    @manjunathrs9466 2 ปีที่แล้ว +1

    Jai Sri gowri ganapathya namo namaha

  • @yogishkalpane8749
    @yogishkalpane8749 2 ปีที่แล้ว +17

    ವಾಹ್ ಅಧ್ಭುತ ಸರ್, ನಿಮ್ಮ ತಂಡದ ಶ್ರಮ ಎದ್ದು ಕಾಣುವಂತಿದೆ, ಅಷ್ಟು ಸೊಗಸಾಗಿದೆ , ತನುವು ಮನವು ತಂಪಾಗಿಸುವಂತಹ ಗಾಯನ ಸರ್,😍😍😍😍🎹🎧🎧🎼🎼🎼🎤🎤🎤🎤🎤

    • @JagadishPuttur
      @JagadishPuttur  2 ปีที่แล้ว

      ಧನ್ಯವಾದಗಳು

    • @kgshenoy5831
      @kgshenoy5831 2 ปีที่แล้ว

      Tumba chennagide. Hats off nimma prayatnakke👍👌👌👌

    • @veenabharati674
      @veenabharati674 ปีที่แล้ว

      @@JagadishPuttur mmmmmmmm

    • @LakshmiLakshmi-jr1vd
      @LakshmiLakshmi-jr1vd 2 หลายเดือนก่อน

      😅b😊.😮😢ilf😊​@@JagadishPuttur

  • @manojgatty9351
    @manojgatty9351 2 ปีที่แล้ว +3

    Super.😍🙏

  • @a.ryoutuber8782
    @a.ryoutuber8782 ปีที่แล้ว +9

    "ಕೃಷ್ಣಂ ವಂದೇ✨️ಜಗದ್ಗುರುಂ "🥀🚩💙

  • @sudhakarshetty4852
    @sudhakarshetty4852 2 ปีที่แล้ว +3

    Superb.... Mindblowing.. God bless u.

  • @punithkumarje8760
    @punithkumarje8760 2 ปีที่แล้ว +41

    ಅದ್ಭುತವಾದ ಗಾಯನ ಜಗದೀಶ್ ಸರ್ ನಿಮಗೆ ದೇವರ ಅನುಗ್ರಹ ಸದಾ ಇರಲಿ.....

    • @JagadishPuttur
      @JagadishPuttur  2 ปีที่แล้ว +4

      ಧನ್ಯವಾದಗಳು

  • @Praveen-if6zx
    @Praveen-if6zx 2 ปีที่แล้ว +5

    Beautiful song 🤗🤗 Jai Radha Krishna 🙏🙏😍😍💕💕

  • @manjunathrs9466
    @manjunathrs9466 2 ปีที่แล้ว +3

    Jai Sri balaji namo namaha

  • @jayaprasad1002
    @jayaprasad1002 2 ปีที่แล้ว +3

    🙏🙏❤❤👌👌🙏🙏

  • @lavankumar1246
    @lavankumar1246 2 ปีที่แล้ว +1

    Spr sir🙏

  • @shanthakumari380
    @shanthakumari380 2 ปีที่แล้ว +2

    Adbhuthavada gayana 🙏👌🙏👌🙏👌🙏👌 soopersooper 👍

  • @krishnarajass4387
    @krishnarajass4387 2 ปีที่แล้ว +3

    👌👌👌🙏🙏🙏🥰🥰

  • @RJPrasanna
    @RJPrasanna 2 ปีที่แล้ว +5

    Beautifully done🤩👌👌🙏

  • @sudhakaraacharya8645
    @sudhakaraacharya8645 2 ปีที่แล้ว +2

    ಸೂಪರ್ ನಿಮ್ಮ ತಂಡಕ್ಕೆ ಶುಭವಾಗಲಿ

  • @manjunathrs9466
    @manjunathrs9466 2 ปีที่แล้ว +1

    Jai Sri vitallapanduranga namo namaha

  • @ashwithapacharya6154
    @ashwithapacharya6154 2 ปีที่แล้ว +4

    Always happy with your melodious voice 👌 and wonderful presentation.. god bless you

  • @manishgambir6748
    @manishgambir6748 2 ปีที่แล้ว +3

    Supper 😍🥰

  • @kamala5029
    @kamala5029 ปีที่แล้ว +2

    ತುಂಬಾ ಚೆನ್ನಾಗಿ ಹಾಡುತ್ತೀರ ನಿಮಗೆ ಧನ್ಯವಾದಗಳು

  • @mohiniamin2938
    @mohiniamin2938 2 ปีที่แล้ว +2

    Amazing WAw wonderful beautifull harikunida song 👌💐👌

  • @ganeshmoola447
    @ganeshmoola447 2 ปีที่แล้ว +5

    Sweet voice👌