ಪಂಢರಾಪುರವೆಂಬ ದೊಡ್ಡನಗರ Pandarapuravemba Doddanagara |Raichur Sheshagiridas |Praveen D Rao |JnanaGamya

แชร์
ฝัง
  • เผยแพร่เมื่อ 8 ก.ค. 2022
  • Listen to "Pandarapuravemba Doddanagara" Dasarapadagalu exclusively on JnanaGamya Prasarana.
    Sung By: Raichur Sheshagiridas 𝄞 A Spiritual Musical Series 𝄞
    𝄞 Song : Pandarapuravemba Doddanagara
    𝄞 Lyric : Sri Purandara Dasaru
    𝄞 Album : Shrisha Kolalanoodidanindu | Dasara Padagalu
    𝄞 Music & Rendition : Raichur Sheshagiridas
    𝄞 Music Supervision : Praveen D. Rao
    𝄞 ಪದ : ಪಂಢರಾಪುರವೆಂಬ ದೊಡ್ಡನಗರ
    𝄞 ಸಾಹಿತ್ಯ : ಶ್ರೀಪುರಂದರ ದಾಸರು
    𝄞 ಶೀರ್ಷಿಕೆ : ಶ್ರೀಶಾಕೊಳಲನೂದಿದನಿಂದು | ದಾಸರ ಪದಗಳು
    𝄞 ಹಾಡಿದವರು : ರಾಯಚೂರು ಶೇಷಗಿರಿದಾಸ್
    𝄞 ಸಂಗೀತ : ಪ್ರವೀಣ್ ಡಿ. ರಾವ್
    ------------------------------
    Original Sound Recording Made by: Suprith Enterprises
    Banner/Label : Prasanna Audio
    Published by : JnanaGamya Prasarana
    Recording & Audio Master : Aravind Studios, Bengaluru
    Video Editing : Tejaswi Studio
    Cover Design : Supraja Vinyasa
    All rights reserved. © & ℗ 2022 : Copyright & Produced by : JnanaGamya Prasarana
    ✿ Subscribe and Stay updated with more Spiritual Discourses / Devotional Music.
    ✿ Please don't forget to Link share and invite your friends and family.
    ⚠️Please note : Unauthorised uploading of this video on any online portal will incite legal action.
    𝄞 Enjoy and stay connected with us!!
    ►Free Subscribe to JnanaGamya : / jnanagamyaprasarana
    ►Like us on Facebook : / jnanagamyaprasarana
    ►Follow us on Twitter : / jnana_gamya
    -----------------------------------------
    ❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
    ❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
    #JnanaGamyaDasarapada
    #JnanaGamyaHarikathe
    #JnanaGamyaDevotional
    #JnanaGamya_Sanskrit_Devotional
    #jnanagamyamusic
    --------------------------------
    ▶Jul 9, 2022
    ▶ Pandarapuravemba Doddanagara ಪಂಢರಾಪುರವೆಂಬ ದೊಡ್ಡನಗರ |Raichur Sheshagiridas |Praveen D Rao |JnanaGamya
    ▶Link share: • ಪಂಢರಾಪುರವೆಂಬ ದೊಡ್ಡನಗರ ...
    ▶JnanaSeva: Suprith Enterprises
    ▶ © & ℗ : JnanaGamya Prasarana
    #pandarapuravemba
    ► Sri Raichur Sheshagiridas Dasara Padagalu Videos :
    Shrisha Kolalanoodidanindu| Dasara Padagalu 𝄞 • SRISHA KOLALANOODIDANI...
    Shree Mahaalakumi Deviye | Dasara Padagalu 𝄞 • Shree Mahaalakumi Devi...
    Shrinivasa Neene Paliso | Dasara Padagalu 𝄞 • SRINIVASA NEENE PALISO...
    ಜೈ ಜೈ ವಿಠ್ಠಲ ಪಾಂಡುರಂಗ
    ಜಯಹರಿ ವಿಠ್ಠಲ ಪಾಂಡುರಂಗ
    --------------------------------
    ಪಂಢರಾಪುರವೆಂಬ ದೊಡ್ಡ ನಗರ
    ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||
    ವಿಠೋಬನಿರುವದು ನದಿತೀರ
    ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
    ತಂದೆ ನೀನೆ ತಾಯಿ ನೀನೆ ಪಾಂಡುರಂಗ
    ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
    ಭಕ್ತರ ಪೋಷಕ ಪಾಂಡುರಂಗ
    ನಮ್ಮ ಮುಕ್ತಿದಾಯಕ ಪಾಂಡುರಂಗ ||1||
    ವಿಠೋಬನಿಗೆ ಪ್ರಿಯ ತುಳಸಿಹಾರ
    ಅಲ್ಲಿ ಭಕ್ತ ಜನರ ವ್ಯಾಪಾರ
    ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
    ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||2||
    ಶ್ರೀಹರಿ ವಿಠ್ಠಲ ಪಾಂಡುರಂಗ
    ಜಯ ಹರಿ ವಿಠ್ಠಲ ಪಾಂಡುರಂಗ
    ವಿಠ್ಠಲ ವಿಠ್ಠಲ ಪಾಂಡುರಂಗ
    ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||3||
    Pandharapuravemba dodda nagara
    alli vithobanemba dodda sahukara || pa.||
    vittobaniruvadu naditeera
    alli pandharibhajane vyapara ||aa. pa.||
    Tande neene tayi neene panduranga
    namma bandhu neene balaga neene panduranga |
    bhaktara poshaka panduranga
    namma muktidayaka panduranga ||1||
    Vithobanige priya tulasihara
    alli bhakta janara vyapara |
    vithobanige priya bukkiya gandha
    alli chandrabhaga snana balu anda ||2||
    Shrihari vitthala panduranga
    jaya hari vitthala panduranga |
    vitthala vitthala panduranga
    namma purandara vitthala panduranga ||3||
  • เพลง

ความคิดเห็น • 507

  • @basava1713
    @basava1713 ปีที่แล้ว +284

    ನಿಜವಾಗಲೂ ನಿಮ್ಮ ಚಾನಲ್ ಸತ್ಯವಾಗಲೂ ಹೇಳ್ತೀನಿ ಜೀವಕ್ಕೆ ಮುಕ್ತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸ್ವರ್ಗ ಅಂದ್ರು ಗ್ಯಾರೆಂಟಿ ಸಿಗುತ್ತೆ ಇದು ನಾನು ಬರೆದು ಕೊಡ್ತೀನಿ ಬೇಕಾದರೆ ಏಕಂದ್ರೆ ಎಲ್ಲಾ ರೀತಿಯಾದಂತಹ ಪುರಾಣದ ಕಥೆಗಳು ಭಾಗವತ ವ್ರತ ಆಚರಣೆ ನಿಯಮ ಯತಿಗಳ ಮಹಿಮೆ ಇನ್ನಿತರವಾದಂತಹ ಹಲವು ಮಹಾನ್ ದೈವ ಭಕ್ತರ ವಿಷಯಗಳು ಈ ಜ್ಞಾನಗಮ್ಯ ಪ್ರಸರಣದಲ್ಲಿ ಸಿಗುತ್ತದೆ ನಿಜವಾಗಲೂ ಸರ್ ನಿಮ್ಮ ಈ ಚಾನೆಲ್ ಗೆ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆದರೂ ಸಾಕಾಗಲ್ಲ ಅಷ್ಟೊಂದು ಪುಣ್ಯದ ಪುಣ್ಯದ ರಾಶಿಯ ವಿಷಯಗಳು ಈ ಜ್ಞಾನಗಮ್ಯ ಪ್ರಸರಣ ಚಾನೆಲ್ ನಲ್ಲಿ ಇದೆ ನಿಮಗೆ ನನ್ನ ಸಾಷ್ಟಾಂಗ ಹಾಗೂ ಕೋಟಿ ಕೋಟಿ ಪ್ರಣಾಮಗಳು ಸರ್ .. ಒಂದು ಏಕೆಂದರೆ ಒಂದು ಸಣ್ಣ ನಿಯಮದ ಇಂದ ಹಿಡಿದು ಏಕಾದಶಿ ರಥದ ಹಾಗೂ ಚಾತುರ್ಮಾಸ ವ್ರತದ ಕನಕವು ಎಲ್ಲಾ ರೀತಿಯಾದಂತಹ ನಮ್ಮ ಋಷಿಮುನಿಗಳು ಕೇಳಿಕೊಟ್ಟ ಮಾರ್ಗಗಳು ವ್ರತಗಳು ನಿಯಮಗಳು ಎಲ್ಲಾ ಏನು ಬೇಕಾದರೂ ಚಾನಲ್ನಲ್ಲಿ ಸಿಗುತ್ತವೆ ದಯವಿಟ್ಟು ಜನಗಳಿಗ ನನ್ನದೊಂದು ಸಣ್ಣ ಪ್ರಾರ್ಥನೆ ದಯವಿಟ್ಟು ಜ್ಞಾನಗಮ್ಮೆ ಪ್ರಸರಣದ ವಿಡಿಯೋಗಳನ್ನು ನೋಡಿ ಸ್ವಲ್ಪವಾದರೂ ನಮ್ಮ ಪಾಪಗಳನ್ನ ಕಳೆದುಕೊಳ್ಳೋಣ ಎಂದು ಹೇಳುತ್ತೇನೆ ಧನ್ಯವಾದಗಳು ಸರ್ ..
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 👍🌷🌺🙏🙏💐🌺🌺🌷

  • @komalaananth2139
    @komalaananth2139 4 หลายเดือนก่อน +4

    Pandhara pur vembo Dodda Nagara Alli Vithoba Nemba Dodda Sahukara
    Vithoba Niruvudu Nadi Teera
    Alli Pandhari Bhajane Vyapara 1:21 1:22 1:23
    Tande Neene Tayi Neene
    Panduranga Namma Bandhu Neene Balaga Neene Panduranga 2:03
    Bhaktakar Poshak Poshak Panduranga Namma
    Muktidayaka Panduranga 2:10
    Pandhara Purvembo ..... 2:44 .... 2:39 2:40
    Vithobnige Priya Tulasi Haara Alli Bhakta Janara Vyapara Vithoba Nige priya Bhuktiya Gandha Alli Chandra Bhag Snana Balu Anda 3:48
    Jay jay Vithala.....
    Sri Hari Vittala Panduranga
    Jaya Hari Vittala Panduranga 3:38
    PandharaPur Vembo Dodda Nagara Alli Vithaba Nembo Dodda Sahukara........ 4:06
    SRI Hari ....................
    Vittal Vithal Panduranga .... 5:10 5:11
    Bhakti

  • @manjunathar6459
    @manjunathar6459 10 หลายเดือนก่อน +20

    ಪಾಂಡುರಂಗ ವಿಠಲ ಎಲ್ಲರಿಗು ಅರೋಗ್ಯ ಕೊಡಿ.ಹಾಗೂ ನನ್ನ ಫ್ಯಾಮಿಲಿಗೆ ಅರೋಗ್ಯ ಕೊಡಿ.🙏🏻🙏🏻🌹🌹🥥🥥🌺🌺💐💐🙏🏻🙏🏻

    • @indirast3692
      @indirast3692 7 หลายเดือนก่อน

      ಆರೋಗ್ಯ

  • @ramejacnadaf7518
    @ramejacnadaf7518 ปีที่แล้ว +3

    ಪಾಂಡುರಂಗ ವಿಠಲ ನನ್ನ ತಂದೆ ತಾಯಿ ನನಗೆ

  • @vijayalakshmirao6702
    @vijayalakshmirao6702 2 หลายเดือนก่อน +4

    ಎಷ್ಟು ಸುಂದರ, ಸುಮಧುರ, ಪಾಂಡುರಂಗನ ಪುಣ್ಯ ಸ್ಮರಣೆ.. ಜೀವನದಲ್ಲಿ ನೊಂದು ಬೆಂದು ದಣಿದ ಮನಗಳಿಗೆ ಮುದ ನೀಡುವ ಅಮೃತ ಧಾರೆ.ಧನ್ಯವಾದಗಳು.🙏🙏

  • @basava1713
    @basava1713 ปีที่แล้ว +23

    ಪಂಡರಾಪುರವೆಂಬ ದೊಡ್ಡ ನಗರ
    ಅಲ್ಲಿ ವಿಠೋಬಾ ಎಂಬ ದೊಡ್ಡ ಸಾಹುಕಾರ
    ಜೈ ಜೈ ವಿಠ್ಠಲ ಪಾಂಡುರಂಗ
    ಪಂಡರಿನಾಥ ವಿಠ್ಠಲ ಪಾಂಡುರಂಗ
    Suuuuper ಸರ್ ನಿಮ್ಗೆ .. ಹಾಗೂ ಜ್ಞಾನಗಮ್ಯ ಚಾನಲ್ ಗೆ .. 🙏🙏🙏💐🌺🌺🌷🌷👏🏼👏🏼👍👍

  • @ramakrishnareddyps9400
    @ramakrishnareddyps9400 ปีที่แล้ว +23

    ಜೈ ಜೈ ವಿಠ್ಠಲ ಪಾಂಡುರಂಗ
    ಜಯ ಹರಿ ವಿಠ್ಠಲ ಪಾಂಡುರಂಗ
    ಇಂಪಾಗಿದೆ 💐💐🙏🙏💐💐

  • @dontfollowme3333
    @dontfollowme3333 3 หลายเดือนก่อน +9

    ತುಂಬಾ ಚೆಂದದ ಹಾಡು... ನಂಗೆ ಖುಷಿ ಬೇಜಾರಾದಾಗ ಇದೆ ಹಾಡು ಕೇಳಿದ್ರೆ ಮನಸು ನಿರಾಳ ಆಗ್ತದೆ 🙏🙏🙏Tq Jnana gamya channel 💐❤️

  • @kcbalasubramanyam
    @kcbalasubramanyam ปีที่แล้ว +45

    ತುಂಬ ಅದ್ಭುತವಾಗಿದೆ ರೀ 🙏🪷🌷🪷🙏
    ಆ ಸ್ವಾಮಿ ವಿಠ್ಠಲನ ಭಜನೆ ತುಂಬ ಅದ್ಭುತವಾಗಿದೆ ಸ್ವಾಮಿ ಸದಾಕಾಲ ಅವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ । ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ
    🙏🙏🙏

  • @govindaraoan5934
    @govindaraoan5934 ปีที่แล้ว +8

    ನಮಸ್ಕಾರ ದಿನಕ್ಕೊಂದು ಸಾರಿ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಜೈ ವಿಠೋಬಾ ಜೈ.

  • @aditideshpande9203
    @aditideshpande9203 หลายเดือนก่อน +1

    ಜೈ ಜೈ ವಿಠ್ಠಲ ಪಾಂಡುರಂಗ ಭಜನೆ ತುಂಬಾ ಚನ್ನಾಗಿದೆ

  • @chandrikav.prasad1879
    @chandrikav.prasad1879 ปีที่แล้ว +32

    ತುಂಬಾ ಚೆನ್ನಾಗಿದೆ ಹಾಡು. ದಿನಕ್ಕೆ ಒಂದು ಸಾರಿ ಕೇಳದಿದ್ದರೆ ಸಮಾಧಾನ ಇರೋಲ್ಲ.. ಜೈ ಹರಿ ವಿಠ್ಠಲ

  • @malathikn5244
    @malathikn5244 ปีที่แล้ว +53

    ಎಷ್ಟು ಚೆನ್ನಾಗಿದೆ ಈ ಭಜನೆ ಎಷ್ಟು ಸಲ ಕೇಳಿದರೂ ಇನ್ನೂ ಕೇಳುತ್ತಾನೆ ಇರೋಣ ಅನಿಸುತ್ತೆ. ಜೈ ಪಂಡರಿನಾಥ ಪಾಂಡುರಂಗ ವಿಠ್ಠಲ 🙏🙏🙏

  • @shylarevankar6455
    @shylarevankar6455 ปีที่แล้ว +8

    Bhajane keltha iddre kan thumbi ananda agutte , Jai Jai Vittala Panduranga 👋👋👋👋👋🙏🙏🙏🙏🙏

  • @gopinatha2631
    @gopinatha2631 2 วันที่ผ่านมา

    ನಾನು ಈ ಹಾಡು ಕೇಳುತ್ತ ಕೇಳುತ್ತ ಪಂಢರಪುರ ನೋಡಲು 5 ತಿಂಗಳಿಂದ ಪ್ಲಾನ್ ಮಾಡಿದೆ
    Shortly i will visit

  • @jktonse
    @jktonse 5 หลายเดือนก่อน +8

    All songs of Vitobha are emotional....Thank you ❤

  • @adinathbhayyaji608
    @adinathbhayyaji608 ปีที่แล้ว +5

    ಜಯ ಜಯ ಜಿನೇಂದ್ರ ಆದಿನಾಥಾ,|
    ಜಯ ಜಿನ ದೇವ ಪಾರ್ಶ್ವ ನಾಥಾ,|
    ಜಯ ಜಯ ದೆವಾ ಅರಿಹಂತಾ,|

  • @saraswathisaraswathi6657
    @saraswathisaraswathi6657 6 วันที่ผ่านมา

    ನನಗೆ ಈ ಹಾಡನ್ನು ಕೇಳಿದರೆ ಏನು ಒಂದು ರೀತಿಯ ಖುಷಿ

  • @user-qb6pj2tz2e
    @user-qb6pj2tz2e 13 วันที่ผ่านมา +1

    ಓಂ ನಮೋ ಭಗವತೇ ವಾಸುದೇವಾಯ❤❤🎉🎉

  • @siddappajisiddu2528
    @siddappajisiddu2528 ปีที่แล้ว +23

    ಓಂ ನಮೋ ಭಗವತೇ ವಾಸುದೇವಾಯ ನಮಃ 🌾🌸🌼🌾🌸🌼👏❤️👏👏

  • @shashikalakn3438
    @shashikalakn3438 11 หลายเดือนก่อน +9

    ತುಂಬಾ ಇಂಪಾಗಿದೆ. ಮನಸ್ಸಿಗೆ ಹಿತವಾಯಿತು. ಧನ್ಯವಾದಗಳು 🙏👌👏👏

  • @babusv6609
    @babusv6609 ปีที่แล้ว +2

    Namma poorvajanumadha soubhagya pandurangana darushana ninna karuneye namma belaku naavu dhanyaradhevu THANDHE

  • @roopabp5643
    @roopabp5643 ปีที่แล้ว +4

    ಜಯ್ ಜಯ್ ವಿಠ್ಠಲ ಪಾಂಡುರಂಗ ....🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽

  • @ManjunathaManjuv-uz5oo
    @ManjunathaManjuv-uz5oo 8 หลายเดือนก่อน +17

    ತಂದೆ ನಿನ್ನ ನಾಮ ಎಷ್ಟು ಸುಂದರ. ಹರಿ ಓಂ.,🙏

  • @govardhangova8228
    @govardhangova8228 ปีที่แล้ว +48

    ಪಾಂಡುರಂಗ ನನ್ನ ಹೃದಯ

  • @shivarajushivaraju6790
    @shivarajushivaraju6790 7 หลายเดือนก่อน +23

    ಪಾಂಡುರಂಗನನ್ನು ನೆನೆದರೆ ಹೃದಯ ಗಟ್ಟಿಯಾಗಿರುತ್ತದೆ

  • @shivarajhardikar76
    @shivarajhardikar76 ปีที่แล้ว +6

    VAVA VAVA SUPER SONGS ANTHA KOTI KOTI PRANAM. 🙏🙏🙏👌🏿👌🏿👌🏿👍👍🚩🚩💪☝️☝️💪

  • @ramachandra4532
    @ramachandra4532 ปีที่แล้ว +1

    Jai shree krishna ji panduranga vitela jai

  • @ragavendrarao5043
    @ragavendrarao5043 ปีที่แล้ว +1

    Haray srinivasa vijaya vittala

  • @DJDHANUJAINSONGSINGERBHAJAN
    @DJDHANUJAINSONGSINGERBHAJAN ปีที่แล้ว +2

    Wow Super 👌 👌 👌 👌 👌 👌 👌 👌 👌

  • @neerajajagirdar8380
    @neerajajagirdar8380 ปีที่แล้ว +6

    ತುಂಬಾ ಚೆನ್ನಾಗಿದೆ ಸಂತೋಷವಾಯಿತು ಧನ್ಯವಾದಗಳು ಸರ್. ನಿಮ್ಮ ಚಾನಲ್ ಅತ್ಯಂತ ಚೆನ್ನಾಗಿದೆ.

  • @vidhypujar
    @vidhypujar 9 หลายเดือนก่อน

    Jai Panduranga Vittala Hari Om Vithala Panduranga Vittala

  • @karunakaruna9422
    @karunakaruna9422 7 หลายเดือนก่อน +2

    Hari om

  • @user-qb6pj2tz2e
    @user-qb6pj2tz2e 2 หลายเดือนก่อน

    ವಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ

  • @Shankar-kr7gy
    @Shankar-kr7gy ปีที่แล้ว +10

    Vittala Vittala paanduranga pandarinatha paanduranga 🙏🙏🙏🙏🙏🌷🌷🌷🌷🙏🙏🙏🌻🙏

    • @manjunathg2242
      @manjunathg2242 ปีที่แล้ว

      🙏🙏🙏🙏🙏🌹🌹🌹🌹🌹

  • @chandrappakcn8626
    @chandrappakcn8626 ปีที่แล้ว +2

    ಜೈ ಶ್ರೀ ಪಾಂಡುರಂಗ ವಿಠಲ ಜಯಹರಿ ವಿಠಲ ಜಯಹರಿ ವಿಠಲ ಜಯಹರಿ ವಿಠಲ ನಮಸ್ತೆ

  • @SheshagiriRaoG-wh2or
    @SheshagiriRaoG-wh2or 11 หลายเดือนก่อน +3

    Om shri panduranga vittala jai 💮🙏🙏🙏💮

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว +2

    Ella MAHAAN bhaktara darushana madisidiri🙏🙏🙏🙏🙏🙏🙏🙏

  • @vasudevaudupa4675
    @vasudevaudupa4675 ปีที่แล้ว +22

    ತುಂಬಾ ಚೆನ್ನಾಗಿ ಹೇಳಿದ್ದಾರೆ. ಈ ಹಾಡೇ ಅಷ್ಟು ಸುಂದರವಾಗಿದೆ. ಭಕ್ತಿ ತಾನೇತಾನಾಗಿ ಅನಾಯಾಸವಾಗಿ ಉಕ್ಕಿ ಬರುತ್ತದೆ. ❤

  • @haleshmv751
    @haleshmv751 ปีที่แล้ว +5

    ಓಂ 🕉 ನಮೋ ಭಗವತೇ ವಾಸುದೇವಾಯ ಓಂ 🕉 ನಮೋ ಭಗವತೇ ವಾಸುದೇವಾಯ

  • @nndkrsnbadami
    @nndkrsnbadami ปีที่แล้ว +8

    Jaya Sri vittala Jaya Sri vittala!

  • @user-pj4se9ip7r
    @user-pj4se9ip7r หลายเดือนก่อน +1

    Jaya..jai.Vitala.pandurng.

  • @shashikalasb7820
    @shashikalasb7820 ปีที่แล้ว +1

    Dhanyadagalu.phandarpur vithoba rukumayi.jaya jaya ho.jaya jaya vitthhala panduranga jayahari vitthhala . dhanyosmi.om hreem namha.shree gurubhyo namha. Shree krishnam vande jagadgurum.

  • @user-ly1kd8pq7f
    @user-ly1kd8pq7f 3 หลายเดือนก่อน +1

    Very very good song thanks for chanel

  • @AnupamaSriranganath45678
    @AnupamaSriranganath45678 ปีที่แล้ว +17

    ಕೃಷ್ಣಂ ವಂದೇ ಜಗದ್ಗುರು 🙏🌼🌼🌼🙏🧡🙏🌼🙏🌼

  • @purnimapawar7373
    @purnimapawar7373 ปีที่แล้ว +5

    🌹🌹JAI PANDURANGA.VITTAL RUKMAI VITHOBA RUKMAI🌹🌹

  • @k.s.muralidhardaasakoshamu6478
    @k.s.muralidhardaasakoshamu6478 9 หลายเดือนก่อน +2

    jai jai vittala❤ paanduranga
    Jaya HARI vittala❤ paanduranga🙏🙇🙏🙇🙏🙇🙏🙇🙏💝💞💚💛💙💕💓💓😍🧡💗💗💖💘💌🙇🧘‍♀️🧘‍♂️🧘❤

  • @rohinivellala4396
    @rohinivellala4396 ปีที่แล้ว +1

    ಹರೇ ಶ್ರೀನಿವಾಸ....
    ಭಕ್ತಿಯ ದಿವ್ಯ ಗಂಗಾ ಝರಿಯೇ ಸರಿ....
    🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @user-qb6pj2tz2e
    @user-qb6pj2tz2e หลายเดือนก่อน

    ತುಂಬಾ ಚೆನ್ನಾಗಿದೆಜೈ ಹರಿ ವಿಠ್ಠಲ❤🎉

  • @manolatadaddi575
    @manolatadaddi575 11 หลายเดือนก่อน +4

    ಈ ಭಜನೆ ಬಹಳಷ್ಟು ಚೆನ್ನಾಗಿ ದೆ

  • @user-vd3wl7hh6e
    @user-vd3wl7hh6e 7 หลายเดือนก่อน

    Jai shree Satyanarayana namo namha🙏🙏🙏🙏🙏🌷🌷🥀🥀🪴🪴🌺🌺🔥🔥🍓🍓🍒🍒🍎🍎🌹🌹👌👌👌👌👌

  • @nagabhushana5847
    @nagabhushana5847 ปีที่แล้ว +1

    Jai vittala panduranga

  • @mahabaleshwara53
    @mahabaleshwara53 ปีที่แล้ว +1

    🙏🏻🙏🏻🙏🏻🙏🏻🙏🏻

  • @MadeshShivam-ib2os
    @MadeshShivam-ib2os 7 หลายเดือนก่อน +1

    VITTALA VITTALA VITTALA VITTALA PANDURANGA VITTTALA🙏🙏🙏🙏🙏

  • @karunakaruna9422
    @karunakaruna9422 7 หลายเดือนก่อน +4

    ನನ್ನ ಭಕ್ತಿ ಪೂರ್ವಕ ಹಾಡು

  • @padmasrao3630
    @padmasrao3630 5 วันที่ผ่านมา

    ತುಂಬಾ ಚೆನ್ನಾಗಿದೆ ಏನೋನೆಮ್ಮದಿಅನಿಸುತ್ತೆಗೊತ್ತೀಲ್ಲಾ

  • @user-mh3re9ii6s
    @user-mh3re9ii6s 11 หลายเดือนก่อน +1

    Sri Rukmini Vallabha Pandurang Vithala namo namah

  • @vijayalakshmipatil6972
    @vijayalakshmipatil6972 9 หลายเดือนก่อน

    Jai krishna hare krishna jai shriram jai ram jai jai ram jai hanuman 🙏🙏🙏🙏🙏

  • @basavarajsunkad5875
    @basavarajsunkad5875 ปีที่แล้ว +1

    Jai jai vittala pandu ranga

  • @nagarathnamylarshetty7943
    @nagarathnamylarshetty7943 ปีที่แล้ว +6

    Jai jai vittla panduranga jaiya Hari vittala panduranga 🙏🏼🙏🏼🙏🏼🙏🏼🙏🏼🌻🌻

  • @shrinivasapoddar5705
    @shrinivasapoddar5705 ปีที่แล้ว +5

    ಜಯ ಜಯ ವಿಠ್ಠಲ ಪು೦ಡಲಿ ಕಹರೇ ಹರೇ ವಿಠ ಲ. ನಮೋ ನಮಃ| ಶ್ರೀನಿವಾಸ P.

  • @sudheendraNg-cc7yk
    @sudheendraNg-cc7yk ปีที่แล้ว +1

    Jai pandu ranga

  • @ambujamteacher1823
    @ambujamteacher1823 ปีที่แล้ว +3

    From wayanad super

  • @deepakraykar2744
    @deepakraykar2744 7 หลายเดือนก่อน +1

    SHREE VITTHAL RUKUMAI PRASANNA

  • @yuvrajtambe8227
    @yuvrajtambe8227 หลายเดือนก่อน

    I'm from mMaharashtr pune I love this geet ❤ its too beautiful

  • @ssuchita711
    @ssuchita711 ปีที่แล้ว +8

    Jaii jaii vittala paduranga🙏

  • @neelammahg7759
    @neelammahg7759 ปีที่แล้ว +1

    Namma purandara vittala panduranga

  • @premaraoa5231
    @premaraoa5231 ปีที่แล้ว +1

    Vitobha is super sahukara

  • @Vandemataram78
    @Vandemataram78 11 หลายเดือนก่อน +1

    Jai shree ram

  • @vasanthakumar6449
    @vasanthakumar6449 ปีที่แล้ว +1

    Jai Jai vittal Pandurang

  • @raghun.raghavendra1363
    @raghun.raghavendra1363 ปีที่แล้ว +1

    🙏🙏

  • @shilpahariyabbe
    @shilpahariyabbe ปีที่แล้ว +2

    🙏🙏🙏i ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ ಪಾಂಡುರಂಗ 🙏🙏🙏🙏

  • @hemanthalva300
    @hemanthalva300 ปีที่แล้ว +1

    Jai vittal

  • @andunayak0
    @andunayak0 3 หลายเดือนก่อน +1

    Jai Shree Ram 👏👏

  • @Sharada-sy3nv
    @Sharada-sy3nv 8 หลายเดือนก่อน +3

    ಜೈ ವಿಠ್ಠಲ್ ಪಾಂಡುರಂಗ. 🙏🙏🙏🙏🙏

  • @rameshv6784
    @rameshv6784 ปีที่แล้ว +2

    ಓಂ ಶ್ರೀ ಸೋಮಿ ಪಾಂಡು ರಂಗ ಸೋಮಿ ನಮೋ ನಮೋ ಹಾ ❤❤❤🙏🙏🙏❤❤❤

  • @ganeshager1647
    @ganeshager1647 ปีที่แล้ว +1

    Jai vitobha

  • @SowbhagyaraghavendraBhag-kd4nu
    @SowbhagyaraghavendraBhag-kd4nu 10 หลายเดือนก่อน +1

    Nangi Bajani Tumba Tumba Vasundhara bhajan Haadu Kannada Vittala Vittala Vittala

  • @brahmanandancreator3714
    @brahmanandancreator3714 ปีที่แล้ว +3

    Aum Shree Panduranga vithala 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nandinimanju4940
    @nandinimanju4940 ปีที่แล้ว +1

    Panduranga nenadavar manadalli bandu nelesuva Vijaya vittala panduranga tumba chennagi hadiddare
    Manasige adestooo nemmadi niduvantadddu

    • @veenam1480
      @veenam1480 8 หลายเดือนก่อน

      🙏🙏🙏🙏🙏🙏🙏🙏🌷🌷🐘🐘🚩🚩🔯💐💐🌸🌸🌹🌹🌺🌺🥥🥥🥭🥭🍎🍎🍐🍐🍏🍏🍅🍅🍋🍋🕉🕉🕉👌✔️

  • @nimigantotti2024
    @nimigantotti2024 ปีที่แล้ว +8

    Sri Sheshagiri Dasarige anantha namaskaragalu. I just fell in love with this song very first time I heard. Your wonderful voice made justice to this song. I enjoy listening often. Thamage vandanegalu.

  • @hemavathammavenkatachalapa5113
    @hemavathammavenkatachalapa5113 ปีที่แล้ว +2

    Tumba chaynnagidey Hadu Thaks

  • @Gouripatil-xw3sv
    @Gouripatil-xw3sv ปีที่แล้ว +2

    ಓಂ ಶ್ರೀ ವಿಠ್ಠಲ್ ಯಲ ನಮೋ 🌹🌹🌹🌹🌹🌹🌹🙏🙏🙏🙏🙏🙏🙏🙏🙏🙏

  • @vijayabk5474
    @vijayabk5474 10 หลายเดือนก่อน +1

    Hadu adbhuta Jai Jai vittala pandurangaa🙏🙏🙏🙏🙏

  • @ramanins4436
    @ramanins4436 5 หลายเดือนก่อน

    🕉🛕🚩🙇🙇🙏🙏பாண்டுரெங்கன் திருப்பாதங்களில் சரணடைகிரேன்!!அடியேன் பகவத் ராமாநுஜதாஸன்!!!உய்யஒரேவழி உடையவர்திருவடி!!ஶ்ரீமதேராமாநுஜாயநமஹ!!!

  • @manjunathshvaraswamy2828
    @manjunathshvaraswamy2828 ปีที่แล้ว +1

    Jai panduranga vitala

  • @sumitrammazingadi
    @sumitrammazingadi 7 หลายเดือนก่อน +1

    ವಿಠಲ್, 👌🙏🙏❤️🌹

  • @SowbhagyaraghavendraBhag-kd4nu
    @SowbhagyaraghavendraBhag-kd4nu 9 หลายเดือนก่อน +1

    ❤❤🎉🎉😮😮😊😊

  • @dhruvafighter3264
    @dhruvafighter3264 ปีที่แล้ว +1

    🙏🚩🙏🚩

  • @anandrayadrug591
    @anandrayadrug591 ปีที่แล้ว +4

    Jai Jai Vithala,Jai Hari Vithala

  • @paluvaichalapathirao8648
    @paluvaichalapathirao8648 ปีที่แล้ว +1

    Supar

  • @Gouripatil-xw3sv
    @Gouripatil-xw3sv ปีที่แล้ว +4

    ಶ್ರೀ ವಿಠ್ಠಲ್ ವಿಠ್ಠಲ್ ಪಾಂಡುರಂಗ 🙏🙏🙏🙏🙏

  • @amruthamurugesh7149
    @amruthamurugesh7149 ปีที่แล้ว +1

    ಜೈ ಪಾಂಡು ರಂಗ ವಿಠಲ ಜಯ ಹರಿ ವಿಠ್ಠಲ

  • @pavipavithra646
    @pavipavithra646 ปีที่แล้ว +3

    Om Shri pandurangaya namaha panduranga vittala namaha

  • @meghanamegha2875
    @meghanamegha2875 10 หลายเดือนก่อน +4

    Full energy song🙏🙏🙏

  • @sharadagr7987
    @sharadagr7987 ปีที่แล้ว +4

    ಭಜನಾಮಾದರಿಯ ರಾಗದ ಅಳವಡಿಕೆ ಚೆನ್ನಾಗಿದೆ , ಹಾಡಿರುವುದೂ ಅಷ್ಟೇ ಹಿತವಾಗಿದೆ

    • @neelammahg7759
      @neelammahg7759 ปีที่แล้ว +1

      Howdu nanage bajana ragadalli eruva geetegalenda tumba ista

  • @parvathykp6722
    @parvathykp6722 ปีที่แล้ว +4

    Beautiful devotional song..jai jai vitala panduranga 🙏🙏🙏🙏🙏

    • @manjulamanjulam1215
      @manjulamanjulam1215 ปีที่แล้ว

      ಈ ಭಜನಾ ಮಾಡುವವರಿಗೆ ಸ್ವರ್ಗ ಸಿಗುತ್ತೆ

  • @kmallikarjunayyamangalore
    @kmallikarjunayyamangalore 3 หลายเดือนก่อน

    Very pieceful Bhajan.We like it twice per day.

  • @shardaamin9509
    @shardaamin9509 ปีที่แล้ว +1

    Vittala darshanamadedantayetu

  • @babitashetty3589
    @babitashetty3589 ปีที่แล้ว +2

    Ashadi Ekadashi shubashygalu