DRUSTI NINNA PAADA | ದೃಷ್ಟಿ ನಿನ್ನ ಪಾದದಲ್ಲಿ | KANNADA DEVOTIONAL SONG | JAGADISH PUTTUR| DAASARA PADA

แชร์
ฝัง
  • เผยแพร่เมื่อ 8 ก.ค. 2022
  • Producer : Late |Sri Shamanna Narayanappa Shreemathi Kousalya Kodhanda Ramulu & Family
    Lyrics : Purandaradaasa
    Music Direction & Singer : Jagadish Puttur
    Camera: Arun Rai Puttur
    Edit: Charan Acharya
    YT :Shishir Rai
    .
    .
    .
    .
    .
    .
    .
    .
    .
    .
    .ಸಾಹಿತ್ಯ ಪುರಂದರ ದಾಸರು.
    .
    .
    ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೇ..
    ಕೃಷ್ಣಾ ದುಷ್ಟ ಜನ ಸಂಗವನ್ನು ಬಿಡೋ ಹಾಂಗೆ...
    ಕೆಟ್ಟ ಮಾತು ಕಿವಿಗೆ ಕೇಳಿಸದಾಗೆ ಮನ ಕಟ್ಟಿಸಯ್ಯ ನಿನ್ನ ಪಾದ ಬಿಡ ದಾಂಗೆ.. ||
    .
    .
    .
    ದಿಟ್ಟ ನಾಗಿ ಕಯ್ಯನೆತ್ತಿ ಕೊಡೊ ಹಾಂಗೆ ಶ್ರೀ ಕೃಷ್ಣ ನಿನ್ನ ಪೂಜೆಯನ್ನು ಮಾಡೋ ಹಾಂಗೇ
    ಭ್ರಷ್ಟ ನಾಗಿ ನಾಲ್ವರೊಳು ತಿರುಗದಾಂಗೆ ಮನ ಕಟ್ಟಿಸಯ್ಯ ನಿನ್ನ ಪಾದ ಬಿಡ ದಾಂಗೆ..
    ಶಿಷ್ಟ ಜನ ಸೇವೆ ಯನು ಮಾಡೊ ಹಾಗೆ||
    .
    .
    .
    ಪುಟ್ಟಿಸಿದ ತಾಯಿ ತಂದೆ ಯಲ್ಲೋ ನೀನು ಒಂದು ಹೊಟ್ಟೆ ಗಾಗಿ ದೈನ್ಯ ಪಡ ಬೇಕೆ ನಾನು
    ಪಟ್ಟೆ ಪಟ್ಟಾವಳಿ ಬೇಡ ಲಿಲ್ಲ ನಾನು ಎನ
    ಗುಟ್ಟು ಅಭಿ ಮಾನಗಳ ಕಾಯೋ ನೀನು||
    .
    .
    .
    ನಟ್ಟ ನಡು ನೀರೊಳಗೆ
    ಈಸಲಾರೆ ನಾನು ಎನ್ನ ಎತ್ತಿ ಕಟ್ಟೆ ಸೇರಿಸ ಬೇಕಯ್ಯ ನೀನು
    ಬೆಟ್ಟ ದಂತ ಪಾಪಗಳ ಹೊತ್ತಿಹೆ ನಾನು ಅದ ಸುಟ್ಟು ಬಿಡು ಪುರಂದರ ವಿಠ್ಠಲ ನೀನು...II
    .
    .
    .
    #Jagadishputtur #Daasarpada
    #putturnewsong
    #DRISTININNAPADADALLI
    #KRISHNANINNAPUJEMADOHANGE
    #PURANDARADASARAHITSING
    #SUPERHITSONGDEVOTIONAL
    #JAHADISHPUTTURNEWSONG
    #VISHNUSONG
    #KRISHNASONG
    #UDUPIKRISHNAMATTAVIDEOSONG
    #KRISHNAMATAKRISHNADEVOTIONALSONG
    #DAASARAPADAGLAU
    #NEWSONG
    #REVATHIRAGASONG
    #JAGADISHPUTTURDEVOTIONAL
    #DASARAPADAALBUMSONG
    #HARISHRIHARI
    #DRISTININNAPADADALLI
    #DRUSTININNAPAADADALLINEDO
    #KRISHNATEMPLESONG
    #LOARDKRISHNASONG
    #ACCHUTHASONG
    #NARAYANASONG
    #KANNADADASARAPADANEWSONGS
    #2022HITSONGJAGADISHPUTTUR
    #KRISHNAKRISHNAHITSONG
    #SHRIKRUSHNASONGASTAMI
    #ASTAMIKRISHNASONG
    #VAIKUNTAEKADASHISONG
    #EKADASHISONG
    #ACHHUTHAANANTHAGOVINDANARAYANAKESHAVAVAMANA
    #KRISHNAKRISHNAKRISHNAGURUVAYURKRISHNA
    #UDUPIMUTTKRISHNADARSHANASONG
    #NEWTUNEDRUSHTININNAPADADALLINEDOHAANGE
    #ಸಂಸ್ಕೃತಶ್ಲೋಕ
    #ದೃಷ್ಟಿನಿನ್ನಪಾದದಲ್ಲಿ
    #ಪುರಂದರದಾಸರರಚನೆ
    #samskrutashloka
    #ಜಗದೀಶಪುತ್ತೂರು
    #ಪುತ್ತುರುಜಗದೀಶಆಚಾರ್ಯ
    #ಕೃಷ್ಣನಶ್ಲೋಕ
    #ಸಂಗೀತನಿರ್ದೇಶನಜಗದೀಶಪುತ್ತೂರು
    #SAMSKRUTHASHLOKA
    #KRISHNANEGATHI
  • เพลง

ความคิดเห็น • 930

  • @bn3chub333
    @bn3chub333 ปีที่แล้ว +26

    ದಿನಕ್ಕೆ ಎಸ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು...

  • @omtheultimateword
    @omtheultimateword ปีที่แล้ว +17

    ಉತ್ತಮ ಅರ್ಥವಿರುವ ದಾಸರಪದ ಹಾಡಿದ್ದಿರಿ...

  • @annapoornabejappe7457
    @annapoornabejappe7457 ปีที่แล้ว +2

    ಬಹಳ ಸೊಗಸಾಗಿದೆ..👌👌🌷

  • @bhavyabaratha6510
    @bhavyabaratha6510 ปีที่แล้ว +11

    ಆತ್ಮ ತೃಪ್ತಿಯ ಜೊತೆಗೆ ಭಕ್ತಿಲೋಕದಲ್ಲಿ ಲೀನವಾಗಿಸುವ ಕಂಠ ಸಿರಿ ನಿಮ್ಮದು ಮಹಾನುಭಾವ....🙏

    • @vinodha6464
      @vinodha6464 ปีที่แล้ว

      Hundred times I heard this song Krishna kapadu

  • @mahindrapatil6732
    @mahindrapatil6732 ปีที่แล้ว +5

    ಸೂಪರ್ ಅಣ್ಣ ಎಲ್ಲಾ ಹಾಡುಗಳು....

  • @meenakaranth6904
    @meenakaranth6904 ปีที่แล้ว +23

    ನಿಮ್ಮ ಕಂಠದಿಂದ ಹೊರಹೊಮ್ಮಿದ ಹಾಡು ಶಿವನ ಜಟೆಯಿಂದ ಹೊರಹೊಮ್ಮಿದ ಗಂಗೆಯಂತೆ ಭಾಸವಾಗುತ್ತದೆ. ಆ ಕೃಷ್ಣ ನೇ ಬಂದು ನಿಂತತಿದೆ.🙏🌷🙏🏻🌹🙏

  • @achus152
    @achus152 ปีที่แล้ว +1

    ನೈಸ್ ಸಾಂಗ್

  • @hvkshetty2419
    @hvkshetty2419 ปีที่แล้ว +1

    Ishta devara hadu ishtavagi keli mana thumbi bhavukanade.dhanyanade!

  • @girijachavaraddi613
    @girijachavaraddi613 ปีที่แล้ว +8

    ನಿಮ್ಮ ಧ್ವನಿ ತುಂಬಾ ಚನ್ನಾಗಿದೆ .ಗೋವಿಂದ್ ನಿಮ್ಮಿಂದ ಇನ್ನೂ ಹೆಚ್ಚು ಹಾಡು ಹಾಡೋ ಹಾಗೆ ಮಾಡ್ಲಿ ,

  • @raghavendrakundar1479
    @raghavendrakundar1479 ปีที่แล้ว +9

    ಅದ್ಭುತವಾಗಿ ಮೂಡಿ ಬಂದಿದೆ 🙏🌷

  • @subhaskakade4406
    @subhaskakade4406 ปีที่แล้ว +1

    Ramkrishna Hari,

  • @mallappatallolli2815
    @mallappatallolli2815 3 หลายเดือนก่อน +1

    Super duper songs sr

  • @adashaanddhannyabeautifuls2774
    @adashaanddhannyabeautifuls2774 ปีที่แล้ว +10

    ಅತ್ಯದ್ಭುತ ಗುರುಗಳೇ 🙏🙏ನಿಮ್ಮ ಕಂಠ ದೇವರ ಆಶೀರ್ವಾದ 🙏 ಕೃಷ್ಣ ಕೃಷ್ಣ 🥰ಸಂಗೀತ ಕೇಳ್ತಾ ಇದ್ದರೆ ಮನಸಿಗ್ಗೆ ಅದೇನೋ ಸ್ವರ್ಗ ಸಿಕ್ಕಿದ ಹಾಗೆ ಖುಷಿ 🌺ಎಲ್ಲವೂ ಪರಮಾತ್ಮನ ದಯೆ 🙏🙏 👌👌👌👌☺️

  • @jayashrees3316
    @jayashrees3316 ปีที่แล้ว +9

    ಸಕಾರಾತ್ಮಕ ಶಕ್ತಿ ನಮಗರಿವಿಲ್ಲದಂತೇ ಮನಸ್ಸಿನೊಳು ಪ್ರವೇಶಿಸುತ್ತದೆ ನಿಮ್ಮ ಅದ್ಭುತ ಹಾಡುಗಳಿಂದ..

  • @thukaramv5023
    @thukaramv5023 ปีที่แล้ว +1

    Sir ನೀವು ಹಾಡಿರುವ ಹಾಡುಗಳು ಕೇಳುವುದು ನಮ್ಮ ಪುಣ್ಯ,

  • @rumabarvathaya1541
    @rumabarvathaya1541 ปีที่แล้ว +1

    Nimma haadugalannu keltidre devara melina bhakti jasti agutte tumba sogasagi haadiddiri sir dhanyavaadagalu 🙏

  • @yellappact7308
    @yellappact7308 ปีที่แล้ว +5

    ನಿಮ್ಮ ಹಾಡುಗಳು ಸೂಪರ್ ಸರ್

  • @ushan1852
    @ushan1852 ปีที่แล้ว +27

    🙏ಜೈ ಶ್ರೀ ಕೃಷ್ಣ🙏 ಸುಂದರವಾದ ಹಾಡು,ಅದ್ಬುತವಾದ ದ್ವನಿ👍👌ಶ್ರೀ ಕೃಷ್ಣನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏

  • @radharavindra1581
    @radharavindra1581 ปีที่แล้ว

    ತುಂಬಾ ಚೆನ್ನಾಗಿ ಹಾಡಿದ್ದಿ ರಿಸರ್ ನೀವು

  • @abhijithnayak8107
    @abhijithnayak8107 ปีที่แล้ว +1

    Super bhakthi hadu

  • @ranjanpadla6117
    @ranjanpadla6117 ปีที่แล้ว +57

    ಹರಿಯ ಸ್ಮರಣೆ ಮಾಡಿದವರೇ ಧನ್ಯ..!!ನಿಜಕ್ಕೂ ಅದ್ಭುತ 🙏🏻🙏🏻

    • @JagadishPuttur
      @JagadishPuttur  ปีที่แล้ว +4

      Dhanyavadagalu

    • @user-pq7vh1kf6j
      @user-pq7vh1kf6j 8 หลายเดือนก่อน

      Anna spelnga mestika maribedrnna na nemana sera beko

    • @Veetabayee
      @Veetabayee 17 วันที่ผ่านมา

      Jaiykarishna❤

  • @prashanthshettykasaragod6858
    @prashanthshettykasaragod6858 ปีที่แล้ว +5

    ಜಗದೀಶಣ್ಣ ನೀವು ಹಾಡಿದ ಕೃಷ್ಣನ ಭಕ್ತಿಗೀತೆ ನಮಗೆ ಉಡುಪಿ ಕೃಷ್ಣ ಮಠಕ್ಕೆ ಹೋಗಿ ಕೃಷ್ಣನ ದರ್ಶನ ಮಾಡಿದ ಅನುಭವಾಯಿತು🙏🙏🙏

  • @geetadesai8925
    @geetadesai8925 ปีที่แล้ว +1

    Nanu nimm haadu keltine jasti nimm dvani bhal chand ada ... ennu nimm dvani enda bhal songs kelbeku.. 🎵 ♥ 🎶 👌

  • @UshaRani-iy6ik
    @UshaRani-iy6ik 27 วันที่ผ่านมา

    ಚೆನ್ನಾಗಿ ಹಾಡಿದಿರಿ ಸರ್

  • @geetadesai8925
    @geetadesai8925 ปีที่แล้ว +6

    ಅದ್ಭುತವಾದ ಧ್ವನಿ. ನಿಮ್ಮನ್ನು ನೋಡಿದರೆ ದೇವರ ದರ್ಶನ ಮಾಡಿದಹಾಗೇ ನಮಸ್ಕಾರ ಸರ್ ...ಧನ್ಯವಾದ ನಿಮಗೆ ..🙏🙏

  • @sreenivasaiahchangalarayap7512
    @sreenivasaiahchangalarayap7512 9 หลายเดือนก่อน +7

    ದಾಸವರ ಪದ ನಿಮ್ಮದ್ವನೀಲಿ ಕೇಳುತ್ತಿದ್ದರೆ ಬೇಸಿಗೆ ದೂರಪ್ರಯಾಣದ ದಣಿವಿಗೆ ಅದ್ಬುತ ಅಮೃತ ಪಾನಿಯ ಸವಿದ ತೃಪ್ತಿಯಬಾವ ನೀಡಿದ ನಿಮಗೆ, ಅನಂತಾ ಆನಂತ ಧನ್ಯವಾದಗಳು ಸ್ವಾಮಿ.. ಕೃಷ್ಣಂ ವಂದೇಜಗ್ಗದ್ಗುರುಂ ---ಜೈಶ್ರೀರಾಮ ======

  • @geethas3948
    @geethas3948 ปีที่แล้ว +1

    Voice tumba channagide sir

  • @shailajabangera1715
    @shailajabangera1715 ปีที่แล้ว +2

    Nim song kelta idre yen kasta eduru marthogute

  • @radhakrishna5679
    @radhakrishna5679 ปีที่แล้ว +17

    ನೀವು ಹಾಡಿದ ಎಲ್ಲ ಭಕ್ತಿಗೀತೆ ಸೂಪರ್ ಜಗದೀಶಣ್ಣ. ದೇವರ ಆಶೀರ್ವಾದ ಯಾವಾಗ್ಲೂ ಇರಲಿ.

  • @bhagyalakshmim9862
    @bhagyalakshmim9862 ปีที่แล้ว +6

    ಧನ್ಯವಾದಗಳು ಅಣ್ಣ ಮನಸೇ ದೇವರಲ್ಲಿ ಸೇರಿ ಸಾರ್ ನಿಮ್ಮ ಹಾಡು

  • @maarundathi3501
    @maarundathi3501 ปีที่แล้ว +1

    Gn krishna prabhu.

  • @sureshupadya2274
    @sureshupadya2274 ปีที่แล้ว +1

    Super jagadishji

  • @dinakarapoojaripoojari4720
    @dinakarapoojaripoojari4720 ปีที่แล้ว +5

    ತುಂಬಾ ಸೊಗಸಾಗಿ ಮೂಡಿಬಂದಿದೆ ಜಗದೀಶ್ ಅಣ್ಣಾ ದೇವರ ದಯೆ ಎಂದಿಗೂ ನಿಮಗಿರಲಿ .

  • @manjunathhalnad7140
    @manjunathhalnad7140 ปีที่แล้ว +3

    ತುಂಬಾ ಇಂಪಾಗಿದೆ ಸರ್ ಹಾಡು ಸೂಪರ್ 🎤👍👌🙏🙏🤝

  • @mallikashetty3585
    @mallikashetty3585 ปีที่แล้ว +2

    Super sir nice song nice voice also
    Hadu jelidhaga matte matte kelabekennuva feel e hadalli
    🙏🙏🙏🙏🙏🙏

  • @Suresh-yd5bw
    @Suresh-yd5bw 2 หลายเดือนก่อน

    Mind relaxing voice with meaning full lyrics... Really thanks sir...

  • @gangadharbalanjagangadhar8384
    @gangadharbalanjagangadhar8384 ปีที่แล้ว +4

    🙏🏻🙏🏻 jai shree krishna
    Navu dhanyar sir, innu hosa hosa Bhaktigeetegalu navu keluvantagali.....

  • @PurushothamaVittal-fn9re
    @PurushothamaVittal-fn9re 7 หลายเดือนก่อน +5

    ಕೇಳಿದಷ್ಟು ಕೇಳುತ್ತಾ ಇರುವೆ❤❤❤ ಜೈ ಶ್ರೀ ರಾಮ್ ಜೈ ಶ್ರಿ ಕೃಷ್ಣ

  • @vaishnavis6357
    @vaishnavis6357 ปีที่แล้ว +1

    Sir super song

  • @vittalgurpur4584
    @vittalgurpur4584 2 หลายเดือนก่อน

    ಈ ಹಾಡನ್ನು ಒಮ್ಮೆ ಶಂಕರ್ ಶ್ಯಾನುಭೋಗರ ಸ್ವರದಲ್ಲಿ ಕೇಳಬೇಕು,
    ಆ ಸೌಮ್ಯ ಸ್ವರ...

  • @prakashhonawad8013
    @prakashhonawad8013 ปีที่แล้ว +6

    Sir ನಿಮ್ಮ ಹಾಡು ಕೇಳುತ್ತಾ ಕೇಳುತ್ತಾ ನಮ್ಮನ್ನ ನಾವೇ ಮರಿತಿವಿ 👍👍💐💐

  • @siriprabhasiriprabha4694
    @siriprabhasiriprabha4694 ปีที่แล้ว +14

    ನಿಮ್ಮ ಗಾಯನ ಯಾವಾಗಲೂ ಸೂಪರ್ ಅದ್ಭುತವಾಗಿದೆ ನಿಮ್ಮ ಗಾಯನ ಧನ್ಯವಾದಗಳು ಸರ್ 🙏🙏🙏🙏

  • @ravikumar-wb9et
    @ravikumar-wb9et 4 หลายเดือนก่อน

    ಭಕ್ತಿಯ ಮಹಾ ಪೂರಾ ಕೇಳಲೊಮ್ಮೆ ಮತ್ತೊಮ್ಮೆ🙏🙏🙏🙏

  • @viswanathn4456
    @viswanathn4456 11 หลายเดือนก่อน +1

    ಸೂಪರ್ ನಿಮ್ಮ ಹಾಡುಗಳು

  • @prakashmanur2671
    @prakashmanur2671 ปีที่แล้ว +16

    ಜನಪ್ರಿಯ ಗಾಯಕರು 💐💐💐🙏🙏🙏ಅದ್ಭುತ ವಾಗಿ ಮೂಡಿ ಬಂದಿದೆ ನಿಮ್ಮ ಗಾಯನ 🙏🙏👌🏻👌🏻👌🏻👌🏻🙏🙏🙏

  • @venkateshvenkatesh7126
    @venkateshvenkatesh7126 ปีที่แล้ว +1

    ನಿಮ್ಮ ಸುಮಧುರ ಗಂಟದಲ್ಲಿ ಕೃಷ್ಣನ ಸಂಗೀತವನ್ನು ಕೇಳಿ ಸಂತೋಷವಾಯಿತು ಧನ್ಯವಾದಗಳು

  • @shivanandaiahmh6799
    @shivanandaiahmh6799 ปีที่แล้ว +1

    Very nice voice & substitute for SPB

  • @nishanthhegde1952
    @nishanthhegde1952 ปีที่แล้ว +4

    ಸೂಪರ್ ಸರ್ 👌👌👍👍👍👍👍🥰🥰🎸🎸🎸🎸🎸🎤🎤🎤🎤🎤🎧🎧🎧

  • @dayavathilakshmisha7209
    @dayavathilakshmisha7209 ปีที่แล้ว +4

    My fev song jagadishnna.. Super voice..

  • @user-sh7ze8qo2p
    @user-sh7ze8qo2p หลายเดือนก่อน

    One of my favorite song 🎵 ❤️ 🙏🙏🙏🙏🙏🙏🙏🙏🙏🙏🙏🙏❤️

  • @shashidharav8837
    @shashidharav8837 ปีที่แล้ว +1

    Shree krishna paramaatmana ashirwaada sada nimagirali Jagadish sir

  • @sumanaail8407
    @sumanaail8407 ปีที่แล้ว +3

    Your 👍 great your sing song all super your voice so sweet ❤️ god blessed 🙏 good Luck 🤞

  • @meditationmantramusic2431
    @meditationmantramusic2431 ปีที่แล้ว +5

    ದಿನದಿಂದ ದಿನಕ್ಕೆ, ಗೀತೆ ಯಿಂದ ಗೀತೆಗೆ ನಿಮ್ಮ ಧ್ವನಿ ಮಧುರ ದಿಂದ ಸುಮಧುರ ವಾಗುತ್ತಿದೆ.. ಧನ್ಯವಾದಗಳು..

  • @ShashiJShetty
    @ShashiJShetty ปีที่แล้ว

    Thumbha. Chenna. Bhakti. Ukki ukki. Baruthe. So. So. Tune. Good. Devaru. elidhu. Baruva. Hage. Aguthe. So. Nice

  • @yashshriyan9044
    @yashshriyan9044 ปีที่แล้ว +1

    !! ಕೃಷ್ಣo ವಂದೇ ಜಗದ್ಗುರುo !!

  • @ajay19284
    @ajay19284 ปีที่แล้ว +3

    ನಿಮ್ಮ ಸ್ವರಕ್ಕೆ ದೇವರು ಎದ್ದು ಬಂದು ಕೇಳುವ ಹಾಗಿದೆ ನಿಮ್ಮ ಸ್ವರ.

  • @suvarnap5072
    @suvarnap5072 ปีที่แล้ว +3

    Jai sri krishna. Super singer with a very good voice.

  • @bindubnair1997
    @bindubnair1997 3 หลายเดือนก่อน

    Krishnam vande jagadguru....God bless you sir...

  • @sujatashetty705
    @sujatashetty705 ปีที่แล้ว +1

    Very nice thank u sir 🙏mumbai

    • @JagadishPuttur
      @JagadishPuttur  ปีที่แล้ว

      ಹರಿ ಓಂ ಧನ್ಯವಾದಗಳು

  • @venkatramanaacharya4165
    @venkatramanaacharya4165 ปีที่แล้ว +3

    Hariya sumarane
    Niranthara
    Chenngi mudibandhide
    God bless you👌🙏

  • @vedavathibirao4201
    @vedavathibirao4201 ปีที่แล้ว +3

    ಬಹಳಾ ಚನ್ನಾಗಿ ಸುಮಧುರವಾಗಿ ಹಾಡಿದ್ದೀರಾ ನಿಮ್ಮ ಎಲ್ಲಾ ಭಕ್ತಿ ಗೀತೆಗಳು ಒನ್ನೊಂದು ಒಂಥರಾ ಸೂಪರ್ ಬೇರೆ ಬೇರೆ ರೀತಿಯಲ್ಲಿವೆ ಸೂಪರ್ ಗಾಯನ 👌👌👌👌👌👍👍🙏🙏

  • @nagarajgond760
    @nagarajgond760 ปีที่แล้ว +1

    Super. Sir

    • @nagarajgond760
      @nagarajgond760 ปีที่แล้ว

      ಸಿಗಂದೂರು ಚೌಡೇಶ್ವರೆ ಭಕ್ತಿ ಗೀತೆ send made....sir....

    • @JagadishPuttur
      @JagadishPuttur  ปีที่แล้ว

      Thanku

  • @roopaanveri
    @roopaanveri ปีที่แล้ว +1

    Keltanene irbek anso thara helira song....yest voice chanagide anna nimdu wowwwwwwwwwwww so nice of ur voice anna

  • @yogeshhejmady6107
    @yogeshhejmady6107 ปีที่แล้ว +10

    ಅತ್ಯದ್ಭುತ ಉಚ್ಛಾರ... ಅತ್ಯದ್ಭುತ ಹಾಡು...
    ಅಭಿನಂದನೆಗಳು

  • @y.k.naikshreenilaya9104
    @y.k.naikshreenilaya9104 ปีที่แล้ว +4

    ಸುಶ್ರಾವ್ಯ , ಮಧುರ ಕಂಠ .👌🙏💐

  • @shreelathashetty2292
    @shreelathashetty2292 ปีที่แล้ว +1

    Super brother

  • @shanthakumari380
    @shanthakumari380 ปีที่แล้ว +1

    Kellidare mathasttu kelbeku enuvanthaha adbhuthavada hadugarike nimmadu🙏🙏🙏🙏

  • @nirmalaarunmahishi3458
    @nirmalaarunmahishi3458 ปีที่แล้ว +5

    🙏🙏🙏🙏❤️❤️krishnana krupe ಸದಾ ನಿಮ್ಮ ಮೇಲಿರಲಿ 🙏🙏😌😌😌 ಭಕ್ತಿ ತುಂಬಿದ ನಿಮ್ಮ ಹಾಡಿಗೆ ಅನೇಕ ಧನ್ಯವಾದಗಳು

  • @shanthashantha1633
    @shanthashantha1633 ปีที่แล้ว +3

    Very good sahithya meaningful super singing🎤 God bless🙏 you

  • @msarojamundargimundargi5320
    @msarojamundargimundargi5320 11 หลายเดือนก่อน +1

    ತುಂಬ ಚೆನ್ನಾಗಿ ಹಾಡಿದ್ದಾರೆ👍🙏

  • @trishakannadavaahini.6893
    @trishakannadavaahini.6893 ปีที่แล้ว +2

    ಹೊಯ್ ನಿಮ್ಮ ಯಲ್ಲಾ ಹಾಡುಗಳು ಸೂಪರ್ 🙏🙏🙏💐ಶಾರದೆ ನಿಮ್ಮ ಕಂಠ ದಲಿ ಇದಾಳೆ

  • @manju.P8395
    @manju.P8395 ปีที่แล้ว +40

    ಸರ್ ನಿಮ್ಮ ಕಂಠ ತುಂಬ ಚೆನ್ನಾಗಿದೆ. ಪುರಂದರ ದಾಸರ ಕೀರ್ತನೆಗಳ ಬೇರೆ ಬೇರೆ ರೀತಿಯ ಹಾಡು ನಿಮ್ಮ ಗಾಯನದಲ್ಲಿ ಕೇಳಬೇಕೆಂಬ ಆಸೆ ಇದೆ ದಯವಿಟ್ಟು ಹಾಡಿ ಸರ್ 💐💐

    • @JagadishPuttur
      @JagadishPuttur  ปีที่แล้ว +2

      Hari om dhanyavadagalu

    • @vijethachandrakanth499
      @vijethachandrakanth499 ปีที่แล้ว +1

      S

    • @shalinipoojary7713
      @shalinipoojary7713 ปีที่แล้ว

      👌👌👌👌ಸರ್

    • @shashikalakammar7268
      @shashikalakammar7268 ปีที่แล้ว

      ​@@JagadishPuttur kkk
      n
      bbjjj
      b b
      Bvb
      Bnnnnnnnn . .. kkjbnjk,
      ....,bBlkkkkn.m mbbbbbbbllvv 1a boQANG
      ÀQIJJJHHHBBH

    • @krishnagaanamrutam34
      @krishnagaanamrutam34 ปีที่แล้ว

      Prabhuji
      Meeku phone maadabeku accept Maadi Prabhuji
      BIG HARI HARI HARI bol 🙌🙌🙌🙌🙌 🙌🙌🙌🙌🙌🙌🙌🙌

  • @vijayamoka1824
    @vijayamoka1824 ปีที่แล้ว +8

    ನೀವು ಹಾಡಿದ ಒಂದೊಂದು ಹಾಡು ಅದ್ಭುತ, ರೋಮಾಂಚನ, ಭಕ್ತಿ ಭಾವದಿಂದ ಮೈ ಪುಳಕಿತವಾಗುತ್ತದೆ. ದಾಸರ ಗೀತೆಗಳ ಆನ್‌ಲೈನ್ ಕ್ಲಾಸ್ ಮಾಡ್ತಾ ಇದ್ರೆ ಹೇಳಿ ಸರ್ ಜಾಯಿನ್ ಆಗ್ತೀವಿ.

  • @vrishnishreevb2003
    @vrishnishreevb2003 ปีที่แล้ว +1

    ತುಂಬಾ ತುಂಬಾ ಚೆನ್ನಾಗಿದೆ, ಹರೇ ಕೃಷ್ಣ

  • @user-el6xp4wz9y
    @user-el6xp4wz9y 11 หลายเดือนก่อน +1

    ತುಂಬಾ ಚೆನ್ನಾಗಿ‌ ಹಾಡಿದಿರಾ ಅಣ್ಣ ರಚಿಸಿದವರು ಯಾರು ನನಗಾಗಿಯೇ ಬರೆದ ಹಾಗಿದೆ ಥ್ಯಾಂಕ್ಯೂ ಬೋತ್ ಆಫ್ ಯು ಬ್ರದರ್

  • @devijnanambhajn3046
    @devijnanambhajn3046 6 หลายเดือนก่อน +5

    ಅತ್ಯುತ್ತಮ ಗೀತೆ, ಅದ್ಬುತವಾದ ಕಂಠದಲ್ಲಿ..... ಅಭಿನಂದನೆಗಳು ನಿಮಗೆ ಶುಭವಾಗಲಿ ❤

  • @Snehithvenkyfilms
    @Snehithvenkyfilms ปีที่แล้ว +4

    ಇಂತಹ ಅತ್ಯುತ್ತಮ ಹಾಡನ್ನು ಕೇಳುವ ಭಾಗ್ಯ ಕಲ್ಪಿಸಿದಕ್ಕೆ ನಿಮಗೆ ತುಂಬುಹೃದಯದ ಧನ್ಯವಾದಗಳು💐🙏

  • @prabharohidas487
    @prabharohidas487 ปีที่แล้ว +1

    Super

  • @cmanju5229
    @cmanju5229 ปีที่แล้ว +4

    Wonderful song super song sir 🙏🙏

  • @jayal5618
    @jayal5618 ปีที่แล้ว +4

    My favourite singer .God bless you sir👏👏👏👏👍👍👍👌👌👌

  • @padmavathidevanga765
    @padmavathidevanga765 ปีที่แล้ว +4

    Excellent voice sir...
    ನೀವು ಹಾಡೋ ಪ್ರತಿಯೊಂದು ಭಕ್ತಿ ಗೀತೆಯನ್ನು ಕಣ್ಣು ಮುಚ್ಚಿ ಕೇಳ್ತಾ ಇದ್ರೆ ಆ ದೇವರೇ ನಮ್ಮ ಮುಂದೆ ಕುಳಿತಂತೆ ಅನುಭವ 🙏🙏🙏
    ನಿಮ್ಮ ಭಕ್ತಿ ಗೀತೆಯಲ್ಲಿ ಏನೋ ಒಂದು ಕಾಂತಿ ಶಕ್ತಿ ಇದೆ

  • @sushmahegde7111
    @sushmahegde7111 ปีที่แล้ว +3

    Good luck sir Devari ninage ennastu shakti kodali 🙏🙏🙏👍

  • @shailajabangera1715
    @shailajabangera1715 ปีที่แล้ว +1

    Super sir

  • @pushpalathaajjamoole6611
    @pushpalathaajjamoole6611 ปีที่แล้ว +4

    My favourite singer sir .nimma gayana 👌👌👌👌👌👏👏👏👏sir 💐💐

  • @harshithshetty4463
    @harshithshetty4463 ปีที่แล้ว +3

    Wonderful song than you sir🎉🙏

  • @shankarm2280
    @shankarm2280 ปีที่แล้ว +1

    ಸೊಪರ..ಅಣ್ಣ

  • @shwethas2943
    @shwethas2943 ปีที่แล้ว +1

    super

  • @user-jt5by1zk5i
    @user-jt5by1zk5i ปีที่แล้ว +3

    ದಾಸರ ಪದವನ್ನು ಅತೀ ಸುಮಧುರ ಧ್ವನಿಯಲ್ಲಿ ಸುಂದರವಾಗಿ ಹಾಡಿದ್ದೀರಿ.
    👍👌👌👌

  • @jagadeeshkacharya5245
    @jagadeeshkacharya5245 ปีที่แล้ว +5

    Awesome jagganna
    Congratulations nimma teamge
    Ultimate clarity sounds
    Innastu haadugalu barli

  • @savithadevihr5767
    @savithadevihr5767 ปีที่แล้ว +1

    I like ur songs

  • @sumamagaduma5384
    @sumamagaduma5384 ปีที่แล้ว +1

    Pls ಪುರಂದರ dasara pada ಜಾಸ್ತಿ ಹಾಕಿ sir... Nange novu adagu nimm song and khushi adagu nimm song kelateni...

  • @yashavanthak4183
    @yashavanthak4183 ปีที่แล้ว +3

    Super jagadish Anna🙏🙏🙏👌

  • @kishorikodial909
    @kishorikodial909 6 หลายเดือนก่อน +3

    Your voice is in heaven

  • @user-pu6ur7vo1n
    @user-pu6ur7vo1n 2 หลายเดือนก่อน

    👏ಶರಣು ಸರ್. ನಿಂ ಸಂಗೀತದ ಬಗ್ಗೆ 2 ಮಾತಿಲ್ಲ .ಆದ್ರೆ ಸಾಹಿತ್ಯ ಅದ್ಭುತ ಸರ್ ಮತ್ತೊಮ್ಮೆ ಮಗದೊಮ್ಮೆ 👏ಶರಣು ಸರ್

  • @shobhashobha1908
    @shobhashobha1908 ปีที่แล้ว +1

    Neevu suuuuuuuuuper Jagadish

  • @santhoshcmkky5836
    @santhoshcmkky5836 ปีที่แล้ว +3

    Super Voice .. Namaskara Nimage Sir

  • @hariamin1816
    @hariamin1816 ปีที่แล้ว +3

    👌🙏💐 superrrrrrrrr

  • @GaganGagan-fb2xw
    @GaganGagan-fb2xw 11 หลายเดือนก่อน +1

    💖wow so beautiful 🎉🎉🎉🎉🎉🎉🎵🎶🎶👏🏻👏🏻👏🏻🍫🍫🍫😊

  • @ashokhombardi3467
    @ashokhombardi3467 ปีที่แล้ว +1

    Only Best, No Words

    • @JagadishPuttur
      @JagadishPuttur  ปีที่แล้ว

      ಹರಿ ಓಂ ಧನ್ಯವಾದಗಳು

  • @yyashvi4689
    @yyashvi4689 ปีที่แล้ว +4

    Wow .. Suprb .. voice ... Feels like hearing this song repeatedly. ..

    • @JagadishPuttur
      @JagadishPuttur  ปีที่แล้ว

      Thanku uu

    • @maheshwarimpatil2563
      @maheshwarimpatil2563 9 หลายเดือนก่อน

      @@JagadishPuttur olle Hadi Channagi Hadiddiri Devaru Olleyadu Madali