ವಾವ್ ಸೂಪರ್ ಸರ್ ಎಂಥ ಮಧುರವಾದ ಗಾಯನ ಸರ್ ನಿಜಕ್ಕೂ ದೇವರು ಕರುಣಿಸಿದ ವರ ನಿಮಗೆ ಸರ್ ಎಷ್ಟು ಕೇಳಿಸಿದ್ರೂ ಮತ್ತು ಮತ್ತು ಕೇಳಿಸ್ತಾ ಇರ್ಬೇಕು ಅನಿಸ್ತಿದೆ ಸರ್ ಅಷ್ಟ್ಟೊಂದು ಅದ್ಭುತವಾಗಿ ಹಾಡಿದ್ದೀರಿ ಸರ್ ಧನ್ಯವಾದಗಳು ಸರ್ ನಿಮಗೆ ದೇವರು ಸದಾ ಒಳ್ಳೆಯದು ಮಾಡಲಿ ನಿಮಗೂ ಮತ್ತು ನಿಮ್ಮ ಫ್ಯಾಮಿಲಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
👌👌👌 All time favorite singer🙏🙏🙏 ನನ್ನ ಮಗನಿಗೆ ಒಂದು ವರ್ಷ... ನಿಮ್ಮ ಎಲ್ಲಾ ಹಾಡು ಕೇಳುವುದು ಪ್ರತಿದಿನ ಅವನಿಗೆ ಅಭ್ಯಾಸವಾಗಿದೆ. ಬೆಳಿಗ್ಗೆ ಎದ್ದಾಗ......, ರಾತ್ರಿ ಮಲಗುವಾಗ .... ಹಠ ಮಾಡಿದಾಗ... ಹೀಗೆ.. ಧನ್ಯವಾದಗಳು ನಿಮಗೆ.. ಇನ್ನು ಮುಂದೆಯು ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ... 🙏🙏🙏🙏🙏🙏🙏
ನಿಮ್ಮ ಗಾಯನ ಯಾವತಿದ್ರೂ ಬಹಳ ಸೊಗಸಾಗಿ ಇರುತ್ತೇ💐💐💐👌🏻👌🏻👌🏻👌🏻ಅದು ಬೇರೆ ನನ್ನ ನೆಚ್ಚಿನ ದೇವರ ಹಾಡು ಕೃಷ್ಣಮ್ ವಂದೇ ಜಗದ್ಗುರು 💐💐💐🍀🍀🍀💐💐💐ಶುಭಾವಾಗಲಿ ಅಣ್ಣ ಕೃಷ್ಣನ ಆಶೀರ್ವಾದ ನಿಮ್ಮೊಂದಿಗೆ ಇರಲಿ 💐💐💐🎤🎤🎤💐💐💐💐🙏🏻🙏🏻🙏🏻🙏🏻🙏🏻🙏🏻🙏🏻
ನಿಮ್ಮ ಮದುರ ಸ್ವರ ಮಾದುರ್ಯ ಇಂಪಾದ ಸಂಗೀತ ಮತ್ತು ಉತ್ತಮವಾದ ಛಾಯಾಗ್ರಾಹಣ ನಟನೆ. ಎಲ್ಲವೂ ಸುಂದರವಾಗಿ ಮೂಡಿ ಬಂದಿದೆ.ಇನ್ನೂ ಹೆಚ್ಚಿನ ನಿಮ್ಮ ದ್ವನಿಯಲ್ಲಿ ವಿಡಿಯೋ ಬರಲಿ ಶ್ರೀ ಕೃಷ್ಣ ದೇವರ ಪೂರ್ಣ ಅನುಗ್ರಹ ನಿಮ್ಮತಂಡದ ಎಲ್ಲರಿಗೂ ಸಿಗಲಿ. ಒಳಿತಾಗಲಿ. ಜೈ ಗುರೂಜೀ
ಈ ದೃಶ್ಯ ಕಾವ್ಯದಲ್ಲಿ ಪಾಲು ಪಡೆದ ಎಲ್ಲರಿಗೂ ಅಭಿನಂದನೆಗಳು 💐 ಹಾಡು , ಅಭಿನಯ , ವಿಡಿಯೋಗ್ರಫಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤....ಅದರಲ್ಲೂ ನಿಮ್ಮ ಕಂಠ ಸಿರಿಯಲ್ಲಿ ಈ ಹಾಡನ್ನು ಕೇಳುವುದೇ ಒಂದು ಖುಷಿ ಸರ್ .....ನನಗೆ ಈ ಹಾಡಲ್ಲಿ ನಿಮ್ಮಜೊತೆ ಹಾಡಿ ಅಭಿನಯಿಸಲು ಅವಕಾಶ ನೀಡಿದಕ್ಕಾಗಿ ತುಂಬಾ ಧನ್ಯವಾದಗಳು ಸರ್🙏🥰
🙏🏼ಕೃಷ್ಣಂ ವಂದೇ ಜಗದ್ಗುರುಂ🙏🏼 ಕೇಳಲು ತುಂಬಾ ಮಧುರವಾದ ಈ ಗಾಯನವನ್ನು ನಿಮ್ಮದೆ ಶೈಲಿಯಲ್ಲಿ ಅದನ್ನು ಮತ್ತಷ್ಟು ಸುಮಧುರವಾಗಿ ಹಾಡಿದ ಸರ್ ನಿಮಗೆ ಮತ್ತು ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು🙏🏼
ಮೊನ್ನೆ ನಮ್ಮೂರು ಹೆಮ್ಮಾಡಿಯಲ್ಲಿ ನಡೆದ ತಮ್ಮ ಅದ್ಭುತ ಸಂಗೀತ ಕಾರ್ಯಕ್ರಮದಲ್ಲಿ ನಿಮ್ಮ ಅನಾರೋಗ್ಯದ ನಡುವೆಯೂ ತಮ್ಮ ಕಂಠಸಿರಿಯಲ್ಲಿ ಅಮೋಘವಾಗಿ ಈ ಹಾಡನ್ನು ಕೇಳಿದ ಮೇಲೆ ನಾನು ನಿಮ್ಮ ಅಭಿಮಾನಿ ಆದೆ ಸರ್..ನಿಮ್ಮಂಥ ಅದ್ಭುತ ಕಲಾವಿದನನ್ನು ಪಡೆದ ನಾವೇ ಧನ್ಯ
ಹಾಡು ಕೇಳುವಾಗ ಮನಸ್ಸಿಗೆ ನೆಮ್ಮದ್ದಿ ಸಿಗುಹುದು ನಿಮ್ಮ ಗಾಯನ ಬಹಳ ಅಧ್ಭುತವಾಗಿ ಮೂಡಿಬಂದಿದೆ ಅಣ್ಣ ನಿಮ್ಮ ತಂಡಕ್ಕೆ ಅಭಿನಂದನೆಗಳನ್ನು ಅರ್ಪಿಸುತ್ತೆನ್ನೆ ಶುಭವಾಗಲಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಣ್ಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻
ಅತ್ಯದ್ಭುತವಾಗಿ ಶ್ರೀ ಕೃಷ್ಣನ ಕೃಪೆಯನ್ನು ನಿಮ್ಮ ಧ್ವನಿಯಲ್ಲಿ ಜನಮಾನಸಕ್ಕೆ ಉಣಬಡಿಸಿದ್ದಕ್ಕೆ ಹೃದಯಸ್ಪರ್ಶಿ ಅಭಿವಂದನೆ..ಅಭಿನಂದನೆಗಳು 🙏👏👏👏👏👌👍 ಕೇಳಿ ತುಂಬಾ ಖುಷಿ ಆಯಿತು... ನಿಮ್ಮ ಪ್ರೀತಿಯ ಸುರೇಶ್ ಪಾಣ ಮೂಡುವಾಲ್ತೂರು😍😍😍
Super song yedde athund irna abinaya mast yedde athund👍👍🙏👌👌💐💐
ಸಾಹಿತ್ಯ, ಸಂಗೀತ,ಗಾಯನ ಎಲ್ಲವೂ ಅದ್ಬುತವಾಗಿ ಮೂಡಿ ಬಂದಿದೆ...ಎಲ್ಲರಿಗೂ ಅಭಿನಂದನೆಗಳು
ತುಂಬಾ ಅದ್ಭುತವಾಗಿ ಹಾಡಿದ್ದೀರಾ... ತುಂಬಾ ಇಂಪಾಗಿ ಮತ್ತೆ ಮತ್ತೆ ನೋಡುತ್ತಾ ಆಲಿಸುತ್ತಾ.... ಮೈ ಮರೆಯುವಂತೆ ಮೂಡಿದೆ...❤❤
ಹರಿ ಓಂ ಧನ್ಯವಾದಗಳು😍🙏
@@JagadishPuttur7and 5ftfgff5yftiuoy8jri50j jb0
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡು ಮತ್ತು ಧ್ವನಿ ಸೂಪರ್
ಅದ್ಭುತವಾಗಿ ಮೂಡಿಬಂದಿದೆ🙏. ಸೂಪರ್ ಗಾಯನ ಕರಾವಳಿಯ ಸ್ವರ ಸಾಮ್ರಾಟ❤
ಶುಭವಾಗಲಿ 💐💐
ಹರಿ ಓಂ ಧನ್ಯವಾದಗಳು😍🙏
Super ❤🙏🙏
ನೀವು ಒಂದು ಒಳ್ಳೆ ಗಾಯಕ ರು ಸರ್ ಶುಭವಾಗಲಿ ❤❤
ನಿಮ್ಮ ಸುಮಧುರ ಗಾಯನಕ್ಕಾಗಿ ನಾವು ಜಾತಕಪಕ್ಷಿಯಂತೆ ಕಾಯುತ್ತಾ ಇದ್ದೆವು.ಈ ಹಾಡು ಕೇಳಿದಾಗ ಸಂತೋಷವಾಯಿತು.ಇನ್ನು ಮುಂದೆಯೂ ಹೀಗೆ ಗಾಯನ ಸುಧೆ ಹರಿಸುವಂತಾಗಲಿ👏👍
ಹರಿ ಓಂ ಧನ್ಯವಾದಗಳು
ವಾವ್ ಸೂಪರ್ ಸರ್ ಎಂಥ ಮಧುರವಾದ ಗಾಯನ ಸರ್ ನಿಜಕ್ಕೂ ದೇವರು ಕರುಣಿಸಿದ ವರ ನಿಮಗೆ ಸರ್ ಎಷ್ಟು ಕೇಳಿಸಿದ್ರೂ ಮತ್ತು ಮತ್ತು ಕೇಳಿಸ್ತಾ ಇರ್ಬೇಕು ಅನಿಸ್ತಿದೆ ಸರ್ ಅಷ್ಟ್ಟೊಂದು ಅದ್ಭುತವಾಗಿ ಹಾಡಿದ್ದೀರಿ ಸರ್ ಧನ್ಯವಾದಗಳು ಸರ್ ನಿಮಗೆ ದೇವರು ಸದಾ ಒಳ್ಳೆಯದು ಮಾಡಲಿ ನಿಮಗೂ ಮತ್ತು ನಿಮ್ಮ ಫ್ಯಾಮಿಲಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thanku sooo much❤😍🙏
🙏🙏🙏🌹🌹🌹❤️❤️❤️
ಅದ್ಭುತ ಗಾಯನ ಗುರೂಜಿ.... ನಿಮಂತೆ ನಾನಾಗುವ ಅಸೆ 🙏🙏🙏🙏🙏🙏🙏🙏
ಸೊಗಸಾಗಿದೆ. ಸುಮಧುರವಾದ ಗಾಯನ. ತಂಡದ ಪ್ರಯತ್ನಕ್ಕೆ ದೇವರು ಅನುಗ್ರಹಿಸಲಿ 🙏🥰🙏
ಹರಿ ಓಂ ಧನ್ಯವಾದಗಳು
Ibp @Jl.ನ್ ಮ್ಮ್ ಮಲ್ ನ್ pkpkjojnnm0niujjkihlooputtur
👌👌👌 All time favorite singer🙏🙏🙏 ನನ್ನ ಮಗನಿಗೆ ಒಂದು ವರ್ಷ... ನಿಮ್ಮ ಎಲ್ಲಾ ಹಾಡು ಕೇಳುವುದು ಪ್ರತಿದಿನ ಅವನಿಗೆ ಅಭ್ಯಾಸವಾಗಿದೆ. ಬೆಳಿಗ್ಗೆ ಎದ್ದಾಗ......, ರಾತ್ರಿ ಮಲಗುವಾಗ .... ಹಠ ಮಾಡಿದಾಗ... ಹೀಗೆ.. ಧನ್ಯವಾದಗಳು ನಿಮಗೆ.. ಇನ್ನು ಮುಂದೆಯು ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ... 🙏🙏🙏🙏🙏🙏🙏
ಹರಿ ಓಂ ಧನ್ಯವಾದಗಳು
ಹೊಸ ಶೈಲಿಯಲ್ಲಿ ಈ ಭಜನೆ ನೀವು ಹಾಡಿದ್ದೀರಿ ನನಗೆ ತುಂಬಾ ಸಂತೋಷವಾಯಿತು❤
ಹರಿ ಓಂ ಧನ್ಯವಾದಗಳು
Super song super sining❤ jaganna
ಬಹಳ ಮೋಹಕ ಎಲ್ಲರನ್ನಿ ತನ್ನತ್ತಾ ಸೆಳೆಯುವ ಅಮೋಘವಾದ ಗಾಯನ ನಿಮ್ಮದು ಜಗದೀಶ್ ಅವರೇ ಸಕತ್ತಾಗಿದೆ ಸೂಪರ್ ಆಗಿದೆ ಕೇಳುಗರ ಮನ ಸೆಳೆಯುವಲ್ಲಿ ಬೇರೆ ಮಾತಿಲ್ಲ 👌👌👌👌👌👌👌👍👍🌹🌹🙏🙏🙏
ಸಾರ್, ಅಮೋಘವಾದ ಗಾಯನ ನಿಮ್ಮದು......
@@narayanbhat14777890998877೬6೬7779
ಪುತ್ತೂರುದ ಮುತ್ತು. ಸಂಗೀತ ದ ಮಾಣಿಕ್ಯ ಜಗದೀಶ್ ಅಣ್ಣೆ ❤
super
ಸರ್ ನಿಮ್ಮ ಅದ್ಭುತ ಕಂಠಕ್ಕೆ ಶ್ರೀ ಕ್ರಷ್ಣ ಪರಮಾತ್ಮನೇ ಮನಸೋತು ನಿಮ್ಮನ್ನು ಅಪ್ಪಿಕೊಳ್ಳುವ ರೀತಿಯಲ್ಲಿ ಇತ್ತು ಸರ್ 🙏, ಸೂಪರ್ ಜನ್ಯ ಮತ್ತು ಚುಕ್ಕಿ 🤗👌
ಹರಿ ಓಂ ಧನ್ಯವಾದಗಳು
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ excellent singing Sir 🙏🏻👌❤️
ಹರಿ ಓಂ ಧನ್ಯವಾದಗಳು
ತುಂಬಾ ಮನಸ್ಸಿಗೆ ಆನಂದ ನೀಡುವ ನಿಮ್ಮ ಮತ್ತು ಸಹವರ್ತಿಗಳ ಸೊಗಸಾದ ಹಾಡು 🙏🏻❤️💓
ಎಂಥ ಕಂಠ ಸರ್ 👌👌👌 ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ...... 💐💐💐💐
ಹರಿ ಓಂ
ಬಹಳ ಚೆನ್ನಾಗಿ ಹಾಡಿದ್ದೀರಿ ಜಗದೀಶ ಅವರೇ ಧನ್ಯವಾದ. ನಿಮ್ಮಿಂದ ಇನ್ನೂ ಹೆಚ್ಚಿನ ಹಾಡುಗಳು ಈ ರೀತಿಯಲ್ಲಿ ಬರಲೆಂದು ನಮ್ಮ ಹಾರೈಕೆ.🎉🎉
ಬಾರಿ ಪೋರ್ಳುದ ಪದ್ಯ.....ಅಣ್ಣಾ..ಈರೇನ ಸ್ವರ ಕ್ಕು 🙏🙏🙏🙏 ಅಭಿನಂದನೆ 🎉 ಕೊರಗಜ್ಜನಾ ಆಶೀರ್ವಾದ ಡು ನಾನಲ ಎಡ್ದೇ ಪದಲೂ ಈರೇನ ಸಿರಿ ಕಂಟಟು ಬರಡ್🙏🙏🙏
ಹರಿ ಓಂ ಧನ್ಯವಾದಗಳು
Nnn
ವಾವ್..... ಅದ್ಬುತ ಗಾಯನ....ಎಲ್ಲರಿಗೂ ಒಳ್ಳೆದಾಗಲಿ...❤️❤️❤️❤️❤️❤️❤️
ಹರಿ ಓಂ ಧನ್ಯವಾದಗಳು
ಸರ್ ನಿಮ್ಮ ಹಾಡು ಕೇಳಿ
ಮನಸಿಗೆ ತುಂಬಾ ನೆಮ್ಮದಿ
ಆಯ್ತು 🙏🙏🙏🙏🙏
Irena number korle @@JagadishPuttur
ನಿಮ್ಮ ಅದ್ಭುತವಾದ ಧ್ವನಿಯಲ್ಲಿ ತುಂಬಾ ಅದ್ಭುತವಾಗಿ ಹಾಡಿದ್ದೀರಿ ಸರ್ 🙏ಎಲ್ಲಾ ಗಾಯಕಿಯರಿಗೆ ಅಭಿನಂದನೆಗಳು 🙏👌👌👌👌😍😍😍
ಹರಿ ಓಂ ಧನ್ಯವಾದಗಳು
ಅದ್ಬುತ ಗಾಯನ, ನನ್ನ 1 ವರ್ಷ ಮಗನ ನೆಚ್ಚಿನ ಹಾಡು❤ ಪ್ರತಿದಿನ 10 ಬಾರಿ ಕೇಳ್ತಾನೆ😍😍😍
😊😊😊😊😊😊😊😊😊😊😊😊😊😊😊😊😊😊😊 7:07 7:07 7:07 7:07 😅😅😅😅😅😅😅😅😅😅 7:10 😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಮೈ ಜುಮ್.... ಎನ್ನುವಂತಿದೆ 🥰🥰🥰 ಅದ್ಭುತ ಗಾಯನ 🙏🏻🙏🏻🙏🏻🙏🏻
ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಕೇಳಲು ತುಂಬಾ ಖುಷಿ ಆಗುತ್ತದೆ 👍👍
ಸುಸ್ಪಷ್ಟ ಸೂಪರ್ ಅಬ್ಯಾಸ ಮಾಡುವವರಿಗೆ ತುಂಬಾ ಇಷ್ಟ ವಾಗುತ್ತದೆ
ನಮ್ಮ ತಂದೆಯವರು ಒಳ್ಳೊಳ್ಳೆ ಹಾಡು ಬರೀತಾರೆ... ಹಾಡ್ತೀರಾ ಸಾರ್. ಹರೇ ಕೃಷ್ಣ
ಹರಿ ಓಂ
ನಿಮ್ಮ ಗಾಯನ ಯಾವತಿದ್ರೂ ಬಹಳ ಸೊಗಸಾಗಿ ಇರುತ್ತೇ💐💐💐👌🏻👌🏻👌🏻👌🏻ಅದು ಬೇರೆ ನನ್ನ ನೆಚ್ಚಿನ ದೇವರ ಹಾಡು ಕೃಷ್ಣಮ್ ವಂದೇ ಜಗದ್ಗುರು 💐💐💐🍀🍀🍀💐💐💐ಶುಭಾವಾಗಲಿ ಅಣ್ಣ ಕೃಷ್ಣನ ಆಶೀರ್ವಾದ ನಿಮ್ಮೊಂದಿಗೆ ಇರಲಿ 💐💐💐🎤🎤🎤💐💐💐💐🙏🏻🙏🏻🙏🏻🙏🏻🙏🏻🙏🏻🙏🏻
ಹರಿ ಓಂ ಧನ್ಯವಾದಗಳು
ವಾವ್. ಸೂಪರ್ ಜಗದೀಶ್ ಸರ್ ಏಸ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಭಜನೆ
ಹರಿ ಓಂ ಧನ್ಯವಾದಗಳು❤😍
ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ಗಾಯಕರಿಗೂ ಶುಭವಾಗಲಿ
ನಿಮ್ಮ ಮದುರ ಸ್ವರ ಮಾದುರ್ಯ ಇಂಪಾದ ಸಂಗೀತ ಮತ್ತು ಉತ್ತಮವಾದ ಛಾಯಾಗ್ರಾಹಣ ನಟನೆ. ಎಲ್ಲವೂ ಸುಂದರವಾಗಿ ಮೂಡಿ ಬಂದಿದೆ.ಇನ್ನೂ ಹೆಚ್ಚಿನ ನಿಮ್ಮ ದ್ವನಿಯಲ್ಲಿ ವಿಡಿಯೋ ಬರಲಿ ಶ್ರೀ ಕೃಷ್ಣ ದೇವರ ಪೂರ್ಣ ಅನುಗ್ರಹ ನಿಮ್ಮತಂಡದ ಎಲ್ಲರಿಗೂ ಸಿಗಲಿ. ಒಳಿತಾಗಲಿ. ಜೈ ಗುರೂಜೀ
ಹರಿ ಓಂ ಧನ್ಯವಾದಗಳು
ಎಷ್ಟು ಕೇಳಿದರೂ ಸಾಕು ಅನಿಸೋದಿಲ್ಲಾ. ಅದ್ಭುತ 🎉
ಈ ದೃಶ್ಯ ಕಾವ್ಯದಲ್ಲಿ ಪಾಲು ಪಡೆದ ಎಲ್ಲರಿಗೂ ಅಭಿನಂದನೆಗಳು 💐 ಹಾಡು , ಅಭಿನಯ , ವಿಡಿಯೋಗ್ರಫಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤....ಅದರಲ್ಲೂ ನಿಮ್ಮ ಕಂಠ ಸಿರಿಯಲ್ಲಿ ಈ ಹಾಡನ್ನು ಕೇಳುವುದೇ ಒಂದು ಖುಷಿ ಸರ್ .....ನನಗೆ ಈ ಹಾಡಲ್ಲಿ ನಿಮ್ಮಜೊತೆ ಹಾಡಿ ಅಭಿನಯಿಸಲು ಅವಕಾಶ ನೀಡಿದಕ್ಕಾಗಿ ತುಂಬಾ ಧನ್ಯವಾದಗಳು ಸರ್🙏🥰
ಹರಿ ಓಂ ಧನ್ಯವಾದಗಳು
ಘ@@JagadishPuttur
ನಿಮ್ಮೊಂದಿಗಿರುವ ಹುಡುಗಿಯರ ವಾಯ್ಸ್ ಕೂಡಾ ತುಂಬಾ ಚೆನ್ನಾಗಿದೆ
ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ 💐💐 ಎಲ್ಲಾ ಗಾಯಕರಿಗೂ ಶುಭ ವಾಗಲಿ 💐💐 ನೀಲಿ ಕ್ರಷ್ಣ 🥰🥰
ಹರಿ ಓಂ ಧನ್ಯವಾದಗಳು
😅
ತುಂಬಾ ಚೆನ್ನಾಗಿ ಮೂಡಿ ಬಂದಿದೆ
Sooper song and nice singing
ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ಗಾಯಕರಿಗೂ ಶುಭವಾಗಲಿ ಮುದ್ದು ಕೃಷ್ಣ
ಹರಿ ಓಂ ಧನ್ಯವಾದಗಳು
ಇನ್ನು ಮುಂದೆ ಇಂತಹ ಹಾಡು ಮೂಡಿ ಬರಲಿ ಎಂದು ದೇವರಲ್ಲಿ ಆಶಿಸುತ್ತೇನೇ
ಮನಸ್ಸಿಗೆ ತುಂಬಾ ಹಿತಕರವಾದ ನಿಮ್ಮ ಹಾಡಿಗೆ ಮನಪೂರ್ವಕ ವಂದನೆಗಳು ಹಾಗೂ ಸಹ ಕಲಾವಿದರಿಗೂ 🙏💓💞👌👏👍🌹
Thanku 😍🙏
Waw ಅದ್ಭುತ ಗಾಯನ ಭಕ್ತಿ ಭಾವ ತುಂಬಿರುವಂಥ ಶ್ರೀ ಕೃಷ್ಣ ನ ಭಜನೆ ಧನ್ಯವಾದಗಳು ಜಗದೀಶ ನಮ್ಮೆಲ್ಲರ ಮನದ ಹ್ರದಯೇಶ 🙏💐🙏💐🙏💐
ಹರಿ ಓಂ ಧನ್ಯವಾದಗಳು
ಸುಮಧುರ ಕಂಠದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಕೇಳ ಕೇಳುತ್ತ ಮತ್ತೆ ಮತ್ತೆ ಕೆೇಳುವಂತಹ ಸುಂದರ ಗಾನ.
ಹರಿ ಓಂ
❤❤❤❤@@JagadishPuttur😊😊
👍🙏🙏🙏
👌👌🌹🙏🙏🙏🙏 ಶ್ರೀ ಕೃಷ್ಣ ನಾ ಲೀಲೆ
. ಅದ್ಬುತ ಗಾಯನ. ಅದ್ಬುತ ನೃತ್ಯ
ಹರಿ ಓಂ ಧನ್ಯವಾದಗಳು 🙏😍
ಅದ್ಬುತ ಗಾಯನ...🎤🎤🎤..ಎಲ್ಲಾ ಗಾಯಕರಿಗೂ ಶುಭ ವಾಗಲಿ...ಎಲ್ಲವೂ ಸೂಪರ್❤❤🙏🙏🙏
ಹರಿ ಓಂ ಧನ್ಯವಾದಗಳು
ನಮ್ಮ ಊರುದ ಗಾಯಕ ಬಳಗ 🙏👏🏻ನಮ್ಮ ಹೆಮ್ಮೆ 😌✨️all the best tm💐
ಹರಿ ಓಂ ಧನ್ಯವಾದಗಳು
ಸೂಪರ್ ಸಂಗೀತ ಬಳಗದ ಶ್ರಮ ಸಾರ್ಥಕವಾಯಿತು ನಮ್ಮ ಜನ್ಮ ಪಾವನವಾಯಿತು ಶ್ರೀ ಕೃಷ್ಣನ ದರ್ಶನದಿಂದ ಧನ್ಯವಾದಗಳು 🙏
ಹರಿ ಓಂ ಧನ್ಯವಾದಗಳು
ಜಗದೀಶ್ sir, ಚಂದ ಹಾಡಿದಿರ ❤ ನಾನು ನಿಮ್ ಅಭಿಮಾನಿ...
Hi
ಕೃಷ್ಣನ ಭಕ್ತಿದ ಸುಗಿಪುದ ಪೊರ್ಲು
ಸೊಲ್ಮೆಲು ಇರೆಗ್❤❤
ಹರಿ ಓಂ
🙏🏼ಕೃಷ್ಣಂ ವಂದೇ ಜಗದ್ಗುರುಂ🙏🏼 ಕೇಳಲು ತುಂಬಾ ಮಧುರವಾದ ಈ ಗಾಯನವನ್ನು ನಿಮ್ಮದೆ ಶೈಲಿಯಲ್ಲಿ ಅದನ್ನು ಮತ್ತಷ್ಟು ಸುಮಧುರವಾಗಿ ಹಾಡಿದ ಸರ್ ನಿಮಗೆ ಮತ್ತು ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು🙏🏼
ಹರಿ ಓಂ ಧನ್ಯವಾದಗಳು
@@JagadishPutturಜೈ ವಿಶ್ವಕರ್ಮ
ಅದ್ಭುತ ಸರ್ 👋👋👋👋👋
ಮತ್ತೆ ಮತ್ತೆ ಕೇಳಬೇಕೆನಿಸುವ ಸುಂದರವಾದ ಧ್ವನಿ ಸರ್ ನಿಮ್ದು❤️
ಸುಂದರವಾದ ಗೀತೆ ಎಷ್ಟು ಕೇಳಬೇಕಿನಿಸಿದರು ಮತ್ತೆ ಹೇಳಬೇಕು ಇರಿಸುತ್ತದೆ ❤
ಅದ್ಭುತ ವಾದ ಕಂಠ ಎಲ್ಲರದು 👌🏻👌🏻👌🏻👌🏻🙏
ಗಾಯನ ಚಂದ ಮೂಡಿ ಬಂದಿದೆ ಜಗದೀಶ್ ಅಣ್ಣ
ಹರಿ ಓಂ ಧನ್ಯವಾದಗಳು😍🙏
ಮೊನ್ನೆ ನಮ್ಮೂರು ಹೆಮ್ಮಾಡಿಯಲ್ಲಿ ನಡೆದ ತಮ್ಮ ಅದ್ಭುತ ಸಂಗೀತ ಕಾರ್ಯಕ್ರಮದಲ್ಲಿ ನಿಮ್ಮ ಅನಾರೋಗ್ಯದ ನಡುವೆಯೂ ತಮ್ಮ ಕಂಠಸಿರಿಯಲ್ಲಿ ಅಮೋಘವಾಗಿ ಈ ಹಾಡನ್ನು ಕೇಳಿದ ಮೇಲೆ ನಾನು ನಿಮ್ಮ ಅಭಿಮಾನಿ ಆದೆ ಸರ್..ನಿಮ್ಮಂಥ ಅದ್ಭುತ ಕಲಾವಿದನನ್ನು ಪಡೆದ ನಾವೇ ಧನ್ಯ
Hi
.👌👌
howdu.... Amezing singer and whole team
❤ GB
.
ಉತ್ತಮವಾಗಿದೆ ಸರ್.. ಅಭಿನಂದನೆಗಳು. ನಿಮಗೂ, ಹಾಗೂ ಗಾಯಕಿಯರಿಗೆ🙏
ಭಕ್ತಿ ಭಾವಪೂರ್ಣವಾಗಿ ಮೂಡಿಬಂದಿದೆ.. ಕಣ್ಣು ಕಿವಿ ಮನಸ್ಸಿಗೆ ಅದ್ಭುತ ಅನುಭವ.. ಗಾಯನ ಸಂಗೀತ ಮುದ್ದು ಕೃಷ್ಣ, cinematography, editing ಎಲ್ಲವೂ ಸೂಪರ್❤
ಹರಿ ಓಂ ಧನ್ಯವಾದಗಳು
ನಮ್ಮ ಊರಿನ ಹೆಮ್ಮೆ❤❤ ನಮ್ಮ ನೆಚ್ಚಿನ ಗಾಯಕ ಜಗದೀಶ್ ರವರ ಗಾಯನ ❤❤❤🙏🙏
😍🙏🏻
ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲಾ ಗಾಯಕರಿಗೂ ಶುಭವಾಗಲಿ
Super super super
@@laxminarayana8584😊😊😊😊😊😊😊😊😊😊😊😊😊
@@laxminarayana8584😊😊😊😊😊😊😊😊😊😊😊😊😊😊😊😊😊😊🎉
ವಾಹ್ ವಾಹ್ ಅಧ್ಬುತ ಗಾಯನ ಸರ್ ...👌👌😍😍💐💐🎶🎶👌👌😍😍
ಹರಿ ಓಂ ಧನ್ಯವಾದಗಳು😍🙏
ಹಾಡು ಕೇಳುವಾಗ ಮನಸ್ಸಿಗೆ ನೆಮ್ಮದ್ದಿ ಸಿಗುಹುದು ನಿಮ್ಮ ಗಾಯನ ಬಹಳ ಅಧ್ಭುತವಾಗಿ ಮೂಡಿಬಂದಿದೆ ಅಣ್ಣ ನಿಮ್ಮ ತಂಡಕ್ಕೆ ಅಭಿನಂದನೆಗಳನ್ನು ಅರ್ಪಿಸುತ್ತೆನ್ನೆ ಶುಭವಾಗಲಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಣ್ಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻
ಹರಿ ಓಂ ಧನ್ಯವಾದಗಳು😍🙏
❤❤❤
ಸಾಹಿತ್ಯ, ಗಾಯನ, ಸಂಗೀತ ಎಲ್ಲವೂ ಚೆನ್ನಾಗಿದೆ.
ನನಗೆ ಈ ಶ್ರೀ ಕೃಷ್ಣನ ಗಾಯನವನ್ನು ಕೇಳುವಾಗ ಕುಣಿಯುವ ಅಂತ ಮನಸ್ಸು ಆಗುತ್ತಿದೆ ಜಗದೀಶ್ ನಿಮಗೂ ನಿಮ್ಮ ಸಂಗಡಿಗರು ಸಹಿತವಾಗಿ ನನ್ನ ಅಭಿನಂದನೆಗಳು 🔥🔥🔥🔥🔥🔥🔥🙏🙏🙏🙏🙏🙏
ಹರಿ ಓಂ
ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ❤
ನಮ್ಮ ಮನೆಯಲ್ಲಿ ದಿನ ಪ್ರಾರಂಭವಾಗುವುದೇ ನಿಮ್ಮ ಭಕ್ತಿ ಗಾಯನದ ಮೂಲಕ❤❤❤ good voice...❤
ನನ್ನ ಅಚ್ಚುಮೆಚ್ಚಿನ ಗಾಯಕ. ಅಭಿನಂದನೆಗಳು ಬ್ರದರ್.
ಹರಿ ಓಂ
@@JagadishPutturkroa kls in eke song k😢
ಬಹಳ ಮೋಹಕವಾದ ಹಾಡು ಇದು ಅಷ್ಟು ಬಾರಿ ಕೇಳಿದರು ಮನಸು ಕುಶಿ ಇಂದ ಇರುತ್ತದೆ❤❤
ಸೊಗಸಾಗಿದೆ
ವಿನೂತನವಾಗಿದೆ
ಎಲ್ಲ ರಿಗೂ ಅವಕಾಶ
ಕೊಟ್ಟಿದ್ದು
ನಿಮ್ಮ ಉತ್ತಮಗುಣ
ಶುಭವಾಗಲಿ
ನಿಮ್ಮ ದ್ವನಿ ಯಲ್ಲಿ ಹಾಡು ಕೇಳೋದು ತುಂಬಾ ಇಷ್ಟ ಎಲ್ಲಾರಿಗೂ ಕೃಷ್ಣ ಒಳ್ಳೆಯದು ಮಾಡಲಿ ,🎶🎶🎶🎶🙏
ಹರಿ ಓಂ ಧನ್ಯವಾದಗಳು
ಅಣ್ಣ ಚೆನ್ನಾಗಿ ಮೂಡಿಬಂದಿದೆ.ಅಭಿನಂದನೆಗಳು
Yestu impagide, e hadu, mathe mathe e hadu kelthane irbeku ansuthe, thumba chennagi hadidare, jagdish sir, very👌 good song, super voice ,
ಅತ್ಯದ್ಭುತವಾಗಿ ಶ್ರೀ ಕೃಷ್ಣನ ಕೃಪೆಯನ್ನು ನಿಮ್ಮ ಧ್ವನಿಯಲ್ಲಿ ಜನಮಾನಸಕ್ಕೆ ಉಣಬಡಿಸಿದ್ದಕ್ಕೆ ಹೃದಯಸ್ಪರ್ಶಿ ಅಭಿವಂದನೆ..ಅಭಿನಂದನೆಗಳು 🙏👏👏👏👏👌👍
ಕೇಳಿ ತುಂಬಾ ಖುಷಿ ಆಯಿತು... ನಿಮ್ಮ ಪ್ರೀತಿಯ ಸುರೇಶ್ ಪಾಣ ಮೂಡುವಾಲ್ತೂರು😍😍😍
ಹರಿ ಓಂ ಧನ್ಯವಾದಗಳು
ನಿಮ್ಮ ಅದ್ಬುತ ಕಂಠ ಅಷ್ಟೆ ಸಾಹಿತ್ಯ ಸಹ ನಿಮ್ಮ ಎಲ್ಲ ಕಲಾವಿದರಿಗೆ ಶುಭವಾಗಲಿ
ಹರಿ ಓಂ
Hari om 🙏
ಸುಂದರವಾಗಿ ಮೂಡಿಬಂದಿದೆ 🥰
ಹರಿ ಓಂ ಧನ್ಯವಾದಗಳು 🙏😍
அருமையான பாடல்.
மிகவும் இனிமை.
ಸೂಪರ್ ಸಾಂಗ್ 👌👌👌👌👌👍👌👌👌👌👌
ಕನ್ನಡ ಸಾಹಿತ್ಯಕ್ಕೆ ನಿಮ್ಮ ಧ್ವನಿಯೆ ಒಂದು ಅದ್ಭುತ ಕೊಡುಗೆ
ಹರಿ ಓಂ ಧನ್ಯವಾದಗಳು
ಧ್ವನಿ ಮತ್ತು ಗಾಯನ 👌💐
ಹರಿ ಓಂ ಧನ್ಯವಾದಗಳು❤😍
❤❤❤❤❤
Hare krsna bhagawantha nodutiruwa
Entha chendadey haadu jagadeesha karunisu
Sarvey jana sukinobhawanthu❤❤❤❤👍🙏🙏🙏🙏🤝🤝🤝🤝
ಹರಿ ಓಂ ಧನ್ಯವಾದಗಳು
ನಿಮ್ಮ ಧ್ವನಿ ಕೇಳಲಿಕ್ಕೆ ಇಂಪು. 🙏
❤️🙏🙏🙏❤️🙏🙏🙏❤️
New album ge congratulations, nimma songs thumba ista namimge🎉🎉🎉🎉🎉
ಹರಿ ಓಂ ಧನ್ಯವಾದಗಳು 🙏😍
ಟೀಮ್ ವರ್ಕ್ ಸೂಪರ್ ಗಾಯನ, ಡಾನ್ಸ್ ಅಲ್ ಸೂಪರ್ 💞💞💞💞👌👌👌👌👌👌🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐 ಶುಭವಾಗಲಿ 💞💞💞💞💞💞💞💞💞💞💞💞
ಹರಿ ಓಂ ಧನ್ಯವಾದಗಳು
❤
ಅದ್ಭುತ ಗಾಯನ ಸರ್🙏🙏
Nimma voice nimge aa krishna devara vara sir devru olledu madali 🙏🏻🙏🏻🙏🏻🌹❤️
ಹರಿ ಓಂ
ಅದ್ಭುತ ಕಂಠಸಿರಿಯಲ್ಲಿ ಮೂಡಿ ಬಂದ ನಿಮ್ಮ ಗಾಯನವೆ ಚೆಂದ ಗಣೇಶ-ಚತುರ್ಥಿ ಹಬ್ಬದ ಶುಭಾಶಯಗಳು
Super song sir nan maga 3 months old avnu e song hakidrene malgodu tq u sir❤❤
ತುಂಬಾ ಚೆನ್ನಾಗಿದೆ ರಾಗ ಈ ಹಾಡನ್ನು ಕೇಳಿದರೆ ಎಲ್ಲರೂ ತಲೀನರಗುವರು
ಹರಿ ಓಂ ಧನ್ಯವಾದಗಳು
🎉🥰ತುಂಬಾ ಸೊಗಸಾಗಿ ಮೂಡಿಬಂದಿದೆ 👌ಮತ್ತು ಎಲ್ಲರ ಗಾಯನ ಅತ್ಯಂತ ಸುಮಧುರವಾಗಿದೆ.🎤🚩😍
ಹರಿ ಓಂ ಧನ್ಯವಾದಗಳು 🙏😍
ಜೈ ಜಗ್ಗಣ್ಣ ತುಂಬಾ ಸುಮಧುರವಾಗಿ ನಿಮಗೂ ನಿಮ್ಮ ಸಂಗಡಿಗರಿಗೂ ಅಭಿನಂದನೆಗಳು❤🙏🙏🙏
ಹೇಳಲು ಪದಗಳೇ ಇಲ್ಲ ಅಷ್ಟು ಚೆನ್ನಾಗಿ ಹಾಡಿದ್ದೀರಾ ಸರ್ ❤
ಹರಿ ಓಂ ಧನ್ಯವಾದಗಳು 🙏😍
ಹರಿ ಓಂ ಧನ್ಯವಾದಗಳು 🙏😍
ತುಂಬಾ ಚೆನ್ನಾಗಿ ಹಾಡಿದ್ದೀರ ಸರ್
ಹರಿ ಓಂ ಧನ್ಯವಾದಗಳು❤😍
ದ್ವನಿ ತುಂಬ ಇಂಪಾಗಿದೆ ಸರ್ ಅಭಿನಂದನೆಗಳು
ಹರಿ ಓಂ
ಎಲ್ಲರಿಗೂ ಧನ್ಯವಾದಗಳು
ನಿಮ್ಮ ಸುಮದುರ ಹಾಡುಗಳನ್ನು ಕೇಳಿದಷ್ಟು ಸಾಲುತಿಲ್ಲ... ಸೂಪರ್... 🙏🙏
ಸರ್ ನಿಮ್ಮ ಮಧುರವಾದ ಕಂಠಕ್ಕೆ ಶ್ರೀ ಕೃಷ್ಣ ಪರಮಾತ್ಮನೆ ನಿಜ ರೂಪದಲ್ಲಿ ಕೊಳಲನುದಿ ಹಾಡಿದಂತಿದೆ ನಿಮ್ಮ ಕಂಠ ಅದ್ಬುತ ಸರ್. 🙏🙏🙏💐💐💐
ಹರಿ ಓಂ ಧನ್ಯವಾದಗಳು😍🙏
ದಿನಕ್ಕೆ ಎಷ್ಟು ಸರಿ ಕೇಳಿದ್ರೂ ಕೇಳಬೇಕು ಎನಿಸುತ್ತದೆ❤❤❤❤🎉
ಎಂತಾ ಅದ್ಭುತ ಹೊಸ ಪ್ರಯತ್ನಕ್ಕೆ ಶುಭವಾಗಲಿ ಅಣ್ಣ❤😊
ಹರಿ ಓಂ ಧನ್ಯವಾದಗಳು😍🙏
ತುಂಬಾ ಇಂಪಾಗಿ... ಮನಮುಟ್ಟಿ... ಕೃಷ್ಣ ಭಕ್ತಿ... ಕೃಷ್ಣ ಪ್ರೇಮ.. ಹೆಚ್ಚಿಸುತ್ತದೆ 🙏🙏💕💕👍👍ಹರಿ ಓಂ 💕💕💕🙏
ಹರಿ ಓಂ ಧನ್ಯವಾದಗಳು
ಅದ್ಭುತ ಗಾಯನ
Super bajana chanagede gurugalle
Masterpiece comes from when all departments done a wonderful work, love for adorable Krishna's ❤
ಹರಿ ಓಂ ಧನ್ಯವಾದಗಳು
Really very very superb
Super agi hadidhri sir all your Full group
Nice song nice voice super aditing wrk
Super Krishna's
ಹರಿ ಓಂ ಧನ್ಯವಾದಗಳು 🙏😍
ಸೂಪರ್ ಸರ್ ❤️❤️🥰