"ಚಿನ್ನಾರಿ ಮುತ್ತ"ದ ಕಥೆ ಮತ್ತು ಎಲ್ಲ ಹಾಡುಗಳು ರೆಡಿ ಆಗಿದ್ದು ಕೇವಲ ಒಂದೇ ರಾತ್ರಿಯಲ್ಲಿ.. | C Ashwath | Ep 7

แชร์
ฝัง
  • เผยแพร่เมื่อ 2 ก.ค. 2024
  • #cashwath
    #vijayaraghavendra
    #chinnarimutta
    #prakashraj
    #shankarnag
    #nagamandala
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 16

  • @mukundrv4254
    @mukundrv4254 12 วันที่ผ่านมา

    ಈ ಸಂಚಿಕೆ,,, ನನಗೆ ತುಂಬಾ ಇಷ್ಟವಾಯಿತು,,, ಶ್ರೀಧರ್ ಮೂರ್ತಿ ಯವರೇ ನಿಮಗೆ ನನ್ನ ನಮಸ್ಕಾರಗಳು,,,, Dr. ಸಾಯಿ ಮುಕುಂದ ಮಂಡ್ಯ,,, 🌹👌🌹🌹🌹🙏🙏🙏🙏🙏🙏🙏🙏

  • @PK-gt1gx
    @PK-gt1gx 13 วันที่ผ่านมา

    Ningi Ningi from Hoovu Hannu is also a memorable song sung by C Ashwath

  • @nagarajus8760
    @nagarajus8760 13 วันที่ผ่านมา +4

    Sir p.b.srinivas sir bagge ondu video madi

  • @rukminicr8248
    @rukminicr8248 13 วันที่ผ่านมา

    ತುಂಬಾ ಚೆನ್ನಾಗಿತ್ತು ಸಂಚಿಕೆ,ಧೂ ಶ್ರೀಧರಮೂರ್ತಿ ಯವರೆ🎉

  • @somashekharg3206
    @somashekharg3206 13 วันที่ผ่านมา

    Pl tell me about C Ashwath sung song on Vishnu sir film Maths mathad mallige.

  • @rvmuthy6880
    @rvmuthy6880 13 วันที่ผ่านมา

    ಉಪೇಂದ್ರ ಕುಮಾರ್ ಅವರ ಬಗ್ಗೆ ಸಂಚಿಕೆ ಬರುವುದೆಂದುಎರಡುಮೂರು ವರ್ಷಗಳಿಂದ ಕಾದಿದ್ದು ವ್ಯರ್ಥ...
    😢

  • @dara-lifewithjourney4315
    @dara-lifewithjourney4315 12 วันที่ผ่านมา

    ಶ್ರೀಧರ್ ಜೀ 'ವಾಡಿ'ಅಲ್ಲಾ..ಅದು 'ವಾಡೆ'

  • @venkateshkumar5556
    @venkateshkumar5556 13 วันที่ผ่านมา

  • @Dhakshinakannada-1966
    @Dhakshinakannada-1966 13 วันที่ผ่านมา

    🙏🙏🙏

  • @abhishek8103
    @abhishek8103 9 วันที่ผ่านมา

    May I know where is the book on C Ashwath available?

  • @ojaseducatorsacademy1313
    @ojaseducatorsacademy1313 13 วันที่ผ่านมา

    ರೀ... ಟೆಂಪರರಿ

  • @natarajab8906
    @natarajab8906 13 วันที่ผ่านมา

    Good morning Sir.

    • @BasavarajS-si4ry
      @BasavarajS-si4ry 13 วันที่ผ่านมา

      ಬೆಳಗಿನನಮನ !

    • @ravindrabyakod2416
      @ravindrabyakod2416 13 วันที่ผ่านมา

      ಒಳ್ಳೆಯ ಸರಣಿ. ಸಿ ಅಶ್ವಥ್ ಅವರ ಬಗೆಗಿನ ಅಪರೂಪದ ಮಾಹಿತಿಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿದುದಕ್ಕಾಗಿ ಹಾರ್ದಿಕ ಅಭಿನಂದನೆಗಳು.

  • @umeshumesh3462
    @umeshumesh3462 13 วันที่ผ่านมา

    Pbs bagge deergavada episode madi naavu pbs favorite singer