Brahmanda Guruji 🌍Part 2 - Future ಭಯಾನಕ Predictions | ಬ್ರಹ್ಮಾಂಡ ಗುರೂಜಿ | Exclusive

แชร์
ฝัง
  • เผยแพร่เมื่อ 7 ก.ค. 2024
  • Brahmanda Guruji 🌍Part 2 - Future ಭಯಾನಕ Predictions
    Get ready for a rollercoaster of laughs and wisdom! Welcome to 'Funny & Hilarious Conversations with Brahmanda Guruji' where fun meets information. Join us as we dive into some of the most entertaining and enlightening moments with Guruji.
    #keerthientclinic #brahmandaguruji #narendrababusharma #prediction #horoscope #troll #trollface #shivarajkumar #drrajkumar #annavru #nithyananda #karnatakapolitics #funnyinterview #nightycontraversy #astrology #keerthinarayana #dailyhoroscope #kannadatrolls
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official TH-cam channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • บันเทิง

ความคิดเห็น • 216

  • @rakeshacharyasringeri9248
    @rakeshacharyasringeri9248 18 วันที่ผ่านมา +55

    ತಮಾಷೆಯಾಗಿ ಮಾತಾಡಿದ್ರುವೆ ವಾಸ್ತವ ಮಾತಾಡ್ತೀರಾ ಗುರುಗಳೇ... ಒಳ್ಳೆ ಬ್ರಹ್ಮಾಂಡವೇ 🔥

  • @ShobaShekar1419
    @ShobaShekar1419 18 วันที่ผ่านมา +21

    ನಿತ್ಯಾನಂದರ ಅವರ ಬಗ್ಗೆ ಒಂದು ಒಳ್ಳೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಏಕೈಕ ಗುರೂಜಿ ನೀವು ಸೆಲೆಬ್ರಿಟಿ ಆಗಿದೀರಾ ಬಟ್ ಅದನ್ನ ಯಾವುದು ಲೆಕ್ಕ ಮಾಡದೆ ನಕಾರಾತ್ಮಕವಾಗಿ ಮಾತಾಡದೆ ನಿತ್ಯಾನಂದ ಅವರ ಬಗ್ಗೆ ಒಂದು ಒಳ್ಳೆ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬ್ರಹ್ಮಾಂಡ ಗುರೂಜಿ

  • @malathir1855
    @malathir1855 19 วันที่ผ่านมา +49

    ಸಕ್ಕತ್ ಎಂಟರ್ಟೈನ್ಮೆಂಟ್ ಇಂಟರ್ವ್ಯೂ ಬೇಜಾರು ಹಾರಿ ಹೋಗತ್ತೆ ಇದನ್ನ ನೋಡ್ತಿದ್ರೆ 👌ಕೀರ್ತಿ ಅವರೇ, ಬ್ರಹ್ಮಾಂಡ ಗುರೂಜಿ ಅವರೂ ಸೂಪರ್ ಎಂಟರ್ಟೈನರ್ 👍

  • @nagarathnanayak9988
    @nagarathnanayak9988 19 วันที่ผ่านมา +29

    ಗುರುಗಳ ವಿಶ್ಲೇಷಣೆ ಚೆನ್ನಾಗಿದೆ

  • @RadhakrishnaKrishna-dr1lw
    @RadhakrishnaKrishna-dr1lw 14 วันที่ผ่านมา +6

    ಸಕಲ ಕಲಾ ವಲ್ಲಭ ಬ್ರಹ್ಮಾಂಡ ಗುರೂಜಿ ನಿಮ್ಮ ಮಾತು ಕೆಳೋದಕ್ಕೆ ಚಾನ್ನಾಗಿದೆ

  • @lathashivananjegowda9269
    @lathashivananjegowda9269 17 วันที่ผ่านมา +12

    ಗುರೂಜಿ ಹೇಳುವುದು ಸತ್ಯವಾದ ಮಾತುಗಳು. ಜೈ ಬ್ರಹ್ಮಾಂಡ ಗುರೂಜಿ

  • @anuradha966
    @anuradha966 18 วันที่ผ่านมา +16

    ಇವರ ಸಂದರ್ಶನದ 3ನೇ ಭಾಗಕ್ಕೆ ಕಾಯ್ತಿದ್ದೀವಿ 👏👍😄

  • @kavitha.B1815
    @kavitha.B1815 16 วันที่ผ่านมา +5

    ಬ್ರಹ್ಮಾಂಡ ಗುರೂಜಿ ಧನ್ಯವಾದಗಳು ಗುರುಗಳೇ 🙏💐

  • @h.r.raveesha8515
    @h.r.raveesha8515 18 วันที่ผ่านมา +13

    He is very knowledgeable person

  • @JyothiLokesh169
    @JyothiLokesh169 18 วันที่ผ่านมา +10

    ಗುರುಗಳೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶುಭಸಂಜೆ

  • @dileeprgowdagowda5561
    @dileeprgowdagowda5561 17 วันที่ผ่านมา +6

    ಗುರುಗಳು ತಮ್ಮ ಜ್ಞಾನವನ್ನ ಹಾಸ್ಯಸ್ಪದವಾಗಿ ಸಾಮಾಜಿಕ ಕಳಕಳಿಯಿಂದ ಅದ್ಭುತವಾಗಿ ಮಾತನಾಡಿದ್ದು ಪ್ರಶಂಸನೀಯ 👌

  • @rajeshk054
    @rajeshk054 19 วันที่ผ่านมา +28

    No drama , no build ups nice interview 🎉

  • @user-qb8uq7om2m
    @user-qb8uq7om2m 15 วันที่ผ่านมา +2

    ಅನಂತ ಅನಂತ ಧನ್ಯವಾದಗಳು ಕೀರ್ತಿ ಸರ್ ಬ್ರಹ್ಮಾಂಡ ಗುರೂಜಿ ಅವರ ಸಂದರ್ಶನ ಮಾಡಿದ್ದು.. ನಮಸ್ತೇ ಗುರುಗಳೇ.. ಮತ್ತೆ ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಟಿ.ವಿ ಚಾನೆಲ್ ನಲ್ಲಿ ನೋಡಲು ಕಾಯುತ್ತಿದ್ದೇವೆ.

  • @MaheshJ-rw7qw
    @MaheshJ-rw7qw 18 วันที่ผ่านมา +9

    ಮಿನಿಮಂ 10ಎಪಿಸೋಡ್ ಬೇಕೇ ಬೇಕು ಕೀರ್ತಿ ಮತ್ತೆ ನಿಜವಾದ ಮಾತುಗಳು ನಿನ್ನ ಎಪಿಸೋಡ್ ನಲ್ಲೇ ಜಾಸ್ತಿ ಬರ್ತಿರೋದು ಸೂಪರ್ ಕೀರ್ತಿ E N T

  • @chandrikar4046
    @chandrikar4046 18 วันที่ผ่านมา +17

    Without filter. Sariyagi ಹೇಳಿದ್ದಾರೆ ಗುರುಗಳು ಹೆಣ್ಣುಮಕ್ಕಳ ವಿಷಯದಲ್ಲಿ ಎಣ್ಣೆ ಕುಡುಕರ ವಿಷಯದಲ್ಲಿ ಉಗಿದು ,ಬೈದು 😅 ಇದ್ದದ್ದು ಇದ್ದಂಗೆ, ಹೇಳಿದ್ದಾರೆ,ಧನ್ಯವಾದ ಗುರುಗಳೇ😂

  • @ramyahemmanna2147
    @ramyahemmanna2147 18 วันที่ผ่านมา +3

    Gurooji with full of Entertainment and giving meaningful message with scoldings

  • @freeticket2022
    @freeticket2022 19 วันที่ผ่านมา +8

    I like how he (Keerthi )handles them😂😂. Him and aaryavardan.

  • @rohitlokesh4502
    @rohitlokesh4502 17 วันที่ผ่านมา +3

    ಉತ್ತಮವಾದ ಆರೋಗ್ಯಕ್ಕಾಗಿ ವೀಕ್ಷಿಸಿ Keerthi ENT clinic ❤️

  • @giridharakaranth9704
    @giridharakaranth9704 19 วันที่ผ่านมา +5

    ಮನೋರಂಜನೆ ಭರಿತ ಪ್ರಶ್ನೋತ್ತರ ಕಾರ್ಯಕ್ರಮ 👌👌👌

  • @sharmilae1
    @sharmilae1 15 วันที่ผ่านมา +1

    Guruji we are blessed to see you! 🌿🌺🌾

  • @user-wk9kf2du5m
    @user-wk9kf2du5m 19 วันที่ผ่านมา +7

    Thumba bejaragithu e video nodi thumba 😂😂sakayithu❤❤

  • @nischay14321
    @nischay14321 19 วันที่ผ่านมา +17

    Waiting for part-3 brother

  • @sridharsanjeev3050
    @sridharsanjeev3050 19 วันที่ผ่านมา +22

    "ಇವರನ್ನು ಹೋಗೋ.. ಬಾರೋ.. ಅನ್ನೋ ಸ್ನೇಹಿತ ಅರುಣ್ ಸಾಗರ್.!

  • @vasudevamurthyms1930
    @vasudevamurthyms1930 19 วันที่ผ่านมา +5

    very good information &interview Brahmaanda

  • @kavithahkpoojar7969
    @kavithahkpoojar7969 18 วันที่ผ่านมา +3

    SUPER ಗುರೂಜಿ.....

  • @DayanandanpP-yb4to
    @DayanandanpP-yb4to 19 วันที่ผ่านมา +5

    E N T clinic ❤ you

  • @lakshmidevi5363
    @lakshmidevi5363 18 วันที่ผ่านมา +4

    ಗುರುಗಳು ಯಾವಾಗಲೂ ಸೂಪರ್ 🙏🙏🙏🙏🙏🙏

  • @shruthig4264
    @shruthig4264 19 วันที่ผ่านมา +3

    Very nice pl continue your interview with bramhanda Keerthi 😊😊😊😊😊😊

  • @intuitionur3299
    @intuitionur3299 18 วันที่ผ่านมา +1

    I really enjoyed watching this video . He answered very smartly and he had a very good and Quick grasping power.

  • @subbisubbi5481
    @subbisubbi5481 19 วันที่ผ่านมา +4

    Open hearted person

  • @sridharsanjeev3050
    @sridharsanjeev3050 19 วันที่ผ่านมา +11

    19:06 😇ಮೊಟ್ರು ದೋಸೆ ಅಂತಾರಾ.??😂

  • @parvatichikkamath1069
    @parvatichikkamath1069 19 วันที่ผ่านมา +8

    Waiting for this episode 😂

  • @KiranaKirana-cw9dd
    @KiranaKirana-cw9dd 19 วันที่ผ่านมา +2

    ಗುರುಗಳೇ 🎉🙏

  • @ranganathgaranganath901
    @ranganathgaranganath901 วันที่ผ่านมา

    ಗುರುಗಳ ವಿಡಿಯೋ ಎಲ್ಲೂ ಬೇಜಾರಾಗಲ್ಲ ತುಂಬಾ ಚನ್ನಾಗಿತ್ತು

  • @varunaryan1521
    @varunaryan1521 18 วันที่ผ่านมา +1

    again i say, best interview for every ❤

  • @anoopsp7710
    @anoopsp7710 19 วันที่ผ่านมา +2

    We are waiting for next part

  • @shashikalag3234
    @shashikalag3234 19 วันที่ผ่านมา +1

    Knowledge & entertainment!!!!

  • @ranganathgaranganath901
    @ranganathgaranganath901 วันที่ผ่านมา

    ತುಂಬಾ ತಮಾಷೆಯಾಗಿ ಮಾತಾಡುತ್ತಾರೆ ತುಂಬಾ ಖುಷಿಯಾಯಿತು ಯಾರು ಏನೇ ಹೇಳಲಿ ಖುಷಿಯಾಯಿತು ಅವರು ಹೇಳದನ್ನ ಎಲ್ಲವನ್ನ ನಂಬಬೇಕು ಅಂತಿಲ್ಲ

  • @nainaprabhakar29
    @nainaprabhakar29 17 วันที่ผ่านมา +1

    PRANAM GURUJI, I HAVE BEEN FOLLOWUNG YOUR PREDICTION
    SINCE MANY YEARS, YOU TOLD HOW MANY PEOPLE DIE IN CENTRAL & HOW MANY IN STATE
    SHOCKING SAME THING HAPPENED. EVERY PREDICTION BECAME CORRECT, BUT SPIRITUAL CALCULATION IS DIFFETENT , THATS WHY TIME
    DIFFERS

  • @boregowdagowda4006
    @boregowdagowda4006 18 วันที่ผ่านมา +1

    Super speech swamygi

  • @kumarhiremath7877
    @kumarhiremath7877 19 วันที่ผ่านมา +12

    Keerthi you are very intelligent 😂😂ಅವರು ವಯಸ್ಸು ತಿಳ್ಕೊಳ್ಳೋಕೆ ಏನೇನು ಐಡಿಯಾ ಮಾಡ್ತಿರಾ😅

    • @lakshmitejas1685
      @lakshmitejas1685 19 วันที่ผ่านมา +3

      That was nice one. But everyone know his age now

    • @girijasurasgar5436
      @girijasurasgar5436 17 วันที่ผ่านมา +1

      1987 year

  • @padmajas9188
    @padmajas9188 19 วันที่ผ่านมา +4

    Keerthi humor super😂

  • @rtadwq...------...----.
    @rtadwq...------...----. 19 วันที่ผ่านมา +1

    Nimma interview super anna

  • @user-js1ko8iy7t
    @user-js1ko8iy7t 18 วันที่ผ่านมา +2

    Motru dose😃😃😃 next trending dish

  • @gunduraosn666
    @gunduraosn666 17 วันที่ผ่านมา +1

    Good guruji like your dialog

  • @hemanthgowdatp774
    @hemanthgowdatp774 19 วันที่ผ่านมา

    Video super bro ❤❤😂😂😂

  • @Solid321
    @Solid321 12 วันที่ผ่านมา

    My favourite guruji 😊

  • @pallavigp6912
    @pallavigp6912 18 วันที่ผ่านมา

    Namaste gurugale tumba channagi helidira 🎉

  • @sandeshsandu2878
    @sandeshsandu2878 19 วันที่ผ่านมา

    👌

  • @RojaGRose-ic8eb
    @RojaGRose-ic8eb 18 วันที่ผ่านมา

    Wow super 😂❤❤

  • @appikrishna
    @appikrishna 11 วันที่ผ่านมา

    Nice interview

  • @Bendre1234
    @Bendre1234 13 วันที่ผ่านมา

    Yes, his views about dress code is good.

  • @user-on8lr2bp5m
    @user-on8lr2bp5m 19 วันที่ผ่านมา +23

    ಏನ್ ಏನೂ ಕಂಟೆಂಟ್ ಇಲ್ಲದೆ ಇರೋ ಛಾನೆಲ್ ಗೇ ಎಲ್ಲ ಬಟೆನ್ ಗಳು ಬರೋ ಅಷ್ಟು ಸಬ್ಯೂಬ್ರ್ ಗಳು ಇದರೆ ಆದ್ರೆ ನಮ್ ಕಿರ್ತಿ ಮಾತ್ರ ಇನ್ನು ಬಟನ್ ಬಂದಿಲ್ಲ, ಡೊಂಟ್ ವರಿ ಕೀರ್ತಿ ಎಲ್ಲಾ ಬಟನ್ ಬರುತ್ತೆ ನೆಸ್ಟ್ ಒನ್ ಇಯರ್ ಅಲ್ಲಿ, ಕೀಪ ಇಟ್ ಅಪ್ 😊

  • @rajeshs9036
    @rajeshs9036 16 วันที่ผ่านมา

    Bramanda grugale 🙏🙏🙏

  • @veereshhiremath1374
    @veereshhiremath1374 15 วันที่ผ่านมา

    ಸೂಪರ್

  • @VinayakaYadavani
    @VinayakaYadavani 17 วันที่ผ่านมา

    Iam enjoying sir 👏👏👏👏👏👌💐👍🤣

  • @sangonsj
    @sangonsj 15 วันที่ผ่านมา

    3 rd time watching ❤❤❤❤❤

  • @manteshsolaragoppa7888
    @manteshsolaragoppa7888 19 วันที่ผ่านมา

    Nithyananda super❤❤❤❤❤❤❤❤❤❤❤❤and u

  • @aravindabn8923
    @aravindabn8923 5 วันที่ผ่านมา

    Good entertainment episode

  • @skumarkumar6594
    @skumarkumar6594 16 วันที่ผ่านมา

    😊nice entertainment

  • @bhavyacn6624
    @bhavyacn6624 13 วันที่ผ่านมา

    👌🏻👌🏻

  • @sridharsanjeev3050
    @sridharsanjeev3050 19 วันที่ผ่านมา +103

    "ಮರದಬಾಯಿ ಆಗಿದ್ರೆ🙄 ಯಾವಾಗ್ಲೋ ಒಡೆದು ಹೋಗಿರೋದು.!😅

  • @ramchandru5344
    @ramchandru5344 16 วันที่ผ่านมา

    ನಿತ್ಯ ನಂದು ಸೂಪರ್ 👌👌👌

  • @swaracreations73
    @swaracreations73 8 วันที่ผ่านมา

    Love From Ka34 Bellary Karnataka ❤❤❤❤

  • @krishnachannel2093
    @krishnachannel2093 18 วันที่ผ่านมา

  • @nagarathnaganessh3168
    @nagarathnaganessh3168 17 วันที่ผ่านมา

    ಗುರುಗಳೇ ನಿಮ್ಮ ಮಾತು ಚೆನ್ನಾಗಿರುತ್ತೆ

  • @deepakha5027
    @deepakha5027 19 วันที่ผ่านมา

    Olleya vicharagalu Tumba helidare

  • @lathabalu6799
    @lathabalu6799 19 วันที่ผ่านมา

    👍👌👌👌

  • @Moyani-bo1el
    @Moyani-bo1el 17 วันที่ผ่านมา

    He is very straight forward n speak truth though his style looks arrogant but it is fact!!

  • @nirmaladevi-im2fg
    @nirmaladevi-im2fg 19 วันที่ผ่านมา

    🙏👌😁

  • @ramchandru5344
    @ramchandru5344 16 วันที่ผ่านมา

    ಸೂಪರ್ ಗುರುಗಳೇ ನಿಮ್ಮ ಮಾತು ಆಗು ಕೀರ್ತಿ ಸೂಪರ್

  • @jyotikajoabdulpur7059
    @jyotikajoabdulpur7059 18 วันที่ผ่านมา

    Waiting for part 3,,
    guruji heloda ivaginorige bhala useful ide really dharam rakshakaru andre tappenilla,, no drama no overacting, Ivar interview nodi thubha kushi aita anna

  • @gowdakkgowda7450
    @gowdakkgowda7450 19 วันที่ผ่านมา +1

    Keerthi avare nemma prationdu videos na tapade nodtine kushi inda nodtine but E interview maduvaga nemma mukadalli happiness anodu astondu kanlila
    Any way all the best your next video

  • @shailajas2572
    @shailajas2572 15 วันที่ผ่านมา

    Super. ನಿಮ್ಮ ಮಾತುಗಳನ್ನು ಕೇಳೋದು ಯಾವಾಗಲೂ ಮಿಸ್ ಮಾಡಿಕೊಳ್ಳಲ್ಲ.

  • @bharathin5949
    @bharathin5949 19 วันที่ผ่านมา

    🙏🙏🙏🙏🙏

  • @pradeeps4955
    @pradeeps4955 18 วันที่ผ่านมา

    ಮಸ್ತ್ ಇತ್ತು👌

  • @SubrahmanyaBhagwat
    @SubrahmanyaBhagwat 18 วันที่ผ่านมา +5

    Waiting for rakshak Bullet 🔥

  • @VinayakaYadavani
    @VinayakaYadavani 17 วันที่ผ่านมา

    Habba,,,,yest matadtare 😅😅😅😅💐🙏

  • @shankarnagbaleyavar884
    @shankarnagbaleyavar884 13 วันที่ผ่านมา

    I want part 3

  • @dileepkumar5532
    @dileepkumar5532 19 วันที่ผ่านมา +2

    ಅನುಭವಿಸಿ ನನ್ ಮಕ್ಕಳ 😂🤘👌

  • @Shreysanthu
    @Shreysanthu 13 วันที่ผ่านมา

    Video natural agi ede .. realistic video

  • @harshitha18
    @harshitha18 18 วันที่ผ่านมา

    ❤❤❤😂😂

  • @VS25686
    @VS25686 19 วันที่ผ่านมา +1

    Keerthi was first time failed to trap that one person, that is Brahmanda🤣🤣

  • @user-tt1zc1zd2v
    @user-tt1zc1zd2v 19 วันที่ผ่านมา

    👌👌👌👌👌👌💤💤💤💤

  • @RK-by6fd
    @RK-by6fd 16 วันที่ผ่านมา

    My simple and practical question is that do they enjoy drinks....

  • @SPGNIA
    @SPGNIA 18 วันที่ผ่านมา +4

    Same guy said Ravana Kingdom is Australia not Shrilanka. Daily horoscope he used tell in TV now no business he he telling its fake to kitten to daily horoscope 😂

  • @satviksavi4071
    @satviksavi4071 18 วันที่ผ่านมา

    21.30🔥🔥🔥🔥

  • @shubhakp9380
    @shubhakp9380 18 วันที่ผ่านมา +2

    keerti bro paapa nivu ... est control madtidira naguna ayyo ayyo .... 😃😃😃

  • @raghushankar1149
    @raghushankar1149 18 วันที่ผ่านมา +2

    ನಂಬಿದ್ರೆ ನಂಬಿ ಬಿಟ್ರೆ ಬಿಡಿ....!!!! 😂😊😊😮

  • @tulasinaveen5019
    @tulasinaveen5019 18 วันที่ผ่านมา +1

    8:55 😂 ನಿಮಗೆ ಅವರ ಬಾಯಲ್ಲೊ‌ಬೈಗುಳ ಕೇಳೋ ಆಸೆಯಾ

  • @juugalsanjay674
    @juugalsanjay674 19 วันที่ผ่านมา +1

    Neevu super bidi Anga manja kodtira😂

  • @varunarun9872
    @varunarun9872 18 วันที่ผ่านมา +8

    😂😂😂 ಕೀರ್ತಿ ಏನ್ರೀ ನೀವು ತುಂಬಾ ಮಾತಡ್ತೀರಾ ...... ನಮ್ಮ ಬ್ರಹ್ಮಾಂಡ ನಿಮ್ಮನ್ನ ಮಾತಾಡೋಕೆ ಬಿಡೋದು ಇರ್ಲಿ ...ಪಂಚ್ ಹಾಕೋಕು ಗ್ಯಾಪ್ ಕೊಡ್ಲಿಲ್ಲಪ್ಪ

  • @ningumningum8444
    @ningumningum8444 19 วันที่ผ่านมา

    Part 3 ಬರಲಿ

  • @yogavagblr938
    @yogavagblr938 13 วันที่ผ่านมา

    Kindly read Vishnu Purana / Srimad Bhagavatham to know about exact duration of Kaliyuga written by Sri Vedavyasa maharishi.

  • @vinodbhat7602
    @vinodbhat7602 13 วันที่ผ่านมา

    Sir ithara vedio Madi maryadi kalkoteera

  • @chethanchandrashekara
    @chethanchandrashekara 18 วันที่ผ่านมา

    Please set volume bit high and increase crisp

  • @jayaramu3515
    @jayaramu3515 19 วันที่ผ่านมา

    22:02 😂😂

  • @raghuveerbs3906
    @raghuveerbs3906 18 วันที่ผ่านมา

    Keethi..
    You need to answer my question
    Don't ignore it as pne more comment..
    Before becoming starting your Utube channel did you sppeared in any movies or TV serials
    You're good looking person..
    So i thought you must have ..
    Please confirm

  • @kirankn7433
    @kirankn7433 18 วันที่ผ่านมา +1

    kaikudpal karpagambal 1988 movies

  • @kanthsiri5911-kz5il
    @kanthsiri5911-kz5il 13 วันที่ผ่านมา

    Acting super😅