40 ವರ್ಷಕ್ಕೇ ನಟ ರಾಮ್ ಗೋಪಾಲ್ ಅವರ ಬಲಿ ಪಡೆದ ಆ ಅಪಘಾತದ ವಿವರಗಳು..!! | Cinema Swarasyagalu | Ep 259

แชร์
ฝัง
  • เผยแพร่เมื่อ 5 ต.ค. 2024
  • #ramgopal
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 27

  • @someshwarbendigeri4197
    @someshwarbendigeri4197 3 หลายเดือนก่อน +4

    ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಮರೆತು ಹೋದ ಪುಟಗಳು ಇವು. ಪರಿಚಯಿಸುವ ಪ್ರಯತ್ನವನ್ನು ಮಾಡಿದ ನಿಮಗೆ ನನ್ನ ಧನ್ಯವಾದಗಳು. ರಾಮ್ ಗೋಪಾಲ್ ಅವರು ಧಾರ್ ವಾಡ ದವರು ಅಂತಲೇ ಗೊತ್ತಿತ್ತು ಈಗ ಸರಿಯಾಗಿ ತಿಳಿಯಿತು. ರೂಪ ಮತ್ತು ಅಭಿನಯ ಒಟ್ಟಾಗಿ ಇರುವದು ಅಪರೂಪ, ಅದಕ್ಕೆ ಇವರು ಹೊರತಾಗಿದ್ದರು. ಅವರ ಕೆಲವು ಸಿನೆಮಾ ನೋಡಿದ್ದೇನೆ. ಒಳ್ಳೆಯ ಅಭಿನಯ.

  • @ravindrabyakod2416
    @ravindrabyakod2416 3 หลายเดือนก่อน +2

    ಒಳ್ಳೆಯ‌ ಸಂಚಿಕೆ.ಅಭಿನಂದನೆಗಳು. ' ದೇವರೇ ದಿಕ್ಕು' ಚಿತ್ರದಲ್ಲಿ ರಾಮಗೋಪಾಲರು ಪ್ರಮೀಳಾ ಜೋಷಾಯ್ ರೊಂದಿಗೆ ಅಭಿನಯಿಸಿದ್ದರು.ಆ ಚಿತ್ರದಲ್ಲಿ ಭಾರತಿ ಕೂಡ ಇದ್ದರು.

  • @mangalamohan4841
    @mangalamohan4841 2 หลายเดือนก่อน

    I salute to the great police officer

  • @leelavatileelavati2657
    @leelavatileelavati2657 3 หลายเดือนก่อน +2

    ನೀವು ಈಗ ಹೇಳಿದ ಆ ಮೂರು ಹೆಸರಿನ ಸಿನಿಮಾ ನೋಡೋದಕ್ಕೆ ಸಾಧ್ಯ ಇದೆಯಾ ❤ ಇದ್ದರೆ ದಯವಿಟ್ಟು ಹಾಕಿ ❤

    • @jn04
      @jn04 3 หลายเดือนก่อน

      ನೀವು ಸಂಚಿಕೆ ಗೆ ಧನ ಸಹಾಯ ಮಾಡಿ.

  • @varadarajaluar2883
    @varadarajaluar2883 3 หลายเดือนก่อน +1

    ನಮಸ್ತೆ ಸರ್, ಗೊತ್ತಿಲ್ಲದ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @seethas4276
    @seethas4276 2 หลายเดือนก่อน

    Very very sad.

  • @harishpradhan3061
    @harishpradhan3061 3 หลายเดือนก่อน +1

    Very good information about Sree Ramgopal

  • @somannads5094
    @somannads5094 3 หลายเดือนก่อน +2

    Good episode., thank u butt where is Raj Kumar bharathi series whether completed, or closed., please clarify., Hasiru Thorana, Amma next.,

  • @subramanyakrishnarao1398
    @subramanyakrishnarao1398 2 หลายเดือนก่อน

    He was living in amba bavani road , mariyappana palya. I had given last respect after his death.

  • @somannads5094
    @somannads5094 3 หลายเดือนก่อน +1

    Mane belghida sose, bayasade banda bhagya, anna atthige, beesida bale laxminivasa film nally padma priya jothe act maadiddare.,

  • @subramanyakrishnarao1398
    @subramanyakrishnarao1398 2 หลายเดือนก่อน

    Gv Athri saha nadhiya apaghatha dalli prana kaledu kondaru.

  • @sravi4895
    @sravi4895 2 หลายเดือนก่อน

    Ram Gopal was a very good actor, but, unfortunately, passed away at an early age. PraNaams, Sir, for the EXCELLENT Presentation and FACTS BASED NARRATION....

  • @akshayacreations8416
    @akshayacreations8416 3 หลายเดือนก่อน +1

    ಇವರು ಅಭಿನಯಿಸಿದ ಒಂದು ಚಿತ್ರದ ಹಾಡು ಪ್ರೀತಿಸು ಸಮೀಪಿಸು ಇಂದು ನಾ ಸೋತೆನು ಹಾಡು ಸುಪ್ರಸಿದ್ಧ ವಾಗಿತ್ತು

    • @chandrudhotre3032
      @chandrudhotre3032 2 หลายเดือนก่อน

      Howdu naanu chikkavnirovaaga radio dalli tumba salaa kelidini

    • @shambhavicn2773
      @shambhavicn2773 2 หลายเดือนก่อน +1

      Bayasade banda bhagya. Movie.

  • @nirmalabr8156
    @nirmalabr8156 2 หลายเดือนก่อน

    Old actor ramesh seetha filmnalli natisiddare avara bagge mahithi kodi

    • @manjunathhs4461
      @manjunathhs4461 2 หลายเดือนก่อน

      ಈಗಾಗಲೇ ಕೊಟ್ಟಿದ್ದೇವೆ

  • @Kumarakongalappa.Udigala
    @Kumarakongalappa.Udigala 3 หลายเดือนก่อน +1

    Good morning sir.🎉