ನಾನು ತಬಲಾ ನುಡಿಸಿದ ಮೊದಲ ಚಿತ್ರ ಸಿಪಾಯಿ | ನನ್ನ ಜೀವನಕ್ಕೆ ತಿರುವು ಕೊಟ್ಟಿದ್ದು ಹಂಸಲೇಖ | Shiva Sathya | Ep 3

แชร์
ฝัง
  • เผยแพร่เมื่อ 27 ส.ค. 2024
  • #mssatya
    #hamsaleka
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 11

  • @manjuicedolly7521
    @manjuicedolly7521 หลายเดือนก่อน +3

    ಗುರುಗಳೇ ಸೂಪರ್ ones again ಸೂಪರ್ ವಿಡಿಯೋ # ಹoಸಲೇಖ ಅದ್ಬುತ # ಸಿಪಾಯಿ ಅದ್ಬುತ ಚಿತ್ರ & ಅದ್ಬುತ ಸಂಗೀತ & ಸಾಹಿತ್ಯ, # ಗುರುಗಳೇ ಈ ಚಿತ್ರದ ಧ್ವನಿ ಸುರಳಿ ಬೇಕು 🙏🙏🙏 ದಯವಿಟ್ಟು ಸಹಾಯ ಮಾಡಿ 🙏🙏

  • @siddalingthambad223
    @siddalingthambad223 หลายเดือนก่อน +3

    ಬಂದಾ ಬಂದಾ ಮೇಘರಾಜ ನಮ್ಮಾಊರಾಕೆರೇಗೇ ಹಾಡು ಸೂಪರ್ ❤❤❤❤❤

  • @Rajesh26585
    @Rajesh26585 หลายเดือนก่อน +2

    Hamsalekha sir great 👍

  • @BHARGAVA007
    @BHARGAVA007 หลายเดือนก่อน +1

    Super ಅಣ್ಣಯ್ಯ

  • @natarajbapat8577
    @natarajbapat8577 หลายเดือนก่อน

    ಬಹುಮುಖ ಪ್ರತಿಭೆ ಎಲೆಮರೆಯ ಕಾಯಂತಿದ್ದವರನೂ ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು

  • @r.bnagaraj8559
    @r.bnagaraj8559 หลายเดือนก่อน

    ಶ್ರೀಯುತ ಶಿವಸತ್ಯ ರವರ ಕಲಾನುಭವವನ್ನು ಜನರಿಗೆ ತಿಳಿಸಿಕೊಡುತ್ತಿರುವ ತಮ್ಮ ವಾಹಿನಿಗೆ ಅಭಿನಂದನೆಗಳು.

  • @icannigeri5494
    @icannigeri5494 หลายเดือนก่อน

    "ಲಕ್ಷ್ಮೀ ಬಾರಮ್ಮ" ಸೀರಿಯಲ್ ಗೆ ಇವರದೇ ಸಂಗೀತ.. ಅಂದುಕೊಳ್ತೀನಿ. ಸಂಚಿಕೆಗೆ ಧನ್ಯವಾದಗಳು 🎉

  • @user-ht7cu9jk6b
    @user-ht7cu9jk6b หลายเดือนก่อน

    🎉🎉

  • @user-ew1qx7rx3y
    @user-ew1qx7rx3y หลายเดือนก่อน +2

    ಒಂದು ಸಾರಿ ತಬಲಾ ನುಡಿಸಿ ಸರ್

  • @kousalyaaravinda
    @kousalyaaravinda หลายเดือนก่อน

    ಸುಪರ್ ಸರ್

  • @shriranjini789
    @shriranjini789 หลายเดือนก่อน

    Appana sandarshana noodi tumba khushi aitu ☺