ದರ್ಶನ್ ಮಗನ ಫಸ್ಟ್ ರಿಯಾಕ್ಷನ್- ಜನ್ರ ವಿರುದ್ಧ ದರ್ಶನ್ ಮಗನ ಆಕ್ರೋಶ- Darshan son vinish darshan reaction

แชร์
ฝัง
  • เผยแพร่เมื่อ 12 มิ.ย. 2024
  • #darshan #vinishdarshan #vijayalakshmi #dbossdarshan #pavitragowda #kannadanews #darshanson #thirdeyekannada
    ದರ್ಶನ್ ಮಗ, ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನಗಿನ್ನೂ 15 ವರ್ಷ ಅರ್ಥ ಮಾಡ್ಕೊಳಿ ಎನ್ನುವ ರೀತಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
    Third eye Kannada

ความคิดเห็น • 869

  • @Snehnaik4243

    ನಿಮ್ಮ ಅಪ್ಪ ನಿನ್ನ ಬಗ್ಗೆ ಯೋಚನೆ ಮಾಡಿದ್ರೆ ನಾವು ಕೂಡಾ ಮಾಡಬಹುದಿತ್ತು...

  • @ganeshprasad9540

    ನಿನ್ನ ಅಪ್ಪ ಸಿನೆಮಾದಲ್ಲಿ ಮಾತ್ರ ಹೀರೊ ನಿಜ ಜೀವನದಲ್ಲಿ ದೊಡ್ಡ ರೌಡಿ ಬದುಕಿದರೆ ವಿಸ್ಣುವರ್ಧನ್ ಸರ್ ರೀತಿ ಬದುಕಬೇಕು

  • @sushmaganiga886

    ನಿನ್ನ ತಂದೆಯ ಕಾರಣದಿಂದ ತುಂಬಾ ಕಷ್ಟ ಅನುಭವಿಸಿ ಕೂಡ ನಿನ್ನ ತಂದೆಯ ಜೊತೆ ಎಲ್ಲವನ್ನೂ ಸಹಿಸಿಕೊಂಡು ಬದುಕಿದ ನಿನ್ನ ತಾಯಿ ದೇವತೆಗೆ ಸಮಾನ... ನೀನು ನಿನ್ನ ತಾಯಿ ಇಬ್ಬರೂ ನಿನ್ನ ತಂದೆಯಿಂದ ದೂರವಾಗಿ ಬದುಕಿದರೆ ನಿಮ್ಮ ಜೀವನ ಚೆನ್ನಾಗಿ ಇರುತ್ತದೆ... ಮುಖ್ಯವಾಗಿ ನೆಮ್ಮದಿ ಇರುತ್ತದೆ.. ಇನ್ನು ನಿನ್ನ ತಂದೆಗಾಗಿ ಎಂದೂ ಬೇಸರ ಪಡಬೇಡ...

  • @awcattanur1899

    ಮೊದಲು ದರ್ಶನ್ ಅವರನ್ನು ಮಾತನಾಡಿಸಿ ಆಮೇಲೆ ನಿಜ ಏನಂತ ಗೊತ್ತಾಗುತ್ತದೆ ತಪ್ಪು ಯಾರೇ ಮಾಡಿರಲಿ ಶಿಕ್ಷೆ ಆಗಲೇಬೇಕು

  • @vinodananth9320

    ನಿಮ್ಮಪ್ಪ ಒಂದು ಕುಟುಂಬ ವನ್ನಾ ಅನಾಥ ಮಾಡಿದಾನಲ್ಲ, ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕು ಅಂತ ನಿನಗೆ ಅನ್ನಿಸೋದಿಲ್ವಾ

  • @llinone2229

    ಅಣ್ಣಾ ವಿನಿಶಗೆ 15 ವರ್ಷ ಅಲ್ಲ ಅವನು ಇ ಬಾರಿ ವೊಟ ಮಾಡಿದ್ದಾನೆ......

  • @PrashantPoojary-xt6gc

    ಕೋರ್ಟ್ ಯಾವುದೇ ಕಾರಣಕ್ಕೂ ಈತನಿಗೆ ಜಾಮೀನು ಕೊಡಬಾರದು

  • @user-wh3lz3rr8v

    ಸುಬ್ರಮಣ್ಯ ನೀವು ಯಾವಾಗ್ಲೂ ಜಸ್ಟಿಸ್ ಪರ ಯಾರಿಗೂ ಕಿವಿಕೊಡಬೇಡಿ

  • @killertroll1175

    15 ವರ್ಷದ ಮಗು ತಾನೇ ಅದುಕ್ಕೆ ತಪ್ಪು ಸರಿ ಯಾವುದು ಗೊತ್ತಿರಲ್ಲ 😂 ಅಷ್ಟೇ

  • @ningarajyadav5748

    ಇನ್ನು ಕೊಲೆ ಮಾಡು ಅಂತ ಹೇಳ್ಬೇಕಾ.

  • @vijayalakshmiyadaki7800

    ಮಗು ನಿನ್ನ ತಾಯಿಯ ಬಗ್ಗೆ ಯೋಚಿಸು , ಅವರನ್ನು ಚೆನ್ನಾಗಿ ನೋಡಿಕೋ

  • @Sangmesh.bidari

    ಅಪ್ಪಿ ನಿನಗೆ 15 ವರ್ಷ ಸರಿ, ನಿಮ್ಮ ಅಪ್ಪ ಕೊಂದ ಮಗನ ವಯಸ್ಸು ಬಗ್ಗೆ ನಿಮ್ಮ ಅಪ್ಪ ಯೋಚನೆ ಮಾಡಿದ್ನ? ಇನ್ನು ಆ ಮಗು ಬೂಮಿಗೆ ಬಂದಿಲ್ಲ ಪುಟ್ಟ ನಿಮ್ಮ ಅಪ್ಪನ ಬಗ್ಗೆ ನೀ ಯೋಚಿಸೋದು ತಪ್ಪಿಲ್ಲ, ಆದ್ರೂ ನೀ ವಾಸ್ತವ ಒಪ್ಕೋಬೇಕು.

  • @vs7420
    @vs7420  +301

    ಇದು ಬಹಳ ತಪ್ಪು.. 15 ವರ್ಷದ ಹುಡುಗನ ಅಭಿಪ್ರಾಯ ಕೇಳುವುದು ತಪ್ಪು...

  • @suhassathish6483

    ವಿನೀಶ್ ನಾನು ನಿನ್ನ birthday ಗೆ ಅಭಿಮಾನಿಗಳು ನೋಡಲು ಬಂದಾಗ 15ವರ್ಷದ ಹುಡುಗನ ರೀತಿ ಇರಲಿಲ್ಲ ಇವಾಗ ನಿನ್ನ ತಂದೆಯ ವಿಚಾರ ಬಂದಾಗ 15 ವರ್ಷದ ಮಗು ಅಂಟಿಯಲ್ಲಪ್ಪ. ನೀನು ನಿನ್ನ ತಂದೆಯ ರೀತಿ ಆಗಬೇಡಪ್ಪ ನಿನ್ನ ತಾತನ ರೀತಿ ಇರಪ್ಪ. ಎಷ್ಟು ಒಳ್ಳೆಯ ವ್ಯಕ್ತಿ.

  • @allraondingvideos1675

    ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಯೋಚನೆ ಮಾಡಿದ್ದನ್ನು ಕೇಳಿ

  • @pratibhakrishna2499

    ಹೌದು ಮಗು ನಿಮ್ಮ ತಂದೆ ನಿನ್ನ ಮತ್ತು ನಿನ್ನ ತಾಯಿ ಬಳಿನೇ ಇದ್ದಿದ್ದರೆ ಹೀಗೆ ಆಗುತ್ತಿರಲಿ ಲ್ಲವೇನೋ.

  • @huligemmav3320

    Sir ಯಾಕೆ ಯಾವ ಒಬ್ಬ ಸೆಲೆಬ್ರಿಟಿಗಳು ಮೀಡಿಯಾ ಮುಂದೆ ಬಂದು ಮಾತಾಡುತ್ತಿಲ್ಲ....ಈ ವಿಚಾರವಾಗಿ ಸೆಲೆಬ್ರಿಟಿಗಳ ಮಾತನಾಡಿಸಿ sir

  • @user-hq5cp6yr8j

    ನಿಮ್ಮ ತಂದೆ ಇಂದ ನಿನ್ನ ಜೀವನ ಹಾಳು ಆಗುತ್ತೆ 😢

  • @renukaak7638

    ದರ್ಶನ್ ಮಗನ ಹತ್ತಿರ ಏನಕ್ಕೆ ಪ್ರಶ್ನೆ ಕೇಳ್ತೀರಾ

  • @user-kc7eg7jv4y

    ಇವ್ನಿಗೆ 15 ವರ್ಷ .. ಆ ಮಗು ಇನ್ನು ತಿಂಗಳೇ ಆಗಿಲ್ಲ. ಅದರ ಬಗ್ಗೆ ಯೋಚನೆ ಇಲ್ಲ... ಥೂ