ಚಾಲಕ ಅರ್ಜುನನಿಗಾಗಿ ಆರ್ಮಿ ಎಂಟ್ರಿ- ಮಣ್ಣನಡಿ ಅರ್ಜುನನ ಫೋನ್ ರಿಂಗ್- Ankola land slide news update
ฝัง
- เผยแพร่เมื่อ 14 ต.ค. 2024
- #ankolalandslide #driverarjuna #arjuna #truckdriverarjuna #bharatbenz #shirurlandslide #shirurnews #karwarnews
ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ, ದೊಡ್ಡ ದುರಂತಕ್ಕೆ ಕಾರಣವಾಗಿದೆ. ಹಾಗಾದ್ರೆ ರಕ್ಷಣಾ ಕಾರ್ಯಾಚರಣೆ ಹೇಗೆ ನಡಿತಿದೆ. ಆ ಕುರಿತ ವಿವರ ಇಲ್ಲಿದೆ.
Third eye kannada
ಅರ್ಜುನ ಅವರು ಮತ್ತು ಇನ್ನು ಯಾರಾದರು ಬದುಕಿದ್ದರೆ ಎಲ್ಲರು ಬದುಕಿ ಬನ್ನಿ ದೇವರು ನಿಮ್ಮನ್ನು ಸುರಕ್ಷಿತವಾಗಿ ಬದುಕಿ ಬರುವ ಹಾಗೆ ಮಾಡಲಿ 🙏
🙏
Please give proper rescue operation from the Karnataka government.
Khandita...baduki barli
@@kavitaharish8532 howdu
❤❤@@athiraradhakrishnan6988
ದೇವರೇ ಅರ್ಜುನ ಬದುಕಿ ಬರಲಿ, ಆ ದೇವರಲ್ಲಿ ನನ್ನದು ಇದೇ ಪ್ರಾರ್ಥನೆ. 🙏🏻🙏🏻🙏🏻🙏🏻🙏🏻🙏🏻🙏🏻🙏🏻
ನಿಮ್ಮ ಕಾಳಜಿಯಂತೆ ಎಲ್ಲರ ಮನಸ್ಥಿತಿ ಇರಲಿ
Yes
ಅರ್ಜುನ್ ಮತ್ತೆ ಇನ್ನು ಯಾರು ಯಾರು ಇದ್ದರೋ ಎಲ್ಲರು ಕ್ಷೇಮವಾಗಿ ಬದುಕಿ ಬರಲಿ ದೇವರೇ 🙏
ಅಲ್ಲಿ ಅರ್ಜುನ ಇರಲಿ ಅಥವಾ ಅಕ್ಬರ್ ಇರಲಿ ಒಮ್ಮೆ ಬದುಕಿ ಬರಲಿ ಅಷ್ಟೆ 🙏
ದೇವರು ಕಾಪಾಡಲಿ
ಬದುಕಿ ಬನ್ನಿ ಅರ್ಜುನ್😥
ಧನ್ಯವಾದಗಳು ಸರ್ ನಿರಂತರವಾಗಿ ನಮ್ಮ ಉತ್ತರಕನ್ನಡದ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೀರಾ ಯಾಕಂದ್ರೆ ನಮ್ಮ ಉತ್ತರಕನ್ನಡದಲ್ಲಿ ಏನೇ ಆದ್ರೂ ಸಾಮಾನ್ಯವಾಗಿ ಯಾವ್ದೆ ನ್ಯೂಸ್ ಚಾನೆಲ್ ನಲ್ಲಿ ಬರೋದು ತುಂಬಾ ಕಡಿಮೆ ಬಂದ್ರುನು ಏನೋ ಒಂದು ನಿಮಿಷ ಹಾಕ್ತಾರೆ ಅಷ್ಟೆ ಆದ್ರೆ ನೀವು ನ್ಯೂಸ್ ಪ್ರಸಾರ ಮಾಡ್ತಾ ಇದ್ದೀರಾ
ಅರ್ಜುನ್ ಮತ್ತು ಎಲ್ಲರೂ ಕ್ಷೇಮವಾಗಿ ಬರಲಿ ಭಗವಂತ ದಯೆ ಇರಲಿ🙏🙏🙏
60 ಟನ್ ಆಗಿದ್ರೆ 3 ಲಾರಿಲಿ ತುಂಬಿಕೊಂಡು ಬರಬಹುದಿತ್ತು ಅಲ್ಲಿ ಸರಿ ಸುಮಾರು 8000-10000 ಟನ್ ಮಣ್ಣು ಇದೆ #savearjun
ನಿಮ್ಮ ವರದಿ ಮೇಲೆ ಗೌರವ ಇದೆ.. ಆದರೆ ಈ ಘೋರ ದುರಂತದ ವರದಿಯ ಮಧ್ಯ ಟ್ರಾವೆಲ್ಸ್ ಕಂಪನಿ ಜಾಹಿರಾತು ಬೇಕೆ...
ಕರೆಕ್ಟಾಗಿ ಹೇಳಿದಿರಾ ಸರ್ ಮುಂದೆ ಇತರ ಆಗದಿದ್ದರೆ ಅವರು ಮಾಡ್ತಾರೆ ಬಿಡಿ ಸರ್ ಮುಂದೆ
Entha dodd matter bagge avru News madtidare adna bittu niv yaake travel company mele gamana kotri🤦🏻♂️ drustikona badalisalu sadyavaguvudilla atleast drussti badalisi nodi bere vishyagalu kanthave🤦🏻♂️
TV News noduvaga ads barolva..ninu nodalva...yavo ivella ...
ಅದು ಕೂಡ ಅವರ ಆದಾಯ ದ ಮೂಲ so ಅವರು ಅದನ್ನ ಮದ್ಯದಲ್ಲಿ ಹಾಕಲೇ ಬೇಕು ನೀವು ಆ ಭಾಗವನ್ನ ಸ್ಕಿಪ್ ಮಾಡಿ ಅಷ್ಟೇ ಅವರೇನು ಬೆಟ್ಟಿಂಗ್ app ಬಗ್ಗೆ advairtise ಕೊಡುತ್ತಿಲ್ಲವಲ್ಲ🙌
@@ManjulaR-nx6devery good 💯
ಬದುಕಿ ಬರಲಿ ದೇವರೇ
ಅರ್ಜುನ ಬದುಕಿ ಬರಲಿ
ಈ ಅಡ್ವಟೈಸ್,, ಕೊನೆಯ ಸಂದರ್ಭದಲ್ಲಿ ಮಾಡಿ 🙏🏾
ಇದೆಲ್ಲ ತೋರ್ಸೋಕೆ ನ್ಯೂಸ್ ಚಾನೆಲ್ ಗಳಿಗೆ ಏನ್ ಆಗಿದೆ.....ಎಲ್ಲರೂ ಕ್ಷೇಮವಾಗಿ ಬರಲಿ 🙏🏻🙏🏻🙏🏻🙏🏻
ಸರ್ ಮಿಲಿಟರಿ ಬರುವುದಕ್ಕೆ ಆರು ದಿನಗಳು ಬೇಕಾ
Cm edidiraeee 1day ali bartha edaru normal people allva adukee yestu dina bedha karsbekha bedva antha
Guru nin kerala hogu...karnataka janakke henge treat madtare gotagatte...swalpa nu bere ella alli namge
@@bmbiker9058 Eli Kerala na ella Karnataka na anodhu alla broo ondhu jeeva ogtha edi alli nodkodhu edaree thapu allva avr yeg andru treat madli adhu avr yogyathe yenuantha thoursuthee. Navu crt agi erona aste kannadigaru olledane madona
@@bmbiker9058karnatka avru 10+ jana sattodru... Avaga elogidri?
Lets all pray for his safety return...
🙏
@@lawrencericharddsouza9864🙏
ಸೂಪರ್ ಸರ್,, ಇವರ ವರದಿ ಇದ್ದೀರಕ್ಕೆ, tq🙏🏾🙏🏾
Mr subramanya, you are one of th few kannada youtuber i watch! Just because of my respect for your commitment, this comment and this thumpsup! Dont take this faith for granted and keep doing good work! 🙏
ಅರ್ಜುನ್ ಬದುಕಿ ಬಾ ಅಪ್ಪ 🙏
Thumba chennagi ,bega bega news artha aaguva hage helthira sir thank you.
Arjun ಬದುಕು ಬನಿ 🙏🙏🙏
Wish for a miracle, may God save Arjun 🙏
ಸತ್ತ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ 🙏😥💐
ಬದುಕಿ ಬನ್ನಿ ಅರ್ಜುನ್ ❤❤❤
Let's all pray for his safe return 🙏
Nimma sputavada, nirargala kannada padagalige ..namsakar❤
Sir ayussu gatti edrr kanditha baduki barthare barli antha yella haraisuva 🙏
Sir phone switch off n switch on agthide andre police avru trace madbahudalva approximately......amele alliro mannu thegibahudeno😢
Baduki baa brother
Sir, ಮೊಬೈಲ್ location elli torista ide?
ಯಾಕಂದ್ರೆ Mobile ಯಾರಿಗಾದ್ರೂ ಸಿಕ್ಕಿರಬಹುದು.???
Arjun badukidare edu nijavada pavada . Baduki barali arjun
ಅರ್ಜುನ್ ಅಂದ್ರೆ ಅರ್ಜುನ ಆನೆ ನೆನಪು ಬರುತ್ತದೆ😢
Same🎉
Please God save Arjun and people
ದೇವರೇ, ಮಣ್ಣಿನಡಿ ಸಿಲುಕಿರುವ ಎಲ್ಲರನ್ನೂ ಬದುಕಿಸು
Aadivaasi hair oil bagge maahithi kodtheera..pls.....
Dout sir ಯಾಕೆಂದರೆ ಪೂರ್ತಿ ಮಣ್ಣು ಕವರ್ ಆಗಿದೆ 😢no Oxygen
Sar mannu adiyali gadi ede oxigen sigutha
ಎಳರನು ಬದುಕಿಸಿ ದೇವರಿದ್ದಾನೆ 🙏🙏🙏
Definitely he save miraculously , 🙏💐
ಅರ್ಜುನ ಬದುಕಿ ಬರಲಿ ದೇವರೇ..🙏🙏🙏🙏🙏
ಸರ್ ಯೋಗಿ ಆದಿತ್ಯನಾಥ್ ಅವರ ಹೊಸ ರೂಲ್ಸ್ ಮಾಡಿರೊಬಗ್ಗೆ ಸ್ವಲ್ಪ ಮಾಹಿರಿ ನೀಡಿ
ಅರ್ಜುನ್ ಬದುಕಿ ಬನ್ನಿ
Please save Arjun nd other people's also.. with God will save all...🌺🌹🙏
Yellaruu baduki barali. God bless you all 💕🙏
After HDK VISIT, military barute anta 2 dina munche dk ge counter kotidru
Arjun baduki baa. God bless you all of us ❤.
Ondu kutumba 5 jana.. Ondu body sikilla.. Information sari kodi🙏🏻
Army bandru enu madokagalla sir alli main important Excavator and tippers drivers E ella equipment innu sumaru beku army inda enu mannu clear madokkagalla.
2004 ralli sunaami bandaga obba onduvara samudradalli eddu baduki bandiddane. work went very slow by Karnataka government
The current situation of the government is very incompetent rescue operation
ಅರ್ಜುನ್ ಬದುಕಿ ಬಾ.ದೇವರಲ್ಲಿ ಪ್ರಾರ್ಥನೆ ಮಾಡೋಣಾ.
ಏನ್ ಸರ್ ನೀವು ಜಯಿರಾತು ಕಡೆ ಗಮನ ಕೊಡುತ್ತಿದ್ದೀರಾ
ಅಲ್ಲಾಹನು ಕಾಪಾಡಲಿ 😭🤲
Baduki ba brother please god save Arjun and people
Sir nimige maduve agidya
Our brother has been stuck underground for 7 days. If this was in our Kerala, Arjun would have been at home the day after the accident. It is the guarantee that our government and people give every life without borders.
You yourself have made it clear that the Karnataka government and the government system is just a waste. If your system can't rescue a person stuck on a national highway for 7 days, how will you rescue a person in a local area?
Super suubuu anna..💙
ಗಾಳಿ ಬೆಳಕು ಊಟ ಇಲ್ಲದೆ ಇಷ್ಟು ದಿನ ಹೇಗೆ ಇರೋದು😢😢
Hi sir
Arjun is very important now
Arujna ನೀವು ಬದುಕಿ ಬನ್ನಿ ಕಂಡಿತ ಬದುಕಿ ಬರ್ತೀರ, ದೇವರು ಕಂಡಿತ kaapaduttare, ಆದಷ್ಟು ಬೇಗ ಬೇಗ ಕೆಲ್ಸ maadbeku,
ಬದುಕಿ ಬರಲಿ
ಪವಾಡ ನಡೆಯಲಿ ಮನೆಯವರಿಗೆ ನಿರಾಶೆ ಆಗದಿರಲಿ
driver arjuna ಬಗ್ಗೆ ಯಾಕೆ ನಮ್ಮ ಕನ್ನಡ ನ್ಯೂಸ್ನಲ್ಲಿ ಬರೋದಿಲ್ಲ
Media always power full
Hello sir 0:1
ವೆರಿ ಫಾಸ್ಟ್ ಇಂಡಿಯಾ
🙏
Well
Sir we also pry for arjun from god
ಸರ್ ಎರಡು ದಿನ ಏರ್ಟೆಲ್ ನೆಟ್ವರ್ಕ್ ಇಲ್ಲದ ಕಾರಣ ಸ್ವಿಚ್ ಆಫ್ ಆನ್ ಆಗಿರಬಹುದು 😢
Sir hogu putta ba putta neevu agi😂😂😂 non stop agi
Allha hifazat kr bhei ki
❤
Sir veerappan storry madri 100 episode agutte nimma bayalli kelo asakti sir
ಸರ್, ಮಧ್ಯ ಅಡ್ವರ್ಟೈಸ್ಮೆಂಟ್ ಕೊಡಬೇಡಿ 👎
🙏🙏🙏
😮😢😢
ದೇವರು ಎಲ್ಲರನ್ನು ಕಾಪಾಡುತ್ತಾನೆ
Karnataka..government very bad... From kerala
Swalpa fast aagi karyacharane nadisi....
😢
Badkiddare olledu adre nanna prashne en andre 6 dinada varege oxygen sigodikk sadyana anta....
No chance.... No food and oxygen for him.... worst govt.
Arjuna Koragajja kapule 🙏🙏🙏🙏
ಇನ್ನೂ ಬೇಗ ಕೆಲಸ ಮಾಡಬೇಕು.
60 tun ತೆಗೆಯೋಕ್ಕೆ ಆರ್ಮಿ ಬರಬೇಕು 😂😂😂😂
ಅವರು ಬದುಕಿದ್ದರೆ ಪವಾಡವೇ ಸರಿ
ಸ್ವಲ್ಪ ಮಳೆಯು ಕಡಿಮೆ ಆಗಿದೆ
Arjun baduki barali avara maneyavara nambike nijavaagali
Advertise ment skip kodo
Come back my brother
Plizz😢😢😢😢😢😢😢
He is not the only one missing,there is one Laxman Naik who helped in the teashop who is missing.why are you being biased ,because he is a poor labourer.
😮
🙏🙏🙏🙏🙏🙏
😢😢
Army❤
Belagavi army pade.... Andare.... Nam miltry mahadev na vira yodharu....nan hemmeya tavarumane
Baduki ba brother
Rayare plz kapadi