ಕನ್ನಡಿಗರಿಗೆ ಮಂಡಿಯೂರಿ ಕ್ಷಮೆಯಾಚಿಸಿದ ಫೋನ್ ಪೇ CEO- ಸುದೀಪ್ ವಾರ್ನಿಂಗ್- phonepe ceo sameer apologizes

แชร์
ฝัง
  • เผยแพร่เมื่อ 14 ต.ค. 2024
  • #phonepe #phonepeceo #sameernigam #kannadiga #kannadigareservationbill #kannadigareservation #siddaramaiah
    ಕನ್ನಡಿಗರನ್ನು ಕೆಣಕಿದ್ದ ಫೋನ್ ಪೇ ಸಿಇಒ ಕನ್ನಡಿಗರಿಗೆ ಬೆಷರತ್ ಕ್ಷಮೆಯಾಚಿಸಿದ್ದಾರೆ. ಕನ್ನಡಿಗರನ್ನ ಕೆಣಕಿ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ತಿಂದಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
    Third eye kannada
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

ความคิดเห็น • 574

  • @appuabhimanimadhusgowda9519
    @appuabhimanimadhusgowda9519 2 หลายเดือนก่อน +380

    ತುಂಬಾ ಕುಶಿ ಆಯ್ತು ಸರ್ ....ನಾವು ಯಾರ ತಂಟೆಗೂ ಹೋಗಲ್ಲ ...ಬಂದ್ರೆ ಬಿಡಲ್ಲ....ಸ್ನೇಹಕ್ಕೂ ಬದ್ಧ ...ಸಮರಕ್ಕೂ ಸಿದ್ಧ

    • @mixmasala360
      @mixmasala360 2 หลายเดือนก่อน +8

      Ond last dailogue miss agide jai d boss😂😂😂

    • @chintu3762
      @chintu3762 2 หลายเดือนก่อน

      😂😂😂..... ಸೂಪರ್ ಡೆವಿಲ್ ಜೈಲ್ ​@@mixmasala360

    • @sanisk143
      @sanisk143 2 หลายเดือนก่อน +3

      ​@@mixmasala360 😂😅🤣🤮🤮

    • @ShreeSrinivasaNilaya
      @ShreeSrinivasaNilaya 2 หลายเดือนก่อน

      😅​@@mixmasala360

    • @francislobo4615
      @francislobo4615 2 หลายเดือนก่อน

      Ia m not delete. Jai india.

  • @Girija-g7t
    @Girija-g7t 2 หลายเดือนก่อน +260

    ಜೈ ಕಿಚ್ಚ ಸುದೀಪ್ ಅಣ್ಣ 💛❤️💛❤️💛❤️💛❤️💛❤️💛❤️💛

  • @TriveniAnanthaAnantha
    @TriveniAnanthaAnantha 2 หลายเดือนก่อน +145

    ಕಾನೂನೂ ವಾಪಸ್ ತನ್ನಿ ಕನ್ನಡಂಬೇ ಗೆ.ಜಯವಾಗಲಿ😍😍😍

  • @star.killer28
    @star.killer28 2 หลายเดือนก่อน +192

    ಕನ್ನಡಿಗರ ತಾಕತ್ತು ಈಡಿ ಜಗತ್ತಿಗೆ ಗೊತ್ತು 💪💪❤💛

  • @yamanuraj3101
    @yamanuraj3101 2 หลายเดือนก่อน +91

    ನಾವು ಯಾರತಂಟೆಗೆ ಹೋಗೋದಿಲ್ಲ ನಮ್ಮ ತಂಟೆಗೆ ಬಂದ್ರೆ ಮುಟ್ಟಿ ನೋಡ್ಕಬೇಕು ಜೈ ಕನ್ನಡಾಂಬೆ🔥

  • @Raghuraghu-zf5mu
    @Raghuraghu-zf5mu 2 หลายเดือนก่อน +51

    ಎಲ್ಲದಾರೂ ಇರು ಎಂಥದಾರು ಇರು ಎಂದೆಂದಿಗೂ ನೀನು ಕನ್ನಡಿಗನ್ನಾಗಿರು
    ಜೈ ಕನ್ನಡಂಭೇ❤❤❤

  • @rathnav5789
    @rathnav5789 2 หลายเดือนก่อน +68

    ಕನ್ನಡಿಗರು ನಂಬಿದರೆ ಪ್ರಾಣವನ್ನೇ ಕೊಡುತ್ತಾರೆ ಆದರೆ ಅವರ ಸ್ವಾಭಿಮಾನವನ್ನು ಕೆಣಕಿದರೆ ಮುಟ್ಟಿ ನೋಡಿಕೊಳ್ಳುವಂತೆ ಕೊಡುತ್ತಾರೆ ಎನ್ನುವುದಕ್ಕೆ ಇದೇ ದೊಡ್ಡ ಉದಾಹರಣೆ

  • @ShwethaAjekar
    @ShwethaAjekar 2 หลายเดือนก่อน +27

    ಜೈ ಕರ್ನಾಟಕ, ಸುದೀಪ್ sir ಧನ್ಯವಾದಗಳು.

  • @Lakshmi-o7g
    @Lakshmi-o7g 2 หลายเดือนก่อน +48

    ಕನ್ನಡಾಂಬೆಗೆ ಜೈ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು❤❤💛💛

  • @bharatheshmr3949
    @bharatheshmr3949 2 หลายเดือนก่อน +30

    ನಮ್ಮ ಕನ್ನಡ ದ ಮೇಲೆ ಸುದೀಪ್ ಸರ್ ಗೆ ಇರುವ ಪ್ರೀತಿ ಎಲ್ಲ ಹೀರೋ ಗಳಿಗೂ ಎಲ್ಲ ರಾಜಕಾರಣಿ ಗಳಿಗೂ ಬರಬೇಕು

  • @saddammullabijapurvijayapu806
    @saddammullabijapurvijayapu806 2 หลายเดือนก่อน +62

    💛❤️ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ನಲ್ಗೆ....💪💪 ಫೋನ್ ಫೇ ಮಂಡಿಯೂರಿತು🥰🥰

  • @Dhanukannadiga6842
    @Dhanukannadiga6842 2 หลายเดือนก่อน +218

    ನಮ್ಮ ಕನ್ನಡಿಗರಿಗೆ ಸುದೀಪ್ ಅಣ್ಣಾ ಎಂದಿಗೂ ಮೊದಲ ಸಾಲಿನಲ್ಲಿ ನಿಂತು ಬೆಂಬಲ ಮಾಡುತ್ತಾರೆ ,

    • @mrtejunofficial
      @mrtejunofficial 2 หลายเดือนก่อน +4

      Yes bro ❤

    • @sk19876
      @sk19876 2 หลายเดือนก่อน +3

      Yellaru support madthare😅😅😅

    • @Dhanukannadiga6842
      @Dhanukannadiga6842 2 หลายเดือนก่อน

      @@sk19876 yaru illa andru bro idralli comedy enide

    • @mrtejunofficial
      @mrtejunofficial 2 หลายเดือนก่อน

      @@sk19876 yaru evaga ella antha elidu

  • @shelly3085
    @shelly3085 2 หลายเดือนก่อน +72

    ನಿಜ ಕೊನೆ ಪಕ್ಷ ಬ್ಯಾಂಕಗಳಲ್ಲಾದ್ರೂ ಕನ್ನಡದೋರಿಗೆ ಆದ್ಯತೆ ಕೊಡಲೇ ಬೇಕು

  • @dileepa3031
    @dileepa3031 2 หลายเดือนก่อน +38

    ಕರ್ನಾಟಕಕ್ಕೆ ತನ್ನದೇ ಆದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಕನ್ನಡಿಗರ ಮತ್ತು ಕನ್ನಡಭಾಷೆಗೆಯ ಅಸ್ಮಿತೆಗೆ ಧಕ್ಕೆ ಉಂಟಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ.❤️ಜೈ ಕನ್ನಡಾಂಬೆ, ಜೈ ಭುವನೇಶ್ವರಿ💛

    • @chiranthan6649
      @chiranthan6649 2 หลายเดือนก่อน +1

      Recruitment cheating, I heard some person selecting more sndra people, in the board.

    • @GuruprasadHiremath-wj5hy
      @GuruprasadHiremath-wj5hy 2 หลายเดือนก่อน +3

      ಜೈ ಪ್ರಜಾಕೀಯ...

    • @raghav6556
      @raghav6556 2 หลายเดือนก่อน

      Kanditha sangi bjp haagu gulama congi beda😢😢

  • @Manjushetty634
    @Manjushetty634 2 หลายเดือนก่อน +38

    Hi ಸರ್ 🌹💐🙋‍♂️🙏
    ಅತ್ಯದ್ಭುತ ಸಿಹಿ ಸುದ್ದಿ All credits goes to bigg boss sudeep sir💐🙏
    What u say😍🙌
    ಸರ್ ನಮ್ಮ ಶಿಕ್ಷಣ ವ್ಯವಸ್ಥೆ ಸರಿ ಇಲ್ಲಾ
    ವೃತ್ತಿ ಪರ ಶಿಕ್ಷಣ ಇಲ್ಲಾ
    ಬರೀ ಜಾತಿ ಧರ್ಮಕ್ಕೆ ಸೀಮಿತವಾಗಿದೆ
    ಈಗಿನ ಶಿಕ್ಷಣದಲ್ಲಿ ಗುಣಮಟ್ಟತೆ ಇಲ್ಲಾ
    ಆ ಕಿತ್ತೋದ್ ಇತಿಹಾಸ ಯಾರಿಗೆ ಬೇಕು ಸರ್
    ಅವ್ನಯಾವನೋ ಮುಸ್ಲಿಂ ದೊರೆ 12 ಬಾರಿ ಭಾರತದ ಮೇಲೆ ದಂಡೆತ್ತಿ ಬಂದಿದ್ದ ಕೊಳ್ಳೆ ಹೊಡ್ಕೊಂಡ್ ಹೋಗಿದ್ದನ್ನ ನಾವು ಓದಿ ಏನ್ ಪ್ರಯೋಜನ ಇದೇ ಸರ್ ಆಲ್ವಾ
    ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಸರ್
    And
    ಒಬ್ಬ ವ್ಯಕ್ತಿ ಒಂದು ಕೆಲಸ ಮಾಡೋಕೆ ಮೂರು ತಿಂಗಳ ಟ್ರೈನಿಂಗ್ ಸಾಕು ಸರ್ ಯಾವ ಕೆಲಸವು ಒಂದಿನ ಮಾಡುವಂತದ್ದೇ ಆಲ್ವಾ...
    ಒಟ್ನಲ್ಲಿ ನಮ್ಮ ಕನ್ನಡಿಗರಿಗೆ ಕೆಲಸಾ ಸಿಗಲಿ
    ಕರ್ನಾಟಕದಲ್ಲಿ ಕನ್ನಡಿಗರ ಅಸ್ತಿತ್ವ ಉಳಿಲಿ ಸರ್ ಅಲ್ವಾ 🙋‍♂️

  • @nagarajhosamani5173
    @nagarajhosamani5173 2 หลายเดือนก่อน +59

    ಕನ್ನಡ ಕನ್ನಡಿಗರಿಗೆ ಸಿಕ್ಕ ಗೆಲವು💛❤️

  • @GayathriGayathri-pm8fv
    @GayathriGayathri-pm8fv 2 หลายเดือนก่อน +65

    Company ಯಾಕೆ sir.. ಒಂದು ಬ್ಯಾಂಕ್ ಗೆ ಹೋಗಿ ಅಲ್ಲಿ ಕನ್ನಡಿಗರು ಎಲ್ಲಿ ಇ ದ್ದಾರೆ... ಅವರೊಂದಿಗೆ ಕನ್ವರ್ಸೇಶನ್ ಎಷ್ಟು ಕಷ್ಟ ಆಗುತ್ತೆ.. ನಾವು ಓಕೆ 90s ಹೇಗೋ ನಿಭಾಯಿಸಿಕೊಂಡು ಹೋಗುತ್ತೇವೆ.. ಪಾಪ ಸ್ಪಲ್ಪ aged ಇದ್ದವರಿಗೆ ತುಂಬಾ ಕಷ್ಟ ಪಾಪ. ಅವರು ಏನು ಹೇಳ್ತಾರೆ ಅಂತಾನೆ ಅರ್ಥ ಆಗಲ್ಲ... ಅವರು ಬ್ಯಾಂಕ್ಗೆಗೆ bandavartara ಕೈ ಕಾಲು ಹಿಡಿಬೇಕು...😊

    • @swethamn5046
      @swethamn5046 2 หลายเดือนก่อน +8

      Howdu

    • @Venkatesh-wl6bt
      @Venkatesh-wl6bt 2 หลายเดือนก่อน +1

      Jaikaranatakajaikanadamhatha

    • @BENagaraju-mi5dk
      @BENagaraju-mi5dk 2 หลายเดือนก่อน +8

      Specially in SBI

    • @mahadevappapoojar1288
      @mahadevappapoojar1288 2 หลายเดือนก่อน

      ಬ್ಯಾಂಕಿನ ಸಿಬ್ಬಂದಿಗೆ ಕನ್ನಡ ಬರಲ್ಲ ಅಂದರೆ ಅವರ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬಹುದು. ನೀವು ಅವರ ವಿರುದ್ಧ ಕಂಪ್ಲೀಟ್ ಮಾಡಿ

  • @leenamartis9175
    @leenamartis9175 2 หลายเดือนก่อน +56

    ನಾವು ಕಷ್ಟ ಪಟ್ಟು ಅವರ ಭಾಷೆ ಕಲಿಯಬೇಕು ಇಲ್ಲದಿದ್ರೆ ನಮಗೆ ಏನು ಬೇಕು ಅಂತ ಕೇಳಲ್ಲ ಸ್ವಾಮಿ

  • @ChaithraRajukumar
    @ChaithraRajukumar 2 หลายเดือนก่อน +14

    Tq ಸುದೀಪ್ ಅಣ್ಣಾ

  • @radhak.v7154
    @radhak.v7154 2 หลายเดือนก่อน +13

    ಜೈ ಕರ್ನಾಟಕ....🎉ಜೈ ಸುದೀಪ್ ಸರ್ 🙏🏻

  • @mohanmalagatti8275
    @mohanmalagatti8275 2 หลายเดือนก่อน +57

    ನಮ್ ರಾಜ್ಯದಲ್ಲಿ ಯಾವದಾದರೂ ಕಂಪನಿ ಗೇ ಕನ್ನಡಿಗರು ಕೆಲಸ ಕೇಳ್ಕೊಂಡು ಹೋದರೆ ಹಿಂದಿ ಬರುತ್ತ ಮಾತಾಡೋಕೆ ಅಂತ ಕೇಳ್ತಾರೆ 😩

    • @swethamn5046
      @swethamn5046 2 หลายเดือนก่อน +1

      S

    • @madhanmathapati6203
      @madhanmathapati6203 2 หลายเดือนก่อน +3

      ಆಗೇ ಕೇಳುವರು ಒಬ್ರಿಗೆ ಹುಟ್ಟಿಲ್ಲ ಅವರು

  • @raghavendrapadukone1131
    @raghavendrapadukone1131 2 หลายเดือนก่อน +2

    ಧನ್ಯವಾದಗಳು ಸುದೀಪ್ ಸರ್ ❤ಧನ್ಯವಾದಗಳು ಕರ್ನಾಟಕದ ಜನತೆಗೆ ❤ ಪುನಃ ಕಾನೂನು ವಾಪಸ್ ತನ್ನಿ, ನಮ್ಮ ಕರ್ನಾಟಕ , ನಮ್ಮ ಕರ್ನಾಟಕದ ಜನತೆಗೆ ಮೊದಲು ಆದ್ಯತೆ ನೀಡಬೇಕು ❤

  • @ಮಂಡ್ಯಬಾಯ್
    @ಮಂಡ್ಯಬಾಯ್ 2 หลายเดือนก่อน +33

    ನಮ್ ಕನ್ನಡ ತಂಟೆಗೆ ಬಂದ್ರೆ ಬಿಡೋ ಮಾತೇ ಇಲ್ಲ 💪💪💪💪

  • @kumarkadur2470
    @kumarkadur2470 2 หลายเดือนก่อน +29

    ನಿಮ್ಮ ವಿಡಿಯೋ ಗಾಗಿ ಕಾಯುತ್ತಿದ್ದೆ...❤

  • @AtharvaN-we1pf
    @AtharvaN-we1pf 2 หลายเดือนก่อน +13

    ನಾನು ನಿನ್ನೆ ರಾತ್ರಿಯೇ ಫೋನ್ ಪೇ ನಾನು ತೆಗೆದು ಹಾಕಿದ್ದೆ. ಇದೇ ರೀತಿ ಇನ್ನೂ ಕೆಲವರಿಗೆ ಕನ್ನಡಿಗರು ಬುದ್ಧಿ ಕಲಿಸಬೇಕಾಗಿದೆ. ಈಗಲೂ ಕಾಲ ಮಿಂಚಿಲ್ಲ. ತಕ್ಷಣ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಮೀಸಲಾತಿ ಮಸೂದೆ ಮಂಡಿಸಲಿ. ಜೈ ಕರ್ನಾಟಕ. ಜೈ ಕನ್ನಡಾಂಬೆ.

  • @ashokt-he5ut
    @ashokt-he5ut 2 หลายเดือนก่อน +11

    ಎಲ್ಯಾ ದಕ್ಕಿಂತ ನೀವು ಏಳುವ ರೀತಿ ತುಂಬಾ ಅದ್ಭುತಗಾದೆ. Hatsoff u sir.❤

  • @manjunathkicchamanjumariya1078
    @manjunathkicchamanjumariya1078 2 หลายเดือนก่อน +28

    Jai king kiccha boss Max super 💯❤🎉🎉🎉

  • @Rakshcreative.02
    @Rakshcreative.02 2 หลายเดือนก่อน +8

    ನಮ್ಮ ಕರ್ನಾಟಕದಲ್ಲಿ ನಮ್ಮ ಭಾಷೆ ಮಾತನಾಡಿ ಎಂದರೆ ನನಗೆ ಕನ್ನಡ್ ಗೊತ್ತಿಲ್ಲ ಅನ್ನೋದು ಮಾತ್ರ ಸುಲಭವಾಗಿ ಹೇಳುತ್ತರೆ ಆದ್ರೆ. ಅವರಿಗೆ ಕನ್ನಡ ಮಾತ್ನಾಡೋಕ್ಕೆ ಬಂದ್ರು ಮಾತಾಡುವುದಿಲ್ಲ 😔

  • @VijayKumarswamy-q2w
    @VijayKumarswamy-q2w 2 หลายเดือนก่อน +7

    ಎಲ್ಲಾ ಕನ್ನಡಿಗರೂ ಕನ್ನಡದ ಮತ್ತು ಕನ್ನಡಿಗರ ಉಳಿವಿಗಾಗಿ ಒಟ್ಟಾಗಿ ಹೋರಾಡಬೇಕು.ಜೈ ಕರ್ನಾಟಕ, ಜೈ ಕನ್ನಡಾಂಬೆ😊😊

  • @9bbalakrishnarn363
    @9bbalakrishnarn363 2 หลายเดือนก่อน +29

    ನಮ್ಮ ದುರದೃಷ್ಟ ಶಿಕ್ಷಣ ಸಚಿವರಿಗೆ ಕನ್ನಡ ಓದಕ್ ಬರಲ್ಲ ಇಂಥವರೆಲ್ಲ ಶಿಕ್ಷಣ ಸಚಿವರು ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

    • @madhanmathapati6203
      @madhanmathapati6203 2 หลายเดือนก่อน

      ಏನ ಮಾಡ್ತೀರಾ ಶಿಕ್ಷಣ ಸಚಿವ ಅಂತ ಸ್ಥಾನ ಕೊಟ್ಟಿದಾರಲ್ಲ ಅವರಿಗೆ ಬುದ್ದಿ ಇಲ್ಲ 😂😂😂😂😂

  • @ambannaykambar7471
    @ambannaykambar7471 2 หลายเดือนก่อน +14

    ಈ ಕಾನೂನು ಜಾರಿಗೆ ಬಂದ್ರೆ ಗೋರ್ಮೆಂಟ್ ಸ್ಕೂಲ್ ಅಲ್ಲಿ ಓದುವ ಕನ್ನಡ ಸ್ಟುಡೆಂಟ್ಗಳಿಗೆ ತುಂಬಾ ಉಪಯುಕ್ತವಾಗುತ್ತದೆ

  • @nagarajaamaravathi.98
    @nagarajaamaravathi.98 2 หลายเดือนก่อน +7

    ನನಗೆ ತುಂಬಾ ಖುಷಿ ಆಯ್ತು. ಒಗ್ಗಟ್ಟಿನಲ್ಲಿ ಬಲವಿದೆ.💪. ಜೈ.. ಕರ್ನಾಟಕ ಜೈ.. ಕನ್ನಡಾಂಭೆ 🙏🙏❤

  • @sunilkiccha1866
    @sunilkiccha1866 2 หลายเดือนก่อน +28

    ಜೈ ಕರ್ನಾಟಕ ಜೈ ಕಿಚ್ಚ ಬಾಸ್

  • @rishigaming236
    @rishigaming236 2 หลายเดือนก่อน +1

    ಅವರು ಕ್ಷಮೆ ಕೇಳೋದನ್ನ ವಿಡಿಯೋ ಮಾಡಿ ಹಾಕ್ಬೇಕು 🤨
    ಆವಾಗ್ಲೇ ನಮ್ಮ ಕನ್ನಡಿಗರು ಕ್ಷಮಿಸೋದು 😎❤
    ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ ❤🫡

  • @KDKIRANkk46
    @KDKIRANkk46 2 หลายเดือนก่อน +14

    ಕಿಚ್ಚ ಸುದೀಪ್ ❤❤ ಜೈ ಕರ್ನಾಟಕ ಮಾತೆ ❤❤❤

  • @Nagachandra.
    @Nagachandra. 2 หลายเดือนก่อน +24

    ಕನ್ನಡಿಗರ ಹಣ ಬೇಕು ಕನ್ನಡದವರು ಬೇಡ ಅವರಿಗೆ ಇದು ತಕ್ಕ ಪಾಠ ಕಲಿಸಿದಂತಾಯತು sir ಅವರಿಗೆ, (ಕನ್ನಡ ಅಂದರೆ ಶಕ್ತಿ ❤❤)

    • @indirap4077
      @indirap4077 2 หลายเดือนก่อน +3

      ಖಂಡಿತವಾಗಿಯೂ

  • @GeethaBarkeri
    @GeethaBarkeri 2 หลายเดือนก่อน +2

    ನಾವು ಇಂತವರನ್ನು ಕ್ಷಮಿಸಿ ಕ್ಷಮಿಸಿಯೇ ನಮ್ಮ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿರುವುದು... ಇನ್ನು ಸ್ವಲ್ಪ ವರ್ಷ ಬಿಟ್ರೆ ಬೆಂಗಳೂರು ತಮಿಳುರು ತೆಲುಗಿನವರು ಹಾಗೂ ಕೇರಳಿಗರ ಪಾಲಾ ಗಲಿದೆ...ಕನ್ನಡಿಗರಿಗೆ ಮೀಸಲಾತಿ ಬೇಕೇ ಬೇಕು.... ಕ್ಷಮಿಸೋ ಮಾತೆ ಇಲ್ಲ 😡...

  • @kavanagowd
    @kavanagowd 2 หลายเดือนก่อน +3

    ಇದು ಇದು ಅಚ್ಚುಲಿ ಚನಗಿರೋದು ನಾನು ಕನ್ನಡತಿ ಅನ್ನೋದಕ್ಕಿಂತ ನಾವು ಕನ್ನಡಿಗರು ಅನ್ನೋದು ತುಂಬಾ ಖುಷಿ ಕೊಡ್ತಾ ಇದೆ ❤

  • @Mahdevst123
    @Mahdevst123 2 หลายเดือนก่อน +22

    Jai kannadigaru

  • @BhagyaAnand-iu2up
    @BhagyaAnand-iu2up 2 หลายเดือนก่อน +2

    ಈ ಕಾನೂನು ಜಾರಿಗೆ ಬರಬೇಕು ❤ ಜೈ ಕನ್ನಡ ❤️ ಜೈ ಕನ್ನಡಾಂಬೆ ❤️

  • @sripanjikal2046
    @sripanjikal2046 2 หลายเดือนก่อน +18

    ತುಂಬಾ ಸಂತೋಷವಾಯಿತು. ಕನ್ನಡಿಗರನ್ನು ಕೆಣಕಿದರೆ ಅದರ ಪರಿಣಾಮ ಎದುರಿಸಲು ಕೂಡ ಸಿದ್ದರಾಗಿರಬೇಕು.

  • @kannadigaru....987
    @kannadigaru....987 2 หลายเดือนก่อน +9

    ಕನ್ನಡದ ಪರ ಈಗಲಾದರೂ ನಮ್ಮ ಜನಗಳು ಧ್ವನಿ ಎತ್ತಬೇಕು❤❤❤❤❤❤

    • @raghav6556
      @raghav6556 2 หลายเดือนก่อน

      Ethhala yakandre Karnataka dalli berke kannadigaru jasthi 😂😂😂😂

  • @madhura8855
    @madhura8855 2 หลายเดือนก่อน

    ತುಂಬಾ ಧನ್ಯವಾದಗಳು ನಮಸ್ಕಾರ

  • @sharanabasava2797
    @sharanabasava2797 2 หลายเดือนก่อน +23

    ಊರಿಗೆ ಬಂದ ಮೇಲೆ ನೀರಿಗೆ ಬರಲೇಬೇಕು
    ಎಷ್ಟು ದಿನ ಮನೆಯಲ್ಲಿ ಇರ್ತಾರೆ ಇದೇ ನಮ್ಮ ಕರ್ನಾಟಕದ ಸತ್ಯ ❤🔥💪

  • @marynaveen7711
    @marynaveen7711 2 หลายเดือนก่อน +7

    ಈಗ ಖುಷಿ ಆಯ್ತು, ಕರುಣೆಗೆ ಮತ್ತೊಂದು ಹೆಸರೇ ಕರ್ನಾಟಕ, ಜೈ ಕರ್ನಾಟಕ ಮಾತೆ.

  • @Chandrugowda330
    @Chandrugowda330 2 หลายเดือนก่อน +2

    ತುಂಬಾ ಸಂತೋಷ ಸ್ವಾಮಿ, ತುಂಬಾ ಅರ್ಥ ಮಾಡಿಕೊಳ್ಳುವ ವಿಡಿಯೋ, ಕೆಲವು ಯುರೂಪ್ ದೇಶದಲ್ಲಿ ಅವರ ಬಾಷೆ ಕಡ್ಡಾಯ,(ಜರ್ಮನ್) ನಮ್ಮ ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಿರಬೇಕು✊✊✊

  • @vishwa6364
    @vishwa6364 2 หลายเดือนก่อน +16

    🔥🔥🚩 ಜೈ ಕನ್ನಡಾಂಬೆ❤❤

  • @shreyas.sshreyas.s3712
    @shreyas.sshreyas.s3712 2 หลายเดือนก่อน +8

    पे ❎ ಪೆ ☑️.. ಕನ್ನಡಿಗರ ಶಕ್ತಿ ..💛❤️

  • @YogeshBatru-ym2vo
    @YogeshBatru-ym2vo 2 หลายเดือนก่อน +12

    ಮೋಹನ್ ದಾಸ್ ಪೈ ಗೂ ಚಡ್ಡಿ ಬಿಚ್ಚಲೇ ಬೇಕು

  • @bharathharthikote9168
    @bharathharthikote9168 2 หลายเดือนก่อน +20

    Uninstall ಆಗಿದೆ ಇವಾಗ ಏನ್ ಮಾಡೋಕೆ ಆಗುತ್ತೆ 😂

  • @ShanShan-m2d
    @ShanShan-m2d 2 หลายเดือนก่อน +16

    Jai Karnataka

  • @ShivaKumar-jn8ir
    @ShivaKumar-jn8ir 2 หลายเดือนก่อน +9

    ನಾನೂ💪💪 ನಾನೂ 💪ನಾನೂ💪💪 ಕನ್ನಡಿಗ💪💪💪 ಕನ್ನಡಿಗ

  • @umasomashekhar3310
    @umasomashekhar3310 2 หลายเดือนก่อน +2

    Jai Kannada Ammbe, Super Kiccha

  • @Mc53541
    @Mc53541 2 หลายเดือนก่อน +3

    ಒಳ್ಳೆ ವಿಚಾರ,,, ಕನ್ನಡಿಗರು ಮೀಸಲಾತಿಗಾಗಿ ಹೋರಟ ಮಾಡಬಹುದು ಕಂಡಿತ ಆಗತ್ತೆ...

  • @Harsha-hegde-
    @Harsha-hegde- 2 หลายเดือนก่อน +3

    ಎಷ್ಟೋ ಬ್ಯಾಂಕ್ ಲ್ಲಿ ಕನ್ನಡ ಎಂಪ್ಲಾಯ್ಸ್ ಇಲ್ಲಾ (govt banks.)

  • @lathak8690
    @lathak8690 2 หลายเดือนก่อน +12

    ಜೈ ಕನ್ನಡ....❤

  • @chandushilpa9363
    @chandushilpa9363 2 หลายเดือนก่อน +6

    ಜೈ ಕಿಚ್ಚ ಸುದೀಪ್ ಬಾಸ್ ❤❤❤

  • @poojanagaraju1432
    @poojanagaraju1432 2 หลายเดือนก่อน

    ಸುದೀಪ್ ಸರ್ ಅವರಿಗೆ ಮತ್ತು ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು🙏 ❤❤.

  • @ASHA-ol2go
    @ASHA-ol2go 2 หลายเดือนก่อน +5

    ಕನ್ನಡ ಚಿತ್ರರಂಗದ ಕಿರೀಟ ನಮ್ Biggboss ❤️❤️

  • @sandhyaus6790
    @sandhyaus6790 2 หลายเดือนก่อน +2

    ವಂದನೆಗಳು 🙏🏾🙏🏾

  • @prakashhprakashh9221
    @prakashhprakashh9221 2 หลายเดือนก่อน +2

    ಕನ್ನಡಿಗರ ಸಿಕ್ಕಬೇಕಾದ ಗೌರವ ಇದು ಕ್ಷಮೆ ಖುಷಿಯಾಗಿದೆ ❤❤❤

  • @smart_houses
    @smart_houses 2 หลายเดือนก่อน +3

    ನಾವು ಮೊದಲು ಬೇರೆ ಭಾಷೆಯ ಅವರ ಜೊತೆ ಕನ್ನಡವನ್ನೇ ಮಾತಾಡಬೇಕು ಅವರಿಗೆ ಅರ್ಥವಾಗುವ ವರೆಗೆ ನಾವು ಎಲ್ಲಾ ಭಾಷೆಯನ್ನು ಕಲಿತು ತಪ್ಪು ಮಾಡಿದ್ದೇವೆ

  • @SyedzibrulPasha-m5q
    @SyedzibrulPasha-m5q 2 หลายเดือนก่อน

    ನಾನು ಒಬ್ಬ ಕನ್ನಡಿಗ, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡ ಬರೋದಿಲ್ಲ ಅಂದರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಜೈ ಕನ್ನಡಾಂಬೆ. ಬೆಂಗಳೂರು

  • @ranjithanisha9514
    @ranjithanisha9514 2 หลายเดือนก่อน

    ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು 😊😊😊 ಎಲ್ಲದರಲ್ಲೂ ವಿಶಾಲತೆ ತೋರಿಸುತ್ತೇವೆ... ಸುದೀಪ್ sir 💞💞💞

  • @gopalkrishna1033
    @gopalkrishna1033 2 หลายเดือนก่อน

    ಧನ್ಯವಾದಗಳು

  • @manteshgmahi9115
    @manteshgmahi9115 2 หลายเดือนก่อน

    ನಾನು ಒಬ್ಬ ಅಂಗನವಾಡಿ ಶಿಕ್ಷಕಿ ನನಗೆ ದೇಶದ ಮೇಲೆ ಹಾಗೂ ರಾಜ್ಯದ ಮೇಲೆ ಬಹಳ ಅಭಿಮಾನವಿದೆ ಆದಕಾರಣ ನನ್ನ ಮೂರು ಮಕ್ಕಳಿಗೂ ಕೂಡ ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ಕಲಿಸಿದ್ದೇನೆ ನನಗೆ ಪ್ರತಿಫಲ ಯಾವುದು ಸಿಕ್ಕಿಲ್ಲ ನಮ್ಮನ್ನು ಎಲ್ಲಾ ರೀತಿಯಿಂದಲೂ ಮೂಲ ಗುಂಪು ಮಾಡಲಾಗಿದೆ ಕಾರಣ ಯಾವುದೇ ಕೆಲಸದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೊದಲ ಆದ್ಯತೆಯನ್ನು ನೀಡುವಂತಾಗಲಿ ಅಣ್ಣ

  • @manjunathkicchamanjumariya1078
    @manjunathkicchamanjumariya1078 2 หลายเดือนก่อน +13

    King kiccha bosss ❤🎉

  • @lakshmimk4639
    @lakshmimk4639 2 หลายเดือนก่อน +1

    Jai karnataka ❤❤ kannada

  • @manjunathkicchamanjumariya1078
    @manjunathkicchamanjumariya1078 2 หลายเดือนก่อน +10

    Super sir 🎉

  • @rockyviru6930
    @rockyviru6930 2 หลายเดือนก่อน

    ❤💛ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.💛♥️ಜೈ ಕರ್ನಾಟಕ ಜೈ ಅಪ್ಪು ಬಾಸ್

  • @ChethanNenapu
    @ChethanNenapu 2 หลายเดือนก่อน +10

    ಜೈ ಕನ್ನಡಿಗ

  • @jyothiab5956
    @jyothiab5956 2 หลายเดือนก่อน

    ಕನ್ನಡಿಗರ ತಾಕತ್ತು ಅಂದ್ರೆ ಇದು thankyoy ಸುದೀಪ್ sir 🙏🙏🙏

  • @salmarn3659
    @salmarn3659 2 หลายเดือนก่อน

    jai Karnataka jai kannadaambe jai kannadada kanmanigale❤️🥰 yes nam kannadigaru ishtu silent iddidke ishtella dabbaalike aagiddu inmunde naavella ondaagbeku nam kannadigarige anyaya aagbardu❤😍 siddu appa tanq nimge atleast iglaadru nam kannadigara mele daye thoriso buddhi bantalla🙏 Inna thankful to my sweet heart sudeep darling nam sudeep darling nijvada kannadiga gottittu he will support kannadigas and kannada ❤️ love you God bless u sudeep 🙏🥰🤗💝

  • @vrunda_imbali
    @vrunda_imbali 2 หลายเดือนก่อน +18

    ಕನ್ನಡ❤

    • @nature-ok3dk
      @nature-ok3dk 2 หลายเดือนก่อน

      Hena ega yela kelsa madtide valle chend mudi aide....

  • @raviyalagod2258
    @raviyalagod2258 2 หลายเดือนก่อน +4

    sudeep sir is a brand ambassador of PHONEPAY recently...thats why he raised voice.

  • @RaviShankar-xj7xk
    @RaviShankar-xj7xk 2 หลายเดือนก่อน +2

    Jai Karnataka ❤❤❤

  • @vijayviji617
    @vijayviji617 2 หลายเดือนก่อน +12

    Avna sorry nan Sat.....d samana😂, i never want to use again phone pay 😡

  • @dinrai7757
    @dinrai7757 2 หลายเดือนก่อน +1

    Love from mangalore 🚩

  • @Pradeep-mn9og
    @Pradeep-mn9og 2 หลายเดือนก่อน +1

    💛♥️

  • @damodara4566
    @damodara4566 2 หลายเดือนก่อน +1

    Jai Karnataka ❤❤❤💛💛💛💛

  • @bhanumathipj5969
    @bhanumathipj5969 2 หลายเดือนก่อน

    ಹೌದು ಕನ್ನಡದ ಬಗ್ಗೆ ನಾವು ಕಾಳಜಿ ಮಾಡಲೇಬೇಕು
    ನಮ್ಮ ಮನೆಯ ಮಕ್ಕಳ ಪರೀಕ್ಷೆ ಅಂಕ ಎಲ್ಲ ವಿಷಗಳಿಗಿಂತ ಕಡಿಮೆ. ಸಾಲದ್ದಕ್ಕೆ ಅವನು ಹೇಳೋದು ಕನ್ನಡ ಒಂದು ವಿಷಯ ನನಗೆ ಕಷ್ಟ ಅಂತ

  • @MaheshJ-rw7qw
    @MaheshJ-rw7qw 2 หลายเดือนก่อน

    ಕನ್ನಡ ಮಾತನಾಡಲು ಬರೆಯಲು ಬರದಿದ್ದವನು ಹಂದಿಗೆ ಸಮಾನ 🙏

  • @BhagyaAnand-iu2up
    @BhagyaAnand-iu2up 2 หลายเดือนก่อน

    ಈ ಕಾನೂನು ಬರುವ ವರೆಗೂ ಕನ್ನಡಿಗರು ಹೋರಾಟ ಮಾಡಬೇಕು. ಕನ್ನಡ ದ ಬೆಲೆ ಎಲ್ಲರಿಗೂ ತಿಳಿಯಬೇಕು. ❤️

  • @RameshH-r7b
    @RameshH-r7b 2 หลายเดือนก่อน

    Jai Karnataka ❤❤❤🙏🙏🙏

  • @smanjumohan6517
    @smanjumohan6517 2 หลายเดือนก่อน +3

    Love u kiccha BOSS ❤️🦁

  • @srirajbasavapatna8989
    @srirajbasavapatna8989 2 หลายเดือนก่อน +3

    God bless you Mr sudeep

  • @sashwathchinni7422
    @sashwathchinni7422 2 หลายเดือนก่อน +3

    ಕ್ಷಮೆ ಕೇಳಿದ್ರು ಇನ್ಸ್ಟಾಲ್ ಮಾಡ್ಬರ್ದು ಪುನ ಅವಾಗ ಬೇರೆ ಯಾರೂ ಕನ್ನಡದ ಬಗ್ಗೆ ಮಾತಾಡೋದಕ್ಕೂ ಭಯ ಪಡ್ತಾರೆ ಅಲ್ವಾ ❤

  • @KINGMAKER-xo9sl
    @KINGMAKER-xo9sl 2 หลายเดือนก่อน +3

    ಕನ್ನಡಿಗರ ಗತ್ತು.....ಕರ್ನಾಟಕಕ್ಕೆ ಗೊತ್ತು...ಜೈ ಕರ್ನಾಟಕ ಮಾತೆ ❤❤❤❤❤❤❤

  • @sonucraft72
    @sonucraft72 2 หลายเดือนก่อน +1

    ಸುದೀಪ್ sir ,,👏👏🙏🙏

  • @omkarkaragadar6150
    @omkarkaragadar6150 2 หลายเดือนก่อน

    ಮೊದಲು ಉರ್ದು ಭಾಷೆ ನಾ ಬ್ಯಾನ್ ಮಾಡಿ ಸ್ವಾಮಿ ನಮ್ಮ ಕರ್ನಾಟಕ ದಲ್ಲಿ ಕನ್ನಡ ಕಲಿತವರಿಗೆ ಕೆಲಸ ಕೊಡಿ ಉರ್ದು ಭಾಷೆ ನಮ್ಮ ಕರ್ನಾಟಕ ದಲ್ಲಿ ಯಾಕೆ ಇದು ಕೇಳೋರು ಯಾರು ಇಲ್ವಾ ಜೈ ಕರ್ನಾಟಕ ಮಾತೇ 💪✊

  • @kannadastetas7449
    @kannadastetas7449 2 หลายเดือนก่อน +3

    ಈ ಸಮಯದಲ್ಲಿ ನನ್ನ ಮೀನಿ ರೇಡಿಯೋ ಅವರಿಗೆ ಒಂದು ಸಲಾಂ ಹೇಳಲೇ ಬೇಕು. ಅವರ ಕನ್ನಡದ ಒಂದು ಹೆಜ್ಜೆ. ಈ ಬದಲಾವಣೆ

  • @PriyankaPatil-zw4qg
    @PriyankaPatil-zw4qg 2 หลายเดือนก่อน +1

    jai kannadambeeeTumba Kushi aituuu vagatinalli balavidee

  • @anjucranju8901
    @anjucranju8901 2 หลายเดือนก่อน

    ದಯವಿಟ್ಟು ನಿರಂತರವಾಗಿ ಈ ಪ್ರಯತ್ನವನ್ನು ಮುಂದುವರಿಸಿ... ಎಲ್ಲಾ ಯುಟ್ಯುಬರ್ ಗಳಲ್ಲಿ ವಿನಂತಿ 🔥💥🔥💥🙏🙏🙏🎉

  • @ningarajbadalingappanavar9239
    @ningarajbadalingappanavar9239 2 หลายเดือนก่อน +2

    Jai kichcha jai kannadiga

  • @ಕರ್ನಾಟಕಸಂಚಾರಿ
    @ಕರ್ನಾಟಕಸಂಚಾರಿ 2 หลายเดือนก่อน +4

    ಸೂಪರ್ ಜೈ ಕರ್ನಾಟಕ ಮಾತೆ

  • @heyitspatil5359
    @heyitspatil5359 2 หลายเดือนก่อน +5

    Sudeep sir ❤

  • @anilgurudev4911
    @anilgurudev4911 2 หลายเดือนก่อน

    ನೋಡಿ...ಸಾರ್.. ಕನ್ನಡ ನಾಡು ನುಡಿಯ...ವಿಚಾರಕ್ಕೆ ಬಂದರೆ... ಯಾರನ್ನು.. ಬಿಡಲ್ಲ..... ಕರ್ನಾಟಕ ದಲ್ಲಿ ಕನ್ನಡಿನಗನೇ ಸೌರ್ವಬೌಮ..... ನಮ್ಮಿಂದ ಅವರು... ಅವರಿಂದ... ನಾವಲ್ಲ......ಜೈ.....ಕರವೇ

  • @ramyaajay2280
    @ramyaajay2280 2 หลายเดือนก่อน

    Hatts of sudeep sir you done really appreciate good job

  • @hallihudugabgkshrivijayoff6800
    @hallihudugabgkshrivijayoff6800 2 หลายเดือนก่อน

    ನನಗೆ ತುಂಬಾ ಖುಷಿ ಆಗಿತ್ತು ಸರ್

  • @ShravanAasode-qy4pi
    @ShravanAasode-qy4pi 2 หลายเดือนก่อน +5

    ಜೈ ಕರ್ನಾಟಕ ಜೈ ಕನ್ನಡ