ರಾಜ್ಯದಲ್ಲೊಂದು ಘೋರ ದುರಂತ- ಗುಡ್ಡ ಕುಸಿತ, 7 ಮೃತದೇಹ ಪತ್ತೆ- ಮಣ್ಣಿನಡಿ ಚಾಲಕ- Shirur gudda kusita news update

แชร์
ฝัง
  • เผยแพร่เมื่อ 5 ก.ย. 2024

ความคิดเห็น • 95

  • @chandrammachandramma3023
    @chandrammachandramma3023 หลายเดือนก่อน +29

    ಸಾವು ಎಲ್ಲಿ ಹೇಗೆ ಯಾವಾಗ ಬರುತ್ತೆ ಅಂತಾನೆ ಗೊತ್ತಿಲ್ಲ ಉಳುದಿರೋರು ಆದ್ರೂ ಬದುಕಿ ಬರಲಿ ಅನ್ನೋದು ಒಂದೇ ನಮ್ಮ ಆಸೆ

  • @vinaynaik3638
    @vinaynaik3638 หลายเดือนก่อน +39

    ನಮ್ಮ ಉತ್ತರ ಕನ್ನಡ ಜಿಲ್ಲೆ 😢😢😢

  • @meghanamegha5297
    @meghanamegha5297 หลายเดือนก่อน +23

    ಪ್ರಕೃತಿ ಮುಂದೆ ಮನುಷ್ಯ ತೃಣ ಮಾತ್ರ 😞

  • @kalpanaharikumarbhavageeth2402
    @kalpanaharikumarbhavageeth2402 หลายเดือนก่อน +30

    Omg....ಒಮ್ಮೊಮ್ಮೆ ಆ ದೇವರು ಬಹಳ‌ ಕ್ರೂರಿ ಅನ್ನಿಸುತ್ತದೆ ಆ ಬಡ ಜೀವ ಬದುಕುವಂತಾಗಲಿ ಮನುಷ್ಯನ ದುರಾಸೆ ಸ್ವಾರ್ಥ ಪ್ರಕೃತಿಯಾಗಲಿ,ಭೂ ತಾಯಿಯಾಗಲಿ ಎಷ್ಟು ಸಹಿಸುತ್ತಾಳೆ ಎಲ್ಲ ತನಗೆ ಬೇಕು ಎಂಬ ಮನುಷ್ಯನಿಗೆ ಪಾಠ ಕಲಿಸುತ್ತಿದೆ

    • @vaishnaviveereshgurubasayy3645
      @vaishnaviveereshgurubasayy3645 หลายเดือนก่อน

      Hage helabedi egin jagitanli kanoon mattu savidhan da adiyali baduvaru baduku tumba kasta agide e tara satu baghavangan krupe enda ade uttam 🙏🙏🙏🙏

    • @anjanamurthyn9221
      @anjanamurthyn9221 หลายเดือนก่อน +3

      💯

    • @vishwas8681
      @vishwas8681 หลายเดือนก่อน

      ನೀವೇ ಹೇಳುತ್ತಿದ್ದೀರಿ ಮನುಷ್ಯನ ದುರಾಸೆ ಎಂದು.. ಅಂದಮೇಲೆ ಇದ್ರಲ್ಲಿ ದೇವರು ಹೇಗೆ ಕ್ರೂರಿಯಾಗುತ್ತಾನೆ.. ಮನುಷ್ಯನ ದುರಾಸೆ, ಸ್ವಾರ್ಥಕ್ಕೆ ಪ್ರಕೃತಿ ವಿಕೋಪ ಉಂಟಾಗುತ್ತಿದೆ ಅಷ್ಟೆ.!

    • @btsusheela1183
      @btsusheela1183 หลายเดือนก่อน

      Yes true 😢😢😢😢😢

    • @abhishekvabhishekv7429
      @abhishekvabhishekv7429 หลายเดือนก่อน

      ಜನರ ತಪ್ಪು

  • @kavitamaheshmadival7163
    @kavitamaheshmadival7163 หลายเดือนก่อน +15

    ಸರ್ ನಮ್ಮೂರು ಕುಮಟಾ ನಾವೆಲ್ಲ ಸಣ್ಣವರಿದಾಗ ಈ ಗುಡ್ಡ ಕುಸಿತ ಇರ್ಲಿಲ್ಲ ಯಾವಾಗ ಈ ಡಬಲ್ ರೋಡ್ ಐತೊ ಆಗಿಂದ ಈ ಗುಡ್ಡ ಕುಸಿತ ಸ್ಟಾರ್ಟ್ ಆಗಿದೆ ನಾವು ನೀವ್ಯಾಕೆ ಇನ್ನು ಈ ವಿಷ್ಯ ಪ್ರಸಾರ ಮಾಡಿಲ್ಲ ಅಂತ ಇದ್ವಿ ಇನ್ನಾದ್ರೂ ಇದ್ರ ಬಗ್ಗೆ ಸರ್ಕಾರ ಏನಾದ್ರು ಕ್ರಮ ಕೈಗೊಂಡು ಜನ ನೆಮ್ಮದಿ ಇಂದ ಬದುಕುವತಾಗಲಿ

    • @nageshnaik8743
      @nageshnaik8743 หลายเดือนก่อน

      ಬಿಡಿ ಅಕ್ಕಾ..
      ರಾಜಕಾರಣಿಗಳಿಗೆ ನಮ್ಮವರ ಗೋಳು ಕೇಳಿಸಲ್ಲ

  • @nagabhathonnavar
    @nagabhathonnavar หลายเดือนก่อน +13

    ಒಮ್ಮೊಮ್ಮೆ ನೆಟ್ವರ್ಕ್ ಸಿಗದೆ ಇದ್ದಾಗ ಸ್ವಿಚ್ of ಅಂತ ಬರತ್ತೆ.

  • @nagabhathonnavar
    @nagabhathonnavar หลายเดือนก่อน +8

    ನಮ್ಮ ಜಿಲ್ಲೆ ತುಂಬಾ ನೋವಾಗ್ತಿದೆ

  • @Sanusani27
    @Sanusani27 หลายเดือนก่อน +8

    Namma uttarakannada😢😢

  • @vg6960
    @vg6960 หลายเดือนก่อน +1

    ನಾವು ಅಂಕೋಲಾದವರು❤
    ನಮ್ಮ ಜಿಲ್ಲೆ ಉತ್ತರಕನ್ನಡ😢

  • @JyothiDsouza-kh5lx
    @JyothiDsouza-kh5lx หลายเดือนก่อน +13

    Arjunu baduki baaaaaaaaaaa devere arjunu baduki barli,🙏🙏🙏

  • @manjunathgouda8539
    @manjunathgouda8539 หลายเดือนก่อน +10

    ಜೈ ಸೌಜನ್ಯ

    • @shreechannel.
      @shreechannel. หลายเดือนก่อน

      ಸೌಜನ್ಯಗೂ ಈ ಘಟನೆಗೂ ಏನ್ ಸಂಬಂಧ ಇಲ್ಲಿ ಯಾಕೆ ಸೌಜನ್ ಅನ್ನು ಹೆಸರನ್ನು ತರುತ್ತಾ ಇದ್ದೀರಾ ಸೌಜನ್ಯನ ಸಾವಾಗಿದ್ದು ದಕ್ಷಿಣ ಕನ್ನಡದಲ್ಲಿ ಇದು ಉತ್ತರ ಕನ್ನಡ ಯಾವುದನ್ನು ಯಾವುದಕ್ಕೆ ಲಿಂಕ್ ಮಾಡಬೇಡಿ ಪುಟ್ಟ ಪುಟ್ಟ ಮಕ್ಕಳೆಲ್ಲ ಜೀವವನ್ನು ಕಳೆದುಕೊಂಡಿದ್ದಾರೆ ನಾವು ಸ್ಥಳೀಯರು ದುಃಖದಲ್ಲಿದ್ದೇವೆ ನೀವು ಯಾವುದನ್ನು ತಂದು ಇಲ್ಲಿ ಲಿಂಕ್ ಮಾಡಬೇಡಿ

  • @srnisarahmed7
    @srnisarahmed7 หลายเดือนก่อน +6

    ಭಗವಂತ ಕಾಪಾಡಪ್ಪ🎉

  • @sandarsh30
    @sandarsh30 หลายเดือนก่อน +4

    24x7 rescue work madoke heli . Yenmadtha idru istu dina nachike agbeku

  • @vijayaonline663
    @vijayaonline663 หลายเดือนก่อน +10

    ನಮ್ಮ ಊರು ಅಂಕೋಲಾ

  • @VidyaPrapanchavlogs
    @VidyaPrapanchavlogs หลายเดือนก่อน +4

    Namma uttarakannada. Tumba bejar agtide sir. Nav ede road nindane yavaglu karwar to siddapur hogodu. e angadina nodidvi tumba bejar agtide😢😢

  • @shareefhgg458
    @shareefhgg458 หลายเดือนก่อน +6

    ಟೊಲ್.ಪೀಸ್. ಕಟಬಾರದು.

  • @ponnus8201
    @ponnus8201 หลายเดือนก่อน +7

    Save Arjun

  • @gangadhargowda6736
    @gangadhargowda6736 หลายเดือนก่อน +1

    ಸುಬ್ರಹ್ಮಣ್ಯ ಎಸ್ ಹುಂಡಿಗೆ ಪೊನ್ ನಂಬರ್ ಕೊಡಿ ಸರ್ ನನ್ನ ಕಷ್ಟ ಇವರ ಹತ್ತಿರ ಹೇಳಿಕೊಳ್ಳುಬೆಕು ಸರ್

  • @swethakorchar759
    @swethakorchar759 หลายเดือนก่อน +1

    ನಮ ಉತ್ತರ ಕನ್ನಡ 😢

  • @leenacabral4620
    @leenacabral4620 หลายเดือนก่อน

    Thank you sir, for the information

  • @mitramaheshkannada
    @mitramaheshkannada หลายเดือนก่อน +2

    Anna gudda ಕುಸಿದು ಆದರ ಮಣ್ಣು ಹೊಳೆಗೆ ಹೋಗಿ ಬಿದ್ದು ಹೊಳೆ niru ಅದರ ವಿರುದ್ದ ದಿಕ್ಕಿಗೆ ಹೋಗಿ ಅಲ್ಲೇ pakkdada Alli iruva ಉಳುವರೆ ಗ್ರಾಮದ 3mane nelasama agide anna adara bagge swalpa janarige Tilsi anna...

  • @rukiyas3905
    @rukiyas3905 หลายเดือนก่อน +3

    O God please save Arjun 😢

  • @pandubagilad
    @pandubagilad หลายเดือนก่อน +2

    Sad news 😢😢

  • @roshannaik1438
    @roshannaik1438 หลายเดือนก่อน +2

    Arjun Baduki barali🙏

  • @mamathakmammi3125
    @mamathakmammi3125 หลายเดือนก่อน +5

    Sir Nam saklespuranu ige agide

    • @Shetty456
      @Shetty456 หลายเดือนก่อน

      Hm sister 🙄😶‍🌫️

    • @RRR........721
      @RRR........721 หลายเดือนก่อน

      ಕೋಲಾರ್ ಕ್ಕೆ ಕುಡಿಯುವ ನೀರಿನ ಯೋಜನೆ ಮಾಡೋದಕ್ಕೆ ಹೋಗಿ ಎಲ್ಲ ಸರ್ವ ನಾಶ ಮಾಡಿದ್ದಾರೆ ಕಾಫಿ ಎಸ್ಟೇಟ್ ಗುಡ್ಡ ಬೆಟ್ಟ ಗಳು ಸರ್ವ ನಾಶ ಆಗಿದೆ ಸರ್ಕಾರ ಸ್ವಾರ್ಥ ಕ್ಕೆ

  • @ayurvedalover7511
    @ayurvedalover7511 หลายเดือนก่อน +4

    save arjun

  • @kirankademane1814
    @kirankademane1814 หลายเดือนก่อน +1

    ನಿಮ್ಮ news alli ನೀವು ಹೇಳಿದ್ದು ನಿಜಾನಾ too nimma

  • @SundrRaj-fd2hm
    @SundrRaj-fd2hm หลายเดือนก่อน +1

    Nimma vivarane thumba adbuthavagide hotsupyou

  • @shivanandaraghukotian3899
    @shivanandaraghukotian3899 หลายเดือนก่อน

    While construction time in somewhere byndoor area land sliding happened if not mistke ?

  • @sumatipatgar3413
    @sumatipatgar3413 หลายเดือนก่อน +1

    Namma urige hatra ada ghatane

  • @SundrRaj-fd2hm
    @SundrRaj-fd2hm หลายเดือนก่อน +1

    Nimma vivarane thumba adbutha hotsupyou

  • @shivadevadiga8053
    @shivadevadiga8053 หลายเดือนก่อน

    ನಮ್ಮ ಉತ್ತರ ಕನ್ನಡ 😔

  • @user-rg5xn7zo2r
    @user-rg5xn7zo2r หลายเดือนก่อน +1

    കേരളത്തിൽ നിന്ന് സഹായം തേടുക 🙏🏻

  • @AchhuMechhu66
    @AchhuMechhu66 หลายเดือนก่อน

    Namma uttarakkannada

  • @gurucreation07
    @gurucreation07 หลายเดือนก่อน

    Namma uru😢

  • @sumasumithra3254
    @sumasumithra3254 หลายเดือนก่อน

    Omg😭😭

  • @sunilshetty4722
    @sunilshetty4722 หลายเดือนก่อน

    Saviraru Ton Mannina Adiyalli Lorry Silukide.Dryver Truck Olage Edhane Mannininda Truck Mucchi Hogide.Dryverge Oxizen(Gaali) Yellinda Sigutte.Hyage Badukiralu Sadhya.!😢

  • @vinayaknaik1579
    @vinayaknaik1579 หลายเดือนก่อน +1

    Namma Uttar kannada thumba .novu agate devre Arjun safe agaerali nimma.suddi channagi baratte

  • @chandrashekarbd7692
    @chandrashekarbd7692 หลายเดือนก่อน

    Very sad 😢😢

  • @supriyanaik9414
    @supriyanaik9414 หลายเดือนก่อน +1

    Nam uru Ankola🥹🥹☹️☹️😢😢

    • @krish7240
      @krish7240 หลายเดือนก่อน +1

      Howda great 👍

  • @prashantnaik2165
    @prashantnaik2165 หลายเดือนก่อน

    ನಮ್ಮೂರು ಹೊನ್ನಾವರ ತುಂಬಾ ನೊವಾಗ್ತಿದೆ....

  • @user-bo4qv5yg8o
    @user-bo4qv5yg8o หลายเดือนก่อน

    ನಮ್ಮ ಜಿಲ್ಲೆ UK 😢

  • @vijayashetty6730
    @vijayashetty6730 หลายเดือนก่อน

    Papa,baduki,barali,avara,manayavaru,astu,nuvu,anubavisuthidthrau

  • @vijayashetty6730
    @vijayashetty6730 หลายเดือนก่อน

    Howdthu,namakaladthli,erithiya,savu,nuvughalu,kamiethu,egha,dina,balaghadthra,bari,savu,nuvu,baghavantha,alaranu,kapadu,

  • @shanusajasahin1006
    @shanusajasahin1006 หลายเดือนก่อน

    Save arjun🙏

  • @mitramaheshkannada
    @mitramaheshkannada หลายเดือนก่อน

    ನಮ್ಮ Kumata ಅಂಕೋಲಾ shirur.. ಗುಡ್ಡ ಕುಸಿತ.... ತುಂಬ bejar Agatte... Gudda kusidu. ಒಂದು idi family.. Tirkondide... Avrella Atmakke.. Shanti sigali devre...

  • @mkanilkumar748
    @mkanilkumar748 หลายเดือนก่อน

    Omg

  • @ritikamadiwal1724
    @ritikamadiwal1724 หลายเดือนก่อน +1

    😢

  • @akhilnv3772
    @akhilnv3772 หลายเดือนก่อน +2

    Karnataka Govt is so Busy in Making Money From scandals .please save Life .we pray for Our Malayali Arjun.Please came back 🙏 😢 😪 😔

  • @akavankavan5129
    @akavankavan5129 หลายเดือนก่อน +1

    ಸರ್ ನಮಸ್ತೆ 🙏🙏 ನಿಮ್ಮ ಎಲ್ಲಾ ಮಾಹಿತಿಗಳು ನಮಗೆ ಇಷ್ಟ ಆಗತ್ತೆ ಸರ್. ಇತ್ತೀಚಿನ ದಿನಗಳಲ್ಲಿ ನಡೆದ ವಾಲ್ಮೀಕಿ ನಿಗಮದ 189 ಕೋಟಿ ಅವ್ಯವಹಾರದ ಬಗ್ಗೆ ಪಕ್ಕಾ ತಿಳಿಸಿ. ನನ್ನಂತಹ ಎಷ್ಟೋ ವಾಲ್ಮೀಕಿ ಕುಲ ಬಾಂದವರಿಗೆ ಅದರ ಬಗ್ಗೆ ತಿಳಿಯಲಿ. 🙏🙏🙏

    • @ThirdEyekannada
      @ThirdEyekannada  หลายเดือนก่อน

      ಸಾಕಷ್ಟು ವಿಡಿಯೋ ಮಾಡಿದ್ದೇನೆ ಸರ್

    • @akavankavan5129
      @akavankavan5129 หลายเดือนก่อน

      @@ThirdEyekannada Thank you sir 🙏🙏 ಇದು ನಿನ್ನೆ ಮೊನ್ನೆ ಇಂದ ಪ್ರಚಲಿತದಲ್ಲಿ ಇರುವ ವಿಷಯ ಸರ್. 189 ಕೋಟಿ ಹಗರಣ ನಿಮ್ಮಲ್ಲೂ ಪ್ರಸ್ತಾಪ‌ ಆಗಿಲ್ಲ, ಆ MLA ಬಗ್ಗೆ ಯಾರು ಏನೂ ಹೇಳ್ತಾ ಇಲ್ಲಾ. ಯಾಕೆ ರಾಜಿನಾಮೆ ಕೊಟ್ಟ, ಅವರ ತಪ್ಪೇನು.? ಇದೆಲ್ಲಾ ನಮಗೆ ಗೊತ್ತಿಲ್ಲ. ನಾವು ಕೇಳ್ತಾ ಇರೋ ವಿಷಯ ವಾಲ್ಮೀಕಿ ನಿಗಮ ಹಗರಣ. ಅದನ್ನ ಅರ್ಥ ಆಗೋ ಥರ ಒಂದೇ ಒಂದು ವೀಡಿಯೋ ಹಾಕಿ ಸಹಾಯ ಆಗುತ್ತೆ. Actually 189 ಕೋಟಿ ವಿಚಾರ ಏನೆಂಬುದು ನಮ್ಮಂತ ಸಾಮಾನ್ಯ ಜನರಿಗೆ ತಿಳಿಯಬೇಕಿದೆ.

  • @natarajsingh2983
    @natarajsingh2983 หลายเดือนก่อน

    Media Matra perfect news erola yala anthe kathe aste

  • @GoudaGouda-b8i
    @GoudaGouda-b8i หลายเดือนก่อน

    Namma uru💔🥺

    • @sunilshetty4722
      @sunilshetty4722 หลายเดือนก่อน

      Nimma Uralli Yenaguttide.😥😢

  • @padminisomaiah2691
    @padminisomaiah2691 หลายเดือนก่อน

    😮

  • @Appukamalapur
    @Appukamalapur หลายเดือนก่อน

    😢😢😢😢😢

  • @user-zv3wp5db1k
    @user-zv3wp5db1k หลายเดือนก่อน

    Baduki barali Arjun

  • @vipingeorge5583
    @vipingeorge5583 หลายเดือนก่อน

    Sp narayana is utter waist..

  • @sarojagowda3991
    @sarojagowda3991 หลายเดือนก่อน

    Arjun baduki barli

  • @Justice746
    @Justice746 หลายเดือนก่อน

    If it's were at kerala,arjun may at home now for sure. I'm from Kerala.🔥.shame on you Karnataka 🤌

    • @karthiks7345
      @karthiks7345 หลายเดือนก่อน

      Don't judge Karnataka 😡

    • @Justice746
      @Justice746 หลายเดือนก่อน

      @@karthiks7345 we saw your irresponsibility.so we will judge.we have the lost..

    • @karthiks7345
      @karthiks7345 หลายเดือนก่อน

      @@Justice746 what did you saw Mr you are on the spot?
      😡 don't take Karnataka name again 🫵🏻

    • @Justice746
      @Justice746 หลายเดือนก่อน

      @@karthiks7345 we saw.3 days you were sleeping without doing anything.I will blame Karnataka for their mistake agian and again.if it's were happened for you or your son,is you Praise them for doing anything?😡😡go hell.Shame on you Karnataka people😡🤌.Shame🤌 on you again and again.you have no humanity.

  • @AfrozSideeq
    @AfrozSideeq หลายเดือนก่อน

    Avarakes

  • @lathap2
    @lathap2 หลายเดือนก่อน

    😮😮😮😮😮😢😢😢😢😢😢😱😱😱

  • @Basanagouda-l9w
    @Basanagouda-l9w หลายเดือนก่อน

    Pap

  • @jagadks
    @jagadks หลายเดือนก่อน

    Karnataka police us useless in this case.

  • @kirankademane1814
    @kirankademane1814 หลายเดือนก่อน

    ಜನರಿಗೆ ಸುಳ್ಳು ಹೇಳಬೇಡಿ

  • @manjuneroth1351
    @manjuneroth1351 หลายเดือนก่อน +4

    Save Arjun

  • @harishnaik6101
    @harishnaik6101 หลายเดือนก่อน

    😢

  • @sandhyadinesh3806
    @sandhyadinesh3806 หลายเดือนก่อน +2

    Save Arjun