ತಮಾಷೆಗೆಂದು ರೈಲ್ವೆ ಹಳಿ ಮೇಲೆ ಮಲಗಿದ್ರು- ಮೂವರು ಸ್ನೇಹಿತರು ಒಟ್ಟಿಗೆ ಪ್ರಾಣ ಕಳ್ಕೊಂಡ್ರು- Gangavati incident

แชร์
ฝัง
  • เผยแพร่เมื่อ 14 ต.ค. 2024
  • #gangavathi #koppala #3friends #kannadanews #thirdeyekannada #trendingvideo #viralvideo
    ಗಂಗಾವತಿಯಲ್ಲಿ ಮೂವರು ಸ್ನೇಹಿತರು ತಮಾಷೆಗೆಂದು ರೈಲ್ವೆ ಹಳಿ ಮೇಲೆ ಮಲಗಿದ್ದಾರೆ. ಇದೇ ವೇಳೆ ಟ್ರೈನ್ ಬಂದಿದೆ. ಮೂವರ ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ.
    Third eye kannada

ความคิดเห็น •

  • @DP_BDVT
    @DP_BDVT 2 หลายเดือนก่อน +302

    ತಮಾಷೆಗೆ ರೈಲ್ವೆ ಹಳ್ಳಿ ಮೇಲೆ ಮಲಕೋಲಬ್ಬದಲು ಹೋಗಿ ಪಟ್ಟಣಗೆರೆ ಶೆಡ್ಡಲ್ಲಿ ಮಲ್ಕೋಬೋದಿತ್ತು... 😢😢😢

    • @radhakrishnareddy.d348
      @radhakrishnareddy.d348 2 หลายเดือนก่อน +16

      ಅಲ್ಲಿ ಮಲಗಿ ಕೊಂಡರೆ ಸೊಳ್ಳೆಗಳ ಕಾಟ, ಹಳಿಗಳ ಮೇಲೆ ಮಲಗಿದರೆ ಯಮ (ನ) ಬಟರ ಕಾಟ, 😢

    • @Ka25i
      @Ka25i 2 หลายเดือนก่อน +18

      ಅಲ್ಲಿ ಕುಂಟಿಪಲ್ಲೆ ಆಡುಸುವರು ಯಾರು ಇಲ್ಲ Bro 😀

    • @sumathishankar1998
      @sumathishankar1998 2 หลายเดือนก่อน +2

      😢😢😢😢

    • @rathnirathni5364
      @rathnirathni5364 2 หลายเดือนก่อน +16

      ಶೇಡ್ಡಲ್ಲಿ ಜಲಗಾರ ಇರುತ್ತಾನೆ ಬ್ರೋ ಮಲಗೋಕೆ ಬಿಡಲ್ಲ 😢😔

    • @PbharadwajPbharadwaj
      @PbharadwajPbharadwaj 2 หลายเดือนก่อน

      ​​​@@rathnirathni5364ನಿಮ್ಮ ಮನೆಗೆ ಕರೆಸಿಕೊಂಡು ಮಲಗಿಸಿಕೋ 😂🤣🤣🤣

  • @NaveenKumar-pe5nj
    @NaveenKumar-pe5nj 2 หลายเดือนก่อน +175

    ಈ ಕುಡಿತ ಅನ್ನೋದು ಎಷ್ಟು ಕೆಟ್ಟದು ಅಂದ್ರೆ ಸಾಯೋದು ಗೊತ್ತಾಗಲ್ಲ , ಸಾಯಿಸೋದು ಗೊತ್ತಾಗಲ್ಲ ,

    • @rakshithhk4071
      @rakshithhk4071 2 หลายเดือนก่อน +14

      Kuditha na nav kodi beku adu nammna alla✅

    • @raghukulkarni8718
      @raghukulkarni8718 2 หลายเดือนก่อน +3

      Yes bro..👌👌

    • @chandreshchandru4701
      @chandreshchandru4701 2 หลายเดือนก่อน +1

      ಇದು ಸರ್ಕಾರದ ಕಳ್ಳಬಟ್ಟಿ ಪ್ರಭಾವ ಇರಬೇಕು 😂😂😂

    • @mahanteshchinchale2918
      @mahanteshchinchale2918 2 หลายเดือนก่อน

      But drinking is very dering

    • @madhumithamadhumitha3292
      @madhumithamadhumitha3292 2 หลายเดือนก่อน

      💔🥺

  • @anandaananda6440
    @anandaananda6440 2 หลายเดือนก่อน +63

    ಹೋಗುವ ಸಮಯ ಬಂದಾಗ ತಡೆಯಲು ಯಾರಿಂದಲೂ ಸಾಧ್ಯವಿಲ್ಲ🙏

  • @chetangurani4854
    @chetangurani4854 2 หลายเดือนก่อน +130

    3 ಜನರಲ್ಲಿ ಒಬ್ಬ ಆದ್ರೂ ಕುಡಿದಿದ್ದಿಲ್ಲ ಅಂದ್ರೆ ಹೀಗೆ ಆಗುತ್ತಿರಲಿಲ್ಲ 😢

  • @dhanuthanu7973
    @dhanuthanu7973 2 หลายเดือนก่อน +55

    ಒಳ್ಳೆ ಸಾವು ಬಿಡಿ ಮಲಗಿದಲ್ಲಿ ಇನ್ನ ಒಂದು ಲೋಕ ಪಯಣ 🌹ಓಂ ಶಾಂತಿ🙏

  • @meerarao326
    @meerarao326 2 หลายเดือนก่อน +90

    ಇಂದಿನ ಯುವ ಜನರು ಯಮನ ಕೆಲಸವನ್ನು ಸುಲಭವನ್ನಾಗಿ ಮಾಡುತ್ತಿದ್ದಾರೆ.

    • @namithanayakvlogs
      @namithanayakvlogs 2 หลายเดือนก่อน +3

      😂🤦🏻‍♀️

    • @Shivarajnayaka1352
      @Shivarajnayaka1352 2 หลายเดือนก่อน +2

      😂😂😂😂😅😢

    • @NAGANAG-bm3yz
      @NAGANAG-bm3yz 2 หลายเดือนก่อน

      Howdu avarige elladdarallu bejavaabdhari useless beggers saayali beedu

    • @sachins6429
      @sachins6429 2 หลายเดือนก่อน +1

      Nija😂😂😂

    • @sheelayadav463
      @sheelayadav463 2 หลายเดือนก่อน +2

      Tamashege malgi tamashege hodru

  • @govindrajpoojari1257
    @govindrajpoojari1257 2 หลายเดือนก่อน +39

    ಚಟಾ
    ಚಟ್ಟ

  • @unknownkumar5223
    @unknownkumar5223 2 หลายเดือนก่อน +52

    ತಮಾಷೆಗೆ ಹಳಿ ಮೇಲೆ ಮಲಗೋದಾ ....😂😂😂😂😂😂😂

  • @chetangurani4854
    @chetangurani4854 2 หลายเดือนก่อน +87

    ಜೀವನದಲ್ಲಿ ಜೀವ ತುಂಬಾ ಮುಖ್ಯ 😢

    • @shanthin6900
      @shanthin6900 2 หลายเดือนก่อน

      True words

    • @soumyavasudev8860
      @soumyavasudev8860 2 หลายเดือนก่อน

      ​@@shanthin6900houdu 😢

    • @StoneFace-od8gp
      @StoneFace-od8gp 2 หลายเดือนก่อน +1

      ಏನ್ ಡೈಲಾಗ್ ಅಣ್ಣ ಹಂಸಲೇಖನು ಹೀಗ್ ಬರಿಯೋಲ್ಲ

    • @harishkunder6272
      @harishkunder6272 2 หลายเดือนก่อน +1

      ​@@StoneFace-od8gpyes 😂😂😂

  • @praneshpranii7379
    @praneshpranii7379 2 หลายเดือนก่อน +24

    ತಂದೆ ತಾಯಿ ಗೆ ಎಷ್ಟು ನೋವು ಕೊಡುತ್ತೀರಿ...??

  • @ravillb8639
    @ravillb8639 2 หลายเดือนก่อน +29

    ಈ ಹುಚ್ಚು ತನಕ್ಕೆ ಎನ್ ಹೇಳ್ಬೇಕೋ ಏನೋ ಛೆ

  • @shashankgowda1765
    @shashankgowda1765 2 หลายเดือนก่อน +39

    ಕೊಬ್ಬು ❌ ತಿಕ ಕೊಬ್ಬು ✅

    • @surajbsgatty9547
      @surajbsgatty9547 2 หลายเดือนก่อน

      ತಿಕ ಕೊಬ್ಬು ❌ ಬೆನ್ನು ಕೆಳಗೆ ಕೊಲೆಸ್ಟ್ರಾಲ್ ಜಾಸ್ತಿ ✔️

  • @Rajashekhar205
    @Rajashekhar205 2 หลายเดือนก่อน +11

    ಕನಕಗಿರಿ ಅಲ್ಲ ಸರ್ ಅದು ಪಕ್ಕಾ ಗಂಗಾವತಿ ಆದರೆ ಸರ್ ಅದು ಕನಕಗಿರಿ ರಸ್ತೆ ಸರ್... ಓಂ ಶಾಂತಿ.. ತಂದೆ ತಾಯಿ ಬಗ್ಗೆ ನೆನಪಿಸಿಕೊಳ್ಳಿ.... ಧನ್ಯವಾದಗಳು ಸರ್

  • @umeshn7513
    @umeshn7513 2 หลายเดือนก่อน +46

    ಗುಡ್ ಮೆಸೇಜ್ ಅಪ್ಪ ಅಮ್ಮನ ಬಗ್ಗೆ, ಮಕ್ಕಳು ಯೋಚನೆ ಮಾಡಬೇಕು

    • @shilpametin6230
      @shilpametin6230 2 หลายเดือนก่อน +2

      Kanditha ri I'm from gangavathi... Aadru yake ee jana innu hucchata adtare arthave agthilla 😭😭😭😞

    • @prajwalmy
      @prajwalmy 2 หลายเดือนก่อน

      ​@@shilpametin6230 yav uru avaraddu

  • @yojithbhairavm8929
    @yojithbhairavm8929 2 หลายเดือนก่อน +21

    ಅತಿರೇಕ ವರ್ತನೆ, ಸಾಧನೆ ಶೂನ್ಯ

  • @SandeepSandy-vk6vo
    @SandeepSandy-vk6vo 2 หลายเดือนก่อน +50

    ಇದಕ್ಕೆ ಒಣಾ ತಿಂಡಿ ಎಂದು ಕರೆಯುತ್ತಾರೆ 😂

    • @pinku-hp5xq
      @pinku-hp5xq 2 หลายเดือนก่อน +1

      😂😂😂😂🤣🤣🤣🤣

    • @ajitsindhe9742
      @ajitsindhe9742 2 หลายเดือนก่อน +1

      Superb

  • @TrendyShorts0033
    @TrendyShorts0033 2 หลายเดือนก่อน +4

    ಇವರು ನಮ್ಮ ಸ್ನೇಹಿತರೂ💔🥺😭miss u manu 💔😭

  • @Jdstyle123
    @Jdstyle123 2 หลายเดือนก่อน +45

    ಇನ್ನೂ ಈ ಕಣ್ಣಲ್ಲಿ ಏನೇನೂ ನೋಡಬೇಕೋ ಕಾಣೇ 😢

    • @skhs5873
      @skhs5873 2 หลายเดือนก่อน

      😢😢

  • @sprasanna1192
    @sprasanna1192 2 หลายเดือนก่อน +31

    ನಿದ್ದೆಗೆ ಜಾರಿದೆ. ಕುಡಿದ ಮತ್ತಿನಲ್ಲಿ

  • @ShankarShankar-k1p
    @ShankarShankar-k1p 2 หลายเดือนก่อน +38

    ಭೂಮಿಗೆ ಬಾರ ಕಮ್ಮಿಯಾಯಿತು

  • @manisubbu2311
    @manisubbu2311 2 หลายเดือนก่อน +22

    ಸರ್ ದಯವಿಟ್ಟು ನಿಮ್ಮ ವಿಡಿಯೋ ದಲ್ಲಿ ನೀವೇ ಪ್ರಚಾರ ಕೊಡಬೇಡಿ ದಯವಿಟ್ಟು. ನಿಮ್ಮ ಎಲ್ಲಾ ವಿಡಿವೋ ನೋಡ್ತೀವಿ❤

    • @a.g.vishwaradhya3252
      @a.g.vishwaradhya3252 2 หลายเดือนก่อน +1

      Prachara kotre, nigenappa tondte

    • @swathirajswathi75
      @swathirajswathi75 2 หลายเดือนก่อน +5

      Prachar olledidre prachara kododralli thappenide bidi brother..ivaru kodthairo prachara janarige upayuktha vagide..❤

    • @MamathaMs-ls1nd
      @MamathaMs-ls1nd 2 หลายเดือนก่อน

      ಅವರು ಪ್ರಚಾರ ಮಾಡ್ತಾ ಇರೋದು ನಮ್ಮ ನಿಮ್ಮೆಲ್ಲರ ಒಳಿತಿಗಾಗಿ ಜೀವನ ಹಾಳು ಯಾಡಿಕೋ ಬೇಡಿ ಎಂದು ಜನರಿಗೆ ಒಳ್ಳೆಯದು ಆಗ್ಲಿ ಅಂತಾ ಬಯಸೋದು ತಪ್ಪ ,????
      ಥರ್ಡ್ ಐ ನ್ಯೂಸ್ ಗುಡ್ ,,👍

  • @sharanabasava2797
    @sharanabasava2797 2 หลายเดือนก่อน +4

    ಹಲೋ ಅಣ್ಣ ನಾನು ನಿಮ್ಮ ವಿಡಿಯೋ ತುಂಬಾ ನೋಡುತಿನಿ ಅಣ್ಣ
    ಅದ್ರಲ್ಲೂ ನಮ್ಮ ಗಂಗಾವತಿ ಯಲ್ಲಿ ನಡೆದ ಗತನಿಯಲಿ ನಾನು ಅದೇ ಸ್ಥಳ ದಲೀದ್ದೆ ಅಣ್ಣ ರಾತ್ರಿ 8: 40ಸುಮಾರ ಈ ಘಟನೆ ನಡೆದಿದ್ದು ಟೈಮ್ ಅರ್ದ ಗಂಟೆ ನಿಲ್ಸಿದ್ರ್ ಅಣ್ಣ

    • @r.nagabhushana
      @r.nagabhushana 2 หลายเดือนก่อน

      ಬಲ್ಲ ಮೂಲಗಳು ಏನಾದರೂ ಹೇಳುತ್ತಿವೆಯಾ?

    • @ramannaramanna877
      @ramannaramanna877 หลายเดือนก่อน

      Are you in train @ time sir

  • @leenacabral4620
    @leenacabral4620 2 หลายเดือนก่อน +7

    Thank you Sir,for your video.

  • @channabasava8442
    @channabasava8442 2 หลายเดือนก่อน +5

    Sir ಅದು ಗಂಗಾವತಿ ಕನಕಗಿರಿ ಅಲ್ಲ , ಕನಕಗಿರಿ ಗೆ ಹೋಗೋ ದಾರಿ ಅಷ್ಟೆ.

  • @MallikDarling
    @MallikDarling 2 หลายเดือนก่อน +9

    ಒಳ್ಳೆ ಮಾಹಿತಿ sir ಜನ ಬುದ್ದಿ ಕಲಿಯಲ್ಲ

  • @AnilkumarKHotagond
    @AnilkumarKHotagond 2 หลายเดือนก่อน +7

    ಓಂ ಶಾಂತಿ

  • @srinivashindusthani
    @srinivashindusthani 2 หลายเดือนก่อน +16

    ಸಾಯಲಿ ಬಿಡ್ರೀ ಕುಡಿದು ನಾಟಕ ಆಡಿದಾರೇ..

    • @rakshithbm7117
      @rakshithbm7117 2 หลายเดือนก่อน

      Avru appa amma bro😢

    • @srinivashindusthani
      @srinivashindusthani 2 หลายเดือนก่อน +2

      @@rakshithbm7117 kudidhu hogi track mele malagi antha avara tandhe thayi helidhra

    • @soumyavasudev8860
      @soumyavasudev8860 2 หลายเดือนก่อน

      ​@@srinivashindusthaniappa amma helilla adre novu mathra appa ammange😢

  • @Ajayblogger2868
    @Ajayblogger2868 2 หลายเดือนก่อน +16

    Saayli entavru

  • @PratapsingPratapsingtl
    @PratapsingPratapsingtl 2 หลายเดือนก่อน +5

    ಗುಂಡಿನ ಗಮ್ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು 😂😂😂

  • @RavikalaShetty-gy1si
    @RavikalaShetty-gy1si 2 หลายเดือนก่อน +5

    ಮಲ್ಕೊಳ್ಳೋಕೆ ಎಲ್ಲೂ ಜಾಗ ಸಿಕ್ಕಿಲ್ಲ ಅನ್ಸುತ್ತೆ

  • @ravichandrapb3168
    @ravichandrapb3168 2 หลายเดือนก่อน +14

    ಇದೇ ವಿನಾಶ ಕಾಲ

  • @DEVILGAMING-yu6mo
    @DEVILGAMING-yu6mo 2 หลายเดือนก่อน +8

    ಪಟ್ಟಣಗೆರೆ ಶೆಡ್ 😅

  • @guzlarsmail5453
    @guzlarsmail5453 2 หลายเดือนก่อน +6

    Please dear children before what ever think god is given very bright brain

  • @umasomashekhar3310
    @umasomashekhar3310 2 หลายเดือนก่อน +4

    Om Shanti😭😭

  • @articalesexpert
    @articalesexpert 2 หลายเดือนก่อน +11

    Om Shanti

  • @Simple23480
    @Simple23480 2 หลายเดือนก่อน +7

    I am Frm Ganagavathi.... But Incident Sad😢

  • @yogeeshkumar8800
    @yogeeshkumar8800 2 หลายเดือนก่อน +2

    Too much too bad, Thank you for your information sir,

  • @PrashanthA-ff1tc
    @PrashanthA-ff1tc 2 หลายเดือนก่อน

    Nijavaglu shokada gatane tumba nodtivi nim channal miss madde all videos super tqqq sir nimge

  • @Armyloverbasavanayak
    @Armyloverbasavanayak 2 หลายเดือนก่อน +2

    ನಮ್ಮ್ ಗಂಗಾವತಿ

  • @Happy_World_1
    @Happy_World_1 2 หลายเดือนก่อน +9

    Saar., sponsors irli but first atva end Alli irli ..
    And ಇವರ ಆಟ ನೋಡಿದ್ರೆ ಸಾವು ಹೇಗೆ ಬರುತ್ತೆ ಅಂತ ಅವರನ್ನ ನೋಡಿದವರಿಗೆ ಚೆನ್ನಾಗಿ ಗೊತ್ತಿತ್ತು.,
    ಈಗಿನವರು "YOLO", "you live only once" ಅಂತ ಆಟ ಆಡ್ತಾರೆ, ಕಪಿ ಬಡ್ಡೆತವ, you live everyday, you die once ಅಷ್ಟೆ., ಪಾಪ ಅವರ parents 😢😢

  • @Arun-hg6cf
    @Arun-hg6cf 2 หลายเดือนก่อน +8

    Evaru Kudidu Malgidru Ansute Train Barokinta 1Km Munche Ne Track Vibrate Agute

  • @narendradandale3317
    @narendradandale3317 2 หลายเดือนก่อน +3

    Thanks sir

  • @JyothiDsouza-kh5lx
    @JyothiDsouza-kh5lx 2 หลายเดือนก่อน +6

    idakke annudhu durahankara anta train track mele train baradhe cycle barutta...astu guttu agolwa sayili bidi sir ivra hucchatakke hige agbeku ....achanakagi sathre ondu lekka besara madkobhudu ivra hankara dinda madkondiddare sayili bidi

  • @nancypereira3436
    @nancypereira3436 2 หลายเดือนก่อน +1

    ಇದಕ್ಕಿಂತ ಹುಚ್ಚು ಬೇರೆ ಉಂಟೆ 😢😢

  • @BeerappaD-pk2ox
    @BeerappaD-pk2ox 2 หลายเดือนก่อน +10

    Thank you sir

  • @nagarajm1420
    @nagarajm1420 2 หลายเดือนก่อน

    Om Shanti 🙏

  • @Cricket_lover_18_vk-A
    @Cricket_lover_18_vk-A 2 หลายเดือนก่อน +13

    ಅದು ಸಿಂಧನೂರು ಟ್ರೈನ್ ಆಗಿರಬಹುದು.

  • @vinayakan6908
    @vinayakan6908 2 หลายเดือนก่อน +3

    Advertisement ಬೇಡಾ 🙏🏾

  • @devunk534
    @devunk534 2 หลายเดือนก่อน +1

    ಇವರು ತಂದೆ ತಾಯಿಗೆ ಸುಮನ್ನೇ ತೊಂದ್ರೆ..... ಇವರ ಮಾಡೋ ಕೆಲಸ......🤬🤬

  • @gopipoojar7270
    @gopipoojar7270 2 หลายเดือนก่อน +8

    Be javabdari jana, che.

  • @sadashivaacharya-ln5my
    @sadashivaacharya-ln5my 2 หลายเดือนก่อน

    👍

  • @rameshasmadakarinayaka5212
    @rameshasmadakarinayaka5212 2 หลายเดือนก่อน +4

    Good night sir

  • @Mx12348
    @Mx12348 2 หลายเดือนก่อน

    Good job 👏

  • @ajaypappy7785
    @ajaypappy7785 2 หลายเดือนก่อน +2

    ಭೂಮಿಗೆ 3 ಜನರ ಭಾರ ಕಮ್ಮಿ ಆಯ್ತು 🤗

    • @r.nagabhushana
      @r.nagabhushana 2 หลายเดือนก่อน

      ನೀನು ಹೋಗು ಗುರು ನಾಲ್ಕು ಜನರ ಬಾರ ಕಡಿಮೆ ಆದೀತು 😅😅😅....
      ಇನ್ನೊಬ್ಬರನ್ನು ಸಾಯಿ ಅನ್ನೋದು ಬಹಳ ಸುಲಭ ಆದೆ ನಮಗೆ ಆದರೆ ಹೇಗೆ???

  • @shruthirao8853
    @shruthirao8853 2 หลายเดือนก่อน

    Sir, just a suggestion , sad story athwa serious vishaya hellbekadre madhyadalli suddenly 'veekshakarigondu sihi suddi... ' anta Seven sands advertisement beda ansutte... Atleast video munche athwa konege haaki adanna... 🙏

  • @vijayakrishnamurthy7069
    @vijayakrishnamurthy7069 2 หลายเดือนก่อน +4

    Ee prapanchakke enaaguttide😮😮😮😮

  • @MilanaDivanadar
    @MilanaDivanadar 2 หลายเดือนก่อน +8

    Ads🤔🤔🤔🤔

  • @rameshasmadakarinayaka5212
    @rameshasmadakarinayaka5212 2 หลายเดือนก่อน +2

    Good evening sir

  • @mkanilkumar748
    @mkanilkumar748 2 หลายเดือนก่อน +2

    True sir

  • @chethanm5362
    @chethanm5362 2 หลายเดือนก่อน +11

    Kobbu adakke Ella

  • @Netra-s8e
    @Netra-s8e 2 หลายเดือนก่อน +1

    ಇಂಥವರು ಹೋದ್ರೆ ಅಳು ಬರಲ್ಲ..ಇವೆಲ್ಲ ಸೊಕ್ಕು.

  • @raghavendranr7922
    @raghavendranr7922 2 หลายเดือนก่อน

    ಅತಿಯಾಗಿ ಕುಡಿದು ಗಾಡಿ ಓಡಿಸಿ ಬೇರೆಯವರ ಪ್ರಾಣಕ್ಕೆ ಸಂಚಕಾರ ತಂದಿಲ್ಲ.

  • @Prince-uv8sx
    @Prince-uv8sx 2 หลายเดือนก่อน +3

    ಪ್ರಾಣ ಸ್ನೇಹಿತರು ಒಟ್ಟಿಗೆ ಪ್ರಾಣ ಬಿಟ್ಟರು life after death ಒಟ್ಟಿಗೆ ಇರುತ್ತಾರೆ.

  • @Muthu6893
    @Muthu6893 2 หลายเดือนก่อน

    ನಮ್ಮ ಗಂಗಾವತಿ

  • @gajendraa1553
    @gajendraa1553 2 หลายเดือนก่อน

    ಕುಡಿದು ಸತ್ತರೆ ಯಾರು ಏನು ಮಾಡೋಕೆ ಆಗೋಲ್ಲ...😊

  • @arunbaikar8324
    @arunbaikar8324 2 หลายเดือนก่อน

    Sir advertisement irrating lot's

  • @KA07_Gpk
    @KA07_Gpk 2 หลายเดือนก่อน

    Sir why r u not doing news on current assembly sessions n 22 allegations given to sit.. n also CM has given clarification on 89crore recovery n investigation briefings

  • @RohitN-o3v
    @RohitN-o3v 2 หลายเดือนก่อน +5

    ಎತ್ತ ಸಾಗಿದೆ ಸಮಾಜ 😑👋

  • @NagavenisMalekoppa-j3j
    @NagavenisMalekoppa-j3j 2 หลายเดือนก่อน

    Namma GANGAVATHI na 😢😢😢😢😢 ayyo devre

  • @Dpdp-up7hb
    @Dpdp-up7hb 2 หลายเดือนก่อน +1

    ಮಹಾ ಬಲಶಾಲಿ ಎಣ್ಣೆ ರಾಜನ ಪವರ್ 😂😂😂😂

  • @girijabs7567
    @girijabs7567 2 หลายเดือนก่อน

    Dsir advertisenalli baro voice nimmadenaa?

  • @hanumanthappahanumanthappa5508
    @hanumanthappahanumanthappa5508 2 หลายเดือนก่อน

    Good msg

  • @akshaynaik2518
    @akshaynaik2518 2 หลายเดือนก่อน

    Full information collect Maadi video maadi
    ..

  • @rjmovies6590
    @rjmovies6590 2 หลายเดือนก่อน

    Om shanti 🙏

  • @Prince-uv8sx
    @Prince-uv8sx 2 หลายเดือนก่อน +1

    ಇಂತಹ accident ಗೆ train nali new advanced AI technology use madi accident agada ಹಾಗೆ break ಹಾಕಬಹುದು ಅಲ್ವಾ.

  • @vishwaks6890
    @vishwaks6890 2 หลายเดือนก่อน +1

    Soo sad

  • @tajuddinladdin9229
    @tajuddinladdin9229 2 หลายเดือนก่อน

    ಕನಕಗಿರಯ ಅಕ್ಕ ಪಕ್ಕ 15klmtr ರೈಲ್ವೆ ಹಳಿ ಇಲ್ವೇ ಇಲ್ಲ

  • @basava.ammukutty8245
    @basava.ammukutty8245 2 หลายเดือนก่อน

    ಫೋನ್ ಫೆ ಬಗ್ಗೆ ವಿಡಿಯೋ ಮಾಡಿ ಬೇಗ..??

  • @ShrikantPatil-h1g
    @ShrikantPatil-h1g 2 หลายเดือนก่อน

    Correct Aagi heliddi guru pattangere shedde ivarige correct

  • @pramodbc3039
    @pramodbc3039 2 หลายเดือนก่อน +4

    ಪಾಪ ರೀ ಹೊಟ್ಟೆ ಉರಿತದೆ 😢

  • @HARISHKUMAR-vo7ss
    @HARISHKUMAR-vo7ss 2 หลายเดือนก่อน

    Track mele malagabaradu sir yavaga train barute helakagalla

  • @Armyloverbasavanayak
    @Armyloverbasavanayak 2 หลายเดือนก่อน

    ಸರ್ ಇದು ಗಂಗಾವತಿ ಯಲೀ ಇದು

  • @Wolf-l4s
    @Wolf-l4s 2 หลายเดือนก่อน

    Om Shanthi.

  • @shrishaildesaimath5644
    @shrishaildesaimath5644 2 หลายเดือนก่อน +1

    What about Microso😢ft...???

  • @harishts6655
    @harishts6655 2 หลายเดือนก่อน +2

    Very sad

  • @basavagotur8183
    @basavagotur8183 2 หลายเดือนก่อน +3

    😢😢

  • @lingarajv6961
    @lingarajv6961 2 หลายเดือนก่อน +2

    Bro please hige onedu buddi matthu heli d Boss fan's ge😂

  • @swarnakannan4024
    @swarnakannan4024 2 หลายเดือนก่อน

    ಇದರಲ್ಲಿ ತಮಾಷೆ ಏನು
    ತಂದೆ ತಾಯಿಯವರ bad luck 😢

  • @Ravirv1506
    @Ravirv1506 2 หลายเดือนก่อน

    ನಂಗೆ ಉತ್ತರ ಕೊಡ್ತೀರಾ ಹೇಳ್ತೀನಿ

  • @rohithrajbr5190
    @rohithrajbr5190 2 หลายเดือนก่อน +1

    Same incident banglore allu agithu

  • @pramodshetty8611
    @pramodshetty8611 2 หลายเดือนก่อน

    This kalburgi, Raichur, vijayapura, Ballary people's are heavy drinkers.

  • @dilsunny9889
    @dilsunny9889 2 หลายเดือนก่อน

    satisfaction

  • @KA07_Gpk
    @KA07_Gpk 2 หลายเดือนก่อน

    Sir pls i respect n watch ur true journalism n now let it not be one-sided story like others

  • @Mandyadavnu
    @Mandyadavnu 2 หลายเดือนก่อน

    ಒಳ್ಳೇದಾಯ್ತೂ

  • @subbapatali5953
    @subbapatali5953 2 หลายเดือนก่อน +2

    ನೀವು ಜಾಹೀರಾತನ್ನು ಮಾತ್ರ ಕೊಡಿ.

  • @manjunathbadiger5936
    @manjunathbadiger5936 2 หลายเดือนก่อน +5

    Namm gangavathi nali sir

    • @RohithRohith1881-mb2qs
      @RohithRohith1881-mb2qs 2 หลายเดือนก่อน +1

      Train ಸೌಂಡ್ kelsalva sir evrige

    • @rajeshrajesh1463
      @rajeshrajesh1463 2 หลายเดือนก่อน +1

      ಅವರು ಹಿಂದೂಗಳ.... ಮುಸ್ಲಿಮರ...????

    • @Abc123-o9g
      @Abc123-o9g 2 หลายเดือนก่อน +3

      ​@@rajeshrajesh1463Manushru yaakandre. Saawu jaati nodalla

    • @anandkumar-zj6ci
      @anandkumar-zj6ci 2 หลายเดือนก่อน

      ​@@rajeshrajesh1463Hindu pa Anna avr mele train hodaga Nan ade train Alle idee

  • @nimmageleya31
    @nimmageleya31 2 หลายเดือนก่อน

    Namma Gangavathi sir Adu kanakagiri road sir

  • @rajashekargowdabh6041
    @rajashekargowdabh6041 2 หลายเดือนก่อน

    ಎಣ್ಣೆ ಜಾಸ್ತಿ ಆದರೆ ಹೀಗೆ ಆಗೋದು

  • @Skumarmandya1
    @Skumarmandya1 2 หลายเดือนก่อน +4

    ತಿಕ್ಕಲು ಬಡ್ಡೆತ್ತವು

  • @laxmanbhimnal4643
    @laxmanbhimnal4643 2 หลายเดือนก่อน

    Sihi Suddi Dukhadalli Eke Helataeddiri Sir. Enthaha Sullaya Makkalu Bhumi Mele Erokke Yogya Rilla Sir.