ನಮಸ್ಕಾರ, ನೀವು ಧ್ಯಾನದ ಬಗ್ಗೆ ಕೊಟ್ಟಂತಹ ಈ ಮಾಹಿತಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.. ಧ್ಯಾನದ ಬಗ್ಗೆ ಬಹಳ ಸುಂದರವಾಗಿ ಹೇಳಿದ್ದೀರಿ . ಸ್ವತಹ ನಾನೇ ಒಬ್ಬ ಧ್ಯಾನಿ ಆಗಿರುವುದರಿಂದ, ನಮ್ಮ ವ್ಯಕ್ತಿತ್ವದ ಬದಲಾವಣೆ ತಿಳಿಯುತ್ತಿದೆ. ಬದುಕನ್ನು ನೋಡುವ ರೀತಿ, ಎದುರಿಸುವ ಶಕ್ತಿ ಯನ್ನು ಭಗವಂತನು ಕೊಡುತ್ತಿದ್ದಾನೆ. ಎಲ್ಲಿಯೂ ಬೇಸರವಿಲ್ಲ, ಜೀವನ ಬಂದಂತೆ ಮುಂದೆ ಸಾಗುತ್ತಿದ್ದೇನೆ. ಎಲ್ಲಿಯೂ ನೋವಿಲ್ಲ ದುಃಖವಿಲ್ಲ,. ಧ್ಯಾನ ಬದುಕುವುದನ್ನು ಕಲಿಸುತ್ತದೆ. ಬಹಳ ಆಸೆಗಳಿಲ್ಲ, ಜೀವನದಲ್ಲಿ ಬಹಳ ತೃಪ್ತಿ ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ಧ್ಯಾನ ಮಾಡುವುದು ಮನಸ್ಸಿಗೂ ಮತ್ತು ಆರೋಗ್ಯಕ್ಕೂ ಬಹಳ ಒಳ್ಳೆಯದು. 🙏👌👏
ನನಗೆ,ನಾನು ಕೆಳ್ಳಿದ್ದೇಲ್ಲಾ ದೂರಕಿದೆ ಸುದಾರವರೆ,ಇದರಲ್ಲಿ, ಭರವಸೆಯು ಕೂಡ ಒಂದಾಗಿ ನನ್ನನು ಇನ್ನು ಪರಿಶುದ್ದ ಮಾಡುವ ದಾರಿದೀಪವಾಗಿ,ದೀಪಾವಳಿ ಹಬ್ಬದಂತೆ ಮನಸ್ಸ ನ್ನು ಬೆಳಗುತ್ತಿದೆ,T q very much
ನಾನು ಒಂದೆರಡು ಬಾರಿ ಗುರು ಮುಖೇನ ಧ್ಯಾನ ಮಾಡಲು ಕಲಿಯುವ ಪ್ರಯತ್ನ ಮಾಡಿದೆ..ಆದರೆ ಅವರು imagine ಮಾಡಿಕೊಳ್ಳಲು ಹೇಳುತ್ತಿದ್ದರು. ನೀವೊಂದು ಮರದ ಕೆಳಗೆ ಕೂತಿದ್ಸೀರಿ..ನಿಮ್ಮ ಸುತ್ತಮುತ್ತ ಈ ತರದ ಪರಿಸರ ಇದೆ..ಮುಂತಾದುವು..ನನ್ನ ಮನಸ್ಸು ಇದನ್ನ ಧ್ಯಾನ ಒಪ್ಪಕೊಳ್ಳೋಕೆ ಇಷ್ಟ ಪಡ್ತಿರಲಿಲ್ಲ..ಧ್ಯಾನ ಕಲಿಯುವ ಪರಿ ಇದೇನಾ ತಿಳಿಸಿ..
ಅರ್ಟ್ ಆಫ್ ಲಿವಿಂಗ್ ನ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ಮೇಡಂ. ತುಂಬಾ ಒಳ್ಳೆಯ ಧ್ಯಾನದ ವಿಧಾನ ತಿಳಿಸುತ್ತಾರೆ. ನಿಮ್ಮ ಊರಿನಲ್ಲೂ ಅದನ್ನು ಕಲಿಸುವ ಟೀಚರ್ಸ್ ಸಿಗಬಹುದು. ಇಲ್ಲವಾದರೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಫೋನ್ ನಂಬರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ವಿಚಾರಿಸಿ. ಅವರು ಹೇಳ್ತಾರೆ.
ಧ್ಯಾನ ಮಾರ್ಗದಲ್ಲಿ ಇರುವ ಎಲ್ಲಾ ಸಾಧನೆಯ ಸಾಧಕರಿಗೆ ಇದು ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ..ಹೀಗೆ ಮುಂದುವರೆಯಲಿ ಅಂತ ಶುಭ ಹಾರೈಸುವೆ ❤❤❤❤❤❤❤❤❤❤❤❤❤
ನಮಸ್ಕಾರ,
ನೀವು ಧ್ಯಾನದ ಬಗ್ಗೆ ಕೊಟ್ಟಂತಹ ಈ ಮಾಹಿತಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.. ಧ್ಯಾನದ ಬಗ್ಗೆ ಬಹಳ ಸುಂದರವಾಗಿ ಹೇಳಿದ್ದೀರಿ . ಸ್ವತಹ ನಾನೇ ಒಬ್ಬ ಧ್ಯಾನಿ ಆಗಿರುವುದರಿಂದ, ನಮ್ಮ ವ್ಯಕ್ತಿತ್ವದ ಬದಲಾವಣೆ ತಿಳಿಯುತ್ತಿದೆ. ಬದುಕನ್ನು ನೋಡುವ ರೀತಿ, ಎದುರಿಸುವ ಶಕ್ತಿ ಯನ್ನು ಭಗವಂತನು ಕೊಡುತ್ತಿದ್ದಾನೆ. ಎಲ್ಲಿಯೂ ಬೇಸರವಿಲ್ಲ, ಜೀವನ ಬಂದಂತೆ ಮುಂದೆ ಸಾಗುತ್ತಿದ್ದೇನೆ. ಎಲ್ಲಿಯೂ ನೋವಿಲ್ಲ ದುಃಖವಿಲ್ಲ,. ಧ್ಯಾನ ಬದುಕುವುದನ್ನು ಕಲಿಸುತ್ತದೆ. ಬಹಳ ಆಸೆಗಳಿಲ್ಲ, ಜೀವನದಲ್ಲಿ ಬಹಳ ತೃಪ್ತಿ ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ಧ್ಯಾನ ಮಾಡುವುದು ಮನಸ್ಸಿಗೂ ಮತ್ತು ಆರೋಗ್ಯಕ್ಕೂ ಬಹಳ ಒಳ್ಳೆಯದು. 🙏👌👏
ನನ್ನ ಪ್ರಕಾರ ಅರಿವೇ ಗುರು, ಪರಮಾನಂದವೇ ಕಟ್ಟಕಡೆಯ ಗುರಿ, ಧ್ಯಾನದ ಕಟ್ಟಕಡೆಯ ಗುರಿಯೇ ಶಾಂತಿ, ನಾವೂ ಯಾವುದೆ ಸ್ತಿತಿಯಲ್ಲಿದ್ದರೂ ಶಾಂತಿ ಸಿದ್ದಿಸಿದ್ದರೆ ಅದೇ ಧ್ಯಾನ, 🙏🙏🙏
ನನಗೆ,ನಾನು ಕೆಳ್ಳಿದ್ದೇಲ್ಲಾ ದೂರಕಿದೆ ಸುದಾರವರೆ,ಇದರಲ್ಲಿ, ಭರವಸೆಯು ಕೂಡ ಒಂದಾಗಿ ನನ್ನನು ಇನ್ನು ಪರಿಶುದ್ದ ಮಾಡುವ ದಾರಿದೀಪವಾಗಿ,ದೀಪಾವಳಿ ಹಬ್ಬದಂತೆ ಮನಸ್ಸ ನ್ನು ಬೆಳಗುತ್ತಿದೆ,T q very much
ಧ್ಯಾನದ ಬಗ್ಗೆ ವಿವರಣೆ ಕೇಳಿ ಧ್ಯಾನದ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗಿದೆ. ವಂದನೆಗಳು
ನಾನು ಒಂದೆರಡು ಬಾರಿ ಗುರು ಮುಖೇನ ಧ್ಯಾನ ಮಾಡಲು ಕಲಿಯುವ ಪ್ರಯತ್ನ ಮಾಡಿದೆ..ಆದರೆ ಅವರು imagine ಮಾಡಿಕೊಳ್ಳಲು ಹೇಳುತ್ತಿದ್ದರು. ನೀವೊಂದು ಮರದ ಕೆಳಗೆ ಕೂತಿದ್ಸೀರಿ..ನಿಮ್ಮ ಸುತ್ತಮುತ್ತ ಈ ತರದ ಪರಿಸರ ಇದೆ..ಮುಂತಾದುವು..ನನ್ನ ಮನಸ್ಸು ಇದನ್ನ ಧ್ಯಾನ ಒಪ್ಪಕೊಳ್ಳೋಕೆ ಇಷ್ಟ ಪಡ್ತಿರಲಿಲ್ಲ..ಧ್ಯಾನ ಕಲಿಯುವ ಪರಿ ಇದೇನಾ ತಿಳಿಸಿ..
Usiratda kade gamanisi ide dyana ..kannu mucchi koorbeku ..yavde guru. Sadguru nenp madi usirina kade gamanisi. Saaku 48days
th-cam.com/video/ttKt6THQgzo/w-d-xo.htmlsi=M8103ne2It_kExV4
ಅರ್ಟ್ ಆಫ್ ಲಿವಿಂಗ್ ನ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ಮೇಡಂ. ತುಂಬಾ ಒಳ್ಳೆಯ ಧ್ಯಾನದ ವಿಧಾನ ತಿಳಿಸುತ್ತಾರೆ. ನಿಮ್ಮ ಊರಿನಲ್ಲೂ ಅದನ್ನು ಕಲಿಸುವ ಟೀಚರ್ಸ್ ಸಿಗಬಹುದು. ಇಲ್ಲವಾದರೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಫೋನ್ ನಂಬರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ವಿಚಾರಿಸಿ. ಅವರು ಹೇಳ್ತಾರೆ.
ಧ್ಯಾನದ ಬಗ್ಗೆ ಒಳ್ಳೆಯ ಮಾಹಿತಿ ಮೇಡಂ ಧನ್ಯವಾದಗಳು 🙏🙏🙏
Women are simply great people
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
Good vivarane
ಧನ್ಯವಾದಗಳು 🎉
Master smt. Shobha Hehhaderavarige , Ananta Dhanyavadagalu .🎉
Thanks 🙏🙏🙏🙏 thankyou mam super grace of God bless parmatma
ಅಕ್ಕನನಗೂ ಧ್ಯಾನ ಮಾಡುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು . ದಯಮಾಡಿ ಉದ್ದರಿಸಿ 🙏🌸
Thank you Medam.
Super 🙏🙏🙏🙏🙏🙏
ನನ್ನ ಪ್ರಕಾರ ಗುರುಗಳು ಆವಶ್ಯ...
❤❤ super madam
🙏dhanyavadagalu🙏
Maathru samaanaribbarigu pranaamagalu
Very well explained about Guri and guru,
Example of Seetadevi is beautiful 😍
Namaste 🙏
All one's be happy grace of God bless parmatma
ದಿನ ದಿನ ದ್ಯಾನ ಮಾರ್ಗ ಕಲಿಸಿ ಗುರುಗಳೇ
Sprb ❤
Super madem
Thank so much
❤🎉❤
🙏🙏🌹🙏🙏
🙏🙏🙏🥰
🙏🙏
❤
Tq medam
❤❤
🎉🎉🎉🎉
🎉🎉🎉❤❤❤❤😊
PMC kannada cancel nedi meditation channel thanks 🙏🙏🙏🙏🙏🙏🙏 all one's Grace of God
Beautiful 😍
Can we get Sudha madams contact to guide related dyana
ok
ಮೇಡಮ್ ನಿಮ್ ಗುರು ಮಹಾರಾಜರು ಯಾರು ?
ರಾಮಕೃಷ್ಣ ಪರಮಹಂಸ ರಾ ?
ನೀವು ದ್ಯಾನದ್ ವಿಷಯ ಕಿಂತ್ ನಿಮ್ಮನಿದರ್ಶನ್ ಮತ್ತು ಕಥೆ ಜಾಸ್ಥಿ
ಧ್ಯಾನದ ಬಗ್ಗೆ ನೀವು ಹೇಳುತ್ತಿದ್ದರೆ ಎಲ್ಲಿವೂ ಬೇಜಾರವು ಆಗುವುದಿಲ್ಲ ಮೇಡಮ್ ಇನ್ನು ಇನ್ನು ಕೇಳುಬೇಕನ್ನುಸುತ್ತದೆ
PMC USA channel nodi
🙏🙏
🙏🙏🙏