ಈ ರೀತಿಯಾಗಿ ತುಂಬಾ ಸಲ ಹತ್ತಾರು ವರ್ಷಗಳಿಂದ ಮಾಡಿದ್ದೇನೆ. ನಾನು ಮಾಡುವುದೇನೆಂದರೆ ದೇಹದಲ್ಲಿ ನೊವು ಇರುವ ಭಾಗದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು. ಇದರಿಂದ ತುಂಬಾ ಉಪಯುಕ್ತವಾಗಿದೆ.. ನಿಮ್ಮ ಮಾಹಿತಿಗೆ ಧನ್ಯವಾದಗಳು 🙏
Namaste,🙏 ಮೇಡಂ 🙏 ಇಡೀ ಬ್ರಹ್ಮಾಂಡಕ್ಕೆ ಕೋಟಿ ಕೋಟಿ ಕೋಟಿ ತುಂಬು ಹೃದಯದ ಧನ್ಯವಾದಗಳು ನಿಮಗೂ ಸಹ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತಾ ನಿಮಗಾಗಿ 🌹🌹🌹🌹🌹🌹🌹🌹🌹🌹🌹🌹🌹🌹🌹🪔🪔🪔🪔🪔🪔🪔🪔🪔🪔🪔
ಮೇಡಂ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ದೇವರು ನಿಮಗೆ ಆಯುಷ್ಯ ಅರೋಗ್ಯವನ್ನು ಕೊಟ್ಟು ಕಾಪಾಡಲಿ 🙏🙏
ನೀವು ತಿಳಿಸಿರುವ ಈ ಮೇಲಿನ ಔಷಧ ರಹಿತ ಚಿಕಿತ್ಸಾ ಮಾಹಿತಿ ತುಂಬಾ ಉಪಯುಕ್ತ. ನಿಮಗೆ ನನ್ನ
ಧನ್ಯವಾದಗಳು ಕಣಮ್ಮಾ, ಧನ್ಯವಾದಗಳು
ಧನ್ಯವಾದಗಳು ನಿಮ್ಮಿಂದ ಇನ್ನಷ್ಟು ವಿಷಯಗಳು ಬರಲಿ ನಮಸ್ಕಾರ
ದೇಹ ಮತ್ತು ಮನಸ್ಸಿಗೆ ಉಸಿರಾಟದ ಗಮನ ಮತ್ತು ಪ್ರೀತಿಯ ಭಾವನೆಯಿಂದ ಪರಿಪೂರ್ಣ ಆರೋಗ್ಯವನ್ನು ಪಡೆಯಬಹುದು. ನಿಮ್ಮ ಈ ಮಾಹಿತಿಗೆ ಕೋಟಿ ಕೋಟಿ ನಮನಗಳು Dr. ಪೂರ್ವಿಜಯರಾಜ್. 🙏
Lakshmanarao ಮೇಡಂ ನಿಮಗೆ ಕೋಟಿ ನಮಸ್ಕಾರಗಳು
ಒಟ್ಟಾರೆ ಮನಸ್ಸನ್ನು ಶಾಂತಿಗೆ ತರುವ ನಿಮ್ಮ ಈ ಚಿಕಿತ್ಸೆಗೆ ತುಂಬಾ ತುಂಬಾ ಧನ್ಯವಾದಗಳು
ತುಂಬಾ ಒಳ್ಳೆಯ ಸಲಹೆ.ಸೂರ್ಯ ಕಿರಣಕೂ ತೀಕ್ಷ್ಣ ವಾಗಿದೆ ,ಚಂದ್ರ ಪ್ರಭೆಗೂ ಶೀತಲಾ,ಜಗವ ತುಂಬಿದೆ ಪ್ರಾಣ ಚೇತನ ಅದುವೆ ಪ್ರೇಮದ ಭಾವನಾ.
ಧನ್ಯವಾದಗಳು ಕೃತಜ್ಞತೆ ಗಳು ಮೇಡಂ ವಿಶ್ವಕ್ಕೆ ಕೃತಜ್ಞತೆಗಳು 🙏🙏🙏
ತುಂಬು ಹೃದಯದಿಂದ ಧನ್ಯವಾದಗಳು ತಾಯಿ ಎಷ್ಟು ಲವಲವಿಕೆ ಇದೇ ನಿಮಲ್ಲಿ 🙏🙏👋👋
ಮೇಡಂ ನಮ್ಮ ಸರಳ ಹೇಳುವ ಶೈಲಿ ತುಂಬಾ ಉಪಯುಕ್ತ 🌷🙏🏻💐
ನಮಸ್ಕಾರ ಡಾಕ್ಟರ್.
ತಾವು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ.
ಮಾನಸಿಕ ಒತ್ತಡ ದಿಂದ ಸರಳವಾಗಿ ಹೊರಬರಲು ಖಂಡಿತ ಸಹಾಯಕವಾಗುವುದು.
ಧನ್ಯವಾದಗಳು ಮೇಡಂ.
🌹🙏
ಇದು ನಿಜಕ್ಕೂ ತುಂಬಾ ಸಹಾಯವಾಗಿದೆ 🙏🏻🙏🏻🙏🏻🙏🏻🙏🏻 ನಾನು ಟ್ರೈ ಮಾಡಿದೆ 🙏🏻🙏🏻🙏🏻🙏🏻🙏🏻 ತುಂಬಾ ತುಂಬಾ ಉಪಯುಕ್ತವಾದ ಮಾಹಿತಿ ❤️
ಧನ್ಯವಾದಗಳು ಮೇಡಂ
ಇದು ಉಪಯುಕ್ತ ಮಾಹಿತಿ
ಸುಪರ್ ಮೇಡಂ
ಈ ರೀತಿಯಾಗಿ ತುಂಬಾ ಸಲ ಹತ್ತಾರು ವರ್ಷಗಳಿಂದ ಮಾಡಿದ್ದೇನೆ. ನಾನು ಮಾಡುವುದೇನೆಂದರೆ ದೇಹದಲ್ಲಿ ನೊವು ಇರುವ ಭಾಗದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು. ಇದರಿಂದ ತುಂಬಾ ಉಪಯುಕ್ತವಾಗಿದೆ..
ನಿಮ್ಮ ಮಾಹಿತಿಗೆ ಧನ್ಯವಾದಗಳು 🙏
ಹೌದು ನಾನು ಸಹ 15 ವರ್ಷ ಆಯಿತು ಇದು ಕ್ರಿಯಾಯೋಗ ಒಂದು ಭಾಗ ಇನ್ನೊಂದು ಅಂಗತಾಡನ
I also did it once, I forgot the result.
ಮೇಡಂ ಇದು ವಿಸ್ಮಯ ಮತ್ತು ಸತ್ಯ ನಿಮಗೆ ನನ್ನ ಅನಂತ ಅನಂತ್ ಧನ್ಯವಾದಗಳು.
❤❤
Yes mam its true, I experienced this
ಇದನ್ನು ಅರಿತು ಕಲಿತು ಉಪಯೋಗಿಸಿ ನೋಡಿ, 💯 ಅನುಭವ ನಮ್ಮ ದು. Thanks for sharing such wonderful information 🙏
❤❤❤
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಭಗಿನಿ 🙏
ಸ್ವಲ್ಪ ಬಿಡುವು ಮಾಡಿಕೊಂಡು ಈ ವಿಡಿಯೋ ನೋಡಲೇಬೇಕು ತುಂಬಾ ತುಂಬ ಒಳ್ಳೆ ಮಾಹಿತಿ ಕೊಟ್ಟಿದಿರ. ತುಂಬ ಧನ್ಯವಾದಗಳು ಮೇಡಮ್.
ಅಭ್ಯಾಸ ಮಾಡಲು ತುಂಬಾ ಸರಳ ವಾದ ಮಾಹಿತಿ ಧನ್ಯವಾದಗಳು.
ನಾನು 23 ವರ್ಷ ದಿಂದ ಮಾಡುತ್ತಿರುವೆನು good result
ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಮೇಡಂ, ಧನ್ಯವಾದಗಳು 🙏🙏
ಮೇಡಮ್ ತಾವು ಬಹಳ ಅಮೂಲ್ಯವಾದ ಮಾಹಿತಿಯನ್ನು ಕೊಟ್ಟಿದ್ದೀರಿ, ಧನ್ಯವಾದ.
ನಿಜವಾಗಲು ಅದ್ಬುತ ನನಗೆ ತುಂಬಾ ಸಹಾಯ ಅಯಿತು ಮೇಡಂ
ತುಂಬಚನ್ನಾಗಿ ತಿಳುಸುತಿದ್ದೀರಿ ಧನ್ಯವಾದಗಳು 🙏
ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಸಲಹೆ ನನಗೆ ಅತ್ಯಂತ ಸಹಕಾರಿಯಾಯಿತು
ನಿಮ್ಮ ಒಳ್ಳೆಯ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು. ಮೇಡಂ 🙏🙏👌👌🌹🌹🌹🙏🙏👌👌🌹🌹
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
Nimma suggestion tumba channagide dhanyavad galu🎉
ಕೋಟಿ ಕೋಟಿ ಧನ್ಯವಾದಗಳು. ಈ ತರಹದ ವೀಡಿಯೋಗಳು ಇನ್ನಷ್ಟು ತಮ್ಮಿಂದ ಬಂದು ಸಮಾಜದಲ್ಲಿ ಆರೋಗ್ಯ ಜಾಗ್ರತಿಯಾಗಲಿ ಎಂದು ಬೇಡುತ್ತೇನೆ.
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ,ಮೇಡಂ ತಮಗೆ ಒಳ್ಳೇದು ಮಾಡಲಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ 🎉❤ ಮೇಡಂ... ಸೂಪರ್ ಆಗಿ ಕ್ಲಾಸ್ maididra 🎉
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ❤
ತುಂಬಾ ಉಪಕಾರಿ ಮಾಹಿತಿ. ಕೋಟಿ ನಮನಗಳು ಮೇಡಂ
hh
ಅದ್ಭುತ ನುಡಿಗಳು 🙏
👌🙏👍ಧನ್ಯವಾದಗಳು🙏🙏ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ🙏🙏
ಒಳ್ಳೆಯ ಅಭ್ಯಾಸಗಳನ್ನು ಹೇಳಿಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು ಧನ್ಯವಾದಗಳು
ತುಂಬಾ ಒಳ್ಳೆಯ ಮಾತು ಹೇಳಿದಿರಿ ,ನಮಸ್ಕಾರ
ಅತ್ಯದ್ಭುತವಾಗಿ ತಿಳಿಸಿದ್ದೀರಿ Madam. ಇದನ್ನು ತುಂಬಾ ಸರಳ ವಾಗಿ ಅರ್ಥ ಮಾಡಿಕೊಂಡು ಮಾಡಿಕೊಳ್ಳಬಹುದು. Thank you so much❤ 👍👍👌👌👌🙏🙏
ಅದ್ಭುತವಾದ ವಿಷಯ ತಿಳಿದು ಮನಸಿಗೆ ತುಂಬಾ ಸಮಾಧಾನ ಆಯ್ತು thanku
ನಮಸ್ಕಾರಗಳು.
ಧನ್ಯವಾದಗಳು
ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು
Namaste,🙏 ಮೇಡಂ 🙏 ಇಡೀ ಬ್ರಹ್ಮಾಂಡಕ್ಕೆ ಕೋಟಿ ಕೋಟಿ ಕೋಟಿ ತುಂಬು ಹೃದಯದ ಧನ್ಯವಾದಗಳು ನಿಮಗೂ ಸಹ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತಾ ನಿಮಗಾಗಿ 🌹🌹🌹🌹🌹🌹🌹🌹🌹🌹🌹🌹🌹🌹🌹🪔🪔🪔🪔🪔🪔🪔🪔🪔🪔🪔
ಹೇಳುವ ಶೈಲಿ ಪ್ರಭಾವಶಾಲಿಯಾಗಿದೆ.ಧನ್ಯವಾದಗಳು.
ಹರೇ ರಾಮ ಹರೇ ಕೃಷ್ಣ
Unconditional Love & SELF LOVE,,,, Always GREATFUL.
ಒಳ್ಳೆಯ ವಿಚಾರ ,ಧನ್ಯವಾದ
ನಮಸ್ತೆ ಮೇಡಂ, ನಾವೇ ಧನ್ಯರು ಯಾಕಂದರೆ ನಿಮ್ಮಂಥ ಕರುಣಾಮಯಿ,ಸ ಹೃದಯಿ,ವೈದ್ಯೆ ಯನ್ನು ಪಡೆದಿದ್ದು,,,ನಮ್ಮೆಲ್ಲರ ಪಾಲಿಗೆ ನೀವೇ ಏಂಜಲ್ ( ದೇವ ಕನ್ನಿಕೆಯರು ) ಮೇಡಂ ನೂರ್ಕಾಲ ನೀವು ನಿಮ್ಮ ಕುಟುಂಬದವರೂ ಚನ್ನಾಗಿರಿ ಮೇಡಂ🙏🏻🌹
ನಿಜ😊
100% true.
ತುಂಬಾ ಒಳ್ಳೆಯ Content ❤❤❤❤ i loved it and i experienced it
ಹರಿ ಓಂ 🙏🏻ತುಂಬಾ ಉಪಯುಕ್ತ ವಿಡಿಯೋ 👍🏻🙏🏻ವಂದನೆಗಳು 🙏🏻
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ
Thank you universe 🙏 Thank you madam 🙏 ನಿಮ್ಮ ಎಲ್ಲಾ ವೀಡಿಯೋ ನನಗೇ ತುಂಬಾನೆ help ಆಗತ್ತಿದೆ mam
ಅದ್ಭುತ. ಧನ್ಯವಾದಗಳು
.....tumbha olleya vishaya tillisiddeera sister... 100.% correct. ....
ಸೂಪರ್ ಮೇಡಂ ಚನ್ನಾಗಿದೆ ನಾನಂತು
ಖಂಡಿತ ಪ್ರಯತ್ನ ಮಾಡತೀನಿ ಧನ್ಯವಾದಗಳು ಮೇಡಂ ನಮಗೆ ಖುಷಿ ಆಗತಿದೆ ನೀವು ಈಗಂತೂ ತುಂಬಾ ವಿಡಿಯೋ ಮಾಡತಿದಿರಾ ಎಲ್ಲವು ತುಂಬಾ ಉಪಯೋಗ ಆಗತಿದೆ 🙏💐🌹❤👌👍
ಸೂಪರ್ ಮಾಮ್ 🙏🏻👍🏻
Presentation is effect ive
Just naanu nimma abhimani namaste namaste madam naanu evage tray madiddene nimma e salahe 100 pratishata Satya nanna joint pain relief agide 🙏🙏🙏
ಧನ್ಯವಾದಗಳು ಮೇಡಂ
ತುಂಬಾ.ದನ್ಯವಾದಗಳು.ಮೇಡಮ್.ಇಂತ.ಒಳ್ಳೆ.ಮಾಹಿತಿ.ಕೊಟ್ಟಿದಕ್ಕೆ.🙏🙏🙏
ತುಂಬಾ ಥ್ಯಾಂಕ್ಸ್ 🙏🏼
ದನ್ಯವಾದಗಳು mam
ತುಂಬಾ ದನ್ಯವಾದಗಳು ಮೆಡಂ ತುಂಬಾ ಸರಳ ಸುಲಭ. ವಿಧದಾನ ತಿಳಿಸಿ ಕೊಟ್ಟಿದ್ದಿರಿ 😂. ,,,,,,,,. G, J, D, Devdas
ದನ್ಯವಾದಗಳು 🎉
ತುಂಬಾ ಚೆನ್ನಾಗಿದೆ ನಿಮ್ಮ ಈ ವಿಡಿಯೋ
Tumb,daanyavadagalu,medam
ಸೂಪರ್ madam ನನಗೆ ಎದೆ novu ಇದೆ adrinda ಬಾಳ kasta padta idini madam ivaginda trai maduttene madam 🤝 tq so much madam ❤
Full marks.....🎉
Doing it since 40 years to remove pains from my body. More time in kumbhaka gives you better results. Thank you for making it spreading all over.
Dhanyavaad 🙏🙏🙏🙏🙏
My god bless you sister very nice video 🙏🙏🙏🙏🙏👍
Super information tothesociety greatsalute to you thanku jaibhim jaibuddha jaijagat prakash kale 💙💙💙💙💙
ತುಂಬಾ ತುಂಬಾ ಧನ್ಯವಾದಗಳು 🎉🙏🏽❤💐
Thank you Universe, Thank you mam for your supportive guidances and perfect lessons, very helpful guidances, namaste and thank you 🙏🙏
Very good and beautiful and thank you very much.
ತುಂಬ ಒಳ್ಳೆಯ ವಿಚಾರ.
Thanks ma'am God bless you 🎉
Thumba nondu bemdiro jeevagalige nimma ee videos esto help aagutte. Thanks a lot mam
ಬಹಳ ಧನ್ಯವಾದಗಳು ಪೂರ್ವಿ ಗೆಳತಿ
ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು ನಿಮಗೆ.
Thank you doctor .God bless you all
Really very good my child when I am herig your talk I ruled my pain so much thank you very much
Good message mam,it is really helpful for many who adopt/follow this wonderful information.
Tumba olleya vishaya
Sahodari Dr. Purvi jayaraj ravarige Dhanyavadagalu , social welfare sevege Ananya vandanegalu .🎉
Very good information. Thank you sooo much madam🙏🙏🙏🙏🙏🙏
Very very good information.all who doing respiratory exercise experience it ❤👍👏🙏❤️
ಈ ಒಂದು ಒತ್ತಡದ ಬದುಕಿನಲ್ಲಿ ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳುವ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ.
ಇದು ಅತ್ಯಂತ ಉಪಯುಕ್ತ, ನಿಮಗೆ ಧನ್ಯವಾದ ಗಳು.
ನೂರಾರು ಆರೋಗ್ಯ ಬುಕ್ ಸರ್ಚ್ ಮಾಡಿ ಓದಿ ಆಮೇಲೆ ನಿರ್ಧಾರ ತಗೋಳ್ಳೋಕೆ ಅವಧಿ ಇರಲ್ಲ ದಯಮಾಡಿ ಎಲ್ಲರು ಇದನ್ ನೋಡಿರಿ ಅಂತ (ಕೇಳಿರಿ )ವಿನಂತಿ.ಅಮ್ಮ ಥ್ಯಾಂಕ್ಸ್ ನಿನಗೆ
Good for hea ltj
Nija
Akka thanks
Good😊
❤
Thanks
Namaste
Godble ssyou.
Yes excellent information Purvi mam ❤❤❤❤
Very beautiful information madam
This is nothing but Raj yoga meditation style.
Thank you very much for this information.
Best upadesha madam
Very useful,helpful information,very delighted
Tq God bless you 💐
Thank you madam. 💐💐🙏🙏👌👌
Very USEFUL guidence, Always GRATEFUL.
ನೀವು ಚಂದ ಮಾತಾಡುತ್ತೀರಿ ಸೂಪರ್ ವಿಷಯ ಕೊಡುತಿರ ಧನ್ಯವಾದಗಳು
ಎಷ್ಟು ಸುಂದರವಾಗಿ ಅಮೂಲ್ಯ ವಿಚಾರ ಗಳನ್ನು ವಿವರಿಸಿದ್ದೀರಿ . ಅಭಿನಂದನೆಗಳು ಮೇಡಂ 🎉🎉
ತುಂಬಾ ಚೆನ್ನಾಗಿ ಹೇಳಿದ್ದೀರಿ 👏👍
❤very GRACE fine massage from you
thank you very much
Very very good information..
ಅದ್ಭುತವಾದ ಸಲಹೆ.ಒಳ್ಳೆಯದು ತಾಯಿ ನಿಮಗೆ ನಮಸ್ಕಾರ. ದಯವಿಟ್ಟು ಈ ಮಾಹಿತಿಯನ್ನು ಎಲ್ಲರೂ ನೋಡಿ. ವಿಷಯ ತಿಳಿಸಿದ್ದಳು. ಈ ಸಲಹೆ ಸಾಕಲರಿಗಾಗಿ.
ವಿಷಯ ತಿಳಿದುಕೊಳ್ಳಿ
ತಪ್ಪಿಗೆ ಕ್ಷಮೆ ಇರಲಿ.....
Well done .keepup the good work.