ನಾವು ಮಾಡಿದ ಪಾಪಗಳು ನಮ್ಮ ಮಕ್ಕಳನ್ನು ಕಾಡುತ್ತವೆ.. | Aditya Chikkanna | Ep 24

แชร์
ฝัง
  • เผยแพร่เมื่อ 11 พ.ย. 2023
  • #rajkumar
    #annavru
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 54

  • @lokeshloki5363
    @lokeshloki5363 8 หลายเดือนก่อน +31

    ಅಣ್ಣಾವ್ರ ವಿಷಯ ಅಂದ್ರೆ ನಾವು ಬಿಡ್ತಿವ, ನಾವು ಸಾಕು ಅನ್ನೋ ಪ್ರಮಯನೆ ಇಲ್ಲ ಬಿಡಿ ಅಣ್ಣ, ಅಣ್ಣಾವ್ರ ವಿಷಯನ ಹೇಳುತ್ತಲೇ ಇರಿ ನಾವು ಕೇಳಿ ಧನ್ಯ ರಾಗುತ್ತೇವೆ, ಯಾಕೆ ಅಂದ್ರೆ ಅಣ್ಣಾವ್ರ ಕಾಲದಲ್ಲಿ ನಾವು ಬಹಳ ಚಿಕ್ಕವರು ಸರ್, ಅದುಕ್ಕೆ ನಮಗೆ ಅಣ್ಣಾವ್ರ ವಿಷಯ ತುಂಬಾ ಕೇಳೋ ಆಸೆ, ನಿಮಗೆ ಗೊತ್ತಿರುವ ಎಲ್ಲಾ ವಿಷಯವನ್ನು ಹೇಳಿ ಸಾರ್, plz....❤

  • @raghugolla7695
    @raghugolla7695 8 หลายเดือนก่อน +5

    ಬಹುಶಃ ನಿಮ್ಮ ಮೇಲೆ ಅಣ್ಣಾವ್ರು ಆಶೀರ್ವಾದ ಇದೆ ಅದ್ಕಕೋಸ್ಕರ ನಿಮಗೆ ಒಳ್ಳೆದು ಆಗಿದೆ. ಅಣ್ಣಾವ್ರು ಜೊತೆ ಇದ್ದು ಅವರ ದರ್ಶನ ಪಡೆದ ನೀವೆ ದನ್ಯರು 🙏🙏

  • @manjunathaks607
    @manjunathaks607 8 หลายเดือนก่อน +5

    ಹೃದಯ ನಿಷ್ಕಲ್ಮಶ ಎಂದು ಚಿಕ್ಕಣ್ಣ ಅವರನ್ನ ನೋಡಿದಾಗ ಖಂಡಿತ ಆಗುತ್ತದೆ.. ಈ ಹೃದಯ ಶ್ರೀಮಂತರ ಮನೆ ಮಕ್ಕಳು ಎಂದೆಂದೂ ಸುಖವಾಗಿರಲಿ..

  • @chandrashekar-kg7oi
    @chandrashekar-kg7oi 8 หลายเดือนก่อน +3

    ಅನುಭವಿ ಅನುಭವದ ಮಾತುಗಳು ಚಂದ
    ನಮ್ಮ ಚಿಕ್ಕಣ್ಣನವರ ಮಾತುಗಳು ಕೇಳಲು ಕರ್ಣಾನಂದ🙏🏻
    ಅಣ್ಣಾವ್ರ ಅಭಿಮಾನಿಯೊಂದ ಅಭಿಮಾನಿಗಳಿಗೆ ಅಭಿಮಾನದ ಅನುಭವ

  • @mahadevprasad8008
    @mahadevprasad8008 8 หลายเดือนก่อน +9

    ಆದಿತ್ಯ ಚಿಕ್ಕಣ್ಣ ಅವರಿಗೆ ಸ್ವಾಗತ.
    ಮತ್ತೆ ಕುತೂಹಲ ಹಾಗೂ ರಸವತ್ತಾದ ಮಾತುಗಳನ್ನು , ಸಿನಿಮಾ ಜೀವನ ಎಲ್ಲಾ ಕೇಳುವ ಸುಯೋಗ ಮತ್ತೆ ಬಂದಿರುವುದು ತುಂಬಾ ಸ೦ತೋಷ.
    ಇ೦ದಿನ ಸ೦ಚಿಕೆ ಸೂಪರ್. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ.

  • @sravi4895
    @sravi4895 8 หลายเดือนก่อน +7

    ಚಿಕ್ಕಣ್ಣ ಸಾರ್ ಬಂದ್ರು.... ಇನ್ನೂ ಬೇಕು....ಊಊಊಊ.ಊಊಊ..(ಹಟ)......❤. ಅದಕ್ಕೆ ಮೊದಲು, ಚಿಕ್ಕಣ್ಣ ಸಾರ್ ಹಾಗೂ ಮಂಜುನಾಥ್ ಸಾರ್ ಅವರಿಬ್ಬರಿಗೂ ಒಳ್ಳೇದಾಗಲಿ ಎಂದು ಸರ್ವಶಕ್ತ ಭಗವಂತನನ್ನು ಪ್ರಾರ್ಥಿಸುತ್ತೇನೆ.....

  • @sumanthraj223
    @sumanthraj223 8 หลายเดือนก่อน +9

    ಇನ್ನು ಚಿಕ್ಕಣ್ಣ ಬಂದ್ರಲ್ಲ ಬೇಸರ ಇನ್ನಿಲ್ಲ.

  • @golllalakumbar7647
    @golllalakumbar7647 8 หลายเดือนก่อน +7

    ಚಿಕ್ಕಣ್ಣ ಬಂದರು....ಮತ್ತೆ ಬಂದರು...🎉🎉❤❤

  • @s.anajundappa8828
    @s.anajundappa8828 8 หลายเดือนก่อน +2

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ತುಂಬಾ ಅದ್ಬುತವಾಗಿ ಮಾತನಾಡಿದ್ಧೀರಾ ನಿಮ್ಮ ಮಾತು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ದೀಪಾವಳಿ ಹಬ್ಬದ ಹಾರ್ದಿಕ ಹಾರ್ದಿಕ ಶುಭಾಶಯಗಳು ನಿಮಗೆ❤❤❤🎉🎉🎉

  • @venkateshkr7146
    @venkateshkr7146 8 หลายเดือนก่อน +9

    ಚಿಕ್ಕಣ್ಣ, ಸರ್. ನೀವು ನೂರ್ಕಾಲ ಬಾಳಿ

  • @varadarajaluar2883
    @varadarajaluar2883 8 หลายเดือนก่อน +1

    ಆಸಕ್ತಿದಾಯಕ ಮತ್ತು ಕುತೂಹಲಕಾರಿ ಸಂಚಿಕೆ, ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.

  • @ArunfromSiriyur
    @ArunfromSiriyur 8 หลายเดือนก่อน +4

    Thanks for making this Episode.. Good series in total. Really love the way Chikkanna sir talks open heartedly about Annavru..

  • @vbharishbeerappa4972
    @vbharishbeerappa4972 8 หลายเดือนก่อน +5

    Welcome to Chilkkanna sir,

  • @jeethus5
    @jeethus5 8 หลายเดือนก่อน +4

    Chikkanna avara matu nija Gururayarige nimma kastagala bagge helabedi kastagalige samasyegalige heli namma bali Gururayaru eddare e bord hakidare Jai Legend of Sandalwood Dr Rajanna Jai Karnataka ❤🎉❤❤

  • @manjulasetty917
    @manjulasetty917 8 หลายเดือนก่อน +2

    ಚಿಕ್ಕಣ್ಣ ಅವರೇ ನೀವು ಹೇಳುತ್ತಾಇರಿ ನಾವು ನೋಡುತ್ತಾ ಕೇಳುತ್ತಾ ಇರುತ್ತೇವೆ ನಾವೇ ಧನ್ಯರು

  • @ravindrahk8676
    @ravindrahk8676 8 หลายเดือนก่อน

    ಚಿಕ್ಕಣ್ಣ ನಿಮ್ಮ ಮಾತುಗಳು ಸೂಪರ್

  • @swamycr9854
    @swamycr9854 20 วันที่ผ่านมา

    Dr Rajkumar great

  • @vijaykumarsiddaramaiah6372
    @vijaykumarsiddaramaiah6372 8 หลายเดือนก่อน +3

    Chikkannna Mr chikkanna Amazing Narriation journey of Dr Varanata

  • @swethasantosh4325
    @swethasantosh4325 8 หลายเดือนก่อน +2

    Thanks for coming chikkanna Sir, heartily welcome.
    ದೃಷ್ಟಿ ತಾಗಿತೇನೋ ಚಿಕ್ಕಣ್ಣ ಸರ್ ಗೆ ಬೇಗ ಗುಣಮುಖರಾಗಿ 🙏🏻

  • @sudheerkumarlkaulgud7521
    @sudheerkumarlkaulgud7521 8 หลายเดือนก่อน +9

    ಚಿಕ್ಕಣ್ಣ ಅವರು ಮತ್ತೆ ಬಂದಿದ್ದು ತುಂಬಾ ಸಂತೋಷವಾಗಿದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

  • @subhashyaraganavi8910
    @subhashyaraganavi8910 8 หลายเดือนก่อน

    I pray to God give good health to chikkanna and manjunath sir good people are assets we wants more good episode from both 🎉

  • @udaygowda6723
    @udaygowda6723 หลายเดือนก่อน

    Chikkanna sir 🙏 health nodkolli please continue episode

  • @hariprasads8080
    @hariprasads8080 8 หลายเดือนก่อน +1

    Tumba chennagide Manjunath sir nimna swami tumba ishta

  • @ravichannal9361
    @ravichannal9361 8 หลายเดือนก่อน

    ನಿಮಗೆ ಒಳ್ಳೆಯದಾಗಲಿ ಸರ್

  • @puttannam322
    @puttannam322 8 หลายเดือนก่อน +3

    Dr. Raj. Abimani

  • @manjunathnath8931
    @manjunathnath8931 8 หลายเดือนก่อน +1

    Welcome Chikkanna Sir....Nice to see and hear you. Let this go on and on.....!

  • @raghunathrao9519
    @raghunathrao9519 8 หลายเดือนก่อน +1

    Very nice

  • @sadashivasadashiva2258
    @sadashivasadashiva2258 8 หลายเดือนก่อน

    ಚಿಕ್ಕಣ್ಣನವರಿಗೆ ಟೋಟಲ್ ಕನ್ನಡ ಮಾಧ್ಯಮಕ್ಕೆ ಮತ್ತೆ ಸುಸ್ವಾಗತ ನೀವು ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರ್ದೇಶನ ಶಿವಣ್ಣನ ಚಿತ್ರ ನಿರ್ದೇಶನ ಮಾಡಿ

  • @hariprasads8080
    @hariprasads8080 8 หลายเดือนก่อน +2

    Nimna dwani ishta Manjunath sir

  • @swamycr9854
    @swamycr9854 20 วันที่ผ่านมา

    Very fine sir

  • @hariprasads8080
    @hariprasads8080 8 หลายเดือนก่อน +2

    Super interview sir

  • @venkatesh.n7196
    @venkatesh.n7196 8 หลายเดือนก่อน

    ಚಿಕ್ಕಣ್ಣ ನವರ ಎಲ್ಲಾ ಸಂದರ್ಶನಗಳು ಚೆನ್ನಾಗಿತ್ತು ಬಹುಶಃ ಈ ಸಂಚಿಕೆಯಲ್ಲಿ ತಾವು ಜೀವನದ ಬಗ್ಗೆ ಆಡಿರುವ ಮಾತುಗಳು
    ಭಗವಂತ ಹೇಳದೆ ಸುಖವ ಕೊಡುವ
    ಕೇಳದೆ ದುಃಖವ ಕೊಡುವ ಹಾಗೆ ನಿಮ್ಮ ಮಾತು ನನಗೆ ಇಷ್ಟವಾಯ್ತು ನೀವು ಬಹುಶಃ ಇನ್ನು 35 ವರ್ಷಗಳ ಕಾಲ ಬದುಕುತ್ತಿರಿ
    ನನ್ನ ಅನಿಸಿಕೆ ಎಳುತ್ತೇನೆ ನಾನು ಇದನ್ನೇ ನಂಬಿದ್ದೇನೆ ಯಾವುದೇ ದೇವರಲ್ಲಾಗಲಿ ನಾವು ಯಾವುದೇ ಬೇಡಿಕೆ ಇಡಬಾರದು ಜೀವನ ನಮ್ಮ ಹಣೆಬರಹದಂತೆ ನಡೆಯುತ್ತದೆ ಎಕೆಂದರೆ ಅವನಿಗೆ ಎಲ್ಲಾ ಗೊತ್ತಿದ್ದು ಅವನು ಆಡಿಸಿದಂತೆ ನಾವು ಆಡಬೇಕು
    ಎಷ್ಟೇ ಕಷ್ಟ ಕೊಡು ಅದರೆ ಅದನ್ನು ಎದುರಿಸುವ ಶಕ್ತಿ ಕೊಡು ಎಂದು ಕೇಳಬೇಕು ನಾನು ಇದನ್ನೇ ಪಾಲಿಸುತ್ತೇನೆ

  • @someshwarbendigeri4197
    @someshwarbendigeri4197 8 หลายเดือนก่อน

    Please do some more chats with Halujenu Ram kumar Sir, because he knows lot of knowledge about evolution stage, difficulties faced by Kannada Film Stars, how they overcome specially Dr Rajkumar & others. Please

  • @murthyc2156
    @murthyc2156 8 หลายเดือนก่อน

    Raayaru kaapaaduthare chikkannanavare....

  • @user-oh2it3ow3l
    @user-oh2it3ow3l 8 หลายเดือนก่อน +1

    ಒಳ್ಳೆಯವರಿಗೆ ಒಳ್ಳೆಯದಾಗುತ್ತದೆ ಸಾರ್

  • @srinivashd2593
    @srinivashd2593 8 หลายเดือนก่อน +2

    ❤❤🙏🙏👌

  • @sumathikumar8304
    @sumathikumar8304 8 หลายเดือนก่อน +1

    Sarala sala sajjana person sir tks hhm sur

  • @user-ht7cu9jk6b
    @user-ht7cu9jk6b 8 หลายเดือนก่อน

    🙏🙏👏👏

  • @vikramvikram1011
    @vikramvikram1011 8 หลายเดือนก่อน +1

    Elli hogidri swami

  • @manjuicedolly7521
    @manjuicedolly7521 8 หลายเดือนก่อน

    ❤ly welcome chiikaanaa # chiikkaanna health joophanhaa # ones again superb video # manjanaa please help me i need old records & old audio CDs please help me chiikkaaannaa & manjannaa❤

  • @nageshwarrao4639
    @nageshwarrao4639 8 หลายเดือนก่อน

    Nimmibra sahvadakke kaaythaidde, uthamavada maahithi dhanyavadagalu sir

  • @prajy895
    @prajy895 8 หลายเดือนก่อน

    Chikka nna avre tumba chennagirbeku nivu arogya nodkoli

  • @basavegowdanbasavanna272
    @basavegowdanbasavanna272 8 หลายเดือนก่อน

    ಸರ್ ದಯವಿಟ್ಟು ಮುಂದುವರಿಯಲಿ ನಿಲ್ಲಿಸಬೇಡಿ

  • @marutiprasad510
    @marutiprasad510 8 หลายเดือนก่อน

    Sir why there is no new videos from Halu jenu Ramkumar from long time

  • @channabasava5160
    @channabasava5160 8 หลายเดือนก่อน +1

    Pls contact number and adress tilisi naavu noodbeku avranna from gangavati