ಕಿವಿ ಒಂದಿಷ್ಟೂ ಕೇಳಿಸದಿದ್ದರೂ ಬಾಲಣ್ಣ ನಟನೆ ಮಾಡುತ್ತಿದ್ದುದು ಹೇಗೆ..? | Aditya Chikkanna | Ep 25

แชร์
ฝัง
  • เผยแพร่เมื่อ 13 พ.ย. 2023
  • #rajkumar
    #annavru
    #vishnuvardhan
    #balakrishna
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 40

  • @rudrakumar6398
    @rudrakumar6398 7 หลายเดือนก่อน +34

    ಸಾರ್ ಅಣ್ಣಾವೃ ಹಾಗು ವಿಷ್ಣು ಸಾರ್ ಬಾಂಧವ್ಯ ಬಗ್ಗೆಯೇ ಇನ್ನೂ ಹೆಚ್ಚು ಸಮಜಾಯಿಷಿ ನೀಡುವ ಅವಶ್ಯಕತೆ ಇಲ್ಲ ಎಕೆಂದರೆ ಕೆಲವು ಅಂಧ ಜನಗಳಲ್ಲಿ ನಾವು ನೀವೂ ಎಷ್ಟೇ ಹೇಳಿದರೂ ಅವರಿಗೇ ಅದು ಬೇಡವಾದರೆ ಏನು ಮಾಡುವುದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಹೇಳಿರುವಂತೆ ಇಲ್ಲಿ ಏನೇ ನಡೆದರೂ ಆಗಿದ್ದರೂ ಎಲ್ಲವೂ ಪೂರ್ವ ನಿರ್ಧರಿತ ಹಾಗಾಗಿ ಅಣ್ಣಾವೃ ಕಾಲದಲ್ಲಿಯೂ ಅವರಿಗೂ ಬಹಳ ಅವಮಾನ ನೋವು ಅಪಮಾನ ಎಲ್ಲವೂ ಆಗಿದ್ದರು ಅದನ್ನೆಲ್ಲ ಮೀರಿ ಅಣ್ಣಾವೃ ಕನ್ನಡ ನಾಡಿನ ರತ್ನ ಆದರು ಹಾಗೆಯೆ ನಮ್ಮ ವಿಷ್ಣು ಸಾರ್ ಗೂ ಕೆಲವು ರಾಜ್ಕುಮಾರ್ ಅಭಿಮಾನಿಗಳು ಎನ್ನುವ ಅಂದ ಅಭಿಮಾನಿ ಗಳಿಂದ ಅಪಮಾನ ನೋವು ಆದರು ಅವರು ಇಬ್ಬರು ಬಹಳ ಅನನ್ಯ ಭಾವ ಹೊಂದಿದ್ದರು ಮತ್ತೂ ವಿಷ್ಣು ಸಾರ್ ಕೂಡಾ 200 ಸಿನೆಮಾ ಮಾಡಿದ್ದಾರೆ

  • @mahadevprasad8008
    @mahadevprasad8008 7 หลายเดือนก่อน +31

    ಡಾಕ್ಟರ್ ರಾಜ್ ಕುಮಾರ್ ಅವರ೦ತ ಕಲಾವಿದರಾಗಿ, ವೆಕ್ತಿ ಯಾಗಿ ಇನ್ನೊಬ್ಬ ನಾಯಕ ಗಾಯಕ ರನ್ನು ವಿಶ್ವ ಸಿನಿಮಾ ರಂಗದಲ್ಲಿ ನೋಡಲು ಸಾಧ್ಯವೇ ಇಲ್ಲ.
    ಅ೦ತ ಕಲಾವಿದರನ್ನು ಪಡೆದ ಕನ್ನಡಿಗೇ ಭಾಗ್ಯವ೦ತರು. 💕

  • @prajy895
    @prajy895 7 หลายเดือนก่อน +13

    No matter annavru andre first like otthi amele watching

  • @sadashivasadashiva2258
    @sadashivasadashiva2258 7 หลายเดือนก่อน +16

    ಬಾಲಣ್ಣನವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಚಿಕ್ಕಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳು ನಮ್ಮ ಹಳೆಯ ಕಲಾವಿದರುಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ ಎಂದು ಕೇಳಿಕೊಳ್ಳುತ್ತೇನೆ ❤❤❤

  • @raghu1131
    @raghu1131 7 หลายเดือนก่อน +16

    ಬಾಲಣ್ಣ India ದಲ್ಲೇ Best actor

    • @jayaramgowdavh6554
      @jayaramgowdavh6554 7 หลายเดือนก่อน +3

      Really sir
      He was a God gift for we kannadigas

    • @jayaramgowdavh6554
      @jayaramgowdavh6554 7 หลายเดือนก่อน +2

      If anyone like to witness his geneousness, please listen the song kallu sakkare kolliro where annavru singing and balanna was acting, it was mesmerising, i might have seen hundred times

  • @ravikumarm1400
    @ravikumarm1400 7 หลายเดือนก่อน +10

    Dr raj.❤❤❤❤❤🎉🎉🎉

  • @aramakumar472
    @aramakumar472 7 หลายเดือนก่อน +13

    There can be only one Rajkumar

  • @gopalakrishna8190
    @gopalakrishna8190 7 หลายเดือนก่อน +9

    Balanna was a great artist. Best comedian ever seen

  • @harisha4036
    @harisha4036 6 วันที่ผ่านมา +1

    ಬಹಳ ಚೆನ್ನಾಗಿದೆ ಈ ಸಂಚಿಕೆ .

  • @KLRaju-xc7gv
    @KLRaju-xc7gv 7 หลายเดือนก่อน +6

    Namaste Chikkanna sir please Dr rajanna ravara Bhakhta Ambarisha recorded songs Abhimanigalge khelsi sir . Please.

  • @esripathi1692
    @esripathi1692 7 หลายเดือนก่อน +3

    ಮತ್ತೆ ಚಿಕ್ಕಣ್ಣ ನವರ ಅನುಭವಗಳ ಸವಿ ಊಟ ಸವಿ ರಸ ದೌತಣ... 🎊🎊🎊

  • @puttannam322
    @puttannam322 7 หลายเดือนก่อน +6

    Dr. Raj

  • @user-xq7rx5ic5f
    @user-xq7rx5ic5f 7 หลายเดือนก่อน +2

    Balakrishna ... A great actor of Sandalwood indeed ... respected by stalward Actor Rajkumaar! He should have got many awards ... !
    Please, bring a video about another great actor of Sandalwood Ashwath ... !

  • @somannads5094
    @somannads5094 7 หลายเดือนก่อน +3

    I think shubhashaya a srinath jayanthi film was Hema Chowdhari's 1st film in kannada., i saw that film in tumkur krishna.,1977-79

  • @raghu.vraghu.v1743
    @raghu.vraghu.v1743 7 หลายเดือนก่อน +2

    Sp sir very very nice video sir 👌👌👌

  • @vijaykumarsiddaramaiah6372
    @vijaykumarsiddaramaiah6372 7 หลายเดือนก่อน +3

    LET IT CONTINUE SIR AND THANKS

  • @varadarajaluar2883
    @varadarajaluar2883 7 หลายเดือนก่อน +2

    Thanks to total kannada channel, meaning full episode. Namaste 🙏.

  • @shivannak5564
    @shivannak5564 4 หลายเดือนก่อน

    Super

  • @natarajriya5550
    @natarajriya5550 6 หลายเดือนก่อน

    We Lost All Legends....Who Given All Best Nd Best For Us....❤❤❤❤🎉🎉🎉🎉🎉🎉 GIven Good Foot 👣 Prints To All Indian Cenima ❤❤🎉🎉🎉

  • @ravikumarrr190
    @ravikumarrr190 7 หลายเดือนก่อน +2

    Howdu Sir Ibbaru Kannadakke Combagle Eradannu Ondekade Nodakagalla Anna Ashoka Sthambavaadre Thamma Kuthubminar Jai Bhuvaneshwari Thaye

  • @vssatvik633
    @vssatvik633 7 หลายเดือนก่อน

    Thanks for the information.

  • @user-ht7cu9jk6b
    @user-ht7cu9jk6b 7 หลายเดือนก่อน

    👌👌

  • @user-uh2nq5mo4k
    @user-uh2nq5mo4k 7 หลายเดือนก่อน +1

    👏👏👏👏👏🙏🙏🙏🙏

  • @prabhakaran1736
    @prabhakaran1736 7 หลายเดือนก่อน

    🙏🙏🙏

  • @raghu.vraghu.v1743
    @raghu.vraghu.v1743 7 หลายเดือนก่อน

    Hi sir 🙏🙏🙏💐💐💐

  • @prakashrprakash9358
    @prakashrprakash9358 7 หลายเดือนก่อน +1

    Sri tell us first picture to last picture fees of Rajkumar sir

  • @KGMOHANSCIENCEVIDEOS
    @KGMOHANSCIENCEVIDEOS 7 หลายเดือนก่อน +1

    Sir ಒಂದು ಮನವಿ
    ರಾಜಣ್ಣನವರು ಮತ್ತು ವರದಪ್ಪನವರು ಅದೇ ಕಣ್ಣು, ಜ್ವಾಲಾಮುಖಿ, ದೃವತಾರೆ ಇಂತಹ (ಅಣ್ಣಾವ್ರಿಗೆ ಒಗ್ಗದ) ಚಿತ್ರಗಳನ್ನು ಹೇಗೆ ಒಪ್ಪಿದರು? ಕಾರಣ ತಿಳಿಸಲು ಮನವಿ

    • @udayakumarmn258
      @udayakumarmn258 7 หลายเดือนก่อน +4

      ದೃವತಾರೆ ಚನ್ನಾಗಿದೆ

    • @raghu1131
      @raghu1131 7 หลายเดือนก่อน +4

      ದೃವ ತಾರೆ ಅದ್ಭುತ ಸಿನಿಮಾ

  • @sanjayamggovindappa1821
    @sanjayamggovindappa1821 7 หลายเดือนก่อน

    Sir ಚಿಕ್ಕಣ್ಣರವರ ಮೊಬೈಲ್ ನಂಬರ್ ಕೊಡಿ.. ನಮ್ಮದು ಗಂಗಾವತಿ‌..

  • @sravi4895
    @sravi4895 7 หลายเดือนก่อน

    Neevu keluttaa hogi. Avru tilisuttaa hogli. Naavu keluttaa aasvaadisuttaa DHANYARAAGUTTEVE.. PRANAAMAGALU ERVARIGE.

  • @akshaykeerthi5416
    @akshaykeerthi5416 7 หลายเดือนก่อน

    Dr Raj Kumar andre
    What about you
    Kannada industry anta arta

  • @shekarm5450
    @shekarm5450 7 หลายเดือนก่อน

    Daadamahanubava