ಅಣ್ಣಾವ್ರು ಚಿರನಿದ್ರೆಯಲ್ಲಿರುವ ಪುಣ್ಯಭೂಮಿಗೂ ಅಣ್ಣಾವ್ರಿಗೂ ಇದ್ದ ನಂಟು..!! | Aditya Chikkanna | Ep 17

แชร์
ฝัง
  • เผยแพร่เมื่อ 6 ต.ค. 2024
  • #rajkumar #annavru
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 126

  • @surendra.t.p3541
    @surendra.t.p3541 ปีที่แล้ว +35

    ಆಪಾದನೆ ಏನಿಲ್ಲ ಮಹನೀಯರೇ ..... ಬಹಾಳಾ ಅದ್ಭುತವಾಗಿ ಬರ್ತಾ ಇದೆ ..... ........ ಆ....... ಜಮಾಯ್ಸಿ ಬಿಡಬೇಡಿ ಜಮಾಯ್ಸಿ ...

  • @punyakumar1580
    @punyakumar1580 ปีที่แล้ว +25

    ಜೈ ರಾಜಣ್ಣ 🙏🙏🙏

  • @girishc7318
    @girishc7318 ปีที่แล้ว +15

    ನಿಜಕ್ಕೂ ಹೃದಯಸ್ಪರ್ಶಿ ವಾದಂತಹ ಈ ಸಂಚಿಕೆ ನಮ್ಮ ಕಣ್ಣಂಚಿನಲ್ಲಿ ಅಣ್ಣಾವ್ರ ಕೊನೆದಿನ ನೆನೆದು ನೀರು ಬಂದಿದ್ದು ನಿಜ

  • @hanumantappakolagihr6900
    @hanumantappakolagihr6900 ปีที่แล้ว +23

    ಸಂದರ್ಶನದ ಅವಧಿಯನ್ನು ಸ್ವಲ್ಪ ಹೆಚ್ಚು ಮಾಡಬಹುದು ಇಷ್ಟು ಬೇಗ ಮುಗಿಯಿತೇ ಅನಿಸುತ್ತಿದೆ ಸರ್

  • @chandanapple2935
    @chandanapple2935 ปีที่แล้ว +11

    Nijavada kannadigara hemmeya nayaka namma Rajanna jai Karnataka

  • @ajastha1876
    @ajastha1876 ปีที่แล้ว +38

    World's best actor with best of human qualities, that's Dr.Raj forever ❤🙏🌹

  • @ashwathp6368
    @ashwathp6368 ปีที่แล้ว +8

    ಚಿಕ್ಕಣ್ಣಅವರು ಹೇಳಿದ ಮಾತುಗಳು ಕೇಳುತಿದ್ದರೆ ತುಂಬಾ ಖುಷಿ ಎನಿಸುತ್ತದೆ ಇವರ ಸಂದರ್ಶನ ಹೇಗೆ ಸಾಧ್ಯವಾದಷ್ಟು ದಿನ ಮುಂದುವರೆಯಲಿ ನಾನು tv ನೋಡುವುದಿಲ್ಲ ಈ ಚಾನಲ್ ನಲ್ಲಿ ಬರುವ ಕಾರ್ಯಕ್ರಮ ವನ್ನೇ ನೋಡುವುದು ಇದೆ ನನಗೆ tv ಇದ್ದನಂತೆ

  • @shamedsablathi647
    @shamedsablathi647 ปีที่แล้ว +19

    ಸರ್ ಚನ್ನ ಅವರನ್ನು ಸಂದರ್ಶನ ಮಾಡಿರಿ ಅವರ ಮತ್ತು ರಾಜಕುಮಾರ ವಿಷಯವಾಗಿಯೂ ತಿಳಿಯುವ ಆಸೆ

  • @shivaprasad8967
    @shivaprasad8967 ปีที่แล้ว +13

    Sir ಚಿಕ್ಕಣ್ಣ ನವರಿಗೆ ನಮ್ಮ ಶಿವಕುಮಾರ ಸ್ವಾಮೀಜಿ ಜೊತೆಯಲ್ಲಿ ಅಣ್ಣಾವ್ರ ಒಡನಾಟ ಏನಾದ್ರು ಇತ್ತಾ ಅಥವಾ ಏನಾದ್ರು ಸಿದ್ದಗಂಗಾ ಮಠದ ನೆನಪು ಇದ್ದರೆ ಕೇಳಿ ದಯವಿಟ್ಟು 🙏

  • @anilkumarhalimani3204
    @anilkumarhalimani3204 ปีที่แล้ว +24

    Dr Raj was YOGI , He was best YOGA practioner. When a person practices YOGA practically he attains SUPER NATURAL powers.

    • @raghusoule2731
      @raghusoule2731 ปีที่แล้ว +2

      Indeed, late Bhagwan Sir was a witness to Dr Raj's super natural powers during shooting of Naadhamaya

  • @JanParivathan
    @JanParivathan ปีที่แล้ว +19

    ಸಂವಾದ ಸರಿಯಾದ ಹಾದಿಯಲ್ಲಿದೆ. ಈ ಸಂವಾದ ಹೀಗೆ ಮುಂದುವರಿಯಲಿ. ನೆನಪಿನ ಬುತ್ತಿ ಮುಗಿಯದಿರಲಿ.

  • @ravichannal9361
    @ravichannal9361 ปีที่แล้ว +17

    ಒಂದು ವಿಷಯ ಹೇಳುವಾಗ ಮತ್ತೊಂದು ವಿಷಯ ನೆನಪು ಹೇಳುವುದು ಸಹಜ ಎನು ತೊಂದರೆ ಇಲ್ಲ ಸರ್

  • @jayalakshmigolakshmi8666
    @jayalakshmigolakshmi8666 8 หลายเดือนก่อน +2

    ಅಣ್ಣಾವ್ರು ಜೊತೆಗೆ ಹಾಗೂ ಎಲ್ಲರ ಜೊತೆಗಿನ ಅನುಭವ ಹಂಚಿಕೊಂಡ ತಮಗೆ ತುಂಬು ಹೃದಯದ ಧನ್ಯವಾದಗಳು. ತುಂಬಿದ ಕೊಡ ಅಣ್ಣಾವ್ರು❤

  • @vinodvamshi-iq3jz
    @vinodvamshi-iq3jz ปีที่แล้ว +6

    ಅಣ್ಣಾವ್ರು ವರದಪ್ಪ ಆಗಿನ ಕಾಲದಲ್ಲಿ ಹೇಗೆ ಮಹನೀಯರೋ ಹಾಗೆ ಈಗಿನ ಕಾಲದ ಮಹನೀಯರು ನೀವು
    ನಿಮ್ಮ ಸಂಚಿಕೆ ಅದ್ಭುತವಾಗಿದೆ ಅಣ್ಣಾವ್ರ ಬಗ್ಗೆ ಇನ್ನಷ್ಟು ವಿಷಯಗಳನ್ನು ನಮಗೆ ತಿಳಿಸಿ

  • @kumarKumar-pl8wi
    @kumarKumar-pl8wi ปีที่แล้ว +3

    ಸಾಮಾನ್ಯಾವಾಗಿ ಯಾರೆ ಆದರೂ ಮಾತನಾಡುವಾಗ ಈ ರೀತಿ ಆಗೇ ಆಗುತ್ತೆ.

  • @vijaykumarsiddaramaiah6372
    @vijaykumarsiddaramaiah6372 ปีที่แล้ว +19

    No problem let mr chikkanna go any where he is so eager to tell about incidence and he wants us to get delighted for all the viewers and mr chikkanna and mr manjunath

  • @harshakumar5453
    @harshakumar5453 ปีที่แล้ว +4

    ಮುಂದುವರಿಯಲಿ.................. 💚❤💚

  • @Dearappu18
    @Dearappu18 ปีที่แล้ว +8

    ದಯವಿಟ್ಟು ನೀವು ನೆಗೆಟಿವ್ ಕಾಮೆಂಟ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ..... ಅಂತವರ ಬಗ್ಗೆ ಚರ್ಚೆ ಒಳ್ಳೆಯದಲ್ಲ 👍 99 ಪರ್ಸೆಂಟ್ ಪಾಸಿಟಿವ್ ಕಾಮೆಂಟ್ಸ್ ಇದೆ... ಒಂದು ಪರ್ಸೆಂಟ್ ನೆಗೆಟಿವ್ ಕಾಮೆಂಟ್ಸ್ ಇರುತ್ತೆ... ಅದರ ಬಗ್ಗೆ ಮಾತನಾಡಿ ಟೈಮ್ ವೇಸ್ಟ್ ಮಾಡಬೇಡಿ... ಅದ್ಭುತವಾಗಿ ಬರುತ್ತಿದೆ ಮುಂದುವರೆಯಲಿ

  • @DayaNanda-o6j
    @DayaNanda-o6j ปีที่แล้ว +2

    Dr.Rajakumar is worlds great actor

  • @vijaykumarsiddaramaiah6372
    @vijaykumarsiddaramaiah6372 ปีที่แล้ว +10

    mr chikkanna talks are touching and its a lesson

  • @chandanapple2935
    @chandanapple2935 ปีที่แล้ว +5

    Nayiya kathe keli nijavagalu kanlli niru banthu adubutavada sandarsana dhanyavadagalu sir nimage nijavada kannadigara hemmeya nayaka namma Rajanna jai Karnataka

  • @meenakshim7117
    @meenakshim7117 ปีที่แล้ว +4

    Namage thumbba dukkavadaga Annavara cinema nenecikondu samadana Patti kollutheve super😮

  • @puttuharshika8696
    @puttuharshika8696 ปีที่แล้ว +5

    ಏನು ತೊಂದರೆ ಇಲ್ಲ ನಿರಂತರವಾಗಿ ಮೂಡಿ ಬರುತಿದೆ ಮುಂದೇನು ಮೂಡಿ ಬರಲಿ

  • @meenamohanrajraj3915
    @meenamohanrajraj3915 ปีที่แล้ว +2

    ಅಣ್ಣಾವ್ರ ಬಗ್ಗೆ ಕೇಳಿ ಕಣ್ಣು ತುಂಬಿ ಬರುತ್ತೆ

  • @janakisrinivasan908
    @janakisrinivasan908 ปีที่แล้ว +3

    Padma Bhushana Karnataka Ratna Dr RajKumar Annavru God of kannada film industry

  • @appasahebchalwadi9474
    @appasahebchalwadi9474 ปีที่แล้ว +3

    Don't care anybody we are kannadiga I love Dr rajakumar we respect annavaru ( Appaji)

  • @nagaraj.magadi4282
    @nagaraj.magadi4282 ปีที่แล้ว +14

    ಈಗಿನ ತಲೆಮಾರಿನ ಜನರಿಗೆ ಇದು ತುಂಬಾ ಮಾರ್ಗದರ್ಶಕ ಸಂದರ್ಷನ

  • @dakshayini6695
    @dakshayini6695 ปีที่แล้ว +8

    Namaskara,
    This interview takes each one of us totally into a different world. Tears flow out of eyes unknowingly. 🙏

  • @ambikapackaging4104
    @ambikapackaging4104 ปีที่แล้ว +6

    Great, carry on don't worry. Mr Manjunath and Chikkanna,.

  • @bharathi1252
    @bharathi1252 ปีที่แล้ว +6

    Raj bagey yastu kalidharu enu kalabeku Anisuthade

  • @muralitharank1736
    @muralitharank1736 ปีที่แล้ว +8

    Unknown facts behind the screen well explained in the episode.Comments means vyakhye or tippani in Kannada.Sandesha means message .OK ,no problem.

  • @nageshwarrao4639
    @nageshwarrao4639 ปีที่แล้ว +3

    nim ibbarigu koti koti namaskaragalu.....

  • @ravibiradar18
    @ravibiradar18 ปีที่แล้ว +8

    Manjunath sir,
    Plz invite Prof. Krishne gouda sir.though he hs not seen Dr.Raj face to face but still hs opinion abt Raj sir is fantastic.
    It will b interesting.

    • @harshakumar5453
      @harshakumar5453 ปีที่แล้ว +1

      ಹೌದು..... ಹೌದು.... ಕೃಷ್ಣೆಗೌಡ ಸರ್ ಡಾ. ರಾಜಕುಮಾರ್ ಸರ್ ಬಗ್ಗೆ ಮಾತನಾಡಿದರೆ ಒಳ್ಳೆಯ ಹಬ್ಬದ ಊಟ ❤❤❤❤

  • @thyagarajlahsettypnthyagar3458
    @thyagarajlahsettypnthyagar3458 ปีที่แล้ว +3

    ಮಂಜಣ್ಣ ಚಿಕ್ಕಣ್ಣ thank you sir

  • @MrLADVG
    @MrLADVG 9 หลายเดือนก่อน +4

    ರಾಜ್ ರ ಆತ್ಮೀಯ ಗೆಳೆಯ ತಿಪಟೂರ್ ರಾಮಸ್ವಾಮಿಯವರ ಸಂದರ್ಶನ ಮಾಡಿ. ಅವ್ರು ಈಗಾಗಲೇ 95+ ವರ್ಷದವರು

  • @ಕೃಷಿಕಲ್ಪವೃಕ್ಷ
    @ಕೃಷಿಕಲ್ಪವೃಕ್ಷ ปีที่แล้ว +6

    ಸರ್ ಕನ್ನಡದ ಅದ್ಭುತ ಚಿತ್ರಗಳನ್ನು ನೀಡಿದ ನಿರ್ದೇಶಕ ಪೆರಾಲ. ಲಾರಿ ಡ್ರೈವರ್, ನಿಗೂಢ ರಹಸ್ಯ, ನಮ್ಮೂರ ಹಮ್ಮಿರ, ಅವರ ಬಗ್ಗೆ ವಿಡಿಯೋ ಮಾಡಿ ಸರ್

  • @sandeepmoto6652
    @sandeepmoto6652 ปีที่แล้ว +1

    No problem sir go ahead sir both

  • @ravikumarrr190
    @ravikumarrr190 ปีที่แล้ว +2

    Karunada Namma Hemmeya AvatharaPurusa Maha Vishnu Annavaralli Sammelisidantheb Ide Jai Hindu

  • @ramaswamyc4285
    @ramaswamyc4285 ปีที่แล้ว +7

    ನೀವು ಪೂರಕವಾಗಿ ಮಾತನಾಡುತೀೃರಿ. ತಪಿಲೃ

  • @yashwanthyashwanth5245
    @yashwanthyashwanth5245 ปีที่แล้ว +4

    ಚಿ ದತ್ತಾರಾಜ್ ಬಗ್ಗೆ ತಿಳಿಸಿಕೊಡಿ

  • @surajk508
    @surajk508 ปีที่แล้ว +3

    Sir don't worry about complaints ... ನಿಮ್ಮ ನಿರೂಪಣೆ ಹಾಗೂ ಚಿಕಣ್ಣ ಅವರ ಮಾತು ಎರಡೂ ಸೊಗಸಾಗಿದೆ ...

  • @pushpagowda3981
    @pushpagowda3981 ปีที่แล้ว +1

    Super

  • @sheshagirir3254
    @sheshagirir3254 ปีที่แล้ว +2

    Dr Raj is Raj no can beat his acting

  • @AnjinimadivalaAnjinimadivala
    @AnjinimadivalaAnjinimadivala ปีที่แล้ว +3

    Super sir

  • @user-im6zb5lo1z
    @user-im6zb5lo1z ปีที่แล้ว +3

    Naanu 4 months pregnant
    Nan magu kooda annavra haaage vinayadhindha irli antha annavra ella videos nodtha iddhini

  • @maheshrajaram-x7x
    @maheshrajaram-x7x ปีที่แล้ว +2

    Sir program chennagi barta ide, dayavittu continue madi, nimmibarigu devaru holledu madali, innu hecchina episode madi sir.🙏🙏🙏🙏🙏

  • @varadarajaluar2883
    @varadarajaluar2883 ปีที่แล้ว +3

    Best video, namaste 🙏

  • @shivananjappagowda7292
    @shivananjappagowda7292 ปีที่แล้ว +3

    50 episode continue madi sir

  • @Vijaya-chandan
    @Vijaya-chandan ปีที่แล้ว +3

    Appji❤❤❤

  • @xxxoxoxo475
    @xxxoxoxo475 ปีที่แล้ว +3

    No sir u both raght Raj any movie salection in Oskar iam big fan Raj family.

  • @ravikn574
    @ravikn574 ปีที่แล้ว +3

    💐🤝👌👌👌👌🎉

  • @rangnathranganath9541
    @rangnathranganath9541 ปีที่แล้ว +14

    ಸ ತ್ಯ, ಗು ರು ಗ ಳೆ,
    ವ ರ ನ ಟ ರಾ ಜ ಕು ಮಾ ರ ರ
    ನ ಡೇ, ನು ಡಿ ಮ ತ್ತು ಅ ವ ರ ಸ ರ ಳ
    ಸ ಜ್ಜ ನಿ ಕೆ ಗೆ ಮಾ ರು ಹೋ ದ ಅ ಭಿ ಮಾ ನಿ
    ಗ ಳ ಲ್ಲಿ ನಾ ನೂ ಒ ಬ್ಬ. ಅ ಣ್ಣಾ ವ್ರ
    ಗಾಜ ನೂ ರಿ ನ ಲ್ಲಿ ಅ ವ ರ ಮ ನೆ ಗೆ ಭೇ ಟಿ
    ನೀಡಿ ಅ ವ ರ ನ ಡೇ ದಾ ಡಿ ದ ಸ್ಥ ಳ ವ ನ್ನು
    ನಾ ನು ಸ ಹ ನೋ ಡಿ ಆ ನ o ದಿ ದ್ದೇನೆ.
    ವ o ದ ನೆ ಗ ಳು. ನ ಮ್ಮ ಚಿ ಕ್ಕ ಣ್ಣ ರಿ ಗೆ.

  • @learnanythingforfree2131
    @learnanythingforfree2131 ปีที่แล้ว +9

    ನಾವೂ ಕೂಡ ರಾಜ್ಕುಮಾರ್ ಸಿನೆಮಾದಿಂದ ಪ್ರೇರೇಪಿತರಾದವರು. ಇಂಥ ಪುಣ್ಯಾತ್ಮ ಬದುಕಿದ ಕಾಲಘಟ್ಟದಲ್ಲಿ ನಾವು ಬದುಕಿದ್ದೆವು ಅನ್ನೋದೇ ನಮಗೆ ಒಂದು ದೊಡ್ಡ ಹೆಮ್ಮೆ!

  • @creative_minds1770
    @creative_minds1770 ปีที่แล้ว +2

    Just imagine if vishnu or ambi had died before Dr Rajkumar sir ,they would hv not been given evn an inch of govt land to burry them. Since Dr Raj was given the land these vishnu fans demanded they want too if not the wouldn't hv bothered to evn ask for it if was burried in private too ,and finally it turned political in ambi case. For the achivements of Vishnu amd ambi its just a national waste that they are been granted the land.
    Only Dr Rajkumar and Dr Puneeth Rajkumar deserves it for the secice they hv done, Karnataka Ratna for a reason...❤
    And moreover hardly any ppl cisit vishnu or ambi samadhi...it remains always empty....govt pls do t spend any more tax money of ours to those two .
    Its your duty to build Dr Rajkumar and Appu sir samadhi in a grand way and make it a tourist hub,evn today lakhs are visiting Karnataka Ratna samadhi, develope it...instead u hv developed the ones were no one visits... lol

  • @narasimhamurthy8955
    @narasimhamurthy8955 ปีที่แล้ว +2

    Rajanna🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @achuthabangalore8671
    @achuthabangalore8671 ปีที่แล้ว +1

    Sir, ಅಣ್ಣಾವ್ರು ಸಮಾಜ ಸೇವಿ ಬಗ್ಗೆ ಒಂದು ಎಪಿದೋಸೆಡ್ ಮಾಡಿ please

  • @creative_minds1770
    @creative_minds1770 ปีที่แล้ว +3

    If u go close to Annavru u can feel some vibration in your body....a positive vibes ... that was how powerful he was. He's deva manava
    And sad part is some kids compare a school kid vishnuvardhan to this GOD .lol

  • @jagadeeshajaggy377
    @jagadeeshajaggy377 7 หลายเดือนก่อน

    🙏🙏🙏

  • @vinodkumarbalakrishna533
    @vinodkumarbalakrishna533 ปีที่แล้ว +1

    Chikkanna's talk is like V V Puram's food street!!

  • @mullayas9582
    @mullayas9582 ปีที่แล้ว +1

    ❤❤❤❤❤

  • @lokeshgowda5610
    @lokeshgowda5610 9 หลายเดือนก่อน

    Dr.Rajkumar the legend of indian cinimas should be honoured with baratha rathna award

  • @nagarajababu9504
    @nagarajababu9504 ปีที่แล้ว +5

    Ettarada naayi Labrador...... Jathi.... Neeja FM Naiker prakara Raj Kumar Gandharva Purushotham, haage NT Ramarao, MG Ramachandran, Udsyakumar, Rajkspoor ...Gk Venkatesh

  • @vijaykumarsiddaramaiah6372
    @vijaykumarsiddaramaiah6372 ปีที่แล้ว +1

    Mr Chikkanna........

  • @jayaramaraju2277
    @jayaramaraju2277 ปีที่แล้ว +1

    Dewara awathara namma Rajaanna

  • @b.m.chandrappa2621
    @b.m.chandrappa2621 ปีที่แล้ว +6

    Bahusya ha IAS ayogyanige
    Annavara bagge mahiti iralilla ansutte

  • @rameshbangady4894
    @rameshbangady4894 ปีที่แล้ว +2

    ಕಾಮಿಡಿ ಗುಗ್ಗುರವರ ಬಗ್ಗೆ ಕೇಳಿ.

  • @rangaramum8241
    @rangaramum8241 ปีที่แล้ว +1

    Super. Munduvarese

  • @chandrashekhardivate7503
    @chandrashekhardivate7503 ปีที่แล้ว +1

    Chandra shekar b👌👌👌👌

  • @thanujabangera6477
    @thanujabangera6477 ปีที่แล้ว

    ನನನ್ನ ಅಣ್ಣಾ ರಾಜಣ್ಣ...,...

  • @MadyBiradar
    @MadyBiradar 7 หลายเดือนก่อน

    manassinda maatadtdira so yen Prblm ila sir nim anbhvagalu nivu nadeda banda hinge saagali❤

  • @bjayaramraghavendra8319
    @bjayaramraghavendra8319 ปีที่แล้ว +1

    ಚಿಕ್ಕಣ್ಣ ರವರಿಗೂ ಹಾಗೂ ಚಾನಲ್ ಮಾಲೀಕರಿಗೂ ಧನ್ಯವಾದಗಳು

  • @nareshsrinivas31
    @nareshsrinivas31 ปีที่แล้ว

    Nam maneli obba tommy edame, avnanna nam mane magana riti sakteeve sir,

  • @ಗುರುಕೃಪಾ
    @ಗುರುಕೃಪಾ ปีที่แล้ว +1

    Jai rajanna

  • @hemanths9891
    @hemanths9891 ปีที่แล้ว +1

    Annavra nenapu smarane
    Yaavattu nimminda nadeyali
    Ade namma ase manjunath
    Sir avarige raj abhimanigalu
    Kailadastu sahaya maadona
    Olledagli

  • @frhosagoudar8669
    @frhosagoudar8669 9 หลายเดือนก่อน

    ಅಣ್ಣಾವ್ರ ಮ

  • @naveenkumar-ys1hp
    @naveenkumar-ys1hp 7 หลายเดือนก่อน

    ಸರ್ ವಿಷ್ಣುವರ್ಧನ್ ಮತ್ತು ಅಣ್ಣಾವ್ರು ಒಡನಾಟ ಹೇಗಿತು ಸರ್. ನಿಮ್ಗೆ ತಿಳಿದಿದೇ. 🙏🏻

  • @amazer6915
    @amazer6915 ปีที่แล้ว +3

    Naayiyadu Rajkumar avarodane yaavudo poorva janmada sambandha ittu ansutte.
    Naayiyu avarallina paramaatmananna kaantittu ansutte.

  • @natarajriya5550
    @natarajriya5550 9 หลายเดือนก่อน

    Today's Hero Are Zero...

  • @kirangowda6159
    @kirangowda6159 ปีที่แล้ว +2

    White and white ramanna na interview madi please

  • @BasavarajappaBasappa-in5sv
    @BasavarajappaBasappa-in5sv 2 หลายเดือนก่อน

    ಇಬ್ಬರು ಚೆನ್ನಾಗಿ ಮಾತಾಡುವವರು ಜಮಾಯಿಸಿಬಿಡಿ.

  • @natarajriya5550
    @natarajriya5550 9 หลายเดือนก่อน

    Dog 🐕🐕🐕🐕 I Lost My Dog...Two Year Back../Alive For 15 year's .. ...Before Punit sir Died...Two Days Before......I Had Cried Three Day's....when sir Told About Dog Story ❤❤❤❤🎉🎉🎉🎉🎉Only Dogs Love Us MorE ❤❤❤🎉🎉🎉when U Love More ❤❤❤🎉🎉🎉🎉🎉

  • @C.Nagaraju-to9yl
    @C.Nagaraju-to9yl 4 หลายเดือนก่อน

    Dr. ರಾಜಕುಮಾರ್ ರವರ ಬಗ್ಗೆ ಇನ್ನೂಹೆಚ್ಚು ವಿಚಾರ ಕೇಳೋಣ ಅನಿಸುತ್ತದೆ.

  • @yashodak5665
    @yashodak5665 3 หลายเดือนก่อน

    Chikkanna shr nihmha mhthu keltha edare nhamha appa mhathadtha edare anishuthe DrRaj Swami ne avaru ellargu erethi mhansu bharlla

  • @srimathig.s4868
    @srimathig.s4868 ปีที่แล้ว

    Yentha vyakthi, neevu eshtella janarige thiliyada vishayagalannella thilistha eddeera, dhanyavadagalu thamage haagu totally kannada channeled.

  • @deepakshashikumar
    @deepakshashikumar ปีที่แล้ว +1

    ಪುನೀತ್ ಫಾರಂ ನಲ್ಲಿದ್ದ ಅಣ್ಣಾವ್ರ ಮನೆ ಇದು ಉಳಿದಿಲ್ಲ, ಮನೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆ!

    • @creative_minds1770
      @creative_minds1770 ปีที่แล้ว +1

      Not on purpose...they wanted to renovate it and it's their personal choice

    • @deepakshashikumar
      @deepakshashikumar ปีที่แล้ว

      @@creative_minds1770 It has been divided amongst Rajkumar children and one portion of the farm has been sold.

  • @vijayng639
    @vijayng639 ปีที่แล้ว +1

    ವಿಷ್ಣುವರ್ಧನ್ ಬಗ್ಗೆ ಮಾತನಾಡಿಸಿ

  • @SRINIVASgowda-dx1dg
    @SRINIVASgowda-dx1dg ปีที่แล้ว +1

    Punith farm dr rajannana maneyanna sampoornavagi odedu hakiddare hagu farm jagavannu tolet board hakiddare adare maneyannu ulisikondu ah jagavannu toletge kodabaudagittu aswiniyavarige ah ma neya jagada rent avsyakate. Itta rajannanavarigintha aswiniyavarige rent mukyana

    • @creative_minds1770
      @creative_minds1770 ปีที่แล้ว +1

      Dude it's their personal choice u are no one to question it,u can't question if udon't knw any motive behind it and moreover it's not for rent kid.....just recently Ashwini mam has donated lakhs to a school wch isn't knwn to anyone,do you think she is of cheap mentality as you are.

  • @bharathi1252
    @bharathi1252 ปีที่แล้ว +3

    S A Srinivas ra Interview madi

  • @manjunathmanju7572
    @manjunathmanju7572 ปีที่แล้ว

    ನಾನಂತೂ ಮಂಜಣ್ಣ ಮತ್ತು ಚಿಕ್ಕಣ್ಣನವರ ದೊಡ್ಡ ಅಭಿಮಾನಿಯಾಗೀಬಿಟ್ಟೆ. ಜೀವನದ ಎಂತಾ ಅನುಭವದ ಮಾತುಗಳೂ ಇವರದು ನಾವೂಗಳೂ ಇಂದೀನ ಕಾಲಘಟ್ಟದಲ್ಲಿಯೂ ಇಂತ ಮಹಾನಿಯರ ಸಂದರ್ಶನ ದೀನವೂ ನೊಡುತ್ತೀದ್ದೆವೆ ಭವಿಷ್ಯಃ ಇಂದಿನ ಯುವಕರು ಆಧುನಿಕತೆಯಲ್ಲೀ ಹಳೆಯ ಕಾಲದ ನಾಯಕರು ನಿರ್ದೇಶಕರೂ ಕನ್ನಡ ಚಿತ್ರರಂಗದ ಗತವೈಭವದ ದ ನೆನಪುಗಳ ಬಗ್ಗೆ ತೀಳೀದೆ ಇಲ್ಲ ನಾವಂತು 85ಹಾಗೂ 90ರ ನಡುವಿನವರು ಹಾಗಗೀ ಕನ್ನಡ ಚಿತ್ರ ಪ್ರೇಮೀಗಳೂ ಹಳೆಯದು ಮತ್ತು ಹೊಸದರ ಎರಡರ ಅಭಿರುಚಿ ಇದೆ 65ನೆ ಇಸವೀ ಇಂದ ಇತ್ತಿಚೀನ ಕಾಂತಾರ ಚೀತ್ರದ ವರೆಗೂ ಉತ್ತಮ ಚಿತ್ರಗಳ ಅಭಿಮಾನಿಗಳೂ

  • @baswanandswamy1848
    @baswanandswamy1848 7 หลายเดือนก่อน

    Istu prema evarru non veg yake tenta edru utara kodu.

  • @thimmappakvsuper3130
    @thimmappakvsuper3130 ปีที่แล้ว +1

    Super

  • @info1424
    @info1424 7 หลายเดือนก่อน

    🙏

  • @priyadarshan7745
    @priyadarshan7745 ปีที่แล้ว +1

    🙏❤️🙏

  • @VishwanathHeggannawar
    @VishwanathHeggannawar 7 หลายเดือนก่อน

    🙏🙏🙏🙏🙏

  • @maritammappahaveri6091
    @maritammappahaveri6091 ปีที่แล้ว +3

    Super