ಈಗಿನ ಕಾಲಕ್ಕೇ ಹಾಗೂ ಈಗೀನ ವೇಗದ ಜನಕ್ಕೆ ಅವಶ್ಯ ಮತ್ತೂ ಮುಖ್ಯವಾದ ವಿಷಯ ಬಹಳ ವಿವೇಕದಿಂದ ವಿವರಿಸಿದ್ದಾರೆ ನಮ್ಮ ನೆಚ್ಚಿನ. ಕೃಷ್ಣೆ ಗೌಡ್ರು ಅಷ್ಟೇ ಸಮoಜಸವಾಗಿ ಪ್ರಶ್ನೆ ಕೇಳಿದ್ದೀರಿ... ಇಂತಹ ಇನ್ನೂ ಹಲವಾರು ಸಂದರ್ಶನಗಳು ಅಪೇಕ್ಷಿಸುವೆ... 🙏
Sada Shiva avre, excellent discussion. Nimma prashne gallu ee shathamaanakke thumba relevant aagi ittu. I don't think I got answers to help make relationships strong, but it was a very good discussion.
ತಮ್ಮ ಸ್ವಂತ ಅನುಭವದ ಮಾತುಗಳು ತುಂಬಾ ಇಷ್ಟ ಆಯ್ತು, ಆದ್ರೆ.... ರಾಮಾಯಣ, ಮಹಾಭಾರತ ಇದೆಲ್ಲಾ ಸ್ವಲ್ಪ ಬೋರ್ ಆಯ್ತು..... ನನಗೆ ಮನುಷ್ಯರ ಮೇಲೆ ಇದ್ದಷ್ಟು ನಂಬಿಕೆ ಯಾವುದೇ ದೇವರ ಮೇಲೆ ಇಲ್ಲ 😊
ಸಂಬಂಧದ Management ಅನ್ನೋ ವಿಷಯದ ಬಗ್ಗೆ ಇನ್ನೂ ಬೇರೆ ಬೇರೆ ವ್ಯಕ್ತಿಗಳ ಹತ್ತಿರ ಮಾತನಾಡಿಸಿದರೆ ಇನ್ನೂ ಚೆನ್ನಾಗಿರತ್ತೆ ಅನ್ಸತ್ತೆ, ಇನ್ನೂ ಅನೇಕ ವಿಷಯಗಳನ್ನ ತಿಳಿದುಕೊಳ್ಳಬಹುದೇನೋ ...
If a boy depends on fathersxmoney..he has to obey his father.otherwise no. Boy must know what he wants...life depends on understanding clearly what we want. Clarity is life.
As per dharma one should act, irrespective of in what situation you are. Matrudevo bhava, pitrudevo bhava , Acharya devo bhava. that's the greatness of our country and spirituality. Do your duty for the sake of duty and leave it or sacrifice it. rest that almighty will take care
ನೀವು ಮಂಡ್ಯದವರಾದರೂ ಗ್ರಾಮ್ಯ ಪದ ಕಾಣಲಿಲ್ಲ, ಗ್ರೇಟ್ . ಉಚ್ಚಾರಣೆ, ಉದಾಹರಣೆ, ಮಂಡನೆ ಜ್ಞಾನಕ್ಕೆ,ಜ್ಞಾಪಕ ಶಕ್ತಿಗೆ hatsoff.
ನಿಮ್ಮ ಒಂದೊಂದು ಮಾತು ಸತ್ಯ ಸರ್. ಸಂಬಂಧಗಳ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್.
ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವರ ಕನ್ನಡ ಜ್ಞಾನ ಸಂಪತ್ತು ...ನಮೋ🙏🏼🙏🏼
ಸರ್ ಸಂಬಂಧ ಗಳಬಗ್ಗೆ
ನಿಮ್ಮ ಅರ್ಥ ಗರ್ಭಿತಮಾತು ಕೇಳುವುದು ನಮ್ಮ ಸೌಭಾಗ್ಯ 🙏🏼🙏🏼🙏🏼👌👌
ಅದ್ಭುತವಾದ ಟಾಪಿಕ್, ಅಷ್ಟೇ ಅದ್ಭುತವಾದ ಪ್ರಸ್ತುತಿ ಸರ್
KANNADA THA KUMARA ❤😂GOD SAJASAN
ಈಗಿನ ಕಾಲಕ್ಕೇ ಹಾಗೂ ಈಗೀನ ವೇಗದ ಜನಕ್ಕೆ ಅವಶ್ಯ ಮತ್ತೂ ಮುಖ್ಯವಾದ ವಿಷಯ ಬಹಳ ವಿವೇಕದಿಂದ ವಿವರಿಸಿದ್ದಾರೆ ನಮ್ಮ ನೆಚ್ಚಿನ. ಕೃಷ್ಣೆ ಗೌಡ್ರು ಅಷ್ಟೇ ಸಮoಜಸವಾಗಿ ಪ್ರಶ್ನೆ ಕೇಳಿದ್ದೀರಿ... ಇಂತಹ ಇನ್ನೂ ಹಲವಾರು ಸಂದರ್ಶನಗಳು ಅಪೇಕ್ಷಿಸುವೆ... 🙏
Sada Shiva avre, excellent discussion. Nimma prashne gallu ee shathamaanakke thumba relevant aagi ittu. I don't think I got answers to help make relationships strong, but it was a very good discussion.
00⁰ n
ಹೆಚ್ಚು ಹಂಚಿಕೊಳ್ಳುವುದರಿಂದ(sharing) ಪ್ರತಿಯೊಬ್ಬರಿಗೂ ಸಂಬಂಧಗಳ ಬಗ್ಗೆ ಅರಿವು ಮೂಡಿಸಬಹುದು.
ಜ್ಞಾನ ಮತ್ತು ಭಾವನಾತ್ಮಕ ವಾಗಿ ಯೆದೆಯಾಂತರದಿಂದ ಬಂದ ನಿಮ್ಮ ಮಾತು (ಯಾರ ಮಾತಾದರೂ) ತಾನಾಗಿಯೇ ಆಕರ್ಷಣೆ ಪಡೆದು ಕೊಳ್ಳುತ್ತದೆ
Very nice discussion sir , vivekada bagge krishnegowda avara explanation tumba chennagide
Sir really really you are ginios. Hatts of to you sir
Excellent and good discussion
Excellent. Speech sir
ತಮ್ಮ ಸ್ವಂತ ಅನುಭವದ ಮಾತುಗಳು ತುಂಬಾ ಇಷ್ಟ ಆಯ್ತು, ಆದ್ರೆ.... ರಾಮಾಯಣ, ಮಹಾಭಾರತ ಇದೆಲ್ಲಾ ಸ್ವಲ್ಪ ಬೋರ್ ಆಯ್ತು..... ನನಗೆ ಮನುಷ್ಯರ ಮೇಲೆ ಇದ್ದಷ್ಟು ನಂಬಿಕೆ ಯಾವುದೇ ದೇವರ ಮೇಲೆ ಇಲ್ಲ 😊
Sandarsakarige innu proudimeya avasyaKathe idhe
Fantastic thoughts n ideas appreciate it, really all have to understand lead life. Otherwise we loose the relationship. If we loose we can't bind it
Very nice topic and very inspiring talk. 👍🙏🙏
ಕೃಷ್ಣೇಗೌಡರಂಥ ಮೇರು ವ್ಯಕ್ತಿಯನ್ನು ಇನ್ನೂ ಹೆಚ್ಚು ಮುತುವರ್ಜಿಯಿಂದ, ಗೌರವದಿಂದ ಕಾಣಬೇಕಾಗಿದೆ.
ಸಂಬಂಧದ Management ಅನ್ನೋ ವಿಷಯದ ಬಗ್ಗೆ ಇನ್ನೂ ಬೇರೆ ಬೇರೆ ವ್ಯಕ್ತಿಗಳ ಹತ್ತಿರ ಮಾತನಾಡಿಸಿದರೆ ಇನ್ನೂ ಚೆನ್ನಾಗಿರತ್ತೆ ಅನ್ಸತ್ತೆ, ಇನ್ನೂ ಅನೇಕ ವಿಷಯಗಳನ್ನ ತಿಳಿದುಕೊಳ್ಳಬಹುದೇನೋ ...
It's worth to watch.. Life leading lesson to live with relationships.. Very nicely explained.
Yes Sir.. Well said
Cricket
ನಿಜ ಸರ್. ಮೌಲಿಕವಾದ ಮಾತುಗಳು
Sir really, your thoughts n discussion s have value.
ಒಳ್ಳೇ ಸಂದೇಶ ಸರ್
Information , knowledge budhivada ellanu ittu😁🙏🙏🙏 dhanyawad.
Anitika sambandhada bagge matadi sir.
🙏🏻🙏🏻🙏🏻
very good Talk sir
Brilliant dialogue
Excellent 👌
The interviewer is asked a very good questions
Very intellectual discussion, hats off to both of you
Thnk u ...plse subscribe
ಸರ್ ನನ್ನ ಅಣ್ಣನ ಜೊತೆ ವಿನಾಕಾರಣ ಸಣ್ಣ ವಿಷಯಕ್ಕೆ ಸಂಬಂದ ಹಾಳಾಗಿದೆ.ಅದನ್ನ ಸರಿಮಾಡುವುದು ಹೇಗೆ.ಅರ್ಥ ಆಗ್ತಿಲ್ಲ.ನಾನು ಇದರಿಂದ ತುಂಬಾ ಬೇಸರಗೊಂಡಿದ್ದೇನೆ.ನೀವು ಸಲಹೆ ಕೊಡಿ.
If a boy depends on fathersxmoney..he has to obey his father.otherwise no. Boy must know what he wants...life depends on understanding clearly what we want. Clarity is life.
👍👍👍 👏👏👏👏
As per dharma one should
act, irrespective of in what situation you are. Matrudevo bhava, pitrudevo bhava , Acharya devo bhava. that's the greatness of our country and spirituality.
Do your duty for the sake of duty and leave it or sacrifice it. rest that almighty will take care
Please share your family photoes sir
Lot of people noise in the background 😞
ಮೆಚ್ಚುಗೆ ಆಯ್ತು
Nuggekaye recipi
ಮುಂದಿನ ಸಂಚಿಕೆಯನ್ನು ಪ್ರಸಾರಮಾಡಿ.
Plsee find anjees chanel
🙏🙏🙏👏👌👍💐❤️🤝
Dharmaja had the weakness of gambling...so everybody will die following him. This is the hidden message
Krishnegowdare, nimma bayalli Saraswati nalidaduttiddala? Yavaglu olle vishayagale màatra baruttalla namagagi?
ನಿವು ಹೇಳುವುದು ಪುಸ್ತಕದ ಮಾತು ಆದರೆ ಇದು ಸತ್ಯ ಅಲ್ಲ
ಸತ್ಯದ ಮಾತು ಯಾವಾಗಲೂ ಕಹಿ, ಅದರೆ ಅದೇ ನಿಜವಾದ ಹಾಗೂ ಸಂತೋಷದ ಜೀವನಕ್ಕೇ ನಾಂದಿ.
ತುಂಭಾ ತಿಳಿದುಕೊಳ್ಳಬೇಕಾದ ವಿಷಯಗಳು ನಿಮ್ಮಲ್ಲಿ ಅಡಗಿದೆ ಸಾರ್. ಮುಂದುವರಿಸಬೆಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ.