Ep. #2 | Dharmendra - Karnataka's Favorite Storyteller |

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 221

  • @tammanagoudactimmanagoudra7308
    @tammanagoudactimmanagoudra7308 2 หลายเดือนก่อน +73

    ನಿರೂಪಕಿಯ ಅದ್ಭುತ ಕನ್ನಡ ಬಳಸುವುದನ್ನು ನೋಡಿದರೆ ಒಂದು ಕ್ಷಣ ಖುಷಿಯಾಗುತ್ತದೆ, ಅದ್ಭುತವಾದ ಸಂವಾದ, ನಿಚ್ಚಳವಾದ ಕನ್ನಡ ಸ್ವಚ್ಛ ಮನಸ್ಸುಗಳಿಂದ ಮೂಡಿಬಂದಿದೆ..👏

  • @satkap
    @satkap 2 หลายเดือนก่อน +51

    ಒಬ್ಬರ ಗಿಂತ ಒಬ್ಬರ ಕನ್ನಡ ಬಹಳ ಸೊಗಸಾತ್ತು..
    ಅಂಕಿತ - i am seeing another Aparna in you.. in terms of anchoring.. a job well done 👍 👍

    • @martins-uz1wp
      @martins-uz1wp หลายเดือนก่อน

      @satkap you took words from my mouth. She is similar to Aparna and no doubt one day Ankitha will reach that height. ❤

  • @puni3853
    @puni3853 2 หลายเดือนก่อน +41

    ನಿರೂಪಣೆ ಅತ್ಯುತ್ತಮ, ಚಾಕಚಕ್ಯತೆ, ಭಾಷಾ ಶುದ್ಧಿ ಅತ್ಯುತ್ತಮ....ಅಪರ್ಣ ರವರ ನೆರಳನ್ನು ನೋಡಿದಂತಾಯಿತು...
    ಶುಭವಾಗಲಿ....❤

  • @pushparaoy7932
    @pushparaoy7932 2 หลายเดือนก่อน +25

    ಅಂಕಿತ ಅವರೇ ನೀವು ಸಂದರ್ಶಿಸುವ ರೀತಿ ಮತ್ತು ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಧರ್ಮೇಂದ್ರ ಅವರೇ ನಿಮ್ಮ ಜ್ಞಾನ ಮತ್ತು ನೀವು ಮಾಡುತ್ತಿರುವ ಕಾರ್ಯಕ್ಕೆ ಕೋಟಿ ಕೋಟಿ ನಮನಗಳು 🙏🙏🙏🙏🙏

  • @BRMediaHouse
    @BRMediaHouse 2 หลายเดือนก่อน +32

    ಅಣ್ಣಾವ್ರ ಅನನ್ಯ ಅಭಿಮಾನಿ ಅಂಕಿತ ಅಮರ್ ಅವರ ಬಾಯಲ್ಲಿ ಕನ್ನಡ ಕೇಳುವುದೇ ಒಂದು ಅಪೂರ್ವ ಅನುಭವ...
    ಏನ್ ಚಂದ ಕನ್ನಡ ಮಾತಾಡ್ತೀರಿ ನೀವು
    ಅದ್ಭುತ🤩

  • @veereshvishwakarma729
    @veereshvishwakarma729 หลายเดือนก่อน +2

    Iam highly influenced by Anchor ❤
    Love you ನಮ್ಮನೆ ಯುವರಾಣಿ 😊

  • @deepadiggikar5135
    @deepadiggikar5135 หลายเดือนก่อน +2

    ನಿರೂಪಣೆ ಮಾಡುವ ರೀತಿ. ತುಂಬಾ ಸೊಗಸಾಗಿದೆ ಹಾಗು sir ಅವರ ಮಾತುಗಳು ಕೇಳಿ ಸಂತೋಷ್ ವೆನಿಸಿತು.

  • @naveenkumarkn2731
    @naveenkumarkn2731 2 หลายเดือนก่อน +11

    ಶುರುನಲ್ಲಿ 2 ಗಂಟೆ ಅಂತ ಅಂದ್ಕೊಂಡೆ ನೋಡ್ತ ನೋಡ್ತ ಮುಗ್ದಿದ್ದೆ ಗೊತ್ತಾಗ್ಲಿಲ್ಲ, ನಿರೂಪಕಿ ಅವರ ಪ್ರಶ್ನೆ, ಕನ್ನಡ, ಉಚ್ಚಾರಣೆ ಅದ್ಭುತ. ಎಂದಿನಂತೆ ಧರ್ಮೇಂದ್ರ ಸರ್ ಅವರ ಮಾತು ಕೂತೂಹಲ

  • @bhuvanprakash8750
    @bhuvanprakash8750 2 หลายเดือนก่อน +54

    I am starting to like this show

    • @martins-uz1wp
      @martins-uz1wp หลายเดือนก่อน

      The main reason for liking this podcast is the host and her natural smile and innocent talks unlike other YT vloggers whose main target is making money

  • @aj-boss3329
    @aj-boss3329 2 หลายเดือนก่อน +49

    Questions asked by Ankita are very matured.
    This show is lot better than rapid rashmis podcast.
    Well done ankitha.....!!!

    • @JourneyThroughNature
      @JourneyThroughNature 2 หลายเดือนก่อน +3

      Glad someone mentioned this 😊

    • @abhishekjshetty
      @abhishekjshetty 2 หลายเดือนก่อน +1

      Yeah same observation here

    • @NIROOP_JAIN07
      @NIROOP_JAIN07 2 หลายเดือนก่อน

      True

    • @Pavanganu
      @Pavanganu 2 หลายเดือนก่อน

      Many tv anchors should learn from her ​@@JourneyThroughNature

  • @subramanyaya5228
    @subramanyaya5228 2 หลายเดือนก่อน +5

    ಇಲ್ಲಿ ಧರ್ಮೇದ್ರ ರವರ ಒಳಹೋರಗು ತಿಳಿಸಿದ್ದು ತುಂಬಾ ವಿಶೇಷ, ಹಾಗೇನೇ ಅಂಕಿತ ಏನೂ ಕಮ್ಮಿ ಇಲ್ಲಾ ಅದ್ಭುತ ವಾಗಿ ಒಳ್ಳೊಳ್ಳೆ ಪ್ರಶ್ನೆ ಕೇಳಿ ಚೆನ್ನಾಗಿ ಸ್ಪಂದಿಸಿದಿರಾ, ಒಳ್ಳೆಯ ಬೆಳವಣಿಗೆ 👌🏼🙏🏼

  • @Meetkumarhm
    @Meetkumarhm 2 หลายเดือนก่อน +4

    This is the first time I've felt compelled to share my thoughts on social media, and I genuinely admire her. She is such an incredible woman! Her ability to speak Kannada flawlessly is impressive. I've seen many actresses, but she stands out as a remarkable artist who deeply deserves our respect. Not only is she beautiful, but it's her character that resonates with me even more, making me appreciate her immensely.

  • @madhusk349
    @madhusk349 2 หลายเดือนก่อน +11

    ನಿಮ್ಮಂತಾ ಅದ್ಭುತವಾದ ವೆಕ್ತುತ್ವ ತುಂಬಾವೀರಲ್ಲ
    ನಿಮ್ಮ ಬಗ್ಗೆ ನಮ್ಮಲ್ಲಿ ತುಂಭಾ ಗರ್ವವೀದೆ
    Every house we can’t creat a leader but we get gem 💎 like u in decade like u

  • @shashikumarhs9283
    @shashikumarhs9283 2 หลายเดือนก่อน +16

    ಅಧ್ಬುತ ವಾದ ಸಂದರ್ಶನ. ದಯಮಾಡಿ ಪ್ರತಿಯೊಬ್ಬರೂ ನೋಡಲೇಬೇಕು.

  • @adidn
    @adidn 2 หลายเดือนก่อน +20

    1:44:03 About Uttara Karnataka

  • @Ere-ya
    @Ere-ya 2 หลายเดือนก่อน +17

    ಕರ್ಣಾಟಬಲ ಅಜೆಯಂ 💛❤️

  • @SumanthrajugovindaSumanthrajug
    @SumanthrajugovindaSumanthrajug 2 หลายเดือนก่อน +26

    ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ 🙏🏻💐 ಧನ್ಯೋಸ್ಮಿ

  • @PapaiahPapaiah-y4s
    @PapaiahPapaiah-y4s หลายเดือนก่อน +1

    ತುಂಬಾ ಅದ್ಭುತವಾದ ಸಂವಾದ ಕಾರ್ಯಕ್ರಮ🎉🎉🎉

  • @csc7687
    @csc7687 2 หลายเดือนก่อน +6

    Good evening Dharmi sir
    Every day i would like to hear....no matter how many times i would have listened or seen....❤

  • @ganeshampai8434
    @ganeshampai8434 2 หลายเดือนก่อน +2

    Ankita amar thanks for your perfect accent in kannada & anchoring.I admire beloved Dharmendra Kumar Sir for his efforts in keeping our kannada heritage alive I demand our kannada organisations to felicitate him suitably.I call upon Kannada Sahitya Parishat to honour Sri NA.Someshwara & Sri Dharmendra Kumar Sir in Madya Sahitya Sammelana.

  • @devrajgalag111
    @devrajgalag111 2 หลายเดือนก่อน +10

    Magnetic... Dharmendra is extraordinary 🎉

  • @rohanghodke6189
    @rohanghodke6189 2 หลายเดือนก่อน +13

    Sir you inspired many Kannadigas I am among them. I have created one group in my village Tadas Haveri district in the name of Maharaja Immadi Pulikeshi. I work in an IT company. We have too many plans.

    • @shrikanthab4660
      @shrikanthab4660 หลายเดือนก่อน

      ಮತೆ ಯಾಕ್ರೀ ಕನ್ನಡದಲ್ಲೇ ಮೇಸೆಜ್ ಮಾಡಿಲ್ಲ idiot

    • @Samarth0001
      @Samarth0001 หลายเดือนก่อน

      Dayavittu munduvaresi 😊

  • @manjunathapattabi2478
    @manjunathapattabi2478 13 วันที่ผ่านมา

    ಧರ್ಮೇಂದ್ರ ಅವರೇ ಯಾವತ್ತೂ ನೀವು ಉತ್ಸಾಹದಿಂದ ಹೇಳುವ ಕತೆಗಳನ್ನು ಕೇಳಿದಾಗ ಕುಷಿ ಪಟ್ಟವನು ನಾನು. ಈ ಒಂದು ಸಂದರ್ಶನ ತುಂಬಾ ಚೆನ್ನಾಗಿದೆ

  • @vasundharad1009
    @vasundharad1009 2 หลายเดือนก่อน +6

    After watching Dharmendra Sir’s video, started to read the names of the Roads, and trying to know about the personalities. Dhanyavadagalu Sir🙏

  • @MrOwnerOf7Cr-HN
    @MrOwnerOf7Cr-HN 2 หลายเดือนก่อน +5

    ಅದ್ಬುತ ವಾದ ಸಂದರ್ಶನ ❤ ಮತ್ತೆ ಮತ್ತೆ ವಿಡಿಯೋ ನೋಡಿ ತುಂಬ ಖುಷಿ ಕೊಟ್ಟಿದೆ

  • @Vikas26-c4i
    @Vikas26-c4i 2 หลายเดือนก่อน +3

    ನಿಮ್ಮ ಕನ್ನಡ ಬಳಕೆ ಬಹಳ ಅದ್ಬುತವಾಗಿದೆ❤,ಇದೆ ರೀತಿಯ ಇನ್ನೂ ಹೆಚ್ಚು ಸಂಚಿಕೆಗಳು ಬರಲಿ, ಶುಭವಾಗಲಿ
    ಜೈ ಕನ್ನಡಾಂಬೆ.

  • @jpfibre3882
    @jpfibre3882 2 หลายเดือนก่อน +1

    We as Kannadigas should be proud to have someone like Dharmendra sir at this century. ನಿರಾಭಿಮಾನಿ ಕನ್ನಡಿಗರನ್ನು ಇನ್ನೂ ಬಡಿದೆಬ್ಬಿಸಿ sir, ಕನ್ನಡಾಂಬೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ🙏🏻

  • @rashmiramesh2937
    @rashmiramesh2937 2 หลายเดือนก่อน +6

    ಅದ್ಭುತವಾದ ಸಂದರ್ಶನ,💐 ಕಣ್ತೆರೆಯಿತು... ಸ್ನೇಹಿತರೆ ನೀವೂ ಸಹ ನಿಮ್ಮ ಅನಿಸಿಕೆಗಳನ್ನು ಕನ್ನಡದಲ್ಲೇ ಮುದ್ರಿಸಿ 🙏🏼

  • @lakshmanbhaskar4061
    @lakshmanbhaskar4061 2 หลายเดือนก่อน +9

    Dharmendra Sir Neevu Namma Hero ❤❤

  • @lohithmaranna8384
    @lohithmaranna8384 2 หลายเดือนก่อน +3

    seeing two of my favorite people in one frame. Awesomeness !!

  • @udayuday2311
    @udayuday2311 2 หลายเดือนก่อน +2

    ಚಂದದ ಸಂದರ್ಶನ. ಅಪ್ಪ ಮಗಳು ಕೂತು ನಿರಮ್ಮಳ ವಾಗಿ ಇತಿಹಾಸ ದ ಬಗ್ಗೆ ಗಹನವಾಗಿ ಮಾತಾಡಿ ದಂತಾಯ್ತು. ಧನ್ಯವಾದಗಳು.

  • @srikanthamnagendrashastry9616
    @srikanthamnagendrashastry9616 2 หลายเดือนก่อน +4

    ಅಂಕಿತಾ, ನಿಮ್ಮ ಭಾಷೆ, ಅದರ ಸ್ವಚ್ಛತೆ, ನಿರೂಪಣಾ ಶೈಲಿ ಸೊಗಸಾಗಿದೆ, ನಿಮಗೆ ಒಳ್ಳೆಯದಾಗಲಿ

  • @SathishGowda-nb7vj
    @SathishGowda-nb7vj 2 หลายเดือนก่อน +8

    ಪೂರ್ಣ ಪ್ರಮಾಣದ ಕನ್ನಡ ದಲ್ಲಿ ಮಾತನಾಡಿರುವ ದರ್ಮೆಂದರ್ ಚಿಕಪ್ಪ ಹಾಗು ನನ್ನ ತಂಗಿ ಗು ನನ್ನ ಪ್ರಣಾಮಗಳು

  • @SHORTSCREENMOVIE
    @SHORTSCREENMOVIE 2 หลายเดือนก่อน +6

    ಅದ್ಭುತ ಕನ್ನಡ

  • @nanikrishna3896
    @nanikrishna3896 2 หลายเดือนก่อน +5

    ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರಿಗೆ ಕೋಟಿ ಕೋಟಿ ನಮನಗಳು🙏ವೈಸೂರಿನ ಆಸ್ಥಾನಕೆ ಜಯವಾಗಲಿ ಜಯವಾಗಲಿ🙏

  • @SureshKumarDL
    @SureshKumarDL หลายเดือนก่อน +1

    Wonderful sir ❤

  • @manumaas1068
    @manumaas1068 2 หลายเดือนก่อน +5

    We love you dharmiiiii❤

  • @maheshchandrabm9425
    @maheshchandrabm9425 2 หลายเดือนก่อน +2

    Dear sister as a kannadathi your DRESS CODE IS SUPER SUPER SUPER,,,
    YOU ARE A
    "KANNADADA BUVANESHVARI"

  • @chethanapadyana983
    @chethanapadyana983 2 หลายเดือนก่อน +5

    ನಿರೂಪಕಿಯವರ ಕನ್ನಡ ಭಾಷೆ ಸುಂದರವಾಗಿದೆ. ಧರ್ಮೇಂದ್ರ ಸರ್ ಅವರ ವಿವರಣೆ ಕಣ್ಣಿಗೆ ಕಟ್ಟುವಂತಿದೆ.

  • @ramhbk
    @ramhbk หลายเดือนก่อน +1

    Very nice and Informative video. I took almost four hours to complete watching this video. Actually my mother tongue is not Kannada. I know Basic Kannada, but not very fluent. So in this video, if I don't understand any words or sentences, then I will pause the video and check the meaning in Google Translate and then continue watching. I even recommended my office colleagues to watch this video.
    Now I am watching it for the 2nd time.
    Kudos to Dharmendra Kumar sir and the host Ankita Amar mam as well. Keep up the Good Work 👍
    Happy Deepawali 🎉
    Karnataka Rajyotsawa da Shubhashayagalu 😊

  • @pramodnaik341
    @pramodnaik341 2 หลายเดือนก่อน +1

    Beautiful podcast with an matured and elegant anchor ankita. Loved tha show. The follow up questions were not prejudiced. Good work. Need more from you. No words to match Dharmendra sir knowledge

  • @royalravin2822
    @royalravin2822 2 หลายเดือนก่อน +1

    E modern yuga dhali anchor Madam yestondhu cultural agi iddire. And bere keluvu intros noddidhini nimmdhu how sweet you are❤ crush aiythu nimm mele😍

  • @rameshfarmer2148
    @rameshfarmer2148 2 หลายเดือนก่อน +2

    Mr.Dharmendra hats off to you Sir, may your tribe increase 👏👏👏❤️🙏🙏🙏

  • @naveena6686
    @naveena6686 2 หลายเดือนก่อน +4

    ತು೦ಬಾ ಅಚ್ಚುಕಟ್ಟಾದ ನಿರೂಪಣೆ ಅಂಕಿತ ಅವರದು💐💐💐🙏

  • @varunkaushik9443
    @varunkaushik9443 2 หลายเดือนก่อน +2

    Ankita has a great voice and a great host. you have interviewed a nice person. Best story teller!

  • @nesarag9546
    @nesarag9546 2 หลายเดือนก่อน +3

    Dharmendra sir ❤️💛

  • @manojmanu1301
    @manojmanu1301 2 หลายเดือนก่อน +3

    THANK YOU for every info and thankyou for starting a podcast good initiative... please do continue
    bring more notable guests
    "ULLAS...."❤

  • @akul751
    @akul751 2 หลายเดือนก่อน +5

    ನಮ್ಮ ಹೆಮ್ಮೆಯ ಕನ್ನಡಿಗ ❤🎉

  • @samanya_jeevi
    @samanya_jeevi หลายเดือนก่อน

    ಕನ್ನಡಿಗ ಅಂದರೆ ಇವರೆ
    I saw both parts, but i couldn't control tears of happiness seeing this part.

  • @raam_shankar
    @raam_shankar 2 หลายเดือนก่อน

    ಈ ನಿರೂಪಣೆ, ಸಂದರ್ಶನದಲ್ಲಿ ಇದೆ ರೀತಿಯಲ್ಲಿ ಮೂಡಿಬರಲ್ಲಿ ಎಂದು ವಿನಂತಿಸಿಕೊಳ್ಳುತಿದ್ದೇನೆ, ಸ್ವಚ್ಛ ಕನ್ನಡ ಸಂದರ್ಶನ ಇದು 💐🙏🏻💛❤️

  • @ramaakaushik9004
    @ramaakaushik9004 2 หลายเดือนก่อน +2

    ಇತಿಹಾಸವನ್ನು ವರ್ತಮಾನದಲ್ಲಿ ಅನುಭವಿಸುತ್ತಿರುವ ವ್ಯಕ್ತಿ. ಇತಿಹಾಸ ತಿಳಿದವನ ಭವಿಷ್ಯ ಸುಂದರ.

  • @rohanghodke6189
    @rohanghodke6189 2 หลายเดือนก่อน +2

    ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮ ವಂದನೆಗಳು.

  • @UllashGowda
    @UllashGowda 2 หลายเดือนก่อน +2

    True inspiration Dharmendra Sir 👏

  • @rameshgurikar8741
    @rameshgurikar8741 2 หลายเดือนก่อน +1

    ನಿಮ್ಮ ಈ ಸಂದರ್ಶನ ನನ್ನ ಜೀವನದ ಸುವರ್ಣ ವಸ್ತ್ರ ವಿನ್ಯಾಸವಾಗಿ.

  • @satishbyrasandra4693
    @satishbyrasandra4693 หลายเดือนก่อน

    ಧರ್ಮೆಂದ್ರ ಸರ್ ನಿಮ್ಮ ಭಾಷೆಯ ಮೇಲೆ ಇರುವ ಹಿಡಿತ ಮತ್ತು ಅಭಿಮಾನಕ್ಕೆ ಅನಂತ ಅನಂತ ಧನ್ಯವಾದಗಳು 🙏🙏💐💐

  • @athribhat2243
    @athribhat2243 2 หลายเดือนก่อน +2

    Fantastic episode.. one of the best episode ❤❤thank you

  • @santuwithu7
    @santuwithu7 หลายเดือนก่อน

    ಹತ್ತು ಸಾವಿರ ಕಾರಣ ❤🎉 ನಮ್ಮ ರಾಜರು, ನಮ್ಮ ಹೆಮ್ಮೆ, ನಮ್ಮ ಕರ್ನಾಟಕ ❤

  • @santoshpujari9645
    @santoshpujari9645 2 หลายเดือนก่อน

    ಅರಮನೆ & ಮಹಾರಾಜರ ಬಗ್ಗೆ ತಮಗಿರುವ ಅಪಾರ ಗೌರವ, ಭಕ್ತಿ ನಿಜಕ್ಕೂ ಅಭಿನಂದನಾರ್ಹ ಸರ್ 🙏🏼💐😊

  • @Vishwamaggada
    @Vishwamaggada 2 หลายเดือนก่อน +1

    Ist dina ellidri ankitavre ❤ loved the way you listening and catching what he says and the way you question .. amazing eege mundvarili olledagli ibrigu 🎉

  • @ghhgggg5015
    @ghhgggg5015 หลายเดือนก่อน

    ಧಾರಮು ಗುರುಗಳೇ, ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏😊😊😊😊

  • @Sandy14473v
    @Sandy14473v 2 หลายเดือนก่อน +1

    Someವಾದ one of the best kannada podcast agutte❤

  • @mohanr7044
    @mohanr7044 2 หลายเดือนก่อน +6

    Please invite Gururaj karajagi sir on this broadcast.. this is my humble request ❤🙏

  • @Venu-GopalK6nm1p
    @Venu-GopalK6nm1p หลายเดือนก่อน

    👏👏👏💙💙💐 ಸರ್ ಒಂದೊಂದು ಮಾತಿನ ಶಬ್ದವು....🔥👌🙏🙏 ಜೈ ಕರ್ನಾಟಕ. ಜೈ ಕನ್ನಡ 💛❤️ ಮೈಸೂರು ಮಹಾರಾಜ.

  • @KA-07_Kolar
    @KA-07_Kolar หลายเดือนก่อน

    ನನ್ನ ನೆಚ್ಚಿನ ಗುರುಗಳು ಧರ್ಮೇಂದ್ರ ಅಣ್ಣನವರ ಮಾತು ಅದ್ಭುತ ಅದರ ಜೊತೆ ನಿರೂಪಣೆ ಅತ್ಯದ್ಭುತ 😍🙏🏻

  • @manappabadigera2969
    @manappabadigera2969 หลายเดือนก่อน

    ನಿಮ್ನನ್ನು ಕಾಡುವ ಪ್ರಶ್ನೆ. ನಿಮ್ಮನ್ನು ಕಾಡುವ ಕನಸು ಇನ್ನು ಹೆಚ್ಚಗಲಿ ನಮ್ಮಂಥ ಯುವ ಪೀಳಿಗೆಗೆ ನಿಮ್ಮ ಕೊಡುಗೆ ಅಪಾರ ಸರ್

  • @ghhgggg5015
    @ghhgggg5015 หลายเดือนก่อน

    ಜೈ ಕರ್ನಾಟಕ ಮಾತೇ 🙏🙏🙏🙏🙏🙏🙏🙏🙏🙏🙏🙏😊😊😊😊😊😊

  • @kiranl2087
    @kiranl2087 2 หลายเดือนก่อน

    ತುಂಬಾ ಒಳ್ಳೆಯ ವಿಡಿಯೋ🙏

  • @sunisuni2589
    @sunisuni2589 2 หลายเดือนก่อน +3

    ಅನುಶ್ರೀ ಮುಂಡೆ ಇವಳ ಉಚ್ಚೆ ಕುಡಿ ಬರಲಿ

  • @account2834
    @account2834 หลายเดือนก่อน

    ಅತ್ಯಅದ್ಭುತ ಪಾಡ್ಕಾಸ್ಟ್ ಸಂಚಿಕೆ

  • @thelifeoftravel..8884
    @thelifeoftravel..8884 2 หลายเดือนก่อน +3

    Anchor is my crush 🥰

  • @akashhiremath5675
    @akashhiremath5675 2 หลายเดือนก่อน +1

    ಉತ್ತರ ಕರ್ನಾಟಕ❤️

  • @mehaboobsab674
    @mehaboobsab674 2 หลายเดือนก่อน +2

    Uttar Karnataka ❤️❤️

  • @srinidhisuresh6517
    @srinidhisuresh6517 2 หลายเดือนก่อน +2

    Edu namma pure Kannada show 🎉

  • @thelifeoftravel..8884
    @thelifeoftravel..8884 2 หลายเดือนก่อน +2

    Anchor is pretty 😍

  • @kirankm2050
    @kirankm2050 2 หลายเดือนก่อน

    Out of world Interaction with a gem called dharmi sir❤❤... such a wonderful anchor ❤❤... a true beauty with mind person. Whole episode was just an anubhoothi to experience ❤❤. Thanks a ton for both of you 🙏🙏

  • @nageshtn3629
    @nageshtn3629 2 หลายเดือนก่อน

    Thank you sir nimminda thumba visiya thilidide ❤

  • @vipinbabu4616
    @vipinbabu4616 2 หลายเดือนก่อน

    2 hrs passed like 2 mins.. Amazing sir.. Loved it!!

  • @funnyvideos-gf9zb
    @funnyvideos-gf9zb 2 หลายเดือนก่อน +2

    ಚಾಲುಕ್ಯ is most powerful Empire ❤

  • @Vishnu-cy8nu
    @Vishnu-cy8nu 2 หลายเดือนก่อน +1

    ಧರ್ಮಿ ನಮ್ಮ favouretttu! ❤🔥

  • @rohanghodke6189
    @rohanghodke6189 2 หลายเดือนก่อน

    One of the best podcasts show

  • @sauravspeed
    @sauravspeed 2 หลายเดือนก่อน

    ಅಂಕಿತಾ ನಿಮ್ಮ ಕನ್ನಡ, ನಿರೂಪಣೆ 👌👌

  • @annayyar7430
    @annayyar7430 2 หลายเดือนก่อน

    One of the best interview 😊

  • @wakaoo111
    @wakaoo111 2 หลายเดือนก่อน +1

    Amazing content. Excellent podcast!

  • @BhoomifarmingTumkur
    @BhoomifarmingTumkur 2 หลายเดือนก่อน

    So nice of you sir all the best

  • @mahadevaaradhya8505
    @mahadevaaradhya8505 หลายเดือนก่อน

    ಧರ್ಮಾತ್ಮವೇನೀವು,ಧರ್ಮೇಂದ್ರ ರವರಿಗೆ.

  • @santuwithu7
    @santuwithu7 หลายเดือนก่อน

    ತಹಿ ಎತಾ ನಿರೂಪಣೆ ನಿನ್ನದು, ನನ್ನ ನಮಮ ತಾಯಿ ❤🎉

  • @dakshinmurthy2172
    @dakshinmurthy2172 2 หลายเดือนก่อน

    ನಿರೂಪಕಿಯ ಕನ್ನಡ ಭಾಷೆ ಮತ್ತು ನಿಮ್ಮ ಭಾಷೆ ಕನ್ನಡ ಭಾಷೆ ಅದ್ಭುತ❤

  • @mounamouna8152
    @mounamouna8152 2 หลายเดือนก่อน

    ನಿಮ್ಮ ಸಂಪೂರ್ಣ ಸಂದರ್ಶನ ನೋಡಿ..
    ಈ ದಿನ ಸಾರ್ಥಕವಾಯಿತು.🙏🙏🙏

  • @kailashnatufarm
    @kailashnatufarm หลายเดือนก่อน

    ನನ್ನ ಕಾಲೇಜು ದಿನಗಳಲ್ಲಿ ವಿದ್ಯಾಭಾಶ ಮತ್ತು ಕ್ರೀಡಾಭ್ಯಾಸ ನಡೆದದ್ದು ಮಾಡುವನದಲ್ಲಿ 🙏🙏

  • @rohanghodke6189
    @rohanghodke6189 2 หลายเดือนก่อน

    We found new Kannada Anchor ❤️. Ankita Amar❤️🙌

  • @srinivasamurthyhv9382
    @srinivasamurthyhv9382 2 หลายเดือนก่อน

    I like this show ❤

  • @kavithadg1244
    @kavithadg1244 หลายเดือนก่อน

    Super sir

  • @bhagyavathimahendra9524
    @bhagyavathimahendra9524 2 หลายเดือนก่อน

    ತುಂಬಾ ಚೆನ್ನಾಗಿತ್ತು

  • @shankarmanjunathm.s.shanka9061
    @shankarmanjunathm.s.shanka9061 2 หลายเดือนก่อน

    Dodda maathugalu ,thumba dhanyavadagalu❤❤

  • @manojagowda3235
    @manojagowda3235 2 หลายเดือนก่อน

    💛❤️ ನಮ್ಮ ಕನ್ನಡ ನಮ್ಮ ಹೆಮ್ಮೆ

  • @keshav1181
    @keshav1181 2 หลายเดือนก่อน

    Super ಸರ್ 🎉

  • @srinathmn1872
    @srinathmn1872 2 หลายเดือนก่อน

    ವಿಶ್ಲೇಷಣೆ ತೂಂಭ. ಚನ್ನಗೀಧೇ

  • @ChidanandaGowda-sd4fi
    @ChidanandaGowda-sd4fi 2 หลายเดือนก่อน

    Very happy to hear your words. 🙏

  • @ashwinibr9848
    @ashwinibr9848 2 หลายเดือนก่อน

    Dharmi sir,we are proud of you.

  • @santuwithu7
    @santuwithu7 หลายเดือนก่อน

    ನೀವು ಮುದುಕರ, ನನ್ನ ಬೆಂಬಲ ನಿರೂಪರಿಗೆ ❤🎉