ಪ್ರೊಫೆಸರ್ ಕೃಷ್ಣೇಗೌಡರ ಭಾವುಕರಾದರು | Weekend With Ramesh Season 3 | Ep 17 | Krishne Gowda - Zee Kannada

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 226

  • @sbgowda6823
    @sbgowda6823 ปีที่แล้ว +34

    ಅದ್ಭುತ ವ್ಯಕ್ತಿತ್ವ

  • @santhoshacd2893
    @santhoshacd2893 4 หลายเดือนก่อน +67

    ಕೃಷ್ಣೇಗೌಡರ ಬದುಕು ನನ್ನನ್ನು ಹೊಸ ಬಾವುಕ ಪ್ರಪಂಚಕ್ಕೆ ಕರೆದೋಯ್ಯಿತು❤👏👏

  • @sathish.msathish4865
    @sathish.msathish4865 5 หลายเดือนก่อน +32

    ಇಂತವರನ್ನು ಕರೆಸಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ವಿದ್ಯಾ ದಾನ ಮಾಡಿದ ಗುರುಗಳಿಗೆ ಧನ್ಯವಾದಗಳು ಸರ್

    • @appannachougule5182
      @appannachougule5182 3 หลายเดือนก่อน +1

      Kannadada kampannu idee jagattige haradida Kannadada hemmeya putra, Kannadada Mani kya hogalikeyannu meeri minta manushya Ea namma Krishnegouda Sir.

  • @Suresh-z8h
    @Suresh-z8h 5 หลายเดือนก่อน +17

    ಇಂದಿಗೂ ಈ ಕಾರ್ಯಕ್ರಮ ಅತ್ಯುತ್ತಮ, ಈಗಲೂ ಎರಡು ಬಾರಿ ನೋಡಿದ್ದೇನೆ

  • @prashanthmsgowda2413
    @prashanthmsgowda2413 ปีที่แล้ว +32

    ಜೈ ಕನ್ನಡ 💛 ಜೈ ಕೃಷ್ಣೇಗೌಡರು ❤

  • @yashodharak9677
    @yashodharak9677 9 หลายเดือนก่อน +23

    ಅದ್ಭುತ ವಾಗ್ಮಿ ನಮ್ಮ ಪ್ರೊಫೆಸರ್ ಕೃಷ್ಣೇಗೌಡರು

  • @shivrajhshivaraj1062
    @shivrajhshivaraj1062 5 หลายเดือนก่อน +26

    ಕರ್ನಾಟಕದ ಕನ್ನಡಿಗರು ಗೆ ಸಾರ್ಥಕವಾಯಿತು ತುಂಬಾ ಒಳ್ಳೆಯ ಕಾರ್ಯಕ್ರಮ ಧನ್ಯವಾದಗಳು ರಮೇಶ್ ಸರ್

  • @mohanpareppady8297
    @mohanpareppady8297 4 หลายเดือนก่อน +18

    ಬಹಳ ಅನ್ಯೋನ್ಯ ಕುಟುಂಬ. ನನ್ನ ಸಮೀಪದಲ್ಲಿಯೇ ಅರಳಿ ಜಗಪ್ರಸಿದ್ಧವಾದ ನಿಮ್ಮ ವ್ಯಕ್ತಿತ್ವಕ್ಕೆ ನಾನು ಬೆರಗಾಗಿದ್ದೇನೆ. ನಮನಗಳು.

  • @shailahabbu8033
    @shailahabbu8033 5 หลายเดือนก่อน +17

    ,, ನಿಮ್ಮ ನಗುವಿನ ಹಿಂದೆ ಇಷ್ಟು ನೋವಿದೆ ಎಂದು ತಿಳಿದಿರಲಿಲ್ಲ ಸಾರ್ ನಿಮ್ಮ ಹಾಸ್ಯ ಮಾತ್ರ ನೋಡಿದವರಿಗೆಲ್ಲ ಆಶ್ಚರ್ಯವಾದದಿತು,ನೀವು ನಿಜವಾಗಿ ತುಂಬಾ👍👍👍👍👍👍👍👍🙏🙏🙏🙏🙏🙏🙏🙏🙏🙏🙏🙏

  • @nagarajichchangi60
    @nagarajichchangi60 5 หลายเดือนก่อน +22

    ಕೃಷ್ಣೇಗೌಡರ ರೀತಿಯಲ್ಲಿ ನಾವು ಕೂಡ ತಂದೆ ತಾಯಿಯನ್ನು ತುಂಬಾ ಗೌರವದಿಂದ ನೋಡಿಕೊಂಡಿದ್ದೇವೆ ಇಂದು ಅವರ ತಾಯಿಯನ್ನು ನೋಡಿದಾಗ ನಿಜವಾಗಿಯೂ ನನ್ನ ತಾಯಿಯನ್ನೇ ನೋಡಿದಷ್ಟು ಸಂತೋಷವಾಯಿತು ಇದೇ ಭಾವುಕತೆ ನಮ್ಮಲ್ಲೂ ಇತ್ತು ಕಳೆದ ಐದು ವರ್ಷದ ಹಿಂದೆ ನಮ್ಮನ್ನು ಬಿಟ್ಟು ಹೊರಟು ಹೋದರು ಆದರೆ ಅವರ ನೆನಪು ಮಾತ್ರ ಅಜರಾಮರ ಅವರು ನಮ್ಮ ಜೊತೆ ಇದ್ದಾರೆ ಎನ್ನುವ ಭಾವನೆ ಅವರು ಕೊಟ್ಟ ಸಂಸ್ಕಾರದಿಂದ ಇಂದಿನ ಸಮಾಜದಲ್ಲಿ ಗೌರವಿತವಾಗಿ ಬದುಕುತ್ತಿದ್ದೇವೆ ಅದೇ ನಮಗೆ ಹೆಮ್ಮೆ ಅವರ ಋಣ ಎಷ್ಟು ತೀರಿಸಿದರು ಕಡಿಮೆ ನಮ್ಮ ಪಾಲಿನ ಅಪರೂಪದ ತಂದೆ-ತಾಯಿಗಳು

  • @dinda1964
    @dinda1964 9 หลายเดือนก่อน +16

    ನಿಜವಾದ ಕನ್ನಡ ಸುಪುತ್ರ 🙏🙏

  • @veeranagappathopanna6727
    @veeranagappathopanna6727 4 หลายเดือนก่อน +4

    ಅಚ್ಚ ಕನ್ನಡ ಮಾತನಾಡುವ ಕೆಲವೇ ಕೆಲವು ಮಹಾನ್ ವ್ಯಕ್ತಿಗಳಲ್ಲಿ ನಮ್ಮ ಹೆಮ್ಮೆಯ ಡಾಕ್ಟರ್ ನಾ//ಸೋಮನಾಥ ಸರ್ , ಪ್ರೊಫೆಸರ್ ಕೃಷ್ಣೇಗೌಡ ಸರ್ ಹಾಗೂ ದೂರದರ್ಶನ ನಿರೂಪಕಿ ಅಪರ್ಣ ಇಂತಹ ಅನರ್ಘ್ಯ ರತ್ನಗಳನ್ನು ಪಡೆದು ನಾವೇ ಧನ್ಯರು ❤🎉

  • @NARASHIMAMURTHYSUNNA
    @NARASHIMAMURTHYSUNNA 5 หลายเดือนก่อน +9

    ನಮ್ಮ ಕೃಷ್ಣೆ ಗೌಡ್ರು ಕನ್ನಡ ಮಾತು ತುಂಬಾ ಸೂಪರ್ ❤❤❤

  • @govindarajut6296
    @govindarajut6296 4 หลายเดือนก่อน +5

    ಗ್ರೇಟ್, ಕೃಷ್ಣಯ್ಯ, ಅದ್ಭುತ ವ್ಯಕ್ತಿ ತಾವು 🙏, ಇದು ಶ್ರೇಷ್ಠವಾದ ರತ್ನ,👌

  • @harishgowda3493
    @harishgowda3493 4 หลายเดือนก่อน +2

    ಇ ಎಪಿಸೋಡ್ ನಿಂದ ತುಂಬಾ ಕಲಿಯಬಹುದು..!!❤ ಸೂಪರ್ ಕೃಷ್ಣೇಗೌಡ್ರೇ ❤

  • @purushotthamgbpurshi4097
    @purushotthamgbpurshi4097 ปีที่แล้ว +29

    ನಿಜವಾದ ಕನ್ನಡಿಗರು ಕೃಷ್ಣೇಗೌಡರು

  • @umadevipatil5557
    @umadevipatil5557 5 หลายเดือนก่อน +17

    Humble and kind hearted man

  • @gmanjunathnatha2953
    @gmanjunathnatha2953 5 หลายเดือนก่อน +8

    ಎಂಥ ಕಾರ್ಯಕ್ರಮ nadesikotri ರಮೇಶ್ sir.
    really fantastic.

  • @somashankara751
    @somashankara751 4 หลายเดือนก่อน +22

    ಮೈ ಫೇವರೆಟ್ ಪ್ರೋಗ್ರಾಮ್ ಪ್ರೊಫೆಸರ್ ಕೃಷ್ಣೇಗೌಡರ ಸಂಭಾಷಣೆ

  • @HarhabtHarshabt-mn3tx
    @HarhabtHarshabt-mn3tx 5 หลายเดือนก่อน +28

    ಇವರು ನಮ್ಮ ಕೃಷ್ಣೆಗೌಡ್ರು ನಮ್ಮ ಪಕ್ಕದ ಊರಿನವರು. ನಮ್ಮ ಕೃಷ್ಣೆಗೌಡ್ರು ನಮ್ಮ ಹೆಮ್ಮೆ ನಮ್ಮ ಕನ್ನಡ ಆಸ್ತಿ. 💯👌🙏

  • @ಕಬೆಮಣೆಟ್ಕಬಿತೆಲು
    @ಕಬೆಮಣೆಟ್ಕಬಿತೆಲು 5 หลายเดือนก่อน +15

    ಶಾಲೆಗೆ ಹೊರಡ್ತಾ ಈ ಕಾರ್ಯಕ್ರಮ ನೋಡ್ತಾ ಇದೀನಿ. ನಮ್ಮ ಕೃಷ್ಣೇಗೌಡರ ಅಂತರಂಗದ ಅಳುವಿಗೆ ನಾನು ಅತ್ತು ಅತ್ತು ಸುಸ್ತಾದೆ..ಶಾಲೆಗೂ ತಡವಾಯ್ತು..ನಗುವಿನ ಹಿಂದಿನ ಈ ದು:ಖ....😢

  • @vivekn4882
    @vivekn4882 ปีที่แล้ว +21

    ಸರ್ ತುಂಬಾ ಖುಷಿ ಆಗಿದೆ ಯಾಕೆ ಅಂದ್ರೆ ನಿಮ್ಮ ಕುಟುಂಬದ ಅನುಬಂಧ ನೋಡಿ❤

  • @appujumanall2823
    @appujumanall2823 5 หลายเดือนก่อน +10

    ಕನ್ನಡoಬೆಯ ಪುತ್ರ ನಮ್ಮ ಗೌಡ್ರು

  • @p.sujatha6517
    @p.sujatha6517 4 หลายเดือนก่อน +3

    ನೀವು ಗ್ರೇಟ್ ಸಾರ್. 🎉🎉
    ಇಂಥ ಮಹಾನ್ ವ್ಯಕ್ತಿಗಳು ಮಾತ್ರ, ಇಂಥ ಕುರ್ಚಿಯಲ್ಲಿ ಕೂರುವುದಕ್ಕೆ ಅರ್ಹತೆ ಇರುವುದು. ಅದ್ಭುತ, ಅದ್ಭುತ, ಅದ್ಭುತ. 🎉🎉

  • @adisheshagupta6883
    @adisheshagupta6883 5 หลายเดือนก่อน +8

    ಕೃಷ್ಣೆಗೌಡರಂತಹ ತಂದೆ. ಅಣ್ಣ. ತಮ್ಮ ಮಗ ನಾಗಿ ಇದ್ದರೆ ಅದಕ್ಕಿಂತ ಅದೃಷ್ಟ ಬೇರೆ ಇಲ್ಲ 🙏🙏🙏🙏

  • @agnesrebello8904
    @agnesrebello8904 ปีที่แล้ว +7

    Wow enu Adbutha Fro. Krishna gowda.

  • @ushanp8706
    @ushanp8706 5 หลายเดือนก่อน +21

    ತುಂಬಾ ಒಳ್ಳೆಯ ಕಾರ್ಯಕ್ರಮ.... ಗೌಡರು ತುಂಬಾ ಭಾವನಾತ್ಮಕ ಜೀವಿ 🙏

  • @kumarmgowda6760
    @kumarmgowda6760 5 หลายเดือนก่อน +4

    ನಿಜವಾಗಿಯು ನೀವು ಪುಣ್ಯವಂತರು ಎಂತಹ ಅದ್ಭುತ ಕುಟುಂಬ❤ಬಾಂಧವ್ಯ ಹಬ್ಬ ಕನಸು

  • @parimalaseebi1106
    @parimalaseebi1106 4 หลายเดือนก่อน +4

    Sir ur my favourite person, the moment I start listening to you, i feel soooooooooo happy from my soul and it's such a big thing fr me. Ur such a motivation fr all ur listeners. Ur an epitome of high thinking and simple living 🙏🏻🙏🏻🙏🏻🙇🙇🙇🙇...ur family values are simply grt sir 🙇🙇🙇 ..God bless you and ur fly with a long, healthy, happy life ...may ur life continue to inspire ppl....ur really lucky with regards to family sir 🎉🎉🎉 and vice versa s also very true 🙏🏻🙏🏻🙏🏻

  • @Lachamanna.1975
    @Lachamanna.1975 ปีที่แล้ว +28

    ಜೈ ಪ್ರೊಫೆಸರ್ ಕೃಷ್ಣೇಗೌಡ 🙏🙏🙏

    • @karthikkumar.k44
      @karthikkumar.k44 5 หลายเดือนก่อน

      Ok
      V. SS😊. Lo😅😅.

    • @karthikkumar.k44
      @karthikkumar.k44 5 หลายเดือนก่อน

      0p0op le le
      Hmm
      Ok😊😅 ppu okk😊

  • @MuhammedRafi-n8f
    @MuhammedRafi-n8f 4 หลายเดือนก่อน +1

    ಪ್ರತಿಯೊಬ್ಬ ಕನ್ನಡಿಗ ನೋಡಬೇಕಾದ ಕಾರ್ಯಕ್ರಮ 🌹🌹🌹...
    ಪ್ರೋಗ್ರಾಮ್ ನೋಡಿ ಸಾರ್ಥಕತೆ ಆಯ್ತು...
    ನೋವಿದೆ, ನಲಿವಿದೆ, ಸಾಧನೆ ಇದೆ, ಸಾರ್ಥಕತೆ ಇದೆ...

  • @anitarupe9462
    @anitarupe9462 5 หลายเดือนก่อน +2

    ನಮಸ್ತೆ ಸರ್ ತುಂಬಾ ಒಳ್ಳೆಯ ಎಪಿಸೋಡ್ ಕೃಷ್ಣ ಗೌಡ್ರು ಸರ್ ನಮ್ಮ ಚಿಕ್ಕವರಿದ್ದಗಿನಿಂದ ನೋಡತಾ ಇದ್ದೇವೆ ಇವಾಗೂ ಹಾಗೇ ಇದ್ದಾರೆ ತುಂಬಾ ಒಳ್ಳೆಯ ವ್ಯೆಕ್ತಿತ್ವಾ ಹೊಂದಿದ ಗುರು ಅವರು ಅತ್ತಾಗ ನನ್ನ ತಂದೆಯವರ ನೆನಪಾಯೀತು 🙏🏼👌🏼👍🏼

  • @s.anajundappa8828
    @s.anajundappa8828 5 หลายเดือนก่อน +6

    ನಿಜವಾಗಿಯೂ ಸಹ ನೀವು ಪುಣ್ಯವಂತರು ❤❤❤

  • @SunilSunil-ee3og
    @SunilSunil-ee3og 17 วันที่ผ่านมา +1

    ಮನಸ್ಸು ಉಲ್ಲಾಸದ ಭಾವಲೋಕದಲ್ಲಿ ವಿಹರಿಸಿದಂತಾಯಿತು 🙏♥♥♥♥👌

  • @rashtrapathianjul9345
    @rashtrapathianjul9345 ปีที่แล้ว +5

    Ivru nijavada sadaka inthavra interview madi sir❤

  • @manjubyru913
    @manjubyru913 4 หลายเดือนก่อน +5

    Gowdru nim life history super ❤

  • @ManiKanta-qe6mf
    @ManiKanta-qe6mf 3 หลายเดือนก่อน +1

    ನಿಮ್ಮ ಅಣ್ಣ ತಮ್ಮ ಅಕ್ಕ ತಂಗಿಯರ ಬದುಕನ್ನು ಪ್ರೀತಿಸುವ ನಿಮ್ಮ ಬಗ್ಗೆ ಅಪಾರ ಅಭಿಮಾನ ಮೂಡಿಸುವ ಕೆಲಸ

  • @kumblenagesh
    @kumblenagesh 15 วันที่ผ่านมา

    adbuthavaadha episode. saraswathi puthra Shri.Krishne Gowdarige saashtAnga namaskAaragaLu.

  • @RoopaSathish-2710
    @RoopaSathish-2710 5 หลายเดือนก่อน +3

    Weekend with Ramesh programme sarthaka gowdru bandiddu. Nice person with so many aspects life great journey.

  • @santhoshkumar2386
    @santhoshkumar2386 5 หลายเดือนก่อน +1

    🌹ಒಬ್ಬ ಹಾಸ್ಯ ಕಲಾವಿದನ ಮನಸಿನಲ್ಲಿ ಎಷ್ಟೊಂದು ನೋವು ಇದ್ದರು ಜನರನು ನಗುಸ್ತಿರಲ್ಲ ಸರ್ ನೀವೇ ಗ್ರೇಟ್ 🌹🌹🌹🌹👍🙏🙏🙏🙏ನಿಮಗೊಂದು ಸಲಾಮ್ 🌹🌹🌹🌹🌹🌹

  • @papannakp8873
    @papannakp8873 4 หลายเดือนก่อน +4

    ಇಡೀ ಜಗತ್ತನ್ನೇ ನಗಿಸುವವರಲ್ಲೂ ನಗಲಾರದಷ್ಟು ನೋವಿರುತ್ತದೆ

  • @nagarajchari4533
    @nagarajchari4533 4 หลายเดือนก่อน +1

    Hats off to Shri Krishne Gouda for his love and devotion to Kannada. God bless you.

  • @hekanthappa9605
    @hekanthappa9605 12 ชั่วโมงที่ผ่านมา

    ಅದ್ಭುತ ಕುಟುಂಬ ದೇವರು ನಿಮ್ಮನ್ನು ಚೆನ್ನಾಗಿ ಇಡಲಿ ❤🎉

  • @hekanthappa9605
    @hekanthappa9605 12 ชั่วโมงที่ผ่านมา

    ಇಷ್ಟೇಲ್ಲಾ ನೋವು ಮನಸಲ್ಲಿ ಇಟ್ಟುಕೊಂಡು, ಜಗತ್ತಿಗೆ
    ಹಾಸ್ಯ ಉಣಬಡಿಸುವ ನೀವು ತುಂಬಾ ದೊಡ್ಡವರು ಸಾರ್ 🙏🏼❤

  • @agnesrebello8904
    @agnesrebello8904 ปีที่แล้ว +4

    Superr rrr. ..

  • @rameshnag6244
    @rameshnag6244 6 ปีที่แล้ว +17

    ರಮೇಶ ಸರ್ ನಿಮ್ಮ ಮಾತು ಯಾವಾಗಲೂ ಕೇಳ್ತಾನೆ ಇರಬೇಕು ಅಂತ ಅನಿಸುತ್ತದೆ , ನಿಮ್ಮ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅತಿಥಿಗಳ ಜೊತೆಯಲ್ಲಿ ನಮ್ಮ ಕಣ್ಣಂಚಲ್ಲಿಯೂ ಒಂದು ಹನಿ ಕಣ್ಣೀರು ಬಂದೇ ಬಿಡುತ್ತದೆ

    • @Progamer2244-o6s
      @Progamer2244-o6s 6 ปีที่แล้ว +2

      Super zee Kannada with Ramesh sir...

  • @vinayakan5593
    @vinayakan5593 5 หลายเดือนก่อน +3

    Great kannadada kanda

  • @shridharkaraganvi
    @shridharkaraganvi 4 หลายเดือนก่อน +1

    ಗೌಡರಿಗೆ🙏

  • @girishpujar2649
    @girishpujar2649 2 หลายเดือนก่อน

    ಜ್ಞಾನವೇ ತಲೆಯ ಮೇಲಿನ ಕಿರೀಟ . ಈ ಜ್ಞಾನದ ಕಿರೀಟ ಸದಾ ರಾರಾಜಿಸಲಿ.. ಕನ್ನಡ ತಾಯಿಯ ಮಕ್ಕಳು,ಅನರ್ಘ್ಯ ರತ್ನಗಳು ಕೃಷ್ಣೇಗೌಡ ಸರ್,ಹಿರೆಮಗಳೋರು ಕಣ್ಣನ್ ಮಾಮಾ🎉🎉❤❤❤🙏🙏🙏🥰🥰

  • @tharunrajanna6335
    @tharunrajanna6335 4 หลายเดือนก่อน +1

    ಕನಿಷ್ಠ 3 ರಿಂದ 4ನೇ ಸಲ ನೋಡ್ತಿದೀನಿ ಇನ್ನೂ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ, ನನ್ನ ವೆಕ್ತಿತ್ವನ mold ಮಾಡಿದ್ರಲ್ಲಿ ಕೃಷ್ಣೆಗೌಡ್ರು ಒಬ್ರು.

  • @rajesh-devops
    @rajesh-devops 3 หลายเดือนก่อน +1

    Sir, Hats off to you , Love you sir , God Bless you with good health

  • @ranju8463
    @ranju8463 ปีที่แล้ว +105

    Please sir don't stop this program because minimum five years after I'll come

    • @sunitha7623
      @sunitha7623 ปีที่แล้ว +17

      Good confidence...work for it

    • @archanak6718
      @archanak6718 5 หลายเดือนก่อน

      @@sunitha7623 in

    • @vittaljamadar5740
      @vittaljamadar5740 4 หลายเดือนก่อน +5

      Good God bless you

    • @karibasavesham.s2730
      @karibasavesham.s2730 4 หลายเดือนก่อน +1

      Hat's off your confidence 🎉 😊

    • @DarshanBhirimaddi
      @DarshanBhirimaddi 3 หลายเดือนก่อน +1

      Super bro ❤❤I like that

  • @nagavenishetty3050
    @nagavenishetty3050 4 หลายเดือนก่อน

    ❤ ಪ್ರೊಫೆಸರ್ ಶ್ರೀ ಕ್ರ್ಷಷ್ಣೇಗೌಡರ್ ನಮಗೆಲ್ಲ ತುಂಬಾ ಅಚ್ಚುಮೆಚ್ಚು.

  • @KMKrishna-s2h
    @KMKrishna-s2h 2 วันที่ผ่านมา

    🙏🏻🙏🏻💐ಕನ್ನಡಮ್ಮನ ವರಪುತ್ರರಲ್ಲಿ ಪ್ರೊ / ಕೃಷ್ಣೆ ಗೌಡರು ಒಬ್ಬರು ಹಾಗೇ ಕರ್ನಾಟಕ ಸುಪುತ್ರ 💐🙏🏻🙏🏻

  • @DineshS-ls8kg
    @DineshS-ls8kg 4 หลายเดือนก่อน +1

    ❤p k g ❤super❤kannada dilogh❤hats off❤

  • @rameshagsswamy
    @rameshagsswamy 3 หลายเดือนก่อน +1

    My two favourites Ramesh sir and krishnegowda sir

  • @sathish.msathish4865
    @sathish.msathish4865 5 หลายเดือนก่อน +2

    ತುಂಬಾ ಗ್ರೇಟ್ ಸರ್ ನೀವು ,,,,,,,,

  • @AruniraghuRaghu
    @AruniraghuRaghu 5 หลายเดือนก่อน +1

    Realy greate sir namma hemme namma mandya.

  • @santhoshsuvarna2052
    @santhoshsuvarna2052 5 หลายเดือนก่อน +1

    ಅತ್ಯದ್ಭುತ 👌🙏🙏🙏

  • @vlaxmibasavaraj8218
    @vlaxmibasavaraj8218 4 หลายเดือนก่อน +1

    ಅಣ್ಣಾ ತಂಗಿಯ ಬಾಂಧವ್ಯ ತುಂಬಾ ಚೆನ್ನಾಗಿ ಇದೆ. ಗೌಡ್ರೆ ನೀವು ಎಷ್ಟು ಭಾವುಕರು. ಚೆನ್ನಾಗಿ ಇರಿ.

  • @gurupadayyahiremath2238
    @gurupadayyahiremath2238 2 หลายเดือนก่อน +2

    ನಿಮ್ಮ ಕಾರ್ಯಕ್ರಮ ಎಸ್ಟು ಸಲ ನೋಡಿದರು ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಸರ್

  • @basavarajheera-hl4hr
    @basavarajheera-hl4hr 5 หลายเดือนก่อน +3

    ನಮ್ಮ ಮೇಷ್ಟ್ರು ನಮ್ಮ ಹೆಮ್ಮೆ

  • @dkraju1788
    @dkraju1788 5 หลายเดือนก่อน +1

    Super sir excellent sir iam great full to krishne gowda sir

  • @ಕರ್ನಾಟಕಸಂಚಾರಿ
    @ಕರ್ನಾಟಕಸಂಚಾರಿ ปีที่แล้ว +3

    ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ 🙏👍

  • @praveenhomedesing7607
    @praveenhomedesing7607 4 หลายเดือนก่อน +1

    How beautifully he is telling Australia ❤

  • @maheshadc3249
    @maheshadc3249 2 หลายเดือนก่อน

    💛❤ ನಿಜವಾದ ಸಾಧಕರು ನಮ್ಮ ಕೃಷ್ಣೇ ಗೌಡ್ರು 💛❤

  • @chandrashekarmurthy..n3391
    @chandrashekarmurthy..n3391 2 หลายเดือนก่อน

    ತುಂಬಾ ಸುಂದರವಾಗಿದೆ ಸರ್ ನಿಮ್ಮ ಜೀವನ ❤❤❤❤

  • @prakashmadalli5205
    @prakashmadalli5205 10 หลายเดือนก่อน +3

    ಸಿರಿಗನ್ನಡಂ ಗೆಲ್ಗೆ 👏👏

  • @venkateshmurthyganjur3214
    @venkateshmurthyganjur3214 3 หลายเดือนก่อน

    ಕೃಷ್ಣೇಗೌಡರು ಬಹಳ ಭಾವುಕರು. ನಮಸ್ಕಾರ.

  • @krishnareddya4794
    @krishnareddya4794 4 หลายเดือนก่อน

    Ramesh❤sir❤. Neevu. Manusharanalla. Nammapalina. Deevarugalanna. Parichaya. Madikoduthidira. Hideevarugala. Novu. Nalivina. Geevanada. Kathe. Keluthidara. Namage. Bharisalarada. Novaaguthidr. Sir. Bhala. Navaaguthide. Ramesha. Sir. Nimage. Namindha. Nimmapaadake. Kootinamanagalu❤❤🎉🎉🎉🎉🎉🎉

  • @kavyabn8931
    @kavyabn8931 2 หลายเดือนก่อน

    Sir,neevu nim bagge iestella gottilde nimma like madde.iestella gottad mele bhavanegala mahapoorave hariyitu.❤.

  • @p.s.hiremath8745
    @p.s.hiremath8745 ปีที่แล้ว +9

    Great sir 🙏 Iam your great fan sir

  • @badarinathnagarajarao8846
    @badarinathnagarajarao8846 4 หลายเดือนก่อน

    Swaccha bhashe..Swaccha hasya..paramaadbhuta..pure classic environment of achievers..

  • @Santhosh-js8cu
    @Santhosh-js8cu ปีที่แล้ว +3

  • @Pushpalatha-vi4cw
    @Pushpalatha-vi4cw 5 หลายเดือนก่อน +2

    Super hero for family ser

  • @soujanyajspsoujanyajsp7458
    @soujanyajspsoujanyajsp7458 ปีที่แล้ว +2

    👌👌👌

  • @nagarajuvk3936
    @nagarajuvk3936 4 หลายเดือนก่อน

    ಕನ್ನಡದ ಆಸ್ತಿ 🙏🙏🌹

  • @shreekantashreekanta1688
    @shreekantashreekanta1688 3 หลายเดือนก่อน +1

    ಎಲ್ಲ ಟಿವಿ ಕಾರ್ಯ ಕ್ರಮಗಳಲ್ಲಿ ಇದೊಂದೇ ಒಳ್ಳೇಯ ಕಾರ್ಯ ಕ್ರಮ

  • @VijayKumar-yz2yt
    @VijayKumar-yz2yt 2 หลายเดือนก่อน +1

    01:03:47 🙏👍

  • @nagarajchari4533
    @nagarajchari4533 4 หลายเดือนก่อน

    Shri Krishne goudaru tumba bhavanaatmaka Jeevan.🙏🙏

  • @umadevipatil5557
    @umadevipatil5557 5 หลายเดือนก่อน +3

    Professor Krishnaegouda undoubtedly a good orator narrator His language and literature excellent His love for music is good 👍👍

  • @p.s.hiremath8745
    @p.s.hiremath8745 ปีที่แล้ว +8

    Iam also cring sir

  • @deepakramegowda2288
    @deepakramegowda2288 7 วันที่ผ่านมา

    ಇಂತಹ ವ್ಯಕ್ತಿಗಳಿಂದ ಈ ಕಾರ್ಯಕ್ರಮಕ್ಕೆ ಮೆರುಗು ❤

  • @gurupadayyahiremath2238
    @gurupadayyahiremath2238 5 หลายเดือนก่อน

    ಅದ್ಭುತ sir ನಿಮ್ಮ ಸರಳತೆ

  • @HSSIDDARAJU-gm9sr
    @HSSIDDARAJU-gm9sr 6 วันที่ผ่านมา +1

    ❤❤❤🎉🎉🎉

  • @kashinathhudalimath5411
    @kashinathhudalimath5411 5 หลายเดือนก่อน +1

    ❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉Namaskar Krishnegowdare Nimma Kannadada Dnyan Bhandarkke Koti koti Namangalu Neevu Kannada Bhashege Mukutaviddante Nimma maitumba kannada Saraswati Tumbiddale Nimma Nalage Tumbella Kannada Saraswati Nalidaduttiddale Nanoo Gadibhagad Kanndabhimani Nimma Bagge Nanage Tumba Abhiman Nimma Bagge Tumba Hemme Kannadvendare Neevu Neevendare Kannada Agadha Panditya Nimmadu Haasya Kalavidaru Neevu Ee Nimma Janma Sarthakawayitu Nimma Bale Bangar Devaru Nimmannu Koneyavaregu Cheenagittiralendu Bedikolluttene Dhanyavad. ❤🎉❤🎉❤🎉❤🎉❤🎉❤🎉❤🎉

  • @dilipkumarh8o878
    @dilipkumarh8o878 4 หลายเดือนก่อน

    ಮೊದಲನೆಯದಾಗಿ ನಿಮಗೆ ನಮಸ್ಕಾರ ಸರ್ ನಿಮ್ಮ ಎಪಿಸೋಡ್ ನೋಡಿದ ಮೇಲೆ ನಿಜ ಹೇಳ್ತಾ ಇದೀನಿ ಸರ್ ವೀಕೆಂಡ್ ವಿತ್ ಅಲ್ಲಿ ನನಗೆ ತುಂಬಾ ಇಷ್ಟ ನಮ್ ಬಾಸ್ ದರ್ಶನ್ ಬಾಸ್ ದು ಅವರು ನನ್ನ ಇನ್ಸ್ಪಿರೇಷನ್ ಕೂಡ ಹಾಗೆ ಜೀವನದಲ್ಲಿ ಬದುಕಿದರೆ ನಿಮ್ಮ ತರ ಒಳ್ಳೆ ಮನುಷ್ಯ ತರ ಬದುಕಬೇಕು ಅಂತ ಅನಿಸ್ತು ಸರ್ ನಿಜ ನಿಮಗಿರೋ ಕನ್ನಡ ಅಭಿಮಾನ ನಾನು ತುಂಬಾ ಕಡಿಮೆ ನೋಡಿದೆನೆ ಸರ್ ನಿಜವಾಗಲೂ ನೀವು ನನ್ನ ಇನ್ಸ್ಪಿರೇಷನ್ ಆಗ್ಬುಟ್ರೆ ಸರ್ 🙏❤💛🙏 ನಿಮ್ಮ ಜೀವನ ತುಂಬಾ ಇನ್ಸ್ಪೈರ್ ಆಗಿದೆ ಸರ್🙏

  • @DattatrayaKulkarni-rc1kl
    @DattatrayaKulkarni-rc1kl 5 หลายเดือนก่อน +1

    ನಿಜವಾದ ಶಿಕ್ಷ ಕರು ಈ ನಾಡಿನ ಭಾಗ್ಯ

  • @DevendraDevendra-k2h
    @DevendraDevendra-k2h 2 หลายเดือนก่อน

    ಗುಡ್ ಇಂಡ್ 🙏🙏🙏🙏🙏🙏ಕನ್ನಡ 🎉🎉🎉🎉🎉🎉

  • @lakshmikanthan3501
    @lakshmikanthan3501 4 หลายเดือนก่อน

    Now this show gained ton of respect
    Hat's of Sir 🎉

  • @prakashgondi4406
    @prakashgondi4406 4 หลายเดือนก่อน

    One of the finest program😢
    ever made by Ramesh garu

  • @purushothamr8387
    @purushothamr8387 4 หลายเดือนก่อน

    Goosebumps moments ❤

  • @manjunathavs2082
    @manjunathavs2082 5 หลายเดือนก่อน +1

    Dundiraj sir super

  • @dakshayini6695
    @dakshayini6695 4 หลายเดือนก่อน

    Namaskara
    🙏 best episode

  • @nagarajchari4533
    @nagarajchari4533 4 หลายเดือนก่อน

    Namaste to Prof Shri Krishne Gouda.🙏🙏😀😁

  • @BhagyammaGM
    @BhagyammaGM 5 หลายเดือนก่อน +1

    Super👌 sir ನನು ಕನ್ನಡ ಅಭಿಮಾನಿ ❤

  • @vidyaranyaswamy9847
    @vidyaranyaswamy9847 5 หลายเดือนก่อน +1

    What a great man .He is an asset to KANNADA

  • @kamalakarkamal4819
    @kamalakarkamal4819 หลายเดือนก่อน

    ನಾ ಮೆಚ್ಚಿದ ಕೆಲವರಲ್ಲಿ ಪ್ರೊ. ಕೃಷ್ಣೆಗೌಡರು ಸಹ ಒಬ್ಬರು. ಇವರ ಜೊತೆ ಹಾಸ್ಯ ಚಟಾಕಿಯಲ್ಲಿ ಒಂದು ಹೆಣ್ಣು ಇದ್ದರೆ ಇನ್ನೂ ಚೆನ್ನ. ಸುಧಾಬರಗೂರ್.

  • @mutharajuraju5705
    @mutharajuraju5705 5 หลายเดือนก่อน +1

    Super gowdre god bless you and your family sir

  • @prakashhegde370
    @prakashhegde370 4 หลายเดือนก่อน

    Sir❤❤❤❤❤ nanage thubha esta👍👌🙏