ಮನುಷ್ಯನ ಘನತೆಯನ್ನು ನಂಬದಿರುವುದೇ ಆಧುನಿಕ ದೃಷ್ಟಿಕೋನ | Prof Krishne Gowda | Book Brahma

แชร์
ฝัง
  • เผยแพร่เมื่อ 7 ม.ค. 2025

ความคิดเห็น • 45

  • @basavarajs2693
    @basavarajs2693 หลายเดือนก่อน +23

    ಶ್ರೀ ಕೃಷ್ಣೇಗೌಡರ ವಿವರಣೆ ಕೇಳುವುದೇ ಒಂದು ಸೊಗಸು. ಅವರ ಕನ್ನಡದ ವಾಕ್ ಚಾತುರ್ಯ ಅದ್ಭುತ.

  • @justatry7241
    @justatry7241 หลายเดือนก่อน +12

    book brahma avare, ದಯವಿಟ್ಟು ಈ ತರಹದ ವಿಡಿಯೋಗಳು ಹೆಚ್ಚು ಬರ್ಲಿ... ನಮಗೆ ಹಿಂದಿನವರ ಅನುಭವ,ಹಿರಿಮೆ,ಚಿಂತನೆ,ಜೀವನ ಶೈಲಿ etc.. galu thiliyutthe.... 🙏♥️

  • @chandramathijagadish2453
    @chandramathijagadish2453 หลายเดือนก่อน +8

    ಸೂಕ್ತ ಉಪನ್ಯಾಸಕರು ನಮ್ಮ ಹಿರಿಮೆಯ ಪ್ರೊಫೆಸರ್ ಕೃಷ್ಣೆಗೌಡರು ಧನ್ಯವಾದಗಳು

  • @santhoshacd2893
    @santhoshacd2893 หลายเดือนก่อน +4

    ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವ ದಲ್ಲಿ ನೀವು ಕೂಡ ಒಬ್ಬರು ಸರ್,,🙏🙏🙏

  • @ushaka7133
    @ushaka7133 หลายเดือนก่อน +5

    ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ ಗುರುಗಳೇ

  • @m.ghegade532
    @m.ghegade532 หลายเดือนก่อน +5

    ಪ್ರೊಫೇಸರ್ ಕೃಷ್ಣೆ ಗೌಡ್ರ ಮಾತು ಬಹಳ ಅರ್ಥ ಗರ್ಭಿತ

  • @nagaraja5049
    @nagaraja5049 27 วันที่ผ่านมา +2

    ಆಧುನಿಕತೆಯು ನಮ್ಮ ಅರಿವಿಗೆ ನೆರವಾಗಬೇಕು, ಆಗ ಮಾತ್ರ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ.

  • @prabha646
    @prabha646 หลายเดือนก่อน +4

    ನಿಮ್ಮ ಚಾನಲ್ ವಿಡಿಯೋ ತುಂಬಾ ಚನ್ನಾಗಿ ಬರ್ತಿದೆ ತುಂಬಾ ಇಷ್ಟ ಆಯಿತು

  • @HKNMurthy-b6y
    @HKNMurthy-b6y หลายเดือนก่อน +4

    ಸೂಕ್ತ ಸಕಾಲಿಕ ಉಪನ್ಯಾಸ. ಧನ್ಯವಾದಗಳು.

  • @Virupapura
    @Virupapura หลายเดือนก่อน +5

    Kannada kanmani,krishnegowdarige pranams 🙏🌺

  • @bhagyana383
    @bhagyana383 18 วันที่ผ่านมา +1

    ಸಾರ್ 🙏
    Nimmantaha mahaniyara maatugalannu keluva naave dhanyaru. Kannad baardavarigu brasher kaliybekenisuva nimma maate chanda

  • @narayananayak2482
    @narayananayak2482 หลายเดือนก่อน +3

    ನಮೋನ್ನಮಃ ಗುರುಗಳೇ 🎉🎉🎉🎉❤❤❤

  • @Virupapura
    @Virupapura หลายเดือนก่อน +4

    Nimmantha savira savira santhanavagali🙏🌺😊

  • @mohankumargaviyappa9247
    @mohankumargaviyappa9247 หลายเดือนก่อน +5

    Dear Professor
    A true reflections of our society 😢

  • @raghavendraraoda2267
    @raghavendraraoda2267 28 วันที่ผ่านมา +2

    ಮೇರು ಪರ್ವತ 🙏😍

  • @DR.THIMMEGOWDAHRfgc-z5j
    @DR.THIMMEGOWDAHRfgc-z5j หลายเดือนก่อน +2

    ಘನತೆಯ ಮಾತುಗಳು ಈ ಸಮಾಜಕ್ಕೆ ಅನಿವಾರ್ಯವಾದ ಮಾತುಗಳು

  • @shailajag6037
    @shailajag6037 หลายเดือนก่อน +1

    Krishne goudarige koti namskaragalu.

  • @nurendrakotekan3926
    @nurendrakotekan3926 หลายเดือนก่อน +2

    E tv.. udaya tv.. ಅಂತಹ programme format ಇಂದಿನ ದಿನದಲ್ಲಿ ತುಂಬಾ ಅವಶ್ಯಕತೆ ಇದೆ ಅಂತ ಅನ್ಸುತ್ತೆ..

  • @subhash3317
    @subhash3317 หลายเดือนก่อน +4

    🙏🙏🙏👏👏

  • @vidhvath_7463
    @vidhvath_7463 22 วันที่ผ่านมา

    ❤❤❤

  • @jyothiab5956
    @jyothiab5956 หลายเดือนก่อน +2

    🙏🙏🙏

  • @korpatikiran161
    @korpatikiran161 หลายเดือนก่อน +2

    ಕೋಟಿ ನಮನ

  • @mrunalswami7
    @mrunalswami7 หลายเดือนก่อน +2

    🙏🏻 .

  • @madhusuhansharma3724
    @madhusuhansharma3724 หลายเดือนก่อน +1

    ನೇರ ಮಾತು
    ಆಪ್ಯಾಯಮಾನ

  • @siddeshbnsid5417
    @siddeshbnsid5417 หลายเดือนก่อน +5

    ಇನ್ನು ಕೆಲವು ಸಾಹಿತಿಗಳು ಇದ್ದಾರೆ ಮಾತಿಗೂ ಕೃತಿಗೂ ಸಂಬಂಧ ಇಲ್ಲದ ಅವರ ಸಾಹಿತ್ಯ ಕಂಡರೆ ಮೈ ಉರಿಯತ್ತೆ 😅

  • @thanushreebt8697
    @thanushreebt8697 หลายเดือนก่อน +2

    Anyone please tell me about whom sir is taking

  • @gopalakrishnapandurangi6511
    @gopalakrishnapandurangi6511 หลายเดือนก่อน +3

    ಸರಿಯಾಗಿ ಹೇಳಿದ್ದಾರೆ. ಘನತೆ, ಗೌರವದ ಬಗ್ಗೆ ಈಗಿನ ಜನರಿಗೆ ಬೆಲೆಯೇ ಇಲ್ಲ

  • @mysteriousHands_MPS
    @mysteriousHands_MPS หลายเดือนก่อน +3

    ಎಡ ಪಂತೀಯ ಬ್ರಹ್ಮ ಬಲ ಪಂತೀಯ ಆಗಿದ್ದು ಯಾವಾಗ..?

    • @MithalaM
      @MithalaM หลายเดือนก่อน

      ಇದು ನನಗೂ ಆಶ್ಚರ್ಯ

    • @niranjantp4459
      @niranjantp4459 หลายเดือนก่อน

      ಸತ್ಯದ ಅರಿವಾದಾಗ

  • @ramp1990
    @ramp1990 หลายเดือนก่อน +13

    ಕನ್ನಡ ಸಾಹಿತ್ಯಕ್ಕೆ ಕೈಗನ್ನಡಿ

  • @DThimmaiahTims
    @DThimmaiahTims หลายเดือนก่อน

    Adu manuvaadada ondu bhaga.

  • @nagarathnadc9839
    @nagarathnadc9839 หลายเดือนก่อน

    E manisha ತುಂಬಾ adtane

  • @music-amysticitself232
    @music-amysticitself232 13 วันที่ผ่านมา

    ಇವರು ಹಾಸ್ಯ ಕವಿ ಅಲ್ಲ...ವಿವೇಕವಾದಿ.

  • @mrunalswami7
    @mrunalswami7 หลายเดือนก่อน +2

    🙏🏻 .