ನಾನು ನನ್ನ ಹೆಣ್ಣು ಮಕ್ಕಳು | B+ Series Talk show with Prof. Krishne Gowda By Sada Shiv

แชร์
ฝัง
  • เผยแพร่เมื่อ 5 ต.ค. 2024
  • Watch the exclusive B+ive Series interview with Prof. Krishne Gowda By Sada Shiv, Watch the full episode only on Anjees Media TH-cam Channel.
    #KrishneGowda #AnjeesMedia #SadaShiv #kannada #KannadaMovies #KannadaChannel #KannadaContent #kannadanews #kannadalatestnews #kannadainformation #kannadatalkshow
    If you like the video, please subscribe, like and share the video. kindly comment and let us know your thoughts.

ความคิดเห็น • 198

  • @mahalakshmikm3203
    @mahalakshmikm3203 2 ปีที่แล้ว +7

    ಸರ್ ನಿಮಗೆ ಹೆಣ್ಣಿನ ಮೇಲೆ ಇರುವ ಪ್ರೀತಿ ಗೌರವ ನನ್ನ ಹೆಣ್ಣುಮಕ್ಕಳೇ ನನ್ನ ಪ್ರಪಂಚ ಅನ್ನೋ ನಿಲುವು ತುಂಬಾ ಅದ್ಭುತ ಸರ್ ನಮ್ಮ ತಂದೆಗೆ ನಾಲ್ಕು ಜನ ಹೆಣ್ಣುಮಕ್ಕಳು ಮತ್ತು ನಾನು ಸಹ ಎರಡು ಹೆಣ್ಣು ಮಕ್ಕಳ ತಾಯಿ ಹೆಣ್ಣುಮಕ್ಕಳೆಂದರೆ ನನಗೂ ಮತ್ತು ನಮ್ಮ ತಂದೆಗೆ ತುಂಬಾ ಪ್ರೀತಿ ❤️❤️

  • @vijayalaxminashi5690
    @vijayalaxminashi5690 2 ปีที่แล้ว +6

    ಸರ್ ನಿಜವಾಗ್ಲು ಅರ್ಥವತ್ತಾದ ನುಡಿಗಳು
    ಭಾವುಕತೆ ಮಹಾಪೂರವೇ ಹರಿದುಬರುತ್ತಿದೆ
    ಸರ್ ತುಂಬಾ ಧನ್ಯವಾದಗಳು

  • @nagammanagu9541
    @nagammanagu9541 ปีที่แล้ว +5

    ನಾವು 5 ಜನ ಹೆಣ್ಮಕ್ಳು ನಮ್ಮ ಅಪ್ಪಾ ಯಾವತ್ತೂ ಹೇಳಲಿಲ್ಲ ಕಲಿಯುದು ಬೇಡ ಅಂತಾ.. ಏನ್ ಕಲಿತಿ ಕಲಿ ಅಂದ್ರು ಅದೇ ತಂದೆ ಅಂದ್ರೆ ❤️❤️

  • @raj2009India
    @raj2009India 2 ปีที่แล้ว +35

    ನಿಮ್ಮಂತ ಜೀವ ನಿಮ್ಮ ಮಕ್ಕಳ ಪುಣ್ಯ ಮಾತ್ರ ಅಲ್ಲ, ಇಡೀ ನಮ್ಮೆಲ್ಲ ಕನ್ನಡಿಗರ ಭಾಗ್ಯ. ನಾವೆಲ್ಲ ಧನ್ಯರು 🙏🙏

  • @Herschelfootballking
    @Herschelfootballking 2 ปีที่แล้ว +69

    ಹೆಣ್ಣು ಮಕ್ಕಳನ್ನ ಪ್ರೀಸುವ ಗೌರವಿಸುವ ನಿಮ್ಮ ವ್ಯಕ್ತಿತ್ವಕ್ಕೆ ನನ್ನ ಕೋಟಿ ಕೋಟಿ ನಮನಗಳು sir 🎉

  • @shivaleeladr5997
    @shivaleeladr5997 2 ปีที่แล้ว +23

    ಕಣ್ಣಲ್ಲಿ ನೀರು ಬಂತು ಸರ್ ಯೆಲ್ಲ ಹೆಣ್ಣು ಮಕ್ಕಳ ಪರವಾಗಿ ಧನ್ಯವಾದಗಳು

  • @kamalaanju1805
    @kamalaanju1805 2 ปีที่แล้ว +6

    Krishnegowda sir no words🙏🙏🙏 ivathu nimminda thumba kalithe sir ....namgu maglidaale Sadaashiv sir thumba chennagi questions keliddeera 👏👏

  • @yukthigani9031
    @yukthigani9031 2 ปีที่แล้ว +5

    🙏🙏🙏 I'm sooo happy sir , nimma mathu keli , manassu hagura aythu, namagu 2 hennu makkalu thumba mathu keliddee, but nim mathu keli I'm feeling proud nw. I'm so happy about my girl children 🙏 thank you so much sir👨‍👩‍👧‍👧

  • @yogeshwarim8814
    @yogeshwarim8814 2 ปีที่แล้ว +10

    ಸರ್ ನೀವು ಹೆಣ್ಣು ಮಕ್ಕಳಿಗೆ ಕೊಡುವ ಗೌರವ ತುಂಬಾ ದೊಡ್ಡದು ಅದಕ್ಕಾಗಿ ನಿಮಗೆ ನನ್ನ ,🙏🙏🙏🙏🙏🙏

  • @gangadharagangadhara4095
    @gangadharagangadhara4095 2 ปีที่แล้ว +2

    ನಮಸ್ಕಾರ ಸ್ವಾಮಿ, ನಿಮ್ಮ ಮಾತುಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಟ್ಟಿಕೊಡಬೇಕು ಅನ್ನೋದು ಒಂದು ಬಹುದೊಡ್ಡ ಮಹತ್ವದ ವಿಚಾರ ಅನ್ನಿಸುತ್ತೆ. ಜೈ ಹಿಂದ್ ಜೈ ಕರ್ನಾಟಕ.

  • @manjularamesh76
    @manjularamesh76 ปีที่แล้ว +1

    Sir we have twin daughters and hearing your words, as a mother I learnt and got inspired by you so much 😍 long live Krishna gowda sir 🙏

  • @pavithracl9835
    @pavithracl9835 2 ปีที่แล้ว +7

    ಸರ್ ನಮಸ್ತೆ 👏👏👏ನಾವು ಮಂಡ್ಯ ನೇ ಶ್ರೀರಂಗಪಟ್ಟಣ ತಾಲ್ಲೂಕು, ಹೆಮ್ಮೆಯ ಮಂಡ್ಯದ ಗಂಡು ಇವರು ನಮ್ಮ ಹೆಮ್ಮೆ ❤️👏👏👏👏

  • @swarnalatha3459
    @swarnalatha3459 ปีที่แล้ว

    Thumba baavukavada maathugalu....it was very touching....😊😊😊😊

  • @gayathrisharma5155
    @gayathrisharma5155 2 ปีที่แล้ว +7

    ನಿಮ್ಮ ಮಾತುಗಳು ನಿಮ್ಮ ದಿವ್ಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ...ಧನ್ಯವಾದಗಳು🙏🙏

  • @tarayukthi1663
    @tarayukthi1663 2 ปีที่แล้ว +45

    ನನಗೆ ಮಾತೇ ಹೊರಡುತ್ತಿಲ್ಲ. ನಿಮ್ಮ ತಂದೆ ತನಕ್ಕೆ ನನ್ನ ದೊಡ್ಡದೊಂದು ಸಲಾಂ ಸರ್ . ಎಲ್ಲ ಹೆಣ್ಣು ಮಕ್ಕಳ ಪರವಾಗಿ ನಿಮಗೆ ನನ್ನ ಹೃದಯಪೂರ್ವಕ , ಶಿರ ಸಾಷ್ಟಾಂಗ🙏🙏🙏🙏🙏🙏🙂🙂

  • @123voksg6hn
    @123voksg6hn 2 ปีที่แล้ว +31

    ಹೆಣ್ಣು ಮಕ್ಕಳನ್ನು ಪ್ರೀತಿ ಸುವ ಗೌರವಿಸುವ ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು.

  • @yashodhag83
    @yashodhag83 2 ปีที่แล้ว +2

    ನಿಮಗಿರುವ ಹೆಣ್ಣು ಮಕ್ಕಳ ಮೇಲೆ ಭಾವುಕತೆ ಯ ಭಾವವನ್ನು ನೋಡಿ ನಮಗೂ ಅದೇ ಭಾವುಕತೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ನಮಗೆ ಒಬ್ಬಳೇ ಮಗಳು.ನಿಮ್ಮ ಮಕ್ಕಳಿಗೆ ಸಿಕ್ಕ ಒಳ್ಳೆಯ ಸಂಬಂಧ ನಮ್ಮ ಮಗಳಿಗೂ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ಊಟ ಹಾಕಿ

  • @manjunathdas.lokalmovi82
    @manjunathdas.lokalmovi82 2 ปีที่แล้ว +3

    ಎಷ್ಟೊಂದು ಅದ್ಬುತವಾಗಿ ವಿವರಿಸಿದಿರಿ ಸರ್ 👌👌

  • @latharamesh8997
    @latharamesh8997 2 ปีที่แล้ว +15

    ಮಾನ್ಯ ಗುರುಗಳೇ, ನಿಮ್ಮ ಬೀಗರಿಗೆ ನೀವು ಬರೆದ ಪತ್ರ ಓದಿದ್ದನ್ನು ಕೇಳಿ ನನ್ನ ಕಣ್ಣುಗಳು ತುಂಬಿಕೊಂಡವು.. ನಿಮಗೆ ಹೃದಯ ಪೂರ್ವಕ ಧನ್ಯವಾದಗಳು

  • @lydiameenakshigeorge1459
    @lydiameenakshigeorge1459 2 ปีที่แล้ว +15

    ನನಗೂ ತುಂಬಾ ಸಂತೋಷ ನಾನು ಮೂವರು ಹೆಣ್ಣು ಮಕ್ಕಳ ತಾಯಿ

  • @sarojininaik4424
    @sarojininaik4424 2 ปีที่แล้ว +4

    Such a wonderful talk sir, appreciate it

  • @indranikrishna8701
    @indranikrishna8701 2 ปีที่แล้ว +11

    ಹೃತ್ಪೂರ್ವಕ ,ಸಾಷ್ಟಾಂಗ ನಮನಗಳು,ಹೆಣ್ಣು ಮಕ್ಕಳ ಬೆಲ್ಲೆಸುವ ರೀತಿ, ಬಹಳ ಭಾವನಾತ್ಮಕ ಸಂಬಂಧ ಇರಬೇಕು ಎನ್ನುವ ನಿಲುವು ,ನಿಮ್ಮ ವೈಚಾರಿಕತೆ ಹೆಚ್ಚು ಪ್ರಿಯ ಹೃದ್ಯವಾಗಿದೆ,ಎಲ್ಲರಿಗೂ ಮಾದರಿ ಆಗಿದ್ದುರಾ😍😍😍🌷💐🌹💐🌷

    • @sunithas7234
      @sunithas7234 2 ปีที่แล้ว

      🥰🥰🙏🙏🙏🙏🙏

  • @sukanyamorabad1925
    @sukanyamorabad1925 2 ปีที่แล้ว +3

    Brief of this speech is
    We should be broad minded..
    Krishnegowda sir my thoughts are also same as u sir,, tq very much sir..

  • @lathapradeep5191
    @lathapradeep5191 2 ปีที่แล้ว +3

    Sir God bless you and ur family i was in tears at this age i faced same problem but my dad think as u thought due that i suffered somuch in life ur daughters r blessed i will follow ur advice with my daughter's thank u

  • @vishalashetty6211
    @vishalashetty6211 2 ปีที่แล้ว +5

    Very nice explain nimma makkalu tumba bhagyavantaru nimmanthaha sinsior father sikkiddare nimmadu real life anubhavastha namaskara 🙏👌👍

  • @kusumalatha7121
    @kusumalatha7121 2 ปีที่แล้ว +2

    Very meaningful words sir,I have 2 daughter's. Iam very happy sir.

  • @k.padmapadma2879
    @k.padmapadma2879 2 ปีที่แล้ว +4

    Hennu makkalannu padedha neeve dhanyaru sir god bless you your special family 👏👏👏👏👏👏👏👏👏👏👏

  • @ಶ್ರೀಸಾಯಿ..ಮಲ್ನಾಡ್ಮ್ಯೂಸಿಕ್ಶ್ರೀ

    Very nice sir thank u so much

  • @jagadeeshakp5979
    @jagadeeshakp5979 ปีที่แล้ว +2

    ನಿಮ್ಮ ಈ ಪ್ರೀತಿ ಪೂರ್ವಕ ಮಾತಿನ ಭಾವವೇ ನನ್ನ ಕಣ್ತುಂಬಿಸುತ್ತಿದೆ ಎಂದರೆ, ನಿಮ್ಮ ತಂದೆಯ ಸುಖ ಇನ್ನೆಷ್ಟು ಸುಂದರವಾಗಿದೆ, ಸೊಗಸಾಗಿದೆ.....😍

  • @chandraiaha743
    @chandraiaha743 2 ปีที่แล้ว +5

    Heart Moving and Mind-blowing video.Thanks a lot for your excellent narration of your daughter's marriage respected Krishne Gowda sir.

  • @karyappaanitha9721
    @karyappaanitha9721 2 ปีที่แล้ว +10

    As a father love is over flowing for daughters.
    I have 3 daughters.
    I can understand the feelings

  • @rekhabn931
    @rekhabn931 10 หลายเดือนก่อน

    Amazing words

  • @Sonu0106
    @Sonu0106 2 ปีที่แล้ว +6

    Good explanation, good information.

  • @lathamani7
    @lathamani7 ปีที่แล้ว

    Super lesson sir hennu bhara alla nanagu eradu hennu maklu sir adre yato helidru nin karma anta adre nim matu keli tumba manasige samadhana aytu sir🙏🙏🙏🙏

  • @ashwiniashwini2826
    @ashwiniashwini2826 2 ปีที่แล้ว +6

    ನಿಮ್ಮ ಮನಸಿನ ಭಾವನೆಗೆ ನನ್ನ ನಮಸ್ಕಾರಗಳು.

  • @ShrupaJgowda-tx1oc
    @ShrupaJgowda-tx1oc ปีที่แล้ว

    Super sir...

  • @vedhavathijg904
    @vedhavathijg904 ปีที่แล้ว +1

    ಎಂಥಹ ಅಧ್ಬುತ ವೀಡಿಯೋ ...ಕಾಲಕ್ಕೆ ಶುದ್ಧ ಭಾವದ ಪರಿಕಲ್ಪನೆಯನ್ನು ಬಹಳ ಸುಂದರವಾಗಿ ವಿವರಿಸಿದ್ದೀರಿ.. ಯಾರಿಗೋ ಏನನ್ನೋ ಸಾಬೀತುಪಡಿಸುವ ಹಂಬಲದಲ್ಲಿ ನಮ್ಮತನವನ್ನು ಕಳೆದುಕೊಳ್ಳದೆ ಇರಬೇಕು ಎಂಬುದರ ಜೊತೆಗೆ ಮನೆಯ ನಂದಾದೀಪವನ್ನು ಮತ್ತೊಂದು ಮನೆಯ ಬೆಳಗಲು ಕಳುಹಿಸುವಾಗ ಬರೆದ ಪತ್ರ ಎಂತಹವರನ್ನು ಭಾವಕರನ್ನಾಗಿ ಮಾಡುತ್ತದೆ

  • @stephania7208
    @stephania7208 2 ปีที่แล้ว +4

    God bless Prof Sir & his family.

  • @kiranahs2392
    @kiranahs2392 2 ปีที่แล้ว +3

    I have more emotional for speach of Gowdru and it's really touch my heart...

  • @manjunathsagar3144
    @manjunathsagar3144 2 ปีที่แล้ว +6

    ಸೂಪರ್ ಸಂದರ್ಶನ ಸರ್🙏🙏

  • @anupamas1365
    @anupamas1365 ปีที่แล้ว

    Veru nice. Vedio. ..sir

  • @subhashnagargonibeedu5874
    @subhashnagargonibeedu5874 2 ปีที่แล้ว +6

    ನಾನು ಒಂದು ಹೆಣ್ಣು ಮಗುವನ್ನು ಪಡೆದಿರುವ ಅದೃಷ್ಟವಂತೆ....

  • @nagarajmushigeri9763
    @nagarajmushigeri9763 2 ปีที่แล้ว +1

    Sadashiv you are great

  • @vanishkasainy7374
    @vanishkasainy7374 2 ปีที่แล้ว +1

    Thanks so much sir selut 🙏🙏

  • @gowrammajayaram9417
    @gowrammajayaram9417 2 ปีที่แล้ว +1

    Sir you are very lucky to have children like this and your children are also very very most lucky to have parents like yours sir
    Sir i like you very much sir and i am having full of respect towards yours. After seeing this my respect towards yours has become still more. Thank you so much sir for your kind heart. Actually I want to praise you sir but I have no words sir, may God bless you by giving good health long life wealth every thing you deserve for every thing you are my brother I like you so much sir once again thankyou sir and nimma padaravindagalige nanna hrudayapoorvaka namaskaragalu vandanegalu sir.

  • @mookambikareddy1494
    @mookambikareddy1494 2 ปีที่แล้ว +2

    Super letter sir 👌

  • @halaswamyasswamy9028
    @halaswamyasswamy9028 ปีที่แล้ว

    Namo namo gurugale nimma bavane 1000 perseant sataya

  • @ammaappa3842
    @ammaappa3842 ปีที่แล้ว

    👌🏼👌🏼👌🏼

  • @sundarkumar6230
    @sundarkumar6230 2 ปีที่แล้ว +1

    Bhagyavantharu Sir neevu.

  • @priyapujar4169
    @priyapujar4169 2 ปีที่แล้ว +1

    Obba karunamayi santhruptha.ellavannu padeda aa makkale punnyavantharu.no word's.sir namagu thumba vishaya anubhavakke banthu 🙏

  • @naveenk.s497
    @naveenk.s497 ปีที่แล้ว

    I love you sir

  • @umad4081
    @umad4081 2 ปีที่แล้ว +1

    ನಿಮ್ಮ ಕುಟುಂಬ ಮಾತು ಬಹಳ ಪ್ರಿಯ ವಾಗಿದೆ ನೀವು mountab ರಾಜಸ್ತಾನ್ ಸ್ಟೇಟ್ ಗೆ ಒಮ್ಮೆ ನಿಮ್ಮ ಕುಟುಂಬ ಸಮೇತ ಹೋಗಿಬನ್ನಿ ಆಗ ನಿಮ್ಮ ಮಾತು ವಿಶ್ವ ವಿಖ್ಯಾತ ವಾಗುತ್ತದೆ ಪರಮಾತ್ಮನಿಗೆ ನಿಮ್ಮಂತ ಆತ್ಮೀಯರನ್ನ ಕಂಡರೆ ಬಹಳ ಪ್ರೀತಿ 100 ಪರ್ಸೆಂಟ್ ಸತ್ಯ ನಮಸ್ತೇ Sir

  • @LakshmiLakshmi-qo6eh
    @LakshmiLakshmi-qo6eh 2 ปีที่แล้ว +1

    ವಿವ್ವ್ವ್ವ್ವ್ಎವ್ರಿ ಬ್ಯೂಟಿಫುಲ್ ಸ್ಪೀಚ್ ಕೆ ಗೆ sir

  • @shobhanandeesh6977
    @shobhanandeesh6977 2 ปีที่แล้ว +1

    great sir hatsof

  • @nagarajutn4536
    @nagarajutn4536 ปีที่แล้ว +1

    Nishkalmashavada maathu dhanyavadagalu sir.

  • @hemanthpalcity1472
    @hemanthpalcity1472 ปีที่แล้ว

    Sadasiv sir super anchoring

  • @lakshminagendra7419
    @lakshminagendra7419 ปีที่แล้ว

    Very very super special speech

  • @umashastry3414
    @umashastry3414 2 ปีที่แล้ว +5

    ಕೃಷ್ಣೇಗೌಡರಿಗೆ🙏
    ನಿಮ್ಮ ಚಿಂತನೆಗಳು ಅತ್ಯುನ್ನತ.
    ನಮ್ಮ ಜೀವಿತಾವಧಿಯಲ್ಲಿ ನಿಮ್ಮಂತವರ ನನ್ನು ಕಂಡಿದ್ದೇವೆ ಎಂಬ ಹೆಮ್ಮೆ ನಮಗೆ.
    ಆದರೆ,
    ನಿಮ್ಮಂತವರ ಮುಂದೆ ಕುಳಿತು ಸಂದರ್ಶನ ಮಾಡೋನಿಗೊಂದು ಯೋಗ್ಯತೆ ಬೇಡವೇ ?
    ಸತ್ಯ ಹೇಳಿ...ಅಂತಾನಲ್ಲ.
    ಆತನಿಗೆ ನಯಾಪೈಸೆಯಷ್ಟು ವಿನಯ, ದಾಕ್ಷಿಣ್ಯ, ಸಂಸ್ಕಾರ ಏನೂ ಇಲ್ಲವಲ್ಲ?
    ನಿಮ್ಮ ವ್ಯಕ್ತಿತ್ವದ ಆಳ, ಅಗಲ ಅರಿಯದ ಇಂತವರಿಗೆಲ್ಲ ಸಂದರ್ಶನ ಕೊಡಬೇಡಿ. 🙏

    • @maheshv.a.6289
      @maheshv.a.6289 2 ปีที่แล้ว

      ಕದ್ದು ಹೋಗಿ ಕುಳಿತು ಮಹಾಜನ್ ಲೀ ಪಾಠ ಕೇಳಿದ್ದೇವೆ

    • @chandrashekar5054
      @chandrashekar5054 2 ปีที่แล้ว

      ಸತ್ಯ ಹೇಳಿ ಅಂದರೆ ತಪ್ಪೇನಿಲ್ಲ ತಪ್ಪು ಸತ್ಯ ಹೇಳದೆ ಹೋಗುವುದು!

  • @vinuthavidya5841
    @vinuthavidya5841 2 ปีที่แล้ว +3

    Very nice sir

  • @sarojininaik4424
    @sarojininaik4424 2 ปีที่แล้ว +1

    Really high thought s

  • @shashikalashivkumar8733
    @shashikalashivkumar8733 2 ปีที่แล้ว +7

    ಮನಮುಟ್ಟುವಂತೆ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು ಸರ್ ಧನ್ಯವಾದಗಳು🙏

  • @arpithaarpitha5528
    @arpithaarpitha5528 2 ปีที่แล้ว +2

    Good speak 👏 sir

  • @chaitrachaitra8895
    @chaitrachaitra8895 2 ปีที่แล้ว +1

    Namaste sir .No words to say about your talk

  • @ashwiniashwini2826
    @ashwiniashwini2826 2 ปีที่แล้ว +1

    Thank u sir. 🇮🇳

  • @krishnamurthyks7352
    @krishnamurthyks7352 4 หลายเดือนก่อน

    ಬುದ್ದಿ ಜಗತ್ತು ಭಾವ ಜಗತ್ತು ವಿಚಾರ ಸೇರಿದಂತೆ ಹೆಣ್ಣು ಮಕ್ಕಳ ಮಹತ್ವವನ್ನು ನಿಮ್ಮ ಸ್ವ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮೆಲ್ಲರ ಮನ ಕಲಕಿದಿರಿ..ಹೃದಯ ತುಂಬಿ ಬಂದಿತು..ನೀವು ಬೀಗರಿಗೆ ಬರೆದ ಪತ್ರ ಓದುವಾಗ ನಮಗೆ ಗೊತ್ತಿಲ್ಲದೇ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು...ನಮಗೂ ಮುದ್ದಾದ ಮಗಳು ಲಶಿಕಾ ಜನಿಸಿದ್ದಾಳೆ ಪ್ರತಿ ಕ್ಷಣವನ್ನು ಸಂಭ್ರಮಿಸುತ್ತಿದ್ದೇವೆ..ಗುರು ಹಿರಿಯರಾದ ನಿಮ್ಮ ಹಾರೈಕೆ ಆಶೀರ್ವಾದವಿರಲಿ
    .. ಶರಣು

  • @jyotipattar8545
    @jyotipattar8545 2 ปีที่แล้ว +2

    Sir nimage hennu makkala bagge ettiruva preeti nodidre tumba kushi agitte

  • @yukthigani9031
    @yukthigani9031 2 ปีที่แล้ว +1

    Nimma pathra keli nanagu alu banthu sir🙏🙏🙏🙏🙏🙏

  • @Raaghavendrasowbhagya
    @Raaghavendrasowbhagya 2 ปีที่แล้ว +1

    Super sir it's true also sir

  • @sharavatihegde7893
    @sharavatihegde7893 2 ปีที่แล้ว +2

    🙏🙏🙏🙏

  • @BharadwajBS-k1v
    @BharadwajBS-k1v 7 หลายเดือนก่อน +1

    ಸುಮಾರು ವೀಕ್ಷಕ ರು ತಿಳಿಸಿ ದ್ದಂತೆ ಆಂಕರ್

  • @mahadevaiahdc637
    @mahadevaiahdc637 2 ปีที่แล้ว +19

    Past and present females are entairiy different characters

  • @sarojininaik4424
    @sarojininaik4424 2 ปีที่แล้ว

    Wa sir, ashtondu sundaravagi arthgarbhitavagi matu heliddira, thank 🙏🌹you

  • @jagadeeshask1441
    @jagadeeshask1441 ปีที่แล้ว

    Super family sir 👍👍🙏🙏🙏 gowdre

  • @Sri_369
    @Sri_369 ปีที่แล้ว

    Prof Krishne Gowdre 🙏

  • @shashikala1102
    @shashikala1102 2 ปีที่แล้ว +1

    Namaste sir

  • @nagamanihs6146
    @nagamanihs6146 2 ปีที่แล้ว +3

    Nanna Manada mathugalu sir😊

  • @lingarajguddin439
    @lingarajguddin439 2 ปีที่แล้ว +1

    Sir , nanoo Nanna magalanna puc ge bus
    Hachhide . Really she changed a lot

  • @vimalaraghu5597
    @vimalaraghu5597 2 ปีที่แล้ว +1

    👏👏

  • @savithasalian8285
    @savithasalian8285 ปีที่แล้ว

    🙌🙌🙏🙏🙏

  • @swapnaallimore1487
    @swapnaallimore1487 2 ปีที่แล้ว +1

    Adbuthvaada sandarshana

  • @nalinishivakumar2549
    @nalinishivakumar2549 2 ปีที่แล้ว

    well Said Sir👏👏👏👏👏

  • @lakshminc5723
    @lakshminc5723 ปีที่แล้ว +1

    🙏🙏🙏🙏🙏👩‍❤️‍👩

  • @manjunathdas.lokalmovi82
    @manjunathdas.lokalmovi82 2 ปีที่แล้ว

    🙏🏻🙏🏻

  • @manjulalg7423
    @manjulalg7423 2 ปีที่แล้ว

    Exlent

  • @nagaveninagendragupta7541
    @nagaveninagendragupta7541 ปีที่แล้ว

    🙏🏼🙏🏼🙏🏼🙏🏼

  • @manjulags3030
    @manjulags3030 2 ปีที่แล้ว +2

    Inta mahanbhavaranna interviewaduvaga mukhadalli swalpa smaile irli sir

  • @krishnakrish4160
    @krishnakrish4160 2 ปีที่แล้ว +2

    This is samskara
    Great salute sir

    • @ashokbhongale930
      @ashokbhongale930 2 ปีที่แล้ว +1

      I think this was god's gift to hear reality of life and duty of life 👍👍👍❤️❤️🙏🙏..
      Thanks prof.....
      .

  • @sujathashetty8732
    @sujathashetty8732 2 ปีที่แล้ว

    👌🙏🙏

  • @anurajrangolis
    @anurajrangolis 2 ปีที่แล้ว

    💖💖💖💖

  • @mehaboobsabbukutiger5660
    @mehaboobsabbukutiger5660 2 ปีที่แล้ว

    Super sir . Nim matu keli nan kannalli aananda bashpa nang gottilde bantu.

  • @anusharajugowdagowda8163
    @anusharajugowdagowda8163 2 ปีที่แล้ว +2

    Iam also lucky I have a girl baby.

  • @jackiekannadagaming6868
    @jackiekannadagaming6868 2 ปีที่แล้ว

    💐💖🙏🙏🙏🙏🙏🙏🙏💖💐

  • @swarnalatha3459
    @swarnalatha3459 ปีที่แล้ว

    Olleya mane seruvude khushi maththu samadhana alve sir....😊😊😊😊

  • @manjuraju7648
    @manjuraju7648 2 ปีที่แล้ว

    👌 sir

  • @sureshbpoojary9030
    @sureshbpoojary9030 2 ปีที่แล้ว

    Super👌👌👍

  • @chandrashekar5054
    @chandrashekar5054 2 ปีที่แล้ว +1

    ಒಂದು ಒಳ್ಳೆ ಕಾದಂಬರಿ ಓದಿ ಮುಗಿಸಿದಾಗೆ ಅನ್ಸ್ತು 🙏

  • @jayammak4132
    @jayammak4132 2 ปีที่แล้ว

    🙏🙏🙏🙏sir

  • @lakshmisridhar7562
    @lakshmisridhar7562 2 ปีที่แล้ว

    🙏🙏🙏👌🌺

  • @veenaat5862
    @veenaat5862 2 ปีที่แล้ว

    Wow

  • @DilipKumar-wf2ok
    @DilipKumar-wf2ok ปีที่แล้ว +1

    ನೀವು ಬರೆದ ಪತ್ರ ಒಂದು ಭಾವುಕತೆ ಹಾಗೂ ಒಂದು ತಂದೆ ಮತ್ತು ಮಗಳ ಬಾಂಧವ್ಯದ ಭಾವನೆಗಳ ಮಹಾಪೂರ ಸಂಬಂಧದ ಬೆಸುಗೆ.