Go and watch at land, he didn't say that they don't provide water. They have drip irrigation, next to that land cauvery chanel is there, but they don't use chanel water.
ನೀರು ಕೊಡುತ್ತಾರೆ.ಡ್ರಿಪ್ ಇರಿಗೇಷನ್. ಪ್ರತಿಯೊಂದು ಗಿಡಕ್ಕೂ ಹನಿಹನಿಯಾಗಿ ಪೈಪಿನಿಂದ ನೀರು ನೀಡುತ್ತಿದ್ದಾರೆ. ನೀರು ಕೊಡುವುದು ಬೇಡ ಎಂಬುದು ಸರಿಯಲ್ಲ.ಬೇಸಿಗೆಯಲ್ಲಿ ಅಡಿಕೆಗೆ ನೀರಿಲ್ಲದಿದ್ದರೆ ಅಡಿಕೆ ಗಿಡಗಳು ಒಣಗಿ ಸತ್ತೇಹೋಗುವ ಸಾಧ್ಯತೆ ಇದೆ
Subash Palekar method doesn't work for pepper. Ask any experienced pepper farmer from Malnad or Kerala they will tell how many diseases attack pepper plants.
Thumba olleya parisara snehi krishi paddati,mahiti,nimage shubavagali,
Very good information. Excellent person
ಒಳ್ಳೆ ಮಾಹಿತಿ ಸರ್
Good information contained
ಉತ್ತಮ ಮಾಹಿತಿ ನಾನು ಹಿಂಗೆ ಮಡುತಿವಿ 👍
How much jivamrita per plant sir
ನೀರು ಬಿಡಲ್ಲ ಅಂತೀರಿ ಡ್ರಿಪ್ irrigation ಮಾಡಿದಿರಿ
ತುಂಬಾ ಒಳ್ಳೆ ರೈತರು 🙏🙏
Sir ಹೊಲ ಎಷ್ಟ ಎಕರೆ ಇದೆ
Sir, NIV madari raithru.
Congratulations 👏🎉
Koko belibaku namskar sir
Drip irrigation andre neerannu biduvudu Anthony Artha marayare.. yenayagli good ..ulumay maadilla this great
ನಿಮ್ಮ ತೋಟದಲ್ಲಿ ಕಳೆ ಇಲ್ಲ ಹೇಗೆ ನಿರ್ವಹಣೆ ಮಾಡಿದಿರಾ??
ROUND UP... FULL BUILD UP
They use all tree leaves, even coconut and arcanut leaves, waste to cover whole land
@@AnilKumar-qy2dp road li kale illa hege
ಅವರ ಪಕ್ಕದ ಊರಿನವರು ನಾವು ಅವರು ಒಣ ಮಲ್ಚಿಂಗ್ ಮಾಡುತ್ತಾರೆ ಆಗಾಗಿ ಕಳೆ ಬರಲ್ಲ
ನೀರು ಬಿಡುವುದಿಲ್ಲ ಅನ್ನು ತ್ತೀರಿ. ಡ್ರಿಪ್ ಹಾಕಿ ದ್ದೀರಿ.
neeru bedodilla alla, neeru kattodilla antidare.
Ads galu thumba barutte main topic nodoke interest hogutte
Adds indane duddu barohaagidre naavyaake nodbeku
Nodudhre en aagutthe.. elladhu pukshatte beku.. avru allig hogi huduki video maadi.. edit maadi upload maadudhukke swalpa respect kodi
ಕ್ವಿಂಟಲ್ ಗು ಟನ್ ಗು difference ತಿಳ್ಕೊಳ್ಳಿ 1st
Neeru kodalla annodu tagiri.. this is misleading
Go and watch at land, he didn't say that they don't provide water. They have drip irrigation, next to that land cauvery chanel is there, but they don't use chanel water.
Drip irrigation ge hakida pipe galu kanta ide. Neeru hakalla, gobbara hakalla adaru bele beleyuttare....idella baree sullu....
ನೀರು ಕೊಡುತ್ತಾರೆ.ಡ್ರಿಪ್ ಇರಿಗೇಷನ್. ಪ್ರತಿಯೊಂದು ಗಿಡಕ್ಕೂ ಹನಿಹನಿಯಾಗಿ ಪೈಪಿನಿಂದ ನೀರು ನೀಡುತ್ತಿದ್ದಾರೆ.
ನೀರು ಕೊಡುವುದು ಬೇಡ ಎಂಬುದು ಸರಿಯಲ್ಲ.ಬೇಸಿಗೆಯಲ್ಲಿ ಅಡಿಕೆಗೆ ನೀರಿಲ್ಲದಿದ್ದರೆ ಅಡಿಕೆ ಗಿಡಗಳು ಒಣಗಿ ಸತ್ತೇಹೋಗುವ ಸಾಧ್ಯತೆ ಇದೆ
Dripirigesation nalli niru kodtralla swamy
Neeru "kattalla" andru, I think he meant the aren't using flood irrigation method which must be prevalent in that area.
Sir varadaraju avara ph nambar kodi sir
ulume madalla antiya rotaveter yake ettikondidiya
60ಟನ್ ಅಂದ್ರೆ 600ಕ್ವಿಂಟಲ್
ಅಂಕಲ್ ಯಾಕೋ ಆದಾಯ ಹೇಳೋಕೆ ಹಿಂಜರಿಯುತ್ತಿರುವಂತೆ ಕಾಣಿಸ್ತಾ ಇದೆ.... ಏಕೆಂದ್ರೆ 60 ಟನ್ ಅಡಿಕೆಯ ಅವರೇಜ್ ಬೆಲೆ Rs. 2,50,00,000+/- (ಎರಡೂವರೆ+ ಕೋಟಿ ರೂಪಾಯಿ!!!)
😂😂😂
Avaru helirodu hasi adike irabahudu
Varadaraju avaradu, number aki sir pls
Ivrige krushi maahithi astondilla ansutthe
Ivrudu 50/50/ 0 cultivetion
Drip alli neeralde yen bidthira, swalpa thilisikodi.
Water ilade yanu agala summne sullu hela bedi
Subash Palekar method doesn't work for pepper. Ask any experienced pepper farmer from Malnad or Kerala they will tell how many diseases attack pepper plants.
Phone number haaki please..
ಒಳ್ಳೆ ಮಾಹಿತಿ sir