1 ತೆಂಗಿನ ಮರದಲ್ಲಿ350 ಕಾಯಿಗಳು | 350 coconuts in 1 tree-PART 1
ฝัง
- เผยแพร่เมื่อ 27 เม.ย. 2022
- ತೆಂಗಿನ ಮರಗಳಲ್ಲಿ ಇಳುವರಿ ಹೆಚ್ಚಳ ಪ್ರಯೋಗ ಸಕ್ಸಸ್ | Highyield experiment in coconut- Part 2
• ತೆಂಗಿನ ಮರಗಳಲ್ಲಿ ಇಳುವರಿ...
ತೆಂಗಿನ ತೋಟಕ್ಕೆ ಮರು ಜೀವ ನೀಡುವುದು ಹೇಗೆ? ತೆಂಗಿನ ಇಳುವರಿ ಹೆಚ್ಚಳಕ್ಕೆ ಏನು ಮಾಡಬೇಕು? ರೋಗಬಾಧೆ, ಕೀಟಬಾಧೆಯ ನಿವಾರಣೆಗೆ ಯಾವುದು ದಾರಿ. ಉಪ್ಪು ಏಕೆ ಹಾಕಬೇಕು? ಜೇನು ಪೆಟ್ಟಿಗೆಯಿಂದ ಎಷ್ಟೆಲ್ಲಾ ಲಾಭ? ಗ್ಲಿರಿಸೀಡಿಯಾ, ಕತ್ತಾಳೆ, ಎಡೆಮೊಟ್ಟೆಗಳಿಂದ ಏನು ಉಪಯೋಗವೆಂದು ಪ್ರಾತ್ಯಕ್ಷಿಕೆಯ ಮೂಲಕ ಹಂತಹಂತವಾಗಿ ತೋರಿಸಿಕೊಟ್ಟಿದ್ದಾರೆ ಯುವ ಸಾವಯವ ಕೃಷಿ ತಜ್ಞರಾದ ಚೇತನ್ ಕುಮಾರ್.
ತೆಂಗು ಇಳುವರಿ ಹೆಚ್ಚು ಮಾಡುವುದು ಹೇಗೆ ? ನೀರಿನ ನಿರ್ವಹಣೆ ಹೇಗೆ..? ತೇವಾಂಶ ಕಾಪಾಡುವುದು ಹೇಗೆ..? tengina taligalu, ಗಿಡ್ಡತಳಿಯ ತೆಂಗು, ಬೇಗ ಕಾಯಿ ಬಿಡುವ ತೆಂಗು, ಎಳನೀರು ತಳಿಗಳು, ತೆಂಗಿನ ಮರ ಬೆಳೆಸುವ ನೈಸರ್ಗಿಕ ವಿಧಾನ. ತೆಂಗಿನ ಮರಗಳ ರೋಗ ನಿವಾರಣ ಕ್ರಮಗಳು ಮತ್ತು ಉತ್ತಮ ತೆಂಗಿನ ಇಳುವರಿ ಪಡೆಯುವ ವಿಧಾನ. ತೆಂಗಿನಲ್ಲಿ ಕಾಯಿಗಳ ಸಂಖ್ಯೆ ಹೆಚ್ಚು ಮಾಡುವ ಅತ್ಯಂತ ಸರಳ ವಿಧಾನದ ಮಾಹಿತಿ ಇಲ್ಲಿದೆ.
Here in this Video, organic farming expert Mr. Chethan is speaking or explaining about Coconut crops or about Coconut Cultivation. How To Get More Yield From Coconut Tree? How To Make Coconut Hold More Fruit.
Cleaning The Base Of Coconut Tree. First you have to clean the base of Coconut tree and follow the steps. This will be helpful for coconut trees to hold more fruits.
How can I make my coconut tree grow faster? The trick to growing a coconut palm tree is to keep the coconut well watered during germination without letting it sit in overly wet soil. Water the coconut frequently, but make sure the container drains very well.
Is Salt Good For Coconut Trees? The salt is applied around the coconut tree, about 1 meter diameter during the onset of rainy season. Salt application considered to be most effective and economical to increase copra weight or nut and copra yield.
When And How To Fertilize Coconut Trees. Regular manuring from the first year of planting is essential to achieve higher productivity. For coconut 20 - 50 kg organic manure should be applied per palm per year with the onset of south west monsoon when soil moisture content is high. Different forms of organic manures like compost, farm yard manure, fish meal, neem cake, groundnut cake etcetera could be made use for this purpose. Also use dr. soil bio fertilizer without miss for great result.
Watering Coconut Tree or Irrigation. Soil moisture very often limits coconut production in those areas, where long spell of dry weather prevail or where the rainfall is scanty and ill-distributed. Drip irrigation is the best suited method of irrigation for coconut.
how to get more yield from coconut tree in kannada, coconut tree high yield, how to get more coconut from tree, how to get more coconut in kannada, how to get more coconut oil in diet, how to produce more coconut, coconut tree more coconut, more coconut growing areas, coconut yield increase, coconut yield booster, how to increase coconut yield increase yield in coconut trees, how to increase yield in coconut tree, how to get more yield from coconut tree,
Prevention of coconut plants, high yield of coconuts, development of coconut tree.
we will show you how to get rid of all diseases in coconut farming. If you follow the same method, you can get more yield in every coconut tree. You can get around 350 coconuts per year in a single tree. watch this video till the end.
In short period fast yield by coconut farming technique. Amazing New agriculture technology. Tips for Coconut Cultivation, ತೆಂಗು ಬೆಳೆಗಾರರು ತಿಳಿದಿರಲೇಬೇಕಾದ ವಿಚಾರಗಳು, More Yields, Agriculture, Plantation Crops like Coconut, Areca, Banana, Pepper, etc. Why to give only less water, Distance between Trees, Genuineness of Music loving by Coconut trees and giving more yield, Use of Neem dust after Oil extraction, Regarding removing of roots, Salt use, Management of Potassium in the Soil, He spoke and gave much information about Coconut Farming, How to grow Coconut, Beliefs of Farmers or Agriculturists, How to plant them, Organic or inorganic Fertilizers. Organic Coconut Farming, Organic Coconut Cultivation,
#ತೆಂಗುಕೃಷಿ #ತೆಂಗಿನಲ್ಲಿ ಇಳುವರಿ ಹೆಚ್ಚಿಸಬೇಕೆ #coconutoil #coconutmilk #coconutprocess #coconutavocadoshampoo #coconutash #coconutbusiness #coconutclimbing #coconutflower #coconutfibermachine #coconutfibercraft #coconutfishtrap #coconutfarm #coconutfarming #coconutindia #coconutleaf #coconutshellplanter #coconutsambar #coconutshellcraftideas #coconutshellcharcoal #coconuttree #coconuttreeclimber #coconuttoddy #coconuttea #coconutvendingmachine #coconutwater #coconutwatervendingmachine #CoconutFarming
ತುಂಬ ಉಪಯುಕ್ತ ಮಾಹಿತಿ
🙏 very good information Tq. Very good explanation.
Thanks for your grateful information 🙏
Your explain is good...
Very good information sir.
ದಯವಿಟ್ಟು ಕನ್ನಡವನ್ನು ಹೆಚ್ಚು ಬಳಸಿ....
ತುಂಬಾ ಧನ್ಯವಾದಗಳು
Very useful video 🙏
Good information sir
Well explained, thank you 🙏
Thank you sir🙏🙏🙏🙏
Nice information 👌
Thank you
Thanku sir
Dr soil good use it 😍
ಒಳ್ಳೆಯ ಮಾಹಿತಿ 🙏🏻😇
All good. Tq u. We expect more like this.
Ok thank you
Super sir
Super
Love from us 🖤
Thanks a lot innu hechhina mahithi nimminda barali thank u sir.
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು. ನುಸಿ ರೋಗ ತಡಗಟ್ಟುವಿಕೆ ಬಗ್ಗೆ ತಿಳಿಸಿ.
Nushi roga thadegattabeku
Thank you and sure
Mele iruva hage madidare yava roga nu baralla…
ಉತ್ತಮ ಮಾಹಿತಿ 🔥🔥👌👌👍👍
Sir mavin maragal bagge video madi
ಬಹಳ ಒಳ್ಳೆ ಮಾಹಿತಿ ವಿವರವಾಗಿ ಕೊಟ್ಟಿರಿ ತುಂಬಸಂತೋಷ 🙏
But ಒಂದು ವಿಷಯವೆಂದರೆ ಬೀಜದ ಮಿಸ್ಟೇಕ್ ನಿಂದ ಕೆಲವು ಮರದಿಂದ ಏನೇ ಮಾಡಿದರು ಇಳುವರಿ ಬರಲ್ಲ,,,,,, ಅದಕ್ಕೆ ಪರಿಹಾರವೆಂದರೆ ಆ ಮರ ತೆಗೆದು ಬೇರೆ ಸಸಿ ನೆಡಬೇಕು ಎಂದು ಕೃಷಿ ಅಧಿಕಾರಿಯೆ ಒಂದು ಕಾರ್ಯಕ್ರಮದಲ್ಲಿ ಹೇಳಿದರು,,,,,, ಇದು ನಿಜಾನಾ ಅಥವಾ ನೀವು ಹೇಳಿದಾರೀತಿ ಮಾಡಿದರೆ ಇಳುವರಿ ಪಡೆಯಬಾಹುದೆ ತಿಳಿಸಿ 🙏
ನೊಂದ ತೆಂಗು ಬೆಳೆಗಾರ
ಮಾಹಿತಿಗಾಗಿ ಸಂಪರ್ಕಿಸಿ : 90992 62233
Sir good information thankyou.whether mango plant can be planted between coconut trees please give suggestions.
Thank you, keep watching.
Coconut tree da present photo update madi
Thank you so much for detail explanation
Is any seprate name in Dr. Soil for Coconut plants
ಮಾಹಿತಿಗಾಗಿ ಸಂಪರ್ಕಿಸಿ: 90992 62233
Sir good instructions but video complete seen end steps ending time you will feed Dr sail feeding, that is enhaf for tree🌴 not required water? Seeds all so showing please explain🙏
ಮಾಹಿತಿಗಾಗಿ ಸಂಪರ್ಕಿಸಿ : 90992 62233
Uppina jothe jaivka gobbara mix adare jeevanugalu badukutha?
ಮಾಹಿತಿಗಾಗಿ ಸಂಪರ್ಕಿಸಿ: 90992 62233
Sir please do the same on arecanut.
Sure
ನಾನು ಕೂಡ Dr Soil Areca special use madthaedini,,,,ಅಡಿಕೆ ಬೆಳೆಗೂ ಕೂಡ ಇದೆ ತರಹ ಸುತ್ತ ಗುಂಡಿ ತೋಡುಬೇಕಾ
This is specific only to coconut
New coconut tree climber👇
th-cam.com/users/shortsgRTUcKU3jS8?feature=share
Can you show before and after effect?
Second part video maadidare nodi
@doctor soil trainer idhu olle mahithi oppi kolluthene aadhare ee gliciridia and boothale or kathale samanyavagi siguvanthadalla so adannu padyuva bage hege yendu thilisidhare mathra ee video upayogavaguthade
ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.
Show recent video of this coconut tree
Yes
Naavu maneli tengina mara belsidivi, but ond maradinda innond marakke jasti distance illa, neev nodidre 1 rinda 2 adi doora agibeku anta heltidira, ivaga en madbeku?? Marad kelage agedu neevu helida gobbara hakidre agalva??
ಮಾಹಿತಿಗಾಗಿ ಸಂಪರ್ಕಿಸಿ: 9099 262233
Yava tingalali madabeku sir
You can do in any month of the year
👍👍🌹
Now show the result and improvement of same tree
ಬೇವಿನಹಿಂಡಿ ಎಲ್ಲಿ ಸಿಗುತ್ತೆ ಸರ್
ಈ ಮಾಹಿತಿ ಗಾಗಿ ತುಂಬಾ ಧನ್ಯವಾದಗಳು ಸರ್... ಅಂದ ಹಾಗೆ ಈ ಕತ್ತಾಳೆ ಪದ್ಧತಿ ಅಡಿಕೆ. ಬಾಳೆ. ಸೀಬೆ. ಮಾವು ಇತ್ಯಾದಿ ಬೆಳೆಗಳಲ್ಲೂ ಅಳವಡಿಸಿಕೊಳ್ಳಬಹುದೇ? ಅಡಿಕೆ ಮರಕ್ಕೂ ಉಪ್ಪು ಬಳಸಬಹುದೇ ದಯವಿಟ್ಟು ತಿಳಿಸಿ ಸರ್....
ಮಾಹಿತಿಗಾಗಿ ಸಂಪರ್ಕಿಸಿ : 90992 62233
2 ವೀಡಿಯೋಸ್ ಲಿಂಕ್ ಸೆಂಡ್ ಮಾಡಿ ಬ್ರದರ್
Sir what would be the cost of all this per acre
ಮಾಹಿತಿಗಾಗಿ ಸಂಪರ್ಕಿಸಿ: 9099 262233
🙏👌👏👏💞
Sir part yavaga sie
ಸರ್ 30 years ago madabhudha
ಮಾಹಿತಿಗಾಗಿ ಸಂಪರ್ಕಿಸಿ: 90992 62233
Bevina hindiya badali bevina soppannu balasabahuda sir
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
Second items how to get
ಮಾಹಿತಿಗಾಗಿ ಸಂಪರ್ಕಿಸಿ : 90992 62233
please newgenration should be don education along with forming any one farmer should not be uneducated
Potash gobar dap gobar hakidre en agutte sir
ಸಾವಯವ ಕೃಷಿಯ ಮಾಹಿತಿಗಾಗಿ ಸಂಪರ್ಕಿಸಿ: 90992 62233
Pavitra
I want d composer 1 liter
ಮಾಹಿತಿಗಾಗಿ ಸಂಪರ್ಕಿಸಿ: 90992 62233
Uppu haakabaaradu yendu heluttaralla.Potashannu ottagi yeledukottu manninalli potashna korathemaadutthe.dhayavtt samshaya nivaarisi.
ಮಾಹಿತಿಗಾಗಿ ಸಂಪರ್ಕಿಸಿ: 90992 62233
@@MICROBIAGROTECH ನಮ್ಮ ತೋಟ ಇದೆ ಪರಿಸ್ಥಿತಿ ಇದೆ
ಇ ವಿಧಾನವನ್ನು ನಾವು ಅನುಸರಿಸುತ್ತೇವೆ ಉತ್ತಮ ಮಾಹಿತಿ ಸರ್ 🙏
Yella ingredients please mention madri. Kelavaond sigudilla adake
ಮಾಹಿತಿಗಾಗಿ ಸಂಪರ್ಕಿಸಿ : 90992 62233
Akeshiya soppu hakbodaa boss
ಮಾಹಿತಿಗಾಗಿ ಸಂಪರ್ಕಿಸಿ : 90992 62233
ಅಕೇಶಿಯ ಎಲೆ ಹಾಕೋ ಕಿಂತ ಸುಮ್ಮ್ನೆ ಇರಿ,,,,ತೆಂಗಿನ ಗಿಡಕ್ಕೆ ನಿಮ್ಮಿಂದ ಉಪಕಾರ ಆಗುತ್ತೆ 😂😂😂😂😂
D composer Elli ಸಿಗುತ್ತೆ ಬೆಲೆ ತಿಳಿಸಿ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
Place tilisi sir
Bangaluru
That is not a plant.. Coconut tree
ಒಂದು ವರ್ಷದ ಗಿಡಗಳಿಗೆ ಹೀಗೆ ಮಾಡಬಹುದೆ?
ಮಾಹಿತಿಗಾಗಿ ಸಂಪರ್ಕಿಸಿ : 90992 62233
Part 2 yavaga baruthe sir
e video 7 month hinde upload maadiddu part 2 4 month hinde ne upload maadare nodi
ತೆಂಗಿನ ಮರಕ್ಕೆ ಕೖತಕವಾಗಿ ಉಪ್ಪು ಹಾಕಬಾರದು ಅಂತ ನೀವೇ ಕೆಲವೊಂದು ವಿಡಿಯೋದಲ್ಲಿ ಹೇಳಿದ್ದೀರಾ...
ಮಾಹಿತಿಗಾಗಿ ಸಂಪರ್ಕಿಸಿ : 90992 62233
ಕತಾಳೆ ನೇ ಅದು ಬುತಾಳೆ ಅಲ್ಲ ಬುತಾಳೆ ಬೇರೆ ಇದೆ
Yelli siguthe edu??
Sir super sir nimma namber haki sir❤🎉
ಮಾಹಿತಿಗಾಗಿ ಸಂಪರ್ಕಿಸಿ: 9099 262233
ಆರು ತಿಂಗಳು ಕಳೆದ ನಂತರ ತೆಂಗಿನ ಮರದ ವೀಡಿಯೋ ವರದಿ ಮಾಡಿ
Sure
ಹೊಸದಾಗಿ ಹಾಕಿರುವ ಸಸಿಗಳಿಗೆ ಯಾವ ರೀತಿ ನೋಡಿ ಕೊಳ್ಳ ಬೇಕು
ಮಾಹಿತಿಗಾಗಿ ಸಂಪರ್ಕಿಸಿ : 90992 62233
Sir ನಾವು ಹೊಸದಾಗಿ ತೆಂಗು ನಾಟಿ ಮಾಡಿದ್ದೇವೆ ಆದರೆ ಅದರ ನಿರ್ವಹಣೆ ಬಗ್ಗೆ ಏನೂ ಮಾಹಿತಿ ಗೊತ್ತಿಲ್ಲ ದಯವಿಟ್ಟು ತಿಳಿಸಿ
Good information sir
Super sir
Super