"ಒಂದು ಎಕರೆಯಲ್ಲಿ ಎಲ್ಲಾ ರೀತಿ ಕೃಷಿ ಮಾಡಿ ತೋರಿಸಿದ್ದೇನೆ" ಇದೇ ರೀತಿ ಎಲ್ಲರೂ ಮಾಡಬೇಕು ಎನ್ನೋದು ನನ್ನ ಆಸೆ

แชร์
ฝัง
  • เผยแพร่เมื่อ 19 ธ.ค. 2024

ความคิดเห็น • 93

  • @vishwanathc7968
    @vishwanathc7968 2 ปีที่แล้ว +23

    ಅಣ್ಣಾ,ನಿಮ್ಮ ನೇರ ಮಾತು ತುಂಬಾ ಹಿಡಿಸಿತು , ನಾನೂ ಸಹ ಒಂದು ಎಕರೆ ಜಮೀನು ತಕ್ಕೊಂಡು ,ನಿಮ್ಮ ಮಾರ್ಗದರ್ಶನ ಕೇಳಲು ಬರ್ತೀನಿ ,ದಯಮಾಡಿ ನಿಮ್ಮ ಅನುಭವ ನನಗೆ ನೀಡಿ ಎಂದು ಕೇಳಿ ಕೊಳ್ಳುತ್ತೇನೆ 🙏🙏🙏

  • @medikoppa
    @medikoppa 2 ปีที่แล้ว +5

    ವಾಹ್👌🏻👌🏻👌🏻 ತುಂಬಾ ಸ್ಪೂರ್ತಿದಾಯಕವಾಗಿದೆ!
    ಕೃಷ್ಣ ಮತ್ತು ಜವಾರಿ ಹಸುಗಳು👍🏻👌🏻
    ಈ ದೃಶ್ಯದ ಮೂಲಕ ಅಮೂಲ್ಯ ಮಾಹಿತಿಗಳನ್ನು ನೀಡಿದ್ದಕ್ಕೆ ಕೃಷಿ ಬೆಳಕು ತಂಡಕ್ಕೆ🙏🏻🙏🏻🙏🏻

  • @RamamurthyBS
    @RamamurthyBS 2 ปีที่แล้ว +15

    Very nice, Thanks for your efforts in searching this kind of Farmers.

    • @krishibelaku1433
      @krishibelaku1433  2 ปีที่แล้ว +1

      Thank you sir

    • @RamamurthyBS
      @RamamurthyBS 2 ปีที่แล้ว

      @@krishibelaku1433 sir , please make video, growing pepper plantation over Glyricaedia,

    • @parameswaraiahks8773
      @parameswaraiahks8773 2 ปีที่แล้ว

      ಕಳೆ ತೆಗೆಯುವ ಕೆಲಸ ಮಾಡುವ ರೀತಿ ತಿಳಿಸಿ

  • @abhishektalawar1737
    @abhishektalawar1737 2 ปีที่แล้ว +2

    ಅನುಭವಿಗಳು ಸ್ವಾಮಿ ನೀವು, ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದ ಸರ್🙏

  • @sandeeppatilgc
    @sandeeppatilgc 2 ปีที่แล้ว +8

    ಸರ್ ನಿಮ್ಮ ನಿರಂತರ ಕೃಷಿ ಮಾಹಿತಿಗಳಿಗೆ ಕೋಟಿ ಕೋಟಿ ವಂದನೆ🙏🙏🙏

  • @ymgacademy4807
    @ymgacademy4807 2 ปีที่แล้ว +7

    Very good narration of organic forming. Hats off to you yajamanre.

  • @srmpigeonsloftthyamagondlu
    @srmpigeonsloftthyamagondlu ปีที่แล้ว

    ಒಳ್ಳೆಯ ಮಾಹಿತಿ ಸಾರ್ 💐🙏

  • @purushothamack2727
    @purushothamack2727 2 ปีที่แล้ว +9

    I appreciate your efforts ☺️

  • @VasanthKumar.2334
    @VasanthKumar.2334 5 หลายเดือนก่อน

    Very good information.

  • @LokeshLokesh-tw5ts
    @LokeshLokesh-tw5ts 2 ปีที่แล้ว

    ಸೂಪರ್ ಸರ್ 👌👌👌 ಕೃಷಿ ಬೆಳಕು ✌🏽️❤

  • @vasuvasi4958
    @vasuvasi4958 2 ปีที่แล้ว +4

    super information uncle God bless you longlive

  • @jagadishchandrashekar7033
    @jagadishchandrashekar7033 2 ปีที่แล้ว +1

    ಡಾಕ್ಟ್ರೇ ತೋಟ ಒಂದು ಸುತ್ತು ತೋರಿಸಿದರೆ ತುಂಬಾ ಚೆನ್ನಾಗಿರುತ್ತದೆ

  • @gayathris4031
    @gayathris4031 2 ปีที่แล้ว

    ನಿಮ್ಮಂಥ ರೈತರು ಎಲ್ಲರಿಗೂ ಸ್ಪೂರ್ತಿ 🙏🙏🙏ಅನ್ನದಾತ ಸುಖೀಭವ, ಜೈ ಜವಾನ್ ಜೈ ಕಿಸಾನ್🙏

  • @santoshkumarkarnataka1273
    @santoshkumarkarnataka1273 2 ปีที่แล้ว +3

    Dear swamy hats up to you,
    I seen him from my childhood, he loves to do this work with honesty...
    His son also very interested to help his father.

  • @kotreshappakotreshappa.k.s7706
    @kotreshappakotreshappa.k.s7706 ปีที่แล้ว

    ❤❤❤,ದಾನ್ಯವಾದಗಳು

  • @lakshmiprasad3603
    @lakshmiprasad3603 2 ปีที่แล้ว

    Really a great farmer sir 🙏, thank you for such beautiful video 🙏

  • @AVDRCR
    @AVDRCR 2 ปีที่แล้ว

    Very good information. Ur really awesome sir.. v should appreciate Ur effort bringing such hidden farmer gems..

  • @yallalinggoudar1343
    @yallalinggoudar1343 2 ปีที่แล้ว

    Very thank you from depth of my heart to this channel ,please never loose interest in doing this, your work always remains and improve life of so many needy people, God give all fortune to your and your family

  • @prasadvn524
    @prasadvn524 2 ปีที่แล้ว

    Thumba khushi aythu.

  • @sadanandatippannavar3519
    @sadanandatippannavar3519 2 ปีที่แล้ว +6

    ಒಂದು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ತಾವು ಬೆಳೆದ ಹಲವಾರು ವಿಧದ ಗಿಡ ಮರ,ಹಣ್ಣಿನ ಗಿಡ ಬಳ್ಳಿ , ಜೇನು ಕೃಷಿ ಎರೆಹುಳು ಸಾಕಾಣಿಕೆ ದನಗಳ ಸಾಕಾಣಿಕೆ ನಿಮ್ಮಲ್ಲಿ ಇರುವ ಜ್ಞಾನ ಅಪಾರ ,ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾದರಿ ಅಲ್ಲದೆ ಈ ಯುಯುವ ಜನತೆಗೆ ತಾವು ಮಾದರಿ ಆಗಿದ್ದೀರಿ ,

    • @krishibelaku1433
      @krishibelaku1433  2 ปีที่แล้ว

      Yes sir

    • @sadanandatippannavar3519
      @sadanandatippannavar3519 2 ปีที่แล้ว

      ನಿಮ್ಮಿಂದ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಾ ಇದೆ , ಅದರಿಂದ ಕೃಷಿ ಪ್ರದಾನ ದೇಶ ನಮ್ಮದು ,ನಮ್ಮ ಜನರು ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಬರುವದನ್ನು ತಪ್ಪಿಸಬಹುದು , ತಮ್ಮಿಂದ ಇನ್ನೂ ಹೆಚ್ಚಿನ ಸಮಾಜ ಮುಖಿ ಕೆಲಸಗಳು ನಡೆಯಲಿ ಎಂದು ಹಾರೈಸುವೆ

    • @krishibelaku1433
      @krishibelaku1433  2 ปีที่แล้ว

      Thank you so much sir for your support and encouragement

  • @mahantheshk.s8858
    @mahantheshk.s8858 2 ปีที่แล้ว

    Very good information

  • @manjunathkori2115
    @manjunathkori2115 2 ปีที่แล้ว +1

    Super information sar 👌👍🙏🙏🙏🌹🌺💐🌹🌺

  • @divakar11
    @divakar11 2 ปีที่แล้ว

    Amazing Video

  • @kasimmallik2078
    @kasimmallik2078 2 ปีที่แล้ว

    Super from Raichur

  • @shankaregowda7427
    @shankaregowda7427 2 ปีที่แล้ว

    Good effort sir

  • @veerashkud7271
    @veerashkud7271 2 ปีที่แล้ว +1

    ಮುಖ್ಯವಾಗಿ ನೀರಿನ ಮೂಲ ಮತ್ತು ನೀರಿನ ನಿರ್ವಹಣೆ ಬಗ್ಗೆ ತಿಳಿಸಿ kodi

  • @skumarp7
    @skumarp7 2 ปีที่แล้ว +2

    Please visit Rajshekar Nimbargi from Indi Taluk, Vijayapura

    • @krishibelaku1433
      @krishibelaku1433  2 ปีที่แล้ว

      K sir... Avara phone number kodi

    • @skumarp7
      @skumarp7 2 ปีที่แล้ว

      @@krishibelaku1433 sir, avra number illa, adre avra vilasa higide
      Rajshekar Revanasiddapa Nimbargi
      Benakanahalli, Indi Taluk
      Vijayapura.
      Avrige palekar krishi Alli ille mahithi ide.

  • @nagrajm2522
    @nagrajm2522 ปีที่แล้ว

    Krishna thali elli sigutte ???

  • @lakshmipathi8694
    @lakshmipathi8694 2 ปีที่แล้ว +2

    Anna Parisara dha belavanige ge shrama haakidhiira saarthaka aaythu 🙏🏽🙏🏽🙏🏽

  • @prasannaks89
    @prasannaks89 2 ปีที่แล้ว

    Chengi madi edira Kushi aythu nodi model farm e video thumba janake inspire maduthe 💐

  • @manjunathraykar7756
    @manjunathraykar7756 2 ปีที่แล้ว

    valle maagithi kottidiraa sir🙏🙏

  • @ravikumarravikumar-te9ec
    @ravikumarravikumar-te9ec 2 ปีที่แล้ว

    Super information sir

  • @rajkumarbaburao8444
    @rajkumarbaburao8444 2 ปีที่แล้ว

    Jai hind jai holly Israel God jesus christ bless all of you amen

  • @rajeshnaik7354
    @rajeshnaik7354 2 ปีที่แล้ว

    Super sir

  • @ashas3891
    @ashas3891 2 ปีที่แล้ว +1

    Tq sir

    • @krishibelaku1433
      @krishibelaku1433  2 ปีที่แล้ว

      Welcome

    • @muddappakb3664
      @muddappakb3664 2 ปีที่แล้ว

      @@krishibelaku1433 ಸಾರ್, ಇವರ ಕಾಂಟ್ಯಾಕ್ಟ್ ನಂಬರ್ ಕೊಡಿ,ನಮಗೆ ಹೆಚ್ಚಿನ ಮಾಹಿತಿ ಬೇಕು

  • @PradeepC1045
    @PradeepC1045 ปีที่แล้ว

    🙏🙏🙏🙏

  • @ranjan1591
    @ranjan1591 2 ปีที่แล้ว +1

    👏👌

  • @chandanreddy1380
    @chandanreddy1380 2 ปีที่แล้ว +2

    👍

  • @gowrilakshmiamruthmahal6319
    @gowrilakshmiamruthmahal6319 2 ปีที่แล้ว +2

    Sir ಇವರ ಮೊಬೈಲ್ no ಕೊಡಿ, ನನಗೆ ಅವರ ಹತ್ತಿರ ಮಾತಾಡು ಬೇಕಾಗಿದೆ ಕೃಷ್ಣ ತಳಿ ಹಸು ಬೇಕಾಗಿದೆ 🙏🏻

  • @abhishekkallimath119
    @abhishekkallimath119 2 ปีที่แล้ว +1

    ❤❤❤❤❤❤

  • @divakarasiddamallaiah9250
    @divakarasiddamallaiah9250 2 ปีที่แล้ว

    🙏🙏🙏🙏🙏🙏

  • @manjunathmanjaragi1951
    @manjunathmanjaragi1951 2 ปีที่แล้ว

    ಅಜ್ಜಾರ ನಂದು ಒಂದು ಎಕ್ಕರೆ ಹೊಲ ಐತಿ ದಯವಿಟ್ಟು ಸಹಾಯ ಮಾಡಿ ಏನು ಮಾಡುದು ಎಂದು.

  • @g.vgoudageri9720
    @g.vgoudageri9720 ปีที่แล้ว

    Address please

  • @sanjays506
    @sanjays506 2 ปีที่แล้ว

    👍👍👍

  • @rajshekaraj8222
    @rajshekaraj8222 2 ปีที่แล้ว

    🙏

  • @vardhamansirdesai651
    @vardhamansirdesai651 2 ปีที่แล้ว

    400 ₹ 500 ₹ ondu kg yare hullu gobara sullu guru

  • @vasuvasi4958
    @vasuvasi4958 2 ปีที่แล้ว +1

    uncleiwillmeetyouasarlyaspossibleypurethesolutionforallsouisidsofrormeesinindia...nonstop comments from. .vasudevakrihna

  • @akshay4912
    @akshay4912 2 ปีที่แล้ว

    Sir please provide his number

  • @kshashishashidhar7563
    @kshashishashidhar7563 2 ปีที่แล้ว +1

    Super sir

  • @ashas3891
    @ashas3891 2 ปีที่แล้ว +1

    Tq sir

  • @santhoshkotian1895
    @santhoshkotian1895 2 ปีที่แล้ว

    🙏🙏🙏

  • @badrulmuneer5442
    @badrulmuneer5442 2 ปีที่แล้ว

    Super sir