ಹನಿ ನೀರಾವರಿಯಲ್ಲಿ ಹೊಸ ಅವಿಷ್ಕಾರ | 1 ಎಕರೆಗೆ ಕೇವಲ 5 ರಿಂದ 6 ಸಾವಿರ ಖರ್ಚು | drip irrigation system kannada

แชร์
ฝัง
  • เผยแพร่เมื่อ 28 ก.ย. 2024
  • ಹನಿ ನೀರಾವರಿಯಲ್ಲಿ ಹೊಸ ಆವಿಷ್ಕಾರ | 1 ಎಕರೆಗೆ ಕೇವಲ 5 ರಿಂದ 6 ಸಾವಿರ ಖರ್ಚು | drip irrigation system
    #rangukasturi
    #dripirrigation
    #dripirrigationsystem
    #farminginkannada
    #haniniravari
    #organicfarming
    #waterpipeline
    #irrigationsystems
    #irrigation
    #agriculturedepartment
    #rainpipe
    #raingun
    #ಹನಿನೀರಾವರಿ

ความคิดเห็น • 1.1K

  • @krishibelaku1433
    @krishibelaku1433 ปีที่แล้ว +64

    Super sir

    • @Rangukasturi
      @Rangukasturi  ปีที่แล้ว +8

      ನಮಸ್ಕಾರಗಳು ಸರ್ 🙏🙏🙏🙏
      ನಿಮ್ಮ ಇಲಾಖೆಯವರ ಸಹಕಾರದಿಂದ ಸಾಧ್ಯವಾಯಿತು ಸರ್ ಇದು ಕಲಬುರ್ಗಿ DD ಅನುಸೂಯ ಮೇಡಂ ರವರ ರೈತ ಪರ ಕಾಳಜಿ

    • @ak47akash51
      @ak47akash51 ปีที่แล้ว +10

      Number haki sir

    • @basumeti7476
      @basumeti7476 ปีที่แล้ว +2

      Give no sir

    • @sureshbhat1649
      @sureshbhat1649 ปีที่แล้ว

      K

    • @gundareddybrasavanth1487
      @gundareddybrasavanth1487 ปีที่แล้ว +1

      L.g.reddy.chcholi

  • @manjunathtondihal35
    @manjunathtondihal35 ปีที่แล้ว +5

    ತುಂಬಾ ಒಳ್ಳೆ ಸಂದೇಶ್ ಸರ್ ❤️🙏 ರೈತರ ಕಾಂಟಾಕ್ಟ್ ನಂಬರ್ mention ಮಾಡಿದ್ರೆ ತುಂಬಾ ಅನಕೂಲ ಆಗತಿತ್ತು ಸರ್

    • @Rangukasturi
      @Rangukasturi  ปีที่แล้ว +1

      ಸರ್ ಇದು ಕೃಷಿ ಇಲಾಖೆಯವರ ಸೂಚನೆ ಪ್ರಕಾರ ಮಾಡಿದ್ದು ಹಾಗಾಗಿ ಯಾರ no ಹಾಕಿಲ್ಲ ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ವಿಡಿಯೋದಲ್ಲಿ ಪ್ರಯತ್ನಿಸುವೆ

  • @prasadtandur1352
    @prasadtandur1352 ปีที่แล้ว +25

    ತುಂಬಾ ಅದ್ಭುತವಾದ ಸರಳವಾದ ನೀರಾವರಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಿರಿ ಸರ್ ನಿಮಗೆ ತುಂಬಾ ಧನ್ಯವಾದಗಳು.

  • @manjunathk.h.6841
    @manjunathk.h.6841 ปีที่แล้ว +16

    ರಂಗು ಕಸ್ತೂರಿ ಅವರಿಗೆ....
    ಅಭಿನಂದನೆಗಳು.... 🙏🙏

    • @Rangukasturi
      @Rangukasturi  ปีที่แล้ว +2

      ನಮಸ್ಕಾರಗಳು ಸರ್

  • @shreekrishna3132
    @shreekrishna3132 ปีที่แล้ว +2

    ಅತ್ಯುತ್ತಮ ಮಾಹಿತಿ ರಂಗ ಸಾರ್ . ಇಂತಹ ಮಾಹಿತಿಗಳನ್ನು ಹುಡುಕಿಕೊಂಡು ಹೋಗಿ ವಿಡಿಯೋ ಮಾಡಿ ಅದರ ಪೂರ್ಣ ಮಾಹಿತಿ ಕೊಡುವ ನಿಮ್ಮ ಪರಿಶ್ರಮಕ್ಕೆ ಹೃತ್ ಪೂರ್ವಕ ಧನ್ಯವಾದಗಳು ಸಾರ್ .

    • @Rangukasturi
      @Rangukasturi  ปีที่แล้ว

      ನಮಸ್ಕಾರಗಳು ಸರ್

  • @babunayak9620
    @babunayak9620 ปีที่แล้ว +13

    ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು ಸರ್

  • @vinodneelannavar8687
    @vinodneelannavar8687 ปีที่แล้ว +2

    ರೈತರಿಗೆ ಉಪಯುಕ್ತ ಮಾಹಿತಿ ಕೊಡುತ್ತಿರುವ ನಿಮಗೆ ಧನ್ಯವಾದಗಳು

    • @Rangukasturi
      @Rangukasturi  ปีที่แล้ว

      ನಮಸ್ಕಾರಗಳು ಸರ್

  • @skcreation1853
    @skcreation1853 ปีที่แล้ว +18

    ಕಡಿಮೆ ವೆಚ್ಚದಲ್ಲಿ ಮಾಡಲಾದ ಅದ್ಬುತವಾದ ತಂತ್ರಜ್ಞಾನ

    • @Rangukasturi
      @Rangukasturi  ปีที่แล้ว

      ನಮಸ್ಕಾರಗಳು 🙏🙏

    • @gurucool2490
      @gurucool2490 ปีที่แล้ว +2

      @@Rangukasturi number send sir

    • @0123454678
      @0123454678 ปีที่แล้ว +1

      @@Rangukasturihello sir

    • @Rangukasturi
      @Rangukasturi  ปีที่แล้ว

      @@0123454678 namaste sir

  • @prasannakumara8159
    @prasannakumara8159 ปีที่แล้ว +6

    Very good information Sir...thank you ❤

  • @tanu3738
    @tanu3738 ปีที่แล้ว +9

    Very informative Rangu Kasturi...
    Thanks alot since I was above to install drip irrigation in our 7 Acres of land....
    Urs is my favorite channel...
    Good work brother may Almighty bless one and all....
    Thanks again....

    • @Rangukasturi
      @Rangukasturi  ปีที่แล้ว +3

      Thank you your heart full blessings sir
      ( I am not perfect in English eny word or spelling mistake plz excuse ) 🙏🙏

  • @drbasavarajans
    @drbasavarajans ปีที่แล้ว +1

    ಒಂದು ಒಳ್ಳೆಯ ಆವಿಷ್ಕಾರ, ಉಪಯುಕ್ತ ಕೆಲಸ ಮಾಡುತ್ತಿರುವಿರಿ. ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ.

  • @KUD6174
    @KUD6174 ปีที่แล้ว +6

    Brother, you are my favourite. You have the acumen and talent for creating very useful program with information which is practical. Keep going and wishing you all the best.

    • @Rangukasturi
      @Rangukasturi  ปีที่แล้ว

      Thank you thank you very much 🙏🙏🙏🙏

  • @Dayanandn.Biradar
    @Dayanandn.Biradar 10 หลายเดือนก่อน +1

    Rangu Kasturi सर,
    नमसते ..
    बहोत बढिया .
    मुझे कन्नड नही आती . फिरभी आपके VDO देखता हूँ ।
    किसानों के लिए अच्छी जानकारी देते है। धन्यवाद सर|

    • @Rangukasturi
      @Rangukasturi  10 หลายเดือนก่อน

      नमस्ते सर जी आपका अच्छा दिल को और आपका सहकार प्रोत्साह के लिए कोटि कोटि प्रणाम 🙏🙏🙏🙏

  • @timmannawaddar5454
    @timmannawaddar5454 ปีที่แล้ว +5

    ರೈತರಿಗೆ ತುಂಬ ಉಪಯುಕ್ತ ಮಾಹಿತಿ sir.

  • @rmvijaya8085
    @rmvijaya8085 10 หลายเดือนก่อน +1

    Very good information agriculture Department thanks

  • @anilani2402
    @anilani2402 ปีที่แล้ว +114

    ಇಂಥ ಕೃಷಿಕರು ಹುಡುಕಿ ವಿಡಿಯೋ ಮಾಡ್ತಿರಲ್ಲ ತುಂಬಾ ಗ್ರೇಟ್ ಸರ್ ಇನ್ನೂ ಒಳ್ಳೆ ಒಳ್ಳೆಯ ಕೃಷಿಕರನ್ನು ಹುಡುಕಿ ವಿಡಿಯೋ ಮಾಡಿ

    • @Rangukasturi
      @Rangukasturi  ปีที่แล้ว +9

      ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಸರ್ ಇನ್ನೂ ಪ್ರಯತ್ನಿಸುವೆ

    • @mahadevaswamyc6879
      @mahadevaswamyc6879 ปีที่แล้ว +4

      @@Rangukasturih h
      1

    • @vbkandakoor7829
      @vbkandakoor7829 ปีที่แล้ว +1

      ಆಡು ಮುಟ್ಟದ ಗಿಡವಿಲ್ಲ ರಂಗುಕಸ್ತೂರಿ ನೀಡದ ವ್ಯವಸಾಯದ ಮಾಹಿತಿಯಿಲ್ಲ.ಎಂಬಂತಾಗಲಿ .ಆ ಭಗವಂತ ಸಂಪೂರ್ಣ ಆರೋಗ್ಯ ಆನಂದ ಆಯುಷ್ಯ ಕರುಣಿಸಲಿ.ಎಂಬುದೇ ನಮ್ಮಹಾರೈಕೆ.

    • @Rangukasturi
      @Rangukasturi  ปีที่แล้ว +1

      ಸರ್ ನಿಮ್ಮಂತಹ ಒಳ್ಳೆಯ ಮನಸ್ಸಿನ ಹಿರಿಯರ ಆಶೀರ್ವಾದ ಇದ್ದರೆ ಜಗವನ್ನೇ ಜಯಿಸಬಹುದು ಸರ್

    • @kumarkumi8493
      @kumarkumi8493 ปีที่แล้ว +1

      @@Rangukasturi qqqqqqqqqqqqqqqqqqqqqqqqqqqqqq

  • @sharangoudapatil5537
    @sharangoudapatil5537 11 หลายเดือนก่อน +1

    Best advice about cheap use v good

  • @somu_v9668
    @somu_v9668 ปีที่แล้ว +7

    Sir, where do we get that Punching machine and take outs? Please reply

  • @rajshekarrai596
    @rajshekarrai596 ปีที่แล้ว +1

    Tumba olle mahithi gowdre devru olled madli

  • @VikramBhatilovekodial
    @VikramBhatilovekodial ปีที่แล้ว +9

    ರೈತ ದೇಶದ ಬೆನ್ನೆಲುಬು ♥️🙏👍🏻

    • @Rangukasturi
      @Rangukasturi  ปีที่แล้ว +1

      ನಮಸ್ಕಾರಗಳು ಸರ್

  • @ramakrishnahegde6224
    @ramakrishnahegde6224 ปีที่แล้ว +1

    ಉತ್ತಮ ಮಾಹಿತಿ ನೀಡುವ ರ೦ಗ ಕಸ್ತೂರಿ
    ನಿಮ್ಮ ವಿಡಿಯೋ ವೀಕ್ಷಿಸಲು ಖುಷಿ ಯಾಗುತ್ತದೆ

    • @Rangukasturi
      @Rangukasturi  ปีที่แล้ว

      ನಮಸ್ಕಾರಗಳು ಸರ್

    • @ramakrishnahegde6224
      @ramakrishnahegde6224 ปีที่แล้ว +1

      @@Rangukasturi ಇದೆ ತರಹದ ಬೇರೆ ತೋಟದಲ್ಲಿ ಮಾಡಿದ ವಿಡಿಯೋ ಹಾಕಿ ಸರ್

    • @Rangukasturi
      @Rangukasturi  ปีที่แล้ว

      ಸರಿ ಸರ್ ಆದಷ್ಟು ಬೇಗ

  • @manjuhuded8063
    @manjuhuded8063 ปีที่แล้ว +3

    Sir 1.kaal icnh ನೀರಿಗೆ ಹೇಗೆ ರಿ ಡ್ರಿಪ್ ಮಾಡುವುದು

  • @shivarudra5422
    @shivarudra5422 ปีที่แล้ว +1

    ನಿಮ್ಮ ಮಾಹಿತಿ ತುಂಬಾ ಆರ್ಥ ಪೂರ್ಣವಾಗಿರುತವೆ ಧನ್ಯವಾದಗಳು ಸರ್

  • @santoshsinghrajaput9798
    @santoshsinghrajaput9798 ปีที่แล้ว +7

    ಸೂಪರ್ ಗುರುಗಳೇ

  • @ramapparamu5309
    @ramapparamu5309 ปีที่แล้ว +1

    Good and use full vedeo thank you

  • @maheshbilur8362
    @maheshbilur8362 ปีที่แล้ว +4

    Super sir 👌👌

  • @ashwathm5965
    @ashwathm5965 ปีที่แล้ว +2

    Sir, underground drinage system complete video maadi sir,malenaadina farmersge thumba use agutthe..

  • @kallappakatagi9050
    @kallappakatagi9050 ปีที่แล้ว +2

    ಒಳ್ಳೆ ಮಾಹಿತಿ ಸರ್

  • @FF.gaming8105-bcp
    @FF.gaming8105-bcp 9 หลายเดือนก่อน +1

    This is great I will buy tomorrow

  • @naganagoudittech9314
    @naganagoudittech9314 ปีที่แล้ว +2

    Sir holada naduve micro drip pipe hakidaralla adra bagge heli pls hege set madidare

  • @mithun2663
    @mithun2663 ปีที่แล้ว +3

    Sir fortune tube pipe company AVR number or details kodi

  • @mohammadasif3251
    @mohammadasif3251 ปีที่แล้ว +1

    Super video for formers Sir thanku very much

  • @janapriyavlogs9905
    @janapriyavlogs9905 ปีที่แล้ว +6

    ಸುರುಳಿ ಪೈಪ್ ಬೆಲೆ ಕಡಿಮೆ ಇದೆ. ಆದರೆ ಡ್ರೀಪ್ ಪೈಪ್ ಮತ್ತು ಇದಕ್ಕೆ ಬೇಕಾಗುವ ಸಾಮಗ್ರಿಗಳು ತುಂಬಾ ಬೆಲೆ ಇವೆ. ಸುರುಳಿ ಪೈಪ್ ಖರೀದಸಿದ ಮೇಲೆ ಎಕರೆಗೆ ಸುಮಾರು 20000 ಸಾವಿರವಾದ್ರೂ ಬೇಕು.

    • @Rangukasturi
      @Rangukasturi  ปีที่แล้ว +2

      ಹೌದು ISI ಇರುವ ವಸ್ತುಗಳು ಖರೀದಿಸಿದರೆ ಬೇಕು non ISI ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೇಜಿ ಲೆಕ್ಕದಲ್ಲಿ ಸಿಗುತ್ತೆ ವಿಚಾರಿಸಿ

    • @chandrkant1000
      @chandrkant1000 ปีที่แล้ว +1

      @@Rangukasturi yava pattana dalli sigute heli plz

    • @Rangukasturi
      @Rangukasturi  ปีที่แล้ว

      ಸರ್ ಸ್ವಲ್ಪ ಸಮಯ ಕೊಡಿ ಸಂಪೂರ್ಣ ಮಾಹಿತಿಯ ನಂಬರ್ ಸಮೇತ ವಿಡಿಯೋ ಹಾಕುವೆ

    • @sanjusmarathe
      @sanjusmarathe ปีที่แล้ว +1

      Sir please keli gulbarga dalli yelli siguttave anta non isi drip pipes 🙏🙏🙏🙏🙏🙏

    • @Rangukasturi
      @Rangukasturi  ปีที่แล้ว +1

      ಸರ್ ಅವರೇ ತಯಾರು ಮಾಡುತಿದ್ದಾರೆ ಸ್ವಲ್ಪ ಸಮಯ ಕೇಳಿದ್ದಾರೆ ಇನ್ನೆರಡು ದಿನದಲ್ಲಿ ಅದರ ಬಗ್ಗೆನೂ ವಿಡಿಯೋ ಮಾಡುವೆ

  • @rajendrashiraguppi3455
    @rajendrashiraguppi3455 ปีที่แล้ว +2

    ಅದ್ಭುತ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು

    • @Rangukasturi
      @Rangukasturi  ปีที่แล้ว +1

      ನಮಸ್ಕಾರಗಳು ಸರ್

    • @rajendrashiraguppi3455
      @rajendrashiraguppi3455 ปีที่แล้ว +1

      @@Rangukasturi ಸರ್ ಶೇಗುಣಸಿಯಲ್ಲಿದ್ದರೆ ನಮ್ಮ ತೋಟಕೊಮ್ಮೆ ಭೇಟಿ ಕೊಡಿ ಸರ್

    • @Rangukasturi
      @Rangukasturi  ปีที่แล้ว

      ಸರ್ ತೇರದಾಳ ದಿಂದ ಊರಿಗೆ ಹೋಗಿತಿದ್ದೆನೆ ಮತ್ತೊಮ್ಮೆ ಬರುತ್ತೇನೆ ಸರ್ 🙏🙏

  • @gururajau
    @gururajau ปีที่แล้ว +1

    ನಮಸ್ತೆ sir,
    ನಿಮಗೆ ಧನ್ಯವಾದಗಳು. ಬಹಳ ಉಪಯುಕ್ತ ಮಾಹಿತಿ.
    ನಾನು subsidy ಇಲ್ಲದೆ ಪೈಪ್ಗಳನ್ನು ಖರೀದಿಸಬೇಕು ಅಂತ ವಿಚಾರ ಮಾಡುತ್ತಿದ್ದೇನೆ. Fortune company ಸಂತೋಷ ಜಾಮದಾರ್ ಅವರ ನಂಬರ್ share ಮಾಡಿ.

    • @Rangukasturi
      @Rangukasturi  ปีที่แล้ว

      ಆದಷ್ಟು ಬೇಗ ಮಾಹಿತಿ ನೀಡುವೆ ಸರ್ 🙏🙏

    • @yogeshgone4911
      @yogeshgone4911 ปีที่แล้ว +1

      ನನಗೂ ಇದ ತರ ತುಗುಲ್ಲತ್ತಿನಿ ನಂಬರ್ ಕಳ್ಸಿ

    • @Rangukasturi
      @Rangukasturi  ปีที่แล้ว

      @yogeshgone4911 ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ

    • @yogeshgone4911
      @yogeshgone4911 ปีที่แล้ว +1

      @@Rangukasturi ರೇನ್ ಗನ ಸ್ಪ್ಲಿಂಕರ್ ಬಕ್ಕೆ ಹಾಕಿ

    • @sharathkumar.n3629
      @sharathkumar.n3629 5 หลายเดือนก่อน +1

      Namaste sir
      Fortune company contact details share madi please sir

  • @kushalshabannavar104
    @kushalshabannavar104 ปีที่แล้ว +2

    Lateral pipe ಮತ್ತು connecter ನ ಬೆಲೆ per piece ತಿಳಿಸಿ

    • @Rangukasturi
      @Rangukasturi  ปีที่แล้ว

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

  • @shrikantburli522
    @shrikantburli522 ปีที่แล้ว +2

    ಒಳೆಯ ಮಾಹಿತಿ

  • @KarnaShivu
    @KarnaShivu 8 หลายเดือนก่อน +1

    Sir ಇದು ಎಷ್ಟು ಇಂಚಿನ ಪೈಪ್ ಆಗಿದೆ ಮತ್ತು ಎಷ್ಟು ಇಂಚಿನ ತನಕ ಸಿಗಬಹುದು
    ದಯವಿಟ್ಟು ತಿಳಿಸಿ Sir 🙏🙏🥰🥰👍👍

    • @Rangukasturi
      @Rangukasturi  8 หลายเดือนก่อน

      2" 2,1/2" 3"

  • @sanjaneya6027
    @sanjaneya6027 ปีที่แล้ว +1

    ಸೂಪರ್ ಮಾಹಿತಿ ರೈತರಿಗೋಸ್ಕರ

  • @rak366
    @rak366 5 วันที่ผ่านมา +1

    Idakke disc/screen filter connect madbodha?

  • @muttappambannigol3614
    @muttappambannigol3614 ปีที่แล้ว +1

    ತುಂಬಾ ಒಳ್ಳೆ ಮಾಹಿತಿ ಸರ್ ಸರ್ ಪೈಪು ಎಲ್ ಸಿಗುತ್ತೆ ಸರ್ ಇದು

    • @Rangukasturi
      @Rangukasturi  ปีที่แล้ว

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಸಂಪರ್ಕಿಸಿ

  • @sahanahr5655
    @sahanahr5655 ปีที่แล้ว +2

    Pvc ಪೈಪ್ ಇಂದ ಸೂರುಳಿ ಪೈಪ್ connect ಮಾಡೋದು ಹೇಗೆ ಮತ್ತು ಇದರ end cap ಹೇಗೆ ತಿಳಿಸಿ

    • @Rangukasturi
      @Rangukasturi  ปีที่แล้ว +1

      ಸರಿ ಸರ್ ಆದಷ್ಟು ಬೇಗ

    • @siddupujeri2604
      @siddupujeri2604 ปีที่แล้ว +2

      @@Rangukasturi ಸರ್ ನಿಮ್ ನಂಬರ್

  • @veerabhadrappamalakannavar8748
    @veerabhadrappamalakannavar8748 ปีที่แล้ว +2

    ರೈತರ ರಿ ಗೆ ಜಯವಾಗಲಿ

  • @shashidharM07
    @shashidharM07 ปีที่แล้ว +1

    ಸರ್ ತುಂಬಾ ಉಪಯುಕ್ತ ಮಾಹಿತಿ ರೈತಬಂದವರಿಗೆ ಇದನ್ನು ಯಾವ ರೂಪದಲ್ಲಿ ಪಡೆದುಕಲ್ಲಬೇಕು ಎಂದು ತಿಳಿಸಿದರು ಅನುಕೂಲ ವಾಗುತ್ತದೆ exmpl ಸಹಾಯವಾಣಿ ಸಂಖ್ಯೆ ಅಥವಾ ವಿಳಾಸ.

    • @Rangukasturi
      @Rangukasturi  ปีที่แล้ว

      ಸರ್ ಇದು ಎಲ್ಲಾ ರೈತ ಸಂಪರ್ಕ ಕೇಂದ್ರ ಗಳಲ್ಲಿ ಸಿಗುತ್ತೆ ಸಹಾಯವಾಣಿ ಅವಸರವಿಲ್ಲ

  • @Bittu76811
    @Bittu76811 ปีที่แล้ว +2

    From Kolara Thank you

  • @vinayakavinayaka1832
    @vinayakavinayaka1832 ปีที่แล้ว +1

    ಡ್ರಿಪ್ ಪೈಪ್ ಬಗ್ಗೆ ಕಡಿಮೆ ರೇಟಿನಲ್ಲಿ ಒಳ್ಳೆಯ ಉತ್ತಮವಾದಂತ ಡ್ರಿಪ್ ಪೈಪಿಗಳ ಬಗ್ಗೆ ತಿಳಿಸಿ

    • @Rangukasturi
      @Rangukasturi  ปีที่แล้ว +1

      ಸರಿ ಸರ್ ಪ್ರಯತ್ನಿಸುವೆ

  • @babusutagatti7367
    @babusutagatti7367 ปีที่แล้ว +2

    Supper message sir

  • @revansiddhkautagi5843
    @revansiddhkautagi5843 ปีที่แล้ว +1

    Gaudre akkalkot dalii Maduvadide.. Guide line madi rangu sir.... Ni u madiri... It to be good for farmers..

  • @bapugowda330
    @bapugowda330 ปีที่แล้ว +1

    👌🏻👍🏻🙏🏻 ಸರ್ ದಾವಣಗೆರೆಯಲ್ಲಿ ಈ ಪೈಪ್ ಎಲ್ಲಿ ಸಿಗತ್ತೆ ದಯಮಾಡಿ ತಿಳಿಸಿ 🙏🏻.

    • @Rangukasturi
      @Rangukasturi  ปีที่แล้ว

      ಸರ್ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @trollvideosofficial2981
    @trollvideosofficial2981 ปีที่แล้ว +2

    ಪಂಚ್ ಮತ್ತು ಡ್ರಿಪ್ take out/off ಸರಿಯಾಗಿ ತೋರಿಸಿದರೆ ಚೇನಾಗಿರ್ತಿತ್ತು ಒಂದು ಸೆಪರೆಟ್ ವಿಡಿಯೋ ಮಾಡಿದ್ರೆ ಅನುಕೂಲ ಆಗ್ತಿತ್ತು

  • @marutipurjeri873
    @marutipurjeri873 9 หลายเดือนก่อน +1

    Congratulations sir

  • @basanagowdadonthal1534
    @basanagowdadonthal1534 ปีที่แล้ว +1

    Gulbarga dist sulthanpur ralli shanabassppa patil madeda drip baggea madeeda vediyo nodde avregea mahethi gagi cal madee murka nadea swami

  • @madhunaga2077
    @madhunaga2077 ปีที่แล้ว +1

    Sir super video namdu gowribidanur namge beku andre elli kelbeku

    • @Rangukasturi
      @Rangukasturi  ปีที่แล้ว

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @venkateshjagirdar9593
    @venkateshjagirdar9593 ปีที่แล้ว +1

    Great information video

    • @Rangukasturi
      @Rangukasturi  ปีที่แล้ว

      Thank you jahagirdar sir ji 🙏🙏

  • @rameshb7909
    @rameshb7909 10 หลายเดือนก่อน +2

    Super sir

  • @jayakumarbhimalli4675
    @jayakumarbhimalli4675 ปีที่แล้ว +2

    Smart work 👍👍

  • @sriharireddyvangala7395
    @sriharireddyvangala7395 ปีที่แล้ว +1

    Sir 🙏 malching bagge ondu vedio madi

    • @Rangukasturi
      @Rangukasturi  ปีที่แล้ว

      ಆದಷ್ಟು ಬೇಗ ಸರ್

  • @manjulaeranaik1828
    @manjulaeranaik1828 ปีที่แล้ว +1

    Nimma hobliya raita samparka kendradalli vicharisi

  • @sangameshshikkeri5784
    @sangameshshikkeri5784 ปีที่แล้ว +1

    ಒಳ್ಳೆಯ ಮಾಹಿತಿ

  • @kasimmallik2078
    @kasimmallik2078 ปีที่แล้ว +1

    Super sir from Raichur

    • @Rangukasturi
      @Rangukasturi  ปีที่แล้ว

      Thank you from shahapur
      I also study in siyatalab school rcr

    • @kasimmallik2078
      @kasimmallik2078 ปีที่แล้ว +1

      @@Rangukasturi nice sir cantinew work sir

    • @Rangukasturi
      @Rangukasturi  ปีที่แล้ว

      ನಮಸ್ತೆ ಸರ್

  • @sandeepvn5324
    @sandeepvn5324 ปีที่แล้ว +1

    ನಮಸ್ಕಾರ
    ಕೊಳ್ಳಲು ಯಾವುದಾದರೂ ದಾಖಲೆಗಳು ಬೇಕಾ ? & ಯಾವ ಯಾವ ಗಾತ್ರದ ಪೈಪ್ ಸಿಗುತ್ತವೆ & ಬೆಲೆ ಎಷ್ಟೆಷ್ಟು ಎಂಬುದನ್ನು ತಿಳಿಸಿದ್ದರೆ ಅನುಕೂಲವಾಗುತ್ತಿತ್ತು. ಧನ್ಯವಾದಗಳು

    • @Rangukasturi
      @Rangukasturi  ปีที่แล้ว

      ವಿಡಿಯೊ ಪೂರ್ತಿಯಾಗಿ ನೋಡಿ ಸರ್ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಸಂಪರ್ಕಿಸಿ

  • @trollvideosofficial2981
    @trollvideosofficial2981 ปีที่แล้ว +1

    ಯಾವ ಅಂಗಡೀಲಿ ಸಿಗುತ್ತೆ ಸರ್ .
    ನಮಗೆ ಎರಡು ಎಕರೆಗೆ ಬೇಕಾಗಿದೆ ನಮ್ಮದು ರಬಕವಿ ಬನಹಟ್ಟಿ ಉರು ಪೈಪ್ ಹೆಸರು ಎನ್ ಸಾರ್

    • @Rangukasturi
      @Rangukasturi  ปีที่แล้ว

      ವಿಡಿಯೋ ಪೂರ್ತಿ ನೋಡಿ ಸರ್
      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸುರುಳಿ ಪೈಪ್ ಅಂತ ಹೆಸರು

  • @rbsdqdq4152
    @rbsdqdq4152 ปีที่แล้ว +1

    ರಂಗು ಗೆ ಜೈ ಜೈ ಶ್ರೀ ರಂಗು

  • @krushimithra
    @krushimithra ปีที่แล้ว +1

    ಸರ್ ಅವರ ವೆಬ್ ಸೈಟ್ ಆಗ್ಲಿ ಇಲ್ಲ ಆನ್ಲೈನ್ ಸರ್ವೀಸ್ ಏನಾದ್ರೂ ಇದ್ರೆ ದಯವಿಟ್ಟು ತಿಳಿಸಿಕೊಡಿ

    • @Rangukasturi
      @Rangukasturi  ปีที่แล้ว +1

      ಸರ್ ಇದು ಕೃಷಿ ಇಲಾಖೆಯವರ ಸೂಚನೆಯ ಪ್ರಕಾರ ಮಾಡಿದ್ದು ಹಾಗಾಗಿ ಕಂಪನಿಯವರ no ಹಾಕಿಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ವಿಡಿಯೋದಲ್ಲಿ ಪ್ರಯತ್ನಿಸುವೆ

  • @MrAshokgowdadoddajala
    @MrAshokgowdadoddajala ปีที่แล้ว +1

    ಇದು ಬೆಂಗಳೂರಿನಲ್ಲಿ ಸಿಗುತ್ತದೆಯೇ ಸರ್?

    • @Rangukasturi
      @Rangukasturi  ปีที่แล้ว

      ಕೃಷಿ ಇಲಾಖೆಗೆ ಸಂಪರ್ಕಿಸಿ ಸರ್

  • @raghavendraraghu3152
    @raghavendraraghu3152 ปีที่แล้ว +1

    ಸರ್ ಕನೆಕ್ಟರ್ ಮತ್ತು ಹೊಲು ಹಾಕೋದು ಎಲ್ಲಿ ಸಿಗುತ್ತೆ

  • @pradeepkumarav5054
    @pradeepkumarav5054 ปีที่แล้ว +1

    Excellent information

  • @ramagoudpatil954
    @ramagoudpatil954 ปีที่แล้ว +1

    Thanks for informing 🙏

  • @pradeepathreya
    @pradeepathreya ปีที่แล้ว +1

    Bisilina jhalakke e plastic pipe bega cut aaguttade

  • @chandramouli6185
    @chandramouli6185 ปีที่แล้ว +1

    Good one

  • @nikhildesai7599
    @nikhildesai7599 ปีที่แล้ว +2

    Where we get these irrigation material

  • @ShashiKumar-jc3fh
    @ShashiKumar-jc3fh 11 หลายเดือนก่อน +2

    ಸರಿ ಅವರ ಕಾಂಟ್ಯಾಕ್ಟ್ ನಂಬರ್ ಇದ್ರೆ ಕಳಿಸಿ ಕೊಡಿ

  • @santoshmalagoudr6030
    @santoshmalagoudr6030 ปีที่แล้ว +1

    ಸೂಪರ್ ಸರ್

  • @koteguddakotegudda6434
    @koteguddakotegudda6434 ปีที่แล้ว +1

    Sir Santosh jamadar avra no sigabahuda??

  • @shashidharvantamuri9093
    @shashidharvantamuri9093 ปีที่แล้ว +1

    Best video

  • @sharathkumar.n3629
    @sharathkumar.n3629 5 หลายเดือนก่อน +1

    Online mulaka Chitradurga district ge delivery kodtara please reply madi 2set surali pipe beku

    • @Rangukasturi
      @Rangukasturi  5 หลายเดือนก่อน

      ಅದರ ಬಗ್ಗೆ ಕೂಡ ವಿಡಿಯೋ ಇದೆ ನೋಡಿ ಸರ್

  • @nagappamegalamani7627
    @nagappamegalamani7627 ปีที่แล้ว +1

    Great job sir

  • @shashi_singaraddi
    @shashi_singaraddi ปีที่แล้ว +2

    Sir ಇದು ಯೋಜನೆ ಈಗ ಚಾಲ್ತಿ ಎಲ್ಲಿ ಇದೆ ಅಲ್ವಾ ನಾವು ಈಗ ಕೃಷಿ ಇಲಾಖೆಗೆ ಹೋಗಿ ಎನ್ ಅಂತ ಕೇಳ್ಬೇಕು sir

    • @Rangukasturi
      @Rangukasturi  ปีที่แล้ว

      ಸುರುಳಿ ಪೈಪ್ ಸರ್

  • @MallayyaK-tp5gb
    @MallayyaK-tp5gb ปีที่แล้ว +1

    Sir pomogrente plants bagge information video madri

  • @sandyashetty6757
    @sandyashetty6757 ปีที่แล้ว +2

    Super Super

  • @rudrahr5339
    @rudrahr5339 ปีที่แล้ว +1

    Super

  • @MaheshMahesh-dt4lb
    @MaheshMahesh-dt4lb ปีที่แล้ว +1

    ಅರ್ಧ ಎಕರೆ ಜಮೀನಿಗೆ ಎಷ್ಟು ಹಣ ಆಗುತ್ತದೆ

  • @bhimashankarpasar7088
    @bhimashankarpasar7088 10 หลายเดือนก่อน +1

    ಸರ್ ರೈತ ಸಂಪರ್ಕ ಕೇಂದ್ರದಲ್ಲಿ ಇಲ್ವಂತೆ ಸರ್ ...... ಮತ್ತೆ ಎಲ್ಲಿ ಸಿಗುತ್ತೆ ಸರ್

    • @Rangukasturi
      @Rangukasturi  10 หลายเดือนก่อน

      ನಿಮ್ಮ ಹತ್ತಿರದ ಕೃಷಿ ಇಲಾಖೆ

  • @maheshbkabbur6005
    @maheshbkabbur6005 ปีที่แล้ว +2

    Takeoff galli sigutte sir

  • @niranjanamurthycn4859
    @niranjanamurthycn4859 10 หลายเดือนก่อน +1

    Sir Davangere district honnali talluk ಅಲ್ಲಿ ಇತರ pipes ಸಿಗ್ತಿಲ್ಲ . ನಮಗೂ ಬೇಕು ಅಂದ್ರೆ ಎಲ್ಲಿ ಸಿಗುತ್ತೆ ಹೇಳಿ sir

    • @Rangukasturi
      @Rangukasturi  10 หลายเดือนก่อน

      ಇದರ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸಿಗುವ ವಿಳಾಸ ನಂಬರ್ ಇದೆ

    • @niranjanamurthycn4859
      @niranjanamurthycn4859 10 หลายเดือนก่อน +1

      @@Rangukasturi okay sir thank u

  • @chidanandp.s4557
    @chidanandp.s4557 11 หลายเดือนก่อน +1

    Sir submain pipe ok but emitting pipe price bagge information kottilla niu

    • @Rangukasturi
      @Rangukasturi  11 หลายเดือนก่อน

      ಇದರ ಬಗ್ಗೆ ಇನ್ನೂ ವಿಡಿಯೋ ಇವೆ ನೋಡಿ ಸರ್

  • @geetha.h6727
    @geetha.h6727 ปีที่แล้ว +1

    Good informastion sir edu yalla kade sigutha thilise

    • @Rangukasturi
      @Rangukasturi  ปีที่แล้ว

      ಸರ್ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಸಂಪರ್ಕಿಸಿ

  • @PrathapPratha-sf2bi
    @PrathapPratha-sf2bi ปีที่แล้ว +1

    ಸಾರ್ ಮೈಕ್ರೋ ಸ್ಪಿಂಕ್ಲರ್ ಗೆ. ಪಿಟ್ ಮಾಡಬಹುದು ಒಂದು ಎಕರೆ ಗೆ. ಎಷ್ಟು ಖರ್ಚು ಆಗುತ್ತೆ ಸಾರ್

    • @Rangukasturi
      @Rangukasturi  ปีที่แล้ว

      ಸಾರ್ ಇದನ್ನ ಮೈನ್ ಪೈಪ್ ಅಗಿ ಬಳಸಬೇಕು

  • @kalyanappamutta6497
    @kalyanappamutta6497 ปีที่แล้ว +2

    Super 👌

    • @Rangukasturi
      @Rangukasturi  ปีที่แล้ว

      ನಮಸ್ಕಾರಗಳು ಸರ್ 🙏🙏

  • @ramwalikar5712
    @ramwalikar5712 ปีที่แล้ว +2

    HDPE HOSE PIPE ide adke valve kudosodide adke yen antare hage ಹೇಗೆ ಖರೀದಿಸಬೇಕು ಹೇಳಿ plz

    • @Rangukasturi
      @Rangukasturi  ปีที่แล้ว

      ಸಾರ್ ಡ್ರಿಪ್ ಜೋಡಿಸುವ ಅಂಗಡಿಗೆ ಹೋಗಿ ವಿಚಾರಿಸಿ

  • @madhumatikm8699
    @madhumatikm8699 ปีที่แล้ว +1

    ನಮಗೆ ಈ ರೀತಿ ಪೈಪ್ ತರಿಸಲು ಆರ್ಡರ್ ಮಾಡಿದರೆ ಕಳಿಸಿ ಕೊಡುವ ವ್ಯವಸ್ಥೆ ಇದೆಯಾ ತಿಳಿಸಿ

    • @Rangukasturi
      @Rangukasturi  ปีที่แล้ว

      ಇದೆ ಅದರ ಬಗ್ಗೆ ಇನ್ನೊಂದು ವಿಡಿಯೋ ಇದೆ ನೋಡಿ ಸರ್

  • @shashi_singaraddi
    @shashi_singaraddi ปีที่แล้ว +2

    Sir ನಮಗೂ ಬೇಕು sir ಈಗ ಕೃಷಿ ಇಲಾಖೆಗೆ ಹೋಗಿ ಕೇಳ್ತೀನಿ sir

    • @Rangukasturi
      @Rangukasturi  ปีที่แล้ว

      Thank you sir ವಿಚಾರಿಸಿ

    • @yashavanth530
      @yashavanth530 ปีที่แล้ว +1

      ಸರ್ ಕೃಷಿ ಇಲಾಖೆಯಲ್ಲಿ ಕೇಳಿದ್ರ

  • @sharathchakravarthy5755
    @sharathchakravarthy5755 ปีที่แล้ว +1

    Sir maahiti eno usefull ittu adre naavu idanna buy maadodu elli... Elli sigutte e pipe

    • @Rangukasturi
      @Rangukasturi  ปีที่แล้ว

      ಸರ್ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @jeetusuryavashu299
    @jeetusuryavashu299 ปีที่แล้ว +1

    Supar ,👍👍👍👍👍🙏🙏🙏

  • @girishmulimani1929
    @girishmulimani1929 ปีที่แล้ว +1

    Sir.. ಇತರ take off ಎಲ್ಲಿ ಸಿಗುತ್ತೆ ಅಂತ ಮಾಹಿತಿ ಕೊಡಿ, ನಮ್ಮ ಸುತ್ತ ಮುತ್ತಲಿನ ಅಂಗಡಿಗಳಲ್ಲಿ ಲಭ್ಯವಿಲ್ಲಾ
    From Haveri

    • @Rangukasturi
      @Rangukasturi  ปีที่แล้ว

      ಸರ್ ಆದಷ್ಟು ಬೇಗ ಎಲ್ಲಾ ಮಾಹಿತಿ ನೀಡುವೆ

    • @nandeeshmulagund6195
      @nandeeshmulagund6195 ปีที่แล้ว +1

      @@Rangukasturi Haaage cutter baggenu elli sigutte anta
      mahiti kodi sir

    • @Rangukasturi
      @Rangukasturi  ปีที่แล้ว

      Ok sir

  • @SHIVAKKASAIDAPUR-ej5nx
    @SHIVAKKASAIDAPUR-ej5nx ปีที่แล้ว +1

    Sir edanna nadi nirigu madabhuda

    • @Rangukasturi
      @Rangukasturi  ปีที่แล้ว

      ಭೂಮಿ ಒಳಗೆ ಹಾಕುವುದಕ್ಕೆ ಬರುವುದಿಲ್ಲ

  • @maheshr6718
    @maheshr6718 ปีที่แล้ว +1

    Good job

  • @omkarrathod4615
    @omkarrathod4615 ปีที่แล้ว +1

    ಗೌಡ್ರೆ ನಿಮ್ಮ ಪೊನ ನಂಬರ ಕಳಿಸಿರಿ, ಮತ್ತು ಕಂಪನಿ ಮ್ಯಾನೆಜರ ನಂಬರ್ ಕಳುಹಿಸಿರಿ,🙏🙏🙏

  • @maheshbkabbur6005
    @maheshbkabbur6005 ปีที่แล้ว +1

    Punch mattu takeoff yalli sigutte have ri alli siguttalli sir

    • @Rangukasturi
      @Rangukasturi  ปีที่แล้ว

      ಮುಂದಿನ ವಿಡಿಯೋದಲ್ಲಿ ಆದಷ್ಟು ಬೇಗ ಮಾಹಿತಿ ನೀಡುವೆ ಸರ್

  • @FakkirappaJigalikoppa-hi5pi
    @FakkirappaJigalikoppa-hi5pi ปีที่แล้ว +1

    ಸರ್ ಇದನ್ನಾ ಅಡ್ಡಕಿ ಗಿಡಗಳಿಗೆ ಮಾಡ ಬವೋದ ಸರ್