ಕಸದಿಂದ ರಸ! ನೀವೂ ಗೊಬ್ಬರ ತಯಾರಿಸಿ
ฝัง
- เผยแพร่เมื่อ 14 ต.ค. 2024
- ಕಸದಿಂದ ರಸ! ನೀವೂ ಗೊಬ್ಬರ ತಯಾರಿಸಿ
#samvada #kannada #karnataka #FromWasteToWealth #CompostMagic #SustainableLiving #EcoFriendlyGardening #WasteManagement #TransformingTrash #GoGreen #OrganicFarming #ZeroWasteLifestyle #CompostingJourney
Visit us at
►TH-cam: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ತುಂಬಾ ಒಳ್ಳೆಯ ಹವ್ಯಾಸ ,,, ಎಲ್ಲಂದರಲ್ಲಿ ಬೆಂಗಳೂರಲ್ಲಿ ಕಸ ,, ನಿಮ್ಮಂತ ಸುಂದರ ವಿಚಾರ ಪಸರಿಸರಿ
Please give us the location from where we can get the container
ಇದರ ಬೆಲೆ & ಸಿಗುವ ಸ್ಥಳ, ವಿಳಾಸ ಅಥವಾ ಸಂಪರ್ಕ್ ಕ್ಕೆ ನಂಬರ್ ತಿಳಿಸಿ ನಾವು ಕೂಡಾ ಮುಂದುವರೆಸಿಕೊಂಡು ಹೋಗುತೇವೆ ತಿಳಿಸಿ ಮೇಡಂ
ತುಂಬಾ ಉಪಯುಕ್ತ ಮಾಹಿತಿ.
ಅತಿ ಒಳ್ಳೆಯ ಕೆಲಸ ಮತ್ತು ಮಾಹಿತಿ ತಾವು ಅನುಸರಿಸಿ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಾ ಇರುವದು
ತುಂಬಾ ಚೆನ್ನಾಗಿದೆ.
Thank u so much for very very goog information.
Thank you for the useful info. Regarding recycling grocery plastic covers, to whom can we give these plastic covers for recycling. Our regular recyclers don't take grocery covers. They take plastic bottles or other hard plastics only. Please provide the details of those who take grocery plastic covers for recycling.
Sir owdc culture or butter milk or jagery syrup for , better result, and crushed dry leaves subtitute for cocopeat i am making fertilizer
ಚೆನ್ನಾಗಿತ್ತು ವಿವರಣೆ. ಉತ್ತಮ ಮಾಹಿತಿ
👌🏻 ಸರ್ ತುಂಬಾ ಉಪಯುಕ್ತ ಮಾಹಿತಿ
Sooooper Work Thanks 🙏🏻👍🏻
ತುಂಬಾ ಚೆನ್ನಾಗಿ ವಿವರಿಸಿದ್ರಿ ಸುಮಾ
Useful information
ಒಳ್ಳೆಯ ವಿಚಾರ ಹೊಂದಿರುವವರು ಅನುಸರಿಸುತ್ತಿರುವ ಮಹಿಳೆ 🙏
Good job mam
wow amazing, good to see such videos
Sir where we get the compost bin please reply
ನಿಜಕ್ಕೂ ಭೂಮಿ ಉಳಿಸುವ ಮಾರ್ಗ.❤
Intrested where will get it
Where we can get? We are using old bucket with lid.
ಅವುಗಳ ಬೆಲೆ ತಿಳಿಸಲಿಲ್ಲ. ಅವುಗಳು ಎಲ್ಲಿ ಸಿಗುತ್ತವೆ?
18500 rs.daily dump
@@vaniprasad5773how to buy?
ಸೂಪರ್
ಇದು ಎಲ್ಲಿ ದೊರೆಯೂತ್ತದೆ
ಬೆಲೆ ಎಷ್ಟು ಇರಬಹುದು
ದಯವಿಟ್ಟು ತಿಳಿಸಿ
👌👌
Mam ಮರದ ಹುಡಿ ಜೊತೆ ಹಸಿ ಕಸ ದ ಜೊತೆ ಎ ರೆ ಹುಳು ಬಿಟ್ಟರೆ ತುಂಬಾ ಚೆನ್ನಾಗಿ ಗೊಬ್ಬರ ಆಗುತ್ತೆ.
ಹೇಗೆ ಹೇಳಿ please
Chikku chikku ಮನೆಲಿ edanella ಮಾಡೋಕ್ಕೆ ಆಗೋಲ್ಲ
Where can I get the container
❤❤❤
Sir container bagge deatail heli please
elli sigutte
Nonveg samber hakbahuda
Box siguva address haki.
super mama and sir box amount heli sir
❤❤👏👏👏👌👌🙏
ಇದು ಎಲ್ಲಿ ಸಿಗುತ್ತೆ
ಕಾರ ಇರುವಂಥ ಮೆಣಸಿನ ಕಾಯಿ ಹಾಕದೆ ಇರುವುದು ಒಳ್ಳೆಯದ
Vg.mahiti kodi please
ಇಲ್ಲಿ ಉಪಯೋಗಿಸಿದ ಡಬ್ಬಗಳು ದೊರೆಯುವ ಸ್ಥಳ ಹಾಗೂ ಅವುಗಳ ಬೆಲೆ ಬಗ್ಗೆ ತಿಳಿಸಿ.
Samber hakbardu madam
Can we use card board..
But that might not be fully organic, right.? Because they use lot of chemicals to manufacture cardboard and also some cardboards are recycled ones.
Thayi estondu slow mathu
Dabba yelli sigutte tilisi
ಎಲ್ಲಿ ಸಿಗುತ್ತದೆ ಸಿಸ್ಟರ್ ನಂಬರ್ ಕೊಡಿ
ಸರ್ ಡಬ್ಬಗಳ ಬಗ್ಗೆ ಮಾಹಿತಿ ಮತ್ತೇ ದೋರೇಯುವ ಸ್ಥಳ ದ ಬಗ್ಗೆ ಮಾಹಿತಿ ಕೋಡಿ
ಸರ್ ಡಬ್ಬಗಳ ಬಗ್ಗೆ ಮಾಹಿತಿ ನೀಡಿ.
Please let us know where it is available and contact number
Please give us contact number where we will get container, address, contact number please 🙏
Please give us contact number where we get container adress contact number please
Where shall I get the product please contact number
Pks share the contact number
Contact number kodi