Very familiar face in almost all Dr.Raj movies. One of the versatile performers. ಅಷ್ಟೋ ಇಷ್ಟೋ ಆಸ್ತಿ ಮಾಡಿದ್ರೆ , ಮಕ್ಕಳು ನೆಂಟರು ಎಲ್ಲಾ. ಇಲ್ಲಾ ಅಂದ್ರೆ ಯಾರು ಇಲ್ಲ.
I like sir acting so much Teacher and father carector acting extraordinary Ene adru old actors ge yavde reethiya position sikkilla annodu thumba bejar aguthe avra acting yellaru respect madbeku thank you
ಶುದ್ಧ ಸುಳ್ಳು ಅವರು ಕೊನೆಗಾಲದಲ್ಲಿ ತುಂಬಾ ಚೆನ್ನಾಗಿ ಓಡಾಡಿಕೊಂಡು ಇದ್ದರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಂ4 ಶಾಲೆ ಸಮೀಪದ ಮನೆಯಲ್ಲಿ ವಾಸವಾಗಿದ್ದರು ಪ್ರತಿ ದಿವಸ ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದರೆ ನಾವೆಲ್ಲರೂ ಅವರನ್ನು ಮಾತನಾಡಿಸಿದ್ದೇವೆ ತುಂಬಾ ಚೆನ್ನಾಗಿ ದ್ದರು ಈ TH-cam ಚಾನಲ್ ನವನು ಸುಮ್ಮನೆ ಏನೋ ಕಥೆ ಹೇಳುತ್ತಾನೆ
@@madhusudhan9936 ನೀನು ನ್ಯಾಯ ವಾಗಿ ಉಚ್ಛಾರಣೆ ಮಾಡಲು ಕಲಿಆಮೇಲೆ ಬೇರೆ ಯವರಿಗೆ ಹೇಳು ಕನ್ನಡ ಕಲಿತು ಬರೆದುಕೊಂಡು ಹೇಳು ಆಂಗ್ಲ ಭಾಷೆಯಲ್ಲಿ ಕನ್ನಡ ಹೇಳಬೇಡ ತಿಳಯಿತ ಬೆರೆಯವರನ್ನು ಯಾವ ರೀತಿ ಮಾತನಾಡುವ ಅಭ್ಯಾಸ ಮಾಡಿ ಕೊ
We miss you sir.rip.he was a great actor, good person.i,meet and talk to him. Iam lucky.his family is very bad. There kids are giving this punishment.god is there.
Evaru Bailhongaldavaru namma uoororu, Nav chikkoriddaga yelladru cikre aste preeti enda chikkorgu nagu mukadinda matadista edru, nav school ge hogta evarna yesto sari nodta edvi. Real gentlemen.
Hi Team, I know their family in person. None of his kids ditched him or threw him out of the house. He suffered from Alzeimers which created all this issue. no media even took the courtesy to interview his kids to know the truth. The family has went thru immense pain due to bad publicity. I request to please stop this and interview his son to know the truth
Old generation followed 3 "D" in life Duty, Discipline and above all Dignity, they respected Culture, where as new generation live for 3 "M" in life, Money, Money and more Money. Brahmavar nice gentleman.
Obbaru hiriya kalavida brhmav ar avara charanagalige kotikoti namana. ella nataru sahayamad tini Andru nirakarisi hego jiivana nadesutha iddarubadere innobb aru nataru nalku varshagalinda janrahathra keli keli jivana madtha iddare. Entha viparyasa alve.
th-cam.com/video/SX0feNOzlu8/w-d-xo.html
ಕೆಲವೇ ದಿನಗಳಲ್ಲಿ ನಿಮ್ಮ third eye 1ಲಕ್ಷ subscribers ಗಳಿಸಿದ್ದು ಹೇಗೆ?
0
@@gayathrikumar2385 p
1
Ri dodavor bage bedadu hellidre kelake thuba jana kayitha irthare kanri kadvare vise aadkoludu adre keta janake thuba ista alva ri
ಶಿಕ್ಷಕನ ಪಾತ್ರ ಮತ್ತೆ ಪೂಜಾರಿ ಪಾತ್ರದಲ್ಲೇ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ, ನಿಜಕ್ಕೂ ಒಬ್ಬ ಅತ್ಯುತ್ತಮ ನಟ
ಬಹಳ ಅದ್ಭುತವಾಗಿ ಅಭಿನಯಿಸ್ತಾ ಇದ್ದಂಥವರು ಸದಾಶಿವ ಬ್ರಹ್ಮಾವರ್ ಅವರು.ಸಂಕಟ ಪಡುತ್ತಲೇ ನಿರ್ಗಮಿಸಿದ್ದು ಬೇಸರ.
ಶ್ರೀ ಸದಾಶಿವ ಬ್ರಹಾವರ ರವರ ಆತ್ಮಕ್ಕೆ ಚಿರಶಾಂತಿ ಕೊಡಲಿ ಎಂದು ಪ್ರಾರ್ಥನೆ 🙏
ಶೀ ಶಾಂತಿ
ಗುರಿ ಚಿತ್ರ ಅಭಿನಯ ಸೂಪರ್🙏🙏🙏
Very familiar face in almost all Dr.Raj movies. One of the versatile performers.
ಅಷ್ಟೋ ಇಷ್ಟೋ ಆಸ್ತಿ ಮಾಡಿದ್ರೆ , ಮಕ್ಕಳು ನೆಂಟರು ಎಲ್ಲಾ. ಇಲ್ಲಾ ಅಂದ್ರೆ ಯಾರು ಇಲ್ಲ.
ಸದಾಶಿವ ಬ್ರಹ್ಮವರ್ ರವರು ಮರೆಯಲಾರದ ಮಹಾನ್ ನಟರು .
.ಅವರ ಅಭಿನಯ ಮರೆಯಲಾಗದು.
A legend actor and can't forget Bettada Hoovu..... Devaru olleyavarige kashta kododu jasti to make them strong.
ತೆರೆಯ ಮರೆಯ ಬದುಕಿನ ನೊಂದ ಜೀವ
ಕನ್ನಡ ಚಿತ್ರರಂಗದ ಅದ್ಬುತವಾದ ಹಿರಿಯ ನಟರು❤
ನಮ್ಮ ಊರು ಬ್ರಹ್ಮಾವರ .... ತುಂಬಾ ನೇ ಅದ್ಬುತವಾದ ಜನ ಇಲ್ಲಿಯವರು ನಾನು ಸಹ ಇದೇ ಊರಿನ ಅವರು ಅನ್ನೋದು ಹೆಮ್ಮೆ ... ಇಲ್ಲಿ ಎಲ್ಲಾ ಒಂದೇ ರೀತಿಯ ಪ್ರೀತಿ ಹಂಚಿಕೊಳ್ಳುತ್ತಾರೆ ..
Nice very good
ಮತ್ತೇ ಇವರನ್ನು ಯಾಕೆ ಬೀದಿಪಾಲು ಮಾಡಿದ್ರಿ 😢
great actor ❤❤❤
He was an Excellent Actor
Very sad to hear
His children will meet the same
End
History repeats
Good reporting👍
I like sir acting so much
Teacher and father carector acting extraordinary
Ene adru old actors ge yavde reethiya position sikkilla annodu thumba bejar aguthe avra acting yellaru respect madbeku thank you
ಓಂ ಶಾಂತಿ ಗುರುವೇ
shadhashiva.sir.acting.super.
ಸರ್ ಶಿಕ್ಷಕರ ಪಾತ್ರದಲ್ಲಿ ಪೂಜಾರಿ ಪಾತ್ರದಲ್ಲಿ ಸೂಪರ್ 🙏🙏🙏🙏
ನಮ್ಮ ಬ್ರಾಹ್ಮಾವರದ ಸದಾಶಿವ ನವರು ಉತ್ತಮ ನಟನೆ 🎉🎉🎉🎉🎉🎉❤❤❤❤❤❤
ಓ,,,ದೇವ್ರೇ,,,,!!!!🙏🙏🙏🙏🙏
ಗುಡ್ ಆಕ್ಟರ್
Super actor 🙏
We Miss you sir🙏🙏🙏
ವಯಸ್ಸಾದ ಮೇಲೆ ಈ ಸಮಸ್ಸೆ ಎಲ್ಲರಿಗೂ ಬರುತ್ತೆ
Congrats for 100k 🎉🎉🎉
Tnkq 😍 keep supporting us
@@ThirdEyekannada wlcm sir 🙏
Sadashiva sir 🙏appu god❤️ yuva 🔥❤️❤️
Legend .
Jai kiccha boss
ಓಂ ಶಾಂತಿ 🙏🙏😪
ಶುದ್ಧ ಸುಳ್ಳು ಅವರು ಕೊನೆಗಾಲದಲ್ಲಿ ತುಂಬಾ ಚೆನ್ನಾಗಿ ಓಡಾಡಿಕೊಂಡು ಇದ್ದರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಂ4 ಶಾಲೆ ಸಮೀಪದ ಮನೆಯಲ್ಲಿ ವಾಸವಾಗಿದ್ದರು ಪ್ರತಿ ದಿವಸ ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದರೆ ನಾವೆಲ್ಲರೂ ಅವರನ್ನು ಮಾತನಾಡಿಸಿದ್ದೇವೆ ತುಂಬಾ ಚೆನ್ನಾಗಿ ದ್ದರು ಈ TH-cam ಚಾನಲ್ ನವನು ಸುಮ್ಮನೆ ಏನೋ ಕಥೆ ಹೇಳುತ್ತಾನೆ
ಮಗಳು ನಮ್ಮ ವಳು ಹಾದರೆ ಅಳಿಯ ನಮ್ಮ ವನ್ನು ಹಾಗಲೂ ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಇದೆ ಉದಾಹರಣೆ ಎಷ್ಟು ಮಕ್ಕಳು ಇದ್ದರು ಕೊನೆಯ ದಿನ ಯಾರು ನೋಡುವುದ್ದಿಲ್ಲ
6
Mam nimma uccharane nodkoli a kaarake ha kaara dalli type maadiddira dayavittu kannda kole maadadiri.
Nettage kannada kali neenu .
@@tripthiphadake8052 ivalanna yake mam antha kareetheeri. Comment madbeku madidale. Ello dhana kaytha koothidhlu antha kanutthe. Alli hakidhale comment na
@@madhusudhan9936 ನೀನು ನ್ಯಾಯ ವಾಗಿ ಉಚ್ಛಾರಣೆ ಮಾಡಲು ಕಲಿಆಮೇಲೆ ಬೇರೆ ಯವರಿಗೆ ಹೇಳು ಕನ್ನಡ ಕಲಿತು ಬರೆದುಕೊಂಡು ಹೇಳು ಆಂಗ್ಲ ಭಾಷೆಯಲ್ಲಿ ಕನ್ನಡ ಹೇಳಬೇಡ ತಿಳಯಿತ ಬೆರೆಯವರನ್ನು ಯಾವ ರೀತಿ ಮಾತನಾಡುವ ಅಭ್ಯಾಸ ಮಾಡಿ ಕೊ
O god 🌺🌹🙏🙏🙏
We miss u sir
ನಮ್ಮ ಪರಿಸ್ಥಿತಿ ಹೇಗೋ ಏನೋ
We miss you sir.rip.he was a great actor, good person.i,meet and talk to him. Iam lucky.his family is very bad. There kids are giving this punishment.god is there.
Jaikiccchaboss 🔥
Super vedio
He is a good actor.what happened is earning till date ❤🙏❤️🙏❤️
ಅದಕ್ಕೆ ಮಕ್ಕಳ ಅವಲಂಬನೆ ಆಗದೆ ಸ್ವಾವಲಂಬಿಯಾಗಿರಬೇಕು ಕೊನೆಯವರೇಗೂ.
Thumbaa novaaythu sir heegagbaradittu
RIP sir
Super sir
Sir your all information is super
Halunda tavaru supera acting sada Shiva brahamavara sir supera acatara evaru
🙏🙏🙏🙏🙏
Very sad story
🙏💐💐💐🙏
🙏🙏🙏
Om
Evranna nammaura temple nalli nodidini tumba kushi aytu.
And plss do video about Golden Star Ganesh marriage mystery
Manusyana. Jevenavy astu adrallu egena makklege parents baggy prethee annodu avra life setlago thanaka nathara avrage parents eakadru eddaro namge thalenov Anno makkley jasthy ady bhya Ella vyshago parents
super actor
🙏🙏🙏🙏🙏🙏🙏🙏
Super.avru
Very Sad RIP
ಇವರಿಗೆ ಸ್ವಲ್ಪ ದುರಹಂಕಾರ ಇತ್ತು.
🙏🏻🙏🏻🙏🏻🙏🏻🙏🏻
ರಾಣಿ ಮಹಾರಾಣಿಯಲಿ
ಸರ್ ಇವರು ಸ್ವಲ್ಪ ದಿವಸ ಹುಬ್ಬಳ್ಳಿಯಲ್ಲಿ ಇದ್ದರು ಸಿದ್ದರಾಮೇಶ್ವರ ನಗರದಲ್ಲಿ ಇದ್ದರು ಇವರು ಇವರನ್ನು ಸುಮಾರು ಶತ ನಾನು ಮಾತಾಡುತ್ತಿದ್ದೇನೆ ತುಂಬಾ ಒಳ್ಳೆಯವರು ಇವರು
ಇವರನ್ನ ನೋಡಿದಾಗ ನಮ್ಮ ತಾತ ನೆನಪಿಗೆ ಬರ್ತಾರೆ.ನಮ್ ತಾತ ಸೇಮ್ ಇದೆ ತರ ಇದರೆ
🤣🤣sede
Rip aatma ge shanti sigli
🥰
Evaru Bailhongaldavaru namma uoororu, Nav chikkoriddaga yelladru cikre aste preeti enda chikkorgu nagu mukadinda matadista edru, nav school ge hogta evarna yesto sari nodta edvi. Real gentlemen.
Hii sirr please do video about Chiranjeevi daughter running marriage
ಗಾಂಧಿನಗರದ ಜನಾರ್ದನ 8:24 ಹೋಟೆಲ್ ಲಾಡ್ಜ್ ನಲ್ಲಿ .ಇದ್ದ ಇವರು
🙏
🙏🙏🌹
ಸರ್ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ದಯವಿಟ್ಟು ಸರ್ ಎಪಿಸೋಡ್ ಗೋಸ್ಕರ ಕಾಯ್ತಾ ಇರ್ತೇವೆ....!
ನಿಮ್ಮ ಮೀಡಿಯಾ ದವರು ಚರ್ಚೆ ಮಾಡುವುದರಲ್ಲಿ ಬಹಳ ಮುಂದೆ ಬಿಡಿ
😔😔😔
Papa sir
V sad.
Hi Team,
I know their family in person. None of his kids ditched him or threw him out of the house. He suffered from Alzeimers which created all this issue. no media even took the courtesy to interview his kids to know the truth. The family has went thru immense pain due to bad publicity. I request to please stop this and interview his son to know the truth
Yes true
ಇದು ಸತ್ಯ ಸಾರ್
Sir was suffering from disease called alzimer. Memory loss.
😭😭😭😭😭😭😭😭😭😭😭😭😭😭😭😓😓😓
Old generation followed 3 "D" in life Duty, Discipline and above all Dignity, they respected Culture, where as new generation live for 3 "M" in life, Money, Money and more Money. Brahmavar nice gentleman.
RIP
This kannda industry people will never brother ABT old actor very bad
ಯಾ ವ ಕ್ಷ ಣ ದ ಲ್ಲಿ ಯಾ ರಿ ಗೆ
ಏ ನಾ ಗ ಬ ಹು ದು ?
ಎ ಲ್ಲ ವಿ ಧಿ ಬ ರ ಹ.
RIP..
Idhu third subramanya voice
Alla
Factory manager kooda aagi act madiddaru.
Yante agali kasta pattu beledhiddhoralva
Rip
Mahan nataru ivaru
Obbaru hiriya kalavida brhmav ar avara charanagalige kotikoti namana. ella nataru sahayamad tini Andru nirakarisi hego jiivana nadesutha iddarubadere innobb aru nataru nalku varshagalinda janrahathra keli keli jivana madtha iddare. Entha viparyasa alve.
Ri avaru hiriyaru avaru satu hogidare avara athamake santhi sigli avru hege bidige bidru ha bidige bidre sahaye madake bandre beda yake heltha idru nanu nim video nodteni dayavitu hiriyara mareyadi thagi bedi plz avaru sobimanake dake tharbedi nivu nim chanel gosgara
Nanagu ide stiti bidi
Please don't be dependable on any one. Suppose in such circumstances better commit suicide. It's very painful to here
Swlpa hana save madira beku kade kalakke yarannu nambi erabaradu but Ella maklu kettavaralla
Avar malku chennagi nodidare Navu bailhongal davaru papa olle jana ri avru lic bank nalli kelsa madtare
Nodi evaru yeshtu swabhimani.. Vijaylakshmi nu edare help keltaro Or order madtaro gottagalla
paapa hotte ooruyuttade
KACHADA RAJAKIYA. KACHADA SINIMA RANGA
M
Paapa
Nija kandi
HirIya nateè kanchana avar bage video madi tamilnadali edare anta enol helidru
Avarige marevina khayile ede nodi
Tanday gay tkka maga.
Super acter