ಜಯಲಕ್ಷ್ಮಿ ಪಾಟೀಲ್ ಅವರ ಸಂದರ್ಶನ ನೋಡುತ್ತಾ ಹಾಗೆ ಕಣ್ಣೀರು ಬಂತು ಆಗೀನ ಕಾಲದ ಕಲಾವಿದರ ಕಷ್ಟ ಗಳನ್ನು ಕೇಳಿ ಮನಸಿಗೆ ತುಂಬಾ ನೋವಾಯಿತು ಈ ಸಂದರ್ಶನ ಮಾಡಿದ ಪರಂ ಅವರಿಗೆ ಹ್ಯಾಟ್ಸ್ ಆಫ್
Just listening to sandarshana we are weeping.. wonder how would have been her performance .. long live such artists ,, hats off mam ,.. also to kalamadyama
I have not commented much on videos... But her interview is so moving! She hasn't got her due since years! Hope she does now! Thanks Kalamadhyama for doing this
ಅಮ್ಮಾ ನಿಮ್ಮ ಛಲ ನಿಮ್ಮ ಸರಳತೆ ಮೆಚ್ಚಬೇಕಾದದ್ದು ಆದರೆ ನೀವು ಅನುಭವಿಸಿದ ಕಷ್ಟ ಕೇಳಿ ಹೃದಯ ಹಿಂಡಿದಂತಾಗುತ್ತದೆ ಇನ್ನಮುಂದೆಯಾದರೂ ದೇವರು ನಿಮಗೆ. ಒಳ್ಳೆಯ ಆರೋಗ್ಯ ಕೊಟ್ಟ ಕಾಪಾಡಲಿ ನೀವು. ಇನ್ನು. ನುರಾರು ಧಾರಾವಾಹಿಯಲ್ಲಿ ನಿಮಗೆ ಅವಕಾಶ ಸಿಗಲಿ
ಅಮ್ಮ ನೀವು ಅನುಭವಿಸಿದ ನೋವು ಸಂಕಟಗಳನ್ನು ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ ಪ್ರತಿ ಹೆಣ್ಣುಮಕ್ಕಳಿಗೂ ತಾಳ್ಮೆ, ಸಹನೆ ಇದ್ದರೆ ಏನೆಲ್ಲಾ ಸಾಧಿಸಿಕೊಂಡು ಹೋಗಬಹುದು ಅನ್ನುವದಕ್ಕೆ ನೀವೇ ಸ್ಫೂರ್ತಿ 🙏🙏ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಡಲಿ. 🙏🙏🙏🙏💞💞💞💞
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
🙏🙏🙏🙏🙏🙏🙏😭
Nice akka.
ಜಯಲಕ್ಷ್ಮಿ ಪಾಟೀಲ್ ಅವರ ಸಂದರ್ಶನ ನೋಡುತ್ತಾ ಹಾಗೆ ಕಣ್ಣೀರು ಬಂತು ಆಗೀನ ಕಾಲದ ಕಲಾವಿದರ ಕಷ್ಟ ಗಳನ್ನು ಕೇಳಿ ಮನಸಿಗೆ ತುಂಬಾ ನೋವಾಯಿತು ಈ ಸಂದರ್ಶನ ಮಾಡಿದ ಪರಂ ಅವರಿಗೆ ಹ್ಯಾಟ್ಸ್ ಆಫ್
ಹೃದಯಸ್ಪರ್ಶಿ ಸಂದರ್ಶನ ಪರಮ್ ಸರ್ 🙏🏻... ನಿಜವಾಗಿಯೂ ನನ್ನ ಪ್ರಣಾಮಗಳು ಈ ತಾಯಿಗೆ 🙏🏻
No words🙏🙏🙏🙏🙏🙏🙏😰 ನಿಮ್ಮ ಕಲಾಭಿಮಾನಕ್ಕೆ ನನ್ನ ನಮಸ್ಕಾರ 🙏🙏🙏🙏🙏
ತಾಯಿ ಎಂತಾ ಜೀವನ ಸವಿಸಿದ್ದೀರಿ ಕೇಳಿ ತುಂಬಾ ದುಃಖವಾಯಿತು😭😭
ಪರಂ ಸರ್... ಅತ್ಯಂತ ಹೃದಯಸ್ಪರ್ಶಿ ಎಪಿಸೋಡ್. ಅಮ್ಮಾ ನಿಮ್ಮ ಜೀವನದ ಕಥೆ ಹೆಣ್ಣು ಮಕ್ಕಳಿಗೆ ಸ್ಪೂರ್ತಿ.
ತುಂಬಾ ನೋವಾಗುತ್ತೆ ನಿಮ್ಮ ಈ ಕಥೆ ಕೇಳಿ ಅಮ್ಮನಿಗೆ ಇನ್ನು ಅರೋಗ್ಯ ಕೊಟ್ಟು ಇನ್ನು ನೂರಾರು ಧಾರಾವಾಹಿ ಇವರಿಗೆ ಸಿಗಲಿ....
ಮಹಾ ಕಲಾವಿದೆ ನಿಮ್ಮ ಪದಗಳಿಗೆ ಒಂದು ನಮಸ್ಕಾರ
ಎಷ್ಟು ಆಕರ್ಷಕವಾಗಿ ಮಾತಾಡ್ತಾರೆ! ಥ್ಯಾಂಕ್ಸ್ ಇದಕ್ಕೆ
ತುಂಬಾ ಅಧ್ಬುತ ವಾದ, ಸುಂದರವಾದ, ಹೃದ ಯ ಸ್ಪರ್ಶಿ ಸಂದರ್ಶನ. ಮಹಾನ್ ಕಲಾವಿದೆಯ ಅಧ್ಬುತ ಸಾಧನೆಗೆ ತುಂಬು ಹೃದ ಯದ ಅಭಿನಂದನೆಗಳು.
ಹೃದಯ ತುಂಬಿದ ಧನ್ಯವಾದಗಳು param ಜಯಮ್ಮ ರನ್ನು ನೋಡಲು ಅವಕಾಶ ಮಾಡಿ kottidakke
ಮೂಡಲ ಮನೆ ಧಾರಾವಾಹಿಯ ಇವರ ಪಾತ್ರ super ❤
Moodala mane alla Mahanavami
ತುಂಬು ಹೃದಯದ ಧನ್ಯವಾದಗಳು ಸರ್,ಈ ರೀತಿ ಇನ್ನು ಎಷ್ಟೋ ಕಲಾವಿದರು ಇದ್ದಾರೆ,ತುಂಬಾ ಚೆನ್ನಾಗಿದೆ ಇಂತಾ ಸಾಧಕರ ಮುಂದೆ ಈಗಿನವರು ಏನು ಇಲ್ಲ
Very good and memorable conversation. She got a exceptional memories that too from childhood days. Worth to watch.
Usually i don't comment but your channel is crediting a lot to artists "Kalamadhyama is better than weekend with Ramesh show"
ನಮ್ಮ ಎಲ್ಲಾ ರಂಗಭೂಮಿ ಕಲಾವಿದರಿಗೆ ನನ್ನ ಹೃದಯ ಪೂರ್ವಕ ವಂದನೆಗಳು 🙏🙏🙏🙏🙏🙏🙏🙏
ಒಳ್ಳೆ interview, ತುಂಬಾ ಹೃದಯ ಸ್ಪರ್ಶಿ, ಈಗಿನ ಕಾಲದ ಸಮಾಜಕ್ಕೆ ಉತ್ತಮ ಸುದ್ದಿಗಳನ್ನು ಕೊಟ್ಟಿದ್ದೀರಿ, ದನ್ಯವಾದ
What a clarity in speech
ಅದ್ಬುತ ಸಂದರ್ಶನ ಅದ್ಭುತ ಮಾತು ಅಮ್ಮ ❤️🙏
ಕಲಾವಿದರು ಜೀವನ ತೆರೆ ಮೇಲೆ ಸುಂದರ........ ನಿಜ ಜೀವನ ಕೇಳ್ಬೇಡಿ 80%😭😭😭😭😭😭
ಸಂದ ಶ೯ನ ತುಂಬಾ ಚೆನ್ನಾಗಿ ಮೂಡಿಬರಲು ಬಂದಿದೆ 🙏
Just listening to sandarshana we are weeping.. wonder how would have been her performance .. long live such artists ,, hats off mam ,.. also to kalamadyama
ಎಂತಹಾ ಅದ್ಭುತ ಕಲಾವಿದೆ.
ಮಾತಿನಲ್ಲಿ ಎಂತಹಾ ಪ್ರೌಢಿಮೆ ಇದೆ
Classic explanation n experience hat's off.
I have not commented much on videos... But her interview is so moving!
She hasn't got her due since years!
Hope she does now!
Thanks Kalamadhyama for doing this
Omg 😮bahala olleya Sandarshana 🙏🙏
ಅಮ್ಮ 😢😢😢
You made me cry
Super
ಅಪರೂಪದ.ಕಲಾವಿದೆ.ನಮಸ್ಕಾರ. ತಾಯಿ
ಇವರ ಬಗ್ಗೆ ಸರಿಯಾಗಿ ಗೊತ್ತಿರ್ಲಿಲ್ಲ,ಕೇಳಿ ತುಂಬಾ ಸಂತೋಷವಾಯಿತು❤ ರಾಮಾಚಾರಿ ಸೀರಿಯಲ್ ನಲ್ಲಿ ತುಂಬಾ ಚೆನ್ನಾಗಿ ನಟನೆ ಮಾಡಿದಿರಾ,ಒಳ್ಳೆಯದಾಗಲಿ ನೀವು ನನ್ನ ತಾಯಿತರ
ಇನ್ನು ಮುಂದಿನ ದಿನ ಸುಖವಾಗಿ ಇರಲಿ ಅಮ್ಮ. ನಿಮ್ಮಿಷ್ಟ ದಂತೆ ಏಳೇಳು ಜನ್ಮದಲ್ಲೂ ರಂಗಭೂಮಿ ಕಲಾವಿದೆ ಯಾಗಿಯೇ ಹುಟ್ಟಿಬನ್ನಿ.ಆದರೆ ಈ ತರ ಕಷ್ಟದ ದಿನಗಳು ಎಂದೂ ಬಾರದಿರಲಿ ನಿಮಗೆ.
ಅಮ್ಮಾ ನಿಮ್ಮ ಛಲ ನಿಮ್ಮ ಸರಳತೆ ಮೆಚ್ಚಬೇಕಾದದ್ದು ಆದರೆ ನೀವು ಅನುಭವಿಸಿದ ಕಷ್ಟ ಕೇಳಿ ಹೃದಯ ಹಿಂಡಿದಂತಾಗುತ್ತದೆ ಇನ್ನಮುಂದೆಯಾದರೂ ದೇವರು ನಿಮಗೆ. ಒಳ್ಳೆಯ ಆರೋಗ್ಯ ಕೊಟ್ಟ ಕಾಪಾಡಲಿ ನೀವು. ಇನ್ನು. ನುರಾರು ಧಾರಾವಾಹಿಯಲ್ಲಿ
ನಿಮಗೆ ಅವಕಾಶ ಸಿಗಲಿ
ತೂಕ ಇರೋ ವ್ಯಕ್ತಿ ಗಳ ಇಂಟರ್ವೀವ್ ❤❤❤. ತುಂಬು ಜೀವನ
Great Madam, you are very true and natural, God bless you, you are doing well in Ramachari
Great salute to all drama artist ❤
💐🙏 ಕಲಾದೇವತೆ
ನಮಸ್ಕಾರ. ತಾಯಿ.ಅದ್ಬುತವಾದ. ಕಲಾವದೆ
Nammana artha madkolde irorvge yak albeku bidi amma....😢😢some people don't deserve your tears...just move on...
Ss
The best interview in your channel sir. very detailed explanation madam.. pain full story tears in my eyes
ಕ್ಲಾಸಿಕ್ ಇಂಟರ್ವ್ಯೂ 🎉🎉🎉amma 🥰🥰🥰
Mam this is very sad story, I cried cried and cried with you, in future you must lead a happy life.
ಅಮ್ಮ ನೀವು ಅನುಭವಿಸಿದ ನೋವು ಸಂಕಟಗಳನ್ನು ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ ಪ್ರತಿ ಹೆಣ್ಣುಮಕ್ಕಳಿಗೂ ತಾಳ್ಮೆ, ಸಹನೆ ಇದ್ದರೆ ಏನೆಲ್ಲಾ ಸಾಧಿಸಿಕೊಂಡು ಹೋಗಬಹುದು ಅನ್ನುವದಕ್ಕೆ ನೀವೇ ಸ್ಫೂರ್ತಿ 🙏🙏ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಡಲಿ. 🙏🙏🙏🙏💞💞💞💞
ನಾನು ಸಹ ಶಿವಾನಂದ ಥೇಟರ್ ಬೆಳಗಾವಿ ಯಲ್ಲಿ ನಾಟಕ ನೋಡಿರುತ್ತೇನೆ 1978
ಅಮ್ಮ ಎಂಥ ಸಂದರ್ಭ ಎದುರಿಸಿದ್ಧೀರಿ ನೀವು, ನನಗೆ ಕಣ್ಣೀರು ಬಂತು😢
ರಾಮಚಾರಿಯಲ್ಲಿ ನಿಮ್ಮ acting ತುಂಬಾ ಖುಷಿ ಆಗ್ತದೆ..❤
Amma koti koti namaskaragalu thayi hageye param sir gu
One of the best episode....❤
very very heart touching talks
Hatsup great artist amma
Adbhuta kalavedy evr matugalnu kelta erbeku anisutdy. Kasta novu anuvhavesedu keldre galgalne allu bandu kanneru udretdy.👍👌🙏🙏
ಈತರ ರಂಗಭೂಮಿ ಕಲಾವಿದರನ್ನು ಸಂದರ್ಶನ ಮಾಡಿ sir ನನಗೆ ತುಂಬಾ ಖುಷಿ ಆಯ್ತು ಇವರ ಮಾತು ತುಂಬಾ ಇಷ್ಟ I 💕 ಅಮ್ಮ
ಅನ್ನದ ವಾಸನೆಗಿಂತ ಬಣ್ಣದ ವಾಸನೆ ಇಷ್ಟ 👏🙏
What a suaction, when her husband expired, she got a lot of life and profession experience, she is really awesome 👍👏👏👏👏
Verry good interview 🙏
Great jayalakshmi patil madam kushi aaythu aayassu aarogya devaru nimige 100 varusha kodali chanagiri madam 🙏♥️♥️🙏
ನಿಮ್ಮನಾಟಕಗಳನ್ನು ಚಿತ್ರಗಳನ್ನು ಸಾಕಷ್ಟು ನೋಡಿದ್ದೆನೆ ಆದರೆ ನಿಮ್ಮ ಸರಿಯಾದ ಪರಿಚಯವಾಗಿದ್ದು ಕಲಾ ಮಾಧ್ಯಮದವರಿಂದಲೇ ಧನ್ಯವಾದಗಳು
Great actor🎉❤
Really hats off 👏 👌 you mam
Really got moved by her real life journey 😢
Great episode param
Hi param mathe mathe kelbeku annisthidhe jayalakshmi patil amma na mathugalu❤❤
Hattsoff amma nimage❤❤❤❤❤❤❤
Super Amma 😊
ಬೆಳಗಾವಿಯಲ್ಲಿ elliddaare heli param avara sose
Estu svast vagi mathadatare Amma🙏
Nimma maatu keltha thumba sankata ayithu olle kalavide Amma nimage namaskara
ಇವರ ಕಥೆ ಕೇಳಿ ಕಣ್ಣು ಅಲ್ಲಿ ಅರಿವು ಇಲ್ಲದೆ ನೀರು ಬಂತು...ಅಮ್ಮಾ🙏
Super amma❤❤❤❤❤
Super Amma 🙏🙏❤️🎉😊
Amma nimma maatu Keli Kushi aytu
Great artist... Hatts up
ಮಹಾ ಕಲಾವಿದೆಯವರಿಗೆ ನಮಸ್ಕಾರ
ಇಟ್ಟಿಗೆ ಪ್ರಸಂಗ ಕೇಳಿ ತುಂಬ ಖುಷಿಯ ನಗು ಬಂತು
🙏🙏ಅಮ್ಮ
Beautifull voice madam
Amma❤
No words and hands off madam. My favourite heroine kalpana madam and proud of tulunadu.....
Super madam .
you are great mdm
Super
You are teal heroine amma. Greatlady.
Very nice very good artist igina reals madavru nodi kalege gaurava kottu adanna kapadli
Amma nimage namaskara
ಅಮ್ಮ🙏
Mahaa thaayi neevu❤❤❤❤❤
Nice interview🎉
👌👌mam🙏🙏
Nenapina shakthi bayankra vamadapadavu namma urina halli
I love u amma amma u super amma
M ma nanuge amma ella so nive nanage amma so l love u ma come beck amms
🙏🙏🙏
No words
❤️🙏🙏🙏🙏🌹 harsi kareli nimona nodide madam neevu hawa ga a nodide meda very very beautiful new madam
ಅಮ್ಮ ನನ್ ಕಣ್ಣಲೂ 😥😥
First namma ammanige banana hachidavaru ivare ante
Namma amma helidru. Thanks
Madam. Ivattigu nanu saha kalvideyagi jeevan Madtha idini. Thanks amma
Nim amma yaru madam
Nivu yavadarali natisidiri
Paapa she act like widow but she became real window.... in same day its hurts toomuch....
Beautiful lady
ನೀವು ಅಳೋದನ್ನ ನೋಡಕ್ಕಾಗಲ್ಲ ಅಮ್ಮ ಅಳಬೇಡಿ pls.
ಎಷ್ಟು ಕಷ್ಟಗಳು ನೋಡಿದ್ದಾರೆ😢
❤❤❤🙏🙏🙏
❤🎉
🙏🙏🙏🙏🙏🙏