ಚರಣ್ ಹೆಂಡ್ತಿಗೆ ನಿನ್ನ ಗಂಡ ಮೊದಲು ರೇಪ್ ಮಾಡಿದ್ದು ನನ್ನ ಅಂತ ಹೇಳಿದ್ದರು ವಿಜಯಶಾಂತಿ | Charanraj Ep 04 ।

แชร์
ฝัง
  • เผยแพร่เมื่อ 6 ก.ย. 2024
  • ಭಾರತೀಯ ಚಿತ್ರರಂಗದ ಖ್ಯಾತ ನಟ ಚರಣ್ ರಾಜ್ ತಮ್ಮ ಮೊದಲ ತೆಲಗು ಚಿತ್ರ ಪ್ರತಿಘಟಣ ಚಿತ್ರದಲ್ಲಿ ಮೊದಲ ದೃಶ್ಯವೇ ವಿಜಯಶಾಂತಿ ಅವರನ್ನ ರೇಪ್ ಮಾಡುವುದು ಎಂದು ನೆನಪಿಸಿಕೊಳ್ಳುವ ಚರಣ್ ರಾಜ್ ಮದುವೆಯಾದ ನಂತ್ರ ಅವರ ಹೆಂಡ್ತಿಗೆ ಒಮ್ಮೆ ವಿಜಯಶಾಂತಿ ಹೇಳಿದ್ರಂತೆ ನಿನ್ನ ಗಂಡ ಮೊದಲು ರೇಪ್ ಮಾಡಿದ್ದು ನನ್ನ ಎಂದು...
    #Chitraloka #Charanraj #VijayaShanthi #prathighatana
    Also See
    Insulting Rajkumar - • ರಾಜ್‌ಗೆ ಅವಮಾನ ಮಾಡಿದ್ದು...
    To Whom Abbaiah Naidu Slapped? Why? | Charanraj Ep 03 • ಅಬ್ಬಾಯಿ ನಾಯ್ಡು ಹೊಡೆದದ್...
    ಸುದೀಪ್ ಬದುಕು ಉಳಿದಿದ್ದೇ ಹೆಚ್ಚು! ಸುದೀಪ್ ತಾಯಿ ಫೋನ್ ಮಾಡಿ ಕೇಳಿದ್ದೇನು? | MD Kowshik Ep 12 • ಸುದೀಪ್ ಬದುಕು ಉಳಿದಿದ್ದೇ...
    Why MP Shankar Daughter Cried? | Ep 6 - • ಅಪ್ಪನನ್ನು ನೆನೆದು ಕಣ್ಣೀ...
    What Made To Hit Raj At Ooty - • ಊಟಿಯಲ್ಲಿ ರಾಜ್‌ಗೆ ಹೊಡೆದ...
    ಶ್ರೀನಿವಾಸಮೂರ್ತಿ ಅವರ ಬೆಳ್ಳಿಮೋಡದಲ್ಲಿ ನಡದಿದ್ದೇನು..? ಪುಷ್ಪಶ್ರೀ ಅಂದ್ರೆ ಯಾರು..? | Muralikrishna Ep 2 • ಶ್ರೀನಿವಾಸಮೂರ್ತಿ ಅವರ ಬೆ...
    What Made Arathi Slap Charanraj - • ಚರಣ್‌ರಾಜ್‌ಗೆ ಆರತಿ ಕಪಾಳ...
    Who were All the Witness for Ganesh First Marraige - • ಮುಂಗಾರು ಮಳೆ ಗಣೇಶ್ ಮೊದಲ...
    Why MP Shankar Sold His House | Ep 4 - • ವಾಸ್ತು ನಂಬಿ ಎಂ.ಪಿ.ಶಂಕರ...
    What Had Happened To Vanishri when got Hanged? | Ep 02
    What Made Charanraj To Stole Rs 6000 at His place - • ಮನೆಯಲ್ಲಿ ಆರು ಸಾವಿರ ಕದ್...
    Why Sudhir Family Forgot Tennis Krishna Help? - • ಟೆನ್ನಿಸ್ ಕೃಷ್ಣರ ಸಹಾಯ ಮ...
    Was not involved in Rape Scene, But it was me! - Vanishree Story 01 • ನನ್ನ ರೇಪ್ ಸೀನ್‌ನಲ್ಲಿ ನ...
    Advocate Muralikrishna Life Story Ep 01 - • ಮುರಳಿ ಕೃಷ್ಣ ಪಾಕೆಟ್ ಮನಿ...
    Paramashivan Talks On Musuri Krishnamurthy - • ಮುಸುರಿ ಬಗ್ಗೆ ಆಪ್ತ ಪರಮಶ...
    Tennis Kishna Questions Jaggesh and Ganesh - • ಜಗ್ಗೇಶ್ , ಗಣೇಶ್ ಗೆ ಕೇಳ...
    How Rajkumar Prayed For Amitabh Bachchan Health? • ಅಮಿತಾಭ್ ಆರೋಗ್ಯಕ್ಕಾಗಿ ರ...
    Why Tiptur Ramaswamy Refused Rajkumar ring - • ರಾಜ್‌ರ ಉಂಗುರ ಬೇಡ ಅಂದಿದ...
    Why Neethu Dint Cry on her Fathers Death - • ಅಪ್ಪ ಸತ್ತಾಗ ನನಗೆ ಕಣ್ಣೀ...
    S A Chinnegowda Life Story 07 - • ರಾಜ್ ಕುಮಾರ್ ಹೆಸರು ಬಂದಿ...
    S A Govindaraj Life Story Ep 2 • ನನಗೆ ಬಲಗೈ ಆಗಿ ಸಿಕ್ಕ ಗೆ...
    Jayasimha Recalls Musuri Stories - Ep 05 - • ನಟ ಚಾಣಕ್ಯ ಮುಸುರಿ ಚಿತ್ರ...
    BEER ಕೊಡಿಸುತ್ತಿದ್ದರು ಮಹಾಲಕ್ಷ್ಮೀ - • BEER ಕೊಡಿಸುತ್ತಿದ್ದರು ಮ...
    Who Poisoned MP Shankar Horse - • ‘ಗಂಧದಗುಡಿ’ ಚಿತ್ರದಲ್ಲಿ ...
    KS Ashwath Shocked When he received Rs 10,000/- S A Govindaraj Life Story Ep 1 • ವಸಂತಗೀತ’ ಚಿತ್ರಕ್ಕೆ ಹತ್...
    Why Indrajit Lankesh Did Movie on Shakeela? - • ಇಂದ್ರಜೀತ್ ಲಂಕೇಶ್ ನಟಿ ಶ...
    Neethu Relationship With Adhi - • ಆದಿ ಲೋಕೇಶ್ ಜೊತೆ ನೀತೂ ಸ...
    Gowramma Instead of Jai Ganesha - • ಜೈ ಗಣೇಶ ಚಿತ್ರ ಗೌರಮ್ಮ ಆ...
    Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
    ಸಾಲ ವಸೂಲಾತಿಗಾಗಿ ಮಾಡಿದ ಚಿತ್ರ ‘ಕುಟುಂಬ’ | Shailendra Babu Story Ep 7 • ಸಾಲ ವಸೂಲಾತಿಗಾಗಿ ಮಾಡಿದ ...
    ವಿಷ್ಣು ದೂಳಿಗೂ ಸಮ ಇಲ್ಲ ರಂಗರಾಜು - ಸಾ.ರಾ. ಗೋವಿಂದು ಗುಡುಗು - • ವಿಷ್ಣು ದೂಳಿಗೂ ಸಮ ಇಲ್ಲ ...
    ರಂಗರಾಜುಗೆ ಚರಣ್ ರಾಜ್ ಎರಡೂ ಭಾಷೆಗಳಲ್ಲಿ ಖಡಕ್ ವಾರ್ನಿಂಗ್ | Charan Raj Warns Rangarajan • ರಂಗರಾಜುಗೆ ಚರಣ್ ರಾಜ್ ಎರ...
    ನೀತೂ ಬದಲಾಗಿದ್ದು ಯಾಕೆ? | ಡಿಪ್ರೆಷನ್ ಗೆ ಹೋಗಿದ್ದು ಯಾಕೆ? | Neethu Shetty Life Story Ep 02 - • ನೀತೂ ಬದಲಾಗಿದ್ದು ಯಾಕೆ? ...
    Musuri Krishnamurthy Life Story Ep 3 - • ಕನೆಕ್ಷನ್ ಕಾಳಪ್ಪ ಮುಸುರಿ...
    How Darshan Helped Tennis Krishna | Ep 5 - How Darshan Helped Tennis Krishna | Ep 5
    How Bullet Got Fired at Gandhada Gudi Shooting? - • ಗಂಧದಗುಡಿ ಚಿತ್ರೀಕರಣದಲ್ಲ...
    ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy Story Ep 2 - • ಕವಿರತ್ನ ಕಾಳಿದಾಸ ಚಿತ್ರಕ...
    Om Prakash Gave Quarter Drinks To N S Rao - • ಅಪ್ಪನಿಗೆ ಕ್ವಾರ್ಟರ್ ಕುಡ...
    ಲೈಟ್ ಇಲ್ಲದ ನನ್ನ ಮನೆಯಲ್ಲಿ ರಾಜ್ ಬಂದು ಮಲುಗುತ್ತಿದ್ದರು S A Chinnegowda Life Story Ep 5 - • ಲೈಟ್ ಇಲ್ಲದ ನನ್ನ ಮನೆಯಲ್...
    ಹೀರೋಯಿನ್ ಕನಸು ಕಂಡಿದ್ದ ನಿರ್ಮಾಪಕಿಗೆ ವನಿತಾವಾಸು ಅವರಿಂದ ಆಗಿದ್ದೇನು..? Vanitha Vasu Story | Ep 5 - • ಹೀರೋಯಿನ್ ಕನಸು ಕಂಡಿದ್ದ ...
    Mukavada Movie New Stars | MD Kowshik Ep 06 - • ಮುಖವಾಡದಿಂದ ಬೆಳಕಿಗೆ ಬಂದ...
    Musuri Krishna Murthy Life Storu - Ep 1 - • ಲಾಸ್ ಆಗಿದ್ದ ಮುಸುರಿಗೆ ರ...
    Doddanna Slapping Tennis Krishna Ep 04 - • ಟೆನ್ನಿಸ್ ಕೃಷ್ಣ ಕಪಾಳಕ್ಕ...
    Vanitha Vasu Story On Rape Scenes - • ವನಿತಾವಾಸುಗೆ ರೇಪ್ ಸೀನ್ ...
    Chitraloka Got TH-cam Creator Awards for Passing 1 Lakh Subscribers - • Chitraloka Got TH-cam...
    ಯಶ್ ತಾಯಿಯ ಚೀಟಿ ವ್ಯವಹಾರಕ್ಕೂ ಪವಿತ್ರಾ ಲೋಕೇಶ್ ಗೂ ಎನು ಸಂಬಂಧ ? • ಯಶ್ ತಾಯಿಯ ಚೀಟಿ ವ್ಯವಹಾರ...
    ಡಾ|| ರಾಜ್ ಅಪಹರಣದ ಸಮಯದಲ್ಲಿ ಸಾ.ರಾ. ಗೋವಿಂದು ಮಾಡಿದ್ದೇನು? | Raj Kidnap Story Ep 20 - • ಡಾ|| ರಾಜ್ ಅಪಹರಣದ ಸಮಯದಲ...
    How AMR Ramesh Connected with LTTE - • ಎ.ಎಂ.ಆರ್. ರಮೇಶ್ ಗೆ LTT...
    How Dr Raj Fans was Controlled during Raj Kidnap - Ep 19 - • ಡಾ|| ರಾಜ್ ಅಪಹರಣದ ಸಮಯದಲ...
    S A Chinnegowda Life Story Ep3 - • ಭೆರಣಿ ತಟ್ಟಿ ಜೀವನ ಸಾಗಿಸ...
    Guruprasad Gives Life to Vijayalakshmi - • ಕನ್ನಡ ಚಿತ್ರರಂಗದಲ್ಲಿ ಮೊ...
    S A Chinnegowda Life Story Ep2 - • ನಾನು ಪಾರ್ವತಮ್ಮ ರಾಜ್‍ಕು...
    ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಚಿನ್ನೇಗೌಡರ ಚಿನ್ನದಂತಾ ಮಾತು..! Ep 1 -
    Unseen Treasure At Raj Daughter House - • ಡಾ|| ರಾಜ್ ಮಗಳ ಮನೆಯಲ್ಲಿ...
    Ruchita Prasad Trouble to Rangoli - • ರಂಗೋಲಿ ಚಿತ್ರಕ್ಕೆ ರುಚಿತ...
    Prakash Rai has Tortured Nagarathna - • ಅವಕಾಶ ಕೊಟ್ಟ ನಿರ್ಮಾಪಕಿಗ...

ความคิดเห็น • 228

  • @srinivasabs7293
    @srinivasabs7293 3 ปีที่แล้ว +170

    ಚರಣ್ ಅದ್ಭುತ ವ್ಯಕ್ತಿ. ಪಾಪಿಗಳ ಲೋಕದಲ್ಲಿ ಮರೆಯಲಾರದ ಚಿತ್ರ. ಆಫ್ರಿಕಾ ದಲ್ಲಿ ಶೀಲಾ ಅದ್ಭುತ ಚಿತ್ರ.

  • @shivanandsakhare5724
    @shivanandsakhare5724 3 ปีที่แล้ว +17

    ನೀವು ಸಿನೆಮಾ ದಲ್ಲಿ ವಿಲನ್ ಆಗಿರಬಹುದು ಆದರೆ ನಮಗೆ ನೀವು Hero ನೆ ಯಾವಾಗಲೂ ತಮಿಳ ನಲ್ಲಿ Gentleman ಮರೆಯೋ ಹಾಗಿಲ್ಲ...ಅಷ್ಟು ಅದ್ಭುತ acting ನಿಮ್ಮದು ಅರ್ಜುನ ಸರ್ಜಾ ಅವರದ್ದು

  • @dhanuthanu7973
    @dhanuthanu7973 3 ปีที่แล้ว +14

    ನಿಜವಾಗಿ ನಿಮ್ಮ ವಿಲ್ಲನ್ ಪಾತ್ರ ಪ್ರತೀಘಟನಾ ಸೂಪರ್ ಸರ್ ನಮಗೆ ಫುಲ್ ಸಂತೋಷ ನಮ್ಮ ಕನ್ನಡದ ನಟ ಆಂಧ್ರ ದಲ್ಲಿ ಮಿಂಚುತ್ತಾರೆ ಅಂತ 👌👌👌👍👍🙏🙏

  • @SupremeRepairs
    @SupremeRepairs 3 ปีที่แล้ว +44

    ಒಂದು ಮಹಾನ್ ಚೇತನ ಶತಶತಮಾನಗಳವರೆಗೂ ಬದುಕಿರುತ್ತಾರೆ ಅನ್ನೋದಕ್ಕೆ ಅಂಬರೀಷ್ ಅಣ್ಣಾವ್ರೇ ಸಾಕ್ಷಿ 😍😍🙏

  • @rameshpawar7651
    @rameshpawar7651 3 ปีที่แล้ว +54

    "ಮಾರುತಿ ಮಹಿಮೆ" ನನ್ನ ಬಾಲ್ಯದ ನೆಚ್ಚಿನ ಚಿತ್ರ

  • @purushothamg7980
    @purushothamg7980 3 ปีที่แล้ว +10

    ಬೆಸ್ಟ್ of ಲಕ್ ಚರಣ್ ಸರ್. ನಿಮ್ಮ ಮೂವೀಸ್ ನಮಗೆ ಬಾಲ್ಯದ ನೆನಪ್ ತರುತ್ತೆ. ನಿಮ್ಮ ಮಗ ಸಹ ನಿಮ್ಮ ಹಾಗೆ ಒಳ್ಳೆ ಹೆಸರು ಮಾಡಲಿ. God ಬ್ಲೆಸ್ ಯು ಬೋತ್ ಸರ್.

    • @ananyahathwar2ndstd291
      @ananyahathwar2ndstd291 3 ปีที่แล้ว +1

      Tiger jotege Thaai Naadu Ambiyanna jotege Dharma yudda,Shankranna jotege Thayea hone ,Vishnu Dada jotege Soorappa Great super hit movise

  • @sharathk220
    @sharathk220 3 ปีที่แล้ว +39

    Charanraj sir is really evergreen actor. We want to see more in kannada films.

  • @devaraj886
    @devaraj886 3 ปีที่แล้ว +147

    ಹಳೆಯ ಕಲಾವಿದರೆಲ್ಲಾ ಮರೆಯಲಾಗದ ಮಾಣಿಕ್ಯಗಳು

  • @premanandcscs8251
    @premanandcscs8251 3 ปีที่แล้ว +27

    Estu great persons avaaga ,ajantha combines,ambi elrigu🙏

  • @vetagaduntr7476
    @vetagaduntr7476 2 ปีที่แล้ว +6

    తెలుగులో మంచి భవిషత్ వచించి చరణరాజ్ గారికి జై హో ఎన్టీఆర్ స్వామి

  • @g.chaithrachaithra7288
    @g.chaithrachaithra7288 ปีที่แล้ว +2

    ಆ ಕಾಲದಲ್ಲಿ ಸಿನಿಮಾರಂಗವನ್ನೇ ಶೇಖ್ ಮಾಡಿದಂತಾ ಸೂಪರ್ ಡೂಪರ್ ಸಿನಿಮಾ "ಪ್ರತಿಘಟನ." ಎಂಥಾ ಆಕ್ಟಿಂಗ್ ಮರೆಯಲಾಗದ ನಟನೆ ಅತ್ಯುತ್ತಮ ಕಲಾವಿದ.

  • @vijaykumaryn4282
    @vijaykumaryn4282 3 ปีที่แล้ว +26

    ಕಲಿಯುಗದ ಕರ್ಣ ಅಂತ ರೆಬಲ್ಗೆ ಸುಮ್ನೆ ಕರೀತಾರ ಸರ್..... ಅಂಬಿ ಅಮರ್ ಹೇ....

  • @smohan9271
    @smohan9271 3 ปีที่แล้ว +5

    Great Charan Raj..namgunuu nimtara knew percent ಅದೃಷ್ಟ ಒಲಿಲಿ

  • @patil7230
    @patil7230 3 ปีที่แล้ว +3

    Very nice actor Charan Raj sir avrige ennu kannada film nalli chance sigbek

  • @pavithracl9835
    @pavithracl9835 3 ปีที่แล้ว +20

    ನಮ್ಮ ಮಂಡ್ಯದ ಗಂಡು ಅಂದ್ರೇ ಹಾಗೆ ಕಲಿಯುಗದ ಕರ್ಣ 👏👏👏

  • @mahalaxmi.cudupa2403
    @mahalaxmi.cudupa2403 2 ปีที่แล้ว +2

    Great sir....Best of luck for your son .....

  • @dimple7001
    @dimple7001 2 ปีที่แล้ว +2

    My favorite movi ಆಫ್ರಿಕಾ ಶೀಲಾ

  • @shamasshamas2161
    @shamasshamas2161 3 ปีที่แล้ว +11

    Back photo style 👌💥

  • @basumathapati
    @basumathapati 3 ปีที่แล้ว +6

    Charan Raj really a great actor, seeing him after long time, was wondering where he was..interesting stories..very humble & nice person..

  • @girijap6663
    @girijap6663 3 ปีที่แล้ว +83

    ನಿಮ್ಮ ಮೊದಲನೇ ಸಿನಿಮಾ * ಪರಾಜಿತ" ನಿನ್ನೆ ನೋಡಿದೆ. ತುಂಬಾ ಚೆನ್ನಾಗಿ ಕಾಣ್ತೀರ., ಮತ್ತು ಚೆನ್ನಾಗಿದೆ ನಟನೆ. ಕನ್ನಡ ಚೆನ್ನಾಗಿ ಮಾತಾಡ್ತಾ ಇದೀರ. ಆದರೆ ನಿಮ್ಮ ಮಗನಿಗೆ ಸರಿಯಾಗಿ ಕನ್ನಡ ಮಾತನಾಡಲು ಬರಲ್ಲ. ಇದು ಬಹಳ ಬೇಸರದ ವಿಷಯ. ಆದರೆ ಇತ್ತೀಚೆಗೆ ನಾನು ಚಿತ್ರ ಸಾಹಿತಿ R.N. ಜಯಗೋಪಾಲ್ ರವರ ಮಗರವರ ಅವರ ತಂದೆಯ ಬಗ್ಗೆ ಕೆಲವು ಮಾತುಗಳನ್ನು ಕೇಳಿದೆ.ಅವರು ಅಮೇರಿಕ ದಲ್ಲಿ ನೆಲಸಿದ್ದರೂ ಸ್ಪಷ್ಟವಾದ ಕನ್ನಡ ಮಾತಾಡ್ತಾ ಇದ್ರು. ಅವರ ಕನ್ನಡದ ಅಭಿಮಾನವನ್ನು ಮೆಚ್ಚಬೇಕು.

    • @siddukawldar6298
      @siddukawldar6298 3 ปีที่แล้ว +4

      Same to you

    • @somashekara6122
      @somashekara6122 3 ปีที่แล้ว +2

      Nija sir

    • @gamesaremy_dna3268
      @gamesaremy_dna3268 3 ปีที่แล้ว +3

      ಚರಣ್ ರಾಜ್ ಮನೆಯಲ್ಲಿ ಮರಾಠಿಯಲ್ಲಿ ಮಾತಾಡ್ತಾರೆ ಅದಕ್ಕೆ ಅವರ ಮಗನಿಗೆ ಕನ್ನಡ ಮಾತನಾಡೋಕೆ ಬರಲ್ಲ

    • @girijap6663
      @girijap6663 3 ปีที่แล้ว

      @@gamesaremy_dna3268 ಇರಬಹುದು ಅವರಿಗೆ ಕನ್ನಡ ಅಭಿಮಾನವಿದ್ದರೆ ಮನೆಯಲ್ಲಿ ಕನ್ನಡ ಕಲಿಸಬೇಕಾಗಿತ್ತು. ಕಲಾಮಾಧ್ಯಮದಲ್ಲಿ ಅಬ್ಬಯ್ಯ ನಾಯಿಡು ರವರ ಮಗಳ ಸಂದರ್ಶನ ಕೇಳಿದೆ. ಅವರ ಮಗಳು ಆಸ್ಟ್ರೇಲಿಯಾ ದಲ್ಲಿ ನೆಲಸಿದ್ದರೂ ಅವರ ಮನೆಯಲ್ಲಿ ಮಾತನಾಡುವುದು ಕನ್ನಡ ಭಾಷೆ. ಹಾಗೇನೆ ಚರಣ್ ರಾಜ್ ರವರು ತಮ್ಮ ಮಗನಿಗೆ ಕನ್ನಡ ಮಾತನಾಡಲು ಚೆನ್ನಾಗಿ ಅಭ್ಯಾಸ ಮಾಡಬೇಕಿತ್ತು.

  • @gowrishankarshankar6589
    @gowrishankarshankar6589 3 ปีที่แล้ว +50

    ಸಿನಿಮಾ ಒಂದು ಮಾಯಾಲೋಕ. ಇಲ್ಲಿ ಯಾರಿಗೆ? ಯಾವಾಗ ?ಹೇಗೆ ?ಅದೃಷ್ಟ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ದೇವರ ಕೃಪೆ ಇದ್ದರೆ... ಎಲ್ಲವೂ ಸಾಧ್ಯ.

  • @SNGowda
    @SNGowda 3 ปีที่แล้ว +12

    ಸೂಪರ್ ರೆಬಲ್

  • @RvarmasView
    @RvarmasView 3 ปีที่แล้ว +4

    Thaliya bhagya superb movie....❤️❤️❤️

  • @user-np9qd7rs3l
    @user-np9qd7rs3l 3 หลายเดือนก่อน +2

    ಒಳ್ಳೆಯ ಕಲಾವಿದರು ಮತ್ತು ಉತ್ತಮ ನಟ

  • @kumarpop6974
    @kumarpop6974 3 ปีที่แล้ว +5

    ಅಂಬರೀಶ್ ಅಣ್ಣ ದಾನಸೂರ ಕನ್ನಡ

  • @kailasamoorthy209
    @kailasamoorthy209 3 ปีที่แล้ว +12

    ಚರಣ್ ರಾಜ್ ಅಧ್ಭುತ ನಟ
    ತುಂಬಾ ಚೆನ್ನಾಗಿ ಮಾತಾಡಿದ್ದಾರೆ,

    • @nagendrap6315
      @nagendrap6315 3 ปีที่แล้ว

      Please tell me in which kannada films he acted.
      I know means seen in films,
      Arun kumar, kalyan kumar, uday kumar raj kumar, yesh, ganesh, shakti prasad, tughuderpa srinivas, darshan, sudeep, upendra, baalkrishna, narasimraju, dwarakersh loose madha, prakash rai, etc

  • @Vadnaalu
    @Vadnaalu 3 ปีที่แล้ว +19

    ಚರಣರಾಜ್ ಅವರೇ ...ನೀವು ಮೊನ್ನೆ ಬಿಲ್ಡಪ್ ರಂಗರಾಜು ಗೆ ಬುದ್ಧಿ ಹೇಳಿದ್ದು ಇಷ್ಟ ಆಯ್ತು

  • @ManjunathManjunath-dr8qz
    @ManjunathManjunath-dr8qz 3 ปีที่แล้ว +12

    Charanraj sir is great actor, hero or villain or other anyone carector is very amazing acting in all language, l like it very much.

  • @premanandcscs8251
    @premanandcscs8251 3 ปีที่แล้ว +22

    Hosa kaaru,Hosa hendti,Hosa movie Great time Charan sir👍

  • @yashaswiniyashaswinigowda8080
    @yashaswiniyashaswinigowda8080 3 ปีที่แล้ว +6

    Supre video charan sir nivu nam karunada heme sir nima yala chithragalu thumba adbhutha vagidhe sir

  • @user-dm2zp1cf8r
    @user-dm2zp1cf8r 3 ปีที่แล้ว +32

    Kgf li ನಿಮಗೊಂದು character kodbekittu

  • @santhoshmaharajafilmsofficial
    @santhoshmaharajafilmsofficial 3 ปีที่แล้ว +10

    ನಿಮ್ಮ ಸಾಧನೆ ಮೆಚ್ಚುವಂತದ್ದು .
    ಪ್ರೇರಣೆ ಸ್ಪೂರ್ತಿದಾಯಕ

  • @vasanthay1611
    @vasanthay1611 3 ปีที่แล้ว +5

    Tumba olle anubhavagalide sir nim nenapina bhuttiyalli...

  • @newsreaderkannadavp
    @newsreaderkannadavp 3 ปีที่แล้ว +5

    wow charan anna super😍😍😍😍🙏🙏

  • @combatgirl1925
    @combatgirl1925 3 ปีที่แล้ว +12

    You still look like in mid 30s sir. Please do more movies!!

  • @king01286
    @king01286 3 ปีที่แล้ว +17

    Ambi anna avarige jai

  • @Aarsipion
    @Aarsipion 3 ปีที่แล้ว +11

    Charan Raj what an actor👌

  • @srinathguru2553
    @srinathguru2553 2 ปีที่แล้ว +1

    Charan sir is fantastic actor. Great guy

  • @chanbasuik2065
    @chanbasuik2065 3 ปีที่แล้ว +20

    ಕಣ್ಣಿಗೆ ಕಾಣುವ ದೇವರು ಅಂಬರೀಶ್ ಅಣ್ಣ

  • @premanandcscs8251
    @premanandcscs8251 3 ปีที่แล้ว +9

    Pratighatana the great turning point of your career & great villan, great actor to India comes to polish ,super acting sir that movie awasome👍

    • @premanandcscs8251
      @premanandcscs8251 3 ปีที่แล้ว +2

      Award from Ntr, Annavru jeevana paawana Sir

  • @rebelsathya5220
    @rebelsathya5220 3 ปีที่แล้ว +29

    ಅಂಬರೀಶಣ್ಣ ಕಲಿಯುಗ ಕರ್ಣ.

  • @rajeshj3037
    @rajeshj3037 2 หลายเดือนก่อน

    charan raj sir kannada legend 🦁🦁🦁🦁🦁🦁🦁🦁🦁🦁🦁🦁

  • @prasadvikram4034
    @prasadvikram4034 2 ปีที่แล้ว +2

    ಅದೃಷ್ಟ ಅದೃಷ್ಟ ಸೂಪರ್ sir

  • @rekhaswayampaka4151
    @rekhaswayampaka4151 3 ปีที่แล้ว +7

    Nice actor..

  • @lakshminarayansomayaji3127
    @lakshminarayansomayaji3127 3 ปีที่แล้ว +4

    charan raj is great actor

  • @nishchithanayak2297
    @nishchithanayak2297 3 ปีที่แล้ว +3

    Super

  • @chandrugowda96
    @chandrugowda96 3 ปีที่แล้ว +5

    Super charan Raj nimma Africa dalli Sheela super cinema.

  • @SanjayNagnur-es5bb
    @SanjayNagnur-es5bb 6 หลายเดือนก่อน

    Nim. Pratighat. Movie. Super. Great. Acting

  • @Shrinivasgirish6037
    @Shrinivasgirish6037 2 ปีที่แล้ว +1

    Even though your kannada is so great sir

  • @siddharthm4415
    @siddharthm4415 3 ปีที่แล้ว +7

    👍🙏🏾 super

  • @mmsrinivashsri3035
    @mmsrinivashsri3035 3 ปีที่แล้ว +4

    ಮೆಚ್ಚಿನ ಕನ್ನಡಿಗ 🙏

  • @prabhuvg7240
    @prabhuvg7240 3 ปีที่แล้ว +4

    You are the best sir

  • @veerabhadrappamo3631
    @veerabhadrappamo3631 3 ปีที่แล้ว +6

    Super star .sar

  • @chandanaenterprises2226
    @chandanaenterprises2226 3 ปีที่แล้ว +5

    great sir

  • @premanandcscs8251
    @premanandcscs8251 3 ปีที่แล้ว +10

    Ambaresh Great great great 👍

  • @kavyagangamma4290
    @kavyagangamma4290 3 ปีที่แล้ว +6

    Charanraj sir neevu eege young aagbitre bere hero gala gathi enuntha handsome 👌👌👌

  • @priyankh.s8379
    @priyankh.s8379 3 ปีที่แล้ว +9

    Your acting as shruthis brother was awesome

  • @jayashankarkr4738
    @jayashankarkr4738 3 ปีที่แล้ว +5

    Charan sir open heart man

  • @neutral2956
    @neutral2956 3 ปีที่แล้ว +4

    God bless you Sir..🙏 love you all

  • @sanjeev.r.siddhaartha3637
    @sanjeev.r.siddhaartha3637 3 ปีที่แล้ว +3

    Nimmolagiruva aa kalaavidanannu guruthisiddu, adkkinthalu swalpa tharabethi kottare kastapattu munde dodda kalavaavidanaaguttanendu guruthisi avakaasa kotta siddalingaiah avare great, avara shishyanaagi guruvina hesarulisiddeeri, aa kannada director haagu nirmaapakanige nimage banda hesaru, award galu, serabeku, astra mattige kannadigaru e- llariginthalu great.

  • @badkimaheshbadkimahesh5997
    @badkimaheshbadkimahesh5997 3 ปีที่แล้ว +15

    Deva manana my boss rebel star

  • @manjunathah1862
    @manjunathah1862 3 ปีที่แล้ว +17

    Still u r looking young man,,sir

  • @AIRWAYS4YOU
    @AIRWAYS4YOU 3 ปีที่แล้ว +4

    You are great budi sir. annavra , vishnudadana, ambrishannana ashirvada ide Andre neevu namma hrudaya geddideera chandrashekar hk BJP leader mysore

  • @prav369
    @prav369 3 ปีที่แล้ว +3

    Super charan Raj

  • @alcreations1714
    @alcreations1714 3 ปีที่แล้ว +10

    Sir nim back li iro photo 👌 ide sir . so olle style iddira so . nimge e style le matthe olle chance sigbodu try madi plz

  • @shankar2193
    @shankar2193 3 ปีที่แล้ว +5

    Interesting episode enjoyed your success story. God bless.

  • @RavindraSarikar
    @RavindraSarikar หลายเดือนก่อน

    ತಾಯಿ ಹೊಣೆ ನಮ್ಮ ಮೆಚ್ಚಿನ ಚಿತ್ರ❤❤

  • @shivamurthicnaik9252
    @shivamurthicnaik9252 3 ปีที่แล้ว +2

    super

  • @hanumanthappa.ramappachith5550
    @hanumanthappa.ramappachith5550 3 ปีที่แล้ว +2

    I like U very much CHARAN RAJ Sir.

  • @bengalururepresent2369
    @bengalururepresent2369 3 ปีที่แล้ว +23

    Sir ನಿಮ್ಮ ಸಿನಿಮಾ ಮತ್ತೆ ಬರ್ಲಿ ಸಿರ್

  • @hspremkumarrao4406
    @hspremkumarrao4406 หลายเดือนก่อน

    Great Charan sar

  • @santoshprakash187
    @santoshprakash187 3 ปีที่แล้ว +17

    Avagin thara villans Ivag baralla bidi sir

  • @naveenshekar3539
    @naveenshekar3539 3 ปีที่แล้ว +7

    Really was waiting sir

  • @poohyas5800
    @poohyas5800 3 ปีที่แล้ว +1

    May Allah blessing you always for so happy and healthy successful life's charan raj ❤️😘 sir

  • @SM-xh3pz
    @SM-xh3pz 3 ปีที่แล้ว +4

    Good old memories

  • @sampath661
    @sampath661 3 ปีที่แล้ว +5

    Currect sir nimma maatu friend enda olledu kettaddu yeradu agtave sayta da maatu❤️👍

  • @Dr.PK18
    @Dr.PK18 3 หลายเดือนก่อน

    White Fiat car reminds me of incident when me and my sister were 4-5th standard kids…..we were speaking to this lady in the car who said she was a film actress “Hema Choudary “…..as small kids we weren’t aware of the actress…..anyways nice incident to remember

  • @sindhupraveen8220
    @sindhupraveen8220 3 ปีที่แล้ว +7

    Super hero and evergreen hero, voice super..

  • @kudurmanjunath337
    @kudurmanjunath337 3 ปีที่แล้ว +7

    Talented actor

  • @ShashiKumar-857
    @ShashiKumar-857 3 ปีที่แล้ว +1

    Super sir great acting

  • @pavany.r7165
    @pavany.r7165 3 ปีที่แล้ว +2

    Down to earth behavior

  • @aravindashenoy6933
    @aravindashenoy6933 3 ปีที่แล้ว

    Hats up charanraj your film life turns to real life

  • @VijayKumar-pn4gf
    @VijayKumar-pn4gf 3 ปีที่แล้ว +27

    ಮೊದಲು ನಿಮ್ಮ ಮಗನಿಗೆ ಕನ್ನಡ ಭಾಷೆ ಕಲಿಸಿ

  • @ravi5528
    @ravi5528 3 ปีที่แล้ว +1

    👌 super sir neevu👍

  • @sharmilanagvekar960
    @sharmilanagvekar960 3 ปีที่แล้ว +1

    good interview...

  • @vijihs1988
    @vijihs1988 3 ปีที่แล้ว +14

    ಅಂಬಿ ಬಾಸ್ ವಿಥ್ ಚರಣ್ ರಾಜ್ ಸರ್

  • @rajur4260
    @rajur4260 3 ปีที่แล้ว +1

    You are very lucky person sir

  • @VenkateshS-tu1qe
    @VenkateshS-tu1qe 3 ปีที่แล้ว +2

    Greatest man

  • @kavitaharish8532
    @kavitaharish8532 ปีที่แล้ว

    Sir....belagavi yalliro...majaganv nim uru...nav kuda alliyavre...And nim nim big brother maga...ನಾಗು..nam brother friend...nam maneya family member idda hage avru....And nim annana maga nam jote ...vry Friendly irodu namag tumba ista....nim modalane Name bharmu lava.... Ivag charnraaj agi big hit aagidira....all the best sir...niv innu belibeku...nam urina hudga nivu..navu nim doddaa abhimani....

  • @sramsony
    @sramsony 3 ปีที่แล้ว +1

    Ur all our sweet memories Sir

  • @manjunath.3580
    @manjunath.3580 3 ปีที่แล้ว +6

    Rathaavara filmalli nim Aa ondu dialogue super sir..

  • @nareshb7024
    @nareshb7024 3 ปีที่แล้ว +5

    Background photo benki ,

  • @vidyaraj9217
    @vidyaraj9217 3 ปีที่แล้ว +2

    Nimma Shruti yavra anna-thangi jodi super

  • @lochanachar5656
    @lochanachar5656 3 ปีที่แล้ว +3

    Super ambrish sir super hero great sir

  • @mouneshbadiger.lifestylevl2655
    @mouneshbadiger.lifestylevl2655 3 ปีที่แล้ว +1

    Super sir

  • @mxovd9729
    @mxovd9729 3 ปีที่แล้ว +1

    ಸೂಪರ್ ಕನ್ನಡ ಸರ್

  • @iamnotperfectbutatleastiam8272
    @iamnotperfectbutatleastiam8272 3 ปีที่แล้ว +2

    Charan raj devru🥰🥰🥰🥰🥰

  • @vishwanathkc7079
    @vishwanathkc7079 3 ปีที่แล้ว +1

    Nice sir

  • @chanduwodeyar8057
    @chanduwodeyar8057 3 ปีที่แล้ว +1

    Bharatha Bahubali is good movie 🎥🍿🎉🔥

  • @somashekara6122
    @somashekara6122 3 ปีที่แล้ว +1

    You are a good actor sir from mandya