MukhyaMantri Chandru Interview 18: ಹರ್ಟ್​ ಆಗ್ಬಾರ್ದು ಅಂತಾ ಅಣ್ಣಾವ್ರು ಅವತ್ತು ಮಾಡಿದ್ದೇನ್ ಗೊತ್ತಾ?

แชร์
ฝัง
  • เผยแพร่เมื่อ 29 ก.ย. 2024
  • ಕನ್ನಡ ಚಿತ್ರರಂಗಕ್ಕೂ ನಮ್ಮ ರಾಜ್ಯಕ್ಕೂ ಇವ್ರೇ ಖಾಯಂ ಮುಖ್ಯಮಂತ್ರಿ. ಪ್ರತಿ 5ವರ್ಷಕ್ಕೊಮ್ಮೆ ಮುಖ್ಯಮಂತ್ರಿ ಸ್ಥಾನ ಚೇಂಜ್ ಆಗ್ಬಹುದು, ಆದ್ರೆ ಇವ್ರ ಸ್ಥಾನ ಮಾತ್ರ ಬದಲಾಗೋಕೆ ಸಾಧ್ಯವಿಲ್ಲ. ನಟರಾಗಿ, ಖಳನಟರಾಗಿ, ಪೋಷಕ ನಟರಾಗಿ ತಮ್ಮ ಅಭಿನಯದ ಮೂಲಕವೇ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದ ನಟ ಮುಖ್ಯಮಂತ್ರಿ ಚಂದ್ರು ತಮ್ಮ ಸಿನಿಮಾ ರಂಗದ ಬಗ್ಗೆ ಹಾಗೂ ರಾಜಕೀಯ ರಂಗದ ಬಗ್ಗೆ ಸುದೀರ್ಘವಾಗಿ ಟಿವಿ9 ಸಂದರ್ಶನದಲ್ಲಿ ಮಾತ್ನಾಡಿದ್ದು ಹೀಗೆ..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #Tv9Kannada #MukhyaMantriChandru, #SeniorActorInterview, #KannadaVillain, #SupportingActor, #ChandruInterview, #MukhyamantriInterview, #MukhyamantriDrama, #Actedin500Movie #KannadaNews, #BreakingNews, #BreakingNewsinKannada, #KannadaLiveTV, #KannadaLiveNews, #KarnatakaNewsLive, #Kannadalivetvnews, #TV9Kannada, #TV9KannadaNews, #TV9KannadaLive, #Kannadanewschannel, #Livenews,
    TV9 Kannada | Kannada News | Latest Kannada News | Mukhya Mantri Chandru, Tv9 Interview, Senior Actor, Kannada Villain, Supporting Actor, Chandru Interview, Mukhyamantri Interview, Mukhyamantri Drama, Acted in 500Movie, Kannada News, Breaking News, Breaking News in Kannada, Kannada Live TV, Kannada Live News, Karnataka News Live, Kannada live tv news, TV9 Kannada, TV9 Kannada News, TV9 Kannada Live, Kannada news channel,
    Credits: #Film #DhanuYalagach |producer|#LazarYesudas |VideoEditor | #TV9D
    #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

ความคิดเห็น • 283

  • @babli2092
    @babli2092 ปีที่แล้ว +38

    ನನ್ನ ಪಾಲಿನ ನಿಜದೈವ ಅಣ್ಣಾವ್ರು... ನನ್ನ ಮಗಳು ಅಣ್ಣಾವ್ರು ಹುಟ್ಟಿದ ದಿನಾಂಕದಂದೇ ಹುಟ್ಟಿದ್ದು ಕೋಟಿ ಕೋಟಿ ಜನ್ಮದ ಪುಣ್ಯ... 🙏🙏🙏

  • @keshavak9948
    @keshavak9948 ปีที่แล้ว +130

    ಈ ಚಂದ್ರು ಅವರು ರಾಜ್ ಅವರ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಹೇಳಿದ್ದಾರೆ. 🙏🏼🙏🏼🙏🏼

  • @aruna-ty6jc
    @aruna-ty6jc ปีที่แล้ว +25

    Dr rajkumar is Offshore and onscreen university for every single film artists to learn

  • @svmadhusvmadhu3169
    @svmadhusvmadhu3169 ปีที่แล้ว +43

    ದೊಡ್ಡ ಮನೆಯವರು ವಿಶ್ವ ವಿದ್ಯಾಲಯದಂತೆ ಅದಕ್ಕೆ ಕೊನೆಯಿಲ್ಲ

  • @fusionsales3243
    @fusionsales3243 ปีที่แล้ว +10

    Real ., Realistic.. Rendezvous with the great icon of kannada actor in kannada movies Dr. Rajkumar.. in due respect amna avaru... A human gous ensue..

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +22

    Humours educative interview

  • @anilkumarhalimani3204
    @anilkumarhalimani3204 2 ปีที่แล้ว +48

    Dr Raj is beyond Caste, Religion. He is just KANNADIGA, KALAVIDA, YOGI, KANNADAIGARA HRIDAYA SAMRAT

    • @karnataka8518
      @karnataka8518 ปีที่แล้ว +2

      superb words......Raj is no caste....Raj is brand of Kannadigas

  • @girishatp668
    @girishatp668 ปีที่แล้ว +6

    ಅಬ್ಬಾ!! ಅಧ್ಬುತ....

  • @funnkyturnpo1701
    @funnkyturnpo1701 2 ปีที่แล้ว +13

    Rajanna the legend.

  • @harikrishnaappu9814
    @harikrishnaappu9814 10 หลายเดือนก่อน +5

    ಅಪ್ಪಾಜಿ ಲವ್ ಯು 😘😘😘

  • @shivakumarshivakumar3751
    @shivakumarshivakumar3751 ปีที่แล้ว +4

    Dr Ramkumr is great

  • @nagendrappasathenahalli
    @nagendrappasathenahalli 9 หลายเดือนก่อน +1

    ಸೂಪರ್ ಕಿಂಗ್

  • @jayaprakashindi3331
    @jayaprakashindi3331 ปีที่แล้ว +4

    Raj is Raj one only one Raj. 🙏🙏🙏

  • @girijar5795
    @girijar5795 ปีที่แล้ว +4

    Annavara bagge kelthidre .kelthane erbeku ansutte..

  • @RajaPillappa
    @RajaPillappa 4 หลายเดือนก่อน

    Tqsm Rehamanji ❤❤❤❤🙏🙏🙏👍

  • @mahadevaiahdc637
    @mahadevaiahdc637 ปีที่แล้ว +6

    He is himalaya in acting

  • @arunr9526
    @arunr9526 2 ปีที่แล้ว +6

    Jai Dr.Rajkumar

  • @divuabd9244
    @divuabd9244 ปีที่แล้ว +6

    Annavru matte barbeku

  • @AbdulHameed-so1zf
    @AbdulHameed-so1zf 2 ปีที่แล้ว +3

    *** kanka... ondulota. .majjige thagondu baare....nange baro kopadalli yeshtu hena bilthao gotthilla......👌🏼👌🏼👌🏼👌🏼👌🏼🤠🤠🤠🤠🤠***

  • @ashwathnarayan1617
    @ashwathnarayan1617 หลายเดือนก่อน

    🙏👌❤️👍

  • @Devarajhbhovi
    @Devarajhbhovi 10 หลายเดือนก่อน

    🙏❤🌹

  • @nishantkashyap8710
    @nishantkashyap8710 2 ปีที่แล้ว +4

    Why he is mentioning caste of rajkumaar , he had remember pampa saying

  • @Doodhpedha1131
    @Doodhpedha1131 ปีที่แล้ว +1

    Raj 🙏

  • @balachandraks5989
    @balachandraks5989 ปีที่แล้ว +4

    ಹರ್ಟ್ ಅನ್ನೋ ಪದ ಯಾಕೆ? ಅದಕ್ಕೆ ಸರಿಸಮವಾದ ಕನ್ನಡ ಪದಗಳನ್ನು ಹುಡುಕಿಕೊಡಲೇ? ಯಾರ ಕಿತಾಪತಿ ಇದು 👹👹

  • @sravi4895
    @sravi4895 10 หลายเดือนก่อน +2

    ಮತ್ತೆ ಸುಮ್ ಸುಮ್ನೆ ಅವರನ್ನು ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದಿ ಸನ್ ಅಂತೀವಾ?

  • @srikanthguruswamy6370
    @srikanthguruswamy6370 8 หลายเดือนก่อน

    ಅಣ್ಣಾವ್ರು "ದೇವರು" ಪುನೀತ್ ಅವ್ರು "ದೇವರ ಮಗ"

  • @raghu1131
    @raghu1131 2 ปีที่แล้ว +200

    ರಾಜಣ್ಣ ದೇವರು ಅವರ ಹಾಗೆ ಇರಬೇಕು ಅಂತ ತುಂಬಾ ಪ್ರಯತ್ನ ಮಾಡ್ತೀನಿ ಆಗ್ತಾ ಇಲ್ಲ 🙏🙏🙏🙏

    • @vinodkempa2943
      @vinodkempa2943 ปีที่แล้ว +4

      3 i

    • @mixmasala360
      @mixmasala360 ปีที่แล้ว +8

      Dyana madi daily 15 min agutte nanu try madthidini.

    • @online2775
      @online2775 4 หลายเดือนก่อน +3

      ​@@mixmasala360Devara Dyana madi

    • @pg6920
      @pg6920 4 หลายเดือนก่อน +2

      avru obre avra tara iroke agalla

    • @Mohan-c8v
      @Mohan-c8v 3 หลายเดือนก่อน +1

      ಅವರ ಥರ ಆಗೋಕೆ ಪ್ರಯತ್ನ ಮಾಡಬೇಡಿ, ನಿಮ್ಮದೇ ಶೈಲಿ ರೂಪಿಸಿಕೊಳ್ಳಿ ಅದರಲ್ಲೇ ಅಣ್ಣ. ಅವರನ್ನ ನೋಡಿ

  • @sureshv9578
    @sureshv9578 2 ปีที่แล้ว +146

    ಅಣ್ಣಾವರ, ಬಗ್ಗೆ ಎಷ್ಟು ಹೇಳಿದ್ರು ಕಡಿಮೆ ಅವರು ವಿಶ್ವ ಕಂಡ ದೇವರು

  • @mohanmohan8593
    @mohanmohan8593 ปีที่แล้ว +65

    ಅದ್ಭುತ ನಟನೆ ಸಾದಾರಣ ಮನುಷ್ಯ ಭಯಂಕರ ನಟನೆ ಗೌರವಾನ್ವಿತ ಕಲಾವಿದ ಆದರ್ಶ ವ್ಯಕ್ತಿತ್ವದ ನಮ್ಮ ಮೇರುನಟ ಡಾ ರಾಜಕುಮಾರ್ ರವರಿಗೆ 🙏🙏🙏

  • @vinayakscreenprinters
    @vinayakscreenprinters 2 ปีที่แล้ว +264

    ಅಣ್ಣಾವ್ರು ಅಂದ್ರೆ ನೆ ಒಂದು ವಿಶ್ವ ವಿದ್ಯಾಲಯದ ವ್ಯಕ್ತಿತ್ವ ❤️🙏

    • @chalurajjessijessi6702
      @chalurajjessijessi6702 8 หลายเดือนก่อน

    • @gamesnsnacks
      @gamesnsnacks 8 หลายเดือนก่อน +2

      Saptha Rishi Nalli Obru

    • @MohanfDugli-rm4rn
      @MohanfDugli-rm4rn 3 หลายเดือนก่อน

      👆💐🎉♥️💛👏👏👏ಜೈ ಡಾಕ್ಟರ್ ರಾಜಕುಮಾರ್ರವರು ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏🙏🙏💛♥️🎉💐.

  • @rukminicr8248
    @rukminicr8248 2 ปีที่แล้ว +68

    ರಾಜಕುಮಾರ ಅಂದ್ರೆ ಒಂದು ಪಾಠ , ಎಷ್ಟು ಕಲಿತರೂ ಮುಗಿಯದು

  • @padmavathymadhavarao8402
    @padmavathymadhavarao8402 ปีที่แล้ว +66

    ಅವರ ಕಾಲದಲ್ಲಿ ಇದ್ದ ನಾವು ಭಾಗ್ಯವಂತರು ಎಂದುಕೊಳ್ಳೋಣ. ಆದರೂ ಅವರನ್ನು ಭೇಟಿ ಮಾಡುವ ಅದಮ್ಯ ಆಸೆ ಹಾಗೆಯೇ ಉಳಿಯಿತು. ಮೇಲೆ ಹೋದಾಗ ಖಂಡಿತವಾಗಿ ಪುನೀತ್ ರಾಜಕುಮಾರ್ ಮತ್ತು ರಾಜಣ್ಣ ನವರನ್ನು ಭೇಟಿ ಮಾಡುತ್ತೇನೆ. ಅಲ್ಲಿ ಹೋದಾಗ ನೋಡುವ ದೊಡ್ಡ ಲಿಸ್ಟ್ ಇದೆ. ಇವರಿಬ್ಬರು ಪ್ರಮುಖರು. ಧನ್ಯವಾದಗಳು ಸರ್ 🌷 ಮುಖ್ಯಮಂತ್ರಿ ಚಂದ್ರು ಅವರಿಗೂ, ಸಂದರ್ಶನ ಮಾಡಿದ ನಿಮಗೂ ಭಗವಂತ ಆಯುರಾರೋಗ್ಯ ಐಶ್ವರ್ಯ ನೀಡಲಿ.🙏🙏💐🌷

  • @manjunathsagar3144
    @manjunathsagar3144 ปีที่แล้ว +98

    ಜಗತ್ತು ಕಂಡ ಅಪರೂಪದ ಅಣ್ಣಾವ್ರು 🙏🙏

  • @deepurajashekharaiaya8768
    @deepurajashekharaiaya8768 ปีที่แล้ว +46

    ಪದಗಳೇ ಇಲ್ಲ ಅಪ್ಪಾಜಿ ಬಗ್ಗೆ, ಸರಳವಾಗಿ ಬದುಕಿ ದೇವರೇ ಆದ ಸರಳತೆಯ ದೇವರು.🙏🙏🙏🙏🙏💐💐💐

  • @manjunathv4657
    @manjunathv4657 2 ปีที่แล้ว +181

    ಕನ್ನಡದ ಕಣ್ಮಣಿ ರಾಜ್ ಕುಮಾರ್ ಎಂದಿಗೂ ಮರೆಯಲಾಗದ ಮಾಣಿಕ್ಯ.

  • @chandrashekar5054
    @chandrashekar5054 2 ปีที่แล้ว +237

    ರಾಜ್ ಬಗ್ಗೆ ಯಾರ್ ಏನೇ ಹೇಳಿದ್ರೂ ಅಲ್ಲಿ ಒಂದು ಪಾಠ ಇರುತ್ತೆ ತೆರೆಗಿಂತ ತೆರೆಯ ಹಿಂದಿನ ರಾಜ್ ಕಥೆ ನನಗೆ ತುಂಬಾ ಇಷ್ಟ 🙏

    • @sridharreddy5005
      @sridharreddy5005 ปีที่แล้ว

      Xxxxxxxxxxxxsss

    • @basavahiremath3056
      @basavahiremath3056 ปีที่แล้ว +14

      ನನಗೂ ಅಣ್ಣಾವ್ರ ತೆರೆ ಹಿಂದಿನ ಕಥೆಗಳು ತುಂಬಾ ಇಷ್ಟ.. ಕಲಿಯಲು ಸಾಕಷ್ಟು ಅಂಶಗಳು ಸಿಗೋದು ಅಲ್ಲೇ ಅಲ್ವಾ!

    • @rajkingrajking3752
      @rajkingrajking3752 ปีที่แล้ว +13

      Annavaru ondu book 📚📖

    • @Mysoreboyyy2006
      @Mysoreboyyy2006 ปีที่แล้ว

      ​​@@rajkingrajking3752not a book he is a library and University

  • @siddappalicssiddappalics211
    @siddappalicssiddappalics211 2 ปีที่แล้ว +69

    ಅಣ್ಣಾವ್ರರು ಸರಸ್ವತಿ ಪುತ್ರ ರು.

  • @venkateshchinni8816
    @venkateshchinni8816 2 ปีที่แล้ว +44

    Annavru is emotion 💛❤️ padha saladhu annavra bagge helakke.. Tye legend of acting… Saraswathi puthra

  • @madhubajarangi9033
    @madhubajarangi9033 2 ปีที่แล้ว +103

    ನಟಸಾರ್ವಭೌಮ 🙏🙏🙏

  • @akshaychandrashekar4755
    @akshaychandrashekar4755 ปีที่แล้ว +65

    ಅಣ್ಣಾವ್ರು ಒಂದು ಇತಿಹಾಸ❤ 🔥🔥🔥

  • @ShivRaj-tx3tc
    @ShivRaj-tx3tc ปีที่แล้ว +36

    ರಾಜ್ ಇಸ್ ಅದ್ಭುತ ಯಶಸ್ಸು.... ವ್ಯಕ್ತಿ.....

  • @SatheeshaDL
    @SatheeshaDL 3 หลายเดือนก่อน +5

    ಯಪ್ಪಾ ಮೇರು ನಟರ ಬಗ್ಗೆ ಕೇಳೋದೇ ಚೆಂದ ಎಷ್ಟು ಕೇಳಿದ್ರು ಇನ್ನು ಕೇಳೋಣ ಅನ್ಸುತ್ತೆ.. ❤️😍🙏

  • @peesolarindia7067
    @peesolarindia7067 2 ปีที่แล้ว +21

    ಗ್ರೇಟ್.. ಮುಖ್ಯ ಮಂತ್ರಿ ಚಂದ್ರು..Sir.
    Really..Fabulous ..Open talk

  • @anandvajra9731
    @anandvajra9731 ปีที่แล้ว +13

    ನಮ್ಮ ಬಾಸ್ ಬಗ್ಗೆ ಮಾತನಾಡೋಕೆ ಮಾತೆ ಇಲ್ಲ ಅವರು ದೇವರ ತಂದೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bharathr3332
    @bharathr3332 2 ปีที่แล้ว +46

    Dr. Rajkumar sir is like University

  • @vinayaknaik6777
    @vinayaknaik6777 3 หลายเดือนก่อน +4

    ರಾಜಣ್ಣ ಬಗ್ಗೆ ನಿಮ್ಮ ಮಾತಲ್ಲಿ ಕೇಳುವದಕ್ಕೆ ತುಂಬಾ ಆನಂದ ಆಗತ್ತೆ ಸರ್...

  • @somashekharasoma7199
    @somashekharasoma7199 ปีที่แล้ว +33

    ದೇವರ ರೂಪ ಅಣ್ಣಾವ್ರು 🙏🙏🙏

  • @v.sdoodamani4354
    @v.sdoodamani4354 ปีที่แล้ว +9

    ಸರ್ ಇದೆಲ್ಲಾ ಕೇಳ್ತಇದ್ದರೆ ಅಣ್ಣಾಅವರನ್ನು ನೋಡಿ ಅವರ ಅತ್ತಿರ ಮತಡಿರವವರು ನೀವೆ ದನ್ನೆರು

  • @doddmane
    @doddmane ปีที่แล้ว +7

    🙏🙏 ಅಣ್ಣಾವ್ರು

  • @chandrashekar-kg7oi
    @chandrashekar-kg7oi 2 ปีที่แล้ว +90

    ಕನ್ನಡ ರಾಜಕುಮಾರ😍🙏🏻

  • @santhoshtattooartstgymtrnr4766
    @santhoshtattooartstgymtrnr4766 8 หลายเดือนก่อน +9

    ಅಣ್ಣಾವ್ರ ನಟನೆ ಮುಂದೆ ಯಾರ ನಟನೆ ಕೂಡ ಸಮ ಅಲ್ಲ❤❤

  • @MohanfDugli-rm4rn
    @MohanfDugli-rm4rn 3 หลายเดือนก่อน +6

    💐♥️💛🙏🙏"ಡಾಕ್ಟರ್ ರಾಜವಂಶ"🙏🙏🙏💛♥️💐ಎಂಬ ಒಂದು ಅದ್ಭುತವಾದ ಗ್ರಂಥವೇ ಸರಿ.

  • @nagendrap78
    @nagendrap78 5 หลายเดือนก่อน +6

    That’s why ನಮ್ಮ ರಾಜಣ್ಣ is always great ❤🎉❤

  • @ShivRaj-tx3tc
    @ShivRaj-tx3tc ปีที่แล้ว +28

    ಸರಳತೆಯ....ಸರದಾರ ನಮ್ಮ ರಾಜ್....

  • @cmcmahesh3054
    @cmcmahesh3054 ปีที่แล้ว +7

    Chandru avare Yake legend of film industry Dr Rajkumar caste heludri, edu nim nanna Thana thorshthe, Dr Rajkumar is not belongs to particular caste, he is asset and legend of film industry, don't repeat again Chandru avare

  • @srinivaskumarr4976
    @srinivaskumarr4976 ปีที่แล้ว +27

    Very difficult to describe Dr Rajkumar in words -

  • @vincreations7701
    @vincreations7701 ปีที่แล้ว +6

    ಅಣ್ಣಾವ್ರ ಬಗ್ಗೆ ಕೇಳ್ತಿದ್ರೆ ಇನ್ನು ಕೇಳ್ಬೇಕು ಅನ್ಸತ್ತೆ. ಆಹಾ..❤

  • @hemanths9891
    @hemanths9891 ปีที่แล้ว +5

    Dr raj vinayate saralate ellaru
    Kaliyabeku jai chandru rajanna

  • @luckyv8410
    @luckyv8410 ปีที่แล้ว +8

    Dr. Raj is evergreen legend, Chandru avr bayalli Kannada kelode chanda

  • @rajeshwodeyar319
    @rajeshwodeyar319 2 ปีที่แล้ว +46

    Rajkumar has no caste.
    Hes universal

  • @Lskdw65
    @Lskdw65 6 หลายเดือนก่อน +4

    ಈ ಕರ್ಣಕೆ ಅನ್ನವರು ಎಂದೆಂದಿಗೂ ದೊಡವರು❤❤

  • @rameshg.srameshg.s7258
    @rameshg.srameshg.s7258 ปีที่แล้ว +26

    Dr.raj is a legend ...evergreen legend

  • @AnjinimadivalaAnjinimadivala
    @AnjinimadivalaAnjinimadivala 2 ปีที่แล้ว +26

    Super sir annavara bagge information

  • @ravikiran434
    @ravikiran434 ปีที่แล้ว +4

    Annavru obre, inna aatara ee bhumi iro vargu yaru huttalla

  • @chandu6028
    @chandu6028 2 ปีที่แล้ว +32

    Dr rajkumar 🙏🙏🙏🙏🙏🙏🙏

  • @pruthvirajmb7156
    @pruthvirajmb7156 2 หลายเดือนก่อน +2

    ಅಣ್ಣಾವ್ರ ಬಗ್ಗೆ ಯಾರು ತಪ್ಪು ಮಾತಾಡಿಲ್ಲ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಕರ್ನಾಟಕ ಕಂಡ ದೇವರ ಮನುಷ್ಯ 🙏🏼🙏🏼

  • @Basava-zr2mf
    @Basava-zr2mf 2 ปีที่แล้ว +34

    Rajkumar 🙏🙏🙏🙏🙏

  • @premashredhar8793
    @premashredhar8793 ปีที่แล้ว +12

    ಮುತ್ತುರಾಜ್..ಒಂದು ವಜ್ರ

  • @AbdulHameed-so1zf
    @AbdulHameed-so1zf 2 ปีที่แล้ว +21

    *** sir...sangeetam...alla...singeetham....🧡💛💚***

  • @Boss-om7uu
    @Boss-om7uu ปีที่แล้ว +9

    ❤️ಅಣ್ಣಾವ್ರು ಅಂದ್ರೆ ಕನ್ನಡ❤️

  • @janakisrinivasan908
    @janakisrinivasan908 ปีที่แล้ว +4

    Padma Bhushana Karnataka Ratna Dr RajKumar king of kannada film industry

  • @sangameshwarasg
    @sangameshwarasg 3 หลายเดือนก่อน +2

    ಎಂದೆಂದಿಗೂ ರಾಜಕುಮಾರ್

  • @chandrashekar-kg7oi
    @chandrashekar-kg7oi 2 ปีที่แล้ว +40

    ಜಾತಿ ಹೆಸರು ಹೇಳೋ ಅವಶ್ಯಕತೆ ಇತ್ತೆ ಮು ಮಾ ಚಂದ್ರು
    ?
    ಈಡಿಗ ಜಾತಿ, 4 ನೇ ಕ್ಲಾಸು
    ಅಬ್ಬಬ್ಬಾ ಎನ್ ಎನ್ ಹೇಳ್ಬಿಟ್ರಿ ಸ್ವಾಮಿ🙏🏻
    ಕನ್ನಡ ರಾಜಕುಮಾರ ನಿಮಗಿಂತ 26 ವರ್ಷ ದೊಡ್ಡವರಾದರು ಸಹ ಅವರನ್ನ ಹೆಸರು ಹಿಡಿದು ಕರೆಯುತ್ತೀರಿ🙏🏻
    ನಮಸ್ಕಾರ ಸ್ವಾಮಿ
    ನಿಮ್ಮ ಸಂಸ್ಕಾರಕ್ಕೆ🙏🏻

    • @anilkumarhalimani3204
      @anilkumarhalimani3204 2 ปีที่แล้ว +3

      Adu awana samskar

    • @parashivamurthy5300
      @parashivamurthy5300 2 ปีที่แล้ว +6

      Manuvadi Buddi Yelli Hoguthe.

    • @rajeshrajesh1463
      @rajeshrajesh1463 9 หลายเดือนก่อน

      @@parashivamurthy5300 ನಿಜ ಈ sulemaklige ಎಲ್ಲೋ ಹೋದ್ರು ಈಗೆ ಸರ್

    • @NagajyothiAcharyaNagajyo-jq8tf
      @NagajyothiAcharyaNagajyo-jq8tf หลายเดือนก่อน

      Rajkumaravru antha helidru.matthu rajkumaravra olle gunagalannu chandruravaru thilisikottaru adaralli thappenidhe.

  • @progaming-qh6vv
    @progaming-qh6vv 2 หลายเดือนก่อน +1

    ರಾಜ ಕುಮಾರು ಅಂದ್ರೆನೇ ದೊಡ್ಡ ಪುಸ್ತಕ ಅವರ ಬಗೆ ಕೆಳಕೆ ತುಂಬಾ ಇಷ್ಟ ನನಗೆ ❤❤❤❤❤❤❤❤❤ ಲವ್ ಯು ರಾಜಕುಮಾರ್ ❤❤❤❤❤ 🎉🎉

  • @rajashreesuresh4654
    @rajashreesuresh4654 ปีที่แล้ว +19

    ಸೂಪರ್ ಆಗಿದೆ 🙏🙏🙏👌👌👍

  • @whresurbooksavailablebt5631
    @whresurbooksavailablebt5631 2 ปีที่แล้ว +13

    Nimma matalli 2 bari samudayada hesru barutte edu beka

  • @HARISHGOWDA-lr3xr
    @HARISHGOWDA-lr3xr ปีที่แล้ว +12

    ರಾಜಣ್ಣ ನನ್ನ ಉಸಿರು ❤

  • @SudhakarDevadiga-j7q
    @SudhakarDevadiga-j7q หลายเดือนก่อน +1

    ಚಂದ್ರು ಸರ್ ಬಾಯಿಯಲಿ ಅಣ್ಣನವರ ಹೊಗಳಿಕೆ ಕೇಳಿ ತುಂಬಾ ಆನಂದಆಯ್ತು ಧನ್ಯವಗಳು

  • @rakeshmn1270
    @rakeshmn1270 ปีที่แล้ว +26

    Super interview... what chandru said is absolutely true...anantnag sir performs through eyes

  • @ravikumarrr190
    @ravikumarrr190 2 หลายเดือนก่อน +1

    Yestonodu Gunagana Sir,Chandru Mukhyamantri Yavare Anna Na Hatthira Inno Yestovishayagalive Allave Ottinalli Nimma Mathu Kelthaidre IE Dharaavahi Mugidadde Gotthagalilla Inno Beku Mathaadi Karaunadige Mahan Deepasthamba Raj Anna

  • @narayankamble1695
    @narayankamble1695 2 ปีที่แล้ว +29

    Miss you so much Appu sir 🙏😭😭😭❤️❤️

  • @rajendrakannada9797
    @rajendrakannada9797 หลายเดือนก่อน +1

    ಮುಖ್ಯಮಂತ್ರಿ ಚಂದ್ರು ಅವರು ಮಹಾನ್ ಕಲಾವಿದರು..ಅಪ್ಪಾಜಿ ಅವರು ಮಹಾನ್ ಕಲಾವಿದರು

  • @jagadishhbjagadish6869
    @jagadishhbjagadish6869 2 ปีที่แล้ว +24

    Devru❤️🙏annovru 😘

  • @shashikumargkindia6299
    @shashikumargkindia6299 3 หลายเดือนก่อน +1

    Adu yenta vyaktitva irbahudu, oh my god, karnatakakkoskarane bandidra DR Rajkumaar, innu irbekittu, egina nata natiyaru tumba kalliiyodide

  • @chalurajjessijessi6702
    @chalurajjessijessi6702 8 หลายเดือนก่อน +2

    Dr. ರಾಜ್ ಕುಮಾರ್ ಅವರು ಕನ್ನಡದಲ್ಲೇ ಸಿನಿಮಾ ಮಾಡ್ತೀನಿ ಬೇರೆ ಭಾಷೆಗೆ ಒಗೊದಿಲ್ಲ ಅನೋ ದೃಢ ನಿರ್ಧಾರ ಕೈಗೊಳ್ಳಲಾಗದಿದರೆ ಕನ್ನಡ ಚಿತ್ರರಂಗ ಅನೋದು ಇರುತನೆ ಇರಲಿಲ್ಲ ❤🙏🙏🙏🙏🙏

  • @popeye511
    @popeye511 ปีที่แล้ว +5

    Devatha manushya karunada chakravarthy

  • @hemanthhemanth7578
    @hemanthhemanth7578 ปีที่แล้ว +3

    Chandru + annavru - doddha doddha avra sanga hejjenuigu hechu ......💋💋💋💋 kannadadda hemanth Bangalore 🙏🙏🌎🌎

  • @manumamu52520
    @manumamu52520 2 ปีที่แล้ว +13

    Annavru hoba thumba olle manushya love you boss

  • @vandemaataram5671
    @vandemaataram5671 ปีที่แล้ว +4

    Jaati Hesarinalli Manushana Yogyate
    Aleyodu tappalva?

  • @Hombeesilu
    @Hombeesilu ปีที่แล้ว +4

    ಬಾಲಣ್ಣ, ನರಸಿಂಹರಾಜು,ರಾಜ್ಕುಮಾರ್ ಅದ್ಬುತ

  • @santuhungund4054
    @santuhungund4054 7 หลายเดือนก่อน +5

    Dr.Raj.. The Legend ❤

  • @sureshgowda2317
    @sureshgowda2317 ปีที่แล้ว +6

    Dr rajakumar sir

  • @bhanub8876
    @bhanub8876 2 ปีที่แล้ว +18

    Annavaru great !! Well said sir 👍😊😊

  • @Belagavi22
    @Belagavi22 ปีที่แล้ว +7

    god of Karnataka industry

  • @mutturaj586
    @mutturaj586 ปีที่แล้ว +7

    Super 💗 sir please continue next video with mukyamanthru chandru

  • @Subramanyasubbu-d1f
    @Subramanyasubbu-d1f 2 หลายเดือนก่อน +1

    Chandru sir nimma mathali annavra bagge keli thumba kushi ayth

  • @bharathkumar3357
    @bharathkumar3357 2 ปีที่แล้ว +13

    Rasikara raja

  • @kanakarajn455
    @kanakarajn455 ปีที่แล้ว +4

    Jai Dr Raj Kumar

  • @ravichannal9361
    @ravichannal9361 2 ปีที่แล้ว +12

    ತುಂಬಾ ತುಂಬಾ ಧನ್ಯವಾದಗಳು ಸರ್

  • @arunr9526
    @arunr9526 2 ปีที่แล้ว +12

    Annavrige Annavre Saati 🙏