FULL EPISODE| ಹಲವು ಸಮಸ್ಯೆಗಳಿಗೆ ವಿಶೇಷ ರೇಕಿ ಟೆಕ್ನಿಕ್!|Benefits of Reiki‌ Techniques|Dr Barini Raju|GaS

แชร์
ฝัง
  • เผยแพร่เมื่อ 24 ส.ค. 2024
  • ಗೌರೀಶ್‌ ಅಕ್ಕಿ ಸ್ಟುಡಿಯೋ ಅರ್ಪಿಸುವ ಫ್ಯಾಮಿಲಿ ಡಾಕ್ಟರ್‌ ಕಾರ್ಯಕ್ರಮದಲ್ಲಿ ರೇಖಿ ಗ್ರ‍್ಯಾಂಡ್ ಮಾಸ್ಟರ್, ಮಾಸ್ಟರ್ ಹಿಪ್ನೋಟೈಜ಼ರ್ ಡಾ|| ಬರಿಣಿ ರಾಜು ಅವರು ಭಾಗವಹಿಸಿದ್ದಾರೆ. ರೇಖಿಯ 8 ವಿದ್ಯೆಗಳಲ್ಲಿ ಪರಿಣತರಾದ ಇವರು ಸಮ್ಮೋಹಿನಿ ತಜ್ಞರು ಹೌದು. 13 ವರ್ಷಗಳಿಂದ ರೇಖಿ ವಿದ್ಯೆಯ ಮೂಲಕ ಜನರ ಮಾನಸಿಕ/ ಮನೋದೈಹಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತ ಬಂದಿದ್ದಾರೆ. ಇವರ ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನಲ್ಲಿದೆ.
    ಮೊಬೈಲ್‌ ಸಂಖ್ಯೆ : 9901061237 / 8971103772
    @sanjeevinireikihealingcentre
    #sanjeevinireikihealingcentre #baraniraju #hoskotereikihealingcentre
    ==============
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "OCT ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for OCT 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #fullepisode #reikitechniques #reikihealing
    #reiki #selfhypnosis #hypnotherapy #diseases #disorders #reikigrandmaster #hypnotism
    #benefitsofreiki #gaurishakkistudio #selfinjury #gaurishakkistudio #gas #gasstudio #gaurishakkistudiogas

ความคิดเห็น • 15

  • @vasanthshetty9311
    @vasanthshetty9311 8 หลายเดือนก่อน +1

    Suddha mahiti👌

  • @vijayalaxmipatil9014
    @vijayalaxmipatil9014 11 หลายเดือนก่อน +1

    Super madam

  • @sumangalavmajjigudda4663
    @sumangalavmajjigudda4663 11 หลายเดือนก่อน +2

    Please sahaya madi

  • @sumangalavmajjigudda4663
    @sumangalavmajjigudda4663 11 หลายเดือนก่อน +2

    Nanu kelasakke hogthini duddu kudisi kodtheni

  • @shivaprasad6311
    @shivaprasad6311 11 หลายเดือนก่อน +1

    Namasthe Sahodari🙏🏻🙏🏻Is there a cure for laziness, complacency and procrastination?? Please advise

  • @sumangalavmajjigudda4663
    @sumangalavmajjigudda4663 11 หลายเดือนก่อน +3

    Nange baya athanka thumba ede nange duddu ella nim hattira barovashtu shakthi ella ri

  • @naikscreations743
    @naikscreations743 10 หลายเดือนก่อน +2

    How to contact you madam? For my problem

  • @RameshRamesh-tt1om
    @RameshRamesh-tt1om 8 หลายเดือนก่อน

    Namast, ನನಗೆ irregular period problem ede nange inna makalu ಆಗಿಲ್ಲ ನಂಗೆ endometriಸಿಕ್ಟ್ ಇತು ಆಪರೇಷನ್ ಮಾಡ್ಸ್ಕೊಡೆ , ನನ್ ಏನು ಮಾಡ್ಬೇಕು ತಿಲ್ಸಿ plz

  • @sumangalavmajjigudda4663
    @sumangalavmajjigudda4663 11 หลายเดือนก่อน +1

    Dutdinda nange healing madthira mdm

  • @sumangalavmajjigudda4663
    @sumangalavmajjigudda4663 11 หลายเดือนก่อน +3

    Nange nim jade barovashtu shakthi ella mdm

  • @keshavgowda5067
    @keshavgowda5067 11 หลายเดือนก่อน +2

    Let nischal Jain to prove he was in New York

    • @ramachandraks1
      @ramachandraks1 11 หลายเดือนก่อน

      See POWER TV investigation result . Mahesh Timarody himself was stunned at the findings of this investigation .whatever allegations had been made on Nischal Jain by him have been proved false with authenticated evidences

  • @sumangalavmajjigudda4663
    @sumangalavmajjigudda4663 11 หลายเดือนก่อน +1

    Nam uru bandu belgaum

  • @sumangalavmajjigudda4663
    @sumangalavmajjigudda4663 11 หลายเดือนก่อน +2

    Nangu hipnotisam madthira