Part-12|ಕಾಮ ಗೆಲ್ಲೋದು ಹೇಗೆ..?|Interview with Matha Guruprasad|Gaurish Akki|GaS

แชร์
ฝัง
  • เผยแพร่เมื่อ 14 ต.ค. 2024
  • ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮತ್ತೊಮ್ಮೆ ಮಾತಿಗೆ ಸಿಕ್ಕರು. ವೀಕ್ಷಿಸಿ ಈ ವಿಶೇಷ ಸಂದರ್ಶನ
    ===================================================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #guruprasad #mathaguru #directorguruprasad #mathaguruprasad #kannada #guruprasad #oscaraward #matha #directorguruprasad #eddelumanjunatha #gaurishakki
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 99

  • @anandkumaranandkumar6764
    @anandkumaranandkumar6764 2 ปีที่แล้ว +3

    ಸೂಪರ್ ಸಾರ್ ಕಾಮ ಎನ್ನುವುದು ಜೇನು ತುಪ್ಪದ ತರ ಯಾವ ಬಟ್ಟಲಿನಲ್ಲಿ ಇಟ್ಟರು ಒಂದೇ ರುಚಿ ಎಂತಾ ಅದ್ಬುತ. ಸೂಪರ್ ಸಾರ್. ಒಳ್ಳೆಯ ಮಾತು ಅದುವೇ ನಿಜವಾದ ಸತ್ಯ.

  • @uniqueperson9917
    @uniqueperson9917 2 ปีที่แล้ว +8

    ಕಾಮ ಅನ್ನೋದು ತುಂಬಾ ಕೆಟ್ಟದು before marriage carrier mele effect ಬಿಳುತ್ತೆ 😔

  • @parvathiven6133
    @parvathiven6133 2 ปีที่แล้ว +2

    He has wonderful thoughts,so I always keep waiting for his movies...

  • @ravikumarm1400
    @ravikumarm1400 2 ปีที่แล้ว +7

    ಕಾಮವನ್ನು ಗೆಲ್ಲೋಕ್ಕೆ ಆಗೋಲ್ಲ, ಗೆದ್ದ ದಿನವೇ ಪ್ರಪಂಚ ನಿಂತು ಹೋಗುತ್ತೆ.

    • @mallubagalkot2792
      @mallubagalkot2792 2 ปีที่แล้ว +2

      Shiva kamavanna geddavanu andre suttu haakidavanu

  • @b11ina82yy
    @b11ina82yy 2 ปีที่แล้ว +3

    saar super.... video click maado munche nange banda prashne yaak gel beku.... adralli chennagirbeku anta siddi padedideeni...... yaake gel beku..

  • @MANJUshetty597
    @MANJUshetty597 2 ปีที่แล้ว +4

    Hi ಗೌರೀಶ್ ಸರ್ 🌹💐🙏
    Hi ಗುರು ಸರ್ 🌹💐🙏🙋
    ಮಠಗಳಿಗೆ ಭೇಟಿ ಕೊಡಕ್ ಹೇಳಿ ಸರ್
    ಕಾಮ ಗೆಲ್ಲೋದು ಹೇಗೆ ಅಂತಾ ಸ್ವಾಮಿಗಳು ಹೇಳ್ತಾರೆ 🙄
    ಮತ್ತೆ ಅವರುಗಳಿಗೆ ತಾನೇ
    expireance ಇರೋದು 🙄
    ಅರಿಷಡ್ ವರ್ಗಗಳ ನಿಗ್ರಹಿಸೋದು ಹೇಗೆ ಅಂತಾ ಹೇಳ್ತಾರೆ......
    One kind informetion
    ಮುರುಘಾ ಮಠಕ್ಕೆ ಮಾತ್ರಾ ಕಳಿಸಬೇಡಿ
    ಶಿವಮೂರ್ತಿ ಕೇಸ್ ಇನ್ನೂ ಕೊರ್ಟಲ್ಲಿದೆ
    ಅವರಿಗೆ 20 ವರ್ಷಾ ಜೈಲ್ ಫಿಕ್ಸ್
    ಅದಕೆ ಅವರು ಸಿಗಲ್ಲಾ ok🙄

  • @njgowda5723
    @njgowda5723 2 ปีที่แล้ว +2

    Kushi agtide gowrish sir nimmanta sabyastaru kutu open agi matadtirodakke janagalige olle aruvu mudutte nalina sanchikeyalli nanna comments bagge matadbeku sir

    • @Pavan8626
      @Pavan8626 2 ปีที่แล้ว +1

      Thurthu paristhithi antha kanutte???

    • @njgowda5723
      @njgowda5723 2 ปีที่แล้ว

      @@Pavan8626 andre

    • @Pavan8626
      @Pavan8626 2 ปีที่แล้ว

      @@njgowda5723 ಅಂದ್ರೆ ತುಂಬಾ ಗಂಭೀರವಾದ ಪ್ರಶ್ನೆ ಇರ್ಬೇಕು...

  • @bmkotagi6931
    @bmkotagi6931 2 ปีที่แล้ว

    ಇದು ನನ್ನ ಅನಿಸಿಕೆ.... ಕಾಮುಕ ಅಂದರೆ ಹಲವಾರು ಬೇರೆಬೇರೆ
    ಬೇಡಿಕೆ ತೀರದ್ದು..ಒಂದೇ ಪದದಲ್ಲಿ ಹೇಳುವುದಾದರೆ ವಾಂಚೆಗಳು....ಹೆಣ್ಣಿನ ಸಂಗವನ್ನು ಬಯಸುವುದೊಂದೆ ಕಾಮವೆಂದು ಹೇಳಲಾಗದು..ಅಲ್ಲವೇ ..

  • @naveenchandra7805
    @naveenchandra7805 2 ปีที่แล้ว +15

    It's my question 😅🤣

  • @anujithrp8737
    @anujithrp8737 2 ปีที่แล้ว +3

    Pls make some more intellectual videos with dir ಗುರುಪ್ರಸಾದ್........ಇನ್ನೂ ಬೇರೆ ಬೇರೆ concepts na ಚರ್ಚೆ ಮಾಡಿ .

  • @malateshm9043
    @malateshm9043 2 ปีที่แล้ว +1

    ಹೌದು ನಿಮ್ಮ ಕೃ ಮೇಲಿನ ಗಾಯ ನೋಡಿ ಯಾಕೆ ಅಂತ ಹಲವು ಸ್ವಚ್ಛತೆ ವಿಚಾರ ಬಂತು

  • @cosmo-manava-ahimsa2188
    @cosmo-manava-ahimsa2188 2 ปีที่แล้ว +1

    ಗುರ್ ಅಂತ ನೊಡೋವರೆ ..... ಗುರುಗಳು.....
    ಅದಕ್ಕೆ ಗುರು.

  • @subramanyajois
    @subramanyajois 2 ปีที่แล้ว +3

    Wanted to check with Guru sir why did he keep a scene in Mata movie where he mocks Siddaganga sree..

  • @VCSHINES
    @VCSHINES 6 หลายเดือนก่อน

    My question to guru sir ....Do you meditate? I need to personally talk to you some day

  • @kumarswamyrkarthi7011
    @kumarswamyrkarthi7011 2 ปีที่แล้ว

    Guru sir jothe whisky kudibeku waa super agi mathadbodu

  • @nareshchandra8067
    @nareshchandra8067 2 ปีที่แล้ว +1

    I like the way he speaks

  • @kiranrox7747
    @kiranrox7747 2 ปีที่แล้ว +7

    Good food diet🥦🍎🥗🍌
    Don't eat non veg &chats & snack
    Avoid pornography
    Cold shower🚿
    Wake up early morning🌞
    Bramacharya life really peace full

    • @withkarthik6213
      @withkarthik6213 2 ปีที่แล้ว

      Muruga swamy also did same but ??

  • @purnachandra6986
    @purnachandra6986 2 ปีที่แล้ว +9

    Kaama gellodu how?
    When you are exhausted by doing lot of kaama,one day you realize 'oh life is not just kaama,something else is there'.
    Without doing kaama,always you keep thinking about it..
    So u can't win over it,u do exists with it.And it will be fruitful and u will have a balanced life if you are not always kama'dized..

    • @Pavan8626
      @Pavan8626 2 ปีที่แล้ว

      I always tell this to my friends.. Outsourcing was first introduced by Lord Bramha not by any Fortune 500 companies!!!!

  • @abhishekgowda6120
    @abhishekgowda6120 2 ปีที่แล้ว +14

    Nam Umesh sir mathu whiskey tara Guru sir mathu Gin thara! Kelsa mugskond manege bandu malgo time ali yuvr video nodudre ole kick iruthe!

  • @madhukumarvenkataramu9702
    @madhukumarvenkataramu9702 ปีที่แล้ว

    Super sir

  • @nareshuppi..juniorupendra5197
    @nareshuppi..juniorupendra5197 2 ปีที่แล้ว +1

    Naveen Chandra ee prashne na guruvige ne kelbeka?

  • @maheshsankannavar8528
    @maheshsankannavar8528 2 ปีที่แล้ว +2

    Waiting

  • @Money_Planet
    @Money_Planet 2 ปีที่แล้ว +5

    ಕಾಮವನ್ನು ಗಿಲ್ಲಬಹುದು, ಗೆಲ್ಲೋಕಾಗಲ್ಲ..

    • @adarshreddy4737
      @adarshreddy4737 2 ปีที่แล้ว +1

      Geddavru tumba Jana iddare

    • @Money_Planet
      @Money_Planet 2 ปีที่แล้ว

      @@adarshreddy4737 ಸೌಂದರ್ಯ ಸಮರ ಸೋತವನೇ ಅಮರ. ಅದಕ್ಕೆ ಗೆಲ್ಲೋದಿಲ್ಲ.

    • @swamyieswamyie2953
      @swamyieswamyie2953 2 ปีที่แล้ว

      anubavisodhu

  • @prathapt5194
    @prathapt5194 2 ปีที่แล้ว +2

    ಅದ್ಭುತ ಸಾರ್

  • @HkBlockWalkar
    @HkBlockWalkar 6 หลายเดือนก่อน

    Correct

  • @NaveenKumar-tq3ft
    @NaveenKumar-tq3ft ปีที่แล้ว

    🙏Kelavu acharya thrayaru geddidare bekadare madva,shankaracharyara granthagalannu adyana madi

  • @srinivasamurthy36
    @srinivasamurthy36 2 ปีที่แล้ว +1

    Sir yake beku en tha avra interview

  • @nagoprak
    @nagoprak 2 ปีที่แล้ว +1

    ಮಾತಿನ ಮಲ್ಲ .... Director guru Prasad

  • @ravikumarm1400
    @ravikumarm1400 2 ปีที่แล้ว +2

    ಮಾತುಗಾರ ಮಲ್ಲ,👌👌👌🌹🌹🌹.

  • @shivarajkb5900
    @shivarajkb5900 2 ปีที่แล้ว

    ಗೆಲ್ಲುವುದು ಎನ್ನುವುದು ಕೊನೆ. ಗೆಲ್ಲುವ ಪ್ರಯತ್ನ ಮಾಡಬಾರದು.

  • @JournalKannada
    @JournalKannada 2 ปีที่แล้ว

    ಇವರು ಹೇಳಿದ್ದು ಕೇಳಿದ್ರೆ ನಮ್ಮ ಪಾಡು ಕೂಡ. ತಿರುಘಾ - ಮುರುಘಾ 😂😂😂

  • @itsme....8175
    @itsme....8175 2 ปีที่แล้ว

    Good

  • @sidduwader9216
    @sidduwader9216 2 ปีที่แล้ว

    🥰🥰

  • @Smith-zc9bj
    @Smith-zc9bj 2 ปีที่แล้ว +1

    Naveen chandra

  • @rajudesai7132
    @rajudesai7132 2 ปีที่แล้ว

    ನಿಮ್ಮ ವಿಷಯ ..ಸಹಜ ಧರ್ಮ ...ಆದರೆ ಸ್ವಂತಿಕೆ ಒಳ್ಳೆಯದು 😂😂😂😂 ಇಲ್ಲದಿದ್ದಲ್ಲಿ ಎಂಜಲು ತಿನ್ನಬೇಕಾಗುತ್ತದೆ 😂😂😂😂😂😂

  • @vinayg3934
    @vinayg3934 ปีที่แล้ว

    ಮಾತ ಗುರುಪ್ರಸಾದ್

  • @rudrakumarrudrakumarbk8298
    @rudrakumarrudrakumarbk8298 2 ปีที่แล้ว

    Guru...howde...kama...vanna nimage arth agidya....

  • @anandmeg1306
    @anandmeg1306 2 ปีที่แล้ว +1

    Guru sakathagi mathadthiya , nim ebbaralli jasti poli gaurish annisuthey .
    My Question is to Guru sir .
    Kama nam life nalli man of the match ahgbeka or Man of the series ahgbeka .

  • @nodu3605
    @nodu3605 2 ปีที่แล้ว +2

    ಸಾರ್ ಮನುಷ್ಯರನ್ನು ನೀವು ಹೇಗೆ judge ಮಾಡ್ತೀರಾ?...... From : Pradeep

    • @Pavan8626
      @Pavan8626 2 ปีที่แล้ว +2

      ಮೊದಲು ಮನುಷ್ಯನಾಗಲಿ... ಆಮೇಲೆ judge ಮಾಡೋಣ..

    • @nodu3605
      @nodu3605 2 ปีที่แล้ว

      @@Pavan8626 ಅಂದ್ರೆ ಡೈರೆಕ್ಟ್ರು ಸಾಹೇಬ್ರು ಇನ್ನೂ ಮನುಷ್ಯರಾಗಿಲ್ವ?

    • @Pavan8626
      @Pavan8626 2 ปีที่แล้ว

      @@nodu3605 ಅಂದ್ರೆ ನೀವು ಅವರನ್ನೇ judge ಮಾಡ್ತಿದ್ರ?

    • @nodu3605
      @nodu3605 2 ปีที่แล้ว

      @@Pavan8626 ಒಂಥರಾ ಹಂಗೆ...

  • @shridhar5990
    @shridhar5990 ปีที่แล้ว

    Hii sir

  • @lohith0075
    @lohith0075 2 ปีที่แล้ว +1

    I have watched Manmathaleelai...amazing film 😂

    • @Pavan8626
      @Pavan8626 2 ปีที่แล้ว

      Did you think abt honey or the bowl??

  • @kirankruthik3996
    @kirankruthik3996 4 หลายเดือนก่อน

    Kamavannu kudittu thindare suka kamavannu nodutha thedidare adhe naraka

  • @HKRj296
    @HKRj296 2 ปีที่แล้ว +2

    ಮದುವೆ ಆದ್ರೆ ಗೆದ್ದಂಗೆ ಅಲ್ವಾ ✌️😎

    • @Pavan8626
      @Pavan8626 2 ปีที่แล้ว

      ನಮ್ಮ್ ಪಾಡು ನಮಗೇ ಗೊತ್ತು...

    • @HKRj296
      @HKRj296 2 ปีที่แล้ว +2

      @@Pavan8626 bro ಕಾಮ ಗೆದ್ದಂಗೆ.. ಲೈಫ್ ಫುಲ್ ಸೋತ ಹಾಗೆ 🤐🤐

    • @Pavan8626
      @Pavan8626 2 ปีที่แล้ว

      @@HKRj296 ಗದ್ರೆ fullstop ಆಗುತ್ತೆ.. ಅಲ್ಲಿ ಬರೀ ,,,,,ನೇ ಇರ್ಬೇಕು...

  • @Dharmakutiram
    @Dharmakutiram 2 ปีที่แล้ว +1

    Honest with wife anno point ge ardha geddaythu alwa guruprasad sir

    • @Pavan8626
      @Pavan8626 2 ปีที่แล้ว

      He said "partner" not wife.. ಆಹಹಹ ಕಳ್ಳ!!!!

  • @ilovemydream.....8997
    @ilovemydream.....8997 2 ปีที่แล้ว +1

    Sir nivu Kannada Ram Gopal Varma .....

    • @haris-cf6hx
      @haris-cf6hx 2 ปีที่แล้ว

      ಅವ್ರು ಕನ್ನಡ ಗುರು ಪ್ರಸಾದ್

  • @kannadamanassu1193
    @kannadamanassu1193 2 ปีที่แล้ว +1

    ನೀ ಏನಾದರೂ ಮಾಡು, ಮೊದಲು ಬೇರೆಯವರ ಟೈಂ ಗೆ, ದುಡ್ಡಿಗೆ, ಅನ್ನಕ್ಕೆ ಮರ್ಯಾದೆ ಕೊಡು...

  • @itsmebxv
    @itsmebxv 2 ปีที่แล้ว +2

    Yappa devru…we understand you did couple of good movies…that does not make you preacher…look at Puttanna Kanagal…though he made so many successful never showed people this arrogance of preaching others…stick to your job of so called directing…these days - one or two good movies they make and suddenly become superstars!

  • @baluk84
    @baluk84 2 ปีที่แล้ว +6

    Kamavannu yake Gellabeku?? Kamavannu Anubavisona

    • @Pavan8626
      @Pavan8626 2 ปีที่แล้ว +1

      ಗುರುಗಳೇ ಹೇಳಿಲ್ವಾ.. ಸೋತು ಗೆಲ್ಲೊದು ಅಂತ...

    • @baluk84
      @baluk84 2 ปีที่แล้ว

      @@Pavan8626 Ok Sir

  • @kiran_tumkur
    @kiran_tumkur 2 ปีที่แล้ว +2

    Sir plzz madi sir sex subject bagge school allu helkodalla😢

    • @Pavan8626
      @Pavan8626 2 ปีที่แล้ว

      Avru 2 ಎಮ್ಮೆ ಮಾಡಿ(ದ್).. ಮೇಲೇ ಬರ್ತಾರೆ.. okna?

    • @charanac9271
      @charanac9271 2 ปีที่แล้ว +1

      Namma Tumakuru

    • @localkannadiga5337
      @localkannadiga5337 2 ปีที่แล้ว

      😂😂😅😅🤦

  • @nagarajus8760
    @nagarajus8760 2 ปีที่แล้ว

    Adanna tadehiddre solu. tadehidiyade bitre geluvu ashte.idu nisargika

    • @Pavan8626
      @Pavan8626 2 ปีที่แล้ว

      ಹೆಚ್ಚು ಬಿಟ್ರೆ ನೈಸರ್ಗಿಕ ಆಪತ್ತು ಇದೇ.

  • @VS25686
    @VS25686 11 หลายเดือนก่อน

    Mata film li tent li film nodok odaga helideralla nive, kama na control madoke ogiddu tent ge anta🤣🤣🤣

  • @nareshuppi..juniorupendra5197
    @nareshuppi..juniorupendra5197 2 ปีที่แล้ว +1

    Kaama na geddhu yenu sadhne maadodhu

  • @thecreators7670
    @thecreators7670 2 ปีที่แล้ว +2

    Sir nan prakara ah question kelirorge innu maduve agilla ansuthe. Neevu bari maduve agiror kaamadh bagge helthidhira.🤣🤣🤣🤣 mostly avarge ans sikkiralla....!!

  • @nanalla
    @nanalla 2 ปีที่แล้ว

    Jatkha cut baadu thindu gella bahudu...

  • @jsatish1974
    @jsatish1974 2 ปีที่แล้ว

    full stop idi.