ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? | How Shiva Overcame Lust | Sadhguru Kannada

แชร์
ฝัง
  • เผยแพร่เมื่อ 27 ม.ค. 2020
  • ’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವ ’ಕಾಮ’ನನ್ನು ಸುಟ್ಟ ಕಥೆ! ಇನ್ನೇನು ಮಹಾಶಿವರಾತ್ರಿ ಸನಿಹ ಬಂತು. ಫೆಬ್ರುವರಿ 21, 2019 ಮಹಾಶಿವರಾತ್ರಿಯ ದಿನ. ಈಶಾ ಯೋಗ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇದರ ಆಚರಣೆಯ ಅಂಗವಾಗಿ ಬೃಹತ್ ಕಾರ್ಯಕ್ರಮ ನಡೆಯುತ್ತದೆ. ನೀವೂ ಬಂದು ಈ ಅಮೋಘ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು, ಅಥವಾ ವಿವಿಧ ಟಿವಿ ವಾಹಿನಿಗಳಲ್ಲಿ, ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾವನ್ನು ವೀಕ್ಷಿಸಬಹುದು.
    ಈ ಹಿನ್ನಲೆಯಲ್ಲಿ ಶಿವನ ಕುರಿತಾದ ‘ಶಿವನೆಂಬ ಜೀವಂತ ಸಾವು’ ಹೆಸರಿನ ಅತ್ಯಂತ ರೋಚಕ ವೆಬ್ ಸರಣಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ! ಇದು ಆ ಸರಣಿಯ ಮೊದಲ ಕಂತು. ಅದ್ಭುತ ಕಥೆಗಳನ್ನು ಕೇಳಲು ನಿರೀಕ್ಷೆಯಲ್ಲಿರಿ!
    English video:
    How Shiva Overcame Lust - #ShivaLivingDeath Ep 1 | Sadhguru
    • How Shiva Overcame Lus...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 83

  • @mallinathbairawadagi4978
    @mallinathbairawadagi4978 2 ปีที่แล้ว +13

    ನಿಮ್ಮಿಂದ ನನ್ನಲ್ಲಿ ಬಹಳ ಬದಲಾವಣೆ ಆಗಿದೆ ಸದ್ಗುರು...ನಾನು ಯಾವುದೊ ಕಾರಣಕ್ಕೆ
    ಅಸಹಾಯಕನಾಗಿ ಅಳುವುದನ್ನು ಮರೆತಿದ್ದೆನೆ ಮತ್ತು ನಿಮ್ಮ ಹಿತವಚನಗಳ ಗೆಳೆಯನಾಗಿ ಕ್ಷಣ ಕ್ಷಣಕ್ಕೊ ಸಂಭ್ರಮಿಸುತ್ತಿದ್ದೆನೆ..ನನಗೆ ಯಾವುದರ ಭಯವು ಇಗ ಉಳಿದಿಲ್ಲಾ...ನಾನು ಜೀವಂತವಾಗಿರುವ ತನಕ ಶ್ರೇಷ್ಟ ವ್ಯಕ್ತಿತ್ವದವನಾಗಿ ಬಾಳುತ್ತೆನೆ...ಕನ್ನಡಕ್ಕೆ ಚೆನ್ನಾಗಿ ಅನುವಾದ ಮಾಡಿದ ಪರಿಣಿತ ಕನ್ನಡ ಬಳಗಕ್ಕೆ ನಾನು ಚಿರರುಣಿ

  • @smileindia5473
    @smileindia5473 4 ปีที่แล้ว +43

    ನಿಮ್ಮ ಪ್ರತಿಯೊಂದು ವಚನವು ಮತ್ತೆ ಮತ್ತೆ ನಾನು ಜೀವಂತ ಚಿರಂತನವಾಗಲು ಪ್ರೇರೇಪಿಸುತ್ತದೆ, ಧನ್ಯೊಸ್ಮಿ ದೇವ 🙏

  • @ramuloki6635
    @ramuloki6635 4 ปีที่แล้ว +16

    ಸನಾತನ ಧರ್ಮದ ಗುರುಗಳು ಹೀಗೆ ಇರಬೇಕು. ಧನ್ಯೋಸ್ಮಿ ಗುರುಗಳೇ

  • @Nanjunda.
    @Nanjunda. 4 ปีที่แล้ว +12

    your every single word it make somuch help to me become a good human being at every step in my life thank you sadhguru ji

  • @chandrashekaras8573
    @chandrashekaras8573 4 ปีที่แล้ว +6

    Sir ,, eee background music ಅದ್ಭುತವಾಗಿದೆ ide music irli superb ... Sir One request Guru Gopal das avara mathugalannu kannada dalli haki

  • @vijaynidagundi1958
    @vijaynidagundi1958 4 ปีที่แล้ว +8

    ಓಂ ನಮ ಶಿವಾಯ

  • @pruthviraj7027
    @pruthviraj7027 3 ปีที่แล้ว +3

    ನಿಮ್ಮ ಮಾತುಗಳು (ನೈಜ) ನಿಜ ಜ್ಞಾನಿಗಳೆ★. ಆದರೆ____
    ಜ್ಞಾನದತ್ತ ಪಯಣ ಅಘೊರ 🙏

  • @ankurinstalermahindra3136
    @ankurinstalermahindra3136 4 ปีที่แล้ว +2

    ಅದ್ಭುತ ಮಾತು

  • @rajashekarreddy3519
    @rajashekarreddy3519 4 ปีที่แล้ว +3

    Thank u so much Sadhaguru ji

  • @chethanr6956
    @chethanr6956 4 ปีที่แล้ว

    Adbhuta vishaya gurujee

  • @girishkannadiga5935
    @girishkannadiga5935 3 ปีที่แล้ว

    ಅದ್ಭುತ

  • @niceinternetzone1271
    @niceinternetzone1271 10 หลายเดือนก่อน

    Nice explanation sadguru..

  • @manikyachandasagar
    @manikyachandasagar 4 ปีที่แล้ว +4

    Kannadadalli upload maduthiruvudakke danyavadagalu

  • @dontbeafraidimhere5421
    @dontbeafraidimhere5421 4 ปีที่แล้ว +1

    ಧನ್ಯವಾದಗಳು ❤️

  • @madhuny1500
    @madhuny1500 4 ปีที่แล้ว

    Super gurupujayare hoo nama shivaya super speech gurugale

  • @dharmarajulokesdharma1021
    @dharmarajulokesdharma1021 4 ปีที่แล้ว +1

    Nice Guruji 🙏🙏🙏

  • @shanthisk8673
    @shanthisk8673 4 ปีที่แล้ว +8

    Namo namaha gurugale enthaha mathu

  • @prashanthkumar8958
    @prashanthkumar8958 4 ปีที่แล้ว +1

    ಅದ್ಬುತ ನೀವು 👌...

  • @santhoshkulal9259
    @santhoshkulal9259 4 ปีที่แล้ว +1

    Danyavada

  • @tejashwinikulkarni4856
    @tejashwinikulkarni4856 ปีที่แล้ว

    Really wonderful sadguruji🙏🙏🙏🙏🙏

  • @leelaramesh2060
    @leelaramesh2060 4 ปีที่แล้ว +2

    Thank you so much sadguru

  • @dsusha1865
    @dsusha1865 4 ปีที่แล้ว +3

    Namaste Guruji 🙏

  • @birappabirappagk5654
    @birappabirappagk5654 2 ปีที่แล้ว

    Dhanyavadagalu gurudeva 🙏

  • @praveenrajur1639
    @praveenrajur1639 4 ปีที่แล้ว

    There is no words it's verry verry true nothing is there. This is really truth thank u sadguru

  • @shreevatsavatsa8462
    @shreevatsavatsa8462 3 ปีที่แล้ว

    Dhanyavadagalu 🙏🙏🙏🙏

  • @impanatoolingsmuralikrisha3294
    @impanatoolingsmuralikrisha3294 4 ปีที่แล้ว +2

    namaskara sadguru

  • @srinidhi7140
    @srinidhi7140 4 ปีที่แล้ว +10

    ನಮಸ್ಕಾರಗಳು ಸದ್ಗುರು 🙏

  • @yogeeshn3110
    @yogeeshn3110 4 ปีที่แล้ว +1

    Nice sir

  • @jyothig4897
    @jyothig4897 4 ปีที่แล้ว +1

    Super

  • @chandrashekarchandru8994
    @chandrashekarchandru8994 3 ปีที่แล้ว

    Thank you sir 👌👌👍👍👏👏🙏🙏🙏

  • @shruthis4763
    @shruthis4763 ปีที่แล้ว

    Thank you very much sir....

  • @jnanavarshini3845
    @jnanavarshini3845 4 ปีที่แล้ว

    Kundalini yeridantella aguva vividha anubhava hagoo sharirika badalavanegala bagge tilaya bekittu naneega a sthitiyalliddene anista untu namaskara sadgurooji

  • @harishmysore6666
    @harishmysore6666 4 ปีที่แล้ว +5

    Hari Om

  • @ranganatharao
    @ranganatharao 4 ปีที่แล้ว +4

    Great Teaching by Sadguru to make me understand that Kama/ Lust/ Desire ( unwanted or negative desire) are inside us. For progressing, especially Spiritually the lust is to be annihilated. As the lust originally generates inside our system, it has to be burnt completely by using the Fire of Jnana or Wisdom inside. Then we become pure like the ash/ Bhasma
    Thank you Sadguru

    • @myearth3574
      @myearth3574 3 ปีที่แล้ว +1

      What is your age

  • @manojgowda7263
    @manojgowda7263 ปีที่แล้ว

    ದನ್ಯವಾದಗಳು ಸದ್ಗುರು 🙏❤️

  • @SrinivasaMurthy.1967
    @SrinivasaMurthy.1967 2 ปีที่แล้ว

    ಓಂ ನಮಃ ಶಿವಾಯ

  • @sumanthkannadiga2059
    @sumanthkannadiga2059 4 ปีที่แล้ว

    🙏 ಓಂ ನಮಃ ಶಿವಾಯ 🙏

  • @rathanuppi643
    @rathanuppi643 4 ปีที่แล้ว +3

    1:25 uppi dialog Preethi andre Kamada mukhavada

  • @shrishailom8642
    @shrishailom8642 4 ปีที่แล้ว +2

    I love swami ji God Buddha Shiva

  • @mallikarjunamv3556
    @mallikarjunamv3556 4 ปีที่แล้ว

    ಓಂ ಶ್ರೀ ಗುರುಭ್ಯೋನಮಃ ಸದ್ಗುರುವೇ ನಮಃ

  • @myarticles4277
    @myarticles4277 4 ปีที่แล้ว

    On namah shivaya

  • @mohanpoojary6996
    @mohanpoojary6996 4 ปีที่แล้ว +6

    🙏🙏🙏🙏

  • @ganeshgowda127
    @ganeshgowda127 3 ปีที่แล้ว +1

    Shiva 🙏

  • @sharadamman2451
    @sharadamman2451 4 ปีที่แล้ว +2

    🙏🏻

  • @Nagaraj-1328
    @Nagaraj-1328 4 ปีที่แล้ว +2

    🙏🙏🙏

  • @rathanuppi643
    @rathanuppi643 4 ปีที่แล้ว +2

    📚

  • @gourishchougale2772
    @gourishchougale2772 4 ปีที่แล้ว +2

    🙏🙏🙏🙏🙏

  • @lingeshsawanth253
    @lingeshsawanth253 4 ปีที่แล้ว

    🙏

  • @ramashama-tw3ly
    @ramashama-tw3ly 13 วันที่ผ่านมา

    👍👍🙏🙏

  • @manjucool1623
    @manjucool1623 4 ปีที่แล้ว +1

    👍🙂🙏🙏🙏

  • @skyhigh7283
    @skyhigh7283 3 ปีที่แล้ว

    Gurugale....Am asking simple question..PL tell how world born..How God born..PL give me proper answer ,I need basic proof in your answer...🙏🙏

  • @Sri_manjunatha_swamy123
    @Sri_manjunatha_swamy123 4 ปีที่แล้ว +2

    🌺🌺🌺🌺🙏🙏🙏🙏🌺🌺🌺🌺

  • @adarsh1461
    @adarsh1461 2 ปีที่แล้ว +1

    🙏🙏🙏❤❤🙏🙏🙏

  • @russelmendez3166
    @russelmendez3166 4 ปีที่แล้ว

    Tapo Kathi davaru sathiya athma

  • @mindfulmarket444
    @mindfulmarket444 10 หลายเดือนก่อน

    🎊🙏💐

  • @basavabagalakote9229
    @basavabagalakote9229 3 ปีที่แล้ว

    🙏🙏🙏🙏🙏🙏🙏

  • @RaKri5
    @RaKri5 4 ปีที่แล้ว +1

    🕯️🕯️🕯️

  • @kiranb7972
    @kiranb7972 4 ปีที่แล้ว

    3:33 means

  • @freesoul2975
    @freesoul2975 3 ปีที่แล้ว

    🥰

  • @yallappabalugola7261
    @yallappabalugola7261 3 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vanitha4943
    @vanitha4943 ปีที่แล้ว

    Jai Sadhguru 💖😍🙏🙏🙏

  • @hruthvikmariswamy3107
    @hruthvikmariswamy3107 4 ปีที่แล้ว +2

    ಕಾಮ=ಪ್ರೇಮ

  • @request_short.
    @request_short. ปีที่แล้ว

    Shopping ಕಾಮ ಅಲ್ಲ ಅದು ಲೋಭ.

  • @rathanuppi643
    @rathanuppi643 4 ปีที่แล้ว +1

    Illi neenu yaru gotthagbekandre naanu illi irbaardu

  • @manjunathai1539
    @manjunathai1539 4 ปีที่แล้ว

    ಕೆಲವರಿಗೆ ಕೆಲವು ಜನರಿಗೆ ಧ್ಯಾನದ ಮತ್ತು ಇನ್ನಿತರೆ ಕೆಲವು ಮಾಂತ್ರಿಕ ಶಕ್ತಿ ಮೆಲೆ ಇಚ್ಛೆ ಉಂಟಾಗುತ್ತದೆ ಅದನ್ನು ಮಾಡಿದರೆ ಪೂರ್ಣ ಅಂದುಕೊಳ್ಳುತ್ತಾರೆ. ಇದು ಪ್ರೆಮವೆ ಇಲ್ಲ ಆಕರ್ಷಣೆ.

  • @SPGNIA
    @SPGNIA 4 ปีที่แล้ว

    Kama is not lust its desire. Meaning of lust is sexual desire so in kannada Laiṅgika bayake. kama is very important in life means desire but it should be good desire.

  • @santhoshkulal9259
    @santhoshkulal9259 4 ปีที่แล้ว

    Adbuta mathu

  • @shivarajlambu8682
    @shivarajlambu8682 4 ปีที่แล้ว +2

    🙏🙏🙏🙏

  • @pandubagilad
    @pandubagilad 2 ปีที่แล้ว +1

    🙏🙏🙏

  • @shreekanthanaik4936
    @shreekanthanaik4936 3 ปีที่แล้ว

    🙏

  • @vishwanathkairody9768
    @vishwanathkairody9768 4 ปีที่แล้ว

    🙏🙏🙏

  • @yashwantakumarls7891
    @yashwantakumarls7891 3 ปีที่แล้ว

    🙏🙏🙏