Part-14|ವಿಜ್ಞಾನ ಮತ್ತು ಅಧ್ಯಾತ್ಮ..! ಲಿಂಕ್‌ ಇದೆಯಾ..?|Interview with Matha Guruprasad|Gaurish Akki|GaS

แชร์
ฝัง
  • เผยแพร่เมื่อ 17 ก.ย. 2022
  • Interview with Guruprasad Playlist : • Director Guruprasad
    ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮತ್ತೊಮ್ಮೆ ಮಾತಿಗೆ ಸಿಕ್ಕರು. ವೀಕ್ಷಿಸಿ ಈ ವಿಶೇಷ ಸಂದರ್ಶನ
    ===================================================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #guruprasad #mathaguru #directorguruprasad #mathaguruprasad #kannada #guruprasad #oscaraward #matha #directorguruprasad #eddelumanjunatha #gaurishakki
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • บันเทิง

ความคิดเห็น • 215

  • @prasannaradhyap5211
    @prasannaradhyap5211 ปีที่แล้ว +6

    ಪ್ರಬುದ್ದತೆಗೆ ನಿಮ್ಮ ವಿಚಾರಗಳ ಅನಿವಾರ್ಯತ ಇದೆ ನಮ್ಮದೆ ಯುವಜನತೆಗೆ.🙏

  • @shyamprasadbaipadithya1693
    @shyamprasadbaipadithya1693 ปีที่แล้ว +4

    ಯಾರಿಗೆ ಏನು ಪ್ರಶ್ನೆ ಕೇಳಬೇಕು ಎಂಬುದು ಪತ್ರಕರ್ತನ ಪ್ರಾಥಮಿಕ ಜ್ಞಾನ

  • @vikram9812
    @vikram9812 ปีที่แล้ว +7

    ನೀವು ಓಬ್ಬರೇ ಮಾತಾಡಿದರೇ ನೀವು ಹೇಳಿದ್ದೇ ಅಂತಿಮ ಆಗುತ್ತೇ ಓಂದು ವಾದ ಸಂವಾದ ನಡೇಸಿ ನಮ್ಮಂತ ಯುವಕರನ್ನ ನಿಮ್ಮಲ್ಲಿ ಕರೇಸಿ ಪ್ರಶ್ನೇ ಕೇಳುತ್ತಿವೇ

    • @Shridharshashi
      @Shridharshashi ปีที่แล้ว +1

      🔥🔥🔥

    • @manojkumarn2464
      @manojkumarn2464 ปีที่แล้ว

      ಸರಿಯಾದ ಪ್ರಶ್ನೆ...... ಸದ್ಗುರು ಅವರೊಂದಿಗೆ ಚರ್ಚೆ ಮಾಡಿ ಸಾರ್ 😊

  • @ganeshputtur5029
    @ganeshputtur5029 ปีที่แล้ว +3

    ತುಂಬಾ ಅದ್ಭುತವಾದ ವಿಚಾರಧಾರೆಗಳು... ಇವರು ಹೇಳೋದಕ್ಕಿಂತಲೂ ಮತ್ತಷ್ಟು ಅದ್ಭುತ ವಿಚಾರಗಳುನ್ನು ವಚನ ಹಾಗೂ ಬುದ್ಧನ ಬೋಧನೆನಲ್ಲಿ ನೋಡಬಹುದು...

  • @sudhirkumarkaulgud9296
    @sudhirkumarkaulgud9296 ปีที่แล้ว +3

    ನೀವು ಹೇಳಿದ್ದರಲ್ಲಿ ಕೆಲವೊಂದು ಒಪ್ಪಲಾಗದು. ಆದರೂ ಚರ್ಚೆ ಚೆನ್ನಾಗಿದೆ

    • @masterpiece3878
      @masterpiece3878 ปีที่แล้ว +1

      ಎಲ್ಲಾ ಸರಿಯಾಗಿಯೇ ಇದೆ

  • @palni8373
    @palni8373 ปีที่แล้ว +3

    ಗುರು ಸರ್ ಮತ್ತು ಗೌರೀಶ್ ಅಕ್ಕಿಗೆ ಅವರಿಗೆ ನನ್ನ ನಮಸ್ಕಾರಗಳು
    ನನ್ನದೊಂದು ಪ್ರಶ್ನೆ
    ಒಳ್ಳೆಯ ವ್ಯಕ್ತಿ ಮತ್ತು ಕೆಟ್ಟ ವ್ಯಕ್ತಿಯನ್ನು ಹೇಗೆ ವಿಭಜಿಸುವುದು

  • @mahadevhunsur9341
    @mahadevhunsur9341 ปีที่แล้ว +5

    ತುಂಬಾ ಅದ್ಭುತ ಕಲ್ಪನೆ ಗುರುಗಳೇ ನಿಮ್ಮಿಂದ ಯುವಕರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ 🙏🏽🙏🏽🙏🏽🙏🏽 ನಿಮ್ಮಿಂದ ಒಳ್ಳೆ ಕಾರ್ಯಕ್ರಮ ನಡೆಯಲಿದೆ ❤️❤️❤️❤️ ಹ್ಯಾಪಿ to ನಿಮ್ಮ ಜ್ಞಾನ ❤️ ವಿಜ್ಞಾನ 🙏🏽🙏🏽🙏🏽

  • @akshaymelavenkir5759
    @akshaymelavenkir5759 ปีที่แล้ว +7

    I'm sorry as a scientist and based on my limited research and knowledge I can say he is absolutely wrong.

    • @shridhar5990
      @shridhar5990 ปีที่แล้ว

      Plz can explain it 🙏..... I also thought same .... He has knowledge with no ego but he believes only report and certificate

  • @vijayhappalad5369
    @vijayhappalad5369 ปีที่แล้ว +3

    Nanna prakara
    Science andare manushya tannannu bittu ellavannu tiliyuvudu.
    Adhyatma andare ellavannu bittu tannannu tiliyuvudu

  • @sarveshmandya9584
    @sarveshmandya9584 ปีที่แล้ว +4

    Adhbutavada vichara mandane agide e platform alli. Very interesting as well as informative 👍series from Akki studio. Hats off to GAS for all your efforts. Please continue this series with Guru sir 🙏 all the best for you future projects

  • @va133
    @va133 ปีที่แล้ว +2

    ಗೌರೀಶ್ ಸರ್ ಹಿಪ್ನಾಟಿಸಂ ಬಗ್ಗೆ ಇನ್ನೊಂದು interview madi guru sir du ಅನಿಸಿಕೆ ಕೇಳಿಕೊಳ್ಳುವ ಕುತೂಹಲ ಸರ್ ಅದಕ್ಕೆ...

  • @swamyieswamyie2953
    @swamyieswamyie2953 ปีที่แล้ว

    all comments are very good understanding every words of guru.
    society's needs Prsn like him

  • @ShimogaVikas
    @ShimogaVikas ปีที่แล้ว +1

    Plz Continue these episodes... A lot to observe n learn.....

  • @abhishekkalkatte7036
    @abhishekkalkatte7036 ปีที่แล้ว +2

    Gurugalee please nim jothe ondh enne hakbeku!! Every single time we pick this topic this is my exact take with all the religious people!! Thank you for sharing it with everyone!! Science and nature are the guiding lights. your religion and culture is a moral code to tag us to be civilised! God is only a hope where science fails. ! One dialogue that has changed me is from mata movie to search for the god hiding within yourself..

    • @arvindsethuram3046
      @arvindsethuram3046 ปีที่แล้ว

      Spirituality has nothing to do with religion, god. You should hear Dr. Deepak Chopra on spirituality. He explains spirituality thru science.

  • @koustubhadarao9030
    @koustubhadarao9030 ปีที่แล้ว +2

    ಎಲ್ಲಾ ಒಂದೇ ಅಂದ್ಮೇಲೆ.. ಬೇರೆ ಧರ್ಮದ.. ಆಚಾರಣೆ ಬಗ್ಗೆ ಯಾಕೆ ಮಾತಾಡ್ತಿಲ್ಲ ಗುರುಗಳೇ.... 🙏

    • @masterpiece3878
      @masterpiece3878 ปีที่แล้ว +1

      ಅವರು ಬೆಳೆದ ಪರಿಸರ, ನಾವು ಬೆಳೆದ ಪರಿಸರದಲ್ಲೇ ಪ್ರಶ್ನೆಗಳು ಹುಟ್ಟುವುದು

    • @valva1620
      @valva1620 ปีที่แล้ว

      ಕೌಸ್ತುಭ ನಿಮ್ಮ ಪ್ರಕಾರ ಇವರು ಮುಸ್ಲಿಂ ಕ್ರೈಸ್ತ ಇವರ ಮೌಡ್ಯ ದ ಬಗ್ಗೆ ಮಾತಾಡಬೇಕು ಅಂತನ..ಇವರು ಹಿಂದೂ ಆಗಿ ಬೇರೆ ಧರ್ಮಗಳ moudyakinta ನಮ್ಮ dharmadde ಹೆಚ್ಚು tilidirudu ಅಲ್ಲವಾ....ಸತ್ಯ ಅಂತ ಅನಿಸಿದ್ರೆ ಇವರನ್ನ ಬೆಂಬಲಿಸಬೇಕು ಅದು ಬಿಟ್ಟು ಬೇರೆ ದರ್ಮದ್ದು ಹೇಳಲ್ಲ..ಇದೆಲ್ಲ ನಮ್ಮ ashahane ಅಷ್ಟೇ

    • @valva1620
      @valva1620 ปีที่แล้ว

      ಹೆಚ್ಚು maoudya ಇರುದೆ ಹಿಂದೂ ಧರ್ಮದಲ್ಲಿ...ಲಕ್ಷ ಕೋಟಿ ದೇವರುಗಳು .duddigoskara..

    • @harshag1335
      @harshag1335 ปีที่แล้ว

      Bcz he dont know about other religions but he lived n experienced the hindu religion thats y he spoke...

    • @valva1620
      @valva1620 ปีที่แล้ว

      ಬೇರೆ ಧರ್ಮದ ತಳಹದಿ ಇಲ್ಲದ ಆಚರಣೆಗಳಿಗೆ ಆಯಾ dharamadali huttidavare ಹೇಳಿದರೆ ಚಂದ ಇವರಿಗೆ ಹೇಗೆ ಗೊತ್ತು ಅದರ ಹುಳುಕು ಗಳು ಇವರು ಹಿಂದೂ ಅದ ಕಾರಣ nammlivruva ಅಥರ್ಕಿಕ ಕಟ್ಟು ಪಡುಗಳ ಬಗ್ಗೆ ಅವರಿಗೆ ತಿಳಿದ ಹಾಗೆ ಅವರ ತಿಳುವಳಿಕೆಯನ್ನು ನಮ್ಮ ಮುಂದೆ ಹಂಚಿದ್ದಾರೆ

  • @va133
    @va133 ปีที่แล้ว

    Wowe wonderful 🙏🙏🙏 super guruprasad sir.. devru olled madli sir....gowrish nimgu anantanta dhanyavadagalu ivaranna karesi avara vichara dgareyanna namgu tilisuva prayatna MADIDDU😍😍😍😍😍😍 very valuable video to all .

  • @sinvira
    @sinvira ปีที่แล้ว +1

    Vegetarian diet doesn’t mean that you don’t consume bacteria or praani janya or sasi janya.. it means not consuming the meat of animals which have a central nervous system - which can feel the pain when killed or slaughtered. Even sathvic food has bacteria and it can’t be compared to eating chicken mutton or beef because bacteria doesn’t get killed when you eat them. Guruprasad avare, I’ll be very happy if you give more clarity on this 😊

  • @Darshan4990
    @Darshan4990 ปีที่แล้ว +1

    Very well said sir.
    When mobile Will be updated through PlayStore.
    Why people are not updating through thinking by reading all books, now all videos or as listening ur argument.

  • @SalmanANsarKA70
    @SalmanANsarKA70 ปีที่แล้ว +2

    ನಿಮ್ಮ ಸಿನೆಮಾದ ದೊಡ್ಡ ಫ್ಯಾನ್ ಸಾರ್ ನಾನು,ನಿಮ್ಮ ಮಾತು ಚಿಂತನೆ ಎಲ್ಲ ಸೂಪರ್...

  • @babukhot3093
    @babukhot3093 ปีที่แล้ว +4

    Sir, human beeing is having "panchendrias" whereas ant is not having panchendrias. " sasya" is a " ekendriya".without knowing these basics the discussion will be incomplete.

  • @MG-qu9ig
    @MG-qu9ig ปีที่แล้ว +4

    Guru, you earned my respect. You're right.
    Spirituality is mostly associated with the religion. Hindu gurus give different meaning to spirituality, Christians gives different meaning spirituality and so on..
    According to me: Spirituality is just preaching of same old religious bushtit with little bit of commonsense/philosophy. People should just ignore and concentrate on productive stuffs.

  • @yashwanthbharadwaj5392
    @yashwanthbharadwaj5392 ปีที่แล้ว

    His knowledge level to his age top notch very knowledgeable debate loved this

  • @sureshs5808
    @sureshs5808 ปีที่แล้ว +5

    Food and Spritual ther is no link . You get peace only on spritual thinking and meditation . But in science research we get excitement and fame

  • @SHRIAGRILANDS
    @SHRIAGRILANDS ปีที่แล้ว +5

    ಕಥೆ ..ಹರಿ ಕಥೆ ಬದಲು!! ಗುರು ಕಥೆ ..🤣🤣🤣

  • @madhumohan4114
    @madhumohan4114 ปีที่แล้ว +1

    WORK IS THE ONLY WAY TO GET OUT OF ALL THE PROBLEMS

  • @user-dz6rt2fw6h
    @user-dz6rt2fw6h ปีที่แล้ว +1

    Sir wats ur opinion abt ramayana, mahabharatha .

  • @Anonymous-eo6re
    @Anonymous-eo6re ปีที่แล้ว +2

    ಸತ್ಯ ,ಮನವೀಯತೆಗಿಂತ ದೊಡ್ಡ ಧರ್ಮವಿಲ್ಲ ..
    ಆತ್ಮಶಕ್ತಿಗಿಂತ ದೊಡ್ಡ ದೇವರು ಬೇಕಿಲ್ಲ...

  • @padmanp5945
    @padmanp5945 3 หลายเดือนก่อน

    ಬನ್ನಿ ನಾನು ದೇವರನ್ನ ತೋರಿಸುತ್ತೇನೆ...

  • @nagarajbagewadi4
    @nagarajbagewadi4 ปีที่แล้ว +1

    Sir ಬಸವಣ್ಣ ನ ಬಗ್ಗೆ ನಿಮ್ಮ ನಿಲುವು ಏನು?
    Plz answer madi

  • @prk1989
    @prk1989 ปีที่แล้ว +1

    Sir, maimele devva barutthe , devaru barutthe antharalla,adara bagge Guru sir na keli pls

  • @Rajaram-ez6bx
    @Rajaram-ez6bx ปีที่แล้ว

    Gas what is your stand on this topic
    You agree with that person opinion or not
    Please reply.

  • @virupakshigoud4329
    @virupakshigoud4329 ปีที่แล้ว +5

    ಇತನ ವಿಧಾನ,ವಿವರಣೆ ಸರಿ ಇಲ್ಲ
    ನಾನು ಅಂದಕೊಂಡದ್ದೆ ಸರಿ
    ನಾನೆ ಸರಿ ಅನ್ನೂ ವಿಚಿತ್ರ ಸ್ವಭಾವಿ

    • @masterpiece3878
      @masterpiece3878 ปีที่แล้ว +1

      ನಿಮಗೆ ಕಿವಿ ಕೇಳುತ್ತಾ ಮೊದಲೇ ಹೇಳಿದ್ದಾರೆ, ನನ್ನ ಅನುಭವದ ಪ್ರಕಾರ ಅಂತ

  • @drshiva.utlasar.3961
    @drshiva.utlasar.3961 ปีที่แล้ว +1

    The final statement yenne hodadu bidona anisutte is so true but I am just done with coffee,Guru and Gaurish keep up the good conversation.I do think Carl Sagan is back in India.Have a wonderful evening,looking forward to visiting India soon.NY.USA.

  • @manukumar7672
    @manukumar7672 ปีที่แล้ว +2

    PLEASE TALK ABOUT DR H NARASIMHAIAH SIR

  • @adarshreddy4737
    @adarshreddy4737 ปีที่แล้ว

    According to my opinion wat guru sir has told is not wrong. But it is not entirely right also. He has said a part of the truth and truth has much more to it.

  • @KannadaBooktuber
    @KannadaBooktuber ปีที่แล้ว +1

    ಕೆಲವೊಂದು ವಿಷಯಗಳಲ್ಲಿ ನಮ್ಮದು ವಿಚಾರಗಳಿಲ್ಲದ ಆಚಾರ 🤦🏻‍♂️

  • @smileplease8154
    @smileplease8154 ปีที่แล้ว

    ಸತ್ಯವಾದ ಮಾತುಗಳು..ಸರ್

  • @dhanushakumarabs9004
    @dhanushakumarabs9004 ปีที่แล้ว

    Gurugale, appu sir na thumba miss madkothivi. Maththe kanadada kotyadipathi shuru aguththa? Onduvele shuru adre, naavu bhagavahisuvudu hege? Namage iduvarege thilidilla hege aayke madkothare atha.. dayavittu thilisi.

  • @nithink4666
    @nithink4666 ปีที่แล้ว

    Wooow ❤️sprbbb sir

  • @laxmimahadev5253
    @laxmimahadev5253 ปีที่แล้ว

    Sakat agide guru sir ...super

  • @raagrk4446
    @raagrk4446 ปีที่แล้ว +3

    Big fan of his movies - Edelu Manjunatha and Director’s special. However, spirituality is completely different topic and world. There is more than science to it.
    Anyway, here is the list of quotes from Western scientists of “developed countries”. (You will find more)
    “The more I study science, the more I believe in God.” - Albert Einstein
    God [is] the author of the universe, and the free establisher of the laws of motion.”
    -Physicist and chemist Robert Boyle.
    In the absence of any other proof, the thumb alone would convince me of God’s existence.”
    -Sir Isaac Newton, who is widely regarded to have been the greatest scientist the world has ever produced
    This sense of wonder leads most scientists to a Superior Being - der Alte, the Old One, as Einstein affectionately called the Deity - a Superior Intelligence, the Lord of all Creation and Natural Law.”
    -Abdus Salam, winner of the 1979 Nobel Prize in Physics

  • @dhanpalc8883
    @dhanpalc8883 ปีที่แล้ว

    👌👌

  • @rajususi7466
    @rajususi7466 ปีที่แล้ว

    ಅದ್ಧ್ಬುತ ಮಾಸ್ಟರ್

  • @vishaljain24
    @vishaljain24 ปีที่แล้ว

    Sir Guruprasad awarige gotiro ramayana mattu mahabaratada upakathegalla bagge episode madi plz

  • @harshag1335
    @harshag1335 ปีที่แล้ว

    Straight fwd🔥🔥

  • @pradeeppradeep-ht9ur
    @pradeeppradeep-ht9ur ปีที่แล้ว +1

    👍👍👍👍

  • @stevecarnell8252
    @stevecarnell8252 ปีที่แล้ว

    You can reject something only if you go in complete depth of a subject implement it nd then see it. Surface level alli thilkondu matadodu boli malli maado kelsa

  • @shreyashravya3362
    @shreyashravya3362 ปีที่แล้ว +1

    ಗುರು sir ಸೂಪರ್ ಅದ್ಭುತ ಜ್ಞಾನ ನಿಮ್ಮದು ಸತ್ಯ ಹೇಳು ವರನ್ನು ನಮ್ಮ ಸಮಾಜ ವಿರೋಧಿಸುತ್ತದೆ

  • @m.hemanthuppidada346
    @m.hemanthuppidada346 ปีที่แล้ว

    SUUUUUUUUUUUUUUUPER SIR

  • @madanmandy5817
    @madanmandy5817 ปีที่แล้ว +1

    Namma nele namge nambke illadiddaga srustisikondiruva virtual charecter is god

  • @sunilbrsunilbr3986
    @sunilbrsunilbr3986 8 หลายเดือนก่อน

    ❤❤❤

  • @rajnikanthsangam3035
    @rajnikanthsangam3035 ปีที่แล้ว

    Guru prasad sir you are right sir

  • @AchhuBhat
    @AchhuBhat 7 หลายเดือนก่อน +1

    Proven reee adu. Sarige vedantha odi shankarara bhasya odi sir modlu😊

  • @kiran_tumkur
    @kiran_tumkur ปีที่แล้ว

    ಸರ್ ಅಣ್ಣವ್ರ ಜೀವನ ಸಿನಿಮಾ ಮಾಡ್ತಿರ ಸರ್?

  • @abhaybhargav547
    @abhaybhargav547 ปีที่แล้ว +1

    Gurugale nanna geleya ondu cinemage bekaagirodu bari dodda camera,sets,olle budget and music antha heltha iddane. But avnge ond cinemage script thumba mukhya antha hege artha madsodu

  • @arvindsethuram3046
    @arvindsethuram3046 ปีที่แล้ว +2

    Namaskara Gurugale, I do not entirely agree with you on most parts.
    1. Science is the accounting of facts that are happening around us. Science has not proved that the soul or Atma does not exist. Probably you will have to wait for a few more decades.
    2. According to me, Again, you don't have to agree with me. Science is still exploring.
    Everything is energy including soul. Energy cannot be created not destroyed. This is science. So once the being is dead the energy is transformed into another being. That is all about atma and the source of all energy is one(paramatma). You don't need to believe this-just food for thought.
    3. Western countries are now agreeing to integrated science. Everything cannot be managed by science.
    5. Coming to bacteria and eating meat. There is a lot more detail in there. I don't want to write lengthy explanations. In short, there is a difference between having bacteria via milk or substance and animal meat. Do you know why many people have started going vegan.?
    Something to ponder.
    4. Spirituality has nothing to do with religion, god. You should hear Dr. Deepak Chopra on spirituality. He explains spirituality thru science.
    Sorry, this is an exciting subject. Thought I will provide my thoughts.

    • @shridhar5990
      @shridhar5990 ปีที่แล้ว

      Thank you for sharing your information 🙏😍

  • @krrishnagpatiil9655
    @krrishnagpatiil9655 ปีที่แล้ว

    Guruji 🙏🙏🙏🙏

  • @padmanp5945
    @padmanp5945 3 หลายเดือนก่อน

    ಎಷ್ಟು ಎಣ್ಣೆ ವಾದೀತೀರಾ ಅಣ್ಣಾ

  • @vinayakshet9457
    @vinayakshet9457 ปีที่แล้ว

    100% true'

  • @padmanp5945
    @padmanp5945 3 หลายเดือนก่อน

    Physics next spritual sceince ಕಣೋ ಅಣ್ಣಾ

  • @user-us2gt6pj3w
    @user-us2gt6pj3w 4 หลายเดือนก่อน

    🎉🎉🎉🎉

  • @rohithakshashetty
    @rohithakshashetty ปีที่แล้ว

    Rakshith Shetty mathu Darshan sir interview Maadi.

  • @sureshkenchappa9813
    @sureshkenchappa9813 ปีที่แล้ว

    Moudyada namma desha munduvariyuvudu yaavaga?

  • @sambhrama7973
    @sambhrama7973 ปีที่แล้ว

    Ellara hrudaya hodkolta iratte , adu nintre savu antare.. adu hodkollodakke karna yaru? Athava yav shakthi inda hodkollatte matthe ond point of time alli nint hogatte? Idakella yar karna? Devara paravagi matadta illa... Adru idella naditirodu hege ...

  • @D3epu
    @D3epu ปีที่แล้ว

    Sadguru bagge keli

  • @sunisun575
    @sunisun575 ปีที่แล้ว

    😁😁 ಮಾತು ಕೇಳೋಕೆ ಚಂದ

  • @janardhanamate452
    @janardhanamate452 ปีที่แล้ว +3

    Otnalli guru prasad naastika 😀😀😀

  • @masterpiece3878
    @masterpiece3878 ปีที่แล้ว +3

    ಸತ್ಯ ಹೇಳುವುದಕ್ಕೂ ಗುಂಡಿಗೆ ಬೇಕು 💥

  • @goutammanjunadhb590
    @goutammanjunadhb590 ปีที่แล้ว

    ♥️♥️♥️🌅🔥🌅🔥🔥🔥

  • @ravip3139
    @ravip3139 ปีที่แล้ว

    Athirekada guruge backalondu rudrakshi

  • @jayanthis8318
    @jayanthis8318 3 หลายเดือนก่อน

    Sawmi nimma vichara 99% opputene Adare e univrsena maddoor yaru e uiversenali eruva yell jiigalgali vasutugalagali yaru create madiddu nimmanna create madiddu mimma tonde taaeyinda ok dke science prkara bayalagical process anta hel bawudi adre arabadali 2 jivigalu bekklla a jivina create maddooryaru? Mardina bijana bijadinda marana edkka uttrakodi amele yochne madtini ondu supreme power edya ellva antha please

  • @dks674
    @dks674 ปีที่แล้ว +1

    Muhurtha pooje maddhe hosa picture announce madidheera sir

    • @MkMk-rp1wb
      @MkMk-rp1wb ปีที่แล้ว +1

      Hollywood ,Korean , Spanish avru yav pooje nu mad dhe asthu Oscar winning movies madtidare nav mood nambke li badhuktiro mubnan maklu 😂

    • @dks674
      @dks674 ปีที่แล้ว +2

      @@MkMk-rp1wb guduslalli edhare antha namthayina amma annodakke nachike yake,,
      Palace alli edhare antha England Queen Na amma annok agutha
      Namthana mooda nambike alla
      Good night boss

    • @MkMk-rp1wb
      @MkMk-rp1wb ปีที่แล้ว

      @@dks674 mood nambke ne mathe yenuk devr mundhe deepa achthivi annu Kai na yenuk kodtivi devrge logical reason kodu chinna nang ast saaku

  • @manjunath2291
    @manjunath2291 ปีที่แล้ว +1

    16:10 idnella nodudre 😂😄😄

  • @laxmimahadev5253
    @laxmimahadev5253 ปีที่แล้ว

    Gowrish akki avare ...nan nodida hage ..guruprasad sir ...yogaraj but gintha 1 kai mele ...but evaru yak use madtilla buddi ade nan prasne ...innu open agi helbeku prem kuda evara munde nillala

  • @tibbusuhas4748
    @tibbusuhas4748 ปีที่แล้ว

    Sanathana darma nava vignanada tande. Adara vichara dharegalu tiliyalu namma vignana mattu yochana Shakthi balasa beke horatu tikisuvidakke alla.
    Vignana innu kataripadisada vicharagalu e bhoomi yalli illa vendalla. Adara tarakke innu sikilla mathu adu astu mundalochane yalli madi sanatana Dharma vananagi madiddare.
    Never assume what you can't see isn't there at all.

  • @seasonalfruit1673
    @seasonalfruit1673 ปีที่แล้ว

    Hello people here. This same Guru went and lightened a lamp for during Corona when Modi called for it. I am wondering what science he found in that.
    Now don't call me Congress or any other party person. Just asking the reason

  • @NaveenKumar-tq3ft
    @NaveenKumar-tq3ft ปีที่แล้ว

    Saibaba avarabagge helidri adu aa in incident nija andukollona adre western countries avru sahasra sankeyalli baktharagiddare hagadare avarege buddi illave avaru daddare?

  • @kasugolgerikasugolageri8358
    @kasugolgerikasugolageri8358 ปีที่แล้ว

    ತಂತ್ರ ವಿದ್ಯೆಯ ಬಗ್ಗೆ ಮಾತನಾಡಲು ಹೇಳಿ ಸರ

  • @rangaswamyr6510
    @rangaswamyr6510 8 หลายเดือนก่อน

    Adyathma admele vignna

  • @shanthkumar2336
    @shanthkumar2336 ปีที่แล้ว

    Super sir...nimma vivechane high level..👏👏

  • @manjunath7837
    @manjunath7837 ปีที่แล้ว

    ಗುರು ಸರ್ KGF 1 2 ಇವಾಗ ಕಬ್ಜ ಈ ಫಿಲ್ಮ್ ಬಗ್ಗೆ ಹೇಳಿ..ಆ ಥರ ಸಿನಿಮಾ ನೀವು ಮಾಡಬಹುದ

    • @gauthamdharani
      @gauthamdharani ปีที่แล้ว +3

      ಈ ಮನುಷ್ಯ teaser release event ದುಡ್ಡುಲ್ಲಿ cinema ಮಾಡ್ತಾರೆ.

    • @sunisun575
      @sunisun575 ปีที่แล้ว

      @@gauthamdharani ನಿಜ 😀

  • @kirankumarkrishnamurthy6082
    @kirankumarkrishnamurthy6082 ปีที่แล้ว

    Jeeva illadha yava vastuvu ahaara alla. Uppu mattu neerannu bittu ulidella Aaharavu jeevakoshagale. Sukshma jeeviya drushtiyalli noduvudadare prati jeeviyoo vividha Akara, alatheya brahmadagale. Illi punarapi jananam punarapi maranam. Navu tindu aragisikolluva dna rna gale namma dna rna galagi huttukollutave.
    Hannutinnuvavanu badhukiruva jeevakoshagalannu tinnuthane mattu beyisiddella sattha henagale. Sanathana dharma Ellavannu oppikolluthale adarshavadha, uttamavada aaykeya kadege nammannu munnadesuttadhe aste. Maga nendare rama nante, sathya ennuvaga harishchandra adarshavaghvude sanathana dharma.jeeva kanagala hznthadalli yochisidhare Sasya ahara adarsha deha prakruthige uttama.

  • @kiran_tumkur
    @kiran_tumkur ปีที่แล้ว +3

    ಸರ್ ಕೋಮುವಾದದ ಬಗ್ಗೆ ಮಾತಾಡಿ ಸರ್

  • @user-ri9bz1uc8r
    @user-ri9bz1uc8r 2 หลายเดือนก่อน

    Haudu niv heliddu satya.adre namm deshad jana innu andhshraddhe mudnambikeyalli baduktidare

  • @designerguruh2814
    @designerguruh2814 ปีที่แล้ว

    Zero kansilva???? Artha shastra kanslilva????Ayurveda kanslilva???? Zero ella andre mathematics ella....calculation ella andre science ella...please also say about bharatha.....sumne yella gothu antha matadudre hege????? Ayurveda is also science...science of human anatomy....so science oddidira.....Ayurveda is a contribution...zero is a contribution yella yak heltilla......

  • @raghusk809
    @raghusk809 ปีที่แล้ว

    120 varsha dinda study madtaidira

  • @dgdghhhf657dfgfff
    @dgdghhhf657dfgfff ปีที่แล้ว

    Really hats off to you gurugale🙏👌

  • @nammakannada6042
    @nammakannada6042 ปีที่แล้ว

    Ivarge innu originall adytma gottagilla
    Physics professor na tra kaliyodra jote adytma guru jote nu kalit

  • @designerguruh2814
    @designerguruh2814 ปีที่แล้ว

    Allappa....kandiro bacteria panchamrutha dalli edhe antira.....adanna saysi panchamrutha madtaro...hako vastu nalli bacteria erattha......not sure what's your point....you should def talk to some vidwans and clarify your doubts than blabbering here.....well as for as chaitraguptas point is concern....avru yakappa nimge book kodbeku......cigarette mele cautious it's injurious to health antha erutthe.....will people not smoke?? Btw there is a list of things that way ..u r aware of which should not be done..do you follow all the rules..won't u go against ethics and rules despite knowing it's not good..be honest to admit....

  • @praveenp1369
    @praveenp1369 ปีที่แล้ว +1

    Buddivanthru dadrige helodu kasta guru adu anubhava adorge gothu yenne odiyade vasi🤣

  • @AchhuBhat
    @AchhuBhat 7 หลายเดือนก่อน

    E vyaktige panchamruthada bagge gotila intavaranna adytmika da bagge keltirala sir🤣🤣🤣🤣🤣

  • @NaveeN-gk3vf
    @NaveeN-gk3vf ปีที่แล้ว +1

    brame hutsodu thumba sulba ega niv madta ediralla ede science missionary nivu
    science thumba strict anthe nim pinda
    lakshantara varshadina halgdiro bhoomina bari noraru varshdalle halmadi bedade erodnella avishkara madi ega mangala graha beku mansha jeevisoke nim science endha great avla
    adyatma. ondu yoga kanhdiyoke agutta nim sciencenalli
    sarva novu bade manasika kinnate edakella yoga maddu edella sciencenallu ede adee yalla roga badmele
    brame .yalarnu nambi badkode lifeu ega yarg gottu gowrish sirge nimna kondre agde erbhodu mansolge dwesha erbhodu adru avara pakkadalli nambke onno bramele niv kotidira 😆 edella yantha chikmaklugu gootu ninge gotilvalla sir
    nivu manelu elli helo hage practical agi edira sir

  • @Shridharshashi
    @Shridharshashi ปีที่แล้ว +2

    ತಲೆಯಲ್ಲಿ ಲದ್ಧಿ ತುಂಬಿದವರಿಂದನೆ ಇಂತಹ ವಿಚಾರಗಳು ಬರೋದು

    • @masterpiece3878
      @masterpiece3878 ปีที่แล้ว

      ನಿಂಗೆ ಮೆದುಳು ಸತ್ತೋಗಿದೆ, ಲದ್ದಿ ಕೂಡ ಒಳ್ಳೆಯ ಉತ್ಪನ್ನ, ಅದರಲ್ಲೂ ಹುಳ ಹುಪ್ಪಟೆ ವೈರಸ್ ಬೆಳೆಯುತ್ತವೆ

  • @rajnikanthsangam3035
    @rajnikanthsangam3035 ปีที่แล้ว

    Science yella

  • @AchhuBhat
    @AchhuBhat 7 หลายเดือนก่อน

    😂😂😂😂papa yenu gotila chenda tilkoli ayta

  • @raghavendrasn4697
    @raghavendrasn4697 ปีที่แล้ว +9

    Science ge base agirode Veda Upanishatthu ...Adannu first Artha madkolli...😊

    • @rrr-qq7um
      @rrr-qq7um ปีที่แล้ว +1

      Raghavendra base irbodu science yenu adannu horgakilla, adre neenu Veda upanishatanna odidiyo??😁

    • @gauthamdharani
      @gauthamdharani ปีที่แล้ว +4

      Science is based on facts and evidence. Not on beliefs.

    • @oo1209
      @oo1209 ปีที่แล้ว +2

      @@gauthamdharani just check what Albert Einstein, Robert Oppenheimer, Brian David josephson, SCHRODINGER has told about hinduism n Upanishads. I believe yourself and PPL like guru Prasad haven't heard some of the scientists name i listed here, and want to talk about science.. looks so funny man, half baked...

    • @gauthamdharani
      @gauthamdharani ปีที่แล้ว +2

      @@oo1209 if you could back up with some evidences rather than saying half baked, that would be good.

    • @gaganc6205
      @gaganc6205 ปีที่แล้ว +3

      @@oo1209 All those stories that you have heard is from WhatsApp University, if its real please provide evidence I'll believe all those that you have said

  • @malnadpets8552
    @malnadpets8552 ปีที่แล้ว +2

    Ur wrong

    • @praphullashankar4732
      @praphullashankar4732 ปีที่แล้ว

      Kannige kanisade iruvydellla sulkalla,feel madidare gothagathe mudhanambike thappu Adare Ellavu neevu heluvudu sariyilla,yavudu gotilla

    • @MkMk-rp1wb
      @MkMk-rp1wb ปีที่แล้ว

      Nin right ala yen helapa thande kelthini

    • @masterpiece3878
      @masterpiece3878 ปีที่แล้ว +1

      ಏನು ತಪ್ಪು ಹೇಳಿದ್ದಾರೆ ಹೇಳು

  • @Chandankumar__r
    @Chandankumar__r ปีที่แล้ว

    4:18👌🏻Neevu helidu nannu yochne mado tarane ide.

  • @shashi636
    @shashi636 6 หลายเดือนก่อน

    Biggest hypocrites andre guruprasad

  • @rangaswamyr6510
    @rangaswamyr6510 8 หลายเดือนก่อน

    Ninna usire adyathma